Kannada Songs | Gowri Mogavu Chandirananthe and more | Mana Mechida Hudugi | Shivarajkumar,Sudharani
Вставка
- Опубліковано 30 вер 2024
- Kannada Songs Gowri Mogavu Chandirananthe and more Mana Mechida Hudugi Shivarajkumar,Sudharani
Stars:
Shivarajkumar, Sudharani, Sundar Krishna Urs. N N Simha, Bhatti Mahadevappa, Shivaprakash, Papamma, Shubha, Suma, Ashok Badaradinni, Shankar Patil, Muniyappa, Prakash Shenoy, Sarala, Vagdevi, Parvathi, Pushpa, Leela, Madhu, Honnavalli Krishna, Balaraj
Direction:
Director M S Rajashekar
Associate Director M R Prakash, Honnavalli Krishna
Production:
Banner Kathyayini Cine Art Combines
Presenter Dr Rajkumar
Producer S A Chinne Gowda, S A Srinivas
Production Manager B Narayana Rao, V S Murali
Writers:
Story Kum Veerabhadrappa (Based on Novel ‘Bete’)
Screenplay Chi Udauashankar
Dialogue Chi Udauashankar
Lyrics Chi Udauashankar
Other Crews:
Music Upendra Kumar
Cinematography B C Gowrishankar
Editor P Bhakthavathsalam
Stunts Y Shivayya
Choreography Kailasam
Costume Venkat Rao, Paramashiva
Makeup Doreswamy Naidu, M S Keshava
PRO Harish
Publicity Designs Gangadhar-Som
Stills Srinidhi Ramu
Sound Recording:
Dialogues Kodandapani
Songs Pandurangan, Murali, J J Manikyam
Censor Details:
CBFC U
Dated 28-07-1987
Length 4130.64 Mts
Reels 15
Color Color
Audio & Video:
Audio On Lahari Music
Video On Sri Ganesh Video
Runtime 145 min
Songs & Lyrics:
Song Singer Lyrics
Halligella Ivane Chanda S Janaki Chi Udayashankar
Keli Ella Keli SPB Chi Udayashankar
Benkiyallu Thampu Kandenu SPB, S Janaki Chi Udayashankar
Gowramma Ninna Ganda Yaaramma SPB, S Janaki Chi Udayashankar
Gowri Mogavu Chandirananthe SPB Chi Udayashankar
Usire Usire SPB Chi Udayashankar
*ಮನ ಮೆಚ್ಚಿದ ಹುಡುಗಿ (1987) - ಗೌರೀ ಮೊಗವು ಚಂದಿರನಂತೆ*
ಸಾಹಿತ್ಯ: ಚಿ.ಉದಯಶಂಕರ
ಸಂಗೀತ: ಉಪೇಂದ್ರ ಕುಮಾರ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಜಿಂಕೆಮರಿಯೋ ಮುದ್ದುಗಿಳಿಯೋ ಒಲಿದು ಬಂದ ಪ್ರೇಮ ಸಿರಿಯೋ
ಮೇಲೆ ಬಾನಿಂದ ನನಗಾಗಿ ಕಾದಿಹ ಮಿನುಗುವಾ ತಾರೆಯೋ
ಮಿನುಗುವಾ ತಾರೆಯೋ
ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ ಘಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ
ಆ..ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ ಘಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ
ಅವಳ ಕೈ ಸೋಕಿ ಹೊನ್ನಾಯ್ತು ಪೈರು ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಅವಳ ಕೈ ಸೋಕಿ ಹೊನ್ನಾಯ್ತು ಪೈರು ಅವಳ ತುಟಿ ಸೋಕಿ ಸಿಹಿಯಾಯ್ತು ನೀರು
ಮುದ್ದು ಗೌರೀ...
ಚಿಟ್ಟೆ ಹಾರಾಡದೆ ಅವಳ ಆಟ ನೋಡಿತು ಹಕ್ಕಿ ಬೆರಗಾಗುತ ಅವಳ ಮಾತು ಕೇಳಿತು
ದೂರ ಮಾವಿನ ಮರದಲ್ಲಿ ಕೋಗಿಲೆ ಮೌನವ ತಾಳಿತು ಮೌನವ ತಾಳಿತು..
ಅಹ್ ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ನದಿಯಲ್ಲಿ ಈಜೋವಾಗ, ಮೀನಂತೆ ಆಡಿ ನನ್ನನ್ನು ನೋಡಿದಾಗ, ಮಿಂಚಂತೆ ಓಡಿ ಹಾ.
ನದಿಯಲ್ಲಿ ಈಜೋವಾಗ, ಮೀನಂತೆ ಆಡಿ ನನ್ನನ್ನು ನೋಡಿದಾಗ, ಮಿಂಚಂತೆ ಓಡಿ ಹಾ.
ಕೆಣಕಿ ಕಾಡುತ್ತಾ ತುಂಟಾಟದಿಂದ ಕೂಗಿ ಹಾಡುತ್ತಾ ಸಂತೋಷದಿಂದ
ಕೆಣಕಿ ಕಾಡುತ್ತಾ ತುಂಟಾಟದಿಂದ ಕೂಗಿ ಹಾಡುತ್ತಾ ಸಂತೋಷದಿಂದ
ಮುದ್ದು ಗೌರೀ..
ಕೈಯ ಹಿಡಿದಾಗಲೆ, ಬಳಿಗೆ ಸೆಳೆದಾಗಲೆ ನನ್ನ ಮನಸ್ಸೆನ್ನುವ ನವಿಲು ಕುಣಿದಾಗಲೇ
ಮೇಲೆ ಮುಗಿಲಲ್ಲಿ ಜೊತೆಯಾಗಿ ಹಾರುವ ಕನಸನು ಕಾಣುವೇ ಏ
ಕನಸನು ಕಾಣುವೇ..
ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
ಜಿಂಕೆಮರಿಯೋ ಮುದ್ದುಗಿಳಿಯೋ ಒಲಿದು ಬಂದ ಪ್ರೇಮ ಸಿರಿಯೋ
ಮೇಲೆ ಬಾನಿಂದ ನನಗಾಗಿ ಕಾದಿಹ ಮಿನುಗುವಾ ತಾರೆಯೋ
ಮಿನುಗುವಾ ತಾರೆಯೋ
ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ
ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
Excellent Paire
Best fair for ever shivu & sudha
Wow.. So beautiful song ❤❤❤❤
👌👌👌👌👌 song beautiful Shivraj Kumar sir 👌👌❤️❤️❤️❤️ love you 💞💞💞❤️❤️❤️
ಬಹಳ
Gouri Mogavu one of my all time favorite song 🎵🎶👌👍
Old is gold
Q1qqqqqq
ನೀನು ಆ ಕಿತ್ತೋಗಿರೋ ಸೋನು ನಿಗಮ್ ಅಭಿಮಾನಿ ಅಂತ ಗೊತ್ತು ಕಣೋ SPB ಸರ್ ಹಾಡುಗಳನ್ನ ಕೇಳುವ ಅಧಿಕಾರ ನಿನಗೆ ಇಲ್ಲ
Nice