Part-4|ಒಂದು ಮರ್ಡರ್..! ನಾನೇ ಕೊಲೆ ಮಾಡಿದ್ದು ಎಂದು ರೌಡಿಯ ಹಾರಾಟ..! |S K Umesh|Arun Prabhakkar|GaS
Вставка
- Опубліковано 19 жов 2022
- ನಿವೃತ್ತ ಎಸ್ ಪಿ ಎಸ್ ಕೆ ಉಮೇಶ್ ಮತ್ತುವರ ಸ್ನೇಹಿತರಾದ ಅರುಣ್ ಪ್ರಭಾಕರ್ ಅವರೊಂದಿಗೆ ವಿಶೇಷ ಸಂದರ್ಶನ..ವೀಕ್ಷಿಸಿ
Veerappan Blood Warrant & Death Warrant Series Playlist : • Blood Warrant- Veerapp...
=======
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ಮೆಂಟ್ ಕೋರ್ಸ್ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#bemgaluru #underworld #crime #jail #jailers
#skumesh #skumeshsp #gaurishakki #friends #arun #crime #underworld #software #softwareengineer
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio - Розваги
ನಮ್ಮ ಸಮಾಜದ ಕೊಳಕುಗಳನ್ನ ಅಧ್ಭುತವಾಗಿ ವಿವರಿಸಿದ್ರಿ ಉಮೇಶ್ ಸರ್ 🙏🙏🙏 ನಿಮ್ಮಂತವರು ಬೇಕು ನಮಗೆ
ಯಾವುದೇ ರೌಡಿಸಂ ಎಲೆಮೆಂಟ್ ಸಿನಿಮಾ ನೋಡುವುದಕ್ಕಿಂತ ಇವರ ಸಂದರ್ಶನ ನೋಡುವುದು ಮುಖ್ಯ
ಎಂತಹ ಅದ್ಭುತ ಮಾತುಗಳು, ಮಾತುಗಳ ಜೊತೆ ಉಮೇಶ್ ಸರ್ ರವರ ಅಭಿನಯ ಅಮೋಘ.. ನಿಜ ಸರ್ ನೀವು ಕನ್ನಡ ಪೊಲೀಸ್ ಹೆಮ್ಮೆ...
Can I get Umesh sir number please
ಅಣ್ಣಾ ಓವರ್ ಆಕ್ಟಿಂಗ್, ಆದ್ರು ನೋಡ್ತಿನಿ ಯು ರ್ ಕ್ರಿಯೇಟಿವ್ ಇಸ್ ಸೂಪ್ಪರ್
Best channel in ಕನ್ನಡ yt.
Mast maga, GAS, ಕಲಾಮದ್ಯಮ, gourmet on road.
I love watching all type of info genre.
ಉಮೇಶ್ ಸರ್ ನಿಮ್ಮೊಳಗೆ ಒಬ್ಬ ಒಳ್ಳೆ ಅದ್ಬುತ ಕಥೆಗಾರ ಇದ್ದಾನೆ ಸರ್.
ಎಸ್ ಕೆ ಉಮೇಶ್ ಸರ್ ಸತ್ಯ ವಾದ ಮಾತು 👌
Arun sir has perfectly understood Umesh sir …..perfect combo ..waiting for more stories from them ❤
💕 super sir I am Big fan of you sir ❤️
Umesh sir perfect policeman
S K ಉಮೇಶ್ ಸರ್ 🔥👍🙏🙏🙏🙏🙏🙏
Sk umesh sir virappan
story helli waiting
ಈ ಅಂಡರ್ವರ್ಲ್ಡ್ ಬಗ್ಗೆನೂ ಬುಕ್ ಬರೀಬೇಕು ಸರ್ ನೀವು
Super opinion sir
ಸೂಪರ್ 👌
ಉಮೇಶ್ ಸರ್ 👌🙏
Super sir 🙏🙏🙏
3:58 ಏನ್ ಜನಗಳು ಹಿಂಗೂ ಇರ್ತಾರ 🤣😂🤣😂
ನಿಮ್ಮ ಯಲ್ಲ ಸಂದಶನ ಗಳನ್ನೂ ನಾನು ನೋಡಿದೇನಿ ಸರ್ ಯಲಲ್ಲವು ಅದ್ಬುತ
Realy true words sk umesh sir 🔥🔥🔥
Correct 💯
ಸರ್ verrappa du episode video baruta eillva heli
Arun would have been a top class actor in Kannada Industry. He looks Dynamic and very Handsome.
Namaste sir
Super sir u Umesh
Sat nangee bejaru aytu Andrew umesh sar jatee kutubedtine avara helodudu kelee nagu mele nagu tumbarelex siguyte avara nagu namma tumbakushi kodutte thank you umesh sarr
BEST 👍😂🤣👍 EPISODE 👍 SHOW 👍 CONTINUE
ಸತ್ಯವೇ ದೇವರು ಸರ್
Riyal Hero Umesh sir
ಮಂಡ್ಯ ಬಸ್ ನಿಲ್ದಾಣದಲ್ಲಿ ಅದೇ ವ್ಯಕ್ತಿ ಅಂತ ಹೇಗೆ ಕಂಡುಹಿಡಿದ್ರಿ?
Sir we know that vijaynagar murder I was young. When coming back from school this murder happened in front of Sri Rama temple in moodalapalya. I hope that is 2006
👌
Umesh sirrrrrr,hats off,really your investigation s supperr ...ur talks & ur concept to catch d theives s really amazing ,,really u r a jovel person ...wht i found n u s tht ,for u ,work s worship sir ...
😀😀😀ಸೂಪರ್ 👍👍
Just Tell about cases which u handled and solved
ಕಾಂತಾರ
Correct sir now a days police are comprised
Rowdyism films inspiration.
👌👌👌
🔥 🔥 🔥 🔥
Kantara sapthami gowda father
Retired police officer obbru...jail ondu crime University antaare...yenta viparyaasa??? Idu naama vyavasteya avyavaste.jail galu parivartane aagbeeku
ಈ ಪೊಲೀಸ ರೂ ಒಳ್ಳೆಯವನಾ
Sir wat u said u is absolutely right...But none of d officers do dis 👊who is real human being officers dey can improve reality 😎
Sir verapan case heli
👍🏿👍🏿👍🏿👍🏿
ಸರ್... ನಿಮ್ಮ ಅನುಭವಗಳನ್ನು ಸಂಗ್ರಹ ಸಿ ಒಂದು ಒಳ್ಳೆಯ ಸಿನಿಮಾ ಮಾಡಿ. (ಆ ಸಿನಿಮಾದಲ್ಲಿ ಸಂದೇಶ ಇರಲಿ.. (ಇನ್ನೂ ಮುಂದೆ ಅಪರಾಧ ಮಾಡದೇ ಇರುವು ರೀತಿ) ಅಣ್ಣಾವರು ಸಿನಿಮಾದಲ್ಲಿರುವಂತ ಸಾಹಿತ್ಯ ಇರಲಿ) ನಿಮ್ಮ ಅನುಭವಗಳನ್ನು ಪತ್ರಿಕೆ ಅಂಕಣದಲ್ಲಿ ಪ್ರತಿ ಬಾರಿ ಓದುತ್ತೇನೆ. ನಿಮ್ಮ ಅನುಭವಗಳು ನಿಮ್ಮೊಂದಿಗೆ ಕಳೆದು ಹೋಗಬಾರದು ನಿಮ್ಮ ಜೀವನ ನಮ್ಮ ಸಮಾಜಕ್ಕೆ ಸಂದೇಶವಾಗಲಿ...... 🙏🙏🙏
Colour colour speach
Mr.Umesh neenobba British Vaadhi. Not samyudhaana Vaafhi. That ead written by De. BR. Ambebedker.
Good Interviews Gaurish . My one request pls do episodes on attending polices example in Bangalore unnecessary you will be questioned on road by traffic police and the way they respond is as if you have committed crime eventhough you have not. How to manage during those situations.
Sure
Sir deadly Soma bage yeli sir
Satyvada matu adre obbre sare madakkaglla police department evran node department alert age duty made department ge gowra burutte jai karnataka police
Umesh hivan yaru
Nin kalatta nodhidhivi bidu
😂🤣😂🤣😴💯❣️👍👍
😀😀😀😀
Verapan na 20 years inda idake hagila so many animals forest property lossed
Sir, ಡೆತ್ ವಾರಂಟ್ ಮುಂದುವರಿಸಿ. ಪ್ರತಿ ದಿನ ಕಾಯ್ತಾ ಇದ್ದೇವೆ.
Nimma maathugalanna video galanna namma Ella police galu nodi paalisidre ashte saaku
Don't add Banaras..
Nim Tara yella police galu agli , nan nodid matige niyat Ella cops ge
Badanrkai sigtare 🤣🤣🤣 🍆