ಇದು ಹಸಿರು ಬಂಗಾರ ಸುಮ್ನೆ ಅಡಿಕೆ ಹಿಂದೆ ಹೋಗಬ್ಯಾಡ್ರಿ ಈ ಕೃಷಿಯನ್ನು ಮಾಡಿ

Поділитися
Вставка
  • Опубліковано 21 жов 2024

КОМЕНТАРІ • 65

  • @Laniakea369
    @Laniakea369 2 місяці тому +4

    ರೈತ ಮಿತ್ರರ ಪರಿಚಯದ ಮೂಲಕ ನೀವು ನಿಮ್ಮ ಸಂಚಿಕೆಯನ್ನು ಆರಂಭಿಸಿದರೆ ಅನುಕೂಲ.
    ಮಲೆನಾಡಿನ ಈ ರೈತ ಮಿತ್ರರ ತಲ್ಲೀನತೆ, ತನ್ಮಯತೆ ಮತ್ತು ಪ್ರಾತ್ಯಕ್ಷಿಕೆ ತುಂಬಾ ಇಷ್ಟ ಆಯ್ತು.

    • @krushikalyana
      @krushikalyana  2 місяці тому +1

      ತುಂಬಾ ಧನ್ಯವಾದಗಳು 🌹

  • @pandubagilad
    @pandubagilad 2 місяці тому +5

    Love from belagavi

    • @krushikalyana
      @krushikalyana  2 місяці тому +2

      ನಿಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು ನಾವು ಗಮನಿಸಿದ್ದೇವೆ ನಮ್ಮ ಪ್ರತಿ ಸಂಚಿಕೆಯನ್ನು ನೀವೇ ಮೊದಲು ನೋಡುವವರು ಹಾಗೆ ನೀವೇ ಮೊದಲು ಕಮೆಂಟ್ ಮಾಡುವರಾಗಿದ್ದೀರಿ 🌹🌹❤️❤️

    • @pandubagilad
      @pandubagilad 2 місяці тому +1

      @@krushikalyana 😊🥰

  • @krishnatr6623
    @krishnatr6623 Місяць тому +1

    ಸರ್ ನನಗೆ ದಾಲ್ಚಿನ್ನಿ ಬೀಜ ಬೇಕು

    • @krushikalyana
      @krushikalyana  Місяць тому

      ದಾಲಚಿನ್ನಿ ಬೀಜಗಳು ಖಾಲಿಯಾಗಿವೆ

  • @mcy3045
    @mcy3045 2 місяці тому +2

    Sir nmstty sir nimma vedios tumba channagi moodi bantu sir ollya mahaeti kottri sir

    • @krushikalyana
      @krushikalyana  2 місяці тому

      @@mcy3045 ಧನ್ಯವಾದಗಳು ❤️❤️

  • @siddeshsjyoti6287
    @siddeshsjyoti6287 2 місяці тому

    Sir namdu Ranebennur yav thali hakabeku how much price for one plants and

  • @krishnatr6623
    @krishnatr6623 Місяць тому +1

    ಸರ್ ನಮಗೆ ಡಾಲ್ ಚೆನ್ನಿ ಬೀಜ ಬೇಕು

    • @krushikalyana
      @krushikalyana  Місяць тому

      ಬೀಜಗಳು ಖಾಲಿಯಾಗಿವೆ

  • @GNagarajNagaraj-bo5ie
    @GNagarajNagaraj-bo5ie 2 місяці тому +7

    ಸಾರ್ ಇದು ಎಷ್ಟು ವರ್ಷ ಬೆಳೆ ಬರುತ್ತೆ.

  • @puttaswamy5884
    @puttaswamy5884 2 місяці тому

    ನಮಗೆ ಸಸಿಗಳು ಬೇಕು

  • @gayathrikumar9662
    @gayathrikumar9662 2 місяці тому +1

    🎉🎉🎉🎉🎉

  • @sharathkumardp6144
    @sharathkumardp6144 2 місяці тому +2

    Size yestu mm irutte

  • @pranamyacreations8729
    @pranamyacreations8729 2 місяці тому

    ಈ ಸಸಿಗಳು ಎಲ್ಲಿ ದೊರೆಯುತ್ತವೆ

  • @ramanathkamath6433
    @ramanathkamath6433 2 місяці тому +2

    ನಮ್ಮ ಊರು ಉಡುಪಿ, ಈ ಹವಾಮಾನಕ್ಕೆ ಯಾವ variery ಏಲಕ್ಕಿ ಹಾಕ್ಬಹುದು 🙏

    • @krushikalyana
      @krushikalyana  2 місяці тому +1

      ನೆಲ್ಯಾಣಿ ಗ್ರೀನ್ ಗೋಲ್ಡ್

  • @jmjvlogs377
    @jmjvlogs377 2 місяці тому

    Nimma vedios tumba chennagi moodi barta ive

    • @krushikalyana
      @krushikalyana  2 місяці тому

      😊 ಧನ್ಯವಾದಗಳು

  • @chandrupatil9626
    @chandrupatil9626 2 місяці тому

    Labour Harvesting charge agodilla cardomom Hakidare, it is only for house purpose put 3 to 4 plant.

    • @krushikalyana
      @krushikalyana  2 місяці тому

      ಮೂರು ನಾಲ್ಕು ಯಾವ ಗಿಡ ಹಚ್ಕೊಂಡ್ರೆ ಯಾವ ಬೆಳೆಗೂ ಲೇಬರ್ ಚಾರ್ಜ್ ಬರಲ್ಲಾ.

  • @praveengowda9685
    @praveengowda9685 2 місяці тому +1

    ಅಯ್ಯೋ ಸಾಕೋ ಸುಮ್ಮನಿರು ನಾನು ಹಾಕಿದ್ದೇನೆ ಸರಿಯಾಗಿ ಮಾರ್ಕೆಟ್ ಇಲ್ಲಾ

    • @krushikalyana
      @krushikalyana  2 місяці тому

      ಎಷ್ಟು ಜಾಗದಲ್ಲಿ ಹಾಕಿದ್ದೀಯಾ??

  • @vasu.n-jv5qx
    @vasu.n-jv5qx 2 місяці тому

    ಸರ್ ಏಲಕ್ಕಿ ಬೆಳೆ ತೆಂಗಿನ ತೋಟದಲ್ಲಿ ಹಾಕಬಹುದಾ

  • @venkateshmuniyappa2609
    @venkateshmuniyappa2609 2 місяці тому

    Plant where will get near BENGALURE & cost of each plant

    • @pushpalatha.s2285
      @pushpalatha.s2285 2 місяці тому

      Nanu uduk tha edini nimage sikidre thilisi ,gkvk yalli kurshimeladhali eruty but bhadukodu kasta

  • @Raistar-tf2qt
    @Raistar-tf2qt 2 місяці тому +1

    Yelakki,gida beku?
    Karnataka, hubballi, 1acrege beku,help madi,

    • @krushikalyana
      @krushikalyana  2 місяці тому

      'TSS Sirsi contact number ' ಅಂತ ಗೂಗಲ್ ನಲ್ಲಿ ಟೈಪ್ ಮಾಡಿ ಅಲ್ಲಿಂದ ಅವರ ಸಂಖ್ಯೆಯನ್ನು ಪಡೆದುಕೊಂಡು ಅವರಿಗೆ ಕರೆ ಮಾಡಿ ವಿಚಾರಿಸಿ ಅವರ ಬಳಿಯಲ್ಲಿ ಇದರ ಗಿಡಗಳು ಸಿಗುತ್ತವೆ. 🌹

  • @jayammajpr6485
    @jayammajpr6485 2 місяці тому +1

    Alakki plant price

  • @mrlsharma4622
    @mrlsharma4622 2 місяці тому +2

    ಮಂಗನ ಕಾಟ

  • @ankush.k.kudhva5890
    @ankush.k.kudhva5890 2 місяці тому +4

    Elakki hakidre adra smell ge snake na attract madutha

    • @krushikalyana
      @krushikalyana  2 місяці тому +2

      ಈ ಒಂದು ಪ್ರಶ್ನೆಗೆ ಉತ್ತಮವಾದ ಮಾಹಿತಿ ಇದೆ ವಿಡಿಯೋದಲ್ಲಿ ಇದೆ ದಯವಿಟ್ಟು ಸ್ಕಿಪ್ ಮಾಡದೇ ವೀಕ್ಷಿಸಿ

    • @giridharm5598
      @giridharm5598 2 місяці тому +2

      ನಗರ ಹಾವು ಎದು ಎದು ನಿಲ್ಲುತ್ತೆ 🪱🪱🪱🪱

    • @ShashikantKodoli
      @ShashikantKodoli 2 місяці тому

      A😊​@@krushikalyana

    • @inasmathias463
      @inasmathias463 2 місяці тому +1

      Ellanna.
      Rat hidiyalikke barabahudu. Yava have barudilla.

  • @marutish2133
    @marutish2133 2 місяці тому

    ನಂಬರ್ ಕೊಡೊ ಫಸ್ಟ್

  • @sh134s
    @sh134s 2 місяці тому +3

    content creator - malenadalli hutti beladu elakki na dalchinni antha helthiyallappa

    • @krushikalyana
      @krushikalyana  2 місяці тому

      ಎಷ್ಟೇ ದೊಡ್ಡ ಮೇಧಾವಿ ಇದ್ದರೂ ಕೂಡ ಕೆಲವೊಂದು ಸಲ ಮಾತಿನಲ್ಲಿ ತಪ್ಪುವುದು ಮಾನವನ ಗುಣ ಸರ್.

  • @marutish2133
    @marutish2133 2 місяці тому

    ಲೇ ನಂಬರ್ kodo

  • @thippeswamykthippesh8107
    @thippeswamykthippesh8107 2 місяці тому +1

    Plants elli sigutte,contact No

    • @krushikalyana
      @krushikalyana  2 місяці тому

      TSS Sirsi contact number ' ಅಂತ ಗೂಗಲ್ ನಲ್ಲಿ ಟೈಪ್ ಮಾಡಿ ಅಲ್ಲಿಂದ ಅವರ ಸಂಖ್ಯೆಯನ್ನು ಪಡೆದುಕೊಂಡು ಅವರಿಗೆ ಕರೆ ಮಾಡಿ ವಿಚಾರಿಸಿ ಅವರ ಬಳಿಯಲ್ಲಿ ಇದರ ಗಿಡಗಳು ಸಿಗುತ್ತವೆ.

  • @kariyannak662
    @kariyannak662 2 місяці тому

    Ponnimberkodi

  • @srinivasgirija3943
    @srinivasgirija3943 2 місяці тому

    Sariyadha mahithi ella

  • @nageshp3289
    @nageshp3289 2 місяці тому

    Yaru,Moorkaragabedi...ondu,..1..acre,yalli,Adike,gida,hidiyuvudu,..4oo,gida.ivarige,anubava,kadime...Adare,yalakki,namma,Adike,Thotadalli,.kodagigintha,Bamper,pasalu,namma,Malnad,pradeshadalli,koduthe...idu,matra,sathya...Adare ..Hovugala,kata,idu,namage,samashye,aguvudilla...yakendare...Yalakki,thindu,Havuhgalu,,Henda,kudida manushyananthe,avu,..Biddukondiruthave...Andare..Yalakki,thindu ,Amalinalliruthave..Avakke,kadiyalu,shakthi,iruvudilla....From, ,,Nagesh,Pareppady..

    • @mohsinshaikh-dq3su
      @mohsinshaikh-dq3su 2 місяці тому +1

      ನಾವು ಏಲಕ್ಕಿ ಬೆಳೆದಿದ್ದೇವೆ. ಆದರೆ ಇನ್ನುವರೆಗೂ ಯಾವುದೇ ಹಾವುಗಳು ಕಂಡಿಲ್ಲ.

    • @mohsinshaikh-dq3su
      @mohsinshaikh-dq3su 2 місяці тому

      ಅಡಿಕೆ ತೋಟದಲ್ಲೇ ಬೆಳೆದಿದ್ದೇವೆ ನಮ್ಮ ಅಡಿಕೆ ಗಿಡಗಳು ನಮ್ಮ ತೋಟದಲ್ಲಿ ಒಂದೇ ಕಡೆಗೆ 650 ಗಿಡಗಳಿವೆ. 400 ಗಿಡ ಹಾಕೋರು ಸುಮ್ನೆ ಜಾಗ ವೇಸ್ಟ್ ಮಾಡ್ತಾರೆ.

    • @krushikalyana
      @krushikalyana  2 місяці тому

      ಅಣ್ಣ ನಿನಗೆಷ್ಟು ಅನುಭವ ಇದೆ ಅಂತಾ ನಿಮ್ಮ ಬರೆವಣಿಗೆಯಲ್ಲೇ ಗೊತ್ತಾಗುತ್ತೆ ಬಿಡಿ, ಶಬ್ದಗಳನ್ನು ಬರೆದಿದ್ದೀರೋ ಅಥವಾ ವಾಕ್ಯಗಳನ್ನು ಬರೆದಿದ್ದೀರೋ ಒಂದೂ ತಿಳಿಯುತ್ತಿಲ್ಲ.