Sorry for late reply...🙂 ಕರಿ ಮುಗಿಲ ಬಾನಿನಲ್ಲಿ ಮಿಂಚರಳಲೂ ತಾರೆಗಳು ಮೈಯ್ಯ ಬಳಸಿ ಜುಂಮ್ಮೆನ್ನಲು... ನವ ಭಾವ ತುಂಬಿ ತುಂಬಿ ಮನ ಹಾಡಲು... ತೆರೆದಂತಿದೆ ಭಾಗ್ಯದ ಬಾಗಿಲು... ಮುನಿಸು ತರವೇ ಮುಹುದೆ ಹಿತವಾಗಿ ನಗಲು ಬಾರದೇ .. ಎಷ್ಟೊಂದು ಕಾಲದಿಂದ ಹಂಬಲಿಸಿದೆ... ನೀ ಬಂದು ಸೇರಿ ನನ್ನ ಮುದಗೊಳಿಸಿದೆ.. ಜೀವನದ ನೂರು ಕನಸು ನನಸಾಗಿದೆ... ಮುನಿಸೇತಕೆ ಈಬಗೆ ಮೂಡಿದೆ... ಮುನಿಸು ತರವೇ...... ಹಿತವಾಗಿ ನಗಲು ಬಾರದೇ... ಹೊಸ ಬಾಳ ಬಾಗಿಲಲ್ಲಿ ನಾವ್ ಈ ದಿನ.. ನಿಂತಿರುವ ವೇಳೆಯಲ್ಲಿ ಏಕೀ ಮನ ... ವಾಗರ್ಥದಂತೆ ನಮ್ಮ ಈ ಮೈಮನ ... ಜೊತೆ ಸೇರಲು ಜೀವನ ಪಾವನ... ಮುನಿಸು ತರವೇ..... ಹಿತವಾಗಿ ನಗಲು ಬಾರದೇ... Please like , share & subscribe
ಆಹಾ...ಎಂತಾ ಸುಂದರ ಯಕ್ಷ ಗಾನ ಪದ್ಯ
Super
ಈ ಪದ್ಯ ಯಕ್ಷಗಾನಕ್ಕೆ ತುಂಬುವುದಿಲ್ಲ .... ಛೇ..ಕೇಳಿ ಕೇಳಿ ಬೇಸರ ತರಿಸಿದೆ....😢
ಹೌದು ಆದ್ರೆ ಗಾನವೈಭವಕ್ಕೆ ಸೂಕ್ತ ... ನನ್ನ ಅನಿಸಿಕೆ....❤
❤❤
😍😍
👌👍👏💐❤️
Lyrics please
Sorry for late reply...🙂
ಕರಿ ಮುಗಿಲ ಬಾನಿನಲ್ಲಿ ಮಿಂಚರಳಲೂ
ತಾರೆಗಳು ಮೈಯ್ಯ ಬಳಸಿ ಜುಂಮ್ಮೆನ್ನಲು...
ನವ ಭಾವ ತುಂಬಿ ತುಂಬಿ ಮನ ಹಾಡಲು...
ತೆರೆದಂತಿದೆ ಭಾಗ್ಯದ ಬಾಗಿಲು...
ಮುನಿಸು ತರವೇ ಮುಹುದೆ ಹಿತವಾಗಿ ನಗಲು ಬಾರದೇ ..
ಎಷ್ಟೊಂದು ಕಾಲದಿಂದ ಹಂಬಲಿಸಿದೆ...
ನೀ ಬಂದು ಸೇರಿ ನನ್ನ ಮುದಗೊಳಿಸಿದೆ..
ಜೀವನದ ನೂರು ಕನಸು ನನಸಾಗಿದೆ...
ಮುನಿಸೇತಕೆ ಈಬಗೆ ಮೂಡಿದೆ...
ಮುನಿಸು ತರವೇ...... ಹಿತವಾಗಿ ನಗಲು ಬಾರದೇ...
ಹೊಸ ಬಾಳ ಬಾಗಿಲಲ್ಲಿ ನಾವ್ ಈ ದಿನ..
ನಿಂತಿರುವ ವೇಳೆಯಲ್ಲಿ ಏಕೀ ಮನ ...
ವಾಗರ್ಥದಂತೆ ನಮ್ಮ ಈ ಮೈಮನ ...
ಜೊತೆ ಸೇರಲು ಜೀವನ ಪಾವನ...
ಮುನಿಸು ತರವೇ.....
ಹಿತವಾಗಿ ನಗಲು ಬಾರದೇ...
Please like , share & subscribe
Thank you for lyrics sir 😊