ಅಪ್ಪ ಅಮ್ಮ ಇಬ್ರು ಸತ್ತು ಹೋಗಿದ್ದಾರೆ | ಅಕ್ಕನನ್ನು ತಂದು ಆಶ್ರಮ ಸೇರಿಸಲು ಬಂದ ತಮ್ಮ | Aasare Old Age Home

Поділитися
Вставка
  • Опубліковано 25 жов 2024

КОМЕНТАРІ • 678

  • @manjunathmanju7180
    @manjunathmanju7180 2 роки тому +226

    ಜಯರಾಜ್ ಸರ್ ನನ್ನ ಮನೆದೇವರಣೆ ಹೇಳ್ತೀನಿ ಈ ಕಲಿಯುಗದಲ್ಲಿ ನೀವು ಮಾಡುತ್ತಿರುವ ಸೇವೆ ನಮ್ಮೆಲ್ಲರಿಗೂ ಸ್ಫೂರ್ತಿ ನಿಜವಾಗಿಯೂ ನೀವು ದೇವರೇ

    • @aasarefoundationtrustliontrust
      @aasarefoundationtrustliontrust  2 роки тому +8

      ಧನ್ಯವಾದಗಳು ಅಣ್ಣ

    • @kalavathis388
      @kalavathis388 2 роки тому +2

      ,,,,🙏🙏🙏🙏

    • @hdigekjdvibdkjrgihfvh
      @hdigekjdvibdkjrgihfvh 2 роки тому

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @anjananji3131
      @anjananji3131 2 роки тому +4

      @@aasarefoundationtrustliontrust sir nimma phone phe/Google pay number mention madi,help maduvavaru chikka sahaya aguthade hands off jayraj sir

    • @aasarefoundationtrustliontrust
      @aasarefoundationtrustliontrust  2 роки тому +4

      9686524489

  • @vinuthavinu2997
    @vinuthavinu2997 2 роки тому +109

    ತಮ್ಮ ಅಲ್ಲ ಆ ಮೊಗು ಅಮ್ಮ 🙏💞ದೇವ್ರೇ ಆ ಹುಡುಗನ ಆಸೆ ಅಂತೇ ಚೆನ್ನಾಗಿ ಓದ್ಲಿ 🙏

  • @nikitabhiranna9740
    @nikitabhiranna9740 2 роки тому +37

    ನೀವು ನಿಜವಾದ ದೇವರು ಸರ್ ಅಂಗವಿಕಲರ ಬಾಳಿ ಗೆ ದಾರಿ ದೀಪವಾಗಿದ್ದೀರ ಸರ್🙏🏻🙏🏻

  • @vndhanalaxmi4349
    @vndhanalaxmi4349 2 роки тому +67

    ಹರಿ ಓಂ ಹರಿ ಓಂ ಎಂತಹಾ ಪುಣ್ಯ ಒಳ್ಳೆಯ ತಮ್ಮಭಗವಂತ ಅವನೀಗೂ ಒಳ್ಳೆಯ ದು ಕರುಣಿಸು ತಂದೆ ಶ್ರೀಕೃಷ್ಣ 🙏🙏🙏

  • @prasanna.n2239
    @prasanna.n2239 2 роки тому +50

    ನಿಜವಾಗಿಯೂ ಕಣ್ಣಿರು ಬಂತು ಅ ಮಕ್ಕಳನ್ನು ನೋಡಿ ... ಸರ್ ನಿಮ್ಮ ನಿಸ್ಕಲ್ಮಷ ಸೇವೆಗೆ ಕೋಟಿ ಕೋಟಿ ವಂದನೆಗಳು ಸರ್....ಮಾನವನ ರೂಪದಲ್ಲಿರುವ ದೇವರು ಸರ್ ನೀವು.... ನಿಜವಾದ ಹೀರೋ ನೀವೇ ಸರ್.... ನಿಮ್ಮ ಪಾದಕ್ಕೆ ನನ್ನ ನಮಸ್ಕಾರ ಸರ್ 🙏🙏🙏.... ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೇದಾಗ್ಲಿ ಸರ್ 🙏🙏🙏🙏🙏🙏

    • @nalinammakempakka9305
      @nalinammakempakka9305 2 роки тому +1

      Jayaraj Avare Manishya rupada Devaru Neevu Harshanige nanna kiru sahaya kalisuthiddene PayTm mulaka

    • @shevethashevetha859
      @shevethashevetha859 Рік тому

      Sir nivu thumba holae kelasa madthidhira sir

  • @RAJAMANISM-ms4ll
    @RAJAMANISM-ms4ll Рік тому +25

    ಆ ಮಗು ಭವಿಷ್ಯ ಉಜ್ವಲವಾಗಿ ಬೆಳಗಲಿ ❤

  • @shailajmath8226
    @shailajmath8226 2 роки тому +62

    ಆ.ಹುಡುಗ..ಅವಳ..ಪಾಲಿಗೆ..ತಮ್ಮ..ಅಲ್ಲ..ತಾಯಿ..🕉️🙌🙌😭😭

  • @zuleqahussain3223
    @zuleqahussain3223 2 роки тому +64

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಸರ್, really ದೇವರಿಗೆ ಪ್ರಿಯ ಪಟ್ಟ ಕೆಲಸ. 🙏

  • @savipradi3012
    @savipradi3012 2 роки тому +21

    ಕೋಟಿ ಕೋಟಿ ನಮನಗಳು ಸರ್ ನಿಮಗೆ ಆ ದೇವರು ಯಾವಾಗಲು ಒಳ್ಳೇದು ಮಾಡಲಿ 🙏🙏🙏🙏❤

  • @meghanamona3512
    @meghanamona3512 2 роки тому +9

    ದೇವರೇ ಎಂತ ಪರೀಕ್ಷೆ ಇದು ಆ ಹುಡುಗನಿಗೆ ಒಳ್ಳೆದಾಗಲಿ ಅವನ ಆಸೆ ಕನಸ್ಸು ನೆರವೇರಲಿ ಶುಭವಾಗಲಿ

  • @hongirana944
    @hongirana944 2 роки тому +23

    ಕಣ್ಣೀರು ನಿಲ್ಲತಾ ಇಲ್ಲ ಮಕ್ಕಳೆ. ದೇವುರು ಮುಂದೆ ನಿಮ್ಮುನ್ನ ಚೆನ್ನಾಗಿ ಇಟ್ಟಿರಲಿ😞😭

  • @jayanandakotian5030
    @jayanandakotian5030 2 роки тому +16

    ಆ ಮಕ್ಕಳ ಪಾಲಿನ ದೇವರುಗಳು ನೀವು
    ದೇವರು ನಿಮ್ಮಗೆ ಒಳ್ಳೆಯದು ಮಾಡುತ್ತಾನೆ
    ಧನ್ಯವಾದಗಳು 🙏

  • @kvmadhu1444
    @kvmadhu1444 2 роки тому +8

    ಅಣ್ಣ ದಯವಿಟ್ಟು ಸೇರಿಸಿಕೊಳ್ಳಿ ಅಣ್ಣ ನನಗೊಂದು ನೋಡಿದ್ರೆ ತುಂಬಾ ಕಣ್ಣೀರು ಬರ್ತಾ ಇದೆ 😭🙏🙏😭🙏🙏🙏🙏ಪ್ಲೀಸ್ ಅಣ್ಣ ತಂದೆ-ತಾಯಿ ಇದ್ದಿದ್ರೆ ಆ ಮಕ್ಕಳು ಅನಾಥರು ಆಗುತ್ತಿಲ್ಲ ಇಲ್ಲಣ್ಣ ಖಂಡಿತ ಹುಡುಗ ಚೆನ್ನಾಗಿ ಓದಿ ಐಎಎಸ್ ಆಗಿ ಆಗ್ತಾನೆ ಅವರ ಅಕ್ಕನ ಅವನು ಚೆನ್ನಾಗಿ ನೋಡಿಕೊಂಡೆ ನೋಡ್ಕೋತಾನೆ ಅಲ್ಲಿ ತನಕ ಅವರಿಗೆ ಆಶ್ರಯ ಕೊಡಿ ಅಣ್ಣ 😭😭😭😭😭ಪ್ಲೀಸ್ ಅಣ್ಣ

  • @mp-sr2rm
    @mp-sr2rm 2 роки тому +28

    Sir, please give bank details of the boy. Will give some help for his studies. Thank you so much for helping orphans. May God bless you and your team. 🙏🙏

  • @akkammamasalikatti4521
    @akkammamasalikatti4521 2 роки тому +17

    ದೇವರು ನಿಮಗೆ ಇನ್ನು ಹೀಗೆ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡಲಿ ಸರ್ ನೋಡಿದ್ರೇನೇ ತುಂಬಾ ನೋವಾಗತ್ತೆ

  • @mamathasr687
    @mamathasr687 2 роки тому +34

    ಅಣ್ಣ ಹುಡುಗಂಗೆ ನಾವ್ ಕೈಲಾದಷ್ಟು ಹೆಲ್ಪ್ ಮಾಡುತ್ತೀವಿ ಅಣ್ಣ 🙏

  • @geethasullia7185
    @geethasullia7185 Рік тому +3

    ಆ ತಮ್ಮ ಒಳ್ಳೆ ಕೆಲಸ ಮಾಡಿದನೇ ನಿಮ್ಮಲಿ ಅವಳನು.ಬಿಟ್ಟದು ಒಳ್ಳೆಯಯದಯಿತು❤❤

  • @gayathrims4019
    @gayathrims4019 2 роки тому +11

    His teachers r great. Hats off to them.

  • @mamathasr687
    @mamathasr687 2 роки тому +31

    ಆ ಹುಡುಗುಂದು ನಂಬರ್ ಯಾವುದಾದರೂ ಇದ್ದರೆ ಹೇಳಿ ಪ್ಲೀಸ್ ಅಣ್ಣ 🙏🙏🙏🙏

  • @sumanaail8407
    @sumanaail8407 2 роки тому +2

    Good job sir nimmadu ದೇವರು ನಿಮ್ಮನ್ನು ಚೆನ್ನಾಗಿ ittirali

  • @vndhanalaxmi4349
    @vndhanalaxmi4349 2 роки тому +23

    ಹರಿ ಓಂ ಹರಿ ಓಂ ಭಗವಂತ ಕಾಪಾಡಪ್ಪ ಇವರನ್ನು 🙏🙏🙏

  • @gayathrims4019
    @gayathrims4019 2 роки тому +5

    U r great sir. u r doing true service to god. No prime minister or president will do this service.

  • @pavitra8548
    @pavitra8548 2 роки тому +7

    ದೇವರು ನಿಮ್ಮನ್ನ ಚನ್ನಾಗಿ ಇಡ್ಲಿ 🙏

  • @basavarajubasu3597
    @basavarajubasu3597 Місяць тому

    ಸರ್ ಇದನ್ನು ನೋಡ್ತಾ ನೋಡ್ತಾ ಕಣ್ಣೀರು ಬಂದಿದೆ ಸರ್ ನಿಮ್ಮ ಆಸರೆ ಫೌಂಡೇಶನ್ ಗೆ ಧನ್ಯವಾದಗಳು ಸರ್

  • @mohanambar823
    @mohanambar823 2 роки тому +7

    Jairaj sir really you are god to them
    Who ever is watching this vedio including myself must and should contribute what ever possible by us to this Asare foundation.Where there is a will there's. a way.

  • @Rizzler777
    @Rizzler777 2 роки тому +6

    May god bless you Jayraj sir.
    We are really disheartened with the situations in other few Matts and ashramas... You are really gem of a person among them.

  • @ammuammuammu9
    @ammuammuammu9 2 роки тому +2

    ಸರ್, ನಾನು ದೇವರನ್ನು ನೋಡಿಲ್ಲ ಆದರೆ ದೇವರಿಗೆ ಪೂಜೆ ಮಾಡುವುದನ್ನು ನಿಲ್ಲಿಸಿಲ್ಲ ಹಾಗೆ ನೀವು ಕೂಡ ಮಾತನಾಡುವ ದೇವರು ಕಷ್ಟ ಸುಖ ಕೇಳುವ ದೇವರು ಎಂದುಕೊಂಡಿದ್ದೇನೆ ತುಂಬು ಹೃದಯದ ಧನ್ಯವಾದಗಳು😭😭😭😭😭🙏🙏🙏🙏🙏 ನಿಮಗೆ ವಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ದೇವರು ಕಾಪಾಡಲಿ

  • @pavithra5307
    @pavithra5307 2 роки тому +3

    Tank u soo much sir, for taking care of Priya.hats off

  • @mamathasr687
    @mamathasr687 2 роки тому +27

    ನಮ್ಮ ಕರ್ನಾಟಕದಲ್ಲಿ ಅಷ್ಟು ಲಕ್ಷ ಜನರು ಒಬ್ಬರು ಒಬ್ಬೊಬ್ಬರು ರೂ. 10 ಅಂದ್ರೂನು ಎಷ್ಟೋ ಲಕ್ಷ ಹೋಗುತ್ತೆ ಸರ್ ಆ ಮಗು ಓದುವುದಕ್ಕೆ ಒಂದು ದಾರಿಯಾಗುತ್ತೆ ಇತರ ಮಕ್ಕಳಿಗೆ ಹೆಲ್ಪ್ ಮಾಡಬೇಕು ಇನ್ನು 🙏🙏

    • @aasarefoundationtrustliontrust
      @aasarefoundationtrustliontrust  2 роки тому +2

      ಅಂತಹಾ ಮನಸ್ಥಿತಿ ಎಲ್ಲರಿಗೂ ಬರಬೇಕಲ್ಚಾ

    • @kingandqueen77
      @kingandqueen77 Рік тому

      Phone pay number haki jayaraj sir estagutto ast help madthivi

  • @jyothijeevan7275
    @jyothijeevan7275 2 роки тому +7

    ತುಂಬಾನೇ ಖುಷಿಯಾಗತ್ತೆ ಸರ್ ನಿಮ್ಮ ಹೆಸರಲ್ಲಿದೆ ದೇವರು ಒಂದು ಭಾಗ ನೀವು ಇನ್ನೊಂದು ಭಾಗ

  • @vidyavathividyavathi9338
    @vidyavathividyavathi9338 2 роки тому +6

    ನಿಜಕ್ಕೂ ದೇವರು sir..ನೀವು🙏🙏🙏🙏🏼🙏🙏

  • @aasarefoundationtrustliontrust
    @aasarefoundationtrustliontrust  2 роки тому

    ಧನ್ಯವಾದ ಎಲ್ಲರಿಗೂ

  • @yamanammab1186
    @yamanammab1186 2 роки тому

    Aasare foundation ge yest tqs yelidru kammi ne anta anstide niv nijvaglu bhoomi melina devru. Jana valleyavre irli kettore irli mam and niv tumba chalo communicate madthira sup sir 🙏🙏🙏🙏🙏🙏

  • @btnagarathna5043
    @btnagarathna5043 2 роки тому +1

    ತುಂಬಾ ಧನ್ಯವಾದಗಳು🙏🏻🙏🏻🙏🏻🙏🏻🙏🏻

  • @tasleem1492
    @tasleem1492 2 роки тому

    Thank you ase Bhai ko aj ke zamane me ase Bhai kidar dekne ko melte sar aap is bachun ki madad karre thank you sar

  • @abc5929
    @abc5929 Рік тому +2

    Godbless you Jairaj sir you are doing great service 🙏

  • @manasag8494
    @manasag8494 2 роки тому +5

    If I had money I would have definitely my part of giving. I really hope I get better financially n help these children. Till then I pray someone kind hearted will help them! Nice Job Sir! Appreciate your work. God bless you.

    • @harinijayantha6545
      @harinijayantha6545 Рік тому

      Anna nodokkene kasta agthide anna...uduga thumba ollevanthara eddane...akka na dumba chennagi nodkolthane...

  • @nayanatvkannada8875
    @nayanatvkannada8875 Рік тому +2

    ಜಯರಾಮ್ ಸರ್ ಈ ಕಲಿಯುಗದಲ್ಲಿ ದೇವರು ಇದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನಿಜವಾದ ದೇವರೆಂದರೆ ನೀವು ಹಾಗೂ ನಿಮ್ಮಂತೆ ಸಮಾಜಸೇವೆ ಮಾಡೋ ದೊಡ್ಡ ಮನಸ್ಸಿನ ಸಹೃದಯಿಗಳು ಸರ್ ಆ ಹುಡುಗನ ಕಥೆ ಕೇಳಿದರೆ ಒಂದು ಕ್ಷಣ ಮನಸ್ಸು ನೊಂದು ಕಣಂಚಲ್ಲಿ ನೀರು ಬರುತ್ತೆ ಆದರೆ ನಾವು ದೇವರು ಅಂತ ಅಂದುಕೊಂಡು ಹೂವು ಹಣ್ಣು ಇಟ್ಟು ಪೂಜಿಸೋ ದೇವರಿಗೆ ಅದನ್ನ ಸರಿ ಮಾಡೋ ಶಕ್ತಿ ಇಲ್ಲ ಶ್ರೀಮಂತರಿಗೆ ಸಹಾಯ ಮಾಡೋ ಮನಸ್ಸು ಇಲ್ಲ ಆದರೆ ಎಲ್ಲ ಸಿರಿವಂತರ ಬಗ್ಗೆ ಹೇಳಲು ನಾನಾರೂ ಅಲ್ಲ ಬಡವರಿಗೆ ಮಾಡೋ ಮನಸ್ಸಿದ್ದರೂ ಮಾಡಲು ಅವರ ಬಳಿ ಶಕ್ತಿ ಇಲ್ಲ ಇಂತಹ ಎಲ್ಲಾ ರೀತಿಯ ಅನೇಕ ಜನರಿಗೆ ನಿಮ್ಮ ನೆರವು ಸಿಗಲಿ ಹಾಗೂ ಅದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ನಿಮಗೆ ಸಜ್ಜನರು ನೆರವಾಗಲಿ ಎಂಬುದೆ ನನ್ನ ಆಶಯ

  • @girish9841
    @girish9841 2 роки тому +1

    Sir nivu maduva e niswartha sevege bele kattoke agolla sir really you are gem sir you are inspiration for many people.

  • @priyankadhaampriyanka9855
    @priyankadhaampriyanka9855 2 роки тому +4

    Nijavaaglu nivu devara swaroopa sir...👏👏👏👏

  • @soman9123
    @soman9123 2 роки тому +5

    ನಿಮ್ಮ ಕೆಲಸಕೆ ಧನ್ಯವಾದಗಳು ಸರ್

  • @satyanveshi2975
    @satyanveshi2975 Рік тому +1

    U r great no words to say may God bless you both 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shilpasatish3936
    @shilpasatish3936 2 роки тому

    Sir adest attru kannur niltillla....nijvaglu NIV ... Hero............tumba thanks avrige avaksa kottidake..........

  • @nawaz1131
    @nawaz1131 Рік тому +9

    ಹೆಣ್ಣು ಮಗು ಒಂಟಿಯಾಗಿ ಬದುಕುವುದು ಎಷ್ಟು ಕಷ್ಟ ಅಂತ ಆ ಪಾಪ ಮಗುವಿಗೆ ಗೊತ್ತು😥

  • @bojarajaraj2371
    @bojarajaraj2371 Рік тому +3

    ನೀವು ಸರ್ ದೇವರು 🙏

  • @salimakander5097
    @salimakander5097 Рік тому +1

    My heart mealted... Really i am crying... Let the teachers help this boy to study.... I am very much thankfull to your sevicess... Pls keep this girl with your ashra..... God wll bless you..

  • @nanjundananju9911
    @nanjundananju9911 2 роки тому

    Hat's of your service sir, nimma seveyannu matalli helidre tumba chikkavaragibidtivi , hrudayapoorvaka danyavadagalu👏👏👏❤

  • @priyann2073
    @priyann2073 2 роки тому +1

    Wow super sir nivu olled madli devru nimge

  • @ashamr125
    @ashamr125 2 роки тому +1

    Sir really you are great.I will try to help

  • @sylviadsouza4515
    @sylviadsouza4515 2 роки тому +3

    Ur great sir
    God bless you

  • @sudhasuresh2722
    @sudhasuresh2722 2 роки тому +3

    ನೀವು ಮಾಡುತ್ತಿರುವ ಕೆಲ್ಸ, ನಮಿಗೆ ಬಾಯಲ್ಲಿ ಹೇಳಕ್ಕೆ ತುಂಬಾ ಚಿಕ್ಕಮಾತು ..ಮಾತಿಗೆ ನಿಲುಕದ ದೊಡ್ಡ ಕಾರ್ಯ ನಿಮದು

  • @machangadashashi4708
    @machangadashashi4708 2 роки тому +3

    Sir nangeno anumaana...nevu manushyaralla...kannige kaano devaru😭😭😭😭😭😭😭🙏❤ ean sir hudukondu barthare jana nimmanna...❤❤❤❤ really nevu n madam great...

  • @siddivinayak9743
    @siddivinayak9743 2 роки тому +1

    You are human being Sir

  • @gayathrims4019
    @gayathrims4019 2 роки тому +7

    This boy is not his brother not mother , he had a lot of patience.

  • @netrameti6838
    @netrameti6838 2 роки тому +1

    Good work sir God bless you

  • @kannakanna6380
    @kannakanna6380 2 роки тому +1

    Jayraj sir neevu really great

  • @urtechnicalfriend5195
    @urtechnicalfriend5195 2 роки тому +10

    ನಿಮ್ಮ ಸೇವೆಗೆ ಪದಗಳೇ ಬರ್ತಾಇಲ್ಲ,some swamijis need benz car their social service, friends we need change we are all one family.

  • @celinesaldanha4767
    @celinesaldanha4767 2 роки тому +2

    May God bless you. You r really great

  • @geethanjalimudagre4838
    @geethanjalimudagre4838 2 роки тому +8

    ಅ ಮಗು ನೋಡಿದರೆ ತುಂಬ ಸಂಕಟ ಆಗುತ್ತೆ ಇಂತ ಪರಿಸ್ಥಿತಿ ಯಾರಿಗೂ ಬರಬಾರದು

  • @shanthirs5703
    @shanthirs5703 2 роки тому +1

    Hats.up.your.doing.job

  • @umauma6970
    @umauma6970 2 роки тому +1

    Great sir hatsup u

  • @ratnasairam1419
    @ratnasairam1419 Рік тому

    Nivu dampathigslu great department nimma rupadalli iddane sir n madam hats of you sir

  • @shashikalan2216
    @shashikalan2216 2 роки тому +7

    God bless both of you you dear brother 🙏🏻🙏🏻 and amma

  • @roshanbanu2520
    @roshanbanu2520 Рік тому

    Good work sir god bless you and your family hurt touching video sir. Njavaglu manushya roopada sakthi sir tauglu

  • @thanur7503
    @thanur7503 2 роки тому +1

    Really great sir🙏

  • @chandrashekarmcchandrashek3682

    ಸರ್ ನಿಮ್ಮ ಮನಸ್ಸು ತುಂಬಾ ಒಳ್ಳೆಯ ಮನಸ್ಸು ಸರ್

  • @grettaalmeida3612
    @grettaalmeida3612 2 роки тому +1

    OMG 😱😱😱 this is not fer very sad 😭😭😭😭😭 brother TQ u brother god bless you brother

  • @geetabadawagol4831
    @geetabadawagol4831 2 роки тому

    Super sir nimm seve hige munde sagali hats off you god bless you dear man

  • @geethrashmi3660
    @geethrashmi3660 2 роки тому +2

    No words about your work sir🙏🙏

  • @kavithak.t2952
    @kavithak.t2952 Місяць тому

    Realy your are great brother

  • @noorahamad4946
    @noorahamad4946 2 роки тому +1

    Really great Anna

  • @shobhashobhahk3477
    @shobhashobhahk3477 2 роки тому +1

    Great anna nivu

  • @manthayyaranjitha9716
    @manthayyaranjitha9716 2 роки тому

    Nija sir e tara ella nodokagalla sir nivu mado kelsa tumba olledu sir nimge aa devru olled madli hart ruching vodio sir

  • @raghavapoojary9056
    @raghavapoojary9056 Рік тому

    May good bless you sir 🙏 we are really thankful

  • @sudhabasel474
    @sudhabasel474 2 роки тому +5

    Sir ಆ ಹುಡುಗನ ಫೋನ್ ನಂಬರ್ ಇದ್ರೆ mention ಮಾಡಿ.. ನಾವೆಲ್ಲಾ ಸ್ವಲ್ಪ ಸಹಾಯ ಮಾಡಿದ್ರು ಆ ಹುಡುಗನ ವಿದ್ಯಾಭ್ಯಾಸ kke ಆದ್ರೂ help ಆಗುತ್ತೆ..

    • @mp-sr2rm
      @mp-sr2rm 2 роки тому

      Me too will help.

  • @preethisonu2991
    @preethisonu2991 2 роки тому

    Nimge koti koti pranama nim bagge helalu padagalilla nim jothe nim srimathiyavara support avaru really great hatzup sir

  • @jayakumarishyam845
    @jayakumarishyam845 2 роки тому +1

    Jayaraj sir you are very great.🙏🙏🙏🙏

  • @Raghavi-86
    @Raghavi-86 2 роки тому +3

    God bless brother

  • @pavanavlogs5597
    @pavanavlogs5597 2 роки тому +27

    Papa 16 age ge yestu kasta pattidane hudga kelavru shoki jeevna madkondu appa ammange respect kodhe avr duddu halmadkondiethare kanniru barthide

  • @shakirhussain1669
    @shakirhussain1669 Рік тому

    U r greate sir.god bless u..

  • @sunandalatti155
    @sunandalatti155 2 роки тому

    Sir nimmge tunbhu hardyad danyvadglu bagvant ha hudugnige daiyry kodli 🙏🙏🙏🙏🙏🙏🙏

  • @ManjulaManjula-pe8cf
    @ManjulaManjula-pe8cf 2 роки тому +2

    Sir nimage koti vandanegalu God bless you sir

  • @sharanappajk292
    @sharanappajk292 Рік тому +3

    ಕಲಿಯುಗದ ನಿಜವಾದ ದೇವರ ಸರ್ ನೀವು

  • @indiravenkat3539
    @indiravenkat3539 2 роки тому +2

    ನಿಜವಾದ ದೇವರ ಸರ್, ನೀವು ಮತ್ತೆ ನಿಮ್ಮ ಹೆಂಡತಿ

  • @jagjag3179
    @jagjag3179 2 роки тому

    Nivu great sir. Nimage devara ashirvada yavathu edhe.

  • @kjsandhyakjsandhya9606
    @kjsandhyakjsandhya9606 2 роки тому +3

    ದೇವರು ನಿಜವಾಗಲೂ ನಿಮ್ಮ ರೂಪದಲ್ಲಿ ಇರೋದು ಸರ್ 🙏🏻

  • @sms6463
    @sms6463 2 роки тому +3

    ದೇವರು ಎಲ್ಲಿದ್ದಾರೆ ಎಂದರೆ ಜಯರಾಜ್ ಸರ್ ರೂಪದಲ್ಲಿ ಇದ್ದರೆ...... ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ

  • @SushmaSushmaS-ue5vn
    @SushmaSushmaS-ue5vn Рік тому

    Nijwaglu tumba great sir nivu

  • @preethividya4653
    @preethividya4653 6 місяців тому

    Avala tamma jeevanadalli olle vyakthi agtane ...nija sir evara munde nammadu enu kashta alla...avara teachers ge hats off😢 nimage devaru ennu hechu arogya shakthi kodli anna

  • @RajKumar-iz3kb
    @RajKumar-iz3kb 2 роки тому +2

    ಜಯರಾಜ್ ಸರ್ ದೇವ್ರು ಎಲ್ಲೂ ನಿಮ್ಮ ರೂಪದಲ್ಲೀ ದ್ದಾರೆ💐🙏🙏🙏

  • @bhavyabhavya2674
    @bhavyabhavya2674 2 роки тому +1

    Super bro god bless you

  • @manduzuzu
    @manduzuzu 2 роки тому +2

    Uncle ur really great 🙏🙏🙏😭😭😭😭😭😭😭😭

  • @ambuja5979
    @ambuja5979 2 роки тому +1

    Good jab sir🙏🙏🙏

  • @sonal.rsonal.r6099
    @sonal.rsonal.r6099 2 роки тому +2

    Naidu.sir.nimage.thumba.danyavadagal.god.bless.you
    ...

  • @jayanandakotian5030
    @jayanandakotian5030 2 роки тому +3

    ನಮ್ಮಲಿ ಹೇಳುವ ಅಂದರೆ ಮಾತಿಲ್ಲ
    🙏👏🙏🙏👏🙏👏🙏👏🙏👏

  • @devyanaideshbhandari836
    @devyanaideshbhandari836 2 роки тому +6

    ದೇವರು ಸರ್ ನೀವು

  • @suchithrasunil3960
    @suchithrasunil3960 2 роки тому +1

    God bless you Dear.

  • @ganeshGanesh-mx6qj
    @ganeshGanesh-mx6qj 2 роки тому +2

    💕 great sir 💕🙏🙏🙏

  • @gshivappa7424
    @gshivappa7424 2 роки тому

    Jayraju naidu you are great man kind hearted man very apriciatted man

    • @gshivappa7424
      @gshivappa7424 2 роки тому

      Priy child is fully handicaped she is orphen as she said

  • @madhurhegde756
    @madhurhegde756 2 роки тому +2

    U r a God Sir,