ಜಾತ್ರೆ ಜಗಮಗ

Поділитися
Вставка
  • Опубліковано 28 сер 2024
  • ಜಾತ್ರೆ ಜಗಮಗ
    ಜಾತ್ರೆ ಜಗಮಗ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ಅರುಣ
    ಹಣಮಂತ
    ಕುಮಾರ
    ಪಲ್ಲವಿ ಬಿಜಾಪುರ
    ಮದು ಕಟಬರ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
    Raviteja bgk

КОМЕНТАРІ • 1,3 тис.

  • @sharanupatilcomedyexpress4189
    @sharanupatilcomedyexpress4189 2 роки тому +44

    ಅದ್ಭುತ ಅನುಭವ ♥️🙏🏻💯

  • @Raghavendra_Balavvagol
    @Raghavendra_Balavvagol 2 роки тому +32

    ಹೀರೋಯಿನ್ ಮಾತ್ರ ಗಿಚ್ಚ್ ಅದಾಳ್ bhai....💖💖💖🔥🔥🔥

  • @somalingdodamani4284
    @somalingdodamani4284 2 роки тому +438

    ಇಷ್ಟು ಜನಗಳ ಮಧ್ಯ Performance ಮಾಡೋದು ಅಂದ್ರೆ ಸುಮ್ಮನೆ ಅಲ್ಲಾ ತುಂಬಾ ಅಧ್ಭುತ ಅಣ್ಣ

  • @Pawar222
    @Pawar222 2 роки тому +18

    ಎಂಥ ಅಧ್ಭುತ... ಅಣ್ಣ ಬೆಂಕಿ ಬಿಡ್ ನಿನ್😍😍😍

  • @ukmpritiproductionold_is_g2350
    @ukmpritiproductionold_is_g2350 2 роки тому +3

    ಶಿವುಪುತ್ರ ಅಣ್ಣ ವಿಡಿಯೋ ಸೂಪರ್ ಮತ್ತು ಕೊನೆಯಲ್ಲಿ ಆ ಪುಟ್ಟ ಬಾಲಕಿಯ ಪಾತ್ರ ಅಧ್ಬುತ ಅದ್ಕೆ ನಾನು ಬಾಗ2 ಗಾಗಿ ಕಾತರದಿಂದ ಕಾಯುತ್ತಿರುವೆ. ಸೂಪರ್

  • @basavarajligadi5714
    @basavarajligadi5714 2 роки тому +138

    🌹ಶಿವಪುತ್ರ ಸುಪರ್🌹ಧಾರವಾಡ ದಿಂದ ನಿಮ್ಮ ಅಭಿಮಾನಿ🌹

  • @3VWorld
    @3VWorld 2 роки тому +31

    ಇಷ್ಟು ಜನರ ಮಧ್ಯೆ ನಟನೆ ಸಾಮಾನ್ಯರಿಗೆ ತುಂಬ ಕಷ್ಟ ನೀವು ಅಸಮಾನ್ಯ ಬಿಡಿ....💞💞💞👍👍

  • @savitalifekannadavlog
    @savitalifekannadavlog 2 роки тому +8

    Super namma ಬಸವನ ಬಾಗೇವಾಡಿ Super shivaputra ಅಣ್ಣಾ 👌🙏❣️

  • @ajajayrathod1861
    @ajajayrathod1861 2 роки тому +118

    ತುಂಬಾ ಚನ್ನಾಗಿ ಮೂಡಿ ಬಂದಿದ್ದೆ ಶಿವು ಅಣ್ಣಾ ಜನರ ಮದ್ಯ ಜಾತ್ರೆ ತುಂಬಾ ಚನ್ನಾಗಿ ಮಾಡಿದಿರಿ😍😘🥰

  • @suresh9655
    @suresh9655 2 роки тому +27

    ಆ ದೇವ್ರು ನಿಮ್ ತಂಡ ಹಾಗೂ ನಿಮ್ ಮನೆಯವರೆಲ್ಲರನ್ನೂ ಚನ್ನಾಗಿ ಇಟ್ಟಿರಲಿ

  • @njniru1803
    @njniru1803 2 роки тому +5

    Adbuta bidu guru aa last seen ide alla heart ge touch aytu aaa last music kood👌👌👌

  • @nirupadichaluvadi8641
    @nirupadichaluvadi8641 2 роки тому +2

    Super acting ಹಳ್ಳಿ ಸೋಗುಡು sister ಸೀರೆ ಯಲ್ಲಿ super ಅಕ್ಕ next level video

  • @renukabiradar9983
    @renukabiradar9983 2 роки тому +15

    Appa magalu super.... totally awesome family...indeed...

  • @dhruvabosskingmaker5516
    @dhruvabosskingmaker5516 2 роки тому +92

    🥰❤️ ನಾವು ಜಾತ್ರೆಗೆ ಬರುತ್ತಿದ್ವಿ ಅಲ್ವಾ ಅಣ್ಣ ❤️❤️ ನಮ್ಮನ್ನು ಬಿಟ್ಟು ಹೋಗಿದ್ದೀಯಾ 🥰

  • @smilekiccha
    @smilekiccha 2 роки тому +1

    ತುಂಬಾ ತುಂಬಾ ಚೆನ್ನಾಗಿ ಇದೆ ವಿಡಿಯೋ. ನಮಗೆ ಅನುಭವ ಅಗಿದೆ 💛 Boss 💥 ❤️✌️🎊👍😊

  • @shivarajshivaraj2751
    @shivarajshivaraj2751 2 роки тому +1

    Super acting pa childrens du and nimd ri anna shivu anna,🙏👌👌👌

  • @darshan.S143
    @darshan.S143 2 роки тому +5

    ಶಿವುಪುತ್ರ ಅಣ್ಣಾ ಸೂಪರ್ ಬಸವಕಲ್ಯಾಣದಿಂದ ನಿಮ್ಮ ಅಭಿಮಾನಿ ❤️❤️❤️

  • @manteshkn2887
    @manteshkn2887 2 роки тому +30

    ಬಾಗೇವಾಡಿ ಜಾತ್ರಿ ಜೋರ ಮಾಡಿ ಪಾ...ಶಿವಪುತ್ರ and team

  • @prakashpujar7167
    @prakashpujar7167 2 роки тому +10

    ಆದಷ್ಟು ಬೇಗನೆ ಸಿನಿಮಾರಂಗಕ್ಕೆ ಬನ್ನಿ ಶಿವಪುತ್ರ ಅಣ್ಣಯ್ಯ ನಿಮ್ಮ ಈ ಕಲಾ ಅಚ್ಚುಗೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇನೆ...👏🙏😊👌

  • @akshaykst
    @akshaykst 2 роки тому +1

    ಅಧ್ಬುತ......ಅತ್ಯದ್ಭುತ..... ವಾವ್...... ನಿಜವಾದ ಜೀವನ ನ ಎಷ್ಟು ಚಂದ ತೋರಿಸಿದ್ದೀರಿ....jst 👌🏻🤙🏻

  • @msbhovinagarhal5929
    @msbhovinagarhal5929 2 роки тому +4

    ಅಣ್ಣ ನೀನು ನಿಜವಾದ ಕಲಾವಿದ ಅಂದ್ರೆ.... 😍💖

  • @shankarkatnalli3376
    @shankarkatnalli3376 2 роки тому +5

    ಶಿವಪುತ್ರ ಅಣ್ಣ ನಮ್ಮ ಊರು ತಲೆಗಿ ಬಾಗೇವಾಡಿ ಪಕ್ಕದಲ್ಲಿ ವಿಡಿಯೋ ತುಂಬಾ ಚೆನ್ನಾಗಿದೆ ಆಲ್ ದ ಬೆಸ್ಟ್ ಸೂಪರ್ ಮಾಡ್ತಾ ಇದ್ದೀರಾ ವಿಡಿಯೋ

  • @anandhatagundi50
    @anandhatagundi50 2 роки тому +1

    ಊಹೆ ಮಾಡಲಾರದ imagination nimmadu great sir 👌👌👌👌

  • @Ravirathodhuligi
    @Ravirathodhuligi Рік тому +5

    ಮುದ್ದಾದ ಕುಟುಂಬ ❤️ ನಮ್ಮ ಹಳ್ಳಿ ಜಾತ್ರೆ 🔥

  • @youtuberowdy3485
    @youtuberowdy3485 2 роки тому +90

    ಬಾಗೇವಾಡಿ ಜಾತ್ರೆ🔥🔥🔥😘🔥

  • @girishkore3826
    @girishkore3826 2 роки тому +11

    The big task is to act infront of that much people ,super sir

  • @devilfordevil
    @devilfordevil 2 роки тому +1

    ಅಪ್ಪಾ ಮಗಳಾ ಭಾಂಧವ್ಯ ತಾಯಿ ಮಗನ ಪ್ರೀತಿ ❤️❤️ ಚೆನ್ನಾಗಿ ತೋರ್ಸಿದಿರಿ ❤️❤️

  • @shrishail3605
    @shrishail3605 2 роки тому +141

    ಬಹಳ ಅದ್ಬುತವಾಗಿ ಮಾಡಿದ್ದೀರಿ.. ಮಧ್ಯಮ ವರ್ಗದ ಜನರ ಜಾತ್ರೆ ಬದುಕು ಸುಂದರವಾಗಿ ತೋರಿಸಿದ್ದೀರಿ..

  • @ManingTractor
    @ManingTractor 2 роки тому +10

    ಯಾರ್ಯಾರು ಈಗ ವೀಡಿಯೋ ನೋಡುತ್ತಾ ಇದ್ದೀರಿ ಲೈಕ್ ಮಾಡಿ ನೋಡೋಣ 😍 ಸೂಪರ್ ಅಣ್ಣಾ ರಿ 🥰

  • @firemaga151
    @firemaga151 2 роки тому +5

    Part 2 Anna
    ಶಿವಪುತ್ರ ಅಣ್ಣ ಗ ಜೈ

  • @pappurajreddy9473
    @pappurajreddy9473 2 роки тому +2

    Music🎶 sound🔊 best💯👍

  • @sumasumithra5451
    @sumasumithra5451 2 роки тому +2

    2 maklu tande aagi chennag kaantira super video shivu namma baalya nenpige Bantu💐🥰

  • @pjeidtbeats8408
    @pjeidtbeats8408 2 роки тому +4

    ಅಣ್ಣ ನಾನು ನಿಮ್ಮ ಅಭಿಮಾನಿ ಮುದ್ದೇಬೀಹಾಳ ದಿಂದ .. ಅಣ್ಣ video 📸 super..
    ❤️💥🔘

  • @wellcomebelieve1291
    @wellcomebelieve1291 2 роки тому +3

    ಸೂಪರ್ ಅಣ್ಣ full ultimate
    And Emotional feeling 🥰😔👌♥️

  • @sharnutgagri7626
    @sharnutgagri7626 Рік тому +1

    ಅದ್ಭುತ ನಟನೆ ಶಿವಪುತ್ರ ಅಣ್ಣ ಜಯವಾಗಲಿ

  • @ravibiradar470
    @ravibiradar470 2 роки тому +2

    Super video 📸 good message wait for part 2

  • @sagarmahi4088
    @sagarmahi4088 2 роки тому +44

    ನಾವ್ ನಮ್ಮ ಹೆಂಡ್ರ ಜೊತಿ ಯಾವಾಗ ಹಿಂಗ್ ಜಾತ್ರಿ ಮಾಡ್ತೀವಿ ಎನೋಪಾ 🤣😂

  • @bravesoldier4716
    @bravesoldier4716 2 роки тому +28

    ಬಾಲ ಪ್ರತಿಭೆಗೆ ಅವಕಾಶ ಕೊಟ್ಟಿದ್ದಿರಾ ಧನ್ಯವಾದ.ಮಧು ಕಟಬರ ಪುಟ್ಟ ಆಲ್ ದಿ‌ ಬೆಸ್ಟ್.

  • @yamunatanvika5862
    @yamunatanvika5862 2 роки тому +1

    Super Basavan Bagewadi jatre 💥🙏❤️

  • @basavahbd.....9307
    @basavahbd.....9307 2 роки тому +1

    ಶಿವಪುತ್ರ ಅಣ್ಣ ಎಲ್ಲ ವಿಡಿಯೋಸ್ ಸೂಪರ್ ಆಗಿರುತ್ತವೆ 💐😍

  • @Ningappashivappa
    @Ningappashivappa 2 роки тому +9

    ಸುಪರ್ ಅನ್ನ💓💓💛💖💖👌

  • @siddusiddu9643
    @siddusiddu9643 2 роки тому +12

    🔥 ಅಣ್ಣ ನಿಮ್ಮೂರ ಜಾತ್ರೆ 🔥 👌

  • @basavarajabasu2352
    @basavarajabasu2352 2 роки тому

    ಶಿವಪುತ್ರ ಅಣ್ಣ ನಿಮ್ಮ ಅಭಿಮಾನಿ ಕೊಪ್ಪಳದಿಂದ❤️🥰🥳✨💫

  • @abhay8869
    @abhay8869 2 роки тому +1

    All Are Acting Level Super Small Baby Acting cute

  • @ravinaduvinahali9418
    @ravinaduvinahali9418 2 роки тому +511

    ಎಲ್ಲ ರೀತಿಯ ಭಾವನೆಗಳನ್ನು ಪರಿಚಯಿಸಬಲ್ಲ ಒಬ್ಬ ನಟ ಅಂದರೆ ಅದು ಶಿವಪುತ್ರ ಅಣ್ಣ 🔥🔥

  • @rdxkilleryt271
    @rdxkilleryt271 2 роки тому +9

    🙏🙏🙏🙏❤❤ಸೂಪರ್ ಅಣ್ಣ 🌹🌹🌹🌹🌹🌹🌹🙏🙏🙏🌺🌺🌺👌👌👌

  • @akshayrock4152
    @akshayrock4152 2 роки тому +29

    ಅಣ್ಣ ಸಣ್ಣ ಹುಡುಗಿ ಆಕ್ಟಿಂಗ್ ಸೂಪರ್ ಅಣ್ಣ 🔥🔥

  • @adrushta8470
    @adrushta8470 2 роки тому +1

    ಅಪ್ಪಾ ಹೂಡಿಬ್ಯಾಡ ನೋಡ ಮತ್ತ ನನಗೆ ಸಿಟ್ಟು ಬರತದ.....Dialogue 👌👌👌👌👌

  • @ShivaKumar-kb8tz
    @ShivaKumar-kb8tz 2 роки тому +5

    ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ತೋರಿಸಿದ ನಿಮಗೆ ಧನ್ಯವಾದ ನಿಮ್ಮ ಅಭಿಮಾನಿ♥️

  • @rmalleshrockys5348
    @rmalleshrockys5348 2 роки тому +19

    ಸೂಪರ್ ಅಣ್ಣ ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆಯ ಶಿವಪುತ್ರ ಅಣ್ಣ 👌😍

  • @ashokhosur8405
    @ashokhosur8405 2 роки тому +1

    super video shivputra Anna

  • @vishwakharvi3652
    @vishwakharvi3652 2 роки тому +1

    Hi bro nimma videoge wait madta edde 2days yinda namadu karavali uatrkannada....

  • @mutturajhavaldar2918
    @mutturajhavaldar2918 2 роки тому +52

    ನಿಮ್ಮ ಈ ವೀಡಿಯೋಗಳು ಇಗೆ ಮುಂದೇವರಿಯಲಿ ಅಣ್ಣ ನೀನು ಯಾವಾಗಲು ನಗು ಮುಖದ ಒಡೆಯ ನಿನ್ನ ವಿಡಿಯೋಗಳಿಗಾಗಿ ಕಾಯುತ್ತಿರುವೆ part 2 ಆದಷ್ಟು ಬೇಗ ಬರಲಿ,❤️❤️❤️❤️

  • @dhruvabosskingmaker5516
    @dhruvabosskingmaker5516 2 роки тому +71

    🥰🤣 ಸೂಪರ್ ಫ್ಯಾಮಿಲಿ 🥰🤣

  • @sachhi8691
    @sachhi8691 2 роки тому +2

    ತಾಯಿಗೆ ಮಗ, ಅಪ್ಪನಿಗೆ ತಾಯಿ ಮಗಳು🙏🙏

  • @timmarajusraichurhuduga1303
    @timmarajusraichurhuduga1303 2 роки тому +1

    Supar dupar video ಗಿಚ್ಚಿ ಆಯಿತಾ ಅಣ್ಣ part 2 ಜಲ್ದಿ ಬಿಡೋ ಅಣ್ಣ

  • @mariyappa9672
    @mariyappa9672 2 роки тому +13

    ಸೂಪರ್ ಫ್ಯಾಮಿಲಿ ಸೂಪರ್ ವಿಡಿಯೋ ಮಸ್ತ್ 👍❤❤

  • @kaaleshbadiger5411
    @kaaleshbadiger5411 2 роки тому +16

    ಕ್ಯಾಮರಾ ಮ್ಯಾನ್ 🔥🔥

  • @shashibomblekar2168
    @shashibomblekar2168 2 роки тому +18

    ಯಾರ್ ಕಣ್ಣು ನಿಮ್ ಟೀಮ್ ಗೆ bilabardu .. ಉಳಿದವರನ್ನು ಸಲ್ಪ serisikollabekittu. ಸೋ ನಿಮ್ ಟೀಮ್ ಯಾವತ್ತೂ ಒಗ್ಗಾಟಗಿ ಇರಲಿ ... ಮತ್ ಜಾತ್ರೆಯಲ್ಲಿ ಮಕ್ಕಳ ಮೇಲೆ ಗಮನ ಹರಿಸಲು ಒಂದು ಸುಂದರ ವೀಡಿಯೋ .. thank you .. ಸೂಪರ್ ... ಟೀಮ್ ಜೊತೆಗೇ ಇರಲಿ ... 👍

    • @Ravikumar-dn2mn
      @Ravikumar-dn2mn 2 роки тому

      ಸಧ್ಯ ನಿಮ್ ಕಣ್ಣು ಬೀಳದಿದ್ರೆ ಸಾಕು

  • @nirupadinayak8301
    @nirupadinayak8301 2 роки тому +1

    1ನೆ ಭಾಗ ಸೂಪರ್ ಆದಷ್ಟು ಬೇಗನೆ 2 ಭಗ ಬರಲಿ ಶಿವಪುತ್ರ💞 ಅಣ್ಣ👌👌👌👌👌👌👌

  • @moneshamareppa8760
    @moneshamareppa8760 2 роки тому +9

    ನಿಮ್ಮ್ ವೀಡಿಯೋ ಗೋಸಕ್ಕರ್ ಕಾಯುತ್ತಾ ಇದ್ದೆ ಅಣ್ಣ.... ಸೂಪರ್ ಅಣ್ಣ. ವೀಡಿಯೋ ❤️

  • @SJD7267
    @SJD7267 2 роки тому +16

    ಹುಡುಗಿ acting super.. Oggarni ಅನ್ನ nimde dhaba huduga.. Super😂😂😂

  • @GAMEZY07
    @GAMEZY07 2 роки тому +2

    Nimma jodi super aiti anna

  • @Bhajarangi250
    @Bhajarangi250 2 роки тому +1

    ಅದ್ಭುತವಾದ ಆ ನಿಮ್ಮ ನಟನೆ,..👌👌👌👌

  • @darshankm7450
    @darshankm7450 2 роки тому +10

    ಸೂಪರ್ ಫ್ಯಾಮಿಲಿ ❤️❤️

  • @prabhukumbar8031
    @prabhukumbar8031 Рік тому +5

    ತುಂಬಾ ಒಳ್ಳೆಯ ಜಾತ್ರೆ ♥🚩

  • @rameshkaulgi4839
    @rameshkaulgi4839 2 роки тому +1

    Super please waiting for part 2

  • @zforzaid827
    @zforzaid827 2 роки тому +11

    Good message every family . special for me . definitely i ll be do same in my future thank you shivputra

    • @SharanappaSajjan
      @SharanappaSajjan 11 місяців тому

      😮😂❤🎉❤❤❤❤❤❤❤🎉🎉🎉🎉🎉🎉🎉🌈🦚💍🍉🥻👗💄💄💄💄💄💄💄💄💄💄💄💄💄

  • @sahebagouda1822
    @sahebagouda1822 2 роки тому +24

    ಸೂಪರ್ ಅಣ್ಣಾಜಿ 😄🙏😄💫❤️🙏♥️🤣🤣♥️♥️😄🙏❤️💫🙏😄😄♥️♥️♥️♥️♥️♥️♥️

  • @yamunadollin138
    @yamunadollin138 2 роки тому +16

    ನಮ್ಮ ಬಸವನ ಬಾಗೇವಾಡಿ ಜಾತ್ರೆ ತುಂಬಾ
    ಚಂದ 🥰😍🤩

  • @yalguru0606
    @yalguru0606 2 роки тому +2

    Anna masth comedy untu anna

  • @savitapatil9573
    @savitapatil9573 2 роки тому +1

    Beautiful Super Video 👌👍

  • @prashantaprem8163
    @prashantaprem8163 2 роки тому +22

    ತಂದೆ ಪ್ರೀತಿ ಮಗಳ ಮೇಲೆ ತಾಯಿ ಪ್ರೀತಿ ಮಗನ ಮೇಲೆ ಅದ್ಭುತ ನಟನೆ ಶಿವು ಅಣ್ಣ ❤️♥️

  • @ashokraj2089
    @ashokraj2089 2 роки тому +9

    Om namah shivaya 🙏🙏🙏🙏🙏🌺🌺🌺🌺🌺

  • @somus3876
    @somus3876 2 роки тому

    Wow...yantaha sundaravada jatre sannivesha.nim jatreya yatre nodtaiddare nam family hige hogtivi adella nenapaitu😍😍😍😍adare makkaligi vandu salanu kalakondillapa🤗🤗🤗bi gudi jatre,jewargi jatre hige yalla jatregu hogtairtivi🤩🤩🤩tumba adbutavagi torisi kottidira thanku soooooo mutch shivu anna💞💞💞

  • @nschannel2445
    @nschannel2445 2 роки тому +1

    ಸೂಪರ್ ಶಿವಪುತ್ರ ಅಣ್ಣ👍👍

  • @gamershiva6906
    @gamershiva6906 2 роки тому +32

    hi anna love from gulbarag ♥️
    ಹೀಗೆ ವೀಡಿಯೋಸ್ ಮಾಡ್ತಾ ಇರಿ

  • @geetayasannavar392
    @geetayasannavar392 2 роки тому +3

    At the end it's really heart touching

  • @kedarswamy3131
    @kedarswamy3131 2 роки тому

    Super Agide video💥😍🤣👌

  • @shuddhodan
    @shuddhodan 2 роки тому

    Super comedy with tragedy story navu Bagevadi jatre video nodu noduta ondu skhana kalede odevu super comedy

  • @khyatappagoudabkgouda1693
    @khyatappagoudabkgouda1693 2 роки тому +134

    ಹೆಣ್ಣು ಮಗು ಆಕ್ಟಿಂಗ್ ತುಂಬಾ ಚನ್ನಾಗಿದೆ ಮತ್ತು ಜಾತ್ರೆ ಯ ಜನರ ನಡುವೆ ನಿಮ್ಮ ಅಭಿನಯ ಚನ್ನಾಗಿದೆ bro. 🎉👍👍👍

  • @vijayakumargonal9920
    @vijayakumargonal9920 2 роки тому +3

    Anna super bagedi jatri

  • @santoshjadar9733
    @santoshjadar9733 2 роки тому

    supar ಶಿವಪುತ್ರ ಅಣ್ಣ💐💐💐👍🏻👍🏻

  • @mallikarjunnandihal5836
    @mallikarjunnandihal5836 2 роки тому

    ಶಿವು ಅಣ್ಣ ಸೂಪರ್ ಆಕ್ಟಿಂಗ್

  • @ranigk3015
    @ranigk3015 2 роки тому +3

    Nice i love it consept . I remember my childhood life very nice

  • @nagarajpuradakere4834
    @nagarajpuradakere4834 2 роки тому +13

    ಮಗಳ ಮೇಲೆ ತಂದೆ ಪ್ರೀತಿ.ಮಗನ ಮೇಲೆ ತಾಯಿಯ ಪ್ರೀತಿ ಅದ್ಭುತ ನಟನೆ ❤️😍😘

  • @mahanteshjugeri6446
    @mahanteshjugeri6446 2 роки тому

    ಸೂಪರ್ ಶಿವಪುತ್ರ ಅಣ್ಣ

  • @mouneshhosamani3682
    @mouneshhosamani3682 2 роки тому

    Super shivaputra anna nimm e Video anna part 2 hak anna bega❤️❤️❤️❤️❤️❤️

  • @world3725
    @world3725 2 роки тому +3

    ಅದ್ಭುತ natac❤❤❤🔥🔥🔥

  • @kiranhugar5286
    @kiranhugar5286 2 роки тому +8

    ಅಣ್ಣ ಯಾವೂರು ಜಾತ್ರೆ👌👌❤️❤️

  • @rajashrikivadi5386
    @rajashrikivadi5386 Рік тому +2

    ಎಲ್ಲರನ್ನೂ ಬೆಳೆಸುವ ಗುಣ ನಮ್ಮ ಶಿವಪುತ್ರ ಅಣ್ಣ❤ ❤

  • @mendegarambrish7388
    @mendegarambrish7388 2 роки тому

    Super bro tqs for showing jaatre 🙏🙏

  • @moulianwari5075
    @moulianwari5075 2 роки тому +14

    ಜಗಮಲ್ಲ 🔥✌️🔥

  • @pappakiparihumain6268
    @pappakiparihumain6268 2 роки тому +21

    ಸೋ ಕ್ಯೂಟ್ ಗರ್ಲ್ ಕಾವ್ಯ....😘😘😘

  • @siddeshsiddu1309
    @siddeshsiddu1309 2 роки тому

    Super Nim video nodidorella Nim big fan agogtare Sir nihu ennu belibeku all the best super super super video

  • @govindanayak5681
    @govindanayak5681 2 роки тому +1

    ಸೂಪರ್ ವಿಡಿಯೋ

  • @manjunathummagol5864
    @manjunathummagol5864 2 роки тому +3

    This is really good fact 😍👍

  • @singlealone7678
    @singlealone7678 2 роки тому +3

    Super o mallu anna 🕺🔥👍👏👍👌

  • @rameshmalangi7237
    @rameshmalangi7237 Рік тому +1

    ಸೂಪರ್ ಅಣ್ಣಾ ❤️ ಸಂಕೇಶ್ವರದಿಂದ ನಿಮ್ಮ ಅಭಿಮಾನಿ ನಾನು👌❤️✨

  • @praveenchavan2013
    @praveenchavan2013 2 роки тому +1

    Lasta cina super