ಈ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ಆದರೆ ನಿಜವಾಗಿಯೂ ಹೇಳಬೇಕಾದರೆ ಭಾರತ ರತ್ನ ಇದೂ ವರೆಗೂ ಪಡೆದಿರುವರೆಲ್ಲಾ ಇನ್ನು ಮುಂದೆ ಪಡೆಯುವರೆಲ್ಲಾ ರಾಜಕೀಯ,ಸ್ವಾರ್ತತೆ, ಭಾಷಬಿಮಾನದಿಂದ, ಜಾತೀಯತೆ, ಬಾರಿ ಬುದ್ದಿವಂತರಂತೆ ಮೋಸ ಮಾಡಿ ಬೆನ್ನ ಹಿಂದೆ ಪಿತೂರಿ ಮಾಡಿ - ಇದೂ ಕೊಡ, ಒಂದು ತರ ಬ್ರಸ್ಟಾಚಾರ.... (ಉದಾಹರಣೆಗೆ ; ಕನ್ನಡಿಗರನ್ನ ಉಪಯೋಗಿಸಿಕೊಂಡು ಪಕ್ಕ ಕನ್ನಡಿಗರು ಮುಂದೆಬಾರದಂತೆ ತಮ್ಮ ಆಕ್ಕ ಪಕ್ಕ ಕೆಟ್ಟ ಪರಿಸರ ತುಂಬಿಸಿಕೊಂಡು ತಮ್ಮ ಹಳ್ಳ ತಾವೇ ತೋಡಿಕೊಂಡಂತೆ ಭಾಷೆ, ನಾಡು, ಜನಗಳ ಉದ್ದಾರಕ್ಕೆ). ಭಾರತದಲ್ಲಿ ಅವರವರಿಗೆ ಸನ್ಮಾನಗಳು ಮಾಡಿಕೊಳ್ಳುತಾರೆ ಈ ಭಾರತ ರತ್ನ ಬ್ರಸ್ಟತೆಯ ಸ್ವರೊಪವಂತೆ..... ಲಾ ಲ ಲ ಲ ಲಾ..ಲಾ ಲ ಲ ಲ ಲಾ ಹು ಹು ಹು ಹುಹುಹು.... ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ಗುಡಿಯ ಗುಡಿಯಲ್ಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ ವಿಶ್ವ ಪ್ರೇಮದ ಶಾಂತಿ ಮಂತ್ರದ ಕೋಶವ ಎಲ್ಲೆಡೆ ಮೊಳಗಿಸಲಿ ಸಕಲ ಧರ್ಮದ ತತ್ವ ಸಮ್ಮನ್ವೆಯಾ ತತ್ವ ಜೋತಿಯ ಬೆಳಗಿಸಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲು ಕೆತ್ತಿಸಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ಗುಡಿಯ ಗುಡಿಯಲ್ಲಿ ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಲಾ ಲ ಲ ಲ ಲಾ..ಲಾ ಲ ಲ ಲ ಲಾ.......
@@DineshHaryadi this is Suguna, we live in Toronto. Very nice, she is very good. Do you have English lyrics video karaoke? I have My daughter would like sing. Thank you :)
Woo super 👍🇮🇳🇮🇳🚩🚩 my daughter,
ಸುಪರ್ ಪುಟಾಣಿ ಶುಭವಾಗಲಿ
Ohhhhhf what a sweeeet voiceLove u dearGod bless u
Purity Mind And Heart Touching Song
I love you 😘💓💞😔♥️
Super cute ilngc
God bless you 🙏 putti
God bless this child... 😊
Who did this map of Karnataka !!!
The map was presented to our Kannada Koota by an American artist here in Boston area
inspiration song
Can neva stop listng to this song !!
hindustan jindabad....jai hind
Very nice
Super.
very happy to hear this song
love u sweet heart
wow she is amazing👌👌❤❤
Beautiful Shreya Madhu keep it up God bless u. N.R.PRASAD from I N D I A
Super dear so cute voice 😍😍
ಸೂಪರ್
Superb muddu
Supper
👸good ma👏
❤❤
Super putta I loved this song this is for you 💯 and your 🔥baby God bless you
Woww
Soooo sweet voice putta god bless you
❤❤👌👌🙏🏻🙏🏻
Very super song. 👌
You are great,child
God bless you for your bright future
ಈ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ಆದರೆ ನಿಜವಾಗಿಯೂ ಹೇಳಬೇಕಾದರೆ ಭಾರತ ರತ್ನ ಇದೂ ವರೆಗೂ ಪಡೆದಿರುವರೆಲ್ಲಾ ಇನ್ನು ಮುಂದೆ ಪಡೆಯುವರೆಲ್ಲಾ ರಾಜಕೀಯ,ಸ್ವಾರ್ತತೆ, ಭಾಷಬಿಮಾನದಿಂದ, ಜಾತೀಯತೆ, ಬಾರಿ ಬುದ್ದಿವಂತರಂತೆ ಮೋಸ ಮಾಡಿ ಬೆನ್ನ ಹಿಂದೆ ಪಿತೂರಿ ಮಾಡಿ - ಇದೂ ಕೊಡ, ಒಂದು ತರ ಬ್ರಸ್ಟಾಚಾರ.... (ಉದಾಹರಣೆಗೆ ; ಕನ್ನಡಿಗರನ್ನ ಉಪಯೋಗಿಸಿಕೊಂಡು ಪಕ್ಕ ಕನ್ನಡಿಗರು ಮುಂದೆಬಾರದಂತೆ ತಮ್ಮ ಆಕ್ಕ ಪಕ್ಕ ಕೆಟ್ಟ ಪರಿಸರ ತುಂಬಿಸಿಕೊಂಡು ತಮ್ಮ ಹಳ್ಳ ತಾವೇ ತೋಡಿಕೊಂಡಂತೆ ಭಾಷೆ, ನಾಡು, ಜನಗಳ ಉದ್ದಾರಕ್ಕೆ). ಭಾರತದಲ್ಲಿ ಅವರವರಿಗೆ ಸನ್ಮಾನಗಳು ಮಾಡಿಕೊಳ್ಳುತಾರೆ ಈ ಭಾರತ ರತ್ನ ಬ್ರಸ್ಟತೆಯ ಸ್ವರೊಪವಂತೆ.....
ಲಾ ಲ ಲ ಲ ಲಾ..ಲಾ ಲ ಲ ಲ ಲಾ
ಹು ಹು ಹು ಹುಹುಹು....
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ಗುಡಿಯ ಗುಡಿಯಲ್ಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ
ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು ದಮನಿ ದಮನಿಯಲಿ ತುಂಬಿರಲಿ
ವಿಶ್ವ ಪ್ರೇಮದ ಶಾಂತಿ ಮಂತ್ರದ ಕೋಶವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ತತ್ವ ಸಮ್ಮನ್ವೆಯಾ ತತ್ವ ಜೋತಿಯ ಬೆಳಗಿಸಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ
ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲು ಕೆತ್ತಿಸಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ಗುಡಿಯ ಗುಡಿಯಲ್ಲಿ
ಹಿಂದೂ ಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ
ಲಾ ಲ ಲ ಲ ಲಾ..ಲಾ ಲ ಲ ಲ ಲಾ.......
tappu
Super song .I love India.jai hind.
Super
ಸುಂದರ ವರ್ಷ Adhbhutha niv yake e song album madbhardhu??
ಸುಂದರ ವರ್ಷ v
bnm
ತುಂಬಾ ಚೆನ್ನಾಗಿ ಹಾಡಿದ್ದಾಳೆ
Super
Goose bumps ❤️
l like u so much putta.god bless u.
super... Jai Karnataka
Super putta
Very nice singing👍👍
Lovely singing....
Supr nice quiet supr song sis
❤️ nice putta
So nice voice
Wonderful song by girl continued your singing attitude
Super..
super
Spuer dear so cute voice
Super putta.all the best your future life.
Awesome! God bless her...
superb :)
Sachin... this is Shreya who is the daughter of a friend of mine in the Boston area.
Thanks folks!
@@DineshHaryadi this is Suguna, we live in Toronto.
Very nice, she is very good.
Do you have English lyrics video karaoke? I have My daughter would like sing.
Thank you :)
@@sugunamahesh5884 Sorry for the late reply. No, I do not have karaoke. :-)
good girl
Super. Ma.i.lov.u
ಜೈ ಹಿಂದ್ 🇮🇳
ನಮ್ಮ ಹೆಮ್ಮೆ
Super voice
I am very happy song super be
Very good voice 👍👌😊♥️
So nice song I like this song so much
Nice song
SUPER PUTTY ALL THE BEST TO YOU👍👏
super😊😊😊😃💏
Very nice. 👍
ಕಂದಮ್ಮ ಸೂಪರ್
very good keep it up
Nice 👌👌,
Super maga
Suuuuuuper
gud....keep it up..
Nice putta💛 ❤️
Super sister
Hadige ondu Salam 😍🤩😘🥰💞💕👌👍👌
Superb good ma keep it up
You are a small girl how are you singing super cute 👧
i. like india
👌👌
👌
Indu vishwas first place in vocal under 8 category teach family back ground thank you for first ok
😍👏
Super keep it up
What is your name
YASHIKA FAMILY YASHI SUPER
Julebhaaaa
RIP Dislike people
What age this girl
she was around 7 or 8 years old at that time
🥰🔥
😊👍👍👌🙏
Can you tell me where to get karaoke for this song?
good keep it up
wish you happy birthday indu advance day or brother and family quite khushi father & mother, grand mother sister
Very nicely sung ,,,,,
This your daughter
Kajal Hadagal
ಪಾಪುವಿನ ಹೆಸರು ಏನು......?
Ayyanna
Can you stop the music
Super putti
very good keep it up
👌
Super
Super
Super