ಧರ್ಮ ಪರಿವರ್ತೆನೆಯ ಮಾರ್ಗದ ಪ್ರಚೊದನೆ | ವೇದ ವ್ಯಾಸ part-12 | Dr Gururaj Karajagi

Поділитися
Вставка
  • Опубліковано 13 гру 2024

КОМЕНТАРІ • 28

  • @nagarajbs7319
    @nagarajbs7319 2 роки тому

    ಶ್ರೀ ಗುರುರಾಜ ಕರ್ಜಗಿ ಯವರ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು

  • @sathyavathisrinivas7247
    @sathyavathisrinivas7247 5 років тому +7

    ವ್ಯಾಮೋಹದ ಸೆಳವು ಅಪಾರ ಅದರಿಂದ ಹೊರಬರಲು ಎಂತಹ ಮಹನೀಯರಿಗೂ ಬಹಳ ಕಷ್ಟವೇ ಆದರೆ ಜಗತ್ತಿನ ಸೂತ್ರ ಧಾರಿಯಾದ ಪರಬ್ರಹ್ಮ ನನ್ನು ಮೊರೆಹೋಗುವುದರಿಂದ ಹಾಗೂ ಅವನಲ್ಲಿನ ಅನನ್ಯ ವಿಶ್ವಾಸದಿಂದ ಈ ವ್ಯಾಮೋಹದಿಂದ ಕಳಚಿಕೊಳ್ಳಲು ಸಾಧ್ಯ ಎಂಬುದು ನನ್ನ ಅನಿಸಿಕೆ ಮೋಹಕ್ಕೂ ವ್ಯಾಮೋಹಕ್ಕೂ ಇರುವ ವೆತ್ಯಾಸವನ್ನು ದಯಮಾಡಿ ತಿಳಿಸಿಕೊಡಿ ಗುರುದೇವ ಸದ್ಗುರುವಿಗೆ ನಮೋನ್ನಮಃ 🙏🙏🙏🙏🙏🌸🌸🌸🌸🌸

  • @eshwar663
    @eshwar663 5 років тому +2

    ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ನಿಮ್ಮ ಕಾರ್ಯಕ್ರಮ ಗುರುಗಳೇ ಮೂರು ನಾಲ್ಕು ದಿನದಿಂದ ಕಾಯುತ್ತಿದ್ದೇನೆ ನಿಮ್ಮ ಮುತ್ತಿನ ನೋಡಿ ಗಳಿಗಾಗಿ

  • @spandanalakshmi9757
    @spandanalakshmi9757 5 років тому

    ವಂದನೆಗಳು .ನಿಮ್ಮ ಆರೋಗ್ಯ ಚೆನ್ನಾಗಿರಲಿ ನಿಮಗೆ ಒಳ್ಳೆದಾಗಲಿ ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ......

  • @PK-ne7es
    @PK-ne7es 5 років тому +4

    First viewer of this amazing story 😍❤️

  • @punith.dg.619
    @punith.dg.619 5 років тому

    ಸೊಗಸಾಗಿ ವಿವರಿಸುತಿದ್ದಿರ ಗುರುಗಳೆ.. ಧನ್ಯವಾದಗಳು.

  • @lakshmishenoy6937
    @lakshmishenoy6937 5 років тому +4

    Maanya gurugale, neevu vyasara ondu kirana anisutte. ✨✨✨✨✨🙌🙏

  • @srikanthkanakapura2228
    @srikanthkanakapura2228 5 років тому

    🙏🙏 ಶ್ರೀ ಕೃಷ್ಣಾರ್ಪಣಮಸ್ತು 🙏🙏

  • @jyothikaruti3827
    @jyothikaruti3827 5 років тому

    Gurugalige namaskara

  • @shivashankarkhanapur8981
    @shivashankarkhanapur8981 Рік тому

    💐🙏🙏🙏💐

  • @bhanumathi8741
    @bhanumathi8741 3 роки тому

    🙏🙏🙏🙏🙏

  • @ShyamSundar-jz7dz
    @ShyamSundar-jz7dz 5 років тому +1

    👌🙏🙏🙏🙏🙏

  • @bharathiramachandrarao7065
    @bharathiramachandrarao7065 5 років тому +1

    Doddvarhatra anu kelbardu.devran.doddavarn nodi Santosh padbeku.nija kastapattaga jeevanaabava agate.
    Saashtanga sahsra koti pranamagalu.

  • @sumitraraju6545
    @sumitraraju6545 5 років тому

    🙏🙏ಮುಂದಿನ ಭಾಗವನ್ನು ದಯವಿಟ್ಟು ಬೇಗ ಪ್ರಕಟಿಸಿ

  • @niranjanabp4181
    @niranjanabp4181 5 років тому

    Gurugale 1 manavi nimma bayalli madva,ramanujacharyara jeevana vannu helibidi

  • @maheshtotageri7413
    @maheshtotageri7413 Рік тому

    Hi Sir, Tumba chanagi bandive nimma yalla videos,
    If i want to down load these audios how can i download, why because i need to share with my grand parents who dont have multimedia mobiles they can listen from tape recorder. They dont know how read Mahabharat but i want to listen them by your words which you explained very detailed.

  • @niranjanabp4181
    @niranjanabp4181 5 років тому

    Sir duryodhana na avathara yavdu heli

  • @srikanthnandi9451
    @srikanthnandi9451 5 років тому

    Please sir daily indu episode hakri sir

  • @obannaobannah8506
    @obannaobannah8506 4 роки тому

    Hi

  • @snehaathanikar7244
    @snehaathanikar7244 2 роки тому

    Pp

  • @vinayakingale6492
    @vinayakingale6492 5 років тому

    ಲೋಕ ಮಾನ ಟಿಳಕರು ಬರೆದ ಗಿತಾ ರಹಸ್ಯ ದ ಕನ್ನಡ ಅನುವಾದಿಸಿ ಆಲೂರ ವೆಂಕಟರಾಯರು ಪುಸ್ತಕ ದ ವಿವರಣೆಯನ್ನು ಸಹ ತಾವು ಸರಳವಾಗಿ ತಿಳಿಸಲು ವಿನಂತಿ ಸಿಕೊಳುತೆನೆ

  • @curiouslife2359
    @curiouslife2359 2 роки тому +1

    Draupadi was anxious..
    But God also? If God failed at interpretation, how dumbest he was🤔💭

  • @curiouslife2359
    @curiouslife2359 2 роки тому +1

    If woman wasn't respected during the time when actual God walked on earth...
    Imagine the fucking atrocities.. . N he couldn't stop but supported.
    What a pathetic story

  • @veeraratna8364
    @veeraratna8364 2 роки тому

    🙏🙏💐❤

  • @niranjanabp4181
    @niranjanabp4181 5 років тому

    Sir duryodhana na avathara yavdu heli