ಗಂಗೆಯ ಅದ್ಭುತ ಯಾನ/Joureny of the river Ganga/ Stories of Varanasi

Поділитися
Вставка
  • Опубліковано 30 лис 2024

КОМЕНТАРІ • 259

  • @subramanyabg5387
    @subramanyabg5387 10 місяців тому +4

    ಮನೋಹರ ದೃಶ್ಯಗಳು - ವೈಶಿಷ್ಟ್ಯಪೂರ್ಣ ಸಂಶೋಧನೆ ಮತ್ತು ಮಾಹಿತಿ - ಉತ್ತಮ ಕಂಠದಾನ - ಒಟ್ಟಿನಲ್ಲಿ ಒಂದು ಅದ್ಭುತ ವೀಡಿಯೊ

  • @savithrammaibhat7539
    @savithrammaibhat7539 Рік тому +10

    ತುಂಬಾ ಚನ್ನಾಗಿದೆ ವಿವರ್ಣ ಧನ್ಯವಾದಗಳು 👌👌🌹🌹

  • @smithasn1108
    @smithasn1108 Рік тому +6

    ಅದ್ಭುತ ದೃಶ್ಯ ಕಾವ್ಯ... ನಿಮ್ಮ ನಿರೂಪಣೆ ಸೊಗಸಾಗಿದೆ.. ಬಹುಷಃ ನಮ್ಮ ಪಠ್ಯ ಪುಸ್ತಕ ಗಳು ನಮ್ಮ ಇತಿಹಾಸ ಶಿಲ್ಪಕಲೆ ನದಿ ಪಾತ್ರ ಗಳ ಬಗ್ಗೆ ಕಲಿಸಿದ್ದು 1% ಕ್ಕಿಂತಲೂ ಕಮ್ಮಿ ಅನ್ನುವುದೇ ದುರಂತ.. ಸವಿವ ವ ರ ವಾದ ತಮ್ಮ ವಿಡಿಯೋಗೆ ಧನ್ಯವಾದಗಳು 🙏

    • @DrishyakavyaKannada-bc6ci
      @DrishyakavyaKannada-bc6ci  Рік тому

      ಅಂಥ ಒಂದು ಪ್ರಯತ್ನ ನಮ್ಮದು.. ಧನ್ಯವಾದಂಗಳು

  • @chandrappakcn8626
    @chandrappakcn8626 Рік тому +5

    ಪ್ರಿಯರೇ ಬಹಳ ಉಪಯುಕ್ತವಾಗಿದೆ. ನಾವು ೨೦೧೮ರಲ್ಲಿ ಗಂಗೋತ್ರಿ,ಹರಿದ್ವಾರ ನೋಡಿ ಬಂದಿದ್ದೆವು ತುಂಬಾ ಧನ್ಯವಾದಗಳು ಪ್ರಿಯರೇ ನಿಮಗೆ ನಮಸ್ತೆ.

  • @vedavasuvedavasu9002
    @vedavasuvedavasu9002 Рік тому +41

    ಗಂಗ ಮಾತೆಯ ಅದ್ಭುತವಾದ ದೃಶ್ಯಗಳನ್ನು ತೋರಿದಕ್ಕೆ ಧಾನ್ಯವಾಡಗಳು

  • @murigeppaathani2279
    @murigeppaathani2279 4 місяці тому +12

    ಸರ್ ನಾವು ಗಂಗಾ ಮಾತೆಯ ವಿವರವಾದ ಕಥೆ ಕೇಳಿ ಧನ್ಯರಾದೆವು 🙏🕉️🕉️🙏

    • @RHemanatha
      @RHemanatha 4 місяці тому

      ❤️❤️❤️❤️❤️❤️👌❤️👌👌👌👌👌❤️❤️❤️❤️❤️❤️❤️❤️❤️❤️❤️❤️❤️

  • @anjaneyaeu1591
    @anjaneyaeu1591 3 місяці тому +1

    ಅದ್ಬುತ ಗಂಗಾ ನದಿಯ ವಿವರವನ್ನು ನೀಡಲಾಗಿದೆ 🎉❤

  • @geethalakshmisv7747
    @geethalakshmisv7747 5 місяців тому +17

    ಗಂಗಾ ನದಿಯ ವಿಶೇಷ ವಿಡಿಯೋ ತುಂಬಾ ಅದ್ಭುತವಾದ ದೃಶ್ಯಗಳನ್ನು ನೋಡಿ ರೋ ಮಾಂಚನವಾಯಿತು. ಗೊ ಮುಖ ಮತ್ತು ಸಾಗರ ಸಂಗಮ ಎರಡೂ ನಯನ ಮನೋಹರ ನೋಟ. ನಿಮಗೆ ತುಂಬು ಹೃದಯದ ಧನ್ಯವಾದಗಳು,🙏🏼👌🏼👍🏼

  • @rekhamurthy1873
    @rekhamurthy1873 4 місяці тому +11

    ಕಣ್,ಮನ ತಣಿಸುವ ದೃಶ್ಯ ಹಾಗೂ ಮಾಹಿತಿ👌 ಧನ್ಯವಾದಗಳು 🙏🙏🙏

  • @giriGirish-d7c
    @giriGirish-d7c 4 місяці тому +7

    ಜೈ ಶ್ರೀ ಭಗೀರಥ ಉಪ್ಪಾರ ಜನಾಂಗದ ಕುಲ ದೇವರ🙏❤️🙏

  • @nagarathnamylarshetty7943
    @nagarathnamylarshetty7943 Рік тому +5

    ಮಾತಾಗ ಗಂಗೆಯೊ ದರ್ಶನ ಮಾಡಿಸಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು❤

  • @vijayachanbasvanna2739
    @vijayachanbasvanna2739 Рік тому +8

    ಪವಿತ್ರ ಗಂಗಾಮಾತೆ ಯ ಮಾಹಿತಿ ಆಕೆಯ ಹುಟ್ಟು ಅವಳನ್ನು ಸೇರುವ ಉಪ ನದಿಗಳ ಬಗ್ಗೆ ಹರಿವಿನ ವಿಸ್ತಾರ ಅದರ ವ್ಯಭವದ ವರ್ಣನೆ ತುಂಬಾ ಸೊಗಸಾಗಿದೆ. ತಮಗೆ ಧನ್ಯವಾದಗಳು

  • @thyagarajan6872
    @thyagarajan6872 Рік тому +7

    ಸರ್ ನೀವು ಗಂಗಾಮಾತೆಯ ಯಾನದ ಬಗ್ಗೆ ಬಹಳ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ನಿಮಗೆ ಪ್ರಣಾಮಗಳು 🙏🙏🌹🙏🙏

  • @sheshammam6397
    @sheshammam6397 4 місяці тому +1

    🙏👌

  • @DevendraBhat-ks7xn
    @DevendraBhat-ks7xn 5 місяців тому +5

    ಜೈ ಗಂಗಾಮಾತಾ ಕುಳಿತಲ್ಲೇ ಗಂಗಾಮಾತೆಯ ಪುಣ್ಯದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು❤

  • @shailajagt5354
    @shailajagt5354 3 місяці тому +1

    ಗಂಗಾಮಾತೆಯ ಅದ್ಭುತ ಯಾನ ದೃಶ್ಯಗಳನ್ನು ತೋರಿಸಿದೀರಿ,,,,,,ತಂಡದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು .

  • @geetanadiger5586
    @geetanadiger5586 4 місяці тому +3

    ನಿಮ್ಮ ಕೊನೆಯ ವಾಕ್ಯ ಭಾರತ ಭೂಮಿಯ ಹಿರಿಮೆಯನ್ನು ಸಾರುತ್ತದೆ ಜೈಭಾರತ ಮಾತೆ ಜೈ ಗಂಗಾ ಮಾತಾ ಹರಹರ ಮಹಾದೇವ🎉

  • @shankaranarayanaks4336
    @shankaranarayanaks4336 2 місяці тому +1

    ಮನಕ್ಕೆ ನಾಟುವಂತೆ ಅದ್ಭುತ ವಿವರಣೆ

  • @padmakdesai5814
    @padmakdesai5814 Рік тому +4

    ನಿಜಕ್ಕೂ ಇದೊಂದು ಅದ್ಭುತ ಯಾನ ನೋಡಿ ಪುನೀತ ರಾದೇವು thanku

  • @rajeshwarishwari1860
    @rajeshwarishwari1860 4 місяці тому +1

    ವಿಷಯ ವಿವರ ವಾಗಿ ಕಥೆ ಕೇಳಿ ಧನ್ಯವದೇವು ಜೈ ಗಂಗಾ ಮಾತೆ 🙏🙏🙏🙏🙏

  • @SharadaK-d2f
    @SharadaK-d2f 4 місяці тому +1

    ಚಿತ್ರೀಕರಣ, ವಿವರಣೆ, ಭಾಷಾ ಪ್ರೌಢಿಮೆ ಎಲ್ಲವೂ ಸುಸ್ಪಷ್ಟ... ಧನ್ಯವಾದಗಳು ಇಡೀ ಟೀಂಗೆ...

  • @padmap788
    @padmap788 4 місяці тому +1

    ನಿನ್ನ ಹೆತ್ತ ತಾಯಿ ತಂದೆ ಮತ್ತು parivaarakke ದೇವ್ರು ಆಶೀರ್ವಾದ ಪಡೆಯಲು ನಿಮ್ಮ ಇಇ kaarya ಅಧ್ಬುತ ವಾಗಿ ಕೆಲಸ maaduttade ನಮ್ಮಂಥ vayasaada ಜೀವಗಳ ಮನಸ್ ತುಂಬಿ hrasutteve ಇಂದೇ ಮೊದಲ ಬಾರಿಗೆ ನಾನು ದ್ರಶ್ಶ್ ನೋಡಿದ್ದು ಟ್ಯ TyU so much❤

  • @latadeshpande8377
    @latadeshpande8377 Рік тому +5

    ಮಾನ್ಯರ,ಅದ್ಭುತ ವಿವರಣೆ, ಗಂಗಾ ನದಿ ಯ ಅದ್ಭುತ ಕಂಡ ನೇತ್ರ ಗಳು, ಮನಸ್ಸು ಪಾವನವಾದವು. ಧನ್ಯವಾದಗಳು.

  • @girijaarunkumar1175
    @girijaarunkumar1175 4 місяці тому +2

    ಪ್ರತಿ ಭಾರತೀಯನು ತಿಳಿದು ಹೆಮ್ಮೆ ಪಡುವ ಗಂಗಾ ಮಾತೆಯ ವಿವರಣೆ ಅದ್ಭುತ ವಾಗಿ ತಿಳಿಸಿರುವುದಕ್ಕೆ ಧನ್ಯವಾದಗಳು.

  • @geetaprasad4972
    @geetaprasad4972 5 місяців тому +5

    ತಮ್ಮ ವಿವರಣೆ ತುಂಬಾ ಚನ್ನಾಗಿದೆ ಗಂಗೆಯ ದರ್ಶನ ಕೆ ಧನ್ಯವಾದಗಳು 🙏

  • @lalitayarnaal
    @lalitayarnaal Рік тому +11

    ಹರ ಹರ ಗಂಗೆ 🌹🌹. ಭೂಮಿಗೆ ಕರೆತಂದ ಭಗೀರಥರಿಗೆ ನಮೋನಮಃ.

  • @shailajag6037
    @shailajag6037 3 місяці тому +1

    Jai ganga matha hara hara gange.
    Thank you. 🙏🙏🙏🙏🙏

  • @kamalarao4069
    @kamalarao4069 4 місяці тому +1

    ತುಂಬಾ ವಿವರವಾಗಿ ಗಂಗೆಯ ಬಗ್ಗೆ ಹೇಳಿದ್ದೀರ ಮತ್ತು ದೃಶ್ಯ ಕಾವ್ಯ ಹೆಸರಿಗೆ ತಕ್ಕ ಹಾಗೆ ಸುಂದರ ಮನಮೋಹಕ ದೃಶ್ಯ.🙏

  • @venkateshvasudha
    @venkateshvasudha 4 місяці тому +1

    ಬಹಳ ಚೆನ್ನಾಗಿ ಬಂದಿದೆ. ಧನ್ಯವಾದಗಳು

  • @murthykvd5389
    @murthykvd5389 Рік тому +2

    ಹರ ಹರ ಗಂಗೆ
    ಜಯ ಜಯ ಗಂಗೆ
    ಜಯ ಗಂಗೆ ಭಾಗೀರತಿ
    ಶಿವ ಗಂಗೆ ಭಾಗೀರತಿ

  • @haripadubidri330
    @haripadubidri330 4 місяці тому +1

    ನಿಮಗೆ ಖಂಡಿತಾ ಅಭಿನಂದನೆ ಸಲ್ಲಬೇಕು

  • @gunaadhvait8713
    @gunaadhvait8713 Місяць тому

    Amazing information about ganga nadi thank you so much for doing this wonderful video specialy in kannada language 🙏

  • @esquireprinters4424
    @esquireprinters4424 5 місяців тому +3

    Excellent news sir

  • @veenahonnahalli9380
    @veenahonnahalli9380 4 місяці тому +1

    ನಿಮಗೆ ಧನ್ಯವಾದಗಳು ತುಂಬಾ ಚೆನ್ನಾಗಿ video ಮಾಡಿದ್ದೀರಿ

  • @klsaraswathi1217
    @klsaraswathi1217 Рік тому +2

    ಬಹಳ ಉಪಯುಕ್ತ ಮಾಹಿತಿ.

  • @manjularaghunath7756
    @manjularaghunath7756 Рік тому +7

    ಗಂಗಾ ಮಾತೆಯ ವೈಭವದ ವಿವರಣೆ ನೀಡಿದ ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏

  • @SharadaHachadad
    @SharadaHachadad 4 місяці тому +2

    ಗಂಗಾ ನದಿ ನೋಡಿಧ ಹಾಗೆ ಆಯಿತು ನಿಮಗೆ ಧನ್ಯವಾದಗಳು

  • @sharanukandakura
    @sharanukandakura Рік тому +6

    ನಿಮ್ಮ ನೀರೂಪಣೆ ಅದ್ಭುತವಾಗಿದೆ sir ಮುಂದುವರೆಸಿ

  • @lalitayarnaal
    @lalitayarnaal Рік тому +15

    ಸರ್ ದ್ರಶ್ಯ ಕಾವ್ಯ ಮುಖಾಂತರ ಇಂತಾ ವಿವರಣೆಗಳನ್ನು ಕಣ್ತುಂಬಿಕೊಳ್ಳುವಂತೆ ಹೇಳುವ ನಿಮಗೆ ಧನ್ಯವಾದಗಳು. ಮನೆಯಲ್ಲೇ ಕುಳಿತು ನೋಡಿ ನಮಗೂ ಸಂತೋಷವಾಗಿದೆ 👍👍🌹🌹. ಹೀಗೇ ಮುಂದುವರಿಯಲಿ. 😄

  • @esquireprinters4424
    @esquireprinters4424 5 місяців тому +3

    Very good news sir

  • @narayanhegde5808
    @narayanhegde5808 4 місяці тому +2

    ಎದೆ ತುಂಬಿ ಬಂತು ದನ್ಯವಾದಗಳು ಜೈ ಗಂಗಾಮಾತೆ ಜೈ ಭಾರತ ಮಾತಾ

  • @shrimatihegde1078
    @shrimatihegde1078 5 місяців тому +3

    Hara.hara.gange.super.👌👌👍👍🙏🙏🙏

  • @hemaraghavan8206
    @hemaraghavan8206 5 місяців тому +2

    Fantastic narration n picturisation

  • @sharanabasappakolkur8710
    @sharanabasappakolkur8710 4 місяці тому +2

    ನಮ್ಮ ಜೀವನ ಧನ್ಯವಾಯಿತು ಸರ್ ನಿಮಗೂ ಧನ್ಯವಾದಗಳು.

  • @sunitagupta4334
    @sunitagupta4334 4 місяці тому +1

    ಅದ್ಬುತ ವಿವರಣೆ 🎉🎉

  • @mallikarjunsuraleshwar7764
    @mallikarjunsuraleshwar7764 5 місяців тому +3

    Good things sir

  • @vasanthisalian7253
    @vasanthisalian7253 5 місяців тому +1

    Ganga maate bagge bahala vivarane nidi vivarisiddake thumba thanks l❤ you ganga maate

  • @VirupaxiPattar
    @VirupaxiPattar 3 місяці тому +1

    ಅತೀ ಸುಂದರ ವಾಗಿದೆ

  • @geethag6750
    @geethag6750 2 місяці тому +1

    Useful information........super thank u

  • @meenakshimeenakshi2126
    @meenakshimeenakshi2126 Рік тому +4

    Jai.Ganga.matha.🙏🙏🙏🙏🙏🙏🙏🙏🧡🧡

  • @MaliniarusArus
    @MaliniarusArus Рік тому +2

    Sir, very good information video. Voice is superb. Tq sir.

  • @nagakumarjain142
    @nagakumarjain142 4 місяці тому +1

    ಜೈ ಜಿನೇಂದ್ರ.. ಜೈ ಗಂಗಾ ಮಾತೆ.
    ಬಹಳ ಧನ್ಯವಾದಗಳು ಮಾಹಿತಿಗಾಗಿ.

  • @Rocking_Ronav
    @Rocking_Ronav 5 місяців тому +4

    ತುಂಬಾ ಚೆನ್ನಾಗಿದೆ ಮಾತಿನಲ್ಲಿಹೆಳಲುಆಗಲ ಧನ್ಯವಾದಗಳು

  • @blade3398
    @blade3398 3 місяці тому +1

    Jai ganga mayya jai shri ram🙏🙏

  • @chandrikaprasad6107
    @chandrikaprasad6107 Рік тому +3

    ಜೂನ್ 15 ಕ್ಕೆ ಹರಿದ್ವಾರ, ಬದರಿ ದೇವಪ್ರಯಾಗ್ ಕಾಶಿ, ಪ್ರಯಾಗ್ ರಾಜ್ ಎಲ್ಲಾ ನೋಡಿ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ದೆ 👌🙏🏻🙏🏻

  • @geetanadiger5586
    @geetanadiger5586 4 місяці тому +1

    ತುಂಬು ಹೃದಯದ ಧನ್ಯವಾದಗಳು ಸರ್ ಜೈ ಗಂಗಾ ಮಾತಾ🎉

  • @sharadaalur3597
    @sharadaalur3597 Рік тому +2

    ನಿಜವಾಗಿಯೂ ಇದು ದೃಶ್ಯಕಾವ್ಯ ವಿವರಣೆ ಚೆನ್ನಾಗಿದೆ.

  • @madhukumar-us3nx
    @madhukumar-us3nx Рік тому +5

    ಗಂಗಾಮಾತೆ ಬಗ್ಗೆ ಅದ್ಭುತವಾದ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು💐🙏

  • @jayalakshmibai7314
    @jayalakshmibai7314 5 місяців тому +2

    Very clear picture.Thank u.

  • @indirams6818
    @indirams6818 4 місяці тому +1

    ಪ್ರಕೃತಿ ಸೌಂದರ್ಯವನ್ನು ಆಡುಭೂತವಾಗಿ ಚಿತ್ರೀಕರಣ ಮಾಡಿ ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದಕ್ಕೆ ದನ್ಯವಾದಗಳು.

  • @jagadeeshjayanee1435
    @jagadeeshjayanee1435 5 місяців тому +1

    Super super super excellent wonderful beutyful photography explanation everything is ok 100/100

  • @manjulahulikunte-lt4us
    @manjulahulikunte-lt4us Рік тому +3

    Excellent work thanks a lot to the media u tube and thanks a lot for giving such a good information

  • @ShivaShankar-c4c
    @ShivaShankar-c4c 4 місяці тому +1

    ಚನ್ನಾಗಿ ತೋರಿಸಿದಿರಿ

  • @vijayalakshmijolad2407
    @vijayalakshmijolad2407 2 місяці тому +1

    Awesome 👍

  • @vasantalur7444
    @vasantalur7444 4 місяці тому +1

    Har har Gangamata 🙏🙏🙏

  • @kasturidalawai740
    @kasturidalawai740 4 місяці тому +1

    Super mahiti

  • @RamachandraTangarmane-dd4ys
    @RamachandraTangarmane-dd4ys 4 місяці тому +1

    ಧನ್ಯವಾದ ಜ್ಜೆ ಗಂಗಾ ಮಾತಾ

  • @flowersofnivasa7989
    @flowersofnivasa7989 4 місяці тому +1

    ಧನ್ಯವಾದಗಳು ಇಷ್ಟೊಂದು ವಿಚಾರ ತಿಳಿಸಿದ್ದಕ್ಕಾಗಿ

  • @narsimhamurthy1014
    @narsimhamurthy1014 5 місяців тому +3

    ತುಂಬಾ ತುಂಬಾ ಧನ್ಯವಾದಗಳು ಸರ್

  • @hemas7322
    @hemas7322 Рік тому +7

    Nimma adbhuta vaada dwaniyalli deva gangeya vivarane keluvude ondu divyanubhava. Dhanyavadagalu.🙏🏻💐🙂

  • @VenuGopal.C-v7o
    @VenuGopal.C-v7o 3 місяці тому +1

    Very nice sir super

  • @premabhat3118
    @premabhat3118 4 місяці тому +2

    ಧನ್ಯೋಸ್ಮಿ 👃

  • @mlakshmi5851
    @mlakshmi5851 Рік тому +2

    Super Thankyou

  • @krishnasammasagi7233
    @krishnasammasagi7233 Рік тому +2

    Sir vlle mahiti kottidiri thankyou

  • @rajukle7741
    @rajukle7741 5 місяців тому +1

    ನಿಮ್ಮದು ಉತ್ತಮ ಪ್ರಯತ್ನ.

  • @taragovind7050
    @taragovind7050 Рік тому +2

    😘🙏🙏💐🥰 Very Beautiful said sir.

  • @cyogesha
    @cyogesha 5 місяців тому +2

    ಉತ್ತಮವಾದ ವಿಡಿಯೋ, ಚೆಂದದ ವಿವರಣೆ, ಧನ್ಯವಾದಗಳು

  • @nagarathnakn8063
    @nagarathnakn8063 Рік тому +2

    Tnq.Gangamathe❤

  • @laxminarayan-pw7ec
    @laxminarayan-pw7ec 5 місяців тому +1

    ಚನ್ನಾಗಿದೆ ಪ್ರಯತ್ನ ಮುಂದುವರಿಯಲಿ ಧನ್ಯವಾದಗಳು

  • @dhashadhasha6081
    @dhashadhasha6081 10 місяців тому +2

    Super sir

  • @KusumaVMurthy
    @KusumaVMurthy Рік тому

    ಕೊನೆಯ ವಾಕ್ಯ ಅದ್ಭುತ ❤

  • @GeethamaniPS
    @GeethamaniPS 4 місяці тому +2

    Thank you so much sir💐🙏

  • @devaramanirevaneppa6251
    @devaramanirevaneppa6251 5 місяців тому +1

    TQ Guru om Ganga Jai Ganga Jai Ganga Jai Ganga Jai Ganga Jai Ganga Jai Ganga Jai Ganga Jai Ganga Jai Ganga Jai Ganga

  • @anandaprasad4124
    @anandaprasad4124 5 місяців тому +1

    ಅತ್ಯಾ ಧೂಭೂತ ವಾದ ವಿಡಿಯೋ ❤❤❤❤❤

  • @narayangoudru7937
    @narayangoudru7937 Рік тому +1

    Super sir 💐🙏🌹

  • @suchethahu3612
    @suchethahu3612 Рік тому +1

    That you for sharing such a beautiful thing

  • @yamanappakt9064
    @yamanappakt9064 4 місяці тому +1

    Super ❤

  • @santoshkulkarni3681
    @santoshkulkarni3681 Рік тому +1

    Nice video sir very informative

  • @VinayaRao-on9nc
    @VinayaRao-on9nc 2 місяці тому +1

    dhanyosmi...

  • @mohinig2010
    @mohinig2010 4 місяці тому +1

    Very very thanks

  • @sandeepsuvarna9173
    @sandeepsuvarna9173 4 місяці тому +1

    Super sir....

  • @ushavenkin6076
    @ushavenkin6076 Рік тому +1

    Very beautiful scenes and detailed information, your voice is attractive thankyou for video

  • @JayakumarSharma-i9c
    @JayakumarSharma-i9c Рік тому +2

    Good ❤

  • @RoyalThimmareddy
    @RoyalThimmareddy 4 місяці тому +1

    Wow Super Program sir🙏✌️🕉️🌡️🌄

  • @rajashreep1991
    @rajashreep1991 4 місяці тому +1

    ಅದ್ಭುತ ವಿವರಣೆ
    ಮನೆಯಲ್ಲೇ ಗಂಗೆಯ ದರ್ಶನ

  • @padmapriyagalagali737
    @padmapriyagalagali737 Рік тому +1

    Tumba channagi bandide.2015 nalli nodida drashyagalu smruti pataladalli marukalisidavu.Dhanyavadagalu.Devru olleyadu madali.

  • @lathavijayakumar1798
    @lathavijayakumar1798 Рік тому +1

    Very nice information sir

  • @ramuyalavatti6631
    @ramuyalavatti6631 3 місяці тому

    Nice vlog brother, Thank you so much

  • @mahalingegowda7781
    @mahalingegowda7781 5 місяців тому +1

    Sir excellent video. I never forget thanks.

  • @padmac1793
    @padmac1793 4 місяці тому +1

    ಹರ್ ಹರ್ ಗಂಗೆ