ಯಪ್ಪಾ! ನೆನ್ನೆ ಆಗಿದ್ದು ನೆನೆಸಿಕೊಂಡರೆ ಇನ್ನೂ ಭಯ ಆಗ್ತಿದೆ😱 Hotel Style Mushroom🍄Gravy

Поділитися
Вставка
  • Опубліковано 6 січ 2025

КОМЕНТАРІ • 18

  • @Archanaraghu84
    @Archanaraghu84 8 днів тому +1

    ಯಪ್ಪಾ... ಕೇಳಿ ಭಯ ಆಯ್ತು ರೀ... 😱ನಂಗೆ ಇಷ್ಟು ಭಯ ಆಗ್ತಾ ಇದೆ ಅಂದ್ರೆ ಇನ್ನು ಮುಟ್ಟಿರೋ ನಿಮಗೆ ಹೆಂಗೆ ಆಗಿರಬೇಕು... ನುಂಗು ಹಲ್ಲಿ ಅಂದ್ರೆ ತುಂಬಾ ಭಯ. ನಮ್ಮ ಮನೇಲೂ ನಮ್ಮ ಯಜಮಾನರು ಓಡಿಸುತ್ತಾರೆ... ಹುಷಾರಾಗಿ ಇರಿ ಕತ್ತಲಲ್ಲಿ ಇನ್ನು ಮೇಲೆ ಗಿಡ ಮುಟ್ಟೋಕೆ ಹೋಗಬೇಡಿ ದೀಪ ಹಾಕೊಳ್ಳಿ..

  • @rajeshwarihegde5045
    @rajeshwarihegde5045 10 днів тому

    Nice vlog ❤

  • @anupamaj3111
    @anupamaj3111 10 днів тому

    Nice vlog dear, yappa nimma othikyatha comedy anthu suuuper nangu sakath nagu banthu 😂, sakath mushroom gravy, navu kuda pure vegetarian mushroomnu thinnala but gravy onde bere panneer, palak, vegetables haki madthini, chintu anthu very cuuute

  • @VedaBhat-q8x
    @VedaBhat-q8x 10 днів тому

    Super vedeo akk

  • @manojnabm4307
    @manojnabm4307 10 днів тому

    chintu looks cute wear like this t shirt and shots na ❤

  • @AnandaGogi
    @AnandaGogi 10 днів тому

    ಸುಪರ್ ಲಾಗ್ ಸೌಮ್ಯ ಅಕ್ಕ ಬಳೆ ಸ್ಟಾಂಡ್ ಗೆ ಎಷ್ಟು ಕೊಟ್ಟುರೀ ಅಕ್ಕ ❤❤

  • @sudhabanakar244
    @sudhabanakar244 8 днів тому

    Soumya kalluppu use madri adugege haklikke

  • @vandhanagurav6359
    @vandhanagurav6359 9 днів тому

    ಜ್ಯೂಸ್ ಮಾಡಿ ಕುಡಿಯಿರಿ ಒಳ್ಳೆಯದು