😂ನೀ ನಂಗ್ ಕೈ ತೋರ್ಸ್ಬೇಡ😄ಹಾಸ್ಯದಲ್ಲೇ ಹೆನ್ನಾಬೈಲ್ ಕಾಲೆಳೆದ Ravindra Devadiga Kamalashile😂Yakshagana Hasya😄

Поділитися
Вставка
  • Опубліковано 29 вер 2024
  • ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ (ಶ್ರೀ ಗುರುದತ್ತ್ ಸಾಲಿಗ್ರಾಮ) ಅನಂತಾನಂತ ಧನ್ಯವಾದಗಳು...
    ಸ್ಥಳ : ಬ್ರಹ್ಮಾವರ
    ಪ್ರಸಂಗ : ನಾಗವಲ್ಲಿ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಸುರೇಶ್ ಶೆಟ್ಟಿ ಶಂಕರನಾರಾಯಣ (ಅತಿಥಿ)
    ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
    ಚಂಡೆ : ಶ್ರೀ ಕುಮಾರ್ ಅಮೀನ್ ಕೊಕ್ಕರಣೆ
    ಮುಮ್ಮೇಳದ ಕಲಾವಿದರು :
    ಶ್ರೀಕಾಂತ : ಶ್ರೀ ವಿಶ್ವನಾಥ್ ಪೂಜಾರಿ ಹೆನ್ನಾಬೈಲ್ (ಅತಿಥಿ)
    ತ್ರಿವೇಣಿ : ಶ್ರೀ ಸುಧೀರ್ ಉಪ್ಪೂರ್
    ಮಾರುತಿ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ UA-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ

КОМЕНТАРІ • 9