ದೇಸಾಯಿ Part : 6 | ಸೊಕ್ಕಿನ ಹುಡುಗಿಗೆ ಅಕ್ಕರೆಯ ಪಾಠ | Uttara Karnataka | Ningaraj Singadi | Khushi

Поділитися
Вставка
  • Опубліковано 12 гру 2024

КОМЕНТАРІ • 1,8 тис.

  • @Santoshkhot-88
    @Santoshkhot-88 5 годин тому +24

    ಒಂದು ಒಳ್ಳೆ ಸಂದೇಶ ಕೊಟ್ಟಿರುವ ನಿಂಗರಾಜ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಈ ಸಮಾಜಕ್ಕೆ ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸುತ್ತ ನಿಮಗೂ ಹಾಗೂ ನಿಮ್ಮ ತಂಡದವರಿಗೆ ಶುಭವಾಗಲಿ ಅಣ್ಣಾ ( ಅವರ ಹೆಸರು ಶ್ರೇಷ್ಠ ಅಣ್ಣಾ ) ... ಒಂದೊಳ್ಳೆ ಸಂದೇಶ ಕೊಡುವ ನಿಮಗೆ ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಸದಾ ಇರಲಿ ಶುಭವಾಗಲಿ ಅಣ್ಣಾ

    • @naguavanti6555
      @naguavanti6555 5 годин тому

      Shrestha

    • @kantubandagar2963
      @kantubandagar2963 5 годин тому

      ಅಣ್ಣಾ ನಮ್ಮ ದೇಶದ ಬಗ್ಗೆ ನಮ್ಮ ಆಚಾರ ವಿಚಾರ ಬಗ್ಗೆ ನಮ್ಮ ಸಂಸ್ಕೃತಿ ಬಗ್ಗೆ ಇಲ್ಲ ಜನರಿಗೆ ಮತ್ತೊಮ್ಮೆ ನೆನಪು ಮಾಡಿದಕ್ಕೆ ಧನ್ಯವಾದಗಳು ಅಣ್ಣಾಜಿ 🙏🏿ಆದರೆ ಇವಳು ಏನೋ ಮಸಲತ ಇಟ್ಕೊಂಡು ಬಂದಿದ್ದಾಳೆ ಮೋಸಗಾತಿಯು ಇರಬಹುದು ಇವಳು ಇವಳ ಹೆಸರು ಇವಾಗ ಮಾತ್ರ ಶ್ರೇಷ್ಠ. ಮತ್ತೆ ನಿಜವಾದ ಹೆಸರು ಏನಿದೆ ಗೊತ್ತಿಲ್ಲ ಅಣ್ಣಾಜಿ 🙏🏿🙏🏿

    • @Santoshkhot-88
      @Santoshkhot-88 4 години тому +1

      @kantubandagar2963 ಖುಷಿ ಬೆಳಗಾವಿ 💛❤️

    • @kartikarer4321
      @kartikarer4321 2 години тому

      ಶ್ರೇಷ್ಠ....... ಆದರೆ ನಮ್ಮ್ ಸನಾತನ ಹಾಗೂ ಪುರಾತನ ಸಂಸ್ಕೃತಿ ಮತ್ತು ವಿಜ್ಞಾನ ಆಯುರ್ವೇದ ಹಾಗೂ ಯೋಗದ ಸಂಬಂಧವನ್ನು ಈ ಭಾರತದ ಶ್ರೇಷ್ಠತೆಯನ್ನು ಈ ಭಾಗದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೀರಿ ಮತ್ತು ಸ್ತ್ರೀ ಸಂಸ್ಕೃತಿಯ ಬಗ್ಗೆ ಇರುವ ಮೂಢಬಿಕೆಯ ಬಗ್ಗೆ ಚಿಕ್ಕದಾಗಿ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು 🙏🙏🙏🕉️🧘‍♂️ ಈ ರೀತಿಯ ಚಿತ್ರಗಳು ನಮ್ಮ ಸಮಾಜಕ್ಕೆ ಅಗತ್ಯವಿದೆ ಇದು ನಿಮ್ಮಿಂದ ಮೂಡಿಬರುತ್ತಿದೆ 🙏🙏🙏🙏

    • @SidduHadimani-i2w
      @SidduHadimani-i2w Годину тому

      ಶ್ರೇಷ್ಠತಾ ನೋಡ ಅಣ್ಣಾ

  • @ರಮೇಶಪಾಟೀಲ
    @ರಮೇಶಪಾಟೀಲ 5 годин тому +28

    ಸಜ್ಜನರ ಸಂಗ ಶ್ರೇಷ್ಟ
    ಹನುಮನ ಭಕ್ತಿ ಶ್ರೇಷ್ಟ
    ರಾಧ - ಕೃಷ್ಣರ ಪ್ರೀತಿ ಶ್ರೇಷ್ಟ
    ಸೀತೆ - ರಾಮರ ದಾಂಪತ್ಯ ಶ್ರೇಷ್ಟ
    ಶ್ರೀ ಕೃಷ್ಣನ ಗೀತೊಪದೇಶ ಶ್ರೇಷ್ಟ
    ಜೀವನಕ್ಕೆ 'ಭಗವತ್ ಗೀತೆ'ಯ ಸಾರವೇ ಶ್ರೇಷ್ಟ....
    ಅವರ ಹೆಸರು ಶ್ರೇಷ್ಠಾ .....👍

    • @veereshpalled9645
      @veereshpalled9645 3 години тому

      ❤❤❤❤❤❤❤❤❤

    • @muttumnerateli9089
      @muttumnerateli9089 3 години тому

      ಶ್ರೇಷ್ಠ

    • @Akash210..
      @Akash210.. Годину тому

      ಅಣ್ಣ ಅವರ ಹೆಸರು ಶ್ರೇಷ್ಠ

    • @ashwinipatil4219
      @ashwinipatil4219 50 хвилин тому

      ❤❤ಶ್ರೇಷ್ಠ ಎಂದರೆ ಪರಿಪೂರ್ಣತೆ
      ವಿಷ್ಟುವಿನ್ ಏನೊಂದೂ ಹೆಸರು ಶ್ರೇಷ್ಠ
      ❤❤ ಶ್ರೇಷ್ಠಾ ಅವಳ ಹೆಸರು ಎಲ್ಲರಿಗೂ ಇಷ್ಟವಾಗುವ ಹೆಸರು ❤❤ ಹೆಸರು ಚೆನ್ನಾಗಿ ಸೆಲೆಕ್ಟ್ ಮಾಡತೀರಿ ಅಣ್ಣ ಹಾಗೆ ಸ್ಟೋರಿ ಚೆನ್ನಾಗಿ ಬರೀತೀರಿ❤❤❤❤

  • @ShivuAparamannavar
    @ShivuAparamannavar 6 годин тому +10

    ನಿಜವಾದ ಹೆಸರು.ಖುಷಿ ಬೆಳಗಾವಿ.. ಮೂವಿ ಎಲ್ಲಿ ಇರುವಂತ ಹೆಸರು.. ಶ್ರೆಷ್ಟ.. ಅಣ್ಣಾ

  • @aishwaryagurusiddappakori8019
    @aishwaryagurusiddappakori8019 7 годин тому +11

    ಸಿನಿಮಾ ತುಂಬಾ ಚೆನ್ನಾಗಿದೆ ನಮ್ಮ ದೇಶದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಈ ಮೂವಿ ನೋಡಿ ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ತು. Proude to be a ಕನ್ನಡಿಗ. ನಿಮ್ಮ ಪ್ರಶ್ನೆಗೆ ಉತ್ತರ ಶ್ರೇಷ್ಠ 😊😊

  • @RamuymadamageriRamu-bx2qg
    @RamuymadamageriRamu-bx2qg 6 годин тому +7

    ಅಣ್ಣ ಅವರ ಹೆಸರು ಶ್ರೇಷ್ಟಾ, ನಿಜವಾದ ಹೆಸರು ಖುಷಿ. ನಮ್ಮ ಬೆಳಗಾವಿ ಹುಡುಗಿ..

  • @kadi-shorts28
    @kadi-shorts28 6 годин тому +8

    "ಶ್ರೇಷ್ಠ" ಅಸಾಧಾರಣವಾದ ಅಥವಾ ಉತ್ತಮ ಗುಣಮಟ್ಟದ ಯಾವುದನ್ನಾದರೂ ವಿವರಿಸಬಹುದು, ಉದಾಹರಣೆಗೆ ಉತ್ತಮ ಕಲಾಕೃತಿ, ಉತ್ತಮ ಪ್ರದರ್ಶನ ಜೊತೆಗೆ ಉತ್ತಮವಾದ ನಿಮ್ಮ ಈ ದೇಸಾಯಿ ಕಿರುಚಿತ್ರ 😇❤️

  • @sanjupatakare8685
    @sanjupatakare8685 5 годин тому +3

    ಮೊದಲಿಗೆ ನಿಮಗೆ ಹಾಗು ನಿಮ್ಮ ಎಲ್ಲಾ ತಂಡದವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸುತ್ತೇನೆ💐🙏... ನಶಿಸಿ ಹೋಗುತ್ತಿರುವ ಧರ್ಮ ಸಂಸ್ಕೃತಿಗಳ ಬಗ್ಗೆ ಹಾಗು ಮೂಡ ನಂಬಿಕೆಗಳ ಮೇಲಿರುವ ಜನರ ವಿಶ್ವಾಸವೂ.... ಇಂದಿನ ಸಂಸ್ಕೃತಿ ಹಾಗು ಧರ್ಮ ನಶಿಸಿ ಹೋಗಲು ಕಾರಣವಾಗುತ್ತಿದ್ದು ಇದರ ಕುರಿತು ತಾವು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.....ಹಾಗೆಯೇ ಇನ್ನೊಬ್ಬಳ ಸೌಂದರ್ಯಕ್ಕೆ ಮರುಗಾಗದೆ ಅವಳಿಗೆ ತನ್ನಲ್ಲಿರುವ ಜ್ಞಾನದ ಮೂಲಕವೇ ಪಾಠವನ್ನು ಕಲಿಸಿರುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ...🙏
    ನೀತಿ:> ಇಂದಿನ ಈ ಪ್ರಪಂಚದಲ್ಲಿ ಮೋಸ ಮತ್ತು ವಂಚನೆ ಹಾಗೂ ಸೌಂದರ್ಯದಂತಹ ಪ್ರೀತಿಗಳ ಮದ್ದೆ ತನ್ನಲ್ಲಿರುವ ಜ್ಞಾನದ ಮೂಲಕವೂ ಪ್ರೀತಿಯನ್ನು ಗಳಿಸಬಹುದು ಎಂದು ತಿಳಿಸಿಕೊಡುತ್ತದೆ....ಹೀಗೆ ನಿಮ್ಮ ಪ್ರಯತ್ನ ಸದಾ ಮುಂದುವರೆಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ......

  • @chaitra.kamatagi
    @chaitra.kamatagi Годину тому

    ಇವರ ಹೆಸರು ಶ್ರೇಷ್ಟ... ನಮಸ್ತೆ ಸರ್.. ಮನ ಮುಟ್ಟುವಂತೆ ಸಂದೇಶ ಇರುವ ಮಾತುಗಳು..ಕನ್ನಡ ಭಾಷೆ ಮತ್ತು ಅದರ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾ ದೇಶ ಪ್ರೇಮವನ್ನು ಜಗತ್ತಿಗೆ ಸಾರುವ ಸುಂದರ ಚಿತ್ರ ಕಥೆಗಳು.. ಮೋಸದ ಪ್ರೀತಿಗೆ ಬಲಿಯಾಗುತ್ತಾ ತಂದೆ ತಾಯಿಯ ಪ್ರೀತಿಯನ್ನು ಮರೆತವರಿಗೆ ನಿಜವಾದ ಪ್ರೀತಿಯ ಬೆಲೆ ತಿಳಿಸುತ್ತಾ.. ಹಂಚಿ ತಿನ್ನುವುದರ ಬೆಲೆ, ಧಾನ ಧರ್ಮಗಳಲ್ಲಿನ ನೆಮ್ಮದಿ.. ಹಾಗೂ ಸಂಬಂಧಗಳಲ್ಲಿರುವ ಬಾಂಧವ್ಯವನ್ನು ಎತ್ತಿ ಹಿಡಿಯುತ್ತಾ ಎಲ್ಲರ ಮನ ಗೆದ್ದಿರುವ ನಿಮಗೆ ಹಾಗು ನಿಮ್ಮ ಚಿತ್ರ ಕಥೆಗಾಗಿ ಚಡಪಡಿಕೆ ಇಂದ ಕಾಯುವಂತೆ ಮಾಡುವ ನಿಮ್ಮ ಪ್ರಯತ್ನಕ್ಕೆ ಮತ್ತು ಎಲ್ಲ ಸನ್ನಿವೇಶವನ್ನು ಸುಂದರವಾಗಿ ತೋರಿಸುವ ನಿಮ್ಮ ಇಡೀ ತಂಡಕ್ಕೆ ಅಭಿನಂದನೆಗಳು.. ಹಾಗೂ ನಿಮ್ಮ ಎಲ್ಲಾ ಕಾರ್ಯಗಳಿಗೂ All the BESt🎉

  • @manjunathambi1399
    @manjunathambi1399 6 годин тому +7

    ಶ್ರೇಷ್ಠ ಬೆಳಗಾಂವಿ ಖುಷಿ, ಈ ಎಪಿಸೋಡ್ ನಲ್ಲಿ ನಮ್ಮ ದೇಶದ ಮತ್ತು ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ನಿಂಗರಾಜ್ 🇮🇳👏

    • @atmanandah3259
      @atmanandah3259 2 години тому

      ಅವರ ಹೆಸರು ಶ್ರೇಷ್ಠ ಬೆಳಗಾವಿ ಖುಷಿ ಮೇಡಂ

    • @pavangopa3776
      @pavangopa3776 2 години тому

      ಹೆಸರು ಶೃಷ್ಟ

  • @HemanthBakery
    @HemanthBakery Годину тому

    ಮೆಚ್ಚಿದೆ ಕಣ್ಣಯ್ಯ ನಿನ್ನ ಕನ್ನಡ ಪ್ರೇಮವ ಜೈ ಹಿಂದ್ ಜೈ ಕರ್ನಾಟಕ ಮಾತೆ ❤️

  • @vireshhiremath3895
    @vireshhiremath3895 7 годин тому +9

    ಎಪಿಸೋಡ್ ಅಲ್ಲಿರುವ ಹೆಸರು ಶ್ರೇಷ್ಠ
    ನಿಜವಾದ ಹೆಸರು ಖುಷಿ ಬೆಳಗಾವಿ ಅಣ್ಣ ❤

  • @MuttuMadar-cx2ic
    @MuttuMadar-cx2ic Хвилина тому

    ಇವರ ನಿಜವಾದ ಹೆಸರು ಖುಷಿ ಬೆಳಗಾವಿ episode ಅಲ್ಲಿ ಶ್ರೇಷ್ಟ ಎಂದು ಹೆಸರು

  • @MaheshKurbet
    @MaheshKurbet 6 годин тому +18

    ಧನ್ಯವಾದಗಳು ಅಣ್ಣ 🙏 ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕೃತಿ ಬಗ್ಗೆ ಉತ್ತಮರೀತಿಯಲ್ಲಿ ಅರಿವು ಮೂಡಿಸಿದ್ದೀರಿ.🙏 ಅವರ ಹೆಸರು ಶ್ರೇಷ್ಠ. ಉತ್ತಮ ನಾಯಕನ ಎಲ್ಲ ಗುಣಗಳು ನಿಮಗಿವೆ ಅಣ್ಣ ಆಕಾಶದೆಥರಕೆ ನೀವು ಬೆಳೆಯಬೇಕು ಕನ್ನಡಿಗರ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. 😊😊

    • @PratikHavaldar-m4k
      @PratikHavaldar-m4k 4 години тому

      😍😍

    • @MaheshKurbet
      @MaheshKurbet 4 години тому

      ಅಣ್ಣ ಇನ್ನೊಂದು ಮಾತು ಇವತ್ತಿನ ಇ ಕಿರುಚಿತ್ರ ನಿಮ್ಮದೇ ಆದ ," ನಿನಗೆ ಅರ್ಪಣೆ" ಕಿರುಚಿತ್ರದ ಹಾಗೆ ಇದೆ. ನಿಮ್ಮ ಪ್ರತಿ ಕಿರುಚಿತ್ರಗಳನ್ನು ತಪ್ಪದೆ ವೀಕ್ಷಿಸುತ್ತೆನೆ. ಅಣ್ಣ 😊

    • @MaheshKurbet
      @MaheshKurbet 3 години тому

      ಅಣ್ಣ ಇನ್ನೊಂದು ಮಾತು ನಿಮ್ಮ ಇವತ್ತಿನ ಇ ಕಿರುಚಿತ್ರ, ನಿಮ್ಮದೇ ಆದ "ನಿನಗೆ ಅರ್ಪಣೆ " ಚಿತ್ರದ ಹಾಗೆ ಇದೆ. ನಿಮ್ಮ ಪ್ರತಿ ಕಿರುಚಿತ್ರಗಳನ್ನು ತಪ್ಪದೆ ವೀಕ್ಷಿಸುತ್ತೇನೆ ಅಣ್ಣ 😊.

    • @devudornahalli3839
      @devudornahalli3839 Годину тому

      ಶ್ರೇಷ್ಠ

  • @Ram_ram-0006
    @Ram_ram-0006 3 години тому +1

    ಒಂದು ಒಳ್ಳೆ ಸಂದೇಶ ಅಣ್ಣ ನಾವು ನಿಮ್ಮ ಎಲ್ಲಾ ಕಿರುಚಿತ್ರ ನೋಡುತ್ತೇವೆ ಆದರೆ ನೀವು ನಮ್ಮ ದೇಶದ ಸಂಸ್ಕೃತಿ ಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ ಅಣ್ಣ ಅವರ ಹೆಸರು ಶ್ರೇಷ್ಠ ಅಣ್ಣ

  • @sangameshkolaji9242
    @sangameshkolaji9242 7 годин тому +4

    ಸುಪರ್ ವಿಡಿಯೋ ಸರ್ ❤❤ ಇದು ನಮ್ಮ ಭಾರತ ದೇಶ ❤❤

  • @h.kotreshh.kotresh4931
    @h.kotreshh.kotresh4931 3 години тому +2

    ಶ್ರೇಷ್ಠ ಎಂದು ಅವರ ಹೆಸರು ಅವರಿಗೆ ನೀವು ನೀಡಿದಂತಹ ಭಾರತದ ಸಂಸ್ಕೃತಿಯ ಬಗ್ಗೆ ನನಗೆ ಹೆಮ್ಮೆ ಆಯ್ತು ಸರ್ ನಮ್ಮ ದೇಶ ಪ್ರಾಚೀನ ಕಾಲದಿಂದಲೂ ಸಂಸ್ಕೃತಿ ಮತ್ತು ಖಗೋಳಶಾಸ್ತ್ರ ಎಲ್ಲದರಲು ಮುಂದೆ ಇತ್ತು ಎಂಬುದು ಅಷ್ಟೇ ಸತ್ಯ ಭಾರತ ದೇಶ ಪ್ರಪಂಚಕ್ಕೆ ಕೊಡುಗೆ ನೀಡಿದ್ದು ಸೊನ್ನೆ ಆ ಸೊನ್ನೆಯಿಂದಲೇ ಎಲ್ಲದು ನಡೆಯುವುದು ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟ ಆಗಿದೆ ಸರ್ ಧನ್ಯವಾದಗಳು.... ❤️🙏

  • @jayapaldesaidesai9608
    @jayapaldesaidesai9608 6 годин тому +5

    ಶ್ರೇಷ್ಠ ಎಂಬ ನಾರಿಗೆ ಭಾರತದ ನಾರಿಯ ಲಕ್ಷಣಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಅಣ್ಣಾ❤
    ಅವರು ಹೆಸರು ಶ್ರೇಷ್ಠಾ

  • @shivamurtayyaghantimath
    @shivamurtayyaghantimath Годину тому

    ನಮ್ಮ ಜಿಲ್ಲೆಯ ಹೆಮ್ಮೆಯ ಉದಯೊಂಣ್ಮುಖ ನಟ. ನಿರ್ದೇಶಕ. ಸಂಭಾಷಣೆಕಾರ.ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ❤🎉 ಸ್ರೇಷ್ಟ

  • @sunisd4358
    @sunisd4358 7 годин тому +5

    ಹೆಸರು "ಶ್ರೇಷ್ಠ"
    ಆ ಹೆಸರಿನ ಅರ್ಥ "ಪರಿಪೂರ್ಣತೆ" 🙏👍

  • @Gangappabagannavar
    @Gangappabagannavar 4 години тому

    ✨ಶ್ರೇಷ್ಠ ಎಂದು ಇವರು ಹೆಸರು ✨ ಜೈ ಹಿಂದ್ ಜೈ ಕರ್ನಾಟಕ ಮಾತೆ 🌽🌽 ರೈತ ಬಾಂಧವರಿಗೆ ನಮಸ್ಕಾರಗಳು 🌽🌽

  • @TUNGALSR
    @TUNGALSR 7 годин тому +5

    ಖುಷಿ ಬೆಳಗಾವಿ ❤🎉

  • @nagappagoudanavar1662
    @nagappagoudanavar1662 3 години тому

    ಅತ್ಯದ್ಭುತ ಅಣ್ಣಾಜಿ ❤❤❤❤❤💯🙏

  • @ShreeshailMalage
    @ShreeshailMalage 7 годин тому +5

    ಶ್ರೇಷ್ಠ ಅಕ್ಕ 🎉🎉

  • @gourir-ts8xc
    @gourir-ts8xc 3 години тому +1

    ತುಂಬು ಹೃಯದಿಂದ ಧನ್ಯವಾದ ❤ ನಿಮ್ಮ ಈ ಜ್ಞಾನಕ್ಕೆ ನಾನು ಭಗವದ್ಗೀತೆ ಓಡಿದಷ್ಟ್ಟೆ ಕುಶಿ ಆಯ್ತು

  • @shankarayyamathapati2455
    @shankarayyamathapati2455 7 годин тому +4

    ದೇಸಾಯಿ ಕಿರುಚಿತ್ರ ಬಹಳ ಚೆನ್ನಾಗಿದೆ

  • @punitk9515
    @punitk9515 2 години тому

    ,
    ಅಣ್ಣಾ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ, ಬರುತ್ತವೆ.ಹಾಗೂ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ನಮ್ಮ ಸಮಾಜಕ್ಕೆ ಒಂದು ಉತ್ತಮ ಸಂದೇಶ ಇರುತ್ತದೆ.🎉🎉 ಧನ್ಯವಾದಗಳು.ಈ ವಿಡಿಯೋದಲ್ಲಿ ಇರುವ ಹುಡುಗಿಯ ಹೆಸರು ಶ್ರೇಷ್ಠಾ.

  • @mallikarjunm3522
    @mallikarjunm3522 7 годин тому +7

    ಶ್ರೇಷ್ಠ ಅಣ್ಣ

  • @akashcmath8111
    @akashcmath8111 2 години тому

    ಅಣ್ಣಾ ನಿಮ್ಮ ಈ ಕಿರು ಚಿತ್ರಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ....... ಹಾಗೂ ಅವರ ಹೆಸರು ಶ್ರೇಷ್ಠ..

  • @mallunayak8000
    @mallunayak8000 2 години тому +2

    ನಮ್ಮ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯದ ಬಗ್ಗೆ ‌ಈ ಚಿತ್ರದ ಮೂಲಕ ಅಚ್ಚುಕಟ್ಟಾಗಿ ತಿಳಿಸಿದಿರಿ ಅಣ್ಣಯ್ಯ ಈ ಅಕ್ಕನ ಹೆಸರು ಶ್ರೇಷ್ಠ 👍

  • @santupujerisantu7171
    @santupujerisantu7171 4 години тому

    ನಿಂಗರಾಜ ಅಣ್ಣಾ ಒಂದು ಒಳ್ಳೆಯ ಸಂದೇಶ ಕೊಟ್ಟಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು "ದನಿ" ಇದೆ ರೀತಿ ಈ ಸಮಾಜಕ್ಕೆ ನಮ್ಮ ಸಂಸ್ಕೃತಿ & ಕಲೆಯ ಬಗ್ಗೆ ಅರಿವನ್ನು ಮೂಡಿಸುತ್ತಿರುವ ನಿಮಗೆ & ನಿಮ್ಮ ತಂಡದವರಿಗೆ ಶುಭವಾಗಲಿ ಅಣ್ಣಾ ಈ ಏಪಿಸೋಡ ನಲ್ಲಿರುವ ಖುಷಿಯ ಹೆಸರು( ಶ್ರೇಷ್ಠ ) ಆಗಿರುತ್ತದೆ ಒಳ್ಳೆಯ ಸಂದೇಶ ಸಾರುವ ನಿಮಗೆ ನಮ್ಮ ದೇವರಾದ ಶ್ರೀ ಬಿರಪ್ಪಾ ಅಜ್ಜನ & ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಮೆಲೇ ಸದಾ ಇರಲಿ ಶುಭವಾಗಲಿ ಅಣ್ಣಾ ❤❤

  • @sameermomin-zg2fc
    @sameermomin-zg2fc 2 години тому

    ಅಕ್ಕ ನ ಹೆಸರು ಶ್ರೇಷ್ಟಾಅಣ್ಣಾ ❤

  • @Prajwalkhatavakar-e4x
    @Prajwalkhatavakar-e4x 3 години тому

    ಶ್ರೇಷ್ಠ ಎಂದು ಇವರ ಹೆಸರು ಅಣ್ಣ

  • @RajuRaju-gm6km
    @RajuRaju-gm6km 4 години тому

    ಅವರ ನಿಜವಾದ ಹೆಸರು ಋಷಿ

  • @Ram_ram-0006
    @Ram_ram-0006 3 години тому

    ಒಂದು ಒಳ್ಳೆ ಸಂದೇಶ ಅಣ್ಣ ನಾವು ನಿಮ್ಮ ಎಲ್ಲಾ ಕಿರುಚಿತ್ರ ನೋಡುತ್ತೇವೆ ಆದರೆ ನೀವು ನಮ್ಮ ದೇಶದ ಸಂಸ್ಕೃತಿ ಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ ಅಣ್ಣ ಅವರ ಹೆಸರು ಶ್ರೇಷ್ಠ ಅಣ್ಣ❤

  • @manteshbadiger1838
    @manteshbadiger1838 4 години тому

    ಶ್ರೇಷ್ಠ ಅವರ ಹೆಸರು... ♥️

  • @RAMESH-ij7ur
    @RAMESH-ij7ur 2 години тому

    ಆಕಾಶದಂತ ಹಣೆಗೆ ಕುಂಕುಮ ಚಂದ್ರನ ಸಿಂಗಾರ..
    ನವಿಲು ಗರಿಯಂತ ಕಣ್ಣಿಗೆ ರೆಪ್ಪೆಯ ಹೊನ್ನಿನ ಸಿಂಗಾರ..
    ಗಿಳಿಯಂತ ಮೂಗಿಗೆ ನತ್ತೇ ಸಂಸ್ಕಾರ..
    ನಿನ್ನೆ ಈ ನಗುವೆ ನಸುಗೆಂಪು ತುಟಿಗೆ ಶ್ರುಂಗಾರ..
    ನಿರಾಭರಣ ಸುಂದರಿ ನಿನಗೆ ಅಂದವೆ ಆಭರಣ..
    ಶಿಲ್ಪಾಕಲೆಯು ನಾಚುವಂತ ಕನ್ಯ ನೀನು ಈ ಕಲ್ಪನೆಗೆ ಕಾರಣ..
    E episode ನಲ್ಲಿ ಇರುವ ನಿನ್ನ ಹೆಸರೇ
    SHRESHTA❤
    ನಮ್ಮ ಬೆಳಗಾವಿ ಹುಡುಗಿ
    KHUSHI
    💛❤️ನಮ್ಮ ಉತ್ತರ ಕರ್ನಾಟಕ ಮಂದಿ ನಾವು
    ನಾವು ಮಾತಾಡೋದು ಕನ್ನಡ, ಬರೆಯೋದು ಕನ್ನಡ, ಉಸಿರಾಡೋದೂ ಕನ್ನಡವೇ! ನಮ್ಮಭಾಷೆಯು ಬೆಳಗಲಿ.
    ಜೈ ಕರ್ನಾಟಕ ❤

  • @irannadupad488
    @irannadupad488 2 години тому

    ಅಣ್ಣ ಇವರ ನಿಜವಾದ ಹೆಸರು. ಖುಷಿ
    ಮೂವಿ ಅಲ್ಲಿ ಇರುವ ಹೆಸರು. ಶ್ರೇಷ್ಠ

  • @basushellikeri8736
    @basushellikeri8736 53 хвилини тому

    ಶ್ರೇಷ್ಠ ಎಂಬುದು ಇವರ ಹೆಸರಾಗಿರುತ್ತದೆ.

  • @subhasholemmanavar8621
    @subhasholemmanavar8621 3 години тому +1

    ಅಣ್ಣಾ ಅದ್ಭುತವಾದ ಕಥೆ ಹಳೆಯದನ್ನು ನೆನಪಿಸಿಕೊಟ್ಟಿರಿ 🙏

  • @vitthalganiger3426
    @vitthalganiger3426 3 години тому

    ನಿಜವಾದ ಹೆಸರು ಖುಷಿ ಪಾತ್ರ ದ ಹೆಸರು ಶೆಷೣ

  • @prakashchougla
    @prakashchougla 5 годин тому +1

    ಧನ್ಯವಾದಗಳು ಅಣ್ಣ ಸೃಷ್ಟಿ ನಿಜವಾದ ಹೆಸರು ಖುಷಿ 🎉🎉 ನಮ್ಮ ಬೆಳಗಾವಿ ಹುಡುಗಿ ನಿಂಗರಾಜ್ ಅಣ್ಣ

  • @marutichouri-j2z
    @marutichouri-j2z 3 години тому +1

    ಶ್ರೇಷ್ಠ

  • @nanjundaswamydk822
    @nanjundaswamydk822 5 годин тому +1

    ಅದ್ಭುತ ಸಂಭಾಷಣೆ ಅಣ್ಣ ...
    ನಮ್ಮ ಆಚಾರ ವಿಚಾರ ದೇಶ ಬಗ್ಗೆ ...
    ನೀವು ನಿಮ್ಮ ವಿಚಾರ ಮಾತುಗಳು ನನಗೆ ತುಂಬಾ ಇಷ್ಟ ಅಣ್ಣ ...❤

  • @SureshGaddadavar
    @SureshGaddadavar 3 години тому

    ನಮಸ್ಕಾರ ಅಣ್ಣಾ.🙏🙏🙏 ನಮ್ಮ ದೇಶ ಮತ್ತು ನಮ್ಮ ಹಳೆಯ ಸಂಸ್ಕೃತಿ, ಪದ್ಧತಿ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ ಅಣ್ಣಾ ನಿಮಗೆ ತುಂಬಾ ಧನ್ಯವಾದಗಳು❤❤
    ಇವರು ಖುಷಿ ಬೆಳಗಾವಿ ಅಣ್ಣಾ..
    ಇವರ ಪಾತ್ರದ ಹೆಸರು ಶ್ರೇಷ್ಠ..❤❤

  • @ManuManu-qy9kf
    @ManuManu-qy9kf 4 години тому

    ಶ್ರೇಷ್ಠ ಎಂದು ಹೆಸರು 🙏

  • @jeevaroadlines4442
    @jeevaroadlines4442 4 години тому

    ಶ್ರೇಷ್ಠ ನಿಜವಾದ ಹೆಸರು ಖುಷಿ

  • @PraveengoudGireppagoudr
    @PraveengoudGireppagoudr 4 години тому

    😊ಶ್ರೇಷ್ಠ ತುಂಬಾ ಮುದ್ದಾದ ಮತ್ತು ಒಳ್ಳೆಯ ಹೆಸರು

  • @ArunrockyRocky
    @ArunrockyRocky 2 години тому

    ನಮ್ಮ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯದ ಬಗ್ಗೆ ಈ ಚಿತ್ರದ ಮೂಲಕ ಅಚ್ಚು ಕಟ್ಟಾಗಿ ತಿಳಿಸಿದ್ದೀರಿ ಅಣ್ಣಯ್ಯ

  • @chanabasayyahiremath7622
    @chanabasayyahiremath7622 Годину тому

    ಶ್ರೇಷ್ಠ ಕವಿ ನಿಂಗರಾಜ ಅಣ್ಣ❤❤

  • @SangeetaBurli-q5q
    @SangeetaBurli-q5q 5 годин тому

    ಅವರ ಹೆಸರು ಶ್ರೇಷ್ಠ ❤

  • @KareppaMaranoor-n4d
    @KareppaMaranoor-n4d 3 години тому

    ಒಂದು ಒಳ್ಳೆ ಸಂದೇಶ ಅಣ್ಣ ನಾವು ನಿಮ್ಮ ಎಲ್ಲಾ ಕಿರುಚಿತ್ರ ನೋಡುತ್ತೇವೆ ಆದರೆ ನೀವು ನಮ್ಮ ದೇಶದ ಸಂಸ್ಕೃತಿ ಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ 🎉 ಅಣ್ಣ ಅವರ ಹೆಸರು ಶ್ರೇಷ್ಠ ಅಣ್ಣ ❤🎉

  • @Neelavva-tz6xc
    @Neelavva-tz6xc 3 години тому +1

    ಶ್ರಸ್ಟ್ ಅಂತ ಆ ಮೇಡಂ ಹೆಸರು ನಮ್ಮ್ ದೇಶದ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದಿರಿ ಸರ್ ತುಂಬಾ ತುಂಬಾ ದನ್ಯವಾದಗಳು ಸರ್ 💐🙏🏿

  • @chandrakanthhosur713
    @chandrakanthhosur713 2 години тому +1

    ಶ್ರೇಷ್ಠ ಎಂದು ಹೆಸರು
    ತುಂಬಾ ಚೆನ್ನಾಗಿ ಮಾಡಿದ್ದೀರಿ ಅಣ್ಣ ಧನ್ಯವಾದಗಳು

  • @MammadMulla
    @MammadMulla 2 години тому

    ಶ್ರೇಷ್ಟಾ ಹೆಸರು ಆದ ಅಣ್ಣಾ 😊

  • @punitbakare7490
    @punitbakare7490 2 години тому

    ಶ್ರೇಷ್ಠ......💛❤

  • @ManjuannaManjuanna-f3l
    @ManjuannaManjuanna-f3l Годину тому

    ಸೂಪರ್ 👌🏾👌🏾👌🏾

  • @uttamarayapatil907
    @uttamarayapatil907 Годину тому

    Miss Sresta Nimma Acting Sarvashrestha ❤

  • @srgadadi4738
    @srgadadi4738 4 години тому +1

    ಶ್ರೇಷ್ಠಾ ಅಣ್ಣಾ ಇವರ ಹೆಸರು ಅಣ್ಣಾ ನಮ್ಮ ಈ ಸಣ್ಣ ಸಣ್ಣ ವಿಡಿಯೋಯಿಂದ ಸಮಾಜಕ್ಕೆ ತುಂಬಾ ಒಳ್ಳೆದಾಗಿದೆ ನೀವು ಇದೇ ರೀತಿ ವಿಡಿಯೋವನು ಮಾಡಲಿ ಎಂದು ಆ ದೇವರಲ್ಲಿ ಬೇಡುತೇನೆ ಅಣ್ಣಾ ನಿಮ್ಮ ಈ ವಿಡಿಯೋಗಳು ಕೆಟ್ಟರವರನು ಒಳ್ಳೆಯದು ಮಾಡಲಿ ಅಣ್ಣಾ ❤❤ ನಾನು ಬಡವ ಅಣ್ಣಾ 🙏🙏

  • @RaviBidari-p9i
    @RaviBidari-p9i Годину тому +1

    ಶ್ರೇಷ್ಠ....

  • @rakesht8479
    @rakesht8479 3 години тому

    ನಮ್ಮ ದೇಶದ ಸಂಸ್ಕೃತಿ ಬಗ್ಗೆ ತಿಳಿಸಿ ಕೊಟ್ಟ ನಿಂಗರಾಜ್ ಅಣ್ಣಾನಿಗೆ ಧನ್ಯ ವಾದಗಳು
    ಆ ಮೇಡಂ ಹೆಸರು ಶ್ರೇಷ್ಠಾ❤❤

  • @jbbeats3372
    @jbbeats3372 4 години тому

    ನನ್ನ ಈ ಪುಟ್ಟ ಹೃದಯ ನನ್ನದ ❤##
    ಅಥವಾ ನಿನ್ನದ .... ಅನ್ನೊ ಸಂದೇಹ ಮೂಡಿದೆ ಏಕೆಂದರೆ ಅದು ನನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ🎉 ಶ್ರೇಷ್ಠ ❤

  • @siddubadiger8970
    @siddubadiger8970 2 години тому

    ಅಣ್ಣಾ ಅವರ ಹೆಸರು ಖುಷಿ ❤ ಬೆಳಗಾವಿ ಎಂದು
    ಅಣ್ಣಾ ವಳೇಯ ಸಂದೇಶ ಈ ಕಥೆ ಇನ್ನೂ ಮುಂದು ವರೆಯಲ್ಲಿ ನನ್ನಗೆ ಈ ಸಂದೇಶ ತುಂಬಾ ಇಷ್ಟ ಆಯ್ತು ಅಣ್ಣಾ❤❤❤🤝🙏

  • @ಮಹೇಶಪಾಟೀಲ-ಛ3ಚ
    @ಮಹೇಶಪಾಟೀಲ-ಛ3ಚ 2 години тому

    ನಿಮ್ಮ ಕಿರು ಚಿತ್ರಗಳ ಮೂಲಕ ಒಳ್ಳೆಯ ಸಂದೇಶಗಳನ್ನು ನೀಡ್ತಾ ಇದೀರ ಧನ್ಯವಾದಗಳು ಅಣ್ಣ ಹೀಗೆ ಒಳ್ಳೆಯ ಕಿರು ಚಿತ್ರಗಳನ್ನ ಮಾಡಿ❤❤
    ಹೆಸರು ಶ್ರೇಷ್ಠ

  • @siruguppa288
    @siruguppa288 2 години тому

    ಶ್ರೇಷ್ಠ ಎಂದು ಅವರು ಹೆಸರು ❤ ನಿಮ್ಮ ಬಡಾವಣೆ ನಿವೇಶನ ಚಲನಚಿತ್ರ ಕಥೆಗಳನ್ನು ಬಿಡುಗಡೆ ಮಾಡುತ್ತೀರಿ ಸರ್ ❤🌳🐼

  • @anandpujeri8430
    @anandpujeri8430 4 години тому

    ಶ್ರೇಷ್ಟಾ ಅಣ್ಣಾಜಿ ❤❤

  • @PandurangaA-p2z
    @PandurangaA-p2z 2 години тому

    ಸೂಪರ್ ರೀ ಅಣ್ಣಾ 🎉🎉🎉🎉🎉

  • @MalshriGhatage
    @MalshriGhatage 4 години тому

    ಅಣ್ಣ ಇವರ ಹೆಸರು ಶ್ರೇಷ್ಠ ❤️❤️🙏🏻🙏🏻

  • @JyotiBelgavkar
    @JyotiBelgavkar 3 години тому

    ಶ್ರೇಷ್ಠಾ ಎಂದು ಅವರು ಹೆಸರು

  • @Mrnagarajm
    @Mrnagarajm 5 годин тому

    ಶ್ರೇಷ್ಠಾ 💐💝

  • @siddu4877
    @siddu4877 Годину тому

    ಈ ಕ್ಯಾಂಟೆಂಟ್ ಮಧ್ಲ ಮಾಡೀರಿ, ಮತ್ ಅದ್ನ ಕಾಪಿ ಪೇಸ್ಟ್ ಮಾಡೀರಿ ಅಣ್ಣಾ ಆದ್ರೂ ಚಲೋ ಐತಿ ❤

  • @Shivanandak1996
    @Shivanandak1996 4 години тому

    ಇವರ ಹೆಸರು ಶ್ರೇಷ್ಠ ❤

  • @muttuhirekurabar8373
    @muttuhirekurabar8373 5 годин тому

    ಶ್ರೇಷ್ಟಾ 😍😍

  • @appabote1505
    @appabote1505 3 години тому

    ಹೆಸರು ಶ್ರೇಷ್ಠಾ❤

  • @santoshgoudar8430
    @santoshgoudar8430 4 години тому

    ಏನೇಹೇಳಿ ಸೂಪರ್ ವಿಡಿಯೋ ಅಣ್ಣಾ 💐💐

  • @shrimantpujari3705
    @shrimantpujari3705 4 години тому

    ಅಣ್ಣಾ ನಿನ್ನ ಈ ಬುದ್ದಿ ಶಕ್ತಿ ಈ ಕರುನಾಡು ಜನರು ಮೆಚ್ಚುವಂತಹದು ♥️🌹

  • @basavarajbbasava1970
    @basavarajbbasava1970 5 годин тому

    ಶ್ರೇಷ್ಠ ಅಣ್ಣಾ 🎉

  • @RaghuRaghu-zb2pv
    @RaghuRaghu-zb2pv 3 години тому

    ನಮ್ಮ ಕನ್ನಡದ ಹುಡುಗಿ ಶ್ರೇಷ್ಠ ❤

  • @ShamarajYadav
    @ShamarajYadav 3 години тому

    ಶ್ರೇಷ್ಠ 🎉❤

  • @RaviKumar-sm1qd
    @RaviKumar-sm1qd 2 години тому

    ಶ್ರೇಷ್ಠ 👌👌

  • @rajahusen4107
    @rajahusen4107 Годину тому

    Thumba channagide nimma vichara mattu alochegalalu mamma deshada mele thumba bhakti modisuthade anna aa hudugi hesaru shreshata anna
    Nimage namma hrudaya buraka danyavadagalu❤❤❤ i love brother

  • @CHANDURAJANAVAR
    @CHANDURAJANAVAR 3 години тому

    🙏🙏🙏🙏🙏🙏 ಸರ್ ಇವರ ಹೆಸರು ಶ್ರೇಷ್ಟಾ ಸರ್ 🇮🇳🇮🇳🇮🇳👍👍👍🇮🇳🇮🇳🇮🇳🇮🇳🇮🇳🇮🇳👌👌👌👌

  • @channappaangadi4191
    @channappaangadi4191 2 години тому

    ಮೇಡಂ ಹೆಸರು shrestha ❤

  • @manjunatharnr8138
    @manjunatharnr8138 3 години тому

    ningaraja.SingadiSIREAL.SUPER

  • @BirappaMane-z2k
    @BirappaMane-z2k 4 години тому

    ಶ್ರೇಷ್ಠ ಇವರ ಹೆಸರು 😊

  • @irannairanna5992
    @irannairanna5992 4 години тому

    ಒಳ್ಳೆಯ ಸಂದೇಶ ಇವರ ಹೆಸರು ಶ್ರೇಷ್ಠ

  • @hanumanthahoogarhoogar1883
    @hanumanthahoogarhoogar1883 4 години тому

    ಶ್ರೇಷ್ಠ ಎಂದು ಈ ಅಕ್ಕನ ಹೆಸರು ಅಣ್ಣ❤❤

  • @smhugar6422
    @smhugar6422 4 години тому

    ಈ ಭಾಗ ದೇಶಭಕ್ತರಿಗೆ ಅರ್ಪಣೆ ... ಧನ್ಯವಾದಗಳು ಅಣ್ಣ 🎉

  • @ManjuManju-yj2xf
    @ManjuManju-yj2xf 2 години тому

    ಅಣ್ಣ ನಿಮ್ ಈ ಟೆಲೆಂಟ್ ಗೆ ಹೆನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ ಅಣ್ಣ ದೇಸಾಯಿ ಹೆಪಿಸೋಡ್ ಮಾತ್ರ 🔥🔥 ಬೆಂಕಿ ಅಣ್ಣ ಸೂಪರ್ 🙏🙏🙏

  • @KempannaNaik-z7r
    @KempannaNaik-z7r 4 години тому

    ಶ್ರೇಷ್ಠ ಅಣ್ಣ ನಿಮ್ಮ ವಿಡಿಯೋ ಹೀಗೆ ಮುಂದುವರಿಯಲಿ

  • @SharanammaDindur
    @SharanammaDindur 2 години тому

    Shrestha ಸರ್ ಅವರ ಹೇಸರು ನಿಜವಾಗಲೂ ಸೂಪರ್ ಸ್ಟಾರ್ ಸರ್ ನೀವು ನಿಮ್ಮ ಅಭಿಮಾನಿ🫰❤❤

  • @Laxmibajantri-q2o
    @Laxmibajantri-q2o 2 години тому

    ಅಣ್ಣ ನೀವು ನಮ್ಮ ಸಂಸ್ಕೃತಿ ಬಗ್ಗೆ ಮಾತನಾಡಿದ್ದು ನಮಗೆ ತುಂಬಾ ಇಷ್ಟ ಆಯ್ತು 🙏🙏 ನೀವು ಕೇಳಿದ ಪ್ರಶ್ನೆ ಶ್ರೇಷ್ಠ ಅವರ ಹೆಸರು ಮತ್ತೆ ಖುಷಿ ಬೆಳಗಾವಿ 🙏🙏

  • @SanthoshaSantu-zr6lb
    @SanthoshaSantu-zr6lb 4 години тому

    ಖುಷಿ ಅಣ್ಣಾ ❤

  • @Nertabiradars00
    @Nertabiradars00 3 години тому

    ಶ್ರೇಷ್ಠ ಎಂದು ಅಕ್ಕನ ಹೆಸರು

  • @yallalingborgi8816
    @yallalingborgi8816 2 години тому

    ಆ ಹುಡುಗಿಯ ಹೆಸರು- ಶ್ರೇಷ್ಠಾ.

  • @kashinathbiradar339
    @kashinathbiradar339 2 години тому

    One of the best episode 🙏🚩🚩

  • @Abhisheklokari000
    @Abhisheklokari000 5 годин тому

    ಅದ್ಬುತವಾದ ತಿಳುವಳಿಕೆಯ ವಿಡಿಯೋ💛❤️💛❤️🌅🌅

  • @AvinashNatikar-k9g
    @AvinashNatikar-k9g 56 хвилин тому

    I think desai series best episode this is what a dailog what a research our history good one 👍good job ningraj singadi

  • @SharanuHosamani-db1oz
    @SharanuHosamani-db1oz 4 години тому

    ಶ್ರೇಷ್ಠ ಅಂತಾ ಅಣ್ಣ ನಿಮಗೆ ನನ್ನ ಧನ್ಯವಾದಗಳು ನಮ್ಮ ದೇಶದ ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ 🙏🙏🙏🙏🙏🌹🌹

  • @DHANESHWARIINTERNET
    @DHANESHWARIINTERNET Годину тому

    ಸಿನಿಮಾ ತುಂಬಾ ಚನ್ನಾಗಿದೆ ಇದು ನಿನಗೆ ಅರ್ಪಣೆಯಿಂದ ಆರಿಸಿದ್ದಾರೇ ಮತ್ತು ಇದರಲ್ಲಿ ಖುಷಿ ಬೆಳಗಾವಿ ಅವರ ಹೆಸರು ಶ್ರೇಷ್ಠಾ.

  • @avinashappu3342
    @avinashappu3342 3 години тому

    ದೇವರಲ್ಲಿ ತಾಯಿ ದೇವರು ಶ್ರೇಷ್ಟ
    ಜಾತಿಯಲ್ಲಿ ಮನುಷ್ಯ ಜಾತಿ ಶ್ರೇಷ್ಟ
    ಹಾಗೆ ಇವರ ಹೆಸರು ಶ್ರೇಷ್ಟ ಅಕ್ಕ