ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ? ಜಾರತನ ಸದೆಬಡಿವ ಸಂಭ್ರಮದ ನೆಪವೋ? ರಾಮನ ಅವತಾರ ರಘುಕುಲ ಸೋಮನ ಅವತಾರ! ನಿರುಪಮ ಸಂಯಮ ಜೀವನ ಸಾರ ಹರಿವುದು ಭೂಮಿಯ ಭಾರ ! ದಾಶರಥಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ ! ಲೇಸಿಗರೈ ಸಹಜಾತರು ಮೂವರು ಲಕ್ಷ್ಮಣ ಶತೃಘ್ನ ಭರತ ತ್ರಿಭುವನ ಪಾಲಗೆ ನೆಪ ಮಾತ್ರ ವರಗುರು ವಿಶ್ವಾಮಿತ್ರ ಅಭಯ ಅಹಲ್ಯೆಗೆ ನೀಡುವ ಪಾತ್ರ ಧರಿಸುವ ಹರಿ ಶುಭಗಾತ್ರ ಧನುವೋ ಜನಕನ ಮಮತೆಯ ಕುಡಿಯೋ ಸೀತೆಯ ಕನ್ಯಾ ಸಂಖಲೆಯೋ ಧನುಜರ ಕನಸಿನ ಸುಖ ಗೋಪುರವೋ ಮುರಿವುದು ಮಿಥಿಲಾ ನಗರದಲಿ ಕಪಟ ನಾಟಕನ ಪಟ್ಟಾಭಿಷೇಕ ಉಪಟಳ ತಾತ್ಕಾಲಿಕ ಶೋಕ ಭೀಕರ ಕಾನನ ವಾಸದ ಕುಹಕ ಲೋಕೋದ್ಧಾರದ ಮೊದಲಂಕ ! ಭರತಗೆ ಪಾದುಕೆ ನೀಡುವ ವೇಷ ಪುರಜನ ಭಕ್ತಿಯ ಆವೇಶ ನರಲೋಕಕೆ ನವ ಸಿರಿ ಸಂತೋಷ ಭರವಸೆ ನೀಡುವ ಸಂದೇಶ ಆಹಾ! ನೋಡದೋ ಹೊನ್ನಿನ ಜಿಂಕೆ ಹಾಳಾಗುವುದಯ್ಯೋ ಲಂಕೆ ಹೆಣ್ಣಿದು ಶಿವನುರಿಗಣ್ಣೋ ಮಂಕೇ ಮಣ್ಣಾಗುವೆ ನೀ ನಿಶ್ಯಂಕೆ ! ಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ ಎಂಬುವ ತತ್ವವ ತಿಳಿಸಮ್ಮಾ ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ರಘುಕುಲ ಸೋಮ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮ ! ಅಯ್ಯೋ ದಾನವ ಭಕ್ತಾಗ್ರೇಸರ ಆಗಲಿ ನಿನ್ನೀ ಕಥೆ ಅಮರ ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರ !
@@purushothamvinay ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ? ಜಾರತನ ಸದೆಬಡಿವ ಸಂಭ್ರಮದ ನೆಪವೋ? ರಾಮನ ಅವತಾರ ರಘುಕುಲ ಸೋಮನ ಅವತಾರ! ನಿರುಪಮ ಸಂಯಮ ಜೀವನ ಸಾರ ಹರಿವುದು ಭೂಮಿಯ ಭಾರ ! ದಾಶರಥಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ ! ಲೇಸಿಗರೈ ಸಹಜಾತರು ಮೂವರು ಲಕ್ಷ್ಮಣ ಶತೃಘ್ನ ಭರತ ತ್ರಿಭುವನ ಪಾಲಗೆ ನೆಪ ಮಾತ್ರ ವರಗುರು ವಿಶ್ವಾಮಿತ್ರ ಅಭಯ ಅಹಲ್ಯೆಗೆ ನೀಡುವ ಪಾತ್ರ ಧರಿಸುವ ಹರಿ ಶುಭಗಾತ್ರ ಧನುವೋ ಜನಕನ ಮಮತೆಯ ಕುಡಿಯೋ ಸೀತೆಯ ಕನ್ಯಾ ಸಂಖಲೆಯೋ ಧನುಜರ ಕನಸಿನ ಸುಖ ಗೋಪುರವೋ ಮುರಿವುದು ಮಿಥಿಲಾ ನಗರದಲಿ ಕಪಟ ನಾಟಕನ ಪಟ್ಟಾಭಿಷೇಕ ಉಪಟಳ ತಾತ್ಕಾಲಿಕ ಶೋಕ ಭೀಕರ ಕಾನನ ವಾಸದ ಕುಹಕ ಲೋಕೋದ್ಧಾರದ ಮೊದಲಂಕ ! ಭರತಗೆ ಪಾದುಕೆ ನೀಡುವ ವೇಷ ಪುರಜನ ಭಕ್ತಿಯ ಆವೇಶ ನರಲೋಕಕೆ ನವ ಸಿರಿ ಸಂತೋಷ ಭರವಸೆ ನೀಡುವ ಸಂದೇಶ ಆಹಾ! ನೋಡದೋ ಹೊನ್ನಿನ ಜಿಂಕೆ ಹಾಳಾಗುವುದಯ್ಯೋ ಲಂಕೆ ಹೆಣ್ಣಿದು ಶಿವನುರಿಗಣ್ಣೋ ಮಂಕೇ ಮಣ್ಣಾಗುವೆ ನೀ ನಿಶ್ಯಂಕೆ ! ಶರಣು ಶರಣು ಹೇ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ ಎಂಬುವ ತತ್ವವ ತಿಳಿಸಮ್ಮಾ ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ರಘುಕುಲ ಸೋಮ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮ ! ಅಯ್ಯೋ ದಾನವ ಭಕ್ತಾಗ್ರೇಸರ ಆಗಲಿ ನಿನ್ನೀ ಕಥೆ ಅಮರ ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರ !
ಚೆನ್ನಾಗಿ ಹಾಡಿದಿರಿ ಸಂಸ್ಕಾರದ ಮತ್ತು ಮಾದುಯ್ರ ತುಂಬಿದ ಹಾಡು ಜೈ ಶ್ರೀ ರಾಮ
ಬಾಲ್ಯದ ನೆನಪುಗಳು ಥಟ್ಟನೆ ಎದುರು ನಿಂತ ಹಾಗೆ ಆಯಿತು. ಪ್ರತಿ ಕಡೆ ಇದೇ ಹಾಡು ಕೇಳುತ್ತಾ ಇತ್ತು. ತುಂಬಾ ಸುಂದರವಾಗಿ ಹಾಡಿದ್ದಾರೆ. ಧನ್ಯವಾದಗಳು
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ?
ಜಾರತನ ಸದೆಬಡಿವ ಸಂಭ್ರಮದ ನೆಪವೋ?
ರಾಮನ ಅವತಾರ ರಘುಕುಲ ಸೋಮನ ಅವತಾರ!
ನಿರುಪಮ ಸಂಯಮ ಜೀವನ ಸಾರ
ಹರಿವುದು ಭೂಮಿಯ ಭಾರ !
ದಾಶರಥಿಯ ದಿವ್ಯಾತ್ಮವ ತಳೆವ
ಕೌಸಲ್ಯೆಯ ಬಸಿರೆನಿತು ಪುನೀತ !
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತೃಘ್ನ ಭರತ
ತ್ರಿಭುವನ ಪಾಲಗೆ ನೆಪ ಮಾತ್ರ
ವರಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿ ಶುಭಗಾತ್ರ
ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಖಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ
ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕ !
ಭರತಗೆ ಪಾದುಕೆ ನೀಡುವ ವೇಷ
ಪುರಜನ ಭಕ್ತಿಯ ಆವೇಶ
ನರಲೋಕಕೆ ನವ ಸಿರಿ ಸಂತೋಷ
ಭರವಸೆ ನೀಡುವ ಸಂದೇಶ
ಆಹಾ! ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೇ
ಮಣ್ಣಾಗುವೆ ನೀ ನಿಶ್ಯಂಕೆ !
ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಎಂಬುವ ತತ್ವವ ತಿಳಿಸಮ್ಮಾ
ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ !
ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ತತ್ವ ವಿಚಾರ
ಪರಸತಿ ಬಯಕೆಯ ಸಂಹಾರ !
🙏
🙏🙏🙏🙏🙏
👌
Send me
@@purushothamvinay ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ?
ಜಾರತನ ಸದೆಬಡಿವ ಸಂಭ್ರಮದ ನೆಪವೋ?
ರಾಮನ ಅವತಾರ ರಘುಕುಲ ಸೋಮನ ಅವತಾರ!
ನಿರುಪಮ ಸಂಯಮ ಜೀವನ ಸಾರ
ಹರಿವುದು ಭೂಮಿಯ ಭಾರ !
ದಾಶರಥಿಯ ದಿವ್ಯಾತ್ಮವ ತಳೆವ
ಕೌಸಲ್ಯೆಯ ಬಸಿರೆನಿತು ಪುನೀತ !
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತೃಘ್ನ ಭರತ
ತ್ರಿಭುವನ ಪಾಲಗೆ ನೆಪ ಮಾತ್ರ
ವರಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿ ಶುಭಗಾತ್ರ
ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಖಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ
ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕ !
ಭರತಗೆ ಪಾದುಕೆ ನೀಡುವ ವೇಷ
ಪುರಜನ ಭಕ್ತಿಯ ಆವೇಶ
ನರಲೋಕಕೆ ನವ ಸಿರಿ ಸಂತೋಷ
ಭರವಸೆ ನೀಡುವ ಸಂದೇಶ
ಆಹಾ! ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೇ
ಮಣ್ಣಾಗುವೆ ನೀ ನಿಶ್ಯಂಕೆ !
ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಎಂಬುವ ತತ್ವವ ತಿಳಿಸಮ್ಮಾ
ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ !
ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ತತ್ವ ವಿಚಾರ
ಪರಸತಿ ಬಯಕೆಯ ಸಂಹಾರ !
ಚೆನ್ನಾಗಿ ಆಡಿದ್ದೀರಿ ಉತ್ತಮ ಸಂಸ್ಕಾರ ಮತ್ತು ಮಾಧುರ್ಯ ತುಂಬಿದ ಹಾಡು ಇನ್ನೂ ಇಂತಹ ಹಾಡುಗಳು ನಿಮ್ಮಿಂದ ಹೊರಹೊಮ್ಮಲಿ ಜೈ ಶ್ರೀ ರಾಮ್ 🙏
ಸೂಪರ್ ಚನ್ನಾಗಿ ಹಾಡಿದ್ದೀರಾ ಜೈ ಶ್ರೀ ರಾಮ್
ಅದ್ಭುತವಾಗಿ ಹಾಡಿದ್ದೀರ
ಆಲಿಸಿ ಆನಂದಿಸಿದೆನು
ನಿಮಗೆ ದೇವರು ಹೆಚ್ಚು ಹೆಚ್ಚು ಅವಕಾಶಗಳನ್ನು ಒದಗಿಸಲಿ.
ಅಭಿನಂದನೆಗಳು 💐
ಧನ್ಯವಾದಗಳು
🙏🌹👍ಸೂಪರ್ ಸರ್
❤
ಉತ್ತಮವಾದ, ಹಾಗೂ ತುಂಬಾ ಒಳ್ಳೆಯ ಹಾಡುಗರಿಕೆ ಧನ್ಯವಾದಗಳು
ಎಷ್ಟು ಸಾರಿ ಕೇಳಿದರು ತೃಪ್ತಿ ಆಗಲ್ಲ. ಅದ್ಬುತ ಗಾಯನ
ತುಂಬಾ ಚನ್ನಾಗಿ ಆಡಿದ್ದೀರಿ 🙏🙏🙏
ಆಡಿದ್ದೀರಿ ಅಲ್ಲ ಹಾಡಿದ್ದೀರಿ.
Intermittent breathtaking breaks have spoiled the flow of song.
Hadiddiri
ತುಂಬಾ ಚೆನ್ನಾಗಿ ಹಾಡಿದ್ದೀರ ಸರ್.
ಅನಂತ ಅನಂತ ಧನ್ಯವಾದಗಳು
ಸೂಪರ್ ಚೆನ್ನಾಗಿ ಹಾಡಿದಿರಿ ಸರ್ ಗುಡ್ ವೈಸ್ ❤
⁸😅❤
ನನಗೆ ತುಂಬ ಇಷ್ಟವಾಗುವ ಹಾಡು ಧನ್ಯವಾದ
ತುಂಬಾ ಚನ್ನಾಗಿ ಹಾಡಿದ್ದೀರಿ ಶುಭಾಶಯಗಳು 🎊🎊🎊
ಅಕ್ಷರ ಲೋಪವಿಲ್ಲದೆ ಲೀಲಾಜಾಲವಾಗಿ ಹಾಡಿದ್ದೀರಿ ಅಭಿನಂದನೆಗಳು.
ಚೆನ್ನಾಗಿ ಹಾಡಿದ್ದೀರಿ,ಉತ್ತಮ ಸಂಸ್ಕಾರ. ಇನ್ನೂ ಹೆಚ್ಚು ಹೆಚ್ಚಾಗಿ ನಿಮ್ಮಿಂದ ಇಂತಹ ಹಾಡುಗಳು ಹಾಡಲ್ಪಡಲಿ.
ಧನ್ಯವಾದಗಳು
Zzsz44zz7
Ramachndar..ji.rama@@GandharvaEvents1
Llllll@@GandharvaEvents1
ಅಭಿನವ ಘಂಟಾಸಾಲ ಇದು ನಿಮಗೆ ಪ್ರೀತಿಯ ಬೀರದು 🌹🙏🌹mschawn koppal
🥰
ಧನ್ಯವಾದಗಳು ಆದರೆ ಅವರೆಲ್ಲಿ ನಾವೆಲ್ಲಿ ಸರ್ ದೊಡ್ಡಮಾತು
ತುಂಬಾ ಚೆನ್ನಾಗಿ ಆಡಿದ್ರಿ ಜೈ ಶ್ರೀ ರಾಮ್
Excellent👍👏
ಗುಡ್ ವಾಯಿಸ್, ಹಳೆಹಾಡು ನೆನಪುಮಾಡಿದ್ದೀರಿ, ಧನ್ಯವಾದಗಳು, ಈ ಸಿನಿ ಮಾನ ಎರಡು ಪೈಸೆ ಕೊಟ್ಟು ಗಾ೦ಧಿ ಕ್ಲಾಸ್ ನಲ್ಲಿ ನಮ್ಯಾರ ಟೆಂಟ್ ನಲ್ಲಿ ನೋಡಿದೆ. 👍👍👌👌👌
ಧನ್ಯವಾದಗಳು ಸರ್
😂😂😂😂@@GandharvaEvents1
(ದಾಸರತಿ, ಕೌಶಲ್ಯೇ) ನಿಮ್ಮ ಗಾಯನ ಇಂಪಾಗಿ ಇದೆ . ಶ ಕಾರ , ಸ ಕಾರ ತಿದ್ದು ಕೊಂಡರೆ ಇಂಪಾಗಿ ಮತ್ತು ಸೊಂಪಾಗಿ ಇರುತ್ತೆ.
ಅಗತ್ಯವಾಗಿ ಆಗಲಿ ಸರ್
Exellent singing❤🎤 Manjuda👌👌⚡⭐
ಸೂಪರ್ ಬ್ರೋ 🙏🏻
ನನಗೆ ತುಂಬಾ ತುಂಬಾ ತುಂಬಾ ಇಷ್ಟದ ಹಾಡಿದು. ನೀವು ತುಂಬಾ ತುಂಬಾ ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಾ. Keep it up 👍💪.
Please keep continued singing these types of moral songs Sir. Namaste.
In my childhood everyday I heard this song in Sri Narasimha Swamy temple Bhadravathi I am so happy thank you Sir Jai Sri Ram Jai Hind 🙏🙏🙏
ತುಂಬಾನೇ ಚೆನ್ನಾಗಿದೆ ಸರ್ 🎉
ತುಂಬಾ ಚೆನ್ನಾಗಿ ಹಾಡಿದ್ದೀರಿ ಸಾರ್ ...ನಿಮ್ಮಿಂದ ಇದೆ ರೀತಿ ಹಳೆಯ ಹಾಡುಗಳು ಹೊರಹೊಮ್ಮಲಿ🙏🙏🙏🙏
ಅಗತ್ಯವಾಗಿ ಸರ್
ಸದ್ಯದಲ್ಲೇ ಮಾಡುವೆ...
ಅಣ್ಣ ಮಂಜಣ್ಣ ತುಂಬಾ ಸಾಂಗ್ ಚೆನ್ನಾಗಿ ಹಾಡಿರ ಧನ್ಯವಾದಗಳು
0:26
ಜೈ ಶ್ರೀ ರಾಮ 🌹🙏🙏🙏🌹ಜೈ ಶ್ರೀ ಕೃಷ್ಣಾ 🌹🙏🙏🙏🌹
Bhoomika🙏
ನೀವು ಹಾಡುತ್ತಾ ಇರಿ ನಾವು ತಪ್ಪದೇ ಕೇಳುತ್ತೇವೆ ನಿಮ್ಮ ಕಂಠದ ಸಿರಿ ❤
Wow super ❤❤👍👍💐💐
ಸೂಪರ್ ಅಣ್ಣ
Super friend
ಚೆನ್ನಾಗಿ ಹಾಡಿದ್ದೀರಾ
Great sir love your style of singing
ಸೂಪರ್ ವಾಯ್ಲ ಸರ್ ನಿನ್ಮುದ್ದು
Super Manju❤
ಕಲಾವಿದರಿಗೆ ಪ್ರೋತ್ಸಾಹನೀಡಿ 🎉🎉🎉
ಚನ್ನಾಗಿ ಹಾ ಡಿ ದ್ಧಿ ರೀ 🙏
ತುಂಬಾ ಚನ್ನಾಗಿ ಹಾಡಿದಿರಿ ಉತ್ತಮ ಸಂಸ್ಕಾರ
ದಯಮಾಡಿ ಇಂಥ ಗೀತೆಗಳನ್ನು ಹೆಚ್ಚಾಗಿ ಹಾಡಿ ರಂಜಿಸಿ
ಅಗತ್ಯವಾಗಿ...
Super hats off to your voice.
ನಮಸ್ಕಾರ ಮಂಜು ಸರ್ ತುಂಬಾ ಚೆನ್ನಾಗಿ ಹಾಡಿದ್ದೀರ ನೀವು ನಮ್ಮ ಮಾದನಾಯಕನಹಳ್ಳಿ ಪ್ರತಿಭೆ🙏🙏
ಧನ್ಯವಾದಗಳು
Marvelous❤
ನನಗೆ ತುಂಬಾ ಇಷ್ಟವಾದ ಈ ಹಾಡು 🙏🙏🙏6:14
Super Brother 👍
Super voice manjana Jai Shri Ram
Super super super sir
ADHBHUTA. HADUGARIKE God bless. You
ತುಂಬಾ ಚೆನ್ನಾಗಿ ಹಾಡಿದ್ದೀರಿ ಸಾರ್
🙏🙏🙏🙏. ಸರ್ ಸೂಪರ್ ಖುಷಿ ಆಯ್ತು
Fantastic singer 👌👍🙏
Supar. Sir. Supar. Fantastic. Sir❤🎉🎉🎉🎉
ಅದ್ಭುತ ಗಾಯನ
ಜೈ ಶ್ರೀ ರಾಮ್... 🚩🚩
Abbabba super singing👌👌👌
Om jai sriram
Super singing
Very nice. Melodiously singing.
Suppar sir
Nicely song.. Appears to be the original voice... Congratulations
ಧನ್ಯವಾದಗಳು
ಸೂಪರ್ ಸರ್
Beautiful song very good voice 🙏🙏🙏
God bless you and your family
Sooper 🙏
Super sir mind glowing
ಒಳ್ಳೇ ಇಂಪಾದ ಹಾಡು ಹಾಡಿದಿರಿ 👋👋😍😍🥰🥰😘😘💪💪
Oh.... really good work by you.I enjoyed a lot every day.
ಧನ್ಯವಾದಗಳು ಸರ್
Super bro
thank u....
Super👌
Too great thanks
Awesome 👏
Thooba chanagithu sir thanks
ತುಂಬಾ ಇಷ್ಟವಾಯಿತು❤
ಇಡೀ ರಾಮಾಯಣ ವೆ ಕಣ್ಣಿನ ಮುಂದೆ ಬಂದು ನಿಂತು ಹಾಗೆ ಆಯಿತು. ಧನ್ಯವಾದಗಳು
ಉತ್ತಮ
കാപി രാഗത്തിലുള്ള ശ്ലോകത്തിനു അവസാനത്തെ നീട്ടൽ സിന്ധുഭൈരവിയിൽ., ശേഷം മധ്യമാവതി യിൽ ഹരിവരാസനം 😮😮😮
Very. Very. Good. Song. Thank. You. Singar
Super anna ❤❤❤❤❤
Super sir 🎉
ಅದ್ಬುತ 🎉
Old song tumba channagi hadidri thanks
So nice ❤
Jai Sri Ram ❤
super sir❤❤❤
🙏🙏🙏ಜೈ ಶ್ರೀ ರಾಮ🙏🙏🙏
Ju seerkali govindaraj
Super singing sir tq
Supar super Voice and song sir
❤❤❤ನಿಮ್ಮ ಗಾನದೇವರಿಗೇಸಮ
Manjanna super voice,,,, 🥰
Good singing Brother once more
ಧನ್ಯವಾದಗಳು
Supperrrr...
Sir superhàgi hadidiri
Super ❤
Super. 🙏
ಹಾಡುಗಾರೀಕೆ ಚನ್ನಾಗಿದೆ
Super singer 🎻🥁nivu sa re ga ma pa barbeku sir
ಚೆನ್ನಾಗಿ ಇಧೇ
Kalaagararige koti vandene🎉
ಉತ್ತಮ.ಹಾಡುಗಾರಿಕೆ
😂
I love you sir, god bless you.kesaralli aralida kamala