ಇಷ್ಟು ಸುಲಭದ ಧ್ಯಾನವನ್ನು ಕ್ಲಿಷ್ಟ ಮಾಡಿಕೊಂಡು ಕಷ್ಟ ಪಡುತ್ತಿರುವವರಿಗಾಗಿ, ಧ್ಯಾನಕ್ಕೆ ಹಲವು ದಾರಿಗಳಲ್ಲಿ ಇದು ಒಂದು!

Поділитися
Вставка
  • Опубліковано 11 вер 2024

КОМЕНТАРІ • 36

  • @veenad226
    @veenad226 Рік тому +2

    🙏🏽ಸರ್ ಧ್ಯಾನದ ವಿವರಣೆ ಅದ್ಬುತವಾಗಿತ್ತು. ಹಾಗೆ ಅಳವಡಿಸಿಕೊಂಡು ಬೆಳಿಗ್ಗೆ 320ಕ್ಕೆ ಶುರುಮಾಡಿದ್ರೆ ಟೈಮ್ ಹೋಗುವುದೇ ಗೊತಾಗುವುದೇಇಲ್ಲ. ಅದ್ಬುತ ಅನುಭವ. ವಿಶ್ವ ಚೇತನ್ಯ ಶಕ್ತಿ ಹರಿದಾಡುತ್ತಿರುವಂತೆ ಅನುಭವ. ಯಾವುದೋಶಕ್ತಿ ಹರಿದಾಡುತ್ತಿರುವಂತೆ ಅನುಭವ. ಸುಲಭವಾಗಿ ಧ್ಯಾನಮಾಡುವುದನ್ನು ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ಧ್ಯಾನ ಆದನಂತರ ನನ್ನ ಅಮ್ಮನ ಲಲಿತ ಸಹಸ್ರನಾಮ ಪಾರಾಯಣ, ಗಾಯಿತ್ರಿ ಮಂತ್ರ ಮತ್ತು ನನ್ನ ಅಪ್ಪಾಜಿ ಹೇಳಿಕೊಟ್ಟಿರುವ ಸಿದ್ದಿ ಮಂತ್ರ ಹೇಳಿಕೊಳ್ಳುತ್ತೇನೇ. ಧನ್ಯವಾದಗಳು ಸರ್. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @devarajup8037
    @devarajup8037 2 роки тому +5

    I love you Ahoratra ,,, u r great ,,, I will start from today itself,, ❤

  • @devikaranipatil6016
    @devikaranipatil6016 2 роки тому +3

    ತುಂಬಾ. ಸರಳ ಸುಕ್ತವಾವಿವರಿದಿರಿ ದನ್ಯವಾದಗಳು

  • @prakashbhat9153
    @prakashbhat9153 2 роки тому +2

    ಧನ್ಯವಾದಗಳು sir, 💐🙏

  • @ambreshsharma778
    @ambreshsharma778 2 роки тому +1

    ಧ್ಯಾನ ದಲ್ಲಿ ಜ್ಞಾನದ ಮಾರ್ಗ ತೋರಿಸಿ ಕೊಟ್ಟ.
    ಮಹಾ ಜ್ಞಾನಿ ಅಹೋರಾತ್ರ ಗುರೂಜೀ.
    ನಿಮಗೆ ನನ್ನ ಹೃದಯ ಪೂರ್ವಕ ವಾಗಿ.ಕೋಟಿ ಕೋಟಿ ನಮನಗಳು ಸಲ್ಲಿಸುತ್ತೇನೆ.
    ಜೈ 🙏ಅಹೋರಾತ್ರ 🙏🙏🙏🙏

  • @dayanandapoojari3479
    @dayanandapoojari3479 6 днів тому

    ಸೂಪರ್ ಸರ್ 🙏🙏🙏🙏🙏

  • @shivukumarhidkimathshivu6743

    Wow super ahoratra

  • @madhug7799
    @madhug7799 2 роки тому +2

    ಅದ್ಭುತ ವಿವರಣೆ ಅಹೋರಾತ್ರ ತುಂಬಾ ಧನ್ಯವಾದಗಳು. ನಾನು ಅಳವಡಿಸಿಕೊಳ್ಳುವೆ.

  • @maruthimaruthi3710
    @maruthimaruthi3710 Рік тому

    ಅಹೊರಾತ್ರ ನೀವು ನಮ್ಮ ಕರ್ನಾಟಕದ ಆಸ್ತಿ.

    • @narasimhamurthybsn1965
      @narasimhamurthybsn1965 4 місяці тому

      ಅಷ್ಟೇ ಅಲ್ಲ ಭಾರತದ ಹಾಗೂ ಇಡೀ ವಿಶ್ವದ ಆಸ್ತಿ, ಯೋಗ- ಧ್ಯಾನ ಇಡೀ ವಿಶ್ವಕ್ಕೆ ಭಾರತದ ಕೊಡುಗೆ

  • @rachannahosur4646
    @rachannahosur4646 2 роки тому +2

    Jai Aahorthra

  • @guru9449
    @guru9449 2 роки тому +1

    Thank you Ahoratra

  • @harshaarya5394
    @harshaarya5394 Рік тому

    tq sir

  • @devarajup8037
    @devarajup8037 2 роки тому +1

    Please upload more video like this

  • @parameshachannappa3920
    @parameshachannappa3920 2 роки тому

    ಧನ್ಯವಾದಗಳು

  • @narasimhamurthybsn1965
    @narasimhamurthybsn1965 4 місяці тому

    Music ಇರಬಾರದು ಅನ್ಸುತ್ತೆ

  • @umanrao7090
    @umanrao7090 2 роки тому

    🙏🙏

  • @tejeshr6881
    @tejeshr6881 2 роки тому

    Sir neevu jnanada nigantu

  • @sharadaprakash476
    @sharadaprakash476 2 роки тому

    Very nice 👌

  • @malathikn5244
    @malathikn5244 2 роки тому

    Thanks 🙏🙏🙏

  • @shivaraju9436
    @shivaraju9436 2 роки тому

    🙏🏼🙏🏼👍👌

  • @prashanthn7218
    @prashanthn7218 2 роки тому

    🙏🙏🙏🙏👌👌👌♥️♥️

  • @sbalakrishnan5515
    @sbalakrishnan5515 2 роки тому

    👌👌🙏🙏

  • @shamanthamanjunath8058
    @shamanthamanjunath8058 2 роки тому

    Dannyavadagalu ahorathra

  • @devikaranipatil6016
    @devikaranipatil6016 2 роки тому

    ನಾನು ಅಳವಡಿಸಿಕೊಳುವೆ🙏🙏🙏

  • @ananddavaremane9209
    @ananddavaremane9209 2 роки тому

    🤝🤝🤝🙏

  • @gowda_from_coorg9535
    @gowda_from_coorg9535 2 роки тому +1

    Appu photo kith hakidhakke yenu mathadtha ella neevu ?? Yake antha namge innu artha agtha ella....

  • @rachannahosur4646
    @rachannahosur4646 2 роки тому +1

    Jai DBoss

  • @mrsukki8158
    @mrsukki8158 2 роки тому

    Karma

  • @sreenidhi5697
    @sreenidhi5697 2 роки тому

    Ahoratra nin ee Tara kelsaa madkond aaramagi iru.....yak beku Ning ee cinema avrna yedar akolodu ??

  • @preetiharish5845
    @preetiharish5845 2 роки тому

    🙏🙏🙏

  • @prashanthn7218
    @prashanthn7218 2 роки тому

    🙏🙏🙏🙏👌👌👌♥️♥️