Kodi Sree : ದೇಶ, ರಾಜ್ಯ ರಾಜಕೀಯದಲ್ಲಿ ಆಘಾತಕಾರಿ ಘಟನೆ.. ಕೋಡಿ ಶ್ರೀ ನುಡಿದ್ರು ಭಯಾನಕ ಭವಿಷ್ಯ | Tv9kannada

Поділитися
Вставка
  • Опубліковано 10 гру 2024

КОМЕНТАРІ • 1 тис.

  • @Mallikarjun_Haveri
    @Mallikarjun_Haveri 2 роки тому +95

    ಬಂದ್ದಿದ್ದೆಲ್ಲಾ ..... ಬರಲಿ .... ಈ ದೇಶಕ್ಕೆ
    ಆ ದೇವರ ದಯೆ ಒಂದ್ ಇರಲಿ .

  • @prasadvikram4034
    @prasadvikram4034 2 роки тому +26

    ನಾಳೆ ಏನಾಗುತ್ತೋ ಅನ್ನೋದಿರಲಿ ಇನ್ನು ಕೆಲವು ಕ್ಷಣದಲ್ಲಿ ಏನಾಗುತ್ತೆ ಅನ್ನೋದೇ ಯಾರಿಗೂ ತಿಳಿದಿಲ್ಲ.

  • @begoodanddogood2730
    @begoodanddogood2730 2 роки тому +234

    ನಾಳೆ ಏನಾಗುತ್ತೆ ಅಂತ ಇವತ್ತು ಗೊತ್ತಾಗೋ ಹಾಗೆ ಇದ್ದಿದ್ದ್ರೆ...
    ಈ ಭೂಮಿ ಮೇಲೆ ಯಾರು ಇರ್ತಾ ಇರ್ಲಿಲ್ಲ.... 🙏

    • @emp884
      @emp884 2 роки тому +5

      Yenagli
      Ninnatavru
      Iglu avra kanappa
      Na andukonde
      Yellaru andabaktaragbittrenonta
      Sadya
      Ninu nav bachavadvi
      Jai godralli swamyiji

    • @anitha4805
      @anitha4805 2 роки тому +3

      ಅದ್ಸರಿ...

    • @TukaramPujari-rj9pg
      @TukaramPujari-rj9pg 7 місяців тому

      ​@@emp884se ni CG uq se hi r😊Qd
      🎉🎉😂😊😊😅😅 0:37 0:37 0:37 ❤❤❤❤❤😊😊

  • @shambumadamakanal5442
    @shambumadamakanal5442 2 роки тому +111

    ಅಪ್ಪು ಭವಿಷ್ಯ ಮೊದಲೇ ಗೊತ್ತಾಗಲಿಲ್ವಾ?😡

  • @raveendrab4592
    @raveendrab4592 2 роки тому +196

    Electric ನಿಂದ ಅಪಾಯ ಅನ್ನೋದು ಗೊತ್ತಾಗಿದೆ ಸ್ವಾಮಿ...ಈಗಾಗಲೇ ಸರ್ಕಾರ ವಿದ್ಯುತ್ ಬೆಲೆ ಏರಿಸಿದೆ..😂

  • @suhassubhushan7544
    @suhassubhushan7544 2 роки тому +7

    ದಯವಿಟ್ಟು ಇಂತಹ ಹೊಲಸು ವಿಷಯಗನ್ನು ತೋರಿಸಬೇಡಿ 🙏🏻🙏🏻🙏🏻

  • @savithrammanagappa5062
    @savithrammanagappa5062 2 роки тому +137

    ಒಳ್ಳೆಯದನ್ನ ಮಾತ್ರ ಹೇಳಬೇಕು. ತೊಂದರೆ, ತಲ್ಲಣ ಉಂಟು ಮಾಡುವಂತಹ ಭವಿಷ್ಯವನ್ನು ಹೇಳಬಾರದು. ಶಾಸ್ತ್ರವನ್ನು ನಂಬಿ ಯಾರೂ ಜೀವನ ನಡೆಸಬಾರದು.

    • @venkateshvenkatesha6843
      @venkateshvenkatesha6843 2 роки тому

      ಕೆಲವು ಸ್ವಾಮಿಗಳು ಹಾಗೇಯಾ, ಬರೀ ಕೆಟ್ಟದ್ದನ್ನು ನುಡಿದು ಜನರಲ್ಲಿ‌ ಭಯ ಭೀತಿಗಳನ್ನು ಸ್ರುಷ್ಟಿಸಿ ಆತಂಕಕ್ಕೀಡು ಮಾಡುವುದೇ ಕೆಲಸ
      ಚಳ್ಳಕೆರೆ ವೆಂಕಟೇಶ್, ಬಳ್ಳಾರಿ

    • @user-oz7li8ch3g
      @user-oz7li8ch3g 2 роки тому +3

      ಇವರು ಯಾವಾಗಲೂ ಕೆಟ್ಟದಾಗಿ ಮಾತ್ರ ಹೇಳ್ತಾರೆ, ಒಳ್ಳೆ ಮಾತು ಎಂದೂ ಹೇಳಲ್ಲ.

    • @shivanandbajarmath5463
      @shivanandbajarmath5463 2 роки тому

      ಭವಿಷ್ಯಂದ್ರೆ ವಳ್ಳೆಯದೂಇರುತ್ತದೆ ಕೆಟ್ಟದ್ದು ಇರುತ್ತದೆ ಹೇಳುವವರು ಭವಿಷ್ಯಾಂದ್ರೆ ಧರ್ಮವಾಣಿಯಂತೆ ಹೇಳುವದಿಲ್ಲಾ ಯಾರುಗ್ರಹಮಾನಗಳ ಆಧಾರದಮೇಲೆ ಯಚ್ಚರಕ್ಕೆ ಮುನ್ಸೂಚನೆಯಾಗಿಹೇಳ್ತಾರೆ ಯಾರು ಬರ್ದಿಟ್ಟ ಆಧಾರವಾಗಿ ಹೇಳ್ತಾರೆ ಕಾಮೆಂಟ್ ಮಾಡುವವರು ತಾವು ಸುಶಿಕ್ಷಿತರು ವಿವೇಕಿಗಳು ಅನ್ನುವುದು ತೋರಿಸಿಕೊಳ್ಳಬೇಕುಅಸ್ಟೆ

    • @vijayakumarmath485
      @vijayakumarmath485 2 роки тому

      @@shivanandbajarmath5463 ಅವರೆಂದು ವೀರಶೈವ ರನ್ನು ಗೌರವದಿಂದ ನೋಡಿದ್ದಾರೆ.?

  • @abhishekg3156
    @abhishekg3156 2 роки тому +81

    ಭಯ ಪಡಿಸಿ ಹೆಸರು ಮಾಡದೆ ಆಯ್ತು,, 🤣😠 ಒಂದಾದರೂ ಒಳ್ಳೇದು ಹೇಳಯ್ಯ

  • @hypercreatives6312
    @hypercreatives6312 2 роки тому +42

    ಕಾಡು ಹೋಗಿ ನಾಡು ಆದ್ರೆ ನಾಡು ಹೋಗಿ ಕಾಡಗುತ್ತ. ....ಹಾಗಾದ್ರೆ ಇನ್ನೂ ಒಳ್ಳೇದು
    ನಮ್ಮಲ್ಲಿ ಕಡಿಗಿಂತ ನಾಡೆ ಜಾಸ್ತಿ ಇದೆ ......ನೀವ್ ಹೇಳಿದ ಹಾಗಾದರೆ ನಮ್ಮ ನಾಡು ಹಸಿರ ನಾಡಗೀತೆ ಅಂದ್ರೆ ಒಳ್ಳೆಯ ವಿಷಯ

    • @kavithanarayan2247
      @kavithanarayan2247 2 роки тому

      😂😂😂😂

    • @prakashp.1100
      @prakashp.1100 2 роки тому

      ivr helirodhralli illee matta, yaavdhaadhru aagiddhya..??
      Sullu svaami.

    • @vijayrangarajanramakrishna318
      @vijayrangarajanramakrishna318 2 роки тому

      🤣😂😂

    • @chintuchintu1800
      @chintuchintu1800 2 роки тому

      ಮರಗಿಡ ಕಾಡು ನಾಶ ಮಾಡಿ ಬರಿ ರಸ್ತೆಗಳನ್ನೇ ಮಾಡುತ್ತಿದ್ದಾರೆ

    • @hypercreatives6312
      @hypercreatives6312 2 роки тому

      @@prakashp.1100 ಆಗಿದಿದ್ರೆ ಅವ್ರ ಯಾಕೆ ಇಲ್ಲಿ ಇರ್ತಿದ್ರು ಹೇಳಿ sir

  • @rathnakarm7513
    @rathnakarm7513 2 роки тому +34

    ಇಂಗೆಲ್ಲ ನಮ್ಮ ಅಮ್ಮ ನ ಅತ್ರ ಹೇಳಿದ್ರೆ,,
    ನಮ್ ಅಮ್ಮ: ಅದ್ ಎನ್ ಬಾಯಿ ಅನಿಷ್ಟ ಮುಂಡೆದೆ ಬರ್ರಿ ಕೆಟ್ಟುದುನೆ ಹೇಳುತಿಯ,ದರಿದ್ರ ಪೀಡೆ ಹೋಗಿ ಕೆಲ್ಸ ನೋಡು ....
    ಅಂತ ಬೈತಾರೆ😂😂😂😂

    • @rknanditale3717
      @rknanditale3717 2 роки тому

      100 % correct!!

    • @devanandhiremath1286
      @devanandhiremath1286 2 роки тому

      Kattegalu.
      Tinnalikke olledu beku.
      Maataadlikke kettaddu.
      Yendu buddi barutto gottilla..😡

    • @rathnakarm7513
      @rathnakarm7513 2 роки тому

      @@devanandhiremath1286 nin yen kettadag matad de ella,nijja heludre henge urri nimantorige😂

    • @devanandhiremath1286
      @devanandhiremath1286 2 роки тому

      @@rathnakarm7513 noodi swamy,
      Nimage law of attraction swalpa tilidukollri. Yenu annutte andre - yenu obba antaano adu nadeyutte. Yidanna namm hiriyaru heluttare- yenu andre yaavaagalu olledannu maataadi anta. But yidu KALI yugaa, olledannu annorillaa olledannu maadorilla. Devare kaapadbeku.

    • @anthonyfrancis7676
      @anthonyfrancis7676 2 роки тому +1

      ನಿಮ್ಮ ಅಮ್ಮನಿಗೆ ಇರೋ ಕರುಣೆ ಈ ಮೂಧೇವಿಗೆ ಇಲ್ಲಾ ನೋಡಿ

  • @music-amysticitself232
    @music-amysticitself232 2 роки тому +281

    ಇವರು ಮೌನವಾಗಿದ್ದರೆ,,,ಎಷ್ಟೋ ಉಪಕಾರ ಆಗುತ್ತೆ

    • @kidfunweb1248
      @kidfunweb1248 2 роки тому +2

      Huda mem

    • @komalav1053
      @komalav1053 2 роки тому +2

      Nen nodlila anta antu alodilla

    • @anitha4805
      @anitha4805 2 роки тому +1

      👌👌👍😀😂

    • @LionKing-re2ih
      @LionKing-re2ih 2 роки тому +2

      Mauna aagidre ivnatra jana baralla Taale gari bhavishya kke 10000Rs.kitkotaane..parihaarakke lakhshagatle .. Peektaane..!!. Janata Hedarike weakness ivra profit.. 🤣😅😂

    • @music-amysticitself232
      @music-amysticitself232 2 роки тому

      @@komalav1053 ನನಗೂ ಜ್ಯೋತಿಷ್ಯ ಗೊತ್ತಿದೆ... ನನ್ನ ತಂದೆ ಶೃಂಗೇರಿ ಯಲ್ಲಿ ಜ್ಯೋತಿಷ್ಯ ಕಲಿತ ಹಿರಿಯ ವಿದ್ವಾಂಸರು ಆದರೆ ಜನರಿಗೆ ಹೆದರಿಕೆ ಹುಟ್ಟಿಸುವಂಥಾ ಯಾವ ಮಾಹಿತಿಯನ್ನು ಕೊಡೋದಿಲ್ಲ ಅದು ಜ್ಯೋತಿಷ್ಯ ದ ಮೊದಲ ನಿಯಮ... ಮುಠ್ಠಾಳ

  • @zuluvaiper8661
    @zuluvaiper8661 2 роки тому +379

    ನೀವು ಯಾವಾಗ ಶಾಂತಿಯಿಂದ ಈ ಜಗತನ್ನ ಬಿಡ್ತಿರ ಅಂತ ಭವಿಷ್ಯ ಹೇಳಿ ಸ್ವಾಮಿ 🙏

  • @shantalamadhu8983
    @shantalamadhu8983 2 роки тому +45

    ಖಂಡಿತಾ ಇಲ್ಲ, ಈ ವರ್ಷ ಎಲ್ಲಾ ಒಳ್ಳೆಯದು ಆಗುತ್ತದೆ. This person always speaks negative things which never comes true.

  • @puneeth2143
    @puneeth2143 2 роки тому +1

    ಬರಿ ಓಳು ಸ್ವಾಮಿ... ಟಿವಿ ಅಲ್ಲಿ ಬರೊ ನ್ಯೂಸ್ ನೋಡಿ ಭವಿಷ್ಯ ಹೇಳ್ತಾರೆ ಅಂದ್ರೆ... ಈ ಪ್ರಪಂಚಕ್ಕೆ ಒಬ್ಬರೇ ಇವರೊಬ್ಬರೇ 🙏🏻🙏🏻🙏🏻.... ಮುಂಡಾಮೊಚ್ತು....

  • @sathishbk4561
    @sathishbk4561 2 роки тому +21

    ಬರುವ ತೊಂದ್ರೆ ನಿಮಗೆ ಮುಂಚೆ ತಿಳಿದರೆ, ಅದಕ್ಕೆ ಪರಿಹಾರನೂ ಹೇಳಬಹುದಲ್ಲ

    • @rudrarudresh1100
      @rudrarudresh1100 2 роки тому

      ಇವರ ಭವಿಷ್ಯನೇ GOTILLA ಬೆರೆಯವರದು ಏನು ಹೇಳ್ತಾ... ನೇ

    • @abdulmunaf1548
      @abdulmunaf1548 2 роки тому +1

      BJP ಹಾಟವ್‌

  • @ragugr8361
    @ragugr8361 2 роки тому +12

    ಯಾವಾಗ್ಲೂ ಒಳ್ಳೆ ಭವಿಷ್ಯ ನೋಡಿರಿ ಸ್ವಾಮೀಜಿಯಾಗಿ ಒಂದು ಒಳ್ಳೆ ಭವಿಷ್ಯ ನುಡಿಯುವುದು ಕಲಿಯಿರಿ

  • @ಎಸ್ಅರ್ಕೆಗೌಡ
    @ಎಸ್ಅರ್ಕೆಗೌಡ 2 роки тому +20

    ನಿನ್ನ ಬಾಯಿಂದ ಒಳ್ಳೆಯ ಮಾತು ಬರಲ್ವಾ ಕೋಢಿ.

  • @Appu-en7vx
    @Appu-en7vx 2 роки тому +1

    ನಿನಗಿಂತ ಚನ್ನಾಗಿ ಭವಿಷ್ಯ ನಾನು ಹೇಳುತ್ತೀನಿ

  • @dara-lifewithjourney4315
    @dara-lifewithjourney4315 2 роки тому +36

    ಇವರಿಗೆ ಒಳ್ಳೆಯದನ್ನ ಹೇಳೊಕೆ ಬರೊದೆ ಇಲ್ವಾ...ಇವರು ನಿಜವಾದ ಭಯೊತ್ಪಾದಕರು...

    • @shobhasundara3495
      @shobhasundara3495 2 роки тому

      👌🏻👌🏻👌🏻👌🏻

    • @nethraraghu1022
      @nethraraghu1022 2 роки тому

      😂😂👏👏👏👏

    • @sharu2158
      @sharu2158 2 роки тому

      Life with journey unknown person you are with unknown suspected name think so because you doesn't have proper identity when guru can say truth factor like you people say false factor sake of money

  • @lokesh3428
    @lokesh3428 2 роки тому +88

    Hagadre namma Appu sir vishya modle yak helilla nivu...?

    • @prakashbabu4366
      @prakashbabu4366 2 роки тому +22

      ಗೊತಿದ್ದರೆ ತಾನೆ ಹೇಳೊಕೆ 🙄😏🤔

    • @sampatram7263
      @sampatram7263 2 роки тому

      ಅಯ್ಯೋ ಹೇಳಿದ್ರು ಸರ್ ಒಬ್ಬ ಹೆಸರಾಂತ ವ್ಯಕ್ತಿಯನ್ನ ದೇಶ ಕಳೆದುಕೊಳ್ಳುತ್ತೇ ಅಂತ, ಅದು ನಮ್ಮ ಅಪ್ಪು ಸರ್ ಅಂತ ಊಹಿಸಿರಲಿಲ್ಲ 😰😰😰😰

    • @jagadishr6197
      @jagadishr6197 2 роки тому +7

      Bro helidru

    • @mohankumar.n3606
      @mohankumar.n3606 2 роки тому

      ಸ್ವಾಮಿ ಅವರಪ್ಪ ಡಾ. ರಾಜಕುಮಾರ್ ಅವರಿಗೆ ಮೊದಲೇ ಗೊತ್ತಿತ್ತು. ಲೋಹಿತಾಶ್ವ ಅಂತ ಅವನ ಮೊದಲ ಹೆಸರು. ಆಯಸ್ಸು ಕಮ್ಮಿ ಇದೆ ಅಂತಲೇ ಪುನೀತ್ ಹೆಸರಿಗೆ ಚೇಂಜ್ ಮಾಡಿದ್ರು. ಇದು ಸುಮಾರು ಜನಕ್ಕೆ ಗೊತ್ತಿಲ್ಲ. ಸುಮಾರು ಅಪ್ಪು ಜಾತಕ ನ ನೂರಾರು ಕಡೆ ಮೊದಲೇ ತೋರಿಸಿದ್ರು. ದೈವದ ತೀರ್ಪು ಅಷ್ಟೇ.

    • @gowrisanthudishu803
      @gowrisanthudishu803 2 роки тому +10

      Edi deshave obba doodda manusyanannu kalkondu marugutte antha elidru broo

  • @ashwinhsn
    @ashwinhsn 2 роки тому +90

    This person always predict negative things.. Very much suitable for TV9

  • @gayathrichandrashekar2778
    @gayathrichandrashekar2778 2 роки тому +9

    ಇದು ' ಶುಭಕೃತ ' ನಾಮ ಸಂವತ್ಸರ ವಲ್ಲವೆ ಗುರುಗಳೆ.....ಯಾವಾಗಲೂ ಒಂದೇ ಹಾಡಾ....?

  • @keshavamurthyrv1378
    @keshavamurthyrv1378 2 роки тому +5

    ದೇಶ ಸುಭಿಕ್ಷವಾಗಿ ಇರುತ್ತೆ ಎಲ್ಲಾ ಒಳ್ಳೆಯದೆ ಆಗು ತ್ತೆ ದೇವರ ದಯದಿಂದ

  • @mahi-t4p
    @mahi-t4p 2 роки тому +2

    ಇದೆಂತ ಭವಿಷ್ಯ ,ಈಗಿನ ವಿದ್ಯಮಾನಗಳನ್ನು ನೋಡಿ ಭವಿಷ್ಯ ಹೇಳ್ತಾ ಇದ್ದಾರೆ.
    ಇದು ನಮಿಗೂ ಗೊತ್ತು.

  • @basava1713
    @basava1713 2 роки тому +16

    ಸ್ವಾಮಿಗಳ ಈ ನುಡಿಗಳು ಮೊದಲೇ ನುಡಿದಿದ್ದರೆ ಈವತ್ತು ಇವ್ರು ಎಲ್ಲೋ ಇರ್ತಿದ್ರು .. 🙏🙏

    • @JRM535
      @JRM535 2 роки тому

      Alle idare

  • @aliindia7460
    @aliindia7460 2 роки тому +2

    ನಮ್ಮ ಮಾವಿನ ಮರದಲ್ಲಿ ಹೂ ಬಿಟ್ಟಿದೆ. ಹಣ್ಣಾಗುತ್ತದಾ ಹೇಳಿ ಗುರುಗಳೇ

  • @scchinchali1944
    @scchinchali1944 2 роки тому +28

    ಪೆಟ್ರೋಲ್ ರೇಟ್, ಅಡುಗೆ ಎಣ್ಣೆ ರೇಟು ಮೊದಲೇ ಹೇಳಿಲ್ಲ ಸ್ವಾಮಿ.

  • @vittalsalamantapi3964
    @vittalsalamantapi3964 2 роки тому +2

    Bandiddu...barali..Aadevar
    Daya..sadaa ...janara
    Mele irali guruji 🌹🙏🙏💐💐🌹🌹🌹

  • @shanks5272
    @shanks5272 2 роки тому +42

    He said soniya Gandhi would die when I was in 8th standard 15 years have passed!!! She s still walking healthy

  • @cnvijayalakshmi6772
    @cnvijayalakshmi6772 2 роки тому +1

    ಶುಭ ನುಡಿ ಹೇಳಿ

  • @Yutha1990
    @Yutha1990 2 роки тому +69

    ಒಂದಾದ್ರು ಒಳ್ಳೆ ಮಾತು ಆಡಿದಿಯ ನೀನು

    • @damndouglas
      @damndouglas 2 роки тому +3

      😂😂👌👌naanantu kele illa

    • @ShivaKumar-yv8jb
      @ShivaKumar-yv8jb 2 роки тому

      @@damndouglas kivi elva

    • @venkateshvenkatesha6843
      @venkateshvenkatesha6843 2 роки тому

      ಸರಿಯಾಗಿ ತಿವಿದಿದ್ದೀರಿ ಬ್ರೊ ,ಹುಚ್ಚ ಸ್ವಾಮಿ, ಬಾಯ್ಬಿಟ್ರೆ ಬರೀ ಸುಳ್ಳೇ
      ಚಳ್ಳಕೆರೆ ವೆಂತಟೇಶ್, ಬಳ್ಳಾರಿ

    • @Yutha1990
      @Yutha1990 2 роки тому

      ಬನ್ನಿ ಬ್ರೋ ಇಂತ ಬಡ್ಡಿ ಮಕ್ಳಿಂದ ಮಳೇನು ಇಲ್ಲ ಬೆಳೆ ನು ಇಲ್ಲ ಅವ್ನ ಭವಿಷ್ಯನೇ ಅವ್ನಿಗೆ ಗೊತ್ತಿಲ್ಲ

  • @manoharhathikal7573
    @manoharhathikal7573 2 роки тому +10

    ಮಳೆಗಾಲದಲ್ಲಿ ಮಳೆಬರುತ್ತಿರುವಾಗ ಇವರು ಮಳೆಹಾಗಾಗತ್ತೆಹೀಗಾಗತ್ತೆ ಅಂದರುಮಳೆಬರಲೆಇಲ್ಲಾ.ಜಗತ್ತು ಏನೇನೋಆಗುತ್ತೆ ಆಗಬಾರದ್ದು ಒಳ್ಳೆದು ಪ್ಲೇ ನ್ ಬೀಳತವೆ ಬಿಸಿಲಗಾಲ ಕರೆಂಟ್ ಅವಗಡ ಸಹಜ ವಿಷೇಷಹೇಳಿಅಂದ್ರ ಹಿಂಗಾ 3ನೇಕ್ಲಾಸ್ ಹುಡಗನ್ನಕೇಳಿ ಇವರಿಗಿಂತ ಸೂಪರ್ ಆಗಿಹೇಳತಾನೆ ..ಢಂಢಂ ಟುಸ್

  • @adarshjoythi7492
    @adarshjoythi7492 2 роки тому +3

    ಶ್ರೀ ವೆಂಕರಮನ ಗೋವಿಂದಾ..... ಗೋವಿಂದಾ.... 🙏🙏🙏🙏🙏

  • @medhanaik3160
    @medhanaik3160 2 роки тому +5

    Namaste Guruji....Om Namo Bhagawathe Vasudevaaya

  • @sharanunh2478
    @sharanunh2478 2 роки тому +3

    ಶುಭ ನುಡಿಯೇ ಹಕ್ಕಿ...ಶುಭ ನುಡಿ..

  • @SandeepKumar-kl6vp
    @SandeepKumar-kl6vp 2 роки тому +2

    ಭಯಂಕರ ಸ್ವಾಮಿಗಳೇ 🙏🙏🙏 🤦‍♂️🤣🤣🤣

  • @KarthikSaakre
    @KarthikSaakre 2 роки тому +27

    This SEER always speak NEGATIVE. Ignore him guys...

  • @yallappamaanurapujari1254
    @yallappamaanurapujari1254 2 роки тому +2

    ಕೋಡಿ ಶ್ರೀ ಸ್ವಾಮಿ 🙏🙏🙏🙏🙏

  • @ravikrishna6287
    @ravikrishna6287 2 роки тому +6

    nanu Swamy ಆದ್ರೆ ಒಂದ್ ಮಾತು ಹೇಳ್ತಿದ್ದೆ, ಕಲಿಗಾಲ ಹೋಗ್ತಿದೆ

  • @srinivaskini3037
    @srinivaskini3037 2 роки тому +1

    ಈ ಸ್ವಾಮಿ ಬಾರಿ ಡೇಂಜರ್ ಬರೀ ಕೆಟ್ಟದೆ ಹೇಳೋದು ಒಳ್ಳೆದು ಹೇಳೋದೇ ಇಲ್ಲ ಸೀದು ಹೋಗಿರೂ ಬನ್ಸ್ ಇದ ಹಾಗೆ ಇದಾನೆ

  • @ramuram7876
    @ramuram7876 2 роки тому +19

    ಪೆಟ್ರೋಲ್ ರೇಟ್ ಜಾಸ್ತಿ ಆಗ್ತಾದೆ... ಇನ್ನೂ ಇನ್ನೂ ಜಾಸ್ತಿ ಆಗ್ತಾದೆ ... ನಾನು ಸ್ವಾಮೀಜಿ 😂😂😂😂
    ದಯವಿಟ್ಟು ಇಂಥವರ ಮಾತು ನಂಬಬೇಡಿ 🙏

  • @marymary2322
    @marymary2322 2 роки тому +1

    He is a notorious person

  • @harishkumar4078
    @harishkumar4078 2 роки тому +6

    Neevu yavag hoge haakothira????? Enri neevu🤦‍♂️🤦‍♂️🤦‍♂️🤦‍♂️🤦‍♂️🤦‍♂️ neevgalella swamigalu🤦‍♂️🤦‍♂️🤦‍♂️🤦‍♂️ ನಮ್ಮ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವ್ರ್ ತರ ಯಾಕ್ರೀ ಎಲ್ಲಾ ಸ್ವಾಮಿಗಳು ಇಲ್ಲ 😔😔😔😔😔

    • @prajpraj6297
      @prajpraj6297 2 роки тому +1

      Jaatigobba swamiji irtane 😂

    • @gmanjun
      @gmanjun 2 роки тому +1

      If that was the case, Kaliyuga would have been Satya Yuga. To become like walking God, the effort should be 21 hours working and 3 hours sleeping. Regards 🌸🌻🌾🔔🔔🔔

  • @surya_kiran8119
    @surya_kiran8119 2 роки тому +1

    ಈ ಅಜ್ಜ ಹೇಳಿದ್ದು ಅದು ಯಾವಾಗ ನಿಜ ಆಗಿದೆ ಅಂತ ಸ್ವಲ್ಪ ಹೇಳ್ತೀರಾ ???? 😂😂😂😂😂😂😂😂😂😂😂😂😂😂😂😂😂

  • @kumargkumarg9247
    @kumargkumarg9247 2 роки тому +7

    Swamiji, this is common, all of us know .

  • @e-loka621
    @e-loka621 2 роки тому +48

    Dear tv 9 , please initiate self defence training for all girls in each colony , each road . Don't just keep quite after publishing the sensational news. Let this be a meaningful summer camp for all the girls.

  • @justlykthat4682
    @justlykthat4682 2 роки тому +8

    ಶ್ರೀಗಳು ಒಂದಾದ್ರು ಒಳ್ಳೆಯ ಭವಿಷ್ಯ ..ಪಾಸಿಟಿವ್ ಆಗಿ ಹೇಳಿ.
    ಯಾವಾಗಲೂ ನೆಗಟಿವ್ ಆಗಿನೆ ಹೇಳ್ತೀರಾ 😂.....

  • @dolly9917
    @dolly9917 2 роки тому +1

    ಅರವತ್ತರ ಅರಳು ಮರಳು ಅಂದ್ರೆ ಇದೆ ಅನ್ಸುತ್ತೆ 😂🤣

  • @vijaykumarcn3970
    @vijaykumarcn3970 2 роки тому +11

    When they say such things will happen, why don't they say how to prevent it..
    Ban these sorts of people socially..

  • @bindul7190
    @bindul7190 2 роки тому +1

    Yavaglu bhayankara bhavishya matra helo ivru kodi shree alla 'bhayankara shree' 😂

  • @harishs.b2376
    @harishs.b2376 2 роки тому +4

    Next week stock market yen agutthe

  • @ಪ್ರವೀಣಹೆಗ್ಗಳಗಿ

    ಯಾವೋ ಇವೆಲ್ಲಾ ಥೂ😀😂🤣😃😄

  • @NarendraKumar-ze2ri
    @NarendraKumar-ze2ri 2 роки тому +10

    You r the number1 news channel in Karnataka.. pls don't encourage this. Always post what PPL are expecting and their needs.. thanks.

  • @ShivaKumar-yv8jb
    @ShivaKumar-yv8jb 2 роки тому +1

    ಇದಕ್ಕೆ ಪರಿಹಾರ hindhurastra ದ ಸ್ಥಾಪನೆ ಒಂದೇ

  • @geogeo2166
    @geogeo2166 2 роки тому +12

    Everything he said happening every year. What he said is a general statement. Even I can predict future eg: jala pralaya this year in some places in India ( flooding is common during India in one or other places)

  • @vishwanathp3607
    @vishwanathp3607 2 роки тому +1

    ಮಹಾ ಪ್ರಚಂಡ. ನಿನ್ನ ಸಾವು ಯಾವಾಗ ಆಗುತ್ತೆ ಅದನ್ನ ಹೇಳು ಸಾಕು.

  • @ranger3420
    @ranger3420 2 роки тому +10

    Jai hindurashtra 🤩🤩🤩🤩🚩🚩🚩🚩🚩

  • @prakashsherikar224
    @prakashsherikar224 2 роки тому +1

    All right ಮುಂದಕ್ಕೆ ಹೋಗೋಣ
    ನೆಕ್ಸ್ಟ್

  • @bhagappash319
    @bhagappash319 2 роки тому +3

    🙏🙏🙏

  • @nagarajgb5053
    @nagarajgb5053 2 роки тому +1

    TV9; TRP kammi agutte 2022 bhavishya

  • @krishnat9940
    @krishnat9940 2 роки тому +3

    Guruji nivu yarige en agute anta Clear agi heli sumne adda gode mele deepa idabedi agodalla tapsoke innu yaru otilla 🙏🙏🙏🙏🙏

  • @santhoshpoojary4387
    @santhoshpoojary4387 2 роки тому +1

    ಇಷ್ಟೆಲ್ಲ ಹೇಳ್ತೀರಲ್ಲ ನೀವು ಯಾವಾಗ ವಿಧಿವಶ ಆಗ್ತೀರಾ.. ಅದಾದ್ರು ಹೇಳಿ..

  • @aravindbc3399
    @aravindbc3399 2 роки тому +6

    Roll call swamiji 🙏....bari holu

  • @rajavishnuvardhana6830
    @rajavishnuvardhana6830 2 роки тому +2

    Ok paa.. Parle G thindu malagi swanigale.

  • @ratishmadival9377
    @ratishmadival9377 2 роки тому +3

    Dream 11 bavishya helbidi... 50 lakh nimge kodtene..😁

  • @gopinath4313
    @gopinath4313 2 роки тому +1

    ಇದು ವೆರಗು ಒಳಯ ಭವಿಷ್ಯ ನುಡಿಯುವದನು ನೋಡಿಲ.

  • @amirkhan2201
    @amirkhan2201 2 роки тому +3

    P.k Swami ji welcome

  • @ahamedk5082
    @ahamedk5082 2 роки тому +2

    Namaskaragurugale

  • @aravindkarki357
    @aravindkarki357 2 роки тому +11

    ಮಳೆಗಾಲ ಸಮೀಪಿಸುವಾಗ ಈ ಸ್ವಾಮಿ (ಒಂಥರಾ ಆಸಾಮಿನೆ ) ಭವಿಷ್ಯ ಹೇಳುದ್ಯಾಕೆ? ಮಳೆಗಾಲದಲ್ಲಿ ಪ್ರಕೃತಿ ವಿಕೋಪ ಬಂದು ಆಸ್ತಿಪಾಸ್ತಿ ಹಾನಿ ಸಹಜ, ಬರೆ ಬುರ್ಡೆ ಸ್ವಾಮಿ 😂😂😂

    • @laxmikanthreddy9055
      @laxmikanthreddy9055 2 роки тому +1

      Correct brother Thank you Bare Burde Nothing is Correct. 🙏

    • @DhanaLakshmi-wh4ow
      @DhanaLakshmi-wh4ow 2 роки тому

      Be serious..man at least..respect his age don't make fool

    • @aravindkarki357
      @aravindkarki357 2 роки тому +1

      @@DhanaLakshmi-wh4ow don't be fool, if you believe in him don't wage his theory upon us 🙏🏻

  • @shivanandnidagundi9515
    @shivanandnidagundi9515 2 роки тому +1

    ಪೂಜ್ಯ ಸ್ವಾಮಿಗಳು
    ಕರೋನಾ ಕುರಿತು, ಭೂಕಂಪಗಳ ಕುರಿತು ಭವಿಷ್ಯ ಯಾಕೆ ಹೇಳಲಿಲ್ಲ ?!

  • @KiranK-bi7ek
    @KiranK-bi7ek 2 роки тому +4

    50% positive 50% negative.....

  • @ರಾಜುಗೌಡಪವರ್ಸ್ಟಾರ್

    ನಮ್ಮ ದೇವರು ಅಪ್ಪು ಬಾಸ್ ವಿಷಯ ಮೊದಲೆ ಗೊತ್ತಾಗಿಲ್ವಾ ನಿಮಗೆ

  • @sunilmn106
    @sunilmn106 2 роки тому +14

    Swamy neeveliddu yavdu nija aagilla, neevu helodanna nane helthini, ivella common factor every year idanne helthira

  • @ambikareddy1015
    @ambikareddy1015 2 роки тому +1

    Gurubhyo namaha

  • @02AIA
    @02AIA 2 роки тому +3

    ಈ ಸ್ವಾಮಿ ಹೇಳಿದ್ದು ನಡೆದದ್ದು ಕಡಿಮೆ...ಈ ಲೋಕದ ಭವಿಷ್ಯವನ್ನು ನುಡಿಯುವುದು ಅಸಾಧ್ಯ

  • @guruprasadkv7720
    @guruprasadkv7720 2 роки тому

    Please bless every one guruji

  • @basavarajarr5959
    @basavarajarr5959 2 роки тому +8

    ನೀವು ಹೇಳೋ ಪ್ರತಿಯೊಂದು ಘಟನೆಗಳು ಪ್ರತಿ ವರ್ಷಾನು ಎಲ್ಲಾದರೂ ಒಂದು ಕಡೆ ಆಗ್ತಾನೆ ಇರ್ತವೆ, ಯಾವುದಾದರು ಒಂದು ಘಟನೆ ದಿನ ಸ್ಥಳ ಹೇಳಿ ನೋಡೋಣ ಸುಮ್ನೆ ...
    ಲ್

    • @pcdgovernance5494
      @pcdgovernance5494 2 роки тому

      Wooooow super shot
      Super question
      ಜನ ಬುದ್ದಿವಂತರಾದ್ರು !

  • @prashantnew2680
    @prashantnew2680 2 роки тому +2

    Enu Guru Yavaglu Negative ne Heltiya alla 😇🤠

  • @Nithin.k.kumar21
    @Nithin.k.kumar21 2 роки тому +12

    Hodsala heliddu yellide adannu upload madi.. jana evaluation madtare

    • @MuragodMB
      @MuragodMB 2 роки тому

      you research and post..

    • @emp884
      @emp884 2 роки тому

      Yake uguskollokke
      Avrige bere kyamilva
      Bodlibidu
      Bandal angadru janru
      Samadanadallirali

  • @shilpataranga7394
    @shilpataranga7394 2 роки тому

    ಇವುಗಳೆಲ್ಲವೂ ಬೈಬಲ್‌ನಲ್ಲಿ ಬಹಳ ಹಿಂದೆಯೇ ಹೇಳಲ್ಪಟ್ಟಿವೆ. ಆದ್ದರಿಂದ ಬೈಬಲ್ ಅನ್ನು ಸ್ಪಷ್ಟವಾಗಿ ಓದಿ ಸ್ವರ್ಗೀಯ ತಂದೆಯು ಮೊದಲು ಏನು ಹೇಳಿದ್ದಾನೆ, ಆದ್ದರಿಂದ ನಾವು ಕೊನೆಯ ದಿನಗಳಲ್ಲಿ ಇದ್ದೇವೆ ಆದ್ದರಿಂದ ಯೇಸುಕ್ರಿಸ್ತನ ಎರಡನೇ ಬರುವಿಕೆ ತುಂಬಾ ಹತ್ತಿರದಲ್ಲಿದೆ.
    All these were told long ago in the Bible. So read the Bible clearly what the Heavenly Father has said before, so we are in the last days so the second coming of Jesus Christ is very near.

  • @sukumarsharadamma490
    @sukumarsharadamma490 2 роки тому +21

    Sashastanga Namaskara Gurugale 🙏 ‘Satyam Bruyath Priyam Bruyath Satyam Apriyam na Bruyath !ede satana Dharma!!!!

  • @prathapk2732
    @prathapk2732 2 роки тому +1

    O brame....😁😁😁

  • @sowbhagyads2323
    @sowbhagyads2323 2 роки тому +5

    Something leftout! However it really benefits politicians in power and elected, officials in power of sanctiong,/ distribution powers and their middlemen who in/directly engaged in this toooooooo graced very holy / pious tough task serving the nation

  • @niranjangowda6062
    @niranjangowda6062 2 роки тому +1

    Swamy yaaro baredittirodanna copy madi helbedri

  • @strokez7002
    @strokez7002 2 роки тому +4

    I once heard on a tv9’s heegu unte show that swamiji said Sir H. D Kumaraswamy will become PM of India when he turns 64.. eagerly waiting for that.. if that doesn’t happen I won’t believe in any Sawmis moving forward.

  • @sharathchakravarthy.2606
    @sharathchakravarthy.2606 2 роки тому

    ಆಗ್ಲೇ ಶುರುವಾಗಿದೆ ಧರ್ಮ. ಧರ್ಮಗಳ ಯುದ್ಧ..

  • @bodhankajjodi9039
    @bodhankajjodi9039 2 роки тому +3

    Radheshyam 2

  • @vikasvicky6311
    @vikasvicky6311 2 роки тому +2

    Benki vidyut ella dangeru adakke thane danger antha symbol akodu

  • @manojkumarbm1146
    @manojkumarbm1146 2 роки тому +82

    😂😂😂😂😂😂😂😂😂😂😂😂😂😂"I demand Indian gov immediately,if it has any shame this guy must be recommanded for Noble prize sorry oscars".

    • @sharathsin4090
      @sharathsin4090 2 роки тому +9

      Such guys must be recommended for lifetime jail term...not awards...spreading so much negativity and fear

    • @proudhindu6979
      @proudhindu6979 2 роки тому +4

      Jagattina lli yaava yaavudakke prashasti galu eruvao yella prashasti galu Swami galige siga beku anta namma Abilashe

    • @sagarkodabgaon2332
      @sagarkodabgaon2332 2 роки тому

      ತಿಕ್ಕ ಮುಚ್ಚಪ್ಪ.
      ಧರ್ಮ ಗುರುಗಳಿಗೆ ಸ್ವಲ್ಪಾ ಮರ್ಯಾದೆ ಕೊಡು ಇಲ್ಲದ್ರೆ ಉದ್ಧಾರ ಆಗಲ್ಲ

    • @yqgowda
      @yqgowda 2 роки тому +1

      Ee swamijidu idhu first alla, 2010 ralli politics 3 leaders noduthe karnatakadalli antha helidru , aage ayatala. Evru helidhu eshto nija agive.

    • @vijayrangarajanramakrishna318
      @vijayrangarajanramakrishna318 2 роки тому

      🤣😂

  • @prashantbijapur9047
    @prashantbijapur9047 2 роки тому +1

    🙏🙏💐💐

  • @aishwaryasidhigowdaaishwar3517
    @aishwaryasidhigowdaaishwar3517 2 роки тому +5

    Bari enthaveyaaa 😂🙆🙄

  • @prajpraj6297
    @prajpraj6297 2 роки тому +1

    Naa saamy naa saamy hey saamy 😝😂😂

  • @HG-sf4jk
    @HG-sf4jk 2 роки тому +3

    Dyave Gowda favorite astrologer evanu. Bari holu, evana matu keli kumara Ibrahim ge JDS president kottidu.

  • @VIJAYKUMAR-ht4wb
    @VIJAYKUMAR-ht4wb 2 роки тому

    Next level prank 🤣🤣🤣🤣

  • @prasadmn5634
    @prasadmn5634 2 роки тому +7

    Swaminandre Shiva kumara swami thara irbeku , ivag idraalla .....kal swamigalu

  • @Villagehudga
    @Villagehudga 2 роки тому

    ದಿನ ನಡೀತಿರೋದು ಇವ್ರು ಹೇಳ್ತಿರೋದು ಏನು ವ್ಯತ್ಯಾಸ ಇಲ್ಲ 😂

  • @inactive392
    @inactive392 2 роки тому +5

    Guruji what ever you say is like mathematics Permutation and combination.

  • @SamgraTimes
    @SamgraTimes 2 роки тому

    ಯಾವಾಗ್ಲೂ ಬರಿ ಕೆಟ್ಟದ್ದೇ ಬಿಟ್ರೆ ಏನು ಹೇಳಲ್ಲ 🤦‍♂️

  • @Iamvikeviki
    @Iamvikeviki 2 роки тому +12

    He will watch UA-cam and will give bhavishya bullde swamy

  • @nithinrajr1977
    @nithinrajr1977 2 роки тому +1

    Avn yaro kemtavne avnge corona ita illa heli swami