Kolar SP Outrage Against Hindu Organisation : ಪೊಲೀಸ್ ಕೆಲ್ಸ ಗೊತ್ತಿದೆ ನಮ್ಗೂನು.. | Vijay Karnataka
Вставка
- Опубліковано 18 вер 2024
- ಅನುಮತಿ ಇಲ್ಲದ ಹೊರತಾಗಿಯೂ ಶೋಭಯಾತ್ರೆಗೆ ಮುಂದಾಗಿದ್ದ ಹಿಂದೂಪರ ಸಂಘಟನೆಗಳ ವಿರುದ್ಧ ಕೋಲಾರ ಎಸ್‌ಪಿ ದೇವರಾಜ್ ಗರಂ ಆದ ಘಟನೆ ನಡೆದಿದೆ. ರಾಮನವಮಿ ಪ್ರಯುಕ್ತ ಭಾನುವಾರ ಕೋಲಾರ ನಗರದಲ್ಲಿ ಹಿಂದೂಪರ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು. ಈ ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರೂ ಕೂಡ ಬಂದಿದ್ದರು. ಕಾರ್ಯಕ್ರಮದ ಬಳಿಕ ಶೋಭಾ ಯಾತ್ರೆ ನಡೆಸಲು ಮುಂದಾದ ಕಾರ್ಯಕರ್ತರ ವಿರುದ್ಧ ಎಸ್ಪಿ ದೇವರಾಜ್ ಗರಂ ಆದರು.
ಕಳೆದ ಎರಡು ದಿನಗಳ ಹಿಂದೆ ಮುಳಬಾಗಿಲು ಪಟ್ಟಣದಲ್ಲಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ಭಾನುವಾರದ ಶೋಭಾಯಾತ್ರೆಗೆ ಅನುಮತಿ ನೀಡಿರಲಿಲ್ಲ. ಕೋಲಾರ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ ಎಂದು ಕಾರ್ಯಕ್ರಮದ ಆಯೋಜಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.
#Kolar #Shobhayatra #KolarSP
Our Website : Vijaykarnataka...
Facebook: / vijaykarnataka
Twitter: / vijaykarnataka
ಧನ್ಯವಾದಗಳು officer. ನಿಮ್ಮಂತ ಧಕ್ಷ ಅಧಿಕಾರಿಗಳು ಇದ್ದರೆ ನಾಡಿನಲ್ಲಿ ಶಾಂತಿ ಸಮಾಧಾನ ಇರುತ್ತೆ 🙏🙏
Suspend this IPS officers
@@UPSCCSE-ku7ej y
Really super ❤️cop
@@arunprasad2595 because only alerted before when hindu program, why not this SP alert stone pattern time,
Nmt
ಧನ್ಯವಾದಗಳು ಸರ್ ನಿಮಗೆ
ನಿಮ್ಮಂತ ಖಡಕ್ ಅಧಿಕಾರಿಗಳು ಈಗ ನಮಗೆ ಬೇಕಾಗಿದೆ
@@ravichandra8935
ಲೋ ತುಲ್ಲೇ.. ಕಾಮೆಂಟ್ ನಲ್ಲಿ ಹೆಣ್ಣು ಏನು ಅಶ್ಲೀಲ ಪದ ಬಳಕೆ ಮಾಡಿದ್ದಾಳ ?
ನೀನು ಗಂಡಸಾಗಿದ್ದರೆ ಶೋಭಾ ಯಾತ್ರೆಗೆ ಅವಕಾಶ ನೀಡದ ಅಧಿಕಾರಿಗೆ ಮೇಲಿನ ತರಹ ಬಯ್ಯಿ ,
ಇಲ್ಲಾ ಅಂದರೆ ಗಾಂಡೂ ಅಂತ ಒಪ್ಕೊಂಡು , ನಿನ್ನಕ್ಕನ್ ಕಳಿಸು ಬೋಸುಡಿಕೆ
ಪೋಲಿಸ್ ಅಂದ್ರೆ ಹೀಗಿರಬೇಕು ಸೂಪರ್ ಸರ್🙏🙏🙏
Protection to Stone pelters , laticharge on procession ?
🤣🤣🤣🤣👌👌👌👌👌👌👌
Hindu galige heege helthare , neenu idanna sari anthi maaraya
ಒಳ್ಳೆದಾಗ್ಲಿ ನಂ ಕರ್ನಾಟಕ police ಗೆ.... superbbb sir ... ಜೈ ದೇವರಾಜ್ sir❤️👌💐🙏🙏🙏
ಇಂತಹ ದಕ್ಷ ಖಡಕ್ ಅಧಿಕಾರಿಗಳು ಪ್ರತಿ ಜಿಲ್ಲೆಗೂ ಬೇಕು 💪
Yes
Ganduga mukli uritaite adake police ru bari antavne
Beda bro sule maklu hindugalige buddi heltare
@@jiashriram958 ಅವರು ಕಿಡಿಗೇಡಿ ಗಳಿಗೆ ಮಾತ್ರ ಬುದ್ಧಿ ಹೇಳೋದು
@@mahadevprasad1175 ninnmane sule magne yako
Hats off you S.P..Sir 👍🎉🙏
👏
Tikkka muchhe le
Super police
ಇದೆ ಸಂವಿಧಾನ ತಾಕಾತು, ದಮ್, ಖಡಕ್ ಪೊಲೀಸ್ ಅಧಿಕಾರಿಗಳಿಗೆ ನನ್ನದೊಂದು ಸಲಾಂ 👍🙏
Real Singham of Karnataka thks for maintaining peace in my State
🙏👌ನಮಸ್ತೆ ಎಸ್ಪಿ ಸಾಬ್ ನಮ್ಮ ದೇಶಕ್ಕೆ ನಿಮ್ಮಂತ ಅಧಿಕಾರಿಗಳು ಬಹುಮುಖ್ಯ ಸೂಪರ್ ಜಾಬ್ 👌👌👌👌🌹🌹
ಕಾನೂನುವಿಗೆ ಎಲ್ಲರೂ ಗೌರವಿಸಬೇಕು
ಇವರಂತಹ ಪೊಲೀಸ್ ಅಧಿಕಾರಿಗಳ ಅವಶ್ಯಕತೆ ಇದೆ ನಮ್ಮ ರಾಜ್ಯಕ್ಕೆ🙏
Yenu shata Kiran kit gudde han Karke nitayan manasu
ಸುಪರ್ ನಮ್ಮಪೋಲಿಸ್ ಆದಿಕಾರಿಗೆ ಜೈ.
Jai 👌👌
Aur upsthit Ka tola gujariya Kheda
ದಕ್ಷ ಪೋಲೀಸ್ ಅಧಿಕಾರಿ ಅಂದರೆ ಹೇಗಿರಬೇಕೆಂಬದು ಇವರಿಂದ ಗೊತ್ತಾಗುತ್ತೆ.ಧನ್ಯವಾದಗಳು ಸರ್.
He is a real police officer 🙏
Excellent officer .lots of respect 🙏
Any official who is doing his duty sincerely to maintain peace harmony & togetherness is a honest officer doing his job with integrity irrespective of the RELIGION Caste or creed he belongs to hats off to the SP KOLAR JAI HIND 🇮🇳🇮🇳🇮🇳👍👍👍
Very good said sir super. 💯 percent correct sir.
Then why you people were against court decision on hijab
@@krishnabrother8520 use burnol, so that u can heel ur burnings 🙏🏿🙏🏿🙏🏿🙏🏿
No ramzan
@@husttlearvind5369 Ramzan not for you. If you want Briyani come to Abdullah house and take parcel
Kolar police very good speech Jay hind
Really a great job done by police officer. He is real Singham. Bravo. Hats off to you sir. India needs more officers like you sir. Who can handle this kind of situation properly.
Super sir
Selute for his sincere duety
Police in Karnataka, always side with Muslims to maintain ,that so called law and order. Muslims then, start showering applause, and acknowledge s. p., as most strict. Police -Dept be always with Muslims. Great sir.
No Sir not muslims truth....
They take action eqaully against muslims if they so wrong
@@parmeshwarmannur8528 muccha le nin ramayana jatkha cut nan magane
Proud of you sir hope all the government servants should behave like you sir jai hind
ನೀನು ಗಲಾಟೆ ಮಾಡ್ತಾ ಇಲ್ಲ..ಮಾಡಿಸ್ತಾ ಇದ್ದಿ ಅಷ್ಟೇ..ನೀನು ಮಾಡಿದ್ರೆ ಎಲ್ಲವೂ ಅನುಭವ ಆಗ್ತಿತ್ತು..
Very honest officer country is now in need of such officer s thank you sir
Too much honest to maintain law and order.
Good job sir 💪
Polite police officer
The real police thats power of police my department is great
Hats off to police officer 👏👏👏
Say when he comes on tippu Sultan jayanthi and stopped the program and then say hats off to police officer 😂
@@virusgamingkannada7553 Lo muchkond kutkolooo ...yaake urita ideya nindu video nodi
ಒಳ್ಳೆ ಕೆಲಸ sir...ಇವರು ಪ್ರಚೋದನೆ ಕೊಡೋರು...ಸಾಯೋದು ಅನುಭವಿಸೋದು ಪಾಪದ ಜನ...
Hats Up SP Sir
Thank u so much sir rules is rules for everyone.Mutalik sir first u should follow this.u only the main leader of this celebration.
ಭ್ರಷ್ಟ ಜನರ ಪಕ್ಷದ ನಿಜ ಮುಖ ಜನರಿಗೆ ತಿಳಿಯುತ್ತಿದೆ.
Nistavanta officer, Nam devraj sir. good human being🙏🌹
Good job sir
Super sir...we need like u officers in Karnataka
This proved there are good police who spreads positivity and peace ❤️Great job sir.. heege follow maadi.. nim anthavru aache bandre ne ee desha udaara aagodhu.... Yella shuru maadthirodhu eevne.. first ivna olag haaki sir...
V GOOD POLICE OFFICER
ಅಬ್ಬಬ್ಬಾ ಇವ ಒಬ್ಬ ದೇಶ ಭಕ್ತ ಒಡ್ಡು ಓಡಿಸಿ ಗಲಭೆಕೋರನ
Superb Police. Hats off to SP. Did what is right to maintain peace. Really appreciate.
Very good S.P sir ..hats off sir proud to say our karnataka police
I proud to my Karnataka police 🙏🙏
ಸೂಪರ್ ಸರ್ ಸಿಂಗಮ್ ಅಂದರೆ ಕೆಲಸದಲ್ಲಿ ತೋರಿಸಬೇಕು ಇದು ಸೂಪರ್ ಕಾಪ್ 💐💐💐💐💐
ಅದು ಅದು ಆರಕ್ಷಕರ ಗತ್ತು 🔥
We need officers like this
🤝 ನಿಮ್ಮತಃ ಆಫೀಸರ್ ಬೇಕು ಸರ್ ದೇಶ ಉದ್ದಾರ ಆಗುತ್ಗೆ 😍😍
good job done our Kolar police
Very good officer super Sir
ಜೈ ಭೀಮ್ ಜೈ sp
Sp sir 🔥🔥🔥🔥 .. avna voddu volagade hakbekittu ..
Salute police 🙏
Mamma devru puneeth Sayo badlu modi nadru sattidre chanagirthittu
100%
Good job.Jai Hind🇮🇳🇮🇳🇮🇳
Thats karnataka police power,,,🙏🙏🙏
Only few offer are doing there duty with respect to their ooth God bless them and give strength..... i request all real indians should support them I salute heartly you sir......👏🙋🙋🇮🇳🇮🇳🇮🇳🌹🌹🌹
Hats off to SP
Police department should follow their own guide lines to perform their duty without any political pressures .
This is police power 🔥🔥🔥
Good to see even today such officers are there..
Superb sir
Good sp ser
ಸೂಪರ್ ಸರ್ ನಾನು ಕೋಲಾರ ಜಿಲ್ಲೆಯಲ್ಲಿ 5ವರ್ಷಗಳ ಕಾಲ ಕೆಲಸ ಮಾಡಿದ್ದೇನೆ
ಸಾಬ್ರು ಹತ್ರ ಇದೇ ಪೊಲೀಸರು ಹೊಡ್ತಾ ತಿಂದು ಬರ್ತಾರೆ ಕಲ್ಲಲ್ಲಿ 😂😂😂😂😂❤
Good job sir🙏
Proud of you👏
Salute you sir
ತುಂಬಾ ಓಳ್ಳೆಯ ಅಧಿಕಾರಿ 👮👮👮
ಜೈ ಶ್ರೀ ರಾಮ್🚩🚩🚩🚩🚩🚩🚩
🙏🏼
ಧನ್ಯವಾದಗಳು,
ಭಾರತದಲ್ಲಿ ಸನಾತನ ಧರ್ಮದ ಬೇರುಗಳನ್ನು ಬಲಗೊಳಿಸುವ ಬದಲು ತೊಂದರೆ ಮಾಡುತ್ತಿದ್ದಾರೆ.
ಶೋಭ ಯಾತ್ರೆ ಎಲ್ಲಿ, ಪಾಕಿಸ್ತಾನದಲ್ಲಿ ಮಾಡಬೇಕು?
Heartly salute sir
Salute you sar
Great Job sir
👍👍
Hats app sp
I am proud of police officer...... Thanks sir for u r sincerely duty
Very police gentle man very good
Supar kolar polec
super sp sir
SP sir super ri
Ivea bhashanagalindale janaru haalaagudu sariyagiddavrannu haal maadudu ivru inthavrinda desha haalagide sp sir neevu correct iddira
S u r right 👍
Great work Sir hats off ☺️
ಇವರು ಪೊಲೀಸ್ ಅಂದ್ರೆ..ಮುತಾಲಿಕ್ ಗೆ ಚಪ್ಪಲಿ ಯಲ್ಲಿ ಹೊಡೆದ ಹಾಗೆ ಹೇಳಿದ್ರು....salute u sir....devaraj sir ..
Awesome Police
Bharat Mata ki jai
police officers👏👏👏👏👍 done a praise worthy job😃
Super IPS
ಎಲ್ಲಾ ಜಾತಿಯ ಜನರಿಗೆ ನ್ಯಾಯಾಲಯದ ನ್ಯಾಯಾಧೀಶರಾಗಿ, ಕನ್ನಡ ಚಲನಚಿತ್ರ ಭೂಮಿ, ದೇವಾಲಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅವಕಾಶಗಳನ್ನು
Police sir super
Good officer
Hat's off to S.P.Sir 🙏🙏🙏
Good luck and great job sir 🙏🙏
Well-done sir
ಇದು ಪವರ್ ಪೂಲೀಸ್ ಸುಪರ್ ಅ ಕತಾಲಿಗೇ ಪಂಚರ್ ಮಾಡಿ ಸರ್
Great police job
ಸೂಪರ್ ಪೊಲೀಸ್ ಸರ್
Really great sir thanks 😊8
Super s.p.
Brave and prompt police officer
Super. Sir
Sp avarige good job
Superb sir handsoff to u sir
Super sir..... super police
Great👍
Sir niv deshada pradani agbeku..
Yavda darmadavare tappu madidare nimmantoru krama tagolbeku..
I salute u sir..
Super s p sir