КОМЕНТАРІ •

  • @premnathp5327
    @premnathp5327 11 місяців тому +2

    ನಮೋ ಬುದ್ಧಯಾ ವಂಧಮೇ ಭಂಥೇ ಸಾಧು ಸಾಧು ಸಾಧು💐💐💐🙏🙏🙏

  • @subhodlakhe7441
    @subhodlakhe7441 11 місяців тому +1

    Namo budha bhanteji

  • @khagendraconstructions6301
    @khagendraconstructions6301 11 місяців тому +1

    Namo budhaya vadhami bhatheji's Sadhu sadhu sadhu

  • @user-ib3vs7re2e
    @user-ib3vs7re2e 11 місяців тому +1

    Namu Budhaya ❤

  • @jayamkrishra777
    @jayamkrishra777 11 місяців тому +1

    Vandhaami bhantheji 🪷🙏🏻🪷🙏🏻🪷🙏🏻

  • @walibc6381
    @walibc6381 11 місяців тому +1

    ನಮೋ ಬುದ್ಧಾಯ

  • @roopadm4437
    @roopadm4437 11 місяців тому +1

    ವಂದಾಮಿ ಭಂತೇಜಿ 🙏ಸಾಧು ಸಾಧು ಸಾಧು ☸️🙏🙏🙏

  • @shankarawadhi8317
    @shankarawadhi8317 11 місяців тому +1

    ಸಾಧು! ಸಾಧು!! ಸಾಧು!!!

  • @radammasampangi8760
    @radammasampangi8760 11 місяців тому

    Sadhu Sadhu sadhu

  • @hebbalappamadar4315
    @hebbalappamadar4315 11 місяців тому +1

    ಏಕೆಂದರೆ ಬುದ್ಧರ ಬಗ್ಗೆ ನಾನು ಡಿಗ್ರಿ ಇದ್ದಾಗ ಓದುತ್ತಾ ಬಂದಿದ್ದೇನೆ.ಹೀಗಾಗಿ ನಾನು ಕೂಡ ಬುದ್ಧರ ಅನುಯಾಯಿ ಹೌದು.ಅವರ ಬಗ್ಗೆ ಓದಿದಾಗ ನನ್ನ ಮನಸ್ಸು ಮತ್ತು ನಡವಳಿಕೆಯಲ್ಲಿ ಬದಲಾವಣೆಗಳು ಆಗಿವೆ.ಆದರೆ ಕೆಲವಂದು ಸಂದೇಹಗಳು ನನ್ನನ್ನು ಬಹಳ ಕಾಡುತ್ತವೆ ಮತ್ತು ನಾನು ಅವುಗಳನ್ನು ಪ್ರಾಯೋಗಿಕವಾಗಿ ನೋಡಿದ್ದೇನೆ.

  • @hebbalappamadar4315
    @hebbalappamadar4315 11 місяців тому +1

    ನಮೋ ಬುದ್ಧಾಯ, ನಮಸ್ತೆ ಬಂತೇಜಿ ಗೌತಮ ಬುದ್ಧರು ವರ್ತಮಾನ ಬಗ್ಗೆ ಮಾತ್ರ ಯೋಚಿಸಿ ಎಂದು ಹೇಳಿದ್ದಾರೆ.ನನಗೆ ಒಂದು ಸಂದೇಹ ಏನೆಂದರೆ ನಾಳೆಯ ಬಗ್ಗೆ ಯೋಚನೆ ಮಾಡದೆ ಇರುವುದು ಹೇಗೆ.ನಾಳೆಯ ದಿನ ಇಂತಹ ಕೆಲಸಗಳನ್ನು ಮಾಡಬೇಕು ಎಂದು ಪ್ಲಾನ್ ಮಾಡದೆ ಮಲಗುವುದು ಹೇಗೆ ಅದು ಸಾದ್ಯವೇ. ಉದಾಹಣೆಗೆ ಮಕ್ಕಳ ಭವಿಷ್ಯಕ್ಕಾಗಿ ಸ್ವಲ್ಪ ದುಡ್ಡನ್ನು ಕೂಡಿ ಇಡಲು ಯೋಜನೆ ಹಾಕುತ್ತೇವೆ. ಹೀಗೆ ಮಾಡಿದಾಗ ಮಾತ್ರ ಮಾತ್ರ ಮಕ್ಕಳ ಭವಿಷ್ಯ ಚೆನ್ನಾಗಿ ಇರುತ್ತದೆ.