ನಾನು ಮಣ್ಣಾದರೂ ಮಾಸ್ತಿಗೆ ಏನೂ ಆಗಬಾರದೆನ್ನುವ ಮಾವುತನ ಪ್ರೀತಿ, ತನ್ನ ಮಾವುತನ ಕಾಲು ಅಪಘಾತದಲ್ಲಿ ಊನವಾಗಿದೆ ಎಂದರಿತು, ಒಂದಿನಿತು ಆತನಿಗೆ ತೊಂದರೆ ಕೊಡದ ಮಾಸ್ತಿ. ಇವರಿಬ್ಬರ ನಡುವಿನ ಪ್ರೀತಿಯ ಬಂಧ ವಿಶೇಷ. ಇನ್ನು ಎಲ್ಲಾ ಆನೆಗಳಿಗೆ ಹಿಂದಿ, ಉರ್ದು ಭಾಷೆಗಳ ಮಿಶ್ರಣದಲ್ಲಿ ಪಾಠ ಹೇಳಿಕೊಟ್ಟಿದ್ದರೆ ದುಬಾರೆಯಲ್ಲಿರುವ 26 ವರ್ಷದ ಮಾಸ್ತಿ ಆನೆಗೆ ಮಾವುತ ಅಭಿ ಕನ್ನಡದಲ್ಲೇ ಎಲ್ಲವನ್ನು ಕಲಿಸಿದ್ದಾರೆ ಈ ಎಲ್ಲಾ ವಿಶೇಷಗಳು ಈ ವಿಡಿಯೋದಲ್ಲಿವೆ kathahandara UA-cam channel subscribe ಮಾಡಿ ವ ಹೆಚ್ಚು ಹೆಚ್ಚು ಶೇರ್ ಮಾಡಿ ಧನ್ಯವಾದಗಳು. .
ಪಾಪ ಎಷ್ಟೊಂದು ಆನೆ ಬಗ್ಗೆ ಪ್ರೀತಿ ಇದೆ.ತುಂಬಾ ಖುಷಿಯಾಯಿತು ಅಭಿ.ದೇವರು ನಿಮ್ಮಿಬ್ಬರಿಗೂ ಒಳ್ಳೇದು ಮಾಡಲಿ.ನಿಮಗೆಲ್ಲಾ ಸರ್ಕಾರ ಪರ್ಮನೆಂಟ್ ಕೆಲಸ ಮಾಡಿಕೊಡಬೇಕು.ಎಷ್ಟೊಂದು ಜೀವದ ಹಂಗು ತೊರೆದು care ಮಾಡ್ತಾರೆ.hats up to officers.mysore
ಅಬ್ಬಬ್ಬಾ ನಿಮ್ಮಿಬ್ಬರ ಪ್ರೀತಿಗೆ ಬೆಲೆ ಕಟ್ಟಲಾಗದು. ಸಾಕಿದವನ ಎಂದೆಂದಿಗೂ ಪ್ರಾಣಿಗಳು ಮರೆಯುವುದಿಲ್ಲ ಎನ್ನುವುದಕ್ಕೆ ಮಾಸ್ತಿ ಎಂದೆಂದಿಗೂ ದೊಡ್ಡ ಉದಾಹರಣೆ. ನಿಮ್ಮಿಬ್ಬರ ಪ್ರೀತಿ ಹೀಗೆಯೇ ಇರಲಿ. ❤ ಅತ್ಯುತ್ತಮವಾದ ವಿಡಿಯೋ ಮಾಡಿದ್ದೀರಾ ಧನ್ಯವಾದಗಳು ನಿಮಗೆ.
ಮೂಕ ಪ್ರಾಣಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಭಿ ಅಣ್ಣ ನಿಮಗೆ ದೇವರು ಆರೋಗ್ಯ ಆಯಸ್ಸು ಎಲ್ಲವನ್ನು ಕೊಟ್ಟು ಕಾಪಾಡಲಿ ನಿಮ್ಮಿಬ್ಬರ ಪ್ರೀತಿಯಸಂಬಂಧವನ್ನು ನೋಡಿದರೆ ಕಣ್ಣೀರು ಬರುತ್ತೆ ನೀವು ಮಾವುತ ಕೆಲಸವನ್ನು ಬಿಡಬೇಡಿ, ಅಣ್ಣ ಮಾಸ್ತಿನ ಚೆನ್ನಾಗಿ ನೋಡ್ಕೊಳ್ಳಿ 🐘😢😢❤️❤️❤️❤️❤️❤️❤️🙏🙏
ಪ್ರತಿಯೊಂದು ಮೂಕ ಪ್ರಾಣಿಗಳು ನಾವು ಕೊಟ್ಟ ಪ್ರೀತಿಗೆ ಸಾವಿರಾರು ಪಟ್ಟು ಪಾಲಕನಿಗೆ ಪ್ರೀತಿ ಕೊಡುತ್ತವೆ.ಸಿಂಹ ಹುಲಿ ನಾಯಿ ಕುದುರೆ ಕತ್ತೆ ಆನೆ.ಎಲ್ಲವೂ ಪ್ರೀತಿ ಕೊಡುತ್ತವೆ.I love voiceless.
Dubare masthi... Nam Arjuna thara iddane... Adre ivanu mundde olled bhavishyada aneyagli olled agli masthi ninge I 💕 you Kanda.....🙌🙌🙌🙌🙌🙌🙏🙏🙏👍🔥🔥🔥🔥🙏🙏🙏❤️❤️❤️❤️❤️❤️❤️🥰🥰🥰🥰🥰🥰🥰🦣💕
ನಿಮ್ಮ ಕಾಮೆಂಟ್ ನೋಡಿ ತುಂಬ ತುಂಬ ಖುಷಿ ಆಯ್ತು ನಿಮ್ಮಂತ ಅಣ್ಣ ತಮ್ಮಂದಿರ ಸರ್ಫೋಟ್ ಇಂದ ನಮ್ಮಂತ ಅದೆಷ್ಟೋ ಮಹಿಳೆಯರು ಇಂದು ಹೊರಗೆ ಬಂದು ಕೆಲಸ ಮಾಡುತ್ತಿದ್ದೇವೆ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.. 🙏
ನಾನು ಮಣ್ಣಾದರೂ ಮಾಸ್ತಿಗೆ ಏನೂ ಆಗಬಾರದೆನ್ನುವ ಮಾವುತನ ಪ್ರೀತಿ, ತನ್ನ ಮಾವುತನ ಕಾಲು ಅಪಘಾತದಲ್ಲಿ ಊನವಾಗಿದೆ ಎಂದರಿತು, ಒಂದಿನಿತು ಆತನಿಗೆ ತೊಂದರೆ ಕೊಡದ ಮಾಸ್ತಿ. ಇವರಿಬ್ಬರ ನಡುವಿನ ಪ್ರೀತಿಯ ಬಂಧ ವಿಶೇಷ. ಇನ್ನು ಎಲ್ಲಾ ಆನೆಗಳಿಗೆ ಹಿಂದಿ, ಉರ್ದು ಭಾಷೆಗಳ ಮಿಶ್ರಣದಲ್ಲಿ ಪಾಠ ಹೇಳಿಕೊಟ್ಟಿದ್ದರೆ ದುಬಾರೆಯಲ್ಲಿರುವ 26 ವರ್ಷದ ಮಾಸ್ತಿ ಆನೆಗೆ ಮಾವುತ ಅಭಿ ಕನ್ನಡದಲ್ಲೇ ಎಲ್ಲವನ್ನು ಕಲಿಸಿದ್ದಾರೆ ಈ ಎಲ್ಲಾ ವಿಶೇಷಗಳು ಈ ವಿಡಿಯೋದಲ್ಲಿವೆ kathahandara UA-cam channel subscribe ಮಾಡಿ ವ ಹೆಚ್ಚು ಹೆಚ್ಚು ಶೇರ್ ಮಾಡಿ ಧನ್ಯವಾದಗಳು.
.
ಮಾಸ್ತಿ ಏತ್ತರ ಎಷ್ಟಿದಾನೆ
Thank you madam
ಮಾಸ್ತಿ ಮತ್ತೆ ಅಭಿಯವರಿಗೆ ಆ ದೇವರು ಒಳ್ಳೇದು ಮಾಡಲಿ
ಕನ್ನಡ ಕಲಿಸಿದಕ್ಕೆ ಅನಂತ ಧ್ಯನ್ಯವಾದಗಳು 🙏🙏
ನಮ್ಮ ಕನ್ನಡ ಭಾಷೆ ಚೆನ್ನಾಗಿ ಅರ್ಥಮಾಡಿಕೊಳ್ಳುವ ಇಂತಹ ಆನೆ 🐘🐘 ಯನ್ನು ನಮ್ಮ ದಸರಾ ಮಹೋತ್ಸವಕ್ಕೆ ಮುಂದಿನ ವರ್ಷಗಳಲ್ಲಿ ಬರಲ್ಲಿ ಅಂತ ಆಶಿಸುತ್ತೇವೆ ❤💛😍😍😘😘😘🐘🐘🙏🙏🌹🌹
Yes
ಮಾಸ್ತಿ ಆನೆ ಮತ್ತು ಮಾವುತ ಅಭಿ ಇಬ್ಬರಿಗೂ ನನ್ನ ಪ್ರೀತಿಯ ನಮನಗಳು
ಮಾಸ್ತಿ ಅರ್ಜುನನ ತರಹ ಒಳ್ಳೆಯ ಗುಣ ಇದೆ 🎉❤❤❤❤
ಎಷ್ಟು ಮುದ್ದಾಗಿದೆ ಎಂಥಾ ಭಾಂದವ್ಯ, ಅದ್ಭುತ ❤
ಪಾಪ ಎಷ್ಟೊಂದು ಆನೆ ಬಗ್ಗೆ ಪ್ರೀತಿ ಇದೆ.ತುಂಬಾ ಖುಷಿಯಾಯಿತು ಅಭಿ.ದೇವರು ನಿಮ್ಮಿಬ್ಬರಿಗೂ ಒಳ್ಳೇದು ಮಾಡಲಿ.ನಿಮಗೆಲ್ಲಾ ಸರ್ಕಾರ ಪರ್ಮನೆಂಟ್ ಕೆಲಸ ಮಾಡಿಕೊಡಬೇಕು.ಎಷ್ಟೊಂದು ಜೀವದ ಹಂಗು ತೊರೆದು care ಮಾಡ್ತಾರೆ.hats up to officers.mysore
ರಾಯರೇ, ನಮ್ಮ ಮಾಸ್ತಿ ಮತ್ತು ಅದರ ಮಾವುತ ಇಬ್ಬರಿಗೂ ದೀರ್ಘಾಯಸ್ಸು, ಆರೋಗ್ಯ ಕೊಡಿ.🙏🙏🙏🙏🙏🙏🙏🙏
ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ ಸುಪ್ರೀತಾ ಮೇಡಮ್ ಅಭಿ ಮಾಸ್ತಿ ಇಬ್ಬರಿಗೂ ಒಳ್ಳೆಯದಾಗಲಿ ❤️💐
Abhi ಅಣ್ಣಾ, ನಮ್ಮ ಹೃತ್ಪೂರ್ವಕ ವಂದನೆಗಳು. ಈ ಪ್ರೀತಿಯ ಬಂಧನಕ್ಕೆ ಸಾಟಿಯೇ ಇಲ್ಲ.
ಅಬ್ಬಬ್ಬಾ ನಿಮ್ಮಿಬ್ಬರ ಪ್ರೀತಿಗೆ ಬೆಲೆ ಕಟ್ಟಲಾಗದು. ಸಾಕಿದವನ ಎಂದೆಂದಿಗೂ ಪ್ರಾಣಿಗಳು ಮರೆಯುವುದಿಲ್ಲ ಎನ್ನುವುದಕ್ಕೆ ಮಾಸ್ತಿ ಎಂದೆಂದಿಗೂ ದೊಡ್ಡ ಉದಾಹರಣೆ. ನಿಮ್ಮಿಬ್ಬರ ಪ್ರೀತಿ ಹೀಗೆಯೇ ಇರಲಿ. ❤ ಅತ್ಯುತ್ತಮವಾದ ವಿಡಿಯೋ ಮಾಡಿದ್ದೀರಾ ಧನ್ಯವಾದಗಳು ನಿಮಗೆ.
ಮೂಕ ಪ್ರಾಣಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಭಿ ಅಣ್ಣ ನಿಮಗೆ ದೇವರು ಆರೋಗ್ಯ ಆಯಸ್ಸು ಎಲ್ಲವನ್ನು ಕೊಟ್ಟು ಕಾಪಾಡಲಿ ನಿಮ್ಮಿಬ್ಬರ ಪ್ರೀತಿಯಸಂಬಂಧವನ್ನು ನೋಡಿದರೆ ಕಣ್ಣೀರು ಬರುತ್ತೆ ನೀವು ಮಾವುತ ಕೆಲಸವನ್ನು ಬಿಡಬೇಡಿ, ಅಣ್ಣ ಮಾಸ್ತಿನ ಚೆನ್ನಾಗಿ ನೋಡ್ಕೊಳ್ಳಿ 🐘😢😢❤️❤️❤️❤️❤️❤️❤️🙏🙏
Nemaga. ಅಮ್ಮ ಚಾಮುಂಡಿ. ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. 👍🙏👌❤️😭
ಅಭಿಗೆ ಮಾಸ್ಥಿಯ ಮೇಲೆ ಹೆಚ್ಚಿನ ಪ್ರೀತಿ ಇದೆ
ತುಂಬಾ ಖುಷಿ ಆಯ್ತು ಅಭಿ ಅವರೆ ಮಾಸ್ತಿಯನ್ನ ಇದೇ ರೀತಿ ಚೆನ್ನಾಗಿ ನೋಡ್ಕೋಳಿ
ಅಣ್ಣ. ನಿಮ್ಮ. ಮಾತು. ದೇವರಿಗೆ. ಹತ್ತಿರ ವಾದ. ಮಾತು
ತುಂಬಾ ಖುಷಿಯಾಯ್ತು. ಮಾಸ್ತಿ ಹಾಗೂ ಅಭಿಗೂ ವಂದನೆಗಳು.
Maasti hesarige takka haage Kannada arta agutte, very good ❤great 🎉
Masti muddu Mari. Nd abhi both r super
ಪ್ರತಿ ವೀಡಿಯೋ ಹಿಂದಿರುವ ಶ್ರಮ ಅರ್ಥವಾಗುತ್ತದೆ, ಮತ್ತಷ್ಟು ಆನೆಗಳನ್ನು ಪರಿಚಯಿಸಿ. ಧನ್ಯವಾದಗಳು
ದಸರಾಕ್ಕೆ ಹೋಗಿ ಅಂತ ಆರೈಸ್ಥಿ ವಿ ನಮ್ಮ ಪ್ರೀತಿಯ ಮಾಸ್ಥಿಗೆ❤️❤️❤️❤️❤️
ಪ್ರತಿಯೊಂದು ಮೂಕ ಪ್ರಾಣಿಗಳು ನಾವು ಕೊಟ್ಟ ಪ್ರೀತಿಗೆ ಸಾವಿರಾರು ಪಟ್ಟು ಪಾಲಕನಿಗೆ ಪ್ರೀತಿ ಕೊಡುತ್ತವೆ.ಸಿಂಹ ಹುಲಿ ನಾಯಿ ಕುದುರೆ ಕತ್ತೆ ಆನೆ.ಎಲ್ಲವೂ ಪ್ರೀತಿ ಕೊಡುತ್ತವೆ.I love voiceless.
Dubare masthi... Nam Arjuna thara iddane... Adre ivanu mundde olled bhavishyada aneyagli olled agli masthi ninge I 💕 you Kanda.....🙌🙌🙌🙌🙌🙌🙏🙏🙏👍🔥🔥🔥🔥🙏🙏🙏❤️❤️❤️❤️❤️❤️❤️🥰🥰🥰🥰🥰🥰🥰🦣💕
ನಮ್ಮ ಮಾಸ್ತಿ ❤❤❤
Really great Masthe Gajaran 🍁
Let your relationship remain for ever God bless you both
ಧನ್ಯರಾದ. ಮನಸು
ಯಂಗ್ age nalli ಅರ್ಜುನ same ಹೀಗೆ ಇತ್ತು ❤❤❤
Namste Masti
Masthi nijavaglu ondu dina kannadada dodda asthi agutthane. Abhige masthige devru olledu madli.
Devaru mastina ,mautana chennag ittirali
Enthaha preethi nimibharaddu,god bless to you both,all the best in your future.
Anna your god anna ❤❤❤
Abhi ಬ್ರೇಯವರನ್ನೆಲ್ಲ ಮರೆತು ಬಿಟ್ಟಿದ್ದಾನೆ ಅವನ್ಗೆ ಒಳ್ಳೇದಾಗ್ಲಿ
Arjuna na nantra Kannada da kanda andare maasthi ❤
Yentha Preethi great masthi🙏🦣god bless you 🙏
Olle Mahuota ivaru❤
ಹೌದು ಪಾಪ.
ಈ ಪ್ರೀತಿ ಹೀಗೇ ಇರಲಿ
Nice super excited Anna
Masthi kannadada asthi
Super bro ❤❤❤❤❤
❤❤❤❤❤❤❤❤❤kannalli niru banthu nimma ebara Preethi nodi ❤❤❤❤❤❤❤sada kala hege erali❤❤❤❤❤❤
Good masthi
god work sr🎉🎉❤❤
❤
Super 👌
Super bro 🎉
❤🙏🙏🙏🙏
Maasthi❤
Super madam
Soo nice maathi 🤗🤗🙏😘😘😘
So cute lovely friends ❤
masthi super 👌👌
Kodagu nagarahly kutta da nmma masthi 💘💘😊
Ista addre like Madi ❤️❤️❤️❤️❤️💘
Very.nice
ಜಾಸ್ತಿ ಕನ್ನಡದಲ್ಲಿ ಕಲ್ಸಿ
👌👏👏👏🙏
Madam nimage 🐘 kandre tumba ❤ aanta anisutade. Nivu svlpa kuda baya illa
Medam ಆನೆನು ಮಾರಾಟ ಮಾಡುತ್ತಾರ ?
Super anna
❤️🙏
Madam Karadi Elephant bagge. Video madi.
👌
Mattigodu camp ge hogi explore madi
👌👌
Madam plzzz ekalavya bagge ondu episode maadi
❤❤❤
Medam yaro bad comment Madudru nimma aathmastairyavanna kalkobedi,has a brother aagi helthidini Vanyajeevigala bagge ennu hecchu videos madi nimma aathmastairyavanna dhasthi madkoli..all the best🙏🏻💛❤️
ನಿಮ್ಮ ಕಾಮೆಂಟ್ ನೋಡಿ ತುಂಬ ತುಂಬ ಖುಷಿ ಆಯ್ತು ನಿಮ್ಮಂತ ಅಣ್ಣ ತಮ್ಮಂದಿರ ಸರ್ಫೋಟ್ ಇಂದ ನಮ್ಮಂತ ಅದೆಷ್ಟೋ ಮಹಿಳೆಯರು ಇಂದು ಹೊರಗೆ ಬಂದು ಕೆಲಸ ಮಾಡುತ್ತಿದ್ದೇವೆ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.. 🙏
@@Kathahandara Sai Ram🙏🏻
Abimanyu mahuvotha vasantha avurna enter vive madi medum
Saku hogli bi de papa
Ranjan sir avarannu mathadisi medam. Avaru local navarigu thumba olleyavaru.
ರಂಜನ್ ಸರ್ ಮಾತಾಡಿಸಿರುವ ವೀಡಿಯೋ ಇದೆ ನೋಡಿ ಸರ್
@@Kathahandaraಲಿಂಕ್ ಇದ್ರೇ ಹಾಕಿ ಅಕ್ಕ
ua-cam.com/video/CJGE1ZxwrnE/v-deo.html
❤️😭
🙏🙏🙏🙏🙏🙏💯👌👌👌👌❤️❤️❤️❤️❤️❤️❤️❤️❤️❤️
Dale,Salam Adu Kannada Alla.Bangla Urdu Bhashe.😁
Hogli bidi
Nima voice kodubede
ನನ್ನ ವಾಯ್ಸ್ ಸೂಟ್ ಆಗಲ್ಲ ಅದಕ್ಕೆ ನೀವು ವಾಯ್ಸ್ ಕೊಡಬಹುದ ನೋಡಿ
Nivu eludire kelubeka
ನನ್ನ ಮಾತು ಕೇಳಬೇಕು ಅಂತ ಅಲ್ಲ ಕನ್ನಡದಲ್ಲಿ ನಾವು ಹೇಳಿದ್ರು ಕೇಳುತ್ತ ಅಂತ..
❤
❤❤❤
❤❤❤❤❤
❤❤
❤❤❤
❤❤❤❤