ಒಂದ್ ಸಲ ಈ ವಿಧಾನದಲ್ಲಿ ಮೆಣಸಿನಕಾಯಿ ಬಜ್ಜಿನ ಟ್ರೈ ಮಾಡಿ 100% ಗರಿಗರಿಯಾಗಿ ಬರುತ್ತೆ bajji recipe

Поділитися
Вставка
  • Опубліковано 16 лис 2024

КОМЕНТАРІ • 25

  • @PoornimaPoornima-e7m
    @PoornimaPoornima-e7m 2 місяці тому +3

    ಮೇಡಂ ತುಂಬಾ ಥ್ಯಾಂಕ್ಸ್, ನಾನು ತುಂಬಾ ಸಲಿ ಬಜ್ಜಿ ಮಾಡಿದೀನಿ ಆದ್ರೆ ಒಮ್ಮೆ ಕೂಡಾ ಚೆನ್ನಾಗಿ ಬರ್ಲಿಲ್ಲ, ಬಜ್ಜಿ ಮಾಡೋದನ್ನೇ ಬಿಟ್ಟಿದ್ದೆ,ನಿಮ್ಮ ವೀಡಿಯೊ ನೋಡಿ ಬಜ್ಜಿ ಮಾಡಿದ ಬಳಿಕ ಸೂಪರ್ ಆಗಿ ಬಂದಿದೆ 🙏🙏

  • @OrganicHealthy
    @OrganicHealthy Рік тому +1

    71st like sister 👍❤Looks so yummy and tempting recipe sister Thanks for sharing 😋👌❤

  • @rajshekharmannurmath
    @rajshekharmannurmath 7 місяців тому +1

    ಸರಳ ವಿಧಾನ 👌

  • @ramavk5004
    @ramavk5004 Рік тому +1

    Your items very nice

  • @GouthamGadimani
    @GouthamGadimani 14 днів тому

    ಮೇಡಂ ಥ್ಯಾಂಕ್ಯು ನಿಮ್ಮ ವಿಡಿಯೋ ನೋಡಿ ಫಸ್ಟ್ ಟೈಮ್ ಬಜ್ಜಿ ಮಾಡುವುದು ಕಲಿಯುತ್ತಿದ್ದೇನೆ ಒನ್ ಸೆಕೆಂಡ್ ಥ್ಯಾಂಕ್ಯು

  • @MadheviMadhevi-zm5tn
    @MadheviMadhevi-zm5tn Місяць тому

    Madam super

  • @PushpaGruhiniInfo
    @PushpaGruhiniInfo Рік тому +1

    👌

  • @sarvamangalags8684
    @sarvamangalags8684 3 місяці тому

    ಸೂಪರ್ akka💞💞💞💞💞💞

  • @ambujaambuja8616
    @ambujaambuja8616 Рік тому

    super mouth watering

  • @HemaHema-mt3io
    @HemaHema-mt3io 6 місяців тому

    Neevu helida aage try madide supper aagi Bantu bajji

  • @MaharashtraEasyRecipe
    @MaharashtraEasyRecipe Рік тому +2

    Akka nivu ಮೊಬೈಲ್ ನಲ್ಲಿ ವಿಡಿಯೋ ಮಾಡ್ತೀರಾ ಅಥವಾ ಕ್ಯಾಮರಾ ದಲ್ಲಿ ಸೂಟ್ ಮಾಡ್ತೀರಾ ಯಾಕೆಂದರೆ ನಿಮ್ಮ ವಿಡಿಯೋ ತುಂಬಾನೇ. ಕ್ಲಿಯರ್ ಆಗಿ ಕಾಣುತ್ತೆ.ಹೀಗಾಗಿ ಹೇಳಬಲ್ಲಿರಾ.

    • @noditilimhadikali
      @noditilimhadikali  Рік тому +1

      Hi sister🤝 ನಾನು ವಿಡಿಯೋ ಮಾಡೋದು ಮೊಬೈಲ್ ನಲ್ಲಿ Vivo v25 ok thank you sister

  • @omkarmurtyomkar366
    @omkarmurtyomkar366 Рік тому

    🙏🏿👌🏽

  • @gowthamikitchen
    @gowthamikitchen Рік тому

    ನಮಗೂ ಸಪೋರ್ಟ್ ಮಾಡಿ ಮೇಡಂ

  • @SavitaSIsaranalSavitashr-hx7by

    Musaru anna madi torisi sis

  • @dakshayanim1634
    @dakshayanim1634 Місяць тому

    😊👎

  • @dakshayanim1634
    @dakshayanim1634 Місяць тому

    👎