Mam nim tarane nanu manele tylering madodu mam namdu Halli... Nand 23 age.. ella mugsi. Stiching madok kutgotini.but nidre prblm mam nightela work habbagal bandre.. Nim big abhimani mam.... Heege information kodta iri. Thank u soo much ...🌹🌹🌹🌹
ಕುಚ್ಚು ಹಾಕೋ ವಿಡಿಯೋ ನು ಮಾಡಿ ಅಕ್ಕಾ, ಪ್ಲೀಸ್ ನಾವು ನೋಡ್ತಿದೀವಿ wait ಮಾಡ್ತಿದೀನಿ ಅಕ್ಕಾ ನೀವು ಹೇಳಿ ಕೊಡೋದು ನಂಗೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ, ಅದಿಕ್ಕೇ ತೋರಿಸಿಕೊಡಿ ಅಕ್ಕಾ ಪ್ಲೀಸ್
Tq so much mam.mam bennige pach work andre...bennalli full ct madi saree batte tagond patch work madod heli.houdu mam neev stich madiro blouse wear madiro video haki.tq mam
Namaste mam nan hesru veena mam naanu saare kuchu mate bolus tags yela madtini adre Customer na hege contact madkobeku .nan thumba ista pattore saare madtini adre customer sigala en madbeku helli
ಮೇ ಮ್ಯಾಮ್ ನಾವು ಕೂಡ ನೆಲಮಂಗಲಕ್ಕೆ ಶಿಫ್ಟ್ ಆಗ್ತಾ ಇದ್ದೀವಿ ಖಂಡಿತ ನಾವುನು ನಿಮ್ಮತ್ರನೇ ಬ್ಲೌಸ್ ಬೇಕು ನಮ್ಮನೆಯವರು ಕೂಡ ಟೀಚರು ಹಾಗಾಗಿ ಮನೆಯಲ್ಲಿ ನಾನು ಕೂಡ ಫಾಲೋ ಜಿಗ್ ಜಾಗ್ ಮಾಡ್ತೀನಿ ಕುಚ್ಚು ಕಟ್ತೀನಿ ನಿಮ್ಮ ವೀಡಿಯೋಸ್ ನೋಡ್ಕೊಂಡು
Super blouse stitching
❤👌👌
TQ Akka
Nimenda thumbs janake helpagutede tanks
Super mam
Mam nim tarane nanu manele tylering madodu mam namdu Halli... Nand 23 age.. ella mugsi. Stiching madok kutgotini.but nidre prblm mam nightela work habbagal bandre.. Nim big abhimani mam.... Heege information kodta iri. Thank u soo much ...🌹🌹🌹🌹
Kuchu video kalisi medam
Thamk you mam 🙏🙏 good tips mam
ಮೇಡಂ ನಂಗೆ ಕುಚ್ಚು ವಿಡಿಯೋ ತುಂಬಾ ಇಷ್ಟ. ಪ್ಲೀಸ್ ವಿಡಿಯೋ ಮಾಡಿ. ಬ್ರೈಡಲ್ ಕುಚ್ಚು ತೋರ್ಸಿ ಪ್ಲೀಸ್ ಪ್ಲೀಸ್
Tq mam good tips like this 👍🙏
Tq mam sharing this video 🙏🙏.
👌 mam nimma catting and stiching thumba esta😍
ಥ್ಯಾಂಕ್ಸ್
Tqsm mam 🙏🙏🙏🙏
ಮೇಡಂ ತುಂಬಾ ತುಂಬಾ ಧನ್ಯವಾದಗಳು ತಮಗೆ. ನಿಮ್ಮಿಂದಾಗಿ ನಾನು ಬ್ಲೌಸ್ ಕಲಿತೆ.ತುಂಬಾ ಚೆನ್ನಾಗಿ ನೀಟಾಗಿ ಬಂದಿದೆ ಬ್ಲೌಸ್. ದೇವರ ಅನುಗ್ರಹ ಸದಾ ಇರಲಿ.
Super mam tqq
Ideal lady inspiration for all women like you madam 🙏🏿🙏🏿🙏🏿
ಕುಚ್ಚು ಹಾಕೋ ವಿಡಿಯೋ ನು ಮಾಡಿ ಅಕ್ಕಾ, ಪ್ಲೀಸ್
ನಾವು ನೋಡ್ತಿದೀವಿ wait ಮಾಡ್ತಿದೀನಿ ಅಕ್ಕಾ
ನೀವು ಹೇಳಿ ಕೊಡೋದು ನಂಗೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ, ಅದಿಕ್ಕೇ ತೋರಿಸಿಕೊಡಿ ಅಕ್ಕಾ ಪ್ಲೀಸ್
Thank you mam
Thanks akka
ಥ್ಯಾಂಕ್ಸ್
Nimma cutting stitching video Tumba artha agute 👍👍👍
Waw olle vishaya mam 👍
Madam huks,ring, hemmings , ond blusge yest amont tagobeku
Tq for your God information madem saree kauchu desigen thorse madem nivu thumba chanagi time save madtira tq madem
ಥ್ಯಾಂಕ್ಸ್ 😀
ತುಂಬಾ ಚೆನ್ನಾಗಿ ಹೇಳಿದ್ದೀರ ಮೇಡಂ ಥ್ಯಾಂಕ್ಸ್ ❤️❤️
Hai ma’am nimma e video thumba esta aytu. Chest 36 princess cut boat neck blouse cutting and stitching video upload madi ma’am please 🙏
S mam
Super Mam ❤️❤️❤️❤️❤️💖💟💗💞 tqs
Your speech is good mam
Plz madam baridal design torsi...
Thank you akka nivu super ❤️❤️❤️❤️❤️❤️❤️
Super 💕❤️❤️ mam tq
Tq so much mam.mam bennige pach work andre...bennalli full ct madi saree batte tagond patch work madod heli.houdu mam neev stich madiro blouse wear madiro video haki.tq mam
Super mam
Ok
@@LathaTutorial tq mam
Jigjog thrud yavdhaktheera thorsi mam ❤️💕
Hi Mam Saree kuchhu designs torsikodi
Super akka really useful video
Saari kuchhu ge yav tara beads use madidre olledu saarige anta heli madam plzz..
Hi akka niu helirotrne nanu taim sev madtini changi mathdiddiri Tq akka pach work deisn torisi
Ok 😀ಥ್ಯಾಂಕ್ಸ್
TQ👌👍
Ama saree kuch torsema
Great mam I like mam super mam
ಥ್ಯಾಂಕ್ಸ್
Nivu tumba channagidiri madam👌👌👌nimma kelasanu 👌👌💐🍫🍫
ಥ್ಯಾಂಕ್ಸ್ 😀
ತುಂಬಾನೇ ಚೆನ್ನಾಗಿ ಹೇಳಿದ್ದೀರಾ ನೀವು ಸೂಪರ್ ಮೇಡಂ ಥ್ಯಾಂಕ್ಯು, 👌👌❤️❤️❤️🙏🙏👍👍🌹🌹
Thumba chennagi time set madkondiddiri mam thumb kushi aytu mam 👌👌
ಥ್ಯಾಂಕ್ಸ್
Super mam 🙏🙏🙏🌹🌹🌹👌👌👌👌
Kurti ge round neck collar heli Kodi madam
💐💐👌🙏
Mam kuchu business improvement bagge video madi.
Super mam 👌👌🙏🏻
ಥ್ಯಾಂಕ್ಸ್ 😀
Super mam nivu
Tq
Hi amma 👌👌👌 time balancing🙏🙏🙏🙏❤️❤️❤️
Take care amma🙏🙏🙏
Ardinary kuchu hakodu torsi lathakka please,,,,,,,,,
Ok😀
👍🏻👌🏻❤
ತುಂಬಾ ಚೆನ್ನಾಗಿ ಹೇಳಿದ್ದೀರಿ , ನೀವು ಸ್ಕ್ರೀನ್ ಮೇಲೆ ಬಂದು ಮಾತಡಿದಕ್ಕೆ ತುಂಬಾ ಈಸ್ಟ್ ಆಹಿತು ಮೇಡಂ tq🙏🙏🌹💛💛
ಥ್ಯಾಂಕ್ಸ್
Thank you
ಅಕ್ಕ ತುಂಬ ಹೇಳಿಕೊಡ್ತಿರ ನಿ ಮಿಂದ ಬ್ಲೂಸ್ perfect ಬರುತ್ತಿದೆ.
Super 🙏🌹
ಥ್ಯಾಂಕ್ಸ್
Super medom.....
Super akka
🙏🏽🙏🏽🙏🏽🙏🏽👌❤
Please mam saree kuch ha kattuvag vedio haki
Ok deepa
ತುಬ್ಬಾ ಚನ್ನಾಗಿ ಟೈಮ್ ಸೆಟ್ ಮಾಡಕೋಡಿರ ಅಕ್ಕಾ
ಥ್ಯಾಂಕ್ಸ್
Daily ಉಡುವ ಸೀರೆಗೂ ಮಷಿನ್ ಲ್ಲೆ ಎರಡು said ಫಾಲ್ ಹೊಲಿದರೆ ಆಗತ್ತಾ mam plz ಹೇಳಿ mam
ಹಾ
@@LathaTutorial thank you mam
Amma nimmanna nodi tumba kushi aytu ❤️❤️
ಥ್ಯಾಂಕ್ಸ್ 😀
❤️❤️
tumba chennagi time mantain maduttira namage agudilla
ಥ್ಯಾಂಕ್ಸ್
Lining blouse stitch madodikke nivu estu time thogothira madam navu stitch madoke 3 hr thogothini
ನಾರ್ಮಲ್ ಆದ್ರೆ 1ಗಂಟೆ ತೊಗೋತೀನಿ design ಆದ್ರೆ 2ಗಂಟೆ ತೊಗೋತೀನಿ ಅಷ್ಟೇ
Namaste mam nan hesru veena mam naanu saare kuchu mate bolus tags yela madtini adre Customer na hege contact madkobeku .nan thumba ista pattore saare madtini adre customer sigala en madbeku helli
Ok mam my ballary
ಥ್ಯಾಂಕ್ಸ್ 🙏😀
👌👌👌
TX medum
Share maadkondiddakke tqs mam.Namdu Gadag monne naanu nanmagalanna nodoke Bangalorege bandidde nimmanna nodbeku anta bahala aashe itri.Aadre nanmaglu illi yaaru astu sulabhavaagi meet aagalla andlu adke sumnaade.Adre nimna meet maadbekantane arda aashe itkondbandidderi nange bahala bejaraagittu vapas bandmele erdu dina
Ok ಬನ್ನಿ
Hi ಮೇಡಮ್ ನಂಗೆ ಅಸ್ತರ್( ಲೈನಿಂಗ್ )ಬ್ಲೌಸ್ ಕರೆಕ್ಟಾಗಿ ಕೂಡತ್ತೆ, but ಸಾದಾ ( ಲೈನಿಂಗ್ಇಲ್ಲದೆ ) ಬ್ಲೌಸ್ ಹೊಲಿದ್ರೆ ಕರೆಕ್ಟಾಗಿ ಕೂಡಲ್ಲ ಯಾಕೆ mam
ಸ್ವಲ್ಪ ಟೈಟಾಗಿ ಸ್ಟಿಚ್ ಮಾಡಿ
@@LathaTutorial ಸರಿಯಾಗಿ ಗೊತ್ತಾಗ್ಲಿಲ್ಲ mam
ua-cam.com/video/zX1gVZ-2tlw/v-deo.html
@@LathaTutorial thank you mam
Supper
ಥ್ಯಾಂಕ್ಸ್
ಸೀರೆ ಕುಚ್ಚು ಹಾಕೋದನ್ನ ತೋರಿಸಿ
Mam first inda tailoring helikodi plz ,
ನೀವು ತೋರಿಸುವ ಕಟಿಂಗ್ ಸ್ಟಿಚಿಂಗ್ ನನಗೆ ತುಂಬಾ ಇಷ್ಟ ಮೇಡಂ ನಿಮ್ಮಿಂದ ನಾನುಬಹಳ ಕಲಿತಿದ್ದೇನೆ 🙏🙏🙏🙏❤️❤️
Khuchu helimam
💙💙💙💙💙👌👌👌
Tumba esta aita mam s devru nimg kal nova kodadirali ennu jasti tips heli kodi jasti video madi
Madum ಖಂಡಿತಾ ಕುಚ್ ತೋರ್ಸಿ.
Ok😀
ಮೇ ಮ್ಯಾಮ್ ನಾವು ಕೂಡ ನೆಲಮಂಗಲಕ್ಕೆ ಶಿಫ್ಟ್ ಆಗ್ತಾ ಇದ್ದೀವಿ ಖಂಡಿತ ನಾವುನು ನಿಮ್ಮತ್ರನೇ ಬ್ಲೌಸ್ ಬೇಕು ನಮ್ಮನೆಯವರು ಕೂಡ ಟೀಚರು ಹಾಗಾಗಿ ಮನೆಯಲ್ಲಿ ನಾನು ಕೂಡ ಫಾಲೋ ಜಿಗ್ ಜಾಗ್ ಮಾಡ್ತೀನಿ ಕುಚ್ಚು ಕಟ್ತೀನಿ ನಿಮ್ಮ ವೀಡಿಯೋಸ್ ನೋಡ್ಕೊಂಡು
ಥ್ಯಾಂಕ್ಸ್ 😀
Madum nivu cutting madi holidirodanna nodi na kalitirudu
Tp mam🙏🙏🙏
Good morning 😀
Hi .
Hello mam
Where do u stay or area mm
Kuchu design simple hagirodu thorsi
Mam
Sadi Kuch torse mam please
Ok
ಪ್ಲೈನ್ ಬ್ಲೌಸ್ ಆಗೊ ಲೈನಿಂಗ್ ಬ್ಲೌಸ್ ಗೆ ಎಷ್ಟು ರೇಟ್ ತಗೊಳ್ತೀರಾ ಪ್ಲೀಸ್ ಹೇಳಿ
150
Thank you
😊
Sumithra hi
ಹಲೋ 😀
ಮೆಡಂ ನನಗೆ ನನ್ನ ಬ್ಲೌಜು ಸೆಟ್ ಗಿರುತ ಬೇರೆ ಯರ ಬ್ಲೌಜು ಹೊಲದ ರೆ ಸರಿ ಬರುತ್ತಿಲ್ಲವೇ ಯಾಕೆ
ನಿಮಗೆ ಭಯ ಅದಕ್ಕೆ ಭಯ ಬಿಡಿ
@@LathaTutorial ಪ್ರಯತ್ನ ಮಾಡು ತೆನೆ ಮೆಡಂ TQ
Torsi nodtivi
ಅಕ್ಕ ಹಾಯ್
ಹಲೋ 😀
ನೀವು ಸೂಪರ್ ಮೇಡಂ 👏👏👏👏
👌👌👌❤️❤️💐🙏
Hi mam ನನ್ ನೇಮ್ Rani ವಾಟ್ಸಪ್ಲ್ಲಿ msg ಮಾಡಿದ್ದೆ
Super mam
Thank u mam nice tips
Super akka
Super
Super mam
ಥ್ಯಾಂಕ್ಸ್ 😀