ಮುಳುಗಡೆ ಪ್ರೀತಿ ಕಿರುಚಿತ್ರ | Mulugade Preeti Full Movie | Mulugade Preeti short film

Поділитися
Вставка
  • Опубліковано 23 сер 2024
  • ನಮಸ್ಕಾರ🙏 ನಮ್ಮ ಪ್ರೀತಿಯ ಯೌಟ್ಯೂಬ್ ಕುಟುಂಬಕ್ಕೆ🥰"ಮುಳುಗಡೆ ಪ್ರೀತಿ " ತುಂಬಾ ವಿಶೇಷ ಕಿರುಚಿತ್ರ ಇಂದು ನಿಮ್ಮ ಮುಂದೆ🙏. ದಯವಿಟ್ಟು ಎಲ್ಲರೂ ನಮ್ಮ ಚಾನೆಲ್ Subscribe🔔 ಮಾಡ್ಕೊಳ್ಳಿ👍 ನಿಮ್ಮ ಪ್ರೊಸ್ತಾಹ ಸದಾಕಾಲ ನಮ್ಮ ಮೇಲೆ ಇರ್ಲಿ
    ಧನ್ಯವಾದಗಳು🙏❤
    .
    .
    #imrantkd #shortmoive2022 #kannadashortfilm #tkdNewfilm #snehaMoha #SnehaMohaTeaser #snehamohakannadafilm #kannada #newfilm2022 #imrantkdnewfilm #tkdfilms #tkdNewTeaser #2023 #2023NewFilm
    .
    Subscribe🔔Channel👇
    .
    .
    Story | Direction
    🔸IMRAN TKD
    🎥DOP
    🔹TOUFIQ TkD
    🔹EDITOR
    Kingdom Studio BADAMI
    🔹BGM
    Vhaibhav music
    Artist
    🔸Imran Tkd
    🔹Sangeeta B
    🔸Tulusi BR
    🔸Rajesh M
    🔹Maruti
    🔹Ranganath R
    Support
    🔸Lakshman
    🔹Toufiq Tkd
    🔹Mahammad Pathan
    🔸Rock Rk
    🔸Shankar Rathod
    🔹Faruk RMD

КОМЕНТАРІ • 309

  • @chidanandajoli7757
    @chidanandajoli7757 Рік тому +36

    ಅಣ್ಣ ತುಂಬಾ ಒಳ್ಳೆಯ ಕಥೆ ಸಮಾಜಕ್ಕೆ ಒಂದು ಮಂಗಲಮುಖಿಯಾರಿಗೆ ಆಗುವ ಅವಮಾನದ ಬಗ್ಗೆ ಈ ಚಿತ್ರದಲ್ಲಿ ಕಂಡು ಬಂತು ಹಾಗೂ ನನ್ನ ಎಲ್ಲ ಅಣ್ಣಂದಿರಿಗೆ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು,ಶುಭಾಶಯಗಳು ನಿಮ್ಮ ಟೀಮ್ಗೆ ಹೀಗೆ ಮುಂದುವರಿಯಲಿ

    • @TkDfilms7723
      @TkDfilms7723  Рік тому +2

      ಧನ್ಯವಾದಗಳು 😍❤

  • @ukjanapadagoodu
    @ukjanapadagoodu Рік тому +4

    ಎಲ್ಲರೂ ಒಳ್ಳೆ ಕಲಾವಿದರು ಎಲ್ಲರಿಗೂ ಒಳ್ಳೆಯದಾಗಲಿ ಪ್ರೋತ್ಸಾಹಿಸಿ. ಒಳ್ಳೆ ಪ್ರಯತ್ನ ಸಂಗೀತಾ ಅವರೆ.

    • @TkDfilms7723
      @TkDfilms7723  Рік тому +1

      ಧನ್ಯವಾದಗಳು 🖤😍❤

  • @avinashrathod720
    @avinashrathod720 Рік тому +7

    Kannada film history alle modalabarige mangala muki heroine aagiddu super acting’

    • @TkDfilms7723
      @TkDfilms7723  Рік тому +1

      Thank ನಮ್ಮ ಪ್ರಯತ್ನಕ್ಕೆ.. ನಿಮ್ಮ ಅಮೂಲ್ಯವಾದ್ ಅಭಿಪ್ರಾಯ 😍❤

  • @manju.sd.9901
    @manju.sd.9901 Рік тому +2

    Super concept ree Anna ♥️😍

  • @prajvalsindhagi519
    @prajvalsindhagi519 Рік тому +2

    Suuuuper 🔥

  • @manjunathhandigol5468
    @manjunathhandigol5468 Рік тому +1

    Superb boss ❤

  • @mallikarjunjadi1457
    @mallikarjunjadi1457 Рік тому +17

    ಕಥೆ ತುಂಬಾ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ಅಣ್ಣ ಥ್ಯಾಂಕ್ ಯೂ ಸೋ ಮಚ್ ನಿಮಗೂ ನಿಮ್ಮ ತಂಡಕ್ಕೆ ಇದೇ ತರ ನಮ್ಮ ಸಮಾಜಕ್ಕೆ ಒಳ್ಳೆ ಒಳ್ಳೆ ಕಥೆಗಳು ಮುಂದುವರೆಯಲಿ ಅದು ನಿಮ್ಮ ತಂಡದಿಂದ 🙏🙏

    • @TkDfilms7723
      @TkDfilms7723  Рік тому +1

      ಧನ್ಯವಾದಗಳು ನಿಮ್ಮ ಪ್ರೀತಿ ಹೀಗೆ ಇರ್ಲಿ 😍🙏

  • @vilasbhise6982
    @vilasbhise6982 Рік тому +1

    Sup bro ❤️

  • @arvindrathod9870
    @arvindrathod9870 Рік тому +1

    Very nice bro❤

  • @Shreedhar_52632S
    @Shreedhar_52632S Рік тому +8

    ಕಥೆ ತುಂಬಾ ಚನ್ನಾಗಿದೆ ಮಂಗಳಮುಖಿ ಅವರಿಗೂ ಒಂದು ಸ್ಥಾನ ಇದೆ ಆದರೆ ನಮ್ಮ ಜನ ನೋಡೋ ದೃಷ್ಟಿ change ಮಾಡ್ಕೋಬೇಕು ಅವರು ನಮ್ಮವರೇ ಅಂತ ಜನ ತಿಳ್ಕೊಬೇಕು ತುಂಬಾ ಚೆನ್ನಾಗಿದೆ ಚಿತ್ರ ನನಗೆ ಇಷ್ಟ ಆಯ್ತು ❤❤

  • @VijayalaxmiVijayalaxmi-wz3me
    @VijayalaxmiVijayalaxmi-wz3me Рік тому +1

    Super

  • @Historykanna
    @Historykanna Рік тому +5

    ❤ super bro 🙏

  • @mallappachandra118
    @mallappachandra118 Рік тому +2

    Super nice story

  • @kumaranil3183
    @kumaranil3183 Рік тому +1

    ಸಮಾಜಕ್ಕೆ ಒಳ್ಳೆ ಸಂದೇಶ...

  • @subhashdhale4207
    @subhashdhale4207 Рік тому +2

    Super anna

  • @Devichinnu143
    @Devichinnu143 Рік тому +1

    ತುಂಬಾ ಚನ್ನಾಗಿ ಮೂಡಿ ಬಂದಿದೆ ಬ್ರದರ್ ಆಲ್ ದಿ ಬೆಸ್ಟ್ 🎉🎉ಕಣ್ಣಲಿ ಹಾಗೆ ಕಣ್ಣೀರು ಬಂತು ಅದ್ಭುತ ವಾದ ಕಿರುಚಿತ್ರ ಧನ್ಯವಾದಗಳು 🙏moj ನಲ್ಲಿ ನಿಮ್ಮ ಎಲ್ಲಾ ವೀಡಿಯೋಸ್ ನೋಡ್ತೀನಿ ಸೂಪರ್ 🥰🥰ದೇವರು ಒಳ್ಳೇದು ಮಾಡ್ಲಿ 💐💐

    • @TkDfilms7723
      @TkDfilms7723  Рік тому

      ಧನ್ಯವಾದಗಳು 🙏ನಿಮ್ಮ ಈ ಪ್ರೀತಿ ಸದಾಕಾಲ ಹೀಗೆ ಇರ್ಲಿ ನಮ್ಮ ತಂಡದ ಮೇಲೆ

  • @VaniA-lr6ji
    @VaniA-lr6ji Рік тому +2

    Super bro god bless u

  • @mallikarjunhavadi5906
    @mallikarjunhavadi5906 Рік тому +2

    Good content of story😊

  • @dayanandmadar1004
    @dayanandmadar1004 12 днів тому

    Super movie sir

  • @kubertali9717
    @kubertali9717 Рік тому +3

    Ultimate bro

  • @basappabanneppanavar3542
    @basappabanneppanavar3542 Рік тому +2

    ತುಂಬಾ ಚೆನ್ನಾಗಿದೆ 🙏

  • @AshifduniyaAshifduniya-uc4mu
    @AshifduniyaAshifduniya-uc4mu Рік тому +2

    Super bro😎 ❤❤

  • @mallikarjunhavadi5906
    @mallikarjunhavadi5906 Рік тому +4

    Super Sunny immu❤

  • @sangameshhugar3904
    @sangameshhugar3904 Рік тому +2

    Super bro🎉🎉

  • @manikantvibhuti4358
    @manikantvibhuti4358 Рік тому +3

    best❤

  • @BASAVARAJ-lb5zv
    @BASAVARAJ-lb5zv Рік тому

    Super Sangeet akka 🤗

  • @honnuraswamy7266
    @honnuraswamy7266 Рік тому +2

    ಸೂಪರ್ 🙏

  • @chaitrakuntoji9288
    @chaitrakuntoji9288 Рік тому

    most beautful short movei brother 👌 🔥🔥

  • @user-bj3gt8lg8i
    @user-bj3gt8lg8i Рік тому +4

    Super bro 🥺🥺

  • @sundarachari7451
    @sundarachari7451 Рік тому +2

    Super guru movie 🥳🥰❤❤❤

  • @hanamanthtalawar1450
    @hanamanthtalawar1450 Рік тому +1

    Anna super ageti 👍👍

  • @ameensabgadgolli3125
    @ameensabgadgolli3125 Рік тому

    Song super Bhai 🤗

  • @rohannaik1384
    @rohannaik1384 Рік тому +2

    Super Anna 🙏❤️ keep it up bro

  • @ManjuManju-tw8dh
    @ManjuManju-tw8dh Рік тому +1

    Super concept Bro ❤️❤❤

  • @shahidaammi2395
    @shahidaammi2395 Рік тому +1

    ಕಣ್ಣಲ್ಲಿ ನೀರು ಬಂತು wow tqu so much

  • @rahulchavhan4384
    @rahulchavhan4384 Рік тому +1

    Super movie 👌👌👌❤️❤️❤️

  • @sureshinchageri5472
    @sureshinchageri5472 5 місяців тому +2

    ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಕಥೆ ನನಗಂತೂ ಬಾಳ್ ಕುಷಿ ಆಯಿತು ರಿ ಎಲ್ಲಾ ಕಲಾವಿದರಿಗು ಧನ್ಯವಾದಗಳು

    • @TkDfilms7723
      @TkDfilms7723  5 місяців тому

      ಧನ್ಯವಾದಗಳು

  • @AnvarTonashyal-dq1ks
    @AnvarTonashyal-dq1ks Рік тому +3

    Super brother🙏

  • @Praveen-gapl
    @Praveen-gapl Рік тому +1

    👍🙏 super

  • @alfiyaalisha6155
    @alfiyaalisha6155 Рік тому +3

    Super sangeeta akkA acting is super anna nivu super agi acting madiddiri

  • @maheshachegavn95
    @maheshachegavn95 Рік тому +2

    Super🔥❤

  • @krishnabisanal6619
    @krishnabisanal6619 Рік тому +3

    👌 bro..... ❣️

  • @priyankapinky4942
    @priyankapinky4942 Рік тому +1

    Super
    Up coming hero

  • @sunilkamble153
    @sunilkamble153 Рік тому

    Super Aakting Aaka

  • @syb3199
    @syb3199 Рік тому +4

    ಕಥೆ ಮಾತ್ರ ತುಂಬಾ ಚೆನ್ನಾಗಿದೆ 🙏🙏

  • @ManjuM-pl8jc
    @ManjuM-pl8jc Рік тому +1

    ಅಣ್ಣ ವಿಡಿಯೋ ತುಬಾ ಚೇನಾಗಿತೆ ರಿಯಲಿ V r Good 👍 Video

  • @manips6635
    @manips6635 Рік тому +2

    Super movie 👌👌👌

  • @revansiddaakamani3184
    @revansiddaakamani3184 Рік тому +1

    ❤️❤️❤️👌👌🎉

  • @SPNAGUEDITIS-jv6gd
    @SPNAGUEDITIS-jv6gd Рік тому +2

    Super Anna ❤️

  • @vikasmmurari3786
    @vikasmmurari3786 Рік тому

    👌super

  • @shridharsillikyatar597
    @shridharsillikyatar597 Рік тому

    Wow super kathe etara kathe tilishiddakke ❤❤

  • @Dacchukannadaaudio-gf6xb
    @Dacchukannadaaudio-gf6xb Рік тому +2

    Amazing story.....🙏🏻🙌🏻🥺

  • @photographyplush
    @photographyplush Рік тому +1

    Super bro 🤝

  • @jbyoutube1214
    @jbyoutube1214 Рік тому +2

    Very nice

  • @sonalamani6827
    @sonalamani6827 Рік тому +1

    ತುಂಬಾ ಚನ್ನಾಗಿ ಇದೆ ಕಿರು ಚಿತ್ರ ನಿಮಗೆ ಒಳ್ಳೆದ ಆಗಲಿ ❤meaningful movei all the best👍

  • @shankarkalakeri8077
    @shankarkalakeri8077 Рік тому +1

    Yenta song guru 😔keli karalu kittu bandastu novaytu 👌film adbhuta🔥

  • @praveenteggi-nl2yh
    @praveenteggi-nl2yh Рік тому +1

    ಸೂಪರ್ ಅಣ್ಣ ❤🥰🙏🙏💐💐

  • @rameshgirija9212
    @rameshgirija9212 Рік тому +1

    ❤😢 super bro and Sangeeta akka 👏

  • @DarshuStories27
    @DarshuStories27 Рік тому +7

    ನಿಮ್ ಮೇಲೆ ಇರೋ ಗೌರವ ಇನ್ನೂ ಜಾಸ್ತಿಆಯಿತು ಬ್ರದರ್❤ ಒಳ್ಳೆಯ ಕಿರುಚಿತ್ರ 👌love from ಬಾದಾಮಿ❤️

  • @mohanammu8920
    @mohanammu8920 Рік тому +1

    Super🎉

  • @ramyakrishna641
    @ramyakrishna641 Рік тому

    ಸೂಪರ್ ಮೂವಿ ಮನಸ್ಸಿಗೆ ತುಂಬಾ ನೋವು ಆಯ್ತು ನಮ್ಮ ಈ ಕತೆ ನೋಡಿ ಆಲ್ ದಿ ಬೆಸ್ಟ್😢😢❤❤❤❤❤

  • @sunandahiremath5774
    @sunandahiremath5774 Рік тому +1

    😞😞👌👌bro

  • @cskumbarcskumbar5700
    @cskumbarcskumbar5700 Рік тому +4

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದು ನೋಡಿ ಖುಷಿ ಆಯ್ತು ❤❤❤❤🙏🙏🙏🙏🙏🤝🤝🤝🤝🌷🌷🌷🌷🌷

    • @TkDfilms7723
      @TkDfilms7723  Рік тому

      ನಿಮ್ಮ ಪ್ರೀತಿ ಪ್ರೊಸ್ತಾಹ maa😍

  • @The_R_o_c_k_y
    @The_R_o_c_k_y Рік тому +3

    సూపర్ అన్నా

  • @ningumeti7555
    @ningumeti7555 Рік тому +2

    ❤❤

  • @bmareshb
    @bmareshb 3 місяці тому

    ಕಥೆ ತುಂಬಾ ಚನ್ನಾಗಿದೆ sir ❤❤❤❤

  • @parashuparshu6443
    @parashuparshu6443 Рік тому +1

    Sangeeta akka super alla the best for your Tim🙏🙏🙏🙏🙏

  • @user-bc9pe8hh7p
    @user-bc9pe8hh7p 6 місяців тому

    👌movie

  • @ShivuGaniger-wu7gb
    @ShivuGaniger-wu7gb 6 місяців тому

    Super ❤

  • @user-th4ks9il9p
    @user-th4ks9il9p Рік тому +3

    Super anna❤🎉

  • @ganeshkoti8387
    @ganeshkoti8387 Рік тому +1

    Super Sangita

  • @sk-dz6yb
    @sk-dz6yb Рік тому +1

    ಅಷ್ಟು ತುಂಬಾ ಚೆನ್ನಾಗ್ ಅಗಿದೆ

  • @shivalingappahuded9056
    @shivalingappahuded9056 Рік тому +4

    Super bro ❤

  • @ranjithanaik5034
    @ranjithanaik5034 Рік тому +1

    Very nice tumbha chanagittu bro all the very best 🎉💐💐💐

  • @RajaRaja-jk1nc
    @RajaRaja-jk1nc Рік тому +1

    ಸೂಪರ್ ಅಣ್ಣನ್ ಸೂಪರ್ ಯ್ಕೆಡ್ನ್ ಫ್ಜಡಿ ❤️👌

  • @ravikumark1262
    @ravikumark1262 Рік тому +3

    ತುಂಬಾ ಚೆನ್ನಾಗಿ ಇದೇ

  • @RanganathHireholli
    @RanganathHireholli Рік тому +3

    Super bro❤️❤️

  • @honappamadival6781
    @honappamadival6781 Рік тому +1

    ❤❤❤❤❤

  • @artist527
    @artist527 11 місяців тому

    Super 🔥 movie

  • @bhagyarajymannikatti5489
    @bhagyarajymannikatti5489 Рік тому +1

    ಒಂದು ಒಳ್ಳೆ ಸಂದೇಶ

  • @khaisarpashakhaisarpasha6818

    Nice story 👌

  • @user-tm5jj6kx2x
    @user-tm5jj6kx2x Рік тому +1

    🙏❤️🙇‍♂️👏

  • @tanmayatotada99
    @tanmayatotada99 Рік тому +1

    ಅದ್ಬುತ

  • @Manjunathpoojari-dm6se
    @Manjunathpoojari-dm6se Рік тому +2

    Story super aiti matta Mangal mukiyarige Respect kodabeka avaru namma tara avradu blood onde Best of luck imran dosta

    • @TkDfilms7723
      @TkDfilms7723  Рік тому

      ಧನ್ಯವಾದಗಳು 🖤😍

  • @basujeva6327
    @basujeva6327 Рік тому

    ಸೂಪರ್ ವಿಡಿಯೋ ಅಣ್ಣಾ ❤️❤️❤️❤️

  • @husensabm77
    @husensabm77 Рік тому +3

    ಸೂಪರ್ bro ಇದು ಒಂದು ಸಾಮಾಜಿಕ ಕಾಳಜಿ ಹೊಂದಿರುವ ಚಿತ್ರ ಸೂಪರ್

  • @vishakapujar7784
    @vishakapujar7784 Рік тому +2

    What a story brother...... Nijavagalu kanali nira banttu 😢🥺

  • @Amogimastarbalurgiofficial83
    @Amogimastarbalurgiofficial83 Рік тому +2

    Super brother 💝

  • @user-ve2pr6yw6r
    @user-ve2pr6yw6r Рік тому

    Super sir❤

  • @siddugudimani9323
    @siddugudimani9323 Рік тому +6

    ತುಂಬಾ ಅರ್ಥಪೂರ್ಣ ವಾದ ಕಿರುಚಿತ್ರ ಸಮಾಜದ ಅಂಕುಡೊಂಕುಗಳನ್ನು ಅತ್ಯಂತ ಸುಂದರ ವಾಗಿ ಚಿತ್ರೀಕರಣ ಮಾಡಿರುವಿರಿ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಸಾಮಾಜಿಕ ಕಳಕಳಿ ಹೀಗೆ ಮುಂದುವರಿಯಲಿ

    • @TkDfilms7723
      @TkDfilms7723  Рік тому

      ಧನ್ಯವಾದಗಳು ನಿಮ್ಮ ಪ್ರೀತಿ ಸದಾಕಾಲ ಹೀಗೆ ಇರ್ಲಿ ನಮ್ಮ ತಂಡದ ಮೇಲೆ

  • @ShakeerChakki
    @ShakeerChakki 2 місяці тому

    Super bro love you ❤

  • @R-Shastri
    @R-Shastri Рік тому +2

    ತುಳಸಿಗೇರಿ ಬಾದಾಮಿ bro ಸೂಪರ್,,💐💐🔥🔥😊

    • @TkDfilms7723
      @TkDfilms7723  Рік тому

      🖤😍

    • @TkDfilms7723
      @TkDfilms7723  Рік тому

      ಸ್ವಾಮೀಜಿ ಅವ್ರು... ನಮ್ಮ ತಂಡದ ಒಂದು ಸ್ತಂಬ

  • @ak_420_nagesh6
    @ak_420_nagesh6 Рік тому +2

    ಸೂಪರ್ ಸಾರ್ಟ ಮೂವಿ ಅಣ್ಣ 🥰😢

  • @sachinna6074
    @sachinna6074 Рік тому +3

    Handsup Sangeeta🙏🏻...u really a good character ...🙏🏻

  • @husensabm77
    @husensabm77 Рік тому +3

    Last song ಸೂಪರ್ 😂

  • @saraswatidhsaraswatidhiret7814

    ಇ ಕಿರು ಚಿತ್ರ ನಿಜವಾಗಿಯು ನಮ್ ಮುಂದೇನೆ ಬಂದ್ ಹೋದ್ ಹಾಗೆ ಆಯಿತು ಬ್ರದರ್ಸ್ fantastic short movie 🙏❤️🎊 ಆ ದೇವರು ಇನ್ನು ನಿಮಗೆ ಬಹಳಷ್ಟು ಮೂವಿ ಮಾಡೋಕೆ ಶಕ್ತಿ ಕೊಡ್ಲಿ ಅಂತಾ ಕೇಳ್ ಕೊಳ್ಳುತ್ತೆನೆ

  • @ningarajgudimani8970
    @ningarajgudimani8970 Рік тому +2

    Super Akka....❤❤

  • @kattivenkatesh2657
    @kattivenkatesh2657 Рік тому

    Samajakke Thumba olle msg kottidira Nim thandakku & yella kalavidarige olledagali 🙏💐

  • @user-fk7gf3im8g
    @user-fk7gf3im8g Рік тому +4

    ಸೂಪರ್ ಬ್ರದರ್ ಒಳ್ಳೆಯ ಕಥೆ ❤️😘ಒಳ್ಳೇದ್ ಆಗಲಿ 🙏

  • @sushmithadmsush5013
    @sushmithadmsush5013 Рік тому +1

    Nice