ಕುದುರೆ ವ್ಯಾಪಾರಿ ಕಾರವಾನ್ ಪಾತ್ರದ ಅಭಿನಯ

Поділитися
Вставка
  • Опубліковано 2 лют 2025
  • ರಾಜ ವಿಕ್ರಮನು ಶನಿ ಮಹಾತ್ಮನನ್ನ ಹುಟ್ಟಿದ ಕೂಡಲೇ ಪಿತನನ್ನು ಪೀಡಿಸಿದ ಮಗ ಎಂದು ಜರಿದು ಮಾತನಾಡಿದಾಗ.. ಸಾಕ್ಷಾತ್ ಶನಿ ದೇವರೇ ಒಬ್ಬ ಕುದುರೆ ವ್ಯಾಪಾರಿ ವೇಷದಲ್ಲಿ ಬಂದು ಒಂದು ಪಂಚವರ್ಣದ ಕುದುರೆಯನ್ನು ನಿರ್ಮಿಸಿ.. ಆ ಕುದುರೆಯನ್ನ ರಾಜನಿಗೆ ನೀಡಿ ಸವಾರಿ ಮಾಡಲು ಹೇಳಿ ಕಾಡಿಗೆ ಕಲಿಸುವ ದೃಶ್ಯ...... ಜೈ ಶನಿ ಮಹಾ ರಾಜ್ ಕೀ.... 🙏🙏🙏🙏

КОМЕНТАРІ • 3