Tv9 Navanakshatra award to Actress Rashmika : CM ಬೊಮ್ಮಾಯಿ, ನಟ ರವಿಚಂದ್ರನ್​ರಿಂದ ಪ್ರಶಸ್ತಿ ಪ್ರದಾನ

Поділитися
Вставка
  • Опубліковано 20 вер 2024

КОМЕНТАРІ • 1,4 тис.

  • @devaraj19923
    @devaraj19923 2 роки тому +432

    ಕನ್ನಡದ ಮಾನ ಹರಾಜು ಹಾಕಿದವರಿಗೆ ಸನ್ಮಾನ ಮಾಡಿದ TV9 ಗೆ ನನ್ನ ಚಪ್ಪಲಿ ನಮನಗಳು

  • @AnilKumar-zk3qn
    @AnilKumar-zk3qn 2 роки тому +84

    ಅವ್ಳಿಗೆ ಮುಚ್ಚಿಕ್ಕೊಳ್ಳೋಕೆ ಬಟ್ಟೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು tv9

  • @ganeshganee5290
    @ganeshganee5290 2 роки тому +503

    ಕನ್ನಡ ಮಾತಾಡುವುದು ಅವಮಾನ ಅನ್ನೋ ಅವರಿಗೆ ಸನ್ಮಾನ ಇನ್ನು ಹೊಸ ಪ್ರತಿಭೆಗಳಿಗೆ ಕೊಟ್ಟಿದ್ದರೆ ಚೆನ್ನಾಗಿರುವುದು

    • @swaragini4910
      @swaragini4910 2 роки тому

      Avlige martu hogide. Jasti use madala...goobe mundedu

    • @abhikanabaragi6455
      @abhikanabaragi6455 2 роки тому

      Nice 👌

    • @theshowmanlingaraj-punithr4881
      @theshowmanlingaraj-punithr4881 2 роки тому

      Huccha Rashmige priza?😞🥶 Kannada andhre ishta padadhe ildhavlu avlu. Ravi Chandran Sir avru Manas Alle, "Thu inthavlige Prize kododha?" Andhirthare.

  • @vinayshivanna4875
    @vinayshivanna4875 2 роки тому +395

    ಪ್ರಶಸ್ತಿಗಳಿಗೆ ಬೆಲೆ ಇಲ್ಲದ ಹಾಗಾಯಿತು 😂😂 Great job tv9
    Ee tv9 ಗೆ ಒಂದು ಅವಾರ್ಡ್ ಕೊಡಿ 🤦

  • @KannadaStudio555
    @KannadaStudio555 2 роки тому +177

    ಕನ್ನಡ ಗೊತ್ತಿಲ್ಲ ಅನ್ನೋರಿಗೆಲ್ಲ ಪ್ರಶಸ್ತಿ ಕೊಡೊ ಮಟ್ಟಕ್ಕೆ ಬಂದಿದೀವಿ.... ಆ ಪ್ರಶಸ್ತಿ ತಗೊಳ್ಳೋಕೆ ಒಂದು ಯೋಗ್ಯತೆ ಇರುತ್ತೆ ಅಂತವರಿಗೆ ಈ ಪ್ರಶಸ್ತಿ ಕೊಡಿ ಎಷ್ಟೋ ಜನ ಕಲಾವಿದರು ಕರ್ನಾಟಕದಲ್ಲಿದ್ದಾರೆ... ಕನ್ನಡವೇ ಪ್ರಾಣ ಅಂತ ನಂಬಿರುವವರು ಅವರಿಗೆ ಕೊಡಿ ಪ್ರಶಸ್ತಿ ನ ಇವರಿಗಲ್ಲ

    • @ashwinist8441
      @ashwinist8441 2 роки тому +1

      Yes

    • @vishalakshibhumika545
      @vishalakshibhumika545 2 роки тому +6

      One and only kannadati adithi prabudeva 🌹

    • @pavithrapavithra3453
      @pavithrapavithra3453 2 роки тому +1

      Yes

    • @pavithrapavithra3453
      @pavithrapavithra3453 2 роки тому

      @@vishalakshibhumika545 yes

    • @sadhanai3188
      @sadhanai3188 2 роки тому +2

      What you said is very much true. And the dress code is not suitable for this occasion, as a woman I am feeling very embraced. She should have wore some decent Indian dress.

  • @sanjureddy9503
    @sanjureddy9503 2 роки тому +248

    ಕನ್ನಡ ಬರಲ್ಲ ಅಂದವರಿಗೆ ಹೆಮ್ಮೆಯ ಕನ್ನಡತಿ 😂😂 ನಾಚಿಕೆ ಆಗ್ಬೇಕು ಇವರಿಗೆಲ್ಲTv9 great job

    • @avii190
      @avii190 2 роки тому +4

      Kodorge nachge ella... Togolorge en helbeku😂😂😂😂ella bittoru oorge doddoru... 😂😂😂swalpa adru swabhinana eddoru e riti kannadakke avamana madalla😡😡look at her kannadane gottilla anno tara matadodu.. Kottorge modlu ugibrku

    • @CM-hn6oc
      @CM-hn6oc 2 роки тому

      Yes

  • @ವಿಜಯ್ಸಿಂಹ
    @ವಿಜಯ್ಸಿಂಹ 2 роки тому +163

    ಇಷ್ಟೊತ್ತು ಮಾಡಿದ್ದು ನೀರಲ್ಲಿ ಹೋಮ ಮಾಡಿದಂತೆ ಆಯ್ತು 😂

  • @althafaltha9112
    @althafaltha9112 2 роки тому +170

    😲ನಾಯಿಗೂ ಸನ್ಮಾನ ಮಾಡ್ತಾರ😲

    • @dayanandcddaya8743
      @dayanandcddaya8743 2 роки тому +1

      ಈಗ ಮಾಡಿದ್ದೇನು

    • @shashikalagowda4681
      @shashikalagowda4681 2 роки тому

      Well said

    • @avii190
      @avii190 2 роки тому +6

      Oh pls ನಾಯಿಗೆ ಯಾಕ್ holstira😡 ಅದ್ಕಕಿರೋ ಇರೋ ನಿಯತ್ತು ಇವರ್ಗಿಲ್ಲ.... ಅದಕ್ಕೆ ಸನ್ಮಾನ ಮಾಡಿದ್ರೆ ಕನ್ನಡದ ಬಾವುಟ ಹಾರಿಸ್ತಿತ್ತು.... ದೇಶ ಕಾಯೋರ್ಗೆ, ಪೊಲೀಸ್ಗೆ ಆಸರೆ ಆಗಿರೋದು ನಾಯಿಗಳೇ ಮರೀಬೇಡಿ....ಯಾವದೇ ಪ್ರಾಣಿಗಳಿಗೆ ಇರೋ ನಿಯತ್ತು ಕೃತಜ್ಞತೆ ಮನುಷ್ಯನಿಗೆ ಇಲ್ಲ

    • @althafaltha9112
      @althafaltha9112 2 роки тому

      @@avii190 yes true👍

    • @ಕನ್ನಡಟ್ರೆಂಡ್ಸ್
      @ಕನ್ನಡಟ್ರೆಂಡ್ಸ್ 2 роки тому +2

      Nayi ivla thhu sariyag matadu she is manduka kappe 😆

  • @divakar.kgowdadivakar.kgow4606
    @divakar.kgowdadivakar.kgow4606 2 роки тому +85

    ಕನ್ನಡ ಮಾತಾಡೋಕೆ ಬರಲ್ಲಾ ಇವಳಿಗೆ ಇವಳು ಕನ್ನಡತಿನ 🤣🤣🤣ಅದರಲ್ಲೂ ಹೆಮ್ಮೆಯ ಕನ್ನಡತಿ 😇🤣🤣🤣🤣

    • @geetharamaswamy6388
      @geetharamaswamy6388 2 роки тому +3

      ಕರ್ಮ ಇವ್ಳ ಬಟ್ಟೆ ತು 👿👿

    • @geetharamaswamy6388
      @geetharamaswamy6388 2 роки тому +6

      ಒಳ್ಳೆ ಬಟ್ಟೆ ಹಾಕ್ರಿ ತಾಯಿ 🙏🏻🙏🏻🙏🏻🙏🏻

    • @poovanna4284
      @poovanna4284 2 роки тому

      @@geetharamaswamy6388 yeno nindu problem

    • @geetharamaswamy6388
      @geetharamaswamy6388 2 роки тому

      @@poovanna4284 ಯಾಕಪ್ಪ ನಿನಗೆ

  • @sidduk9124
    @sidduk9124 2 роки тому +152

    ಇವಳಿಗೆ ಪ್ರಶಸ್ತಿ ಕೊಡುವ ಬದಲು ಒಂದು ನಾಯಿಗೆ ಕೊಟ್ಟಿದ್ದರೆ ಚನ್ನಾಗಿರತಿತ್ತು🤣🤣

    • @chetanjarali3041
      @chetanjarali3041 2 роки тому +1

      ಆ ನಾಯಿ ಗಂಡ ನೀನೇ ಆಗಿದ್ದರೆ ಎಷ್ಟು ಚೆನ್ನಾಗಿ irata ittt alva🥰

    • @sidduk9124
      @sidduk9124 2 роки тому

      @@chetanjarali3041 ನೀನು ಗಂಡಸು ತಾನೆ ನೀನೇ ಆಗು ನನಗೆ ಬೇಡಪ್ಪ ನಾಯಿ ಸಹವಾಸ 🤣🤣🤣

    • @chetanjarali3041
      @chetanjarali3041 2 роки тому +1

      @@sidduk9124 ಅಲ್ಲಿ rashmika mam ಗೆ ನಾಯಿ ಅಂದು ಮತ್ತೆ ಇಲ್ಲಿ annuttiddiya nange ನಾಯಿ ಸಹವಾಸ ಬೇಡ ಅಂತ ಅದಕ್ಕೆ ಹೇಳತೀರದು ಹೆಮ್ಮೆ padakobeku ಹೊರತಾಗಿ urko bardu enu eega kannada matadanilla tane enaytu kannada ke en ayta higagiye ಬೆಂಗಳೂರು mund varita idru illi jana matra bendakaluru nalliye iddare

    • @sidduk9124
      @sidduk9124 2 роки тому

      @@chetanjarali3041 ಓಕೆ ನೀನು ಹೇಳಿದ್ದು ಸರಿ ಆದರೆ ಅವಳು ಕನ್ನಡ ಇಂಡಸ್ಟ್ರಿಯಲ್ಲಿ ಬೆಳದು ಕನ್ನಡನೇ ಮರೆತು ಹೋಗಿದೆ ಅಂತ ಹೇಳ್ತಾಳಲ್ಲ ಇದು ಸರಿನಾ

    • @sidduk9124
      @sidduk9124 2 роки тому +1

      @@chetanjarali3041 ಕನ್ನಡದಲ್ಲಿ ಕಮೆಂಟ್ ಹಾಕಪ್ಪ ಅಣ್ಣ ಯಾಕಂದ್ರೆ ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಓದಾಕ ಜಾಸ್ತಿ ಬರೋದಿಲ್ಲ ಯಾಕಂದರೆ ನಾನೊಬ್ಬ ಕುರಿ ಕಾಯುವ ಹುಡುಗ

  • @subashnaik9912
    @subashnaik9912 2 роки тому +870

    ರಶ್ಮಿಕಾಗೆ ಮರಣೋತ್ತರ ಪ್ರಶಸ್ತಿ ನೀಡಿದ್ದು ತುಂಬಾ ಸಂತೋಷ 😭😭

  • @MOHANNELLIKOPPA
    @MOHANNELLIKOPPA 2 роки тому +46

    ಒಂದು ವೇದಿಕೆಕೆ ಗೌರವ ಬರ್ಬೇಕು ಅಂದ್ರೆ ಅದು ಭಾರತೀಯ ಸಾಂಪ್ರದಾಯಕ ಉಡುಗೇ ಇಂದ ಮಾತ್ರ ಸಾಧ್ಯ

    • @dikshadg932
      @dikshadg932 2 роки тому +4

      Namm Anushka Shetty matte Sai pallavi nodi kalibeku evlu thu

    • @MOHANNELLIKOPPA
      @MOHANNELLIKOPPA 2 роки тому +1

      @@dikshadg932 satya vada matu respected madam

  • @RoopeshShettyBannadi
    @RoopeshShettyBannadi 2 роки тому +115

    ಯಾರೋ ಜೊಲ್ಲು ಪಾರ್ಟಿ ಯವರು ಈ ಯಮ್ಮಾಗೆ ಪ್ರಶಸ್ತಿ ಕೊಟ್ಟಿದಾರೆ. ಕನ್ನಡ ಮಾತಾಡಕ್ಕೆ ನಾಚಿಕೆ ಅನ್ನೋ ಕಿರ್ಬೋಕಿ.... ದರಿದ್ರ English mathadthale. ಪಾಪ ಬೊಮ್ಮಾಯಿ ಯವರನ್ನ ಯಾಕೆ ಕರಿತಿರಿ ಇದಕ್ಕೆ. ಸ್ವಲ್ಪ ಯಾರಾದ್ರೂ English ಗೆ huttudoranna ಕರಿಬೇಕಿತ್ತು ಸ್ವಲ್ಪ dr, ರಾಜ್ ಕುಮಾರ್ ಬಗ್ಗೆ ತಿಲ್ಕೊaga ಸರಿಯಾಗತ್ತಿಯ.

  • @Uday-o7p
    @Uday-o7p 2 роки тому +110

    ಇವಳಿಗೆ ಪ್ರಶಸ್ತಿಗೆ ರೆಫರ್ ಮಾಡಿದವರಿಗೆ ಯಕ್ಕಡದಲ್ಲಿ ಹೊಡಿಬೇಕು 🤣

  • @nammanadu9683
    @nammanadu9683 2 роки тому +86

    ಹಾರ್ದೋಗಿರು " ಬಟ್ಟೆ " ಬೇಕಾಗಿತ್ತಾ " ಸಾಮಿ, ಸಾಮಿ.. 😄

  • @vishalakshibhumika545
    @vishalakshibhumika545 2 роки тому +44

    Kannadathi andre adithi prabudeva one and only adithi darling ❤

    • @chitta1990
      @chitta1990 2 роки тому +1

      Neevu heliddu sari. Rasmika avrige yake award kotru antha eeglu artha aagthilla 🤔

  • @ಸೈಲೆಂಟ್ಜಾನಪದ
    @ಸೈಲೆಂಟ್ಜಾನಪದ 2 роки тому +515

    ರಶ್ಮಿಕಾಗೆ ಮರಣೋತ್ತರ ಪ್ರಶಸ್ತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಟಿವಿ9

  • @pramodaa
    @pramodaa 2 роки тому +29

    Unbelievable... People of Karnataka will not accept this!!

  • @werbeginners2981
    @werbeginners2981 2 роки тому +216

    ಶಾಲ್ ಹೋದಿಸಿದ್ದು,,, ಮೈ ಪೂರ್ತಿ ಮುಚ್ಕೊ ಅನ್ನೋಹಾಗಿತ್ತು..
    ಮಾನ ಮರ್ಯಾದೆ ಅನ್ನೋದು ದೊಡ್ಡದು ಅದನ್ನ ಗಳಿಸು ಮೊದಲು
    ಕನ್ನಡಕ್ಕೆ ಗೌರವ ಕೊಡು ಇನ್ನೂ ಮುಂದೆ ಬರ್ತಿಯಮ್ಮ ......
    ದೇವರು ಒಳ್ಳೆ ಬುದ್ಧಿ ಕೊಡ್ಲಿ 🙏🏻
    All the best 👍🏻

  • @savithrigopal8249
    @savithrigopal8249 2 роки тому +34

    ನಮಗಂತೂ ಇವಳಿಗೆ prashathi ಬಂದಿದು ಸಂತೋಷ ವಗಲ್ಲಿಲ್ಲ ಎಷ್ಟೋ ಜನ ಇವಳ ಅಪ್ಪನ್ನಷ್ಟು ಜನಗಳಿಗೆ ಸಹಾಯ ಮಾಡಿದವರು ಇದ್ದಾರೆ ನಿಮಗೆ ಅವರುಗಳು ಕಾಣುವದಿಲ್ಲ ಇವಳೋ ಇವಳ ಡ್ರೆಸ್ ನೋಡಿ ಹಿರಿಯ ಗಂಡಸರ ಮುಂಡೆ ಬರುವಾಗ ಕರ್ನಾಟಕ ದ ಕೊಡಗಿನ ಗೌರವಕ್ಕೆ ಮಸಿ ಬಳಿಯದ ಹಾಗೆ ಮರ್ಯಾದೆ ಉಡಪು ಧರಿಸಲು enagithu ಯೋಗ್ಯತೆ ಇಲ್ಲದವರಿಗೆ ಕೊಟ್ಟಿರುವದು ನಿಮ್ಮ ಚಾನೆಲ್ ge ಬಹಳ ಸಂತೋಷವಾಗಿರಬಹುದು ತೂ ಹೋಪ್ ಲೆಸ್ 🤦‍♀️

  • @nagarajskp7435
    @nagarajskp7435 2 роки тому +117

    ಎಲ್ಲಾ ಓಕೆ ರಶ್ಮಿಕಾ ಯಾಕೆ 😠

  • @althafaltha9112
    @althafaltha9112 2 роки тому +21

    4:18 ಈ ತರ ಫಂಕ್ಷನ್ ಇನ್ನೂ ನಡಿಬೇಕು 🙄
    ಯಾಕೆ ಕನ್ನಡದ ಮರ್ಯಾದೆ ತೆಗಿಯೋಕ😠

  • @filmindustrykannada6774
    @filmindustrykannada6774 2 роки тому +49

    Tv 9 ಅವರಿಗೆ ಕೆಲಸ ಇಲ್ಲ ಅನಿಸುತ್ತದೆ. ಅದಕ್ಕೆ ಇವಳಿಗೆ ಅವಾರ್ಡ್

  • @hulagappabajentri2239
    @hulagappabajentri2239 2 роки тому +44

    ಇವರ ಉಡುಗೆ ನೋಡಿದರೆ ಇವರು ಕನ್ನಡ ಸಂಸ್ಕೃತಿಯನ್ನ ಎಷ್ಟು ಉಳಿಸಿ ಬೆಳಸಿದ್ದಾರೆ ಅನ್ನೋದು ಗೊತ್ತಾಗುತ್ತೆ tv9 ಯಾವ ನೈತಿಕತೆಯಿಂದ ಇವರಿಗೆ ಪ್ರಶಸ್ತಿ ಕೊಟ್ಟಿದ್ದಾರೋ ಅವರಿಗೆ ಗೊತ್ತು

  • @MONSTER-bk9fs
    @MONSTER-bk9fs 2 роки тому +177

    ಎಡಗೈಯಲ್ಲಿ ವೇದಿಕೆಗೆ ಕೈಮುಗಿದ ಅತ್ಯುತ್ತಮ ಪ್ರತಿಭೆ. 🤦

    • @narendrar1459
      @narendrar1459 2 роки тому +5

      Realy well said

    • @pralak5587
      @pralak5587 2 роки тому +10

      ಅದಕ್ಕಿಂತ ಮುಗಿಯದ್ದಿದ್ದರೆ ಚೆನ್ನಾಗಿತ್ತು

    • @nuthansbelandur8840
      @nuthansbelandur8840 2 роки тому +3

      Avlu bale astu bedu guru

    • @nagarajambiga7061
      @nagarajambiga7061 2 роки тому +9

      ಈಕೆ ತಿನ್ನೋದು ಕೂಡ ಎಡಗೈ ನಲ್ಲಿ ಸ್ವಾಮಿ..ಪಕ್ಕಾ ಕನ್ನಡತಿ

    • @kavithanayak9187
      @kavithanayak9187 2 роки тому +1

      Spr agi heludri

  • @trendingstatus.7866
    @trendingstatus.7866 2 роки тому +20

    ಡ್ರೋನ್ ಪ್ರತಾಪ್ = 2018 ಹೆಮ್ಮೆಯ ಕನ್ನಡಿಗ
    ರಶ್ಮಿಕಾ ಮಂದಣ್ಣ = 2021 ಹೆಮ್ಮೆಯ ಕನ್ನಡತಿ

  • @sunandadevi7631
    @sunandadevi7631 2 роки тому +29

    ಅಮ್ಮ ತಾಯಿ ನಿಂಗೆ ಒಂದು ಸೀರೆ ಇರಲಿಲ್ಲ ವೇ.

    • @prjy895
      @prjy895 2 роки тому +3

      Adke bommayi ella kaansutte anta shhaalu odisiddu

    • @adarshadarsha907
      @adarshadarsha907 2 роки тому +2

      ಶಾಲು ಹಾಕ್ತಾರೆ ಅಂತ ಹಾಗೆ ಮೇಲೆ ತರ್ಸ್ಕೊಂ ಡು ಬಂದವಳೇ. ಈಗ ಶಾಲು ಹಕಿದ್ಮೇಲೆ ಮುಚ್ಕೊಂಡು ಹೋಗ್ತಾಳೆ.

    • @doglover-yc1mg
      @doglover-yc1mg 2 дні тому

      Edu yenu party na to wear such worst

  • @prashanthkulkarni1407
    @prashanthkulkarni1407 2 роки тому +136

    There should be a proper dress code for these occasions, in front of Hon. CM and only being born in Karnataka shouldn’t be criteria to nominate , how they adopted and present themselves as Kannadiga …

    • @hafeezsharief6323
      @hafeezsharief6323 2 роки тому +2

      True dress code should be maintained when our chief minister of Karnataka present at this occasion really mannerless

    • @bbanu1965
      @bbanu1965 2 роки тому

      Rashmika she is an actor on screen and off screen.. dress code is there own wish which they can wear as they are comfortable of.. let it CM or PM it's there freedom to wear there way of style.

    • @allarjun956
      @allarjun956 2 роки тому +1

      She dresses more properly in movies than in real function lol

  • @shivummarigoudra986
    @shivummarigoudra986 2 роки тому +47

    Sir ಬೊಮ್ಮಾಯಿ ಮತ್ತು ರವಿಚಂದ್ರನ್ inside thinking ಕನ್ನಡ ದಲ್ಲೀ ಮಾತಾಡಲೇ ಡಗರ್ ರಸ್...... ಮಿಕಾ.....😂😂

  • @dineshabhay8245
    @dineshabhay8245 2 роки тому +26

    She is not deserved in this award, omg 😱 tv9

  • @thelastsamuraiRonin
    @thelastsamuraiRonin 2 роки тому +70

    Wasted one award. These days exposing is called as acting. So unfortunate.

  • @sangameshmulge1149
    @sangameshmulge1149 2 роки тому +31

    ನಾನು ಒಬ್ಬ ಕನ್ನಡಿಗನಾಗಿರುವ ನಾನು ಈ prize ಒಪ್ಪಿಕೊಳಲ್ಲ... ಬಹಳ hero in ಇದ್ದಾರೆ ಕರ್ನಾಟಕದಲ್ಲಿ.. ಈವಳಿಗೆ ಯಾಕೆ ಕೊಟ್ಟಿದಿರಾ. Shame on you ರಶ್ಮಿಕಾ.

  • @naveengowda6257
    @naveengowda6257 2 роки тому +82

    ಅಪ್ಪಟ ಕನ್ನಡತಿ ಯಂತೆ ಟಿವಿ9 ಯಾರಿಗೆ ಕೊಡಬೇಕು ಪ್ರಶಸ್ತಿ ಅಯ್ಯೋ ಕರ್ಮ

  • @hanumathdk2834
    @hanumathdk2834 2 роки тому +42

    ಮಲ್ಲ 2 ರಶ್ಮಿಕಾ ಜೊತೆಮಾಡಿ ತುಂಬಾನೇ ಚೆನ್ನಾಗಿರುತ್ತೆ

  • @u_tube745
    @u_tube745 2 роки тому +49

    she never agree proudly shes from kannada
    then why kannada media is giving importance to her .this is shamefull

  • @ajaykumar-nt5qv
    @ajaykumar-nt5qv 2 роки тому +3

    ಟಿವಿ9 ಯಾರು ನೋಡಬೇಡಿ

  • @user-hy6tf5kt5z
    @user-hy6tf5kt5z 2 роки тому +54

    This is lesson for everyone who insult Kannada give them award 😭

  • @vinayakakannadigarsv8386
    @vinayakakannadigarsv8386 2 роки тому +35

    ಒಂದು ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೇಗೆ ಬರಬೇಕು ಎನ್ನುವುದು ಗೊತ್ತಿಲ್ಲ... ಸ್ವಲ್ಪ ಆಶಿಕಾ ರಂಗನಾಥ್, ಕೀರ್ತಿ ಸುರೇಶ್ ಅವರನ್ನು ನೋಡಿ ಕಲಿರಿ...

  • @sujithatragnihotri751
    @sujithatragnihotri751 2 роки тому +326

    ಕನ್ನಡತಿ ಅಂತೆ
    ಅದ್ಭುತ ನಟಿ ಅಂತೆ
    ಸಕಲ ಕಲಾವಲ್ಲಭೆ ಅಂತೆ... ಭ್ರಮೆ

  • @santhoshkumarmr4452
    @santhoshkumarmr4452 2 роки тому +3

    She is good actress no doubt, we respect for that.... ಆದ್ರೆ ಕನ್ನಡತಿ ಅಂತ ಮರ್ಯಾದೆ ಕೊಡ್ಬೇಡಿ, ಅವ್ರಿಗೆ ಆ ಯೋಗ್ಯತೆ ಇಲ್ಲ....

  • @appurathanakumar2496
    @appurathanakumar2496 2 роки тому +40

    ಬಟ್ಟೆ ಬಿಚ್ಚಿ ಕುಣಿಯವರಿಗೆ ಪ್ರಶಸ್ತಿ

  • @user-uz5kh6fi9u
    @user-uz5kh6fi9u 2 роки тому +51

    ರಶ್ಮಿಕಾಗೆ ಮರಣೋತ್ತರ ಪ್ರಶಸ್ತಿ ನೀಡಿದು ತುಂಬ ಸಂತೋಷ ನಮಸ್ಕಾರ 😂😂😂😂

  • @dboss2172
    @dboss2172 2 роки тому +42

    ನಮ್ಮ ನಾಡು ಬಿಟ್ಟು ಹೋದ ವಳನ್ನು ನಮ್ಮವರೇ ಕರೆಸಿ ಪ್ರಶಸ್ತಿ ಕೊಡುತ್ತಾರೆ 😡😡

  • @lokeshkunigi6057
    @lokeshkunigi6057 2 роки тому +36

    2022ರ ಅದ್ಭುತ ಅನ್ಸುತ್ತೆ ಇದು
    ಕನ್ನಡ ಮಾತಾಡೋಕೆ ಬರದೇ ಇರೊರ್ಗೇ ಹೆಮ್ಮಯ ಕನ್ನಡತಿ ಪ್ರಶಸ್ತಿ ಕೊಡ್ತಿರಲ್ಲ ನೀವು ಎಂತಹ ಜ್ಞಾನ ಪೀಠ ಪ್ರಶಸ್ತಿ ಪಡೆದಿರಬೇಕು TV9 ನಿಮಗೆ ಮಾಡೋಕೇ ಕೆಲ್ಸ ಇಲ್ವ, ಕರ್ನಾಟಕದಲ್ಲಿ ಎಷ್ಟೋ ಜನ ಕಲಾವಿದರು ಕನ್ನಡಕ್ಕಾಗಿ ಶ್ರಮಿಸಿದಂತ ಹಿರಿಯರು ಇದ್ದಾರೆ ಕನ್ನಡಕ್ಕಾಗಿ ಹೋರಾಡಿದಂತ ನಟರು ಇದ್ದಾರೆ ಇವ್ರೆಲ್ಲ ಬಿಟ್ಟು ನೀವು ಅದು ಯಾರೊ ಡಗಾರ್ ಗೆ ಅವಾರ್ಡ್ ಕೊಡ್ತಿರಲ್ಲ ನಿಮ್ಮ ಬುದ್ದಿಗೆ 👏👏

    • @prakashnaik7955
      @prakashnaik7955 2 роки тому +3

      ಇವನ ಜಾಗದಲ್ಲಿ ರಚಿತಾ ರಾಮ್ ಗೆ ಕೊಡಬೇಕಿತ್ತು ರಶ್ಮಿಕ ಮಂದಣ್ಣ ವೆಸ್ಟ್

  • @madanmv930
    @madanmv930 2 роки тому +63

    Rip TV9 Kannada 🙏

  • @kalpanamudugere6580
    @kalpanamudugere6580 2 роки тому +17

    Rashmika I would have been happy if u had come in the traditional attire of kodagu.

    • @ronaldfernandes2090
      @ronaldfernandes2090 2 роки тому +6

      First ask her to speak in kannada and give respect to kannada.
      Like you people are curse to our state

  • @rrvlogs9421
    @rrvlogs9421 2 роки тому +31

    ಕನ್ನಡಿಗರು ಕರುಣಮಹಿ ಗಳು ಅಂತ ಮತ್ತೊಮ್ಮೆ ಪ್ರು ಆಯಿತು 😔

  • @prabhuk9250
    @prabhuk9250 2 роки тому +36

    ಒಂದು ನಾಯಿಗೆ ಕೊಟ್ಟರೆ ಚೆನ್ನಾಗಿರುತ್ತಿತ್ತು 😭😭

    • @chetanjarali3041
      @chetanjarali3041 2 роки тому

      ಆ ನಾಯಿ ಗಂಡ ನೀನೇ ಇದ್ದರೆ ತುಂಬಾ ಚೆನ್ನಾಗಿ ಇರುತ್ತಿತ್ತು 😆

  • @basavaraju88
    @basavaraju88 2 роки тому +59

    ಅಯ್ಯೋ evalige ಶ್ರದ್ಧಾಂಜಲಿ. 💐 🎉 ಯಾಕೆ evalige ಪ್ರಶಸ್ತಿ ಕನ್ನಡದ ಮಾನ ಮರ್ಯಾದೆ ಹರಾಜು madoke? ತುಂಬಾ ಬೇಜಾರ್ evalige ಅವಾರ್ಡ್ kotti ಧಕ್ಕೆ

  • @malleshamallesha4941
    @malleshamallesha4941 2 роки тому +8

    TV9 Kannada ದ ವರಿಗೆ ಚಪ್ಪಲಿ ಲೇ ಬಡಿಬೇಕು

  • @anilkumarmk808
    @anilkumarmk808 2 роки тому +172

    ಅಲ್ಲ ರಶ್ಮಿಕಾ ಒಬ್ಬ ಮುಖ್ಯಮಂತ್ರಿಗೆ ಅಷ್ಟೇ ನಾ ನೀವು ಗೌರವ ತೋರಿಸುವುದು ತು ನಿಮ್ಮ ಜನ್ಮಕ್ಕೆ

  • @moviewatcher3452
    @moviewatcher3452 2 роки тому +16

    Looking at her way of presenting herself itself shows she does not have brain nor has talent. She is just going with luck. Wrong choice for award. Very sad to c that actual deserving actors not getting

  • @sauravspeed
    @sauravspeed 2 роки тому +39

    TV9 mettu tagondu hodibeku nimage yaru sigalilva?

  • @RameshRamesh-it9jl
    @RameshRamesh-it9jl 2 роки тому +20

    ಭಾವಪೂರ್ಣ ಶ್ರದ್ಧಾಂಜಲಿ ರಶ್ಮಿಕ ಮಂದಣ್ಣ 😭😭😭😭😭

  • @deepakm8811
    @deepakm8811 2 роки тому +70

    ಅಪ್ಪು ಗೆ ಕೊಟ್ಟ ಗೌರವ ,ಇವಳಿಗೂ ಕೊಡ್ತಿದಿರಿ....ಅದು ಹೇಗೆ ಸೆಲೆಕ್ಟ್ ಮಾಡಿದ್ರೋ

    • @mamathan3945
      @mamathan3945 2 роки тому +6

      Mostly duddu kottu award thogondu irabeku

    • @lakshmimantur6161
      @lakshmimantur6161 2 роки тому +2

      Tv9 channel davarige chappali tugond hodibeku

  • @deeps7468
    @deeps7468 2 роки тому +14

    Didn’t like the way they treated our honourable CM. And the celebrities should grace the occasion with proper dressing and also Rashmika, neither did anyone greeted our CM properly. I didn’t like the ceremony organisers presentation. Total mismanagement

  • @soujanyasgr1433
    @soujanyasgr1433 2 роки тому +28

    Dressing sense illa Elli hege barbeku anta ivlige cm crazy star kade inda sanmana 🤦

  • @gururaj1471
    @gururaj1471 2 роки тому +9

    ಕನ್ನಡ ಮಾತನಾಡಲು ಬರಲ್ಲ ಅಂದ ಮಹಾ ತಾಯಿಗೆ ಗೌರವ.. ಯಾವ ಸಾಧನೆ ಮಾರಾಯ.. ಕರ್ಮ ಕರ್ಮ ಸಕಲ ಕಲಾ ವಲ್ಲಬೆ..😀🙃

  • @hmm237
    @hmm237 2 роки тому +32

    Miss you appu sir 😭

  • @srk.krs.9633
    @srk.krs.9633 2 роки тому +111

    Huchi Rashmika give respect to our state beloved Cm. Engineer sir.

  • @sandhyashetty2235
    @sandhyashetty2235 2 роки тому +41

    ಅದ್ಭುತ ಕನ್ನಡತಿಯಾ..,???😭😭😭😭😭

    • @beereshgowdabeereshgowda815
      @beereshgowdabeereshgowda815 2 роки тому

      🤔🤔Hi nenu kannadathiya😂😂😂😂😂

    • @sggaming03
      @sggaming03 2 роки тому +1

      Evalu yav kandathi kanad matadok barolla tv 9 ge budhe ill ansuthe

  • @kiranpoojary5493
    @kiranpoojary5493 2 роки тому +23

    Wow superb. Kannadane bardirorigella award kodthira super

  • @mscreationsA1
    @mscreationsA1 2 роки тому +17

    ಕನ್ನಡ ನಾಡಲ್ಲಿ ಹುಟ್ಟಿ ಕನ್ನಡ ಮಾತಾಡಲ್ಲಾ ಅಂದ್ರೆ ಏನಾರ್ಥ ದಯಾವಿಟ್ಟು ಕನ್ನಡ ಮಾತಾಡಿ.....

  • @lathakamalakar2326
    @lathakamalakar2326 2 роки тому +9

    She attended the function of TV9 like filmfare award function. She herself felt bad about her dress. Shame.

  • @ambujaambuja8616
    @ambujaambuja8616 2 роки тому +25

    Namma Appu cm ge yest respect koduttiddaru nodi kali Rashmika

  • @netraramaiah9829
    @netraramaiah9829 2 роки тому +6

    How can a person become kannadati when she doesn't know kannada... Shame on TV 9... This award should hv gone to Rachita Ram

  • @anithag9201
    @anithag9201 2 роки тому +16

    ತೆಲಗು ಚಾನಲ್ ನಲ್ಲಿ nanu🌹 ಕನ್ನಡ ಅಲ್ಲ ಅನ್ನುವ ರಿಗೆ ಪ್ರಶಸ್ತಿ. ಚಿ

  • @ಜ್ಞಾನದೀವಿಗೆ-ಧ2ಡ

    ತುಂಬಾ ನೋವು ಯಾವುದು? ಈ ಹುಡುಗಿಗೆ ಕನ್ನಡತಿ ಅಂದಿದ್ದು

  • @RoopeshShettyBannadi
    @RoopeshShettyBannadi 2 роки тому +46

    ಈ comment box ನಲ್ಲಿ ಒಬ್ಬ ಮಗ ಅವಳ ಬಗ್ಗೆ positive bariddidre ಟಿವಿ 9 ನವರು ಅವರಿಗೆ ಪ್ರಶಸ್ತಿ ಕೊಡ್ಬೇಕು............

  • @rameshnayak6534
    @rameshnayak6534 2 роки тому +8

    ಅ ಪ್ರಶಸ್ತಿ ಗರಿಮೆ ನೇ ಕಳಿದು ಹೋಯಿತು ನೋಡು 😏

  • @h.Hruthik_s
    @h.Hruthik_s 2 роки тому +43

    ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಲಾಯಿತು 🤣

  • @Hydrargium
    @Hydrargium 2 роки тому +12

    Thank God bommai sir covered her with the shawl.. she should learn how to dress up during such events and prepare 2 to 3 lines of speech

  • @preamshetty3082
    @preamshetty3082 2 роки тому +38

    Worst Chanel bcz inthavranna yak belisthira avlamman avle sikkidda nimgalige

  • @ಯಶ್ವಂತ್ಬಿಪಿ
    @ಯಶ್ವಂತ್ಬಿಪಿ 2 роки тому +3

    ಟಿವಿ 9 ನನ್ ಸಾ ಹೋಗಿ ಹೋಗಿ ಇಂತ ಮುಂಡೆಗೆ ಪ್ರಶಸ್ತಿ ಕೋಟವ್ರೆ ತು ನಿಮ್ಮ ಜನ್ಮಕ್ಕೆ.. ನಾಯಿ ಟಿವಿ.. ಮಾಮ ಟಿವಿ 🤣

  • @NageshGs-kf1sv
    @NageshGs-kf1sv 2 роки тому +15

    ರಶ್ಮಿಕಾ ಇವಳು ಯಾರು namma kannada dula

  • @pradeep7705
    @pradeep7705 2 роки тому +2

    ಇವಳು ಹೆಮ್ಮೆ ಎಮ್ಮೆ ಇವಳನ್ನ ಹೊಗಳೋ ನಿಮ್ಮಂಥ ಬ್ರೋಕರ್ಗೆ ಇವಳು ಎಮ್ಮೆ ನೆ

  • @chaithrachaithra6787
    @chaithrachaithra6787 2 роки тому +27

    Kannada barlva Rashmika.. 😡😡 Darahankara bittu kannadalli matadu..... Avaga Abimanigalu ninna ishta padodu.

  • @ashasridhar1684
    @ashasridhar1684 2 роки тому +9

    I can't agree she is so beautiful.

  • @beautifulpoem5283
    @beautifulpoem5283 2 роки тому +20

    ಕನ್ನಡ ಮಾತಾಡೋದು ಮರೆತು ಹೋಯ್ತಾ 🤣🤣🤣🤣🤣🤣🤣

  • @srujangowda8490
    @srujangowda8490 2 роки тому +1

    Google assistant speaks more kannada than this Rashmika😂😂😂😂😂

  • @shaileshkumar1078
    @shaileshkumar1078 2 роки тому +19

    why Rashmika is wearing such a dress during this kind of award function, not good, she could have woren Kodagu style saree.

    • @peacetalks3769
      @peacetalks3769 2 роки тому +2

      Amma tyyi... It dnt really mean wt she wear even akkamahdevi been nude by covering her hair

    • @shaileshkumar1078
      @shaileshkumar1078 2 роки тому +2

      @@peacetalks3769 it was not Cinema award function, here CM, politicians, swamijis were there. She herself was not comfortable, you can see that.

    • @poovanna4284
      @poovanna4284 2 роки тому

      @@shaileshkumar1078I have no problem with her dress but why can't she speak kannada

    • @sanskar2656
      @sanskar2656 2 роки тому

      @@peacetalks3769 Dont compare akkamahadevi to cheap grade actress

    • @tarapm8160
      @tarapm8160 2 роки тому

      @@peacetalks3769 akka mahadevi was out of loukik life and she never been after awards or any entertainment only shiva dhyana was her breath. Not fair to compare such golden soul.

  • @kavitanellagi2158
    @kavitanellagi2158 2 роки тому +4

    She deserves a lot.. Congratulations a lot rosh. Keep shining.

  • @kiranraj1049
    @kiranraj1049 2 роки тому +16

    Bommai sir nivuu public functions ginna bari tv awards serial santhe and movie celebrations nalle irthiralaa😭

  • @Athmiyaa
    @Athmiyaa Рік тому +1

    We have so many talented heroines in Kannada industry ....she is not eligible for this award ...look at her dress first ...I think Aditi prabudeva is perfect to this award ❤️❤️

  • @niranjanathotada4413
    @niranjanathotada4413 2 роки тому +25

    First Kannada mathadu Dou Rani

  • @althafaltha9112
    @althafaltha9112 2 роки тому +17

    ನಿಮ್ಮ ಸಾಧನೆಗೆ ನಮ್ಮ ಗೌರವ🙏
    ಆದ್ರೆ ಇವಳಿಂದ ಕನ್ನಡಕ್ಕೆ ಅಗೌರವ😠

  • @vinaykumarls4315
    @vinaykumarls4315 2 роки тому +8

    02:17
    ಎಲ್ಲಾ ಮುಚ್ಕೊಂಡ್ ಕುತ್ಕೋ ಅಂತ ಮುಚ್ಚಿದ ಹಾಗಿತ್ತು

    • @888mith
      @888mith 2 роки тому

      😂🤣😂🤣

  • @bbanu1965
    @bbanu1965 2 роки тому +4

    Rashmika have reached high not buz she is kannadiga or from Karnataka. She got her own talent in her ability to achieve success all over India buz she is Indian

  • @ಪಾರುಸಿಹಿಮನಸು

    ಅವಳೋ ಅವಳ ಬಟ್ಟೆನೋ ಕನ್ನಡ ಬರೋಲ್ಲ ಮಾತಾಡೋಲ್ಲ,ಕನ್ನಡತಿ ಹೇಗ್ ಆಗ್ತಾಳೆ,,,ಆಹ್ಹ್ಹ್

  • @gokul9818
    @gokul9818 2 роки тому +2

    How much hate for her even in her home state??? My god!! If she reads all these comments she won't visit Karnataka again😂😂

  • @pandarinathjamadar4959
    @pandarinathjamadar4959 2 роки тому +4

    ರವಿಚಂದ್ರನ್ ಸರ್ ಕೈಗೆ ಸಿಕ್ರೆ ಇನ್ನೂ ಸುಂದರವಾಗಿ ತೋರಿಸುತಿದ್ರು 🤣🤣

    • @gayathrisrinivas6444
      @gayathrisrinivas6444 2 роки тому

      ಹೊಕ್ಳು ಮೇಲೆ flowers & fruits😆

    • @pandarinathjamadar4959
      @pandarinathjamadar4959 2 роки тому

      @@gayathrisrinivas6444 ಹೆಣ್ಮಕ್ಳು ಹಂಗೆಲ್ಲಾ ಮಾತಾಡ್ಬಾರ್ದು ತಪ್ಪು ತಪ್ಪು

    • @gayathrisrinivas6444
      @gayathrisrinivas6444 2 роки тому

      @@pandarinathjamadar4959 ಅವ್ರ್ ಹಂಗೆಲ್ಲಾ ಮಾಡುದ್ರೆ ತಪ್ಪಿಲ್ವ 🙄🥴

  • @ajaygowdru1827
    @ajaygowdru1827 2 роки тому +1

    ಅಪ್ಪಟ ಕರ್ನಾಟಕದ ಪ್ರತಿಭೆಗಳಿಗೆ ನೀಡಿದ್ದರೆ ಪ್ರಶಸ್ತಿಗೆ ಒಂದು ಅರ್ಥವಿರುತಿತ್ತು, ಕನ್ನಡ ಮಾತನಾಡಲು ಬರದವಳಿಗೆ ಕೊಟ್ಟಿದ್ದು ಆ ಪ್ರಶಸ್ತಿತಿಗೆ ಅವಮಾನ, TV9 😭ಮನೆಮಗಳು

  • @sshivu2437
    @sshivu2437 2 роки тому +11

    ತೂ ತೂ ಕರಮ್

  • @arundathiesh5080
    @arundathiesh5080 2 роки тому +13

    Totally unacceptable, there are better talents to award and deserves better.
    Am not against her but she doesn’t deserve this award.

    • @chitta1990
      @chitta1990 2 роки тому

      Neevu heliddu sari. Rasmika avrige yake award kotru antha eeglu artha aagthilla 🤔

    • @chitta1990
      @chitta1990 2 роки тому +1

      Don’t know she’s the only women in Karnataka as per tv9 survey. 🙄

  • @sachindeshamukh2875
    @sachindeshamukh2875 2 роки тому +5

    ಈವಳು ಕ್ರಶ ಅಲ್ಲ ಕಾಗೇ

  • @rajbasavakurubar8473
    @rajbasavakurubar8473 2 роки тому +1

    1. rashmika ಎಡಗೈಯಲ್ಲಿ ಸ್ಟೇಜ್ ನಮಸ್ಕರಿಸಿದ್ದು
    2.ನಮ್ಮ c.m. ಗೆ ಸರಿಯಾದ ಮರ್ಯಾದೆ ಕೊಡದಿದ್ದು
    3.ಕನ್ನಡ ಬರಲ್ಲ ಅಂದೊರಿಗೆ ಹೆಮ್ಮೆಯ ಕನ್ನಡತಿ ಪುರಸ್ಕಾರ
    Dress sense adu helbardu avarishta
    One good thing is she memoriesed APPU❣️

  • @scorpionking8353
    @scorpionking8353 2 роки тому +13

    Dress sense illa ivalge... Yelling hodaga hege dress madkobekantha gothilla ivalge

  • @indiraaiyanna6413
    @indiraaiyanna6413 2 роки тому +14

    cm intahadakkella hogbardu annisutte. his respect is some other level actually. and he us having leg issue . why going fir all this kind of programmes. for puneeth ok required he could have did it some other way.

    • @shashikalagowda4681
      @shashikalagowda4681 2 роки тому

      Cm sir yak neevella inta kachadagalge sammana madok hogtira..tpooo evl janmakke cm ge one respect kodlilla...i hate tv 9 😡

  • @u_tube745
    @u_tube745 2 роки тому +16

    rajyada cm matte inna bere senior achievers edare anta stagealli etara dress akiddu sari kanlilla😖

  • @savitaagadi7542
    @savitaagadi7542 2 роки тому +7

    Rashhhh😍 congratulations