ಮಮ್ಮಿ ಚಾಕ್ಲೆಟ್ ಬೇಕ್ | Mallu Jamkhandi Comedy | Uttarkarnataka

Поділитися
Вставка
  • Опубліковано 19 січ 2025

КОМЕНТАРІ • 944

  • @manju.sd.9901
    @manju.sd.9901 2 роки тому +11

    ನಿಮಗೂ ಕೂಡಾ ಹೊಸ ವರ್ಷದ ಶುಭಾಶಯಗಳು....♥️🥰😁👑

  • @maddihulimusic
    @maddihulimusic 2 роки тому +80

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಹೀಗೆ ನೂರು ಕಾಲ ಸುಖವಾಗಿ ಬಾಳು 🎉👑🎂🎂ಆಂನದ ಹುನ್ನುರ

  • @_Shilpa.
    @_Shilpa. 2 роки тому +5

    ಸದಾ ಕಾಲ ನಗುತ್ತಾ ಇರಿ ಇದೇ ರೀತಿ ಕಾಮಿಡಿ ವಿಡಿಯೋ ಮಾಡ್ತಾ ಇರಿ ಸೂಪರ್ ಕಾಮಿಡಿ ಅಣ್ಣಾಜಿ ♥️💥🥰🔥

  • @arunkumar4100
    @arunkumar4100 2 роки тому +6

    ಅದ್ಭುತ ಪರಿಕಲ್ಪನೆ, ಅದ್ಬುತ ನಟನೆ 👌👌
    ಮಲ್ಲು ಅವರೇ ವಾರಕ್ಕ ಒಂದು ವಿಡಿಯೋ ಇದ್ರ ಸಾಕ್ ನೋಡ್ರಿ ಯಾವ್ ಮೂವಿ ನು ಬ್ಯಾಡಾ... ವಾರಕ್ಕ 2 ಆದ್ರೂ ಅಪ್ಲೋಡ್ ಮಾಡ್ರಿ

  • @ಬಸವರಾಜ್ಹೆಳವರ

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆನಂದ್ ಹೂನುರ್ ನೂರಾರು ವರ್ಷ ಸುಖವಾಗಿ ಬಾಳಿ ಬದುಕಿ 🎂🎉🎂🎉🎂

  • @yallappabhajantri187
    @yallappabhajantri187 2 роки тому +23

    ನಮ್ಮ ಉತ್ತರ ಕರ್ನಾಟಕ 👑 ಕಿಂಗ್ 👑 ಮಲ್ಲು ಅಣ್ಣಾಗೆ

  • @AbdulAbdul-ud3fo
    @AbdulAbdul-ud3fo 2 роки тому +12

    ಸದಾ ಕಾಲ ನಗುತ್ತಾ ಇರಿ ಇದೇ ರೀತಿ ಕಾಮಿಡಿ ವಿಡಿಯೋಗಳು ಕಳಿಸುತ್ತಾರೆ 🥰🎊🎉🎂💐🌹👌👌👌👌

  • @gameexperiment6716
    @gameexperiment6716 2 роки тому +46

    ಮಲ್ಲು ಅಣ್ಣಾ ಹೋಸ ವರ್ಷದ ಹಾರ್ದಿಕ ಶುಭಾಶಯಗಳು ನಿಮ್ಮೆಲ್ಲರಗೂ🎂🎂🎂🥳🥳🥳🥳

  • @rahulshinde123
    @rahulshinde123 2 роки тому +8

    ♥️🙏ಮಲ್ಲು ಅಣ್ಣ ನಾನು ನಿಮ್ಮ ಅಭಿಮಾನಿ. ನಿಮ್ಮ ಎಲ್ಲಾ ವಿಡಿಯೋ ಸೂಪರ್. ನಿಮ್ಮ ತಂಡಕ್ಕೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ. ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ🙏♥️

  • @bhagyavantbnaikodi9257
    @bhagyavantbnaikodi9257 2 роки тому +8

    Mallu anna ga vand like madri nangu vand like madri 😆✨

  • @Wand_umya
    @Wand_umya 2 роки тому +108

    ಸೂಪರ್ ಆಕ್ಟಿಂಗ್ ಅಣ್ಣ ನಿಂದ ಆದಷ್ಟು ಬೇಗ ನೀವು ಬೆಳ್ಳಿ ತೆರೆ ಯಲಿ ಬರಬೇಕು ಎಂದು ಕೇಳಿಕೊಳ್ಳುತ್ತೇನೆ ❤️🥰😘

    • @mahadevhallicomedyvideos
      @mahadevhallicomedyvideos 2 роки тому +5

      Bro good bro ellaru mattobba youtuber nodi urakotaara adara neevu ellaru belili antiri proud of you bro 💞

    • @Wand_umya
      @Wand_umya 2 роки тому +6

      @@mahadevhallicomedyvideos devaru 🙏❤️

    • @anandpatil7008
      @anandpatil7008 2 роки тому +2

      @@mahadevhallicomedyvideos adu fake account ayti

    • @mahadevhallicomedyvideos
      @mahadevhallicomedyvideos 2 роки тому

      @@anandpatil7008 manage gottu bro

    • @prmusic4645
      @prmusic4645 2 роки тому

      Hi Devaru Arama Adiri Evaga Yava Deshdalli Adiri Dr Bro Devaru

  • @vinod_kolavi
    @vinod_kolavi 2 роки тому +3

    ನಿಜವಾಗಲೂ ವಿಡಿಯೋ ತುಂಬಾನೇ ಅದ್ಭುತವಾಗಿದೆ ಯಾಕಂದ್ರ ಹೊಸ ವರ್ಷಕ್ಕೆ ಹೊಸ ರೀತಿಯ ಆಕ್ಟಿಂಗ್ ಖತರ್ನಾಕ್ ಐತಿ, ಸ್ಕ್ರಿಪ್ಟ್ ಬಹಳ ಇಷ್ಟಾ ಆತು.. 👍🏻👍🏻

  • @yk1610
    @yk1610 2 роки тому +2

    ಸೂಪರ್ ಮಲ್ಲಣ್ಣ 👌👌

  • @mahaveeraheggannavara4877
    @mahaveeraheggannavara4877 2 роки тому +3

    ಅಣ್ಣ ಫಸ್ಟ್ ಲೈಕ್ ನಂದ

  • @chidanandkamble4621
    @chidanandkamble4621 2 роки тому +10

    ಮಲ್ಲು ಅಣ್ಣ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮಗೆ ಮತ್ತು ಈ ತಂಡಕ್ಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅದರಲ್ಲೂ ನಿಮ್ಮ ಆಕ್ಟಿಂಗ್ ಸೂಪರ್

  • @ADSDIGITALVIJAYAPUR.04
    @ADSDIGITALVIJAYAPUR.04 2 роки тому +4

    Super anna shankar avriginu video madak karakolli.
    Happy new year to All.2023

  • @alisabnadaf7177
    @alisabnadaf7177 2 роки тому +2

    ಮಲ್ಲು ಅಣ್ಣ ಹೊಸ ವರ್ಷದ ಶುಭಾಶಯಗಳು🍫🍫 🍬🍬🍬

  • @ashoktikoti5465
    @ashoktikoti5465 2 роки тому +3

    Happy birthday Anand 🎂🎉💐💐 God bless you

  • @h.b.criyeshanbasunayak1437
    @h.b.criyeshanbasunayak1437 2 роки тому +1

    ಅಣ್ಣ ಇದೆ ತರ ವಿಡಿಯೋ ಮಾಡು ಅಣ್ಣಯ್ಯ ಪ್ಲೀಸ್ 🙏

  • @Kwatle_adda
    @Kwatle_adda 2 роки тому +6

    ಮಲ್ಲು ಜಮಖಂಡಿ ಅಣ್ಣನ ಅಭಿಮಾನಿಗಳು ಲೈಕ್ ಮಾಡಿ ❤️👍🤞

  • @chaitrasdeshettideshetti1155
    @chaitrasdeshettideshetti1155 2 роки тому

    Super video Anna .ನಕ್ಕು ನಕ್ಕು ಹೊಟ್ಟೆ ನೋವಾಯಿತು .Nam family Ella video nodi enjoy madiru..

  • @Hindu_660
    @Hindu_660 2 роки тому +21

    ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ಆನಂದ 💞🚩

  • @sharandesai4431
    @sharandesai4431 2 роки тому +5

    ಶಂಕರ್ ಅಣ್ಣ ಇದ್ರೆ ಸೂಪರ್ ಆಗಿ ಇರುತ್ತೆ

  • @sreesaildomanal1972
    @sreesaildomanal1972 Рік тому +1

    Super anna

  • @ambadasshivasharan8496
    @ambadasshivasharan8496 Рік тому +13

    ಮಲ್ಲು ಅಣ್ಣ ಶಂಕರ್ ಅಣ್ಣ ಇಬ್ಬರೂ ಕೂಡಿ ವಿಡಿಯೋ ಮಾಡರಿ ನೋಡಲಕ ಆಸಕ್ತಿ ಬರತಾದ

  • @mallikarjunmantyal5113
    @mallikarjunmantyal5113 2 роки тому +1

    ಮೇಡಂ ನಿಮ್ಮ್ ವಾಯ್ಸ್ ಸೂಪರ್ ಇದೇ ಮೇಡಂ ❤️😍💗ಮತ್ತ್ ನಿಮ್ಮ್ ಆಕ್ಟಿಂಗ್ ಕೂಡ ಸೂಪರ್ 🥳

  • @sharanayyaswamyrevoor1413
    @sharanayyaswamyrevoor1413 2 роки тому +8

    ನಿಮ್ಮ ತಂಡಕ್ಕೆ ಶುಭವಾಗಲಿ

  • @ganeshgani7766
    @ganeshgani7766 2 роки тому +1

    ಹೊಸ ವರ್ಷದ ಶುಭಾಶಯಗಳು ಮಲ್ಲು ಅಣ್ಣಹೊಸ ವರ್ಷಕ್ಕೆ ಫುಲ್ ಕಾಮಿಡಿ ವೀಡಿಯೋಸ್😂😂😂😂😂❤️❤️❤️🙏

  • @basavarajnayak9329
    @basavarajnayak9329 2 роки тому +6

    ಮಲ್ಲು ಅಣ್ಣ ಹೊಸ ವರ್ಷದ ಆರ್ಥಿಕ ಶುಭಾಶಯಗಳು ❤🥰

  • @appajisk3607
    @appajisk3607 2 роки тому +2

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು Super

  • @swaroopgowdaartdrawing
    @swaroopgowdaartdrawing 2 роки тому +3

    ಅಣ್ಣಾ ಸೂಪರ್ ಆಗಿ ಮಾತಾಡ್ತೀರಾ...
    ತುಂಬಾ ಇಷ್ಟ ಆಯ್ತು ..👏👏👏

  • @ಒಂಟಿಸಲಗಕ್ರಿಯೇಶನ್ಮಡಿವಾಳಪ್ಪಹಗರಟ

    ಸೂಪರ್ ಅಣ್ಣ ವಿಡಿಯೋ 😄😄😄😄😄

  • @prajwalnayak1357
    @prajwalnayak1357 2 роки тому +3

    1st view😇😇

  • @sunandap6776
    @sunandap6776 2 роки тому

    MALLU JI NIMGU KUDAA YELLARIGU HOSA VARUSH DA SHUBHASHYAGALU, VIDEO TUMBAA CHENNAGI EDE MALLU JI ,PAAPA PUSHPA GE TIPPER, 😅😅😅😅😅👌👌👌many many happy returns of the day ananda Bro,be happy mallu ji

  • @Shriproduction1013
    @Shriproduction1013 2 роки тому +3

    ಎಷ್ಟ ದಿನಾ ಅಂತ ಕಾಯುದೋ ಮಾರಾಯ........🥱
    ಹೊಗ್ಗೊ ಅವನೌನ....🤯

  • @mareppas1450
    @mareppas1450 Рік тому +1

    ಸೂಪರ್ ಬ್ರದರ್ ❤️👍 ಆಲ್ ವಿಡಿಯೋ 👍

  • @yashoda6046
    @yashoda6046 2 роки тому +5

    ಹೊಸ ವರ್ಷದ ಶುಭಾಶಯಗಳು ಮಲ್ಲು ಅಣ್ಣ😍🥰🥰

  • @ramalingagubachi940
    @ramalingagubachi940 2 роки тому +2

    Nim Videos jaldi jaldi madi hakari Anna❤️❤️

  • @we2autospasindhanur857
    @we2autospasindhanur857 2 роки тому +12

    No doble meaning nothing at all.. superb relatable content 😂😂

  • @jyothihulkund
    @jyothihulkund Рік тому

    Nim video yalla nodathine Nanu super ri mallu ❤

  • @darshanhadapad46
    @darshanhadapad46 2 роки тому +8

    Love from BIJAPUR ❤️

  • @shivukotre3809
    @shivukotre3809 2 роки тому +1

    ನಿಮಗೂ ಹೊಸ ವರ್ಷದ ಶುಭಾಶಯಗಳು 🙏🏻

  • @manteshhanjagi
    @manteshhanjagi 2 роки тому +12

    ಹೊಸ ವರ್ಷದ ಹಾರ್ಧಿಕ ಶುಭಾಷಯಗಳು ❤️. ಹ್ಯಾಪಿ ಬರ್ತಡೇ ಆನಂದ ಅಣ್ಣಾ 🎂

  • @mr_Rolex_Bengaluru3750
    @mr_Rolex_Bengaluru3750 2 роки тому

    Super acting mallu bro... ❣️ wonderful heroine acting.. ❤✨️✨️ next video ge e heroine ne akondu video madi... Chanagirute... Mast...🥰💐

  • @rakeshpujari1434
    @rakeshpujari1434 2 роки тому +9

    Super Ann 🥰🥰

  • @laxmanabad4056
    @laxmanabad4056 2 роки тому +1

    Super. Wish you happy new year 🎂🎈🎂 🎈🎂🎉🎂🎂🎉🎉

  • @devappap1162
    @devappap1162 2 роки тому +3

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮಲ್ಲು ಅಣ್ಣ ಮತ್ತು ನಿಮ್ಮ ತಂಡದವರಿಗೆ

  • @sachinavarlli8618
    @sachinavarlli8618 2 роки тому

    ಹೊಸ ವರ್ಷದ ಶುಭಾಶಯಗಳು ಅಣ್ಣ ನೀವು ಇನ ಅತ್ತಿ ಹೆಚ್ಚು ಬೆಳೀರಿ

  • @Chemistry_lover18
    @Chemistry_lover18 2 роки тому +73

    Happy New year 🎉 mallu Anna ❤️.... ಬಹಳ ದಿನಗಳ ಆಯ್ತು ಶಂಕರ video ಜೊತೆ acting ಮಾಡಿಲ್ಲ

  • @lohitappa.harijan.sahebaru4986
    @lohitappa.harijan.sahebaru4986 2 роки тому +1

    Super.anna

  • @mouneshkambar4450
    @mouneshkambar4450 2 роки тому +1

    Benki Mallu Anna 🔥🔥🔥🔥👌👌👌👌😍😍😍😍💫💫💫🥰🥰🥰💜💜

  • @moulianwari5075
    @moulianwari5075 2 роки тому +5

    ಪುಷ್ಪಾವತಿ ❤️✨🔥

  • @bharatkindari3634
    @bharatkindari3634 2 роки тому

    Supar. Aann.ಹೂಸ.ವರ್ಷದ,🎂 ಶುಭಾಶಯಗಳು🎂

  • @rangayyakalalbolari3764
    @rangayyakalalbolari3764 2 роки тому +28

    ಅದ್ಬುತ ನಟನೆ ♥️💪ಮಲ್ಲು ಜಮಖಂಡಿ ತಂಡಕ್ಕೆ ಹೊಸ ಹೋರ್ಷದ ಹಾರ್ತಿಕ ಶುಭಾಶಯಗಳು 2023 👑💐🎉🙏

  • @rameshnayakodi5161
    @rameshnayakodi5161 2 роки тому +1

    ಅಣ್ಣ ನಿಮ್ಮ ಎಲ್ಲಾ ಕಾಮೆಡಿ ವಿಡಿಯೋ ಗಳಿಗಿಂತ ಈ ಕಾಮೆಡಿ ವಿಡಿಯೋ No.1 ಬಂದಿದೆ ಜಬರ್ದಸ್ತ್ comedy ಅಣ್ಣ
    Happy new year Anna

  • @prajwalbiradar6244
    @prajwalbiradar6244 2 роки тому +3

    Super anna 😍👌🔥🔥😘

  • @shrutisantoshhiremath772
    @shrutisantoshhiremath772 2 роки тому

    ಮಲ್ಲು ಅವರೆ ಯಾಕ್ ವಿಡಿಯೋ ಮಾಡೋದೇ ಇಲ್ಲ ನಿಮ್ ವಿಡಿಯೋ ಗೋಸ್ಕರ ದಿನ wait ಮಾಡ್ತಿದೀನಿ ☹️☹️☹️plz ಬೇಗ ಬೇಗ ವಿಡಿಯೋ ಮಾಡಿ ಹಾಕಿ plzzzz☹️☹️😍😍😍suuper irutte nim videos ❤️❤️❤️

  • @sagaredits3575
    @sagaredits3575 2 роки тому +3

    Many more happy returns of the day Ananda 🎂🎂

  • @top100gamingrajput6
    @top100gamingrajput6 2 роки тому

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮಲ್ಲು ಜಮಖಂಡಿಗೆ

  • @rmeditor1059
    @rmeditor1059 2 роки тому +37

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮಲ್ಲು ಅಣ್ಣ😍😍

  • @rajesabbagavan454
    @rajesabbagavan454 2 роки тому +1

    😃😃👌👍👍👌👌👌

  • @mounurs4131
    @mounurs4131 2 роки тому +4

    𝐇𝐚𝐩𝐩𝐲 𝐧𝐞𝐰 𝐲𝐞𝐚𝐫 ❣️❣️❣️
    ಹೊಸ ವರ್ಷದ ಶುಭಾಶಯಗಳು ❤️❤️❤️

  • @sachinyalagudri2505
    @sachinyalagudri2505 2 роки тому +1

    Supar ana

  • @nmkannadachannel2950
    @nmkannadachannel2950 2 роки тому +6

    Happy new year mallu anna 💐✨⭐😇💖⭐💫🎉🎂

  • @shivanandpujari8538
    @shivanandpujari8538 2 роки тому +1

    ಶೇಕ್ ಇನ್ ಪುಷ್ಪಾವತಿ 😄😄

  • @alam1830.
    @alam1830. 2 роки тому +5

    Brother your acting brings smiles on every sad face so keep it continues coming year may God give you blessings with lots of happiness

  • @AbdulAbdul-ud3fo
    @AbdulAbdul-ud3fo 2 роки тому

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮಲ್ಲು ಅಣ್ಣ 💐🌹🙏🙏

  • @mallappagadakari9833
    @mallappagadakari9833 2 роки тому +35

    ಕನ್ನಡಿಗ ಸಂಗೊಳ್ಳಿ ರಾಯಣ್ಣ ವಿಡಿಯೋ ಮಾಡಿ

  • @premaumare2206
    @premaumare2206 2 роки тому

    Super video ee video nodi nange tumba khshi aytu..... Happy New year mallu sir ❤️

  • @manju23s28
    @manju23s28 2 роки тому +3

    ಮಲ್ಲು ಅಣ್ಣ ಶಂಕ್ರಣ್ಣ ಏಕೆ ವಿಡಿಯೋದಲ್ಲಿ ಕಾಣುತ್ತಿಲ್ಲ 😶🤔😕😕

  • @kumarbani1912
    @kumarbani1912 2 роки тому

    ಬಾಳ ಲೇಟ್ ಆಗತ್ಯವ ವಿಡಿಯೋ ಅಣ್ಣಾ

  • @devumadnal43
    @devumadnal43 2 роки тому +5

    🎂🎂Happy birthday ananda Anna 🎂🎂🥳🥳 happy New year vishal Anna 🔥🥳🥳

  • @shreedharyadranvi4878
    @shreedharyadranvi4878 4 місяці тому

    ಮಲುನಿನ ಫೋನ್ ನಂಬರ್ ಕೂಡಿ❤😂🎉😢😮😅😊😔👍💐

  • @pramodtalawar_1
    @pramodtalawar_1 2 роки тому +18

    Hey mallu bro keep up the good work💖
    Proud of you man💪🏻

  • @maheshuppar4597
    @maheshuppar4597 2 роки тому

    Mom character is best... All the best and continue.

  • @arutalavar3444
    @arutalavar3444 Рік тому

    Mallu bro super and all team ❤️❤️❤️❤️😊

  • @rayappamaryayi9019
    @rayappamaryayi9019 2 роки тому +7

    ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಆನಂದ್ bro💐🎂❤️❤️

  • @lokeshdandagule4547
    @lokeshdandagule4547 2 роки тому

    Super mallu Bhai🥰😇
    adare video bega bega bidu anna❤

  • @vinayakpattar1395
    @vinayakpattar1395 2 роки тому +4

    Happy new year ri mallu anna ❤💪

  • @shivashankarchatter6434
    @shivashankarchatter6434 2 роки тому

    Happy birthday ಆನಂದ. ಶಂಕರ ಇದ್ದರೆ ಒಳ್ಳೆಯದು.

  • @devunatikar4274
    @devunatikar4274 2 роки тому +7

    ವಿಡಿಯೋ ಮಾಡುದು ಕಡಿಮೆ ಆಗಿದೇ ಕಾಮಿಡಿ ಕಡಿಮೆ ಆಗಿದೇ ಶಂಕರ್ ಅಣ್ಣಾ ಯಲ್ಲಿ ಅಣ್ಣ

  • @birappah6773
    @birappah6773 2 роки тому +1

    ಮಲ್ಲು ಅಣ್ಣ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮ್ಮ ವಿಡಿಯೋಗಾಗಿ ನಾವು ಕಾಯುತ್ತೇವೆ ವಾರಕ್ಕೆ ತಪ್ಪದೇ ಎರಡು ವಿಡಿಯೋ ಹಾಕಿ ✨✨✨💐💐❤️💞👏✨💥🔥🙏

  • @prajwalprajju2556
    @prajwalprajju2556 2 роки тому +3

    Mallu anna acting super 😍😘

  • @rockybhaisallu4382
    @rockybhaisallu4382 2 роки тому

    ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು ಮಲ್ಲು ಅಣ್ಣಾ

  • @huligeshmadar3594
    @huligeshmadar3594 2 роки тому +6

    🔥🔥🔥🔥😍

  • @basavarajkh1102
    @basavarajkh1102 2 роки тому +37

    ಮಲ್ಲು ಅಣ್ಣ ಶಂಕರ್ ಅಣ್ಣ ಇಲ್ಲದೆ ವಿಡಿಯೋ ನೋಡೋಕೆ ಇಂಟರೆಸೇ ಬರ್ತಾ ಇಲ್ಲ ಶಂಕರ್ ಅಣ್ಣ ಇದ್ರೆ ವಿಡಿಯೋ ಸೂಪರ್ ಆಗಿ ಬರುತ್ತೆ

    • @maheshannigeri771
      @maheshannigeri771 Рік тому

      Anna mallu Anna shankar Anna yenaadru jagala agideya evara madya a anna

  • @sidrampatil1275
    @sidrampatil1275 2 роки тому

    Mallu super comedy bekki❤️❤️❤️‍🔥

  • @Wand_umya
    @Wand_umya 2 роки тому +2

    Super Anna ❤️👍

  • @naguyadav1405
    @naguyadav1405 2 роки тому +9

    Happy New Year Mallu Anna....❤🙏👑

  • @rameshdhoni674
    @rameshdhoni674 2 роки тому +1

    Happy new year Mallu and jamkhadi team 💖💖💖💖💖💖💖💖

  • @mallappapatil5205
    @mallappapatil5205 2 роки тому +4

    Happy new year🎊🎊 2023

  • @rameshdandin5285
    @rameshdandin5285 2 роки тому

    Both comboo 💥💥🎀

  • @sadashivsadashivsmagond6948
    @sadashivsadashivsmagond6948 2 роки тому +11

    ಮಲ್ಲು ಅಣ್ಣ ಶಂಕರ ಅಣ್ಣ ಕರ್ಕೊಂಡು ವಿಡಿಯೋ ಯಾಕ್ ಮಾಡವರಿ

  • @rayappamaryayi9019
    @rayappamaryayi9019 2 роки тому +1

    ಮಲ್ಲು ಬ್ರೋ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ❤️❤️🎂💐ವಿಡಿಯೋ ಸೂಪರ್

  • @Prashantbiradar8055
    @Prashantbiradar8055 2 роки тому +8

    Mallu anna you're a talented actor ❤️🙏🏻

  • @vittalmayannavar3271
    @vittalmayannavar3271 2 роки тому

    Supar mallu anna🔥🔥🔥👌👌👌👌

  • @BAD_BOYS_GAMING_KANNADA_
    @BAD_BOYS_GAMING_KANNADA_ 2 роки тому +6

    Bro ವಾರಕ್ಕೆ ಎರಡು ವಿಡಿಯೋ ಮಾಡೋರು ಎರಡು ವಾರಕ್ಕೆ ಒಂದು ವಿಡಿಯೋ ಬಿಡ್ತಾ ಇದೀರಲ್ಲ Bro

  • @sanchitamath5606
    @sanchitamath5606 2 роки тому

    Yen acting guru mastt ♥️♥️🥰♥️♥️🥰♥️

  • @tarashreemulage
    @tarashreemulage 2 роки тому +13

    You know from morning , my day was not good , But after seeing your video ,my mood have changed fully , Thank you so much 💕 I wish this year gives you all the happiness and you soon become sandalwood propular actor 😍
    Mallu sir , if possible then please do reply for my comment😊

    • @ajairajput7973
      @ajairajput7973 2 роки тому +2

      Ur wish should come true.wish u happy new year too. Keep smile.

    • @prasadalwadkar2569
      @prasadalwadkar2569 2 роки тому +1

      Happy New year mallu super 👨‍👦🎂🍧👌🙏🌹💛❤️

  • @KIRIK_MANJU
    @KIRIK_MANJU 2 роки тому

    ಬರೆ ವರಡಕ್ಷಣೆ ಅಂತಿರಲ್ಲೊ ಅನ್ನ 😂❤👍