Gandugali Rama | Full Movie | Vishnuvardhan | Madhavi | Suspence Movie

Поділитися
Вставка
  • Опубліковано 1 жов 2024
  • Watch Vishnuvardhan and Madhavi playing lead role from the film Gandugali Rama. Also Starring Jayamalini, M P Shankar, T M Venkatesh, Sundar Krishna Urs, Sudheer, N S Rao, Thyagaraja Urs, Rajanand, Ramadas, Rajanagesh, Gode Lakshminarayan, Jr Narasimharaju, Thimma, Neegro Johny, Master Naveen, Kaminidharan, Ashalatha, Mallika, Prabha, Vimala, Kamala, Shwetha, Sarala, Ramani, Bharathi, Anuradha in RSV Media Vision Full Movie Channel..!
    --------------------------------------------
    #gandugalirama, #vishnuvardhan, #madhavimovies
    --------------------------------------------
    ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ [[೧೯೫೦] | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು.[೨] ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
    • ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಶ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು.
    • ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ
    • ೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್ ಫಾರ್ಟಿ-ಫೈವ್ ಎ ಮಂತ್) ವಿಷ್ಣುವರ್ಧನ್ ನಟಿಸಿದ್ದರು
    -------------------------------------------------------------------
    Film: Gandugali Rama
    Starcast: Vishnuvardhan, Madhavi
    Music: Sathyam
    Director: Bhargava
    Producer: K M Vasudeva Rao, B T Nanjappa
    Banner: Guru Mamatha Chithra
    Year: 1993
    --------------------------------------------------------------
    Songs:
    01. Nannane Deva Ninnane
    02. Appa Ramanna Anna Bheemanna
    03. Ammamma Ninnannu Bittiralare
    04. Naane Naane
    05. Vaiyyari Nee Heege
    06. Mugulu Nageya Mallige
    Singers: SPB, Vani Jayaram, Vishnuvardhan, Vani Jayaram, S Janaki
    Lyrics: Chi Udayashankar,Geethaproya, Shyamsundar Kulkarni
    ----------------------------------------------------
    Subscribe to our Channel
    RSV Media Vision Entertainment : tinyurl.com/ul...
    RSV Media Vision Kannada Full Movies : bit.ly/31MwS3p

КОМЕНТАРІ • 187

  • @sharanswamyrevoor4341
    @sharanswamyrevoor4341 3 роки тому +130

    ಸೂಪರ್ ಹಿಟ್ ಮೊವಿ ಎಲ್ಲ ದಾದಾ ಅಭಿಮಾನಿಗಳು ಲೈಕ್ ಮಾಡಿ

  • @bhaskarhegde6804
    @bhaskarhegde6804 3 роки тому +31

    ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಡಾ.ವಿಷ್ಣು ಅವರ ಚಿತ್ರ.

  • @ramasubbaiahps6728
    @ramasubbaiahps6728 3 роки тому +10

    E ಚಿತ್ರ ಮೆಜೆಸ್ಟಿಕ್ ನಲ್ಲಿ 2 ಚಿತ್ರ ಮಂದಿರ ದಲ್ಲಿ
    ಬಿಡುಗಡೆ ಯಾಗಿತ್ತು
    ಸ್ಟೇಟ್
    ತ್ರಿವೇಣಿ
    ಇದು ಕನ್ನಡ ಚಿತ್ರರಂಗದಲ್ಲಿ ಒಂದು ದಾಖಲೆ

  • @shivakumarashivudachhu8855
    @shivakumarashivudachhu8855 2 роки тому +8

    Mp shankar... ಪ್ರಾಣಿ ಪ್ರಿಯ.. ಅವ್ರು ಮಾಡಿರೋ ಎಲ್ಲ movie lu... ಯವುದಾದ್ರೂ ಒಂದು ಪ್ರಾಣಿ irlebeku...

  • @ManjunathManjunath-zl1ye
    @ManjunathManjunath-zl1ye 2 роки тому +3

    Dance bandilla andru dance madthivi fahit bandilla andru faiht madthivi acting bandilla andru gurugalu nam kanagal kalisidaru nam Jana dadana ishta pattru manasalli devaranthe pooje madiddru adakke nam dada devradru avara munde rajamaharaja yella lekkake ills nam dada is great

  • @m.bbharath3643
    @m.bbharath3643 3 роки тому +43

    ಧನ್ಯವಾದಗಳು ಬಹಳ ವರ್ಷಗಳಿಂದ ವೈಯ್ಟ ಮಾಡ್ತಿದ್ದೆ 😍😍😍😍😍 ಧನ್ಯವಾದಗಳು ಮೇಡಮ್

  • @sharanswamyrevoor4341
    @sharanswamyrevoor4341 3 роки тому +75

    ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ

  • @m.bbharath3643
    @m.bbharath3643 3 роки тому +15

    Atiratha mahaaratha song:-savidina idu savidina only lyric video song (not a video song)
    ua-cam.com/video/AmIkEkygztA/v-deo.html

  • @shobhavillagestylecookingc8877
    @shobhavillagestylecookingc8877 3 роки тому +4

    Nam vishnu daada film hudki aaki nav nodtivi,ella hale films haaki please

  • @rameshbyali7328
    @rameshbyali7328 3 роки тому +11

    ಬಾಸ್ ಗೆ ಬಾಸ್ ನಮ್ಮ ಬಾಸ್ ವಿಷ್ಣು ದಾದ

  • @jeethus5
    @jeethus5 2 роки тому +6

    25 ವಾರ ಓಡಿ ರುವ ಸಿನಿಮಾ

  • @kanthaking3920
    @kanthaking3920 3 роки тому +17

    Mind blowing acting by Vishnu sir in negative shades superb ,,,,

  • @srimanarayannarayan3134
    @srimanarayannarayan3134 2 роки тому +6

    Really very good movie..... My vishnuvardhan very great actor... Thank you very much... ಧನ್ಯವಾದಗಳು,,.. I 🌹 like you so much ❤,

  • @sands9285
    @sands9285 2 роки тому +10

    No other actor can perform this kind of stunts...
    SAHASAKKE NUMBER 1 ...
    NAMMA SUPERSTAR SAHASA SIMHA

  • @madanb.r9289
    @madanb.r9289 3 роки тому +23

    2:03:39 - witness the next level action of Vishnu Dada ..Superb

  • @hariprasadforever9499
    @hariprasadforever9499 4 місяці тому +7

    ಈ ಸಿನಿಮಾ ಮತ್ತೆ ಸೆಪ್ಟೆಂಬರ್ ಗೆ ಯಜಮಾನ್ರು ಹುಟ್ಟುಹಬ್ಬದ ಪ್ರಯುಕ್ತ ಮರುಬಿಡುಗಡೆಯಗುತ್ತಿದೆ ❤️ ಎಲ್ಲರು ಬನ್ನಿ ಹಬ್ಬದ ಮಾಡೋಣ 🥳🥳

    • @ravikumar-im4lr
      @ravikumar-im4lr Місяць тому

      ❤❤❤ congratulations sir iam seeing this movie ❤❤❤

  • @GopiNath-fq1ou
    @GopiNath-fq1ou 3 роки тому +7

    ಸಾಹಸ ಸಿಂಹನ ಫೈಟ್ಸ್ ಸೂಪರ್....

  • @chandukiccha5177
    @chandukiccha5177 3 роки тому +3

    Agalabidri eivrthara King agoke

  • @ManjunathManjunath-zl1ye
    @ManjunathManjunath-zl1ye 2 роки тому +4

    Yen boss acting super dada iloveu Dada ❤️❤️❤️❤️👍👍👍👍👍🙏🙏🙏🙏🙏🙏

  • @vijaysuriya492
    @vijaysuriya492 2 роки тому +6

    Vishnuvardhan the god of kannada cinema.....

  • @siddarajusamratal3150
    @siddarajusamratal3150 2 роки тому +8

    ಜೈ ವಿಷ್ಣು ದಾದ 👍👍❤️❤️❤️🦁🦁🦁

  • @sharanswamyrevoor4341
    @sharanswamyrevoor4341 3 роки тому +25

    ಧನ್ಯವಾದಗಳು ಬಹಳ ವರ್ಷಗಳಿಂದ ಕಾತ್ತಾಯಿದೆ ಸೂಪರ್ ಮೂವಿ ಧನ್ಯವಾದ

  • @venkateshlakshmi6096
    @venkateshlakshmi6096 2 роки тому +2

    Kannada film industri ge D. Vishnu sir andre adara gatte bere
    Jai vishnu dada

  • @sampathkumarhs6946
    @sampathkumarhs6946 3 роки тому +7

    ಧನ್ಯವಾದಗಳು ಈ ಸಿನಿಮಾಕ್ಕಾಗಿ ಕಾಯುತ್ತಿದ್ದೆ

  • @ravich8259
    @ravich8259 3 роки тому +8

    ಸೂಪರ್‌ ಹಿಟ್ ಮೂವಿ.ಜೈ ವಿಷ್ಣು ದಾದಾ

  • @RRRRSSS1017
    @RRRRSSS1017 3 роки тому +11

    Nam devru enta acting madidare, acting anta bandre Nam appaji munde yaru illaa❤️❤️❤️❤️🙏🙏🙏🙏

  • @chandukiccha5177
    @chandukiccha5177 3 роки тому +2

    Vijay Anna nan movie nodila

  • @chandukiccha5177
    @chandukiccha5177 3 роки тому +2

    Sahasa Simha birudu kotiro du ok

  • @m.h.manjunathmanju1881
    @m.h.manjunathmanju1881 3 роки тому +53

    ನಮ್ಮಣ್ಣ ಡಾ.ವಿಷ್ಣುವರ್ಧನ್ ಅಭಿನಯ ಸೂಪರ್. ನಿಜವಾದ ಕನ್ನಡ ಚಿತ್ರರಂಗದ ಗಂಡುಗಲಿ ರಾಮ.

  • @siddusiddappaji190
    @siddusiddappaji190 3 роки тому +19

    Heart full thanks

  • @rameshn4053
    @rameshn4053 3 роки тому +12

    Thank you rsv for uploading most awaited movie.

  • @jagadeeshkr1973
    @jagadeeshkr1973 3 роки тому +8

    ಸೂಪರ್ ಡೂಪರ್ ಸಿನಿಮಾ ಹೇಳ್ಬೇಕಂದ್ರೆ ಈ ಸಿನಿಮಾಕ್ಕೆ ಗಂಡುಗಲಿ ಕುಮಾರರಾಮ ಅಂತ ಹೆಸರು ಇಡಬೇಕಿತ್ತು

  • @bharathnayak5035
    @bharathnayak5035 3 роки тому +6

    Garuda movie upload madi

  • @shivakumarashivudachhu8855
    @shivakumarashivudachhu8855 2 роки тому +4

    1:52:24...Wonderfull dilouge... ಉತ್ತಮ ಸಂಭಾಷಣೆ..

  • @vishraj2460
    @vishraj2460 3 роки тому +13

    1:05:18 awesome leg split 😍. In early 30 he was very good fighter and doing good stunts

  • @chalapathygovind9294
    @chalapathygovind9294 3 роки тому +5

    Superb movie, veriety of stunts, jai Vishnu dada

  • @prasadmadapura468
    @prasadmadapura468 2 роки тому +10

    Vishu is the only saving grace of this movie! Bhargava once again proves how pedestrian director he could be! Bhargava has the uncanny knack of stitching ordinary sequence even with Vishnu is heart wrecking fir me!

  • @chandukiccha5177
    @chandukiccha5177 3 роки тому +2

    School chelva

  • @ashokashok4034
    @ashokashok4034 Рік тому +5

    ಜೈ ವಿಷ್ಣುದಾದಾ, ❤️🙏👌👍

  • @ajayh8896
    @ajayh8896 3 роки тому +3

    Dada

  • @Santhi-fh8rc
    @Santhi-fh8rc 3 роки тому +10

    heartfull thanks for uploading the most awaited movie. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever

  • @ashokashok4034
    @ashokashok4034 3 роки тому +8

    Namma Vishnu dada, super sahasa simha vishnuvardhn. We are very luckky, we are your fans.

  • @shivakumarashivudachhu8855
    @shivakumarashivudachhu8855 2 роки тому +4

    ಸಾಹಸ ಸಿಂಹ ಅಂದ್ರೆ ಸಾಹಸ ಸಿಂಹ ನೆ... Nam real ಅಪ್ಪಾಜಿ.. Vishnu daada

  • @ganeshpoojary1469
    @ganeshpoojary1469 3 роки тому +11

    E movie nan chikka age nalli idhaga nodidu.. evaga matte nodta irodu sumaru 20 varsha ayt ansatte. Upload madidakke tumba tanks bro......

  • @ManjunathManjunath-zl1ye
    @ManjunathManjunath-zl1ye 2 роки тому +2

    Dada is great ❤️❤️❤️❤️❤️👍👍👍👍👍🙏🙏🙏🙏🙏

  • @rameshn4053
    @rameshn4053 3 роки тому +5

    Please upload rowdy raaja , satkra, sneha sankole, hasida hebbuli. Please🙏🙏🙏

  • @manjus9907
    @manjus9907 2 роки тому +1

    Lion is loin

  • @imcoolragz
    @imcoolragz 3 роки тому +4

    A request Bro....smaller water mark could be better .

  • @raghuvishnu2562
    @raghuvishnu2562 3 роки тому +6

    ಸೂಪರ್ ಮೂವಿ

  • @anilshetty9104
    @anilshetty9104 3 роки тому +3

    very good movie, another movie KATHANAYAKA 1986 , had somewhat similar story line

  • @yelukotiyelukoti2421
    @yelukotiyelukoti2421 11 місяців тому +2

    ಘರ್ಜನೆ
    ಸಿಂಹಘರ್ಜನೆ 🦁 ವೆರಿ ಸೂಪರ್ ಮೂವಿ 🙏

  • @samkumar-kd5mq
    @samkumar-kd5mq 2 роки тому +2

    Superb jayamalini

  • @palanayakanayaka1357
    @palanayakanayaka1357 3 роки тому +2

    super movie"" sahasa simha"""

  • @rajeshrajgopal4536
    @rajeshrajgopal4536 3 роки тому +3

    Please upload " Snehadha Sankole " starring Srinath, Ambarish and Manjula.

  • @akhileshd7695
    @akhileshd7695 3 роки тому +3

    Thanks for uploading this movie.

  • @badragirimantyalbadragirim8259
    @badragirimantyalbadragirim8259 2 роки тому +1

    Supara anna

  • @MantappaKutni-zg8rc
    @MantappaKutni-zg8rc Рік тому +2

    ಸಾಹಸ ಸಿಂಹ ದಾದಾ ಸುಪರ್ ⭐⭐👌⭐⭐

  • @sharankumar8324
    @sharankumar8324 Рік тому +5

    ಜೈ ವಿಷ್ಣು ದಾದಾ ❤️❤️❤️

  • @shivanandnagashetty9752
    @shivanandnagashetty9752 3 роки тому +6

    ಸೂಪರ ಸಿನಿಮಾ👌

  • @trayandluckafterkick9699
    @trayandluckafterkick9699 2 роки тому +2

    Acting and fighting super Dada

  • @santhoshab8424
    @santhoshab8424 2 роки тому +1

    Very very very very very good knowledge full film old is gold film old is gold hero vishnuvardha

  • @MasthanMasthan-iy8yv
    @MasthanMasthan-iy8yv 10 місяців тому +2

    Vishnu acting super hero

  • @ManjuManju-lp8gi
    @ManjuManju-lp8gi 2 роки тому

    Uttara druvadind dakishina druvaku movie upload madi plz plz plz naanu serch madi madi sakagide

  • @yourtube237
    @yourtube237 3 роки тому +8

    ನಿಮ್ಮ ಚಾನಲ್ ಹೆಸರನ್ನು ಸ್ಕೀನಲ್ಲಿ, ಅದೂ ಎರಡು ಕಡೆ, ಅದೂ ಕಲರ್ ಬ್ಯಾಕ್‌ಗ್ರೌಂಡಲ್ಲಿ ಯಾಕೆ ಹಾಕಬೇಕು. ನೋಡಲು ತುಂಬಾ ಕಿರಿಕಿರಿ ಆಗುತ್ತೆ. ಸಿನೆಮಾ ನೋಡಲಿಲ್ಲ

    • @vishnus4070
      @vishnus4070 3 роки тому +1

      Super movie

    • @kalleshkoppal1338
      @kalleshkoppal1338 3 роки тому +2

      ಗೂಗಲ್ ತುಂಬಾ ಹುಡಕುಕ್ತಾ ಇದ್ದೆ ಸಿಕ್ಕಿರ್ಲೆ ಇಲ್ಲ. ಯು tuballi ನೋಡಿ ತುಂಬಾನೇ ಸಂತೋಷ ಆಯ್ತು. ಮೂವತ್ತು ವರ್ಷಗಳ ಹಿಂದೆ mangalore ಅಲ್ಲಿ ನೋಡಿದ್ದೇ. ಅಲ್ಪ ಸ್ವಲ್ಪ nenapittu. ಈಗ ನೋಡಿ ತುಂಬಾನೇ ಸಂತೋಷ ಆಯ್ತು. ಮೂರು ಗೆಟಪ್ ನಲ್ಲಿ ನಮ್ ದಾದ ಅಭಿನಯ ಫೆಂಟಾಸ್ಟಿಕ್. ವಯ್ಯಾರಿ ನೀ ಹೀಗೆ ಬಲೂಕಿ ನಡೆಯುವಾಗ ಹಾಡಿಗೆ ಮತ್ತೊಮ್ಮೆ ಹುಚ್ಚೆದ್ದು ಕುಣಿದೆ. ದಾದ ಅಜರಾಮರ.

    • @anuvishnuvardhanisahandsom1237
      @anuvishnuvardhanisahandsom1237 3 роки тому

      @@kalleshkoppal1338 superb ree .... nim comment 🙏

  • @ashishkulkarni1971
    @ashishkulkarni1971 9 місяців тому +2

    Vishnu dada 🔥🔥🔥

  • @maheshwarivenkatraj6207
    @maheshwarivenkatraj6207 3 роки тому +1

    Nice movie pls upload hosilu mettida hennu and bhagya jyoti movie pls upload Maadi pls pls pls

  • @ajayh8896
    @ajayh8896 3 роки тому +2

    Thank u very much

  • @ShivakumarR-q4p
    @ShivakumarR-q4p 6 місяців тому +2

    Super movie verry nice good dada

  • @basavarajuk254
    @basavarajuk254 3 роки тому +2

    Thumba dinadinda kayuthidde nanu upload madidhakke Hartley congratulations please upload hosilu mettida hennu full movie

  • @chandukiccha5177
    @chandukiccha5177 3 роки тому

    10th yar chenage vrdali 3dina vasu bandre nange beda anstu thindi 3yar kasta total

  • @Divya-yv1gs
    @Divya-yv1gs 2 роки тому +2

    All tym fav actor...

  • @puttaraju3293
    @puttaraju3293 2 роки тому

    Sir, Naanu bahala dinagalinda wait maaduthiruva movie Hanabalavo janabalavo, Bedaru bombe, Karinaaga. Shankarnag all movies please upload maadi

  • @mahendravishnu21
    @mahendravishnu21 Рік тому +1

    Super hero Vishnu dada

  • @manojasn1128
    @manojasn1128 3 роки тому +2

    Vishnu Dada

  • @amithab1954
    @amithab1954 3 роки тому +1

    Nam anna dada banda mele ne pooje shuru

  • @VinodKumar-qi6uh
    @VinodKumar-qi6uh 3 роки тому +1

    Huli hejje full movie beku

  • @Chandru-m5n
    @Chandru-m5n Рік тому +1

    ❤Dr Vishnu Daada love you legendry actor ❤

  • @narasimhamurthy5832
    @narasimhamurthy5832 3 роки тому +2

    Yavonosulemaga.diselikemadadu

  • @jhaligidadaramesh943
    @jhaligidadaramesh943 2 роки тому +13

    ಡಾ ವಿಷ್ಣು ಸರ್ ಅವರು ಎಲ್ಲಾರ ಜೀವನದಲ್ಲಿ ಜೀವಂತವಾಗಿ ಇದಾರೆ

  • @k.g.venkatachalapathy624
    @k.g.venkatachalapathy624 3 роки тому +1

    Super movie, thanks for you

  • @siddeshsiddu9349
    @siddeshsiddu9349 2 роки тому

    Movie is not good

  • @ManjunathManjunath-zl1ye
    @ManjunathManjunath-zl1ye 3 роки тому +1

    Jai vishnudada

  • @samyuktabeats....8507
    @samyuktabeats....8507 3 роки тому +1

    Super.... Dada movies👌👌👌👌

  • @malikarjun2152
    @malikarjun2152 5 місяців тому +2

    ಸೂಪರ್ ಮೂವಿ

  • @naveenkumarnaveenkumar2547
    @naveenkumarnaveenkumar2547 3 роки тому +2

    Love you vishnuji ❤️❤️❤️

  • @arjun_nitk
    @arjun_nitk 3 роки тому +3

    Super Hit Movie of Vishnu Dada

  • @MasthanMasthan-iy8yv
    @MasthanMasthan-iy8yv 10 місяців тому +2

    Visu

  • @BasavarajmBasi
    @BasavarajmBasi 2 роки тому

    Basavaraj

  • @raghavendrapoojary4794
    @raghavendrapoojary4794 2 роки тому

    Super movie

  • @Hinduarmy777
    @Hinduarmy777 3 роки тому

    Ur channel logo covered half of Mobile screen 😂🤣..

  • @hariprasadforever9499
    @hariprasadforever9499 День тому

    ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ದ್ವಿಪಾತ್ರದ ಆಕ್ಷನ್ ಹಿಟ್ ಸಿನಿಮಾ ಗಂಡುಗಲಿ ರಾಮ❤️🔥

  • @parthibanbalasubramaniam6824
    @parthibanbalasubramaniam6824 3 роки тому +2

    Jayamalini dance Super

  • @virupakshkammar6109
    @virupakshkammar6109 3 роки тому +1

    Super duper movie

  • @SKGVideo-wc3jb
    @SKGVideo-wc3jb 3 роки тому +2

    ಸೂಪರ್ ಮೂವಿ

  • @raghukp6227
    @raghukp6227 2 роки тому

    💐🙏🏽💐❤️

  • @prathibhams2943
    @prathibhams2943 3 роки тому +1

    Great job RSV .. you are uploading nice movies... Pl upload hosilu mettida Hennu, tumbida koda, nyayave devaru

  • @Sudhakb-u8l
    @Sudhakb-u8l 4 місяці тому +2

    Bere video haki voice barutilla

  • @chandukiccha5177
    @chandukiccha5177 3 роки тому

    100 / agiro du lo yengdsomi

  • @malinik3838
    @malinik3838 9 днів тому

    Awesome Jayamalini

  • @b.m.nagarajab.m.nagaraja1868
    @b.m.nagarajab.m.nagaraja1868 2 роки тому

    ♥️♥️♥️♥️