ಕುಮಾರಿ ಮುಮ್ತಾಸ್ ನಿಜವಾದ ಜಾತ್ಯತೀತಳು. ಆಕೆಯ ಈ ಗುಣಕ್ಕೆ ನನ್ನದೊಂದು ಮೆಚ್ಚುಗೆ ಗೌರವ 👌🙏 ಆಕೆಯ ನಡೆ ನುಡಿ ದಿವಂಗತ ಹಮೀದ್ ದಲವಾಯಿ, ಡಾ.ಅಬ್ದುಲ್ ಕಲಾಂ, ಶೆಹಾನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್, ದಿ. ಗಾಯಕ ಮಹಮದ್ ರಫಿ ಮುಂತಾದವರ ಸಾಲಿಗೆ ನಿಲ್ಲುವಂತದ್ದು. ನೆಮ್ಮದಿಯ ಭಾರತಕ್ಕೆ ಇಂತಹ ಮುಸ್ಲಿಮರ ಅಗತ್ಯ ತುಂಬಾನೇ ಇದೆ. ಈಕೆ ಬಹುಕೋಟಿ ಹಿಂದೂಗಳ ಪ್ರೀತಿ ಗೌರವಕ್ಕೆ ಖಂಡಿತ ಅರ್ಹಳು ಕೂಡ. ಕೋಟ್ಯಾನ್ತರ ಹಿಂದೂಗಳು ಸೇರಿದ್ದ ಕಡೆ ಒಬ್ಬ ಮುಸಲ್ಮಾನ ಸುಂದರ ಯುವತಿ ಹೆಣ್ಣುಮಗಳು ಯಾವ ತೊಂದರೆ ಇಲ್ಲದೆ ತನ್ನ ಕೆಲಸ ಮಾಡುತ್ತಾ ನೆಮ್ಮದಿ ಕಾಣ್ತಾಳೆ ಅಂದ್ರೆ ಅದು ಆ ಧರ್ಮದ ಮತ್ತು ಆ ಜನರ ಆರೋಗ್ಯಕರವಾದ ಮಾನಸಿಕ ಸ್ಥಿತಿಯ ಪ್ರತೀಕ ಅಂದರೂ ತಪ್ಪಿಲ್ಲ. ಅದುವೇ ಸನಾತನ ಧರ್ಮದ ಶಕ್ತಿ ಎಂದರೂ ತಪ್ಪಿಲ್ಲ. ಸನಾತನಿ ಎಲ್ಲೇ ಇದ್ದರೂ ಆಯಾ ದೇಶಕ್ಕೆ ಪ್ರಾಂತಕ್ಕೆ ನೆಮ್ಮದಿ ಬಯಸುತ್ತಾನೆ.
ತುಂಬು ಹೃದಯದ ಧನ್ಯವಾದಗಳು ನನ್ನ ಮಗುವೇ ನಮ್ಮ ಧರ್ಮದ ಬಗ್ಗೆ ಇರುವ ಶ್ರದ್ಧೆ ಕಂಡು ನನ್ನ ಕಣ್ಣುಗಳು ತುಂಬಿ ಬಂದವು ನಿನ್ನ ಬಾಳು ಬಂಗಾರ ಆಗಲಿ ಮಗು ನೂರು ವರುಷ ಸುಖವಾಗಿ ಬಾಳು 🌹🙏🌹🙏🌹🙏🙏❤️😊
ನೀವು ಮುಮ್ತಾಜ್ ಅಲ್ಲ ಮಮತಾ. ಎಷ್ಟು ಚೆನ್ನಾಗಿ ವಿವರಿಸುತ್ತೀರಿ! ಇದಕ್ಕೆ ನಾಲೆಜ್ ಅಷ್ಟೇ ಸಾಲದು. ಪ್ರೀತಿ ಗೌರವ ಶ್ರದ್ಧೆ ಕೂಡ ಬೇಕಾಗುತ್ತೆ. ನೀವೊಬ್ಬ ಆದರ್ಶ ಮುಸ್ಲಿಂ ಮತ್ತು ಆದರ್ಶ ಹಿಂದೂ.
Hi mumtaz you did not cover yourself warmly. Tgd result is you have caught cold and be careful till you return. Wish you all the best. Wishing you a very safe return. ❤
My dear Mumtaz We r really very happy to see you in the historical holly Kumbha Mela in Prayagraj. I think you are not keeping well but we r request you to take care of your health. God bless u my dear
ಕುಮಾರಿ ಮುಮ್ತಾಸ್ ನಿಜವಾದ ಜಾತ್ಯತೀತಳು. ಆಕೆಯ ಈ ಗುಣಕ್ಕೆ ನನ್ನದೊಂದು ಮೆಚ್ಚುಗೆ ಗೌರವ 👌🙏 ಆಕೆಯ ನಡೆ ನುಡಿ ದಿವಂಗತ ಹಮೀದ್ ದಲವಾಯಿ, ಡಾ.ಅಬ್ದುಲ್ ಕಲಾಂ, ಶೆಹಾನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್, ದಿ. ಗಾಯಕ ಮಹಮದ್ ರಫಿ ಮುಂತಾದವರ ಸಾಲಿಗೆ ನಿಲ್ಲುವಂತದ್ದು. ನೆಮ್ಮದಿಯ ಭಾರತಕ್ಕೆ ಇಂತಹ ಮುಸ್ಲಿಮರ ಅಗತ್ಯ ತುಂಬಾನೇ ಇದೆ. ಈಕೆ ಬಹುಕೋಟಿ ಹಿಂದೂಗಳ ಪ್ರೀತಿ ಗೌರವಕ್ಕೆ ಖಂಡಿತ ಅರ್ಹಳು ಕೂಡ. ಕೋಟ್ಯಾನ್ತರ ಹಿಂದೂಗಳು ಸೇರಿದ್ದ ಕಡೆ ಒಬ್ಬ ಮುಸಲ್ಮಾನ ಸುಂದರ ಯುವತಿ ಹೆಣ್ಣುಮಗಳು ಯಾವ ತೊಂದರೆ ಇಲ್ಲದೆ ತನ್ನ ಕೆಲಸ ಮಾಡುತ್ತಾ ನೆಮ್ಮದಿ ಕಾಣ್ತಾಳೆ ಅಂದ್ರೆ ಅದು ಆ ಧರ್ಮದ ಮತ್ತು ಆ ಜನರ ಆರೋಗ್ಯಕರವಾದ ಮಾನಸಿಕ ಸ್ಥಿತಿಯ ಪ್ರತೀಕ ಅಂದರೂ ತಪ್ಪಿಲ್ಲ. ಅದುವೇ ಸನಾತನ ಧರ್ಮದ ಶಕ್ತಿ ಎಂದರೂ ತಪ್ಪಿಲ್ಲ. ಸನಾತನಿ ಎಲ್ಲೇ ಇದ್ದರೂ ಆಯಾ ದೇಶಕ್ಕೆ ಪ್ರಾಂತಕ್ಕೆ ನೆಮ್ಮದಿ ಬಯಸುತ್ತಾನೆ.
ಅಕ್ಕ ಕುಂಭಮೇಳದ ಬಗ್ಗೆ ಮಾಹಿತಿ ನೀಡುತ್ತಿರುವ ನಿಮಗೆ ಅಭಿನಂದನೆಗಳು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಅಕ್ಕ❤❤❤
ತಾಯಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಈ ಧರ್ಮದ ಬಗ್ಗೆ ಎಷ್ಟು ಗೌರವ ನಿಮಗೆ ನೋಡಿ ನಾವು ಧನ್ಯರಾದೆವು
ನಿಮಗೆ ಶೀತವಾದಂತೆ ತೋರುತ್ತದೆ, ನೀವು ಕೋಡುತ್ತಿರುವ ವಿವರಣೆ
ಅದ್ಭುತವಾಗಿದೆ, ಧನ್ಯವಾದಗಳು , ಸೋದರಿ
ಶ್ರೀ ಮತಿ ಮುಮ್ತಾಜ್ ನೆಲ್ಡಕ್ಕ
Mumtaz ನಿಮ್ಮ ಆರೋಗ್ಯ ದ ಕಡೆ ಗಮನ ಹರಿಸಿ. ನಿಮ್ಮ ವಿವರಣೆ ಚೆನ್ನಾಗಿದೆ
ಧನ್ಯೋಸ್ಮಿ ಸಹೋದರಿ,ಈ ಅದ್ಭುತವಾದ ದೃಶ್ಯವನ್ನು ಹತ್ತಿರದಿಂದ ನೋಡುತ್ತಿದ್ದಿರಿ ಮತ್ತು ನಮಗೂ ಸಹ ತೊರಿಸುತ್ತೀದ್ದಿರಿ.
ತುಂಬು ಹೃದಯದ ಧನ್ಯವಾದಗಳು ನನ್ನ ಮಗುವೇ ನಮ್ಮ ಧರ್ಮದ ಬಗ್ಗೆ ಇರುವ ಶ್ರದ್ಧೆ ಕಂಡು ನನ್ನ ಕಣ್ಣುಗಳು ತುಂಬಿ ಬಂದವು
ನಿನ್ನ ಬಾಳು ಬಂಗಾರ ಆಗಲಿ ಮಗು ನೂರು ವರುಷ ಸುಖವಾಗಿ ಬಾಳು 🌹🙏🌹🙏🌹🙏🙏❤️😊
ಹರ ಹರ ಮಹಾದೇವ ಓಂ ನಮಃ ಶಿವಾಯ ಶಿವಾಯ ನಮಃ ಜೈ ಸನಾತನ ಧರ್ಮ ಎಲ್ಲರಿಗೂ ಒಳ್ಳೆಯದಾಗಲಿ ಜೈ ಸನಾತನ ಧರ್ಮ ಜೈ ಮೊದೀಜ ಜೈ ಯೊಗೀಜ
ನಿಮ್ಮ ಆರೋಗ್ಯದ ಕಡೆ ಗಮನ ಇರಲಿ ಸಹೋದರಿ ಎಲ್ಲರನ್ನು ಕಾಪಾಡುವವನು ಅವನೇ 🙏🙏
ವಾವ್ ಅದ್ಭುತ ಲೋಕ ...,..!!!!
ಹರ ಹರ ಮಹದೇವ್.
ಜೈ ಶ್ರೀ ರಾಮ್ .
ಧರ್ಮ ಸಂಸ್ಥಾನದ ಸೈನಿಕರು 🙏🙏🙏
ನಿಮ್ಮ ಶ್ಲೋಕ ಚನ್ನಾಗದೆ ಅಬಿನಂದನೆಗಲು
ಹರ್ ಹರ್ ಮಹದೇವ್ ತಾಯಿ ನಿನಗೆ ಒಳ್ಳೆದಾಗಲಿ
ಧರ್ಮ ಸಂಸ್ಥಾಪನಾ ರಕ್ಷರೀಗೆ ಧೀರ್ಘ ಧಂಡ ಪ್ರನಾಮಗಳು
Really u r great thumba punya madiddira.
ನೀವು ಮುಮ್ತಾಜ್ ಅಲ್ಲ ಮಮತಾ. ಎಷ್ಟು
ಚೆನ್ನಾಗಿ ವಿವರಿಸುತ್ತೀರಿ! ಇದಕ್ಕೆ ನಾಲೆಜ್ ಅಷ್ಟೇ ಸಾಲದು. ಪ್ರೀತಿ ಗೌರವ ಶ್ರದ್ಧೆ ಕೂಡ
ಬೇಕಾಗುತ್ತೆ. ನೀವೊಬ್ಬ ಆದರ್ಶ ಮುಸ್ಲಿಂ ಮತ್ತು ಆದರ್ಶ ಹಿಂದೂ.
ತಾಯಿ ನಿಮಗೆ ಧನ್ಯವಾದಗಳು
ಮಮತಾಜ್ ನಿಮಗೇ ಒಳ್ಳೆದಾಗಲಿ ಒಳ್ಳೆ ಸುದ್ದಿ ತೋರಿಸಿದ್ದೀರಿ
ನಿಮಗೆ ಹರ ಹರ ಮಹಾದೇವರ ಆಶೀರ್ವಾದ ದಯಪಾಲಿಸಲಿ ಎಂದು ನಾವುಗಳು ಪ್ರಾರ್ಥಿಸುತ್ತೇವೆ.
ನಿಮ್ಮ ಪರಿಚಯ ಹೇಳಿ ನಾವು ನಿಮಗೆ ಭೇಟಿಯಾಗಬೇಕು ನನ್ನ ಆತುರ ಆಸೆ ಶರಣು
Thank you Mumtazjee to give this wonderful covering
ಧನ್ಯವಾದಗಳು , ಮಗಳೆ ಮುಮ್ತಾಸ್ 🙏. ತುಂಬಾ ಚಳಿ , Take care of your health.
ಪ್ರತ್ಯಕ್ಷವಾಗಿ ನೋಡುತ್ತಿರುವ ಹಾಗೂ ನಮಗೆ ತೋರಿಸುತ್ತಿರುವ ನಿನ್ನ ಜನ್ಮ ಧನ್ಯ ಮಗಳೇ .
ಹರ ಹರ ಮಹಾದೇವ ಶಂಭೋ ಶಂಕರ 🙏🙏🙏🙏🙏🙏
ಜೈ ಕುಂಭಮೇಳ 🙏🙏🙏🙏🙏ಸೂಪರ್ ಮುಮತಾಜ್ 🙏👍
ನೀವು ಕಳೆದ ಜನ್ಮದಲ್ಲಿ ಶಿವನ ಪರಮ ಭಕ್ತೆ ಹಾಗಿದ್ರಿ ಅನ್ನಿಸುತ್ತೆ ಮಮ್ತಾಜ್ ಅವರೇ 🎉
Hi mumtaz you did not cover yourself warmly. Tgd result is you have caught cold and be careful till you return. Wish you all the best. Wishing you a very safe return. ❤
ಹರಹರ ಮಹಾದೇವ 🙏🙏🙏🙏🚩
ಮುಮ್ತಾಜ್ ಅವರೆ ನಿಮ್ಮ ಸನಾತನ ಧರ್ಮದ ತಿಳುವಳಿಕೆಗೆ ಅಭಿನಂದನೆಗಳು....❤
ಜೈ ಹಿಂದೂ ರಾಷ್ಟ್ರ ಜೈ ಬಿಜೆಪಿ ಜೈ ಮೋದಿ ಜೈ ಯೋಗಿಜಿ 🌹🌹🌹🙏🙏🙏☑️💯☑️💯💯💯
ಜೈ ಶ್ರೀ ರಾಮ್ ಟಿವಿ ವಿಕ್ರಮ ಕುಟುಂಬದ ಎಲ್ಲ ಸದಸ್ಯರಿಗೂ ಒಳ್ಳೆಯದಾಗಲಿ ಜೈ ಭಾರತ್
ಧನ್ಯವಾದಗಳು ಮಮ್ತಾಜಿ ಹರ ಹರ ಮಹಾದೇವ್
ಮುಮ್ತಾಜ ಮೇಡಂ ದಯಮಾಡಿ ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ.
ಭಾರತದಲ್ಲಿ ಜಾತಿರಹಿತ ಸಮಾಜ ರೂಪಿಸುವುದು ಇಂಥವರಿಂದ ಮಾತ್ರ ಸಾಧ್ಯ. ಈಕೆಗೆ ಕೋಟಿನಮನ❤
Har Har Mahadev 👣❤️🙏💐
My dear Mumtaz
We r really very happy to see you in the historical holly Kumbha Mela in Prayagraj. I think you are not keeping well but we r request you to take care of your health.
God bless u my dear
Om namah shivaya Jai shree Ram Jai Hanuman 🌹🌺🌺🌹🙏🏻🙏🙏
Thank you Madam 🙏
ಧನ್ಯವಾದಗಳು. ತಾಯಿ
super jai sri ram
ಧನ್ಯವಾದಗಳು ಜೈ ಶ್ರೀರಾಮ್
Thanks Mumtaz madam 🎉
Namaskar mumtaz ji.Har Har Mahadev.
Koti koti namanagalu mumataj sister 🙏🌹🙏 Jai Sri Ram Jai Sri Ram Jai Sanatan Dharma ki jai barata mata ki 🙏🙏
ರಾಮ್ ರಾಮ್ ಮುಮ್ತಾಜ್ ಜೀ
Hara, Hara Hara Mahadeva 🙏🙏🙏🙏🙏🙏🙏
ಹರಹರಹರಹರಹರಹರ,ಮಹಾದೇವ್.
Hara Hara Mahadeva
ಹರ ಹರ ಮಹದೇವ್ 🙏🏻🚩🕉️🙏🏻🚩🕉️
Thanks mam god bless you hara hara mahadev
ಸೂಪರ್ ಮಗಳೇ ಮುಂದುವರಿಯಲಿ ಶಿವ ನಿನ್ನ ಹಿಂದೆ ಇದ್ಧಾನೇ 🙏🙏🙏
ಹರ ಹರ ಮಹಾದೇವ ಶಂಭೋ ಶಂಕರ 🙏🙏🙏🙏🙏🙏🙏🚩🚩🚩🚩🚩🚩🚩🚩❤️❤️
ನಿಮ್ಮ ವಿಶ್ಲೇಷಣೆ ಅತ್ಯುತ್ತಮವಾಗಿತ್ತು
Jai shree Ram 🎉 modi ji 🎉 yogi Ji❤❤❤❤❤
ಅಭಿನಂದನೆಗಳು ಮೇಡಂ.
ತುಂಬಾ ಅದ್ಭುತವಾದ ಸನ್ನಿವೇಶಗಳನ್ನು ನೀಡಿರುವಿರಿ.
ಮುಮ್ತಾಸ್ ನಿನಗೆ ನನ್ನ 🙏🏻🙏🏻
My dear daughter you are really a Gem of Mother India
Thank you so much sister
Jai sri ram
I LOVE YOU ಮಮ್ತಾಜ್ ❤️❤️
ಹರ ಹರ ಮಹಾದೇವ. 🌺🙏🙏🌺
ಮಮ್ತಾಜ್ ನಿಮಗೂ 🙏🙏
26.02.2025 ಕೆ ಕುಂಭ ಮೇಳಕ್ಕೆ ಆಗಮಿಸುತ್ತೇನೆ..
ಜೈ ಶ್ರೀ ರಾಮ
ಹರ ಹರ ಮಹಾದೇವ.🙏🙏
ಹರ ಹರ ಹರ ಮಹಾದೇವ ಓಂಶಿವಯನಮಂ
Thank god sister❤🙏🙏
Your bless with God child.
Hara hara mahadeva
Aarogyadha kade kooda gamana kodi Mumthaz thangiyavva
ಹರ ಹರ ಮಹಾದೇವ ಹರ್ ಘರ್ ಯೋಗಿ ಮಹಾರಾಜ್.
🙏💐 Om Namha Shivaya 😍
You are great and you sloka🙏🙏🙏🙏🙏
ವಸಂತ ಪಂಚಮಿ ಶುಭಾಶಯಗಳು.
Today more number of people like you are essential to India
Dhanyavadagalu sister tumba chennagi Maha Kumbhamelada bagge tilisi kottiddeera Super video Jai Sanatana Dharma Hara Hara Mahadev 🚩🚩💐🙏🚩💐🙏🧡💐🙏
Jai Sri Ram Jai Hind Jai Har Har Mahadev 🙏🚩🕉
Very nice information thank you jai hanuman jai shree krishna jai shree Ram jai ganga Mata
ಓಂ ನಮಃ ಶಿವಾಯ ಓಂ ❤
ಹರ ಹರ ಮಹಾದೇವ ಹರ ಹರ ಮಹಾದೇವ ಹರ ಹರ ಮಹಾದೇವ
Thanks sister 🙏🙏🙏🕉️🕉️🇮🇳🇮🇳🌹🌹🌺🌺💯
OMG . God bless you Madam. Amazing. Classic presentation.
ಧನ್ಯವಾದಗಳು ಅಕ್ಕ
Jai shree ram
Thank you so much
🙏🚩🕉️🙏🚩🚩🚩🚩🕉️🕉️🕉️🕉️🙏🙏 TQ hetasf you mam nimma kannugalu. Punitavdevu nimma mahiti tumba channagide eede all the best god bless you 🙏
❤❤hara hara mahadev
You are great mamtaz God bless you. ❤
You are my sweetest sister God bless you always hat's of you sister please continue this
Har har mahadev 🙏🙏
Thanks for sharing good news to yours . take care of you health please thank you some much
ಧನೈವಾದಗಳೂ
ಅಕೃ
Akka super❤❤
❤❤❤❤❤
Mamata Amma, take care of your health. Thank you for providing the updates from Mahakumbha. ❤
❤❤❤❤❤❤❤❤
Hats hats Mahadev!🙏🏽🌺
Created history🙏
🙏🙏🙏🙏♥️
simply superb marvelous sister
Good news sister
Great job Mumtaz Ji. Please take good care of your health 🙏
Super
🙏🌹🚩🚩🚩🚩🚩🚩
Take care of your health Mumtaz
😂🎉❤🎉❤🎉❤🎉🎉🎉