Tusu Mella Beeso Galiye / Thutta Mutta / HD Video / Ramesh / Prema / Hamsalekha / K S Chithra
Вставка
- Опубліковано 8 жов 2024
- Thutta Mutta Kannada Movie Song: Tusu Mella Beeso Galiye - HD Video
Actor : Ramesh Aravind, Prema
Music : Hamsalekha
Singer : K S Chithra
Lyrics : Hamsalekha
Year : 1998
Follow Me On -
Instagram: www.instagram.....
Facebook: www.facebook.c...
UA-cam: www.youtube.co....
UA-cam: www.youtube.co....
Business Email : nandeeshdevraj@gmail.com
Subscribe To Nandeesh Sarudev Channel For More Kannada Video Songs.
ಮತ್ತಷ್ಟು ಕನ್ನಡ ಹಾಡುಗಳನ್ನು ನೋಡಲು ಈ ಚಾನಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Thutta Mutta - ತುತ್ತಾ ಮುತ್ತಾ - 1998**NANDY'❤s
#NandeeshSarudev
ಹೌದು ನಾನು 2024 ಕೇಳ್ತಾ ಇದ್ದೀನಿ ❤😊❤😊😊😊 favorite song lyrics and singar Love u chitrama❤😊❤😊
ಹಂಸಲೇಖ ಸರ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤
ಇಂತಹ ಸುಮದುರ ಹಾಡು ಕೊಟ್ಟ ನಮ್ಮ ನಾದ ಬ್ರಹ್ಮ ಹಂಸಲೇಖರಿಗೆ 💙🙏🙏🙏🙏
ಸಾಹಿತ್ಯ :-Dr.ಹಂಸಲೇಖ
ಗಾಯನ :-ಕೆ ಎಸ್ ಚೈತ್ರಾ
ಸಂಗೀತ :-Dr.ಹಂಸಲೇಖ
Chithramma
ಹಂಸಲೇಖ ಸರ್ ಹ್ಯಾಟ್ಸ್ ಆಫ್
ಈ ಹಾಡು ಕೇಳತ್ತ ಹಿದ್ದೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ನನ್ನ ನೆಚ್ಚಿನ ಹಾಡು😊
Appa amma anno pavitravad sambandakke yav belenu kattokagalla elru parents na maklange nodkoli ade navella galaso aasti ❤
ನನ್ನ ಮುದ್ದು ಕಂದನಿಗೆ ಈ ಹಾಡು ಆಕಿದ್ರೇನೆ ಮಲಗೋದು
❤❤❤❤
Naanu ee song hadtaane irthini yavaglu this is one of my most favorite songs❤
ಚಿತ್ರ ಅಮ್ಮ ಅಷ್ಟು ಚನ್ನಾಗಿ ಹಾಡೋಕೆ ಬರುತ್ತಾ 😂
ಚಿತ್ರಮ್ಮ ನಿಮ್ಮ ದ್ವನಿ ❤❤❤ ಮೆಲೋವ್ಯ್ಡ್ಸ್
ತುಂಬಾ ಅದ್ಭುತವಾದ ಹಾಡು ಚಿತ್ರಮ್ಮ ದೇವರು ಒಳ್ಳೇದು ಮಾಡಲಿ ❤️❤️❤️❤️❤️
ನನ್ನ ಪುಟಾಣಿ ಈ ಹಾಡು ಹಾಕಿದ್ರೆ ಮಾತ್ರ ಮಲಗೋದು. 🙏
ಇಲ್ಲಿ ತಾಯಿ ಪಾತ್ರಧಾರಿ ನಟಿ ದಿವಂಗಂತ ಸುಜಾತಾ ಅವರ ಹೆಸರು ಹಾಕಿ.. ಅದ್ಭುತ ಅಭಿನೇತ್ರಿ ಸುಜಾತಾ..❤❤🙏🙏
She is my favourite actress 🙏🏻🙏🏻
@@yoocomefeelme
. ಶೈಲಾ
😢u .9
8.
,5o.Igl.rmmm,6e
5
@@yoocomefeelme😮
She was a great actress
ಹೌದು ನಿಜಕ್ಕೂ ಸುಮಧುರ ಗಾಯನ ಸಾಹಿತ್ಯ ❤
2024 yar keltha idira
Me❤️
My fav❤️song
nandu aste
24halla 74 adhru keltha erodhe nam haisu edhre
Me❤
E song kelidre makkalinda dhoddoriugu nidre baruttade❤❤❤❤❤❤❤ like this song
Thusu mella beeso gaaliye, Suvvali e laali e kanda kelali ❤❤❤❤❤ Yenthaha Haadu, ahaa e dwani keluthiddare manasige santhosha aguthe..... Hamsaleka sir nimage neeve sarisaati....
Ellla time allu kelskotini e songsna nan magugu edunne eli malgatidde eglu avlu ata madidaga eltini e songsna most fev songs ❤❤❤❤❤❤❤❤❤❤❤❤❤❤
ಈ ಸಾಂಗ್ಸ್ ನ ರಾತ್ರಿ ವೇಳೆ ಕೇಳಿ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ❤❤
ಹೃದಯದಿಂದ ಕೇಳೋ ಸಾಂಗ್ ಇದು, 👌👌👌❤️❤️❤️
ಈ ಹಾಡು ಹಳೇದು ಆಗೋದೆಲ್ಲ ಹೃದಯ ದಲೇ ಚಿಗುರುತ ಹೋಗೋತಿದೆ ❤️
Hamsalekha music legend
Nana maga song Keli👼 malakotane Nana Magan favourite song
Song stop madidare alatane😊
Same Nan maglu ge kooda favorite
ಮಕ್ಕಳು ಮೇಲೆ ಅಮ್ಮನ ಪ್ರೀತಿ ಪ್ರೇಮ ಜಾಸ್ತಿ ಐ ಲವ್ ಯು ಅಮ್ಮ 🙏🤰🧑🍼😍🥰💝
Nanu nam maguna malagesoke e song kelatevi I love it song ❤
Yas good song I like you ❤
I love❤ song🎵 chitra mam voice exllent
ಎಷ್ಟು ಅದ್ಭುತವಾದ ಹಾಡು ಮತ್ತು ಅರ್ಥ ಇದೆ ಈ ಹಾಡಿನಲ್ಲಿ
Yes
ನನ್ನ ಮಗನ ಪ್ರೀತಿಯ ಹಾಡು ಕೇಳುತ್ತಾ ಕೇಳುತ್ತಾ ಮಲಗುತ್ತಾನೆ
Hii..
Nanu daily night malko modalu ei hadu keline malkolodu superb hadu ❤
ಸುಮಧುರವಾದ ಗಾಯನ❤❤❤🥰
ಸೂಪರ್. ಹಾಡು. 👌👌🌹🌹❤️❤️🥰🥰🙏🙏😘😘
Nan maga nan jeeva ❤❤
Hellotune ಗೆ ಈ ಸಾಂಗ್ ಹಾಕಿ 9ವರ್ಷ ಆಗಿದೆ one of most fevorite song in my life ❤❤❤❤
నేనూ తెలుగువాడైన ఈ పాట ఎన్ని సార్లు విని ఆనందించానో...
చిత్రమ్మ కాబట్టి పాడింది...love you amma
Super voice medam♥♥♥and super cute song mother bless you 🙏🙏
ಕೆ ಕೆ ಎಸ್ ಚಿತ್ರಮ್ಮ ನಿಮ್ಮ ವಾಯ್ಸ್ ಅದ್ಭುತವೇ ಅದ್ಭುತ ನಿನಗೊಂದು ಕೋಟಿ ಕೋಟಿ ನಮನಗಳು
Hattsoff to Hamsalekha Sir And Chithra mam❤❤
I feel my baby in 3 months love you kanda i see you soon ❤❤❤
ಬಹಳ ಇಂಪಾದ ಹಾಡು
ಧನ್ಯವಾದಗಳು & ಗ್ರೇಟ್ ಹಂಸಲೇಖ
ಸರ್ ಮತ್ತು chitra ಮೇಡಂ 🎉🎉
😢 ಈ ಸಾಂಗ್ ಕೇಳ್ತಾ ಇದ್ರೆ ಕೇಳ್ತಾನೆ. ಇರ್ಬೇಕು ಅನ್ಸುತ್ತೆ 😮 ಈ ಸಾಂಗ್ ಕೇಳುದ್ರೆ 😅 ನನ್ಗೆ ಅಮ್ಮ ನೆನಪಾಗುತ್ತೆ.😮 ನನ್ಗೆ ಯಾವಾಗ್ಲೂ.😅 ಈ ಸಾಂಗ್ ಹೇಳಿ ಮಲಗಿಸ್ತಾರೆ . love ಅಮ್ಮ 😊 ಈ ಸಾಂಗ್ ಕೇಳುದ್ರೆ ಅಮ್ಮನ ನೆನಪು ❤❤❤❤❤
Hamsalekha+chitra mam = evergreen miracle
Est Kelidru kadimene feel relaxed 💕
Yestu chennagi artha wagi koodide song thumba chennagi madiddare hageye thayi runa thirisalu aagalla hageye thandye runa saha thirisalu aagalla 💐💐💐💐💕💕💕💞💞❤❤🐾🐾💖💖💖💖❤❤❤❤
No words to explain,such. A heaart touching song..
Whenever I hear this song I sleep n eyes fills with tears ... I salute n respect all single mom's who die every day to bring up there child to be success.. I request n suggest everyone please take care of your mother if you married or not you're even financially well or not still she deserves more respect ..
ಅದ್ಭುತ ಸಾಲುಗಳು 🙏🙏🙏
S definitely it's all children's responsibility of their parents
w1a
ಅಮ್ಮ ಐ ಲವ್ ಯು ❤💝💖😍
ಚಿತ್ರಾಮ್ಮ ನಿಮ್ಮ ವಾಯ್ಸ್ 👌🔥
I love this song thank you lots..,..❤❤❤
Namm momglige e songs ahkudre keltha keltha malgthale❤
Super.song.chithramma
ಈ ಹಾಡು ಕಣ್ಣೀರು ಬರುತ್ತೆ 😭😭
S ur telling rt
ನನ್ನ ಮಗ ಹೊಟ್ಟೇಲಿ ಇದ್ದಾಗ ಮತ್ತೆ ನನ್ನ ಮಡಿಲಿಗೆ ಬಂದಾಗ ಈ ಹಾಡು ಹಾಕಿದ್ರೇನೆ ಮಲಗ್ತಿದ್ದ i love my son. And song❤️❤️
ಪ್ರಣಯ ರಾಜ ನೇ ಸರಿ ಚಂದದ ನಟ
ಅಮ್ಮನಿಗೆ ಮಕ್ಕಳೇ ಎಲ್ಲ❤❤❤❤❤
Nice song super voice mam ❤ thumba chanagidhe kelthidre nidre barutea
Amma n munde bere yaudu doddadalla 🙏
Evergreen song
ಸೂಪರ್ ಮೂವೀ, 👌👌❤❤
Super song super singer chittramma god plas you amma
ಸುಜಾತ ಅಮ್ಮ ನಿಮ್ಮ ಅಭಿನಯ ❤❤❤
Old song's golden song's and some. One songs beautiful and heart touching songs
Hamsalekha sir superb 👌 ❤❤❤❤
Speechless ❤
ಕೆಲವು ಹಾಡುಗಳು ಕೇಳ್ತಿದ್ರೆ ಮನಸ್ಸಿಗೆ ನೆಮ್ಮದಿ... ಈ ಹಾಡು ಕೇಳ್ತಿದ್ರು ಕೇಳ್ತನೆ ಇರ್ಬೇಕು ಅನ್ಸುತ್ತೆ 2024 ಅಲ್ಲ 2050 ಬಂದ್ರು ನನ್ ಗೆ ಈ ಸಾಂಗ್ ಎವರ್ ಗ್ರೀನ್ನೆ
Khanditha
S
Nija
Yes
super
Chitra Amma 🙏🏻🙏🏻🙏🏻🥰
My daughter sleeps only with this song from when she was 3month old
Wow amazing song no comment ❤❤❤ super
Nice lyrics 💗
Ever green,and ever losting songs,beautifull,amasing,l am listhnig to my kids old songs
Evergreen hit song.
Music wahwa🙏🏻❤️
ನನ್ನ ಮಗನಿಗೆ ಇವಾಗಿನಿಂದ ಈ ಹಾಡು ಕೇಳಲು ಅಭ್ಯಾಸ ಮಾಡ್ತಾ ಇದೀನಿ,ಇವಗಿನ್ನೂ ನನ್ನ ಮಗನಿಗೆ 14 ದಿನ ಅಷ್ಟೇ.. ❤
I am big fan u chitra maa I love your voice ever and ever🤗💕💕💕
Super song and heart tucching song
😊
Nan daily malgovaga kelthini ❤❤❤❤
Taayi makkaligagey jeeva jeevanee mudipaagi edatale realy great mom 🙏 esta janumaa kaladre enu taayi ge kooneney ella I love mom ♥️♥️♥️♥️♥️♥️♥️
Super song❤e song kelidre age magu age nidde madi bedutte
Hamsalekha❤❤❤
❤❤❤❤❤❤❤❤ತಾಯಿ ನಿನಗೆ ನೀನೇ ಸಾಟಿ ನನ್ನವಾ ದೇವತೆನವ್ವ ನೀನು ❤❤❤❤❤❤❤❤
ವಾಯ್ಸ್ wow
Super.vice.chithramma
Wonderful song 😊
My favourite song
👌chitramma
Super song ❤
Super melody voice chitramma
ನನಗೆ ಅಪ್ಪ ಅಮ್ಮ ಇಲ್ಲ ಈ ಹಾಡು ಕೇಳುತ್ತ ಇದರ್ ಅಮ್ಮ ಬೇಕು ಅನಿಸುತ್ತಿ 😭😭😭😭
❤
Ondhe dina 50+ times kelidini e song
My favourite actor and song
Doddanna Sir Expression 😢😢
Nanna magalu ee haadu Keli malg taale❤
Nanna magalu E songs keluta malaguthafe
Nan magalge 6month running e song haakidrene avlu malgtaale❤
Hitsong
ಚಿತ್ರಮ್ಮ ಸೂಪರ್
ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
ಬಾಳುವೆ ನಾ ಈ ಕಂದನ ಎಡವಿ ಏಳೊ ದಾರಿಯಲಿ
ಮೀಯುವೆ ನಾ ಈ ಕಂದನ ತೊದಲ ನುಡಿಯ ಮಳೆಯಲಿ
ನನ್ನ ಎದೆ ತುಂಬುವ ಭಾಗ್ಯ ನೀಡ ಬಂದ ಬಾಲ ದೇವತೆ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ಜನುಮದ ಜನುಮದ ನೆನಪು ತರುವ ಜೋಗುಲ
ನೋವಿನ ನಲಿವಿನ ಕನಸುಮೇಳ ಈ ಜೋಗುಲ
ಹೆಣ್ಣು ಎಂಬ ಜೀವಕ್ಕೆ ತಾಯಿತನ ತಂದ ಅವರ ಕಾಣಿಕೆ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
Evergreen super song🎵🎵🎵
ಹಂಸಲೇಖ ❤
ನನ್ ತಂಗಿ ನಾನು ಇಬ್ರು ಈ ಸಾಂಗ್ ಕೇಳ್ತಾನೆ ಇರ್ತಿವಿ 👌
Nanu my favorite song ❤❤❤❤