ಬಯಸದೆ ಬಂದ್ ಅಳಿಯ | ಭಾಗ್ 2 | Mallu Jamkhandi Comedy | Uttarkarnataka

Поділитися
Вставка
  • Опубліковано 26 жов 2024

КОМЕНТАРІ • 1,7 тис.

  • @shankarhiremath2274
    @shankarhiremath2274 2 роки тому +126

    ಮಾವನ ಪಾತ್ರ ಮಾಡಿರುವರು ಅದ್ಭುತವಾಗಿ ನಟಿಸಿದ್ದಾರೆ ಅವರ ಸಂಭಾಷಣೆ ಶೈಲಿ ಬಾಡಿ ಲ್ಯಾಂಗ್ವೇಜ್ ಟೈಮಿಂಗ್ ಅಂತೂ ಅತ್ಯುತ್ತಮ ಸರ್

    • @mariyappashivappa1568
      @mariyappashivappa1568 2 роки тому +6

      ಮಲ್ಲು ಅವರ ಮಾವರು ರಂಗಭೂಮಿ ಕಲಾವಿದರು ಅವರು ಯಾವಾಗಲೂ ಸೂಪರ್ ಅಭಿನಯ ಮಾಡುತ್ತಾರೆ

    • @PATIL1536
      @PATIL1536 2 роки тому +1

      super

    • @HarishHiriyur
      @HarishHiriyur 2 роки тому +2

      Tqs sir

    • @anandtalawar4413
      @anandtalawar4413 2 роки тому

      Houdu

    • @shankarhiremath2274
      @shankarhiremath2274 2 роки тому +2

      @@HarishHiriyur ತಮ್ಮ ನೈಜ ನಟನೆ ಅದ್ಭುತವಾಗಿದೆ ಸರ್ ಮಲ್ಲು ಮತ್ತು ನಿಮ್ಮ ವಿಡಿಯೋ ಗಳು ಮತ್ತಷ್ಟು ಮೂಡಿಬರಲಿ ನಮಸ್ಕಾರ 🙏🏻

  • @chetangadeppa1441
    @chetangadeppa1441 2 роки тому +38

    ಮಾವದ ಆಕ್ಟಿಂಗ್ ಸೂಪರ್ ಮಾತಿನ ಶೈಲಿ ತುಂಬಾ ಖುಷಿಯಾಗುತ್ತದೆ ನೋಡಲು ಶಂಕರ ಅಣ್ಣಾ ಮುಂದಿನ ಬಾಗದಲ್ಲಿ ಬರಲಿ 👌👌❣️❣️🔥🔥

  • @ravirsyoutubechannel6385
    @ravirsyoutubechannel6385 2 роки тому +47

    ಮಲ್ಲು ಅಣ್ಣಾ ನಿವು ಹಿಗೆ ಕಂಟಿನ್ಯುಮಾಡಿ ಒಂದು ಮುವಿ ನೆ ಆಗತಾದ all the best ❤️

  • @vinayakadafali3237
    @vinayakadafali3237 2 роки тому +13

    Mallu anna nim mava super ಸಂಭಾಷಣೆ ಚನ್ನಾಗಿದೇ 💕💐👌

  • @surajkallimath3145
    @surajkallimath3145 2 роки тому +61

    ಅಣ್ಣ ಒಳ್ಳೆಯ ಅಭಿನಯ ನಕ್ಕು ನಕ್ಕು ಸಾಕಾಯ್ತು ನಿಮ್ಮ ಮಾವನವರ ನಿಮ್ಮ ಹಾಸ್ಸ್ಯಾ ತುಂಬಾ ಚನ್ನಾಗಿದೆ

  • @jyotikalagudi3467
    @jyotikalagudi3467 2 роки тому +12

    Apaa...❤️ No other person who can love the daughter... Like as father

  • @aishu_gowdaa1211
    @aishu_gowdaa1211 2 роки тому +10

    Broo nivu full giccha video madatira nimma comedy antu amazing 😍😊

  • @shivappaangadi9332
    @shivappaangadi9332 2 роки тому +10

    ಸೂಪರ್ ಅಣ್ಣ ಮಾವನ ಪಾತ್ರ ಇನ್ನು ಸೂಪರ್ ಆಗಿದೆ ಅವರದು ಮಾವನ ಪಾತ್ರ ಮಾಡಿದವರಿಗೆ ನನ್ನ ಅನಂತ ನಮಸ್ಕಾರ 👏👏👏👏

  • @shivakumar22266
    @shivakumar22266 2 роки тому +79

    ಚೆನ್ನಾಗಿದೆ💐💐💐
    ಅತ್ತೆ ಅಂದಾಗ ಎಲ್ಲಿ ವಿಶಾಲ್ ಚೀರ್ಕೊಂಡು ಬರ್ತಾರೆ ಅನ್ಕೊಂಡೇ ಆದ್ರ
    ಒಳ್ಳೆ ಆಕ್ಟಿಂಗ್ ಎಲ್ಲರದು 👍🏻

    • @shivakumar22266
      @shivakumar22266 2 роки тому +3

      @@swatiammu4101 ಯಾಕೆ ನೀವು ಆಗೇ ಅನ್ಕೊಂಡಿದ್ರ???

    • @Sureshk-ry4gr
      @Sureshk-ry4gr 2 роки тому +2

      Nanu hanga annakondidya😄😄

  • @ravindranathrathod8029
    @ravindranathrathod8029 2 роки тому +18

    ಸೂಪರ್ ಬ್ರೋ ಫುಲ್ ಎಂಟರ್‌ಟೈನ್‌ಮೆಂಟ್ ವಿಶೇಷವಾಗಿ ಮಾವ ಮತ್ತು ಆಲಿಯಾ ಒಬ್ಬರಿಗೊಬ್ಬರು ಮಾತನಾಡುತ್ತಿದ್ದಾರೆ ತುಂಬಾ ಒಳ್ಳೆಯ ನಟರು ಎಲ್ಲರಿಗೂ ನಗುನಗುತ್ತಲೇ ಇರುತ್ತಾರೆ ದೇವರು ನಿಮ್ಮನ್ನು ಆಶೀರ್ವದಿಸಲಿ 🥳😂

  • @vittalmastergol2853
    @vittalmastergol2853 2 роки тому +181

    ಮಲ್ಲು ಅಣ್ಣಾ ನಿಮ್ಮ ಮಾವನ ಅಭಿನಯ ಬಹಳ ಚೆನ್ನಾಗಿದೆ 👌💥💯ಮತ್ತು ಭಾಗ 2 ಇದು ಬಹಳ ಚೆನ್ನಾಗಿದೆ ಆನಂದ್ ಅಣ್ಣಾ ನಿವು 👌💥💯💯🥰

  • @Nageshkannadiga7022
    @Nageshkannadiga7022 2 роки тому +16

    ಇಷ್ಟು ದಿನ ಎಲ್ಲಿದ್ನಪ್ಪ ಈ ಮಾವ ತುಂಬಾ ಉತ್ತಮ ನಟನೆ ಮಾಡಿದರೆ

  • @prabhuhunasimarad325
    @prabhuhunasimarad325 2 роки тому +78

    ಅಣ್ಣ ಮಾವನ ಕ್ಯಾರೆಕ್ಟರ್ ಮಾಡಿದರಲ್ಲ ತುಂಬಾನೇ ಚೆನ್ನಾಗಿ ಮಾಡಿದರೆ ಅವರ ವಾಯ್ಸ್ ಅಂತೂ ತುಂಬಾ ಸೂಪರ್

  • @umeshbiradar2165
    @umeshbiradar2165 2 роки тому +73

    ಮಾವನ ಪಾತ್ರದ ಅಭಿನಯ ತುಂಬಾನೇ ಚೆನ್ನಾಗಿದೆ, ಅವರ ಧ್ವನಿ,ಬಾಡಿ ಲಾಂಗ್ವೇಜ್ ಆಕಷ೯ಣೆ ಬಹಳ ಅದ್ಭುತವಾಗಿದೆ,,ಮಗಳ ಅಭಿನಯ ಸಹಜಸುಂದರವಾಗಿದೆ,,ಮಲ್ಲು ಅಣ್ಣ ನೀವು ಅಂತೂ ಸಕಲಕಲಾವಲ್ಲಭ ..ಇನ್ನೂ 5-6 ಭಾಗ ಮಾಡಿ

  • @basavarajgunnalli5628
    @basavarajgunnalli5628 2 роки тому +105

    ತುಂಬಾ ಚೆನ್ನಾಗಿ ಇದೆ ಸಕ್ಕತ್ ಕಾಮಿಡಿ ಅಳಿಯ ಮಾವ ಜೋಡಿ ಸೂಪರ್ 🔥 ಬೆಂಕಿ ಹೌದು ಹುಲಿಯಾ 🥰🥰❤️🤩

  • @vinnisunkad6712
    @vinnisunkad6712 2 роки тому +17

    maava role actor is super 👌 .. natural uttar karnataka acting n dialogs

  • @angelgaming3881
    @angelgaming3881 2 роки тому +13

    Superb MALLU Anna benki nee 🔥🔥🔥🔥🔥

  • @RamannaKhanapuri
    @RamannaKhanapuri 5 місяців тому +21

    Super👌👌👌👌👌👌👌👌👌👌👌👌👌👌👌👌👌👌👌👌👌👌

    • @NandishBadiger-hj6pf
      @NandishBadiger-hj6pf 2 місяці тому

      👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @Shashi.karkoon
    @Shashi.karkoon 2 роки тому +13

    ಮಾವಂದು ಅಭಿನಯ ಸೂಪರ್ 👌

  • @akshayakumargothe4050
    @akshayakumargothe4050 2 роки тому +6

    ಪ್ರಾಯಶಃ ನೀವು ಮಾಡಿರುವ ಯಲ್ಲಾ ವಿಡಿಯೋ ಕಿಂತ ತುಂಬಾ ಕಾಮಿಯ ವಿಡಿಯೋ ಇದು👌👌 ಹೀಗೆ ಸಾಗಲಿ ನಿಮ್ಮ ಪಯಣ 👍👍

  • @rekhal5136
    @rekhal5136 2 роки тому +27

    Mava ultimate acting mallu 🥳🥳🥳🥰🥰🥰🥰dialogs chindi mallu all team chindi acting 🥳🥳🥳🥰🥰🥰🥰🥰🥰🔥🔥🔥🔥🔥🔥💓💓💓💓💓😍💓😍😍

  • @kiranjogi2079
    @kiranjogi2079 2 роки тому +8

    ಬೆಸ್ಟ್ ಮಾವ ಅವಾರ್ಡ್ ಇವರಿಗೆ ಕೊಡ್ಬೇಕು ಸೂಪರ್ ಆಗಿದೆ 😘😘😘😘😘😘😘😘

  • @manojgowda1046
    @manojgowda1046 2 роки тому +6

    1st view mallu jamkhandi rocks♥️

  • @basavarajkandagal7126
    @basavarajkandagal7126 2 роки тому +7

    ಮಾವನ ಪಾತ್ರ ಮಾಡಿದವರಿಗೆ ತುಂಬಾ ತುಂಬಾ ಧನ್ಯವಾದಗಳು ಸೂಪರ್ ಸ್ಕಿಟ್

  • @savitareddy2634
    @savitareddy2634 2 роки тому +6

    Super fantastic marvellous amazing... Full entertainment compare to old videos..

  • @Bailu45
    @Bailu45 2 роки тому +7

    *ಮಾಮ್ ROCK....✌️ ಅಳಿಯ SHOCK.... 🤞*

  • @SHRISHAILBS17
    @SHRISHAILBS17 2 роки тому +12

    22:56ಸಕ್ಕರಿ ಅಲ್ಲ ಸೆಗಣಿ ಹಾಕೊಂಡ್ ಬಾ ಅದರಾಗ🤣🤣👌👌👌👌

  • @punithfanofappu18
    @punithfanofappu18 2 роки тому +15

    ಮಾವನ ನಟನೆ ಸಖತ್ waiting for next part

  • @vishwakerak9176
    @vishwakerak9176 2 роки тому +12

    ಮಲ್ಲು ಅಣ್ಣಾ ನಿಮ್ಮ್ ಮಾವನ voice super🤟🤟🤟🤟🤟🤟🤟 ultimate acting perfect acting ನಿಮ್ಮ ಮಾವನದು 👍👍👍👍👍👍👍👍

  • @manjunathhadimani1517
    @manjunathhadimani1517 2 роки тому +13

    Anand bro Ur acting 🔥 super fantastic 🤣

  • @umeshdodamani1150
    @umeshdodamani1150 2 роки тому +42

    ಸಮಾಜದ ನೈಜ್ಯ ಸನ್ನಿವೇಶ ಅದ್ಭುತವಾಗಿದೆ ಅಭಿನಯಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

  • @bs_hugar_official
    @bs_hugar_official 2 роки тому +1

    Consept is super performance very well. And good work

  • @ಗದ್ದೆಪ್ಪಸಿಯಾದವ್

    ಮಾವನ ಪಾತ್ರ ಮಾಡಿದವರು supar ಆಕ್ಟಿಂಗ್ ನಿಮ್ಮ ಕಲಾ ಪ್ರತಿಭೆ ಉತ್ತುಂಗ ಶಿಖರಕ್ಕ ತಲುಪಲಿ ಆ ದೇವರು ನಿಮ್ಮ ಕಲಾ ಪ್ರತಿಭೆಗೆ ವೇದಿಕೆ ನೀಡಲಿ ❤❤❤❤❤❤

  • @dbossfandevu1045
    @dbossfandevu1045 Рік тому +1

    Super mallu anna👌👌🥰

  • @anandamurthy8598
    @anandamurthy8598 2 роки тому +7

    ಬೇಗ ಬೇಗ ಒನ್ ಮಿಲಿಯನ್ ಸಬ್ಸ್ಕ್ರೈಬರ್ ಹಾಗ್ಲಿ ಪಾ ಮಲ್ಲು ❤❤❤

  • @MaheshMahesh-mf7eo
    @MaheshMahesh-mf7eo 2 роки тому +5

    Super boss ❤

  • @pavanhiremath2735
    @pavanhiremath2735 2 роки тому +174

    Mava is a good actor ❤️❤️

  • @jaanuumme8424
    @jaanuumme8424 2 роки тому +33

    ಮಾವ ತುಂಬಾ ಚೆನ್ನಾಗಿದೆ ನಿಮ್ಮ ನಟನೆ 👌👌👏👏

  • @kiranbidimani3269
    @kiranbidimani3269 2 роки тому +61

    ಮಾವನ ಪಾತ್ರ ಸೂಪರ್ sir..... 🔥🔥🔥🔥🔥🔥...... Avara vice 🔥🔥🔥

  • @balachandraks5989
    @balachandraks5989 5 місяців тому +1

    ಜಮಖಂಡಿ ನಗರ ತೋರಿಸಿದ ತಮಗೆ ವಂದನೆಗಳು 👏

  • @Doordie-ur5hf
    @Doordie-ur5hf 2 роки тому +12

    ಮಾವರ್ದು ಸೂಪರ್ ಆಕ್ಟಿಂಗ್...... 🤞🏻🤓

  • @nagarajkumbar5735
    @nagarajkumbar5735 2 роки тому +2

    ಸುಪರ್ ಸುಪರ್

  • @gurudeviwalikar8408
    @gurudeviwalikar8408 2 роки тому +49

    ಅತ್ತೆ ಹೆಂಢತಿ ಸೂಪರೂ ಸೂಪರ್ ...... ಅಣ್ಣಾ, ಮಾವನ ಪಾತ್ರ ಬಹಳ ಚೆನ್ನಾಗಿದೆ......👌❤💛❤😍 ಆನಂದ ಅಣ್ಣಾ ಸೂಪರ್ .. ಮಲ್ಲು ಅಣ್ಣಾ ಅಂದರೆ ಜಮಖಂಡಿ ಹುಲಿ ..🐯❤😘😍💛❤💛❤💛😍😍👌👌👌👌

  • @rupasomashekar493
    @rupasomashekar493 2 роки тому +2

    Superb performance of all

  • @laxmannahagedala145
    @laxmannahagedala145 2 роки тому +8

    ಸೂಪರ್ ವಿಡಿಯೋ ಮಲ್ಲು 🙏

  • @prmfunnyvideos1255
    @prmfunnyvideos1255 2 роки тому +6

    ಹರೀಶ್ ಹಿರಿಯೂರು ಸರ್ ತುಂಬಾನೇ ಚೆನ್ನಾಗಿ ಅಭಿನಯಿಸಿದ್ದಾರೆ ಅವರಿಂದ ಇನ್ನೂ ಹೆಚ್ಚಿನ ಸ್ಕ್ರಿಪ್ಟ್ ಗಳು ಬರಲಿ ಎಂದು ತುಂಬಾ ಕಾತುರದಿಂದ ಕಾಯುತ್ತಿದ್ದೇವೆ all the best to mallu jamakandi teem👍

  • @prakashagtalawartalawar5142
    @prakashagtalawartalawar5142 2 роки тому +29

    😀😀ಮಾವ ಪಾತ್ರ ಸೂಪರ್ ಸೂಪರ್ 😍😍

  • @ಯಾಸೀನಚೌದರಿ
    @ಯಾಸೀನಚೌದರಿ 2 роки тому +1

    One of the best video

  • @nagarajghraja1049
    @nagarajghraja1049 2 роки тому +34

    ಮಾವನ ಪಾತ್ರ ಅದ್ಬುತ 👌

  • @saleemmudhol7810
    @saleemmudhol7810 2 роки тому +1

    Wow super duper😉😉😉👌🏻👌🏻👌🏻👌🏻

  • @ಸಾಹಿತ್ಯಯಲ್ಲಾಲಿಂಗರಾಸಣಗಿಯೂಟ್ಯೂಬ್

    ಸೂಪರ್ ಕಾಮಿಡಿ ಮಲ್ಲು ಜಮಖಂಡಿ ಅಣ್ಣ 👌👌

  • @yamanurappamyamanurappa8829
    @yamanurappamyamanurappa8829 2 роки тому

    ಕಾಮಿಡಿ ಕಿಲಾಡಿಗಳು 4. Vinnar. All. The. Best.. ಮಾವನ ಪಾತ್ರ ಸೂಪರ್

  • @anilnaik7549
    @anilnaik7549 2 роки тому +21

    Mavan voice spprrrrrr 🔥🔥🔥🔥🔥

  • @naveenkumarnk3184
    @naveenkumarnk3184 2 роки тому +1

    ಎಲ್ಲರದೂ ಸೂಪರ್ ಆಕ್ಟಿಂಗ್......👌

  • @svs955
    @svs955 2 роки тому +110

    ಮಾವನ ಪಾತ್ರ ಮಾಡಿದವರು ತುಂಬಾ ಇಂಪ್ರೆಸ್ ಮಾಡಿದ್ರು ಅವರ ಬಾಡಿ language. ಟೈಮಿಂಗ್ ಸುಪರ್ಬ್ ಇಷ್ಟ ಆಯ್ತು

  • @Sharanappanavi-hl8zx
    @Sharanappanavi-hl8zx 5 місяців тому +1

    Mallu Anna 🔥😉🤟 super

  • @hanamuvb6950
    @hanamuvb6950 2 роки тому +4

    Bro waiting istu Dina 😉😍😍idhaka aghi

  • @SRC284
    @SRC284 2 роки тому +20

    ಅತ್ತಿನ ಮಗಳಕಿತ್ ಸಣ್ಣಕಿ ಅದಾಳ 🤣😢👍 mostly ಅತ್ತಿ 2ವರ್ಷದಕಿ ಸಣ್ಣಕಿದ್ದಾಗ ಹಡದಾಳ ಅದಕ್ ಇಬ್ರು ಅಕ್ಕ ತಂಗಿ ತರ ಕಾಣತರ 🤣🤣🤣👍🌹❤🥰😂

  • @laxmanasode6422
    @laxmanasode6422 2 роки тому +7

    ಮಾವನ ಪಾತ್ರ 50% ತೂಕ ಈ ವಿಡಿಯೋ ಗೆ 🥰🥰👌

  • @RaviKumar-ww2xj
    @RaviKumar-ww2xj 5 місяців тому +1

    Aliya and mavana conversation is fantastic or excellent

  • @A.S.LAXMAN.0123
    @A.S.LAXMAN.0123 2 роки тому +47

    ತುಂಬಾ ಚೆನ್ನಾಗಿದೆ.... ಮಾವಾರ ಆಕ್ಟಿಂಗ್ ಸೂಪರ್👌ಇವರನ್ನ ಹಾಕೊಂಡ ಇನ್ನಷ್ಟು ವೀಡಿಯೋಸ್ ಮಾಡ್ ಮಲ್ಲು ಅಣ್ಣ 🤗

  • @gangadharbabaladi48
    @gangadharbabaladi48 2 роки тому +3

    ಇದರಲ್ಲಿ ಎಲ್ಲರಿಗಿಂತ ಮಾವನ ಪಾತ್ರ ಮಾಡಿದವರು ಸೂಪರ್ ಮಾತನಾಡಿದ್ದಾರೆ 🙏 ಅವರಿಗೆ ಅವರ ಮಾತಿಗೆ ಧನ್ಯವಾದಗಳು

  • @manjukalalabandi3812
    @manjukalalabandi3812 2 роки тому +16

    ಮಾವನ ಪತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ ಹೌದ ಹುಲಿ ಬೆಂಕಿ 🔥

  • @bheemshonagudi6792
    @bheemshonagudi6792 2 роки тому +7

    ಮಲ್ಲು ಸರ್ ನಿಮ್ಮ ಅಭಿನಯ ಅಂತೂ ಲೆಕ್ಕ ಪಕ್೯ ಅದರಲ್ಲೂ ಮಾವನ ಪಾತ್ರ ಅವರ ಮಾತಿನ ಸಂಭಾಷಣೆ (ಕೌಂಟರ್),ಅವರ ಧ್ವನಿ,ಟೈಮಿಂಗ್ ಸೂಪರ್.... ಆದಷ್ಟೂ ಬೇಗ ಅವರ ಜೊತೆ ಇನ್ನೊಂದು ಕಾಮಿಡಿ ವಿಡಿಯೋ ಮಾಡ್ರಿ....ಅಭಿನಂದನೆಗಳು 😍😍

  • @ajithkurubas2774
    @ajithkurubas2774 2 роки тому +6

    ಅದ್ಭುತ ಮನರಂಜನೆ ದೃಶ್ಯ ಮಾವನ ಅಭಿನಯ ತುಂಬಾ ಚೆನ್ನಾಗಿ ಮುಡಿಬಂದಿದ್ದೆ ಮುಂದಿನ ಭಾಗ ಇದೇತರ ಮೂಡಿಬರಲ್ಲಿ 💥💥

  • @umeshwalikar8723
    @umeshwalikar8723 2 роки тому +2

    Ultimate acter" ಮಾವ"👌👌👌

    • @HarishHiriyur
      @HarishHiriyur 2 роки тому

      Tqs sir

    • @umeshwalikar8723
      @umeshwalikar8723 2 роки тому

      @@HarishHiriyur sir ನೀವು ಇದೇ ತರ ಹೆಚ್ಚೆಚ್ಚು short ಮೂವಿಗಳಲ್ಲಿ ಪಾತ್ರ ಮಾಡುತ್ತಾ. ಬೆಳ್ಳಿ ತೆರೆಗೆ ಬರಬೇಕು. ನಿಮ್ಮಂತ ಕಲಾವಿದರ ಅವಶ್ಯಕತೆ ಚಿತ್ರರಂಗಕ್ಕೆ ಇದೆ.
      ನಿಮ್ಮ ಉತ್ತರ ಕರ್ನಾಟಕ ಭಾಷೆಯ ಸೊಬಗು,ನೀವು ಅದನ್ನು ಬಳಸುವ ಪರಿ ಅದ್ಬುತ. ಅದಕ್ಕೆ ನಾನು ನಿಮ್ profile check ಮಾಡದೆ ur fentastic actor sir. All the best ur future.🙏

  • @prajwalhadimani3236
    @prajwalhadimani3236 2 роки тому +10

    Nice bro..! No BP bee happy 😂

  • @amolkore8034
    @amolkore8034 5 місяців тому +2

    Super❤❤❤❤❤❤❤❤❤❤❤❤❤❤❤❤❤❤

  • @Rahul-live6
    @Rahul-live6 2 роки тому +66

    ಮಾವಾರ man of the script 😂 super acting😅

  • @kicchaboss4951
    @kicchaboss4951 2 роки тому +2

    ಅಣ್ಣ ಎನ್ ಹೇಳಬೇಕಂತ ಗೊತ್ತಾ ಆಗ್ತಾ ಇಲ್ಲ ಆಕ್ಟಿಂಗ್ ಮಾತ್ರ🔥🔥🔥🔥🔥 ultimate

  • @shivarayasangati4001
    @shivarayasangati4001 2 роки тому +59

    ತುಂಬಾ ಚೆನ್ನಾಗಿದೆ ಮಲ್ಲು ಜಮಖಂಡಿಯವರೇ 😍😍🔥👍👍

  • @shivanandmetagatti7089
    @shivanandmetagatti7089 2 роки тому +4

    Mallu super comedy

  • @sannappasannappa5711
    @sannappasannappa5711 2 роки тому +15

    ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರು💐

  • @siddup2001
    @siddup2001 2 роки тому +1

    Supper your unbelievable

  • @moulianwari5075
    @moulianwari5075 2 роки тому +7

    Keep going bro congratulations one million soon.....✨✨✨💐💐💐

  • @basavarajshipri9657
    @basavarajshipri9657 18 днів тому +1

    😂😂😂😂😂wow I am your fan

  • @shankarpatil318
    @shankarpatil318 2 роки тому +25

    ಮಲ್ಲು ಅಣ್ಣಾ ಎಲ್ಲರೂ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದಿರ 👌😃😂😍🥰

  • @gayatrikulkarni9369
    @gayatrikulkarni9369 2 роки тому +1

    Excellent sir ,mast, I will enjoy your video

  • @ಸಂತುಸ್ವೀಟ್ಹಾರ್ಟ್ಸಂತುಸ್ವೀಟ್ಹಾರ್

    ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ😍😍😍❤

  • @meenaashok7383
    @meenaashok7383 2 роки тому +18

    ಸೂಪರ್ ಕಾಮಿಡಿ.ಮಾವ ಸೂಪರ್. ಕಾಮಿಡಿ ಇನ್ನು ಸೂಪರ್ 😂😂😂😂😂😂

  • @sammedmudalagi4881
    @sammedmudalagi4881 2 роки тому +8

    Super ❤️ mallu anna

  • @vittalkoujalagi9474
    @vittalkoujalagi9474 2 роки тому +2

    Super mallu anna

  • @kadakol262
    @kadakol262 2 роки тому +5

    🥰🥰🥰🥰 I am weting this video 🥰🥰 really👌👌👌👌👌👌

  • @santoshzalaki6188
    @santoshzalaki6188 2 роки тому +17

    Father in law acting is super 🔥🔥

  • @editor_surya_07_
    @editor_surya_07_ 2 роки тому +1

    Gichh gili gili 🔥😍😍💖

  • @boosfan-jt7ji
    @boosfan-jt7ji 2 роки тому +5

    ಅಳಿಯ ಮಾವ 👌👌

  • @ganeshmadar7740
    @ganeshmadar7740 2 роки тому +1

    ಅಳಿಯ ಮಾವ ಫುಲ್ ವಿಡಿಯೋ ಸೂಪರ್ 😂😂😂😂😂

  • @ningappapoojari1441
    @ningappapoojari1441 2 роки тому +5

    Atti part Vishal Anna madabekittu 🌹🌹🌹🌹🤞🤞🤞🤞 Miss vishala bai

  • @prajwalkalloli8209
    @prajwalkalloli8209 2 роки тому +2

    Another level 🥂

  • @Anilkumar-ok6hq
    @Anilkumar-ok6hq 2 роки тому +8

    Father in law acting awesome 👌

  • @sharankumarhalasur5172
    @sharankumarhalasur5172 2 роки тому +1

    Mava superb

  • @kumarmuktennavar6050
    @kumarmuktennavar6050 2 роки тому +8

    👌👌❤❤ ಸೂಪರ್ ಕಾಮಿಡಿ😍😍

  • @RameshHalijol
    @RameshHalijol Місяць тому +2

    Very good comedy malluanna

  • @kalkigameing779
    @kalkigameing779 2 роки тому +11

    💥💥👌💕

  • @skpatrusinger
    @skpatrusinger 2 роки тому +2

    ಎಲ್ಲಾರು ಅಭಿನಯ ಸೂಪರ್ 🥰

  • @md......lovers2248
    @md......lovers2248 2 роки тому +7

    ತುಂಬಾ ಚೆನ್ನಾಗಿದೆ ಅಣ್ಣ ಆದಷ್ಟು ಬೇಗ ಮೂರನೇ ಭಾಗ ಬಿಡಿ ಐ ಯಾಮ್ ವೇಟಿಂಗ್ 💫💯🔥

  • @hanamattbanakatti4642
    @hanamattbanakatti4642 2 роки тому +1

    Super broo

  • @abbasgaming0718
    @abbasgaming0718 2 роки тому +5

    Big fan mallu Anna love from jevargi

  • @basavaraja.
    @basavaraja. 2 роки тому +9

    ಭಾಗ-2 ನಾನು ತುಂಬಾ ಸಕತ್ತಾಗಿ ಹಣ.

  • @sunilmaishale8939
    @sunilmaishale8939 2 роки тому +6

    Chapter 3 ready madi anna pllz mallu anna very nice acting 👌👏👍😊☺ anada anna super 👌😊😀👍💖