ಧರ್ಮಸ್ಥಳ ಸ್ವ-ಸಹಾಯ ಸಂಘಕ್ಕೆ ಕಡಿವಾಣ.! ವೀರೇಂದ್ರ ಹೆಗ್ಗಡೆ'ಗೆ ಟೆನ್ಶನ್ .? ಕೋರ್ಟ್'ನಿಂದ ಬಂತು ಮಹತ್ತರ ಆದೇಶ .!

Поділитися
Вставка
  • Опубліковано 28 лис 2024

КОМЕНТАРІ • 507

  • @RCB-xf8bv
    @RCB-xf8bv 8 днів тому +104

    ನಾವು ಕಟ್ಟಲ ನಿಮ್ಮ ಅಮೂಲ್ಯವಾದ ಹೋರಾಟ you tube ನಲ್ಲಿ ನೋಡಿ,, ಕಟ್ಟತ ಇಲ್ಲಾ ಸರ್,, ಸದಾ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಜೈ ಕುಡ್ಲ ಜೈ ಸೌಜನ್ಯಾ ಜೈ ಸಂಚಾರಿ ಸ್ಟುಡಿಯೋ girishanna ನೀವು ನೂರು ವರ್ಷಗಳ ಕಾಲ ಸಂತೋಷ ನೆಮ್ಮದಿ ಕೊಟ್ಟು ಕಾಪಾಡಲಿ ದೇವರು ❤❤❤❤

    • @vasantajain8786
      @vasantajain8786 8 днів тому

      ಸಾಲ ತಗೊಂಡು ನೆಕ್ಕುವಾಗ ಬಾಳ ಖುಷಿಯಾಯಿತು ಅಲ್ಲವೇ

    • @prathapaprathu4011
      @prathapaprathu4011 7 днів тому

      ಸಾಲ ತಗೊಳ್ವಾಗ ಇವರನ್ನ ಕೇಳಿಯೇ ತಾಗೊಂಡಿದ್ದಾ....??

  • @balakrishnabk1960
    @balakrishnabk1960 8 днів тому +112

    ವೀರೇಂದ್ರನ ನ್ನು ಬೇತಾಲೆ ಮಾಡಿತು ಕೋರ್ಟ್

    • @JanardhanaNaikb
      @JanardhanaNaikb 8 днів тому +9

      ಬೆತ್ತಲೆ

    • @vittalnaik6352
      @vittalnaik6352 8 днів тому

      ಮೊದಲು ಕನ್ನಡದ ಅಕ್ಷರ ಮಾಲೆ ಕಲಿಯಿರಿ ಮತ್ತೆ ಕಾಮೆಂಟ್ ಮಾಡಿ. ದಯವಿಟ್ಟು ಕನ್ನಡದ ಕೊಲೆ ಮಾಡಬೇಡಿ

  • @vasanthakukke9395
    @vasanthakukke9395 8 днів тому +98

    ಅಜಯ್ ಹೋಗಿ ವೀರೇಂದ್ರನಲ್ಲಿ ಇದರ ಬಗ್ಗೆ ಮಾತಾಡಿ ಒಮ್ಮೆ....ಅವನ ಮುಖ ನೋಡುವ...😂😂😂ಜೈ ಸೌಜನ್ಯ...ಜೈ ಗಿರೀಶಣ್ಣ..👏👌🙏🙏

    • @usmindwork3515
      @usmindwork3515 8 днів тому +5

      ಸರಿಯಾಗಿ ಹೇಳಿದಿರಿ

  • @Lifeis197
    @Lifeis197 8 днів тому +114

    ಕಾಮಾಂದ ಸಹೋದರರ ಪಾಪದ ಕೊಡ ತುಂಬುತ್ತಾ ಬಂತು ಅನ್ಸುತ್ತೆ

  • @emilaemila1526
    @emilaemila1526 8 днів тому +53

    ಹೋರಾಟ ಗಾರರ ಮಾಹಿತಿ ನೋಡಿದಾಗ ಇದು ಇದೆ ರೀತಿ ಆಗುತ್ತೆ ಅಂತ ಅನೇಕರಿಗೆ ಗೊತಿತು ಆದ್ರೆ ಅನೇಕರು ಜೀವ ಕಳ್ಕೊಂಡ್ರು ಇನ್ನಾದ್ರೂ ಆ ರೀತಿ ಮಾಡ್ಕೋಬೇಡಿ ಜನತೆಯ ಪರ ನಿಂತ ಎಲ್ಲ ಹೋರಾಟಗಾರರಿಗೆ ವಂದನೆಗಳು ಮಹೇಶಪ್ಪ ಎಂಡ್ ಟೀಮ್ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️💐thank you so much sowjanya durge 🙏

  • @Jay-19
    @Jay-19 8 днів тому +55

    ಸತ್ಯಮೇವ ಜಯತೇ 🙏🌹🙏🌹🙏

  • @indirap4077
    @indirap4077 9 днів тому +181

    ನಿಜವಾಗಿಯೂ ಇದು ದೊಡ್ಡ ಮಟ್ಟದ ಜಯ.ಸೌಜನ್ಯ ದೇವಿಯ ಮಹಿಮೆ.ಧನ್ಯವಾದಗಳು ಸರ್.

    • @Porting_2stroke
      @Porting_2stroke 8 днів тому +6

      Undu owu posa devi

    • @achuthasalian1557
      @achuthasalian1557 8 днів тому

      ಇ ಲೋಕೋಡ್ ಇಜ್ಜಂಡ್ ​@@Porting_2stroke

    • @GaneshKenya
      @GaneshKenya 8 днів тому

      Onthe dina avadu nanala gothu apundu va devi pandudu ​@@Porting_2stroke

    • @Harishkumar-om3xz
      @Harishkumar-om3xz 8 днів тому

      ​@@Porting_2strokeavu kulege😂😂😂
      Tammanne ole😂😂😂

    • @prasad75491
      @prasad75491 8 днів тому +14

      Soujanya Horatagararu Deva Manavaru .Soujanya Athma Kamandhana santhana sarvanashavaguvavaregoo summaniralla .

  • @Lifeis197
    @Lifeis197 8 днів тому +47

    ಮುಂದಕ್ಕೆ ನ್ಯಾಯಾಲಯದಲ್ಲಿ ಕಾಮಾಂದ ಸಹೋದರರು ಮತ್ತವನ ಕುಟುಂಬ ನ್ಯಾಯಾಲಯದಲ್ಲಿ ಹಿಂದೂ ಆರಾದ್ಯ ದೇವರಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ಕುರಿತು ಸಲ್ಲಿಸಿರೋ‌ ಸುಳ್ಳು ಅಫಿಡವಿಟ್ಟು ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತನಿಖಾದೇಶ ಮಾಡಿದ್ದಲ್ಲಿ ಇನ್ನೊಂದು ಹಂತದ ನ್ಯಾಯದ ಹಾದಿ ಸಿಗುತ್ತದೆ. ಸೌಜನ್ಯಾ ಸಹೋದರಿಯನ್ನು ಯಾವ ಹಣ ಅಧಿಕಾರ ಹೆಸರಿನ ಮದದಲ್ಲಿ ಆಕೆಯನ್ನು ಸೇರಿ ಹಲವು ಅಮಾಯಕರನ್ನು ಅತ್ಯಾಚಾರ ಕೊಲೆ, ಭೂ ಕಬಳಿಕೆ ದೇವರ ಹೆಸರಲ್ಲಿ ಬಡ್ಡಿ ವ್ಯವಹಾರ ಮಾಡಿ ಜನರನ್ನು ಯಾಮಾರಿಸಿದರೋ ಅದಕ್ಕೆ ತಕ್ಕ ಶಾಸ್ತಿಯಾಗಲಿ ಧರ್ಮಸ್ಥಳ ಕ್ಷೇತ್ರದ ನ್ಯಾಯ ಪೀಠಕ್ಕೆ ನಿಜವಾದ ನ್ಯಾಯ ದೊರಕಲಿ.

    • @PremaPrakash-x6b
      @PremaPrakash-x6b 8 днів тому

      ಗಿರೀಶ್ ಅವನಿಗೆ ಕೆಲಸದಿಂದ ಯಾಕೆ ಸಸ್ಪೆಂಡ್ maadidu ಕಳ್ಳ ನಿಗೆ

  • @Guna.SGuna.S-rm8ke
    @Guna.SGuna.S-rm8ke 9 днів тому +84

    ಇನ್ನು ಮುಂದೆಯದ್ರೂ ಸೌಜನ್ಯ ಶಕ್ತಿಯ ಬಗ್ಗೆ ಅರಿವಿರಲಿ.

  • @vittalpoojary2154
    @vittalpoojary2154 8 днів тому +77

    ಗಿರೀಶ್ ಸರ್, ಅಜಯ್, ಇದು ಸೌಜನ್ಯ ಹೋರಾಟಗಾರರಾದ ನಮ್ಮ ದೊಡ್ಡ ಜಯ. ಮುಂದೆ ನಮ್ಮ ಹಿಂದೂ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಲೇ ಬೇಕು.

    • @mohanb655
      @mohanb655 8 днів тому

      Rice bag converted want our temples to be controlled by Siddha MUlla

  • @KumarK-v3s
    @KumarK-v3s 8 днів тому +85

    ಕಾಮಂದ ಹುಳವಾಗಿ ಸಾಯಬೇಕು

  • @manjuarampady301
    @manjuarampady301 8 днів тому +9

    ನಿಮ್ಮ ನೀವು ಮಾಡಿದ ಕೆಲಸವನ್ನು ವರ್ಣಿಸಲು ಪದಗಳು ಸಾಲದು
    ಹೋರಾಟಕ್ಕೆ ನಿಜವಾದ ಜಯ ಅಂದ್ರೆ ಹೀಗೆ ಇರಬೇಕು ❤

  • @boloorgangadhra8930
    @boloorgangadhra8930 8 днів тому +14

    ಸರ್, ಸಮಾಜದ ಮಧ್ಯಮ ಹಾಗೂ ಕೆಳ ವರ್ಗದ ಶ್ರಮಿಕ ಜನರ ಕಣ್ಣು ತೆರೆಸುವ ನಿಮ್ಮ ಸತ್ಕಾರ್ಯಕ್ಕೆ ಧನ್ಯವಾದಗಳು.

  • @harishkulal5434
    @harishkulal5434 8 днів тому +48

    ಸತ್ಯ ನ್ಯಾಯ ಕ್ಕೆ ಸಂದ ಜಯ 🙏🙏🙏🙏

  • @YogeshaSt-sv6pp
    @YogeshaSt-sv6pp 8 днів тому +25

    ವೀರೇಂದ್ರ ಬಂತು ನಿಂಗೆ ಕೆಟ್ಟ ಟೈಮ್

  • @BKKrish999
    @BKKrish999 8 днів тому +30

    ಅತ್ಯಾಚಾರ ಹೆಗ್ಗಣ ವಂಶ ಆದಷ್ಟು ಬೇಗ ಜಲಸಮಾಧಿ ಅಗಲಿದೆ.😂

  • @ganapatinaik5445
    @ganapatinaik5445 8 днів тому +67

    ಸೂಪರ್ ಸರ್ ನಿಮ್ಮೆಲ್ಲಾ ಹೋರಾಟಗಾರರಿಗೆ ಅಭಿನಂದನೆಗಳು

  • @carminefernandes3971
    @carminefernandes3971 9 днів тому +30

    God bless you all

  • @gayathrims4019
    @gayathrims4019 9 днів тому +20

    Hats off to the police officer who gave justice to common people in this case.

  • @rukmayagowdabranthodu6050
    @rukmayagowdabranthodu6050 8 днів тому +42

    ಜೈ ಗಿರೀಶ್ ಮತ್ತೇಣ್ಣನವರ ಸರ್ , ಜೈ ಮಹೇಶ್ ಅಣ್ಣಾ. ನಾನು ಸೌಜನ್ಯ ಪರ ಹೋರಾಟ ಗಾರ ಮುಂದುವರಿಯಲಿ ನಮ್ಮ ಹೋರಾಟ. 🙏🙏🙏🙏🙏.

  • @mohankrishnasd1489
    @mohankrishnasd1489 8 днів тому +28

    ಶುಭವಾಗಲಿ ನಿಮಗೆ ಹೋರಾಟ ಮಾಡಿ ಬ್ರದರ್

  • @balakrishnabk1960
    @balakrishnabk1960 8 днів тому +37

    ಸೌಜನ್ಯ ಹೋರಾಟ ಗಾರರಿಗೆ. ಸಿಕ್ಕ jaya

  • @parashuramranganna4160
    @parashuramranganna4160 8 днів тому +21

    ಜೈ ಜೈ girisha ಅಣ್ಣಾ justice for soujyannya

  • @HariprasadAcharya-b8y
    @HariprasadAcharya-b8y 8 днів тому +31

    🚩ಜೈ ಸೌಜನ್ಯ ಟೀಮ್ 🚩

  • @JyothiKudva
    @JyothiKudva 8 днів тому +51

    ಗಿರೀಶ್ ಸರ್👍🔥 ನಿಮ್ಮ ಹೋರಾಟಕ್ಕೆ ಸಂದ ಜಯ .

  • @NishanNishu-n7b
    @NishanNishu-n7b 8 днів тому +35

    ಹೋರಾಟಕ್ಕೆ ಜಯವಾಗಲಿ

  • @dayanandapoojari3479
    @dayanandapoojari3479 8 днів тому +22

    ಜೈ ಮಹೇಸನ್ನ

  • @kumargowda6867
    @kumargowda6867 7 днів тому +5

    ಜೈ ಗಿರೀಶ್ ಸರ್🙏🏻🙏🏻🙏🏻🙏🏻 ಜೈ ಮಹೇಶಣ್ಣ 🙏🏻🙏🏻🙏🏻 ಎಲ್ಲ ಹೋರಾಟಗಾರರಿಗೆ ಅಭಿನಂದನೆಗಳು 🙏🏻🙏🏻🙏🏻 ಜೈ ತಮ್ಮಣ್ಣ ಶೆಟ್ಟಿ 🙏🏻🙏🏻🙏🏻 ಪ್ರಸನ್ನ ರವಿ ಅಕ್ಕ 🙏🏻🙏🏻 ಎಲ್ಲರಿಗೂ ಜಯವಾಗಲಿ🙏🏻

  • @janardanasuvarna3956
    @janardanasuvarna3956 8 днів тому +28

    ಮಂಜುನಾಥ annappa Soujanya devi ಕಣ್ಣು ಬಿಟ್ಟಾಗಿದೆ

  • @laxmik2028
    @laxmik2028 5 днів тому +4

    ಇಂತಹ ಜನರಿಗೆ ಸರಿಯಾದ ಶಿಕ್ಷೆ ಆಗಲೇಬೇಕು.ಎಲ್ಲ ಜನರ ಬೆಂಬಲ ನಿಮಗೆ ಸಿಗಲಿ ಸರ್,

  • @arunpoojary87
    @arunpoojary87 8 днів тому +17

    ಗಿರೀಶ್ ಮಟ್ಟಣ 🙏🏼🙏🏼🙏🏼🙏🏼🙏🏼

  • @hameedka2523
    @hameedka2523 2 дні тому +2

    ಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು

  • @LokanathaP
    @LokanathaP 8 днів тому +23

    ಸತ್ಯಕ್ಕೆ ಜಯ ಸಿಗುವಂತಾಗಲಿ,ಸತ್ಯಕ್ಕೆ ಹೋರಾಟ ಮಾಡಿದ ಎಲ್ಲಾ ವರ್ಗಕ್ಕೆ ದೇವರು ಆಯುಷ್ಯ ಆರೋಗ್ಯ ನೀಡಲಿ,

  • @bklohithkumar3180
    @bklohithkumar3180 8 днів тому +22

    ಸೂಪರ್ ಕಾಪ್ ಗಿರೀಶ್ ಸರ್. "ಡಿ" ಕಂಪನಿ, ಗೋವಿಂದಾ....... ಗೋ......ವಿಂದ

  • @ShreenidhiJain-u8k
    @ShreenidhiJain-u8k 8 днів тому +5

    Great news sir.. ಬಡ್ಡಿ ಕಳ್ಳ ವೀರು.. ನಮ್ಮ ಹಿಂದೂ ದೇವಸ್ಥಾನ ದ ಹುಂಡಿ ಹಣ..

  • @rekhachandrashekar1425
    @rekhachandrashekar1425 9 днів тому +21

    Good achievement ❤❤

  • @ramanathashettygar589
    @ramanathashettygar589 8 днів тому +8

    Congratulations ajay and our team members and supporters 🙏

  • @narayanmukri4950
    @narayanmukri4950 8 днів тому +30

    ಜಯವಾಗಲಿ

  • @pinkysuresh2095
    @pinkysuresh2095 8 днів тому +17

    ಜೈ ಸೌಜನ್ಯ ಟೀಮ್ 🎉

  • @vsk715
    @vsk715 8 днів тому +16

    Super social work.

  • @akshathshetty4901
    @akshathshetty4901 8 днів тому +16

    ಕಾಮಂದನಿಗೆ ದಿಕ್ಕಾರ

  • @BhandarySurendra
    @BhandarySurendra 8 днів тому +11

    ಇಂತ ಹೋರಾಟ ಗಾರರಿಂದ ಲೂಟಿ ಮಾಡುವವರನ್ನು ತಡೆಯಲು ಸಾಧ್ಯ 🙏🙏🙏

  • @vasum3458
    @vasum3458 8 днів тому +55

    Ajayi ಸರ್ ನಿಮ್ಮಗೆ ಕೂಡ ಅಭಿನಂದನೆಗಳು

  • @VeeruAmbani-p2o
    @VeeruAmbani-p2o 9 днів тому +12

    Jai Mahesh Shetty thimarodi nijavada hindhu lion 🦁🦁🦁🦁🦁🦁 justice for soujanya 🙏🦁🚩🚩🚩🚩🚩

  • @PallaviPallu-hi9pl
    @PallaviPallu-hi9pl 8 днів тому +18

    Justice for soujanya and Santosh Rao

  • @ManjulaManjula-vd1vr
    @ManjulaManjula-vd1vr 8 днів тому +6

    Jai kudla rampege jai girishanna jai sowjanya horata team'Jayavagali Anna

  • @gayathrims4019
    @gayathrims4019 9 днів тому +10

    Sowjanya devi anugraha 🎉, This channel is doing good job 👍. People are getting justice.

    • @PremaPrakash-x6b
      @PremaPrakash-x6b 9 днів тому

      ದೇವಿಗೆ ಯಾಕೆ ನ್ಯಾಯ ಕೋಡ್ಲೈಕ್ ಆಗ್ಲಿಲ್ಲ ಕೊಲೆ ಮಾಡುವವರಿಗೆ.ಇಡಿಯಬೌಡಿತು. ಅಲ್ವಾ ದೇವಿಯ ಪ್ರೇತವ

  • @PraveenPoojary-xw1pl
    @PraveenPoojary-xw1pl 8 днів тому +13

    ಜೈ ಸೌಜನ್ಯ ಶಕ್ತಿ 🙏🙏🙏🙏

  • @anantammaanantamma3961
    @anantammaanantamma3961 7 днів тому +5

    ಜಯವಾಗಲಿ 🙏

  • @lakshmidevi2956
    @lakshmidevi2956 9 днів тому +11

    Justice for Sowjanya &Santhoesh rao

  • @harisha366
    @harisha366 7 днів тому +3

    Tumbu hrudayada danyavadagalu.. janajagruti kalajige Girsh mattanna sir👍🙏🚩🎉
    Brasta d. Gyang veerendra jain sanga samstege dikkara dikkara👍👍

  • @mohankotian5414
    @mohankotian5414 8 днів тому +7

    Jai Girish Sir
    Jai kudla rampage

  • @yashodharkulal6929
    @yashodharkulal6929 8 днів тому +10

    ಜೈ ಅಣ್ಣಪ್ಪ ಸ್ವಾಮಿ 🙏

  • @JanardhanaNaikb
    @JanardhanaNaikb 8 днів тому +24

    ಗಿರೀಶ್ ಮಟ್ಟಣ್ಣ ನವರು ಫೈನಾನ್ಸ್ ಮಿನಿಸ್ಟರ್ ಆಗಬೇಕಿತ್ತು,🎉🎉🎉🎉🎉

  • @PrashINDIA
    @PrashINDIA 8 днів тому +1

    Happy to know this .. May God bless you all...
    Innadru e baddi Dhande nillali...

  • @induthwisha6882
    @induthwisha6882 8 днів тому +9

    Jai Maheshanna & Team🙏🏻🙏🏻🙏🏻

  • @sowmyarai5834
    @sowmyarai5834 8 днів тому +11

    Jai maheshanna and team 🙏🏼

  • @ಪುಟ್ಟಣ್ಣ
    @ಪುಟ್ಟಣ್ಣ 4 дні тому +1

    ಒಳ್ಳೆಯ ವಿಚಾರ ಎಲ್ಲರಿಗೂ ಒಳ್ಳೆಯದಾಗಲಿ🙏

  • @lathishkulal5860
    @lathishkulal5860 8 днів тому +5

    🚩Justice for Sowjanya 🚩Jai Mahessanna 🚩Jai Girish Mattanna 🚩

  • @sumatiacharya6252
    @sumatiacharya6252 8 днів тому +8

    Justice for Soujanya ❤❤❤🎉🎉🎉

  • @pushparajacharya5148
    @pushparajacharya5148 7 днів тому +3

    3 ಲಕ್ಷಕ್ಕೆ ವಾರಕ್ಕೆ 3000 ಕಟ್ಟಬೇಕು ಸರ್ ಅಗತಿಲ್ಲ ತಿಂಗಳಿಗೆ ಮಾಡ್ಲಿ ಸರ್ plz

  • @annappah6336
    @annappah6336 22 хвилини тому

    ಹೋರಾಟಕ್ಕೆ ಜಯ ಸಿಗಲಿ 🙏

  • @sunishmi663
    @sunishmi663 9 днів тому +12

    Love you all ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @jayasheelaa142
    @jayasheelaa142 5 днів тому +2

    ಜೈ ಮಹೇಶಣ್ಣ, ಜೈ ಗಿರೀಶಣ್ಣ, ಜೈ ಕುಡ್ಲ. 🙏🏻💐

  • @manohargowda6869
    @manohargowda6869 8 днів тому +9

    Sowjanya shakthi 🕉️

  • @Sathishpujary
    @Sathishpujary 8 днів тому +13

    Girishanna 🙏🙏🙏

  • @gyanamoortigyanamoorti9
    @gyanamoortigyanamoorti9 15 годин тому

    🙏🙏🙏🙏ಅನಂತ ಕೋಟಿ ಧನ್ಯವಾದಗಳು 🙏🙏🙏

  • @manoharajomini6490
    @manoharajomini6490 6 днів тому +1

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಥ್ಯಾಂಕ್ಸ್ ಸಾರ್

  • @dr.govindappagips6877
    @dr.govindappagips6877 8 днів тому +4

    Good information to public

  • @shankarshetty4820
    @shankarshetty4820 7 днів тому +2

    Jaya jaya jaya jaya jaya Manjunatha

  • @SudAkarPerdoor
    @SudAkarPerdoor 8 днів тому +24

    ಇದು ಸೌಜನ್ಯ ಶಕ್ತಿಯಿಂದ ಇನ್ನದ್ರು ಪಾಪ ಬಡವರು ನೆಮ್ಮದಿಯಿಂದ ಮನೆಯಲ್ಲಿ ಊಟ ಮಾಡಲಿ..

  • @G.R.Manjunath-qu6rj
    @G.R.Manjunath-qu6rj 7 днів тому +2

    Very Trought Bradher I am SKDRDP. Meamber 2010Agust Today MID. 1. GID..... God bless both of yours 🔱🙏🔱we are all Saportu both of yours

  • @arunjohn9638
    @arunjohn9638 8 днів тому +2

    God bless you.

  • @chandrashekharshetty642
    @chandrashekharshetty642 8 днів тому +8

    ಮಟ್ಟಣ್ಣ ಸರ್,
    ನಮಗೆ Sharp Shoot ಮಾಡುವುದು ಕಲಿಸಿ please.
    ನಾವು 35 ಜನರ ಒಂದು Team ಇದೆ.
    ಇಸ್ರೆಲ್ ನ ಮೊಸಾದ್ ತರ ನಮಗೆ train up ಮಾಡಿ.
    ನಾವು ಯಾವುದಕ್ಕು Ready ಇದ್ದೆವೆ.
    Meet you very soon

    • @dineshgowdabelal6424
      @dineshgowdabelal6424 7 днів тому

      ಬಾಂಬ್ ಇಡುವುದನ್ನು ಕಲಿಸುತ್ತಾನೆ ಹೋಗಿ.

  • @Sp71270
    @Sp71270 8 днів тому +18

    Well explained mattanna sir 🙏

  • @sudeshsherty4236
    @sudeshsherty4236 8 днів тому +7

    ಜೈ

  • @western716
    @western716 8 днів тому +4

    Edu eshtakke bidbardu. Horaata munduvariyanbeku. Kattakadeya jaya ciguvavarege vishramisabardu. Mattannavar ge jayavagali. Hat's off to you Mr Mattannavar. We are with you.

  • @Sukesh-kg4it
    @Sukesh-kg4it 8 днів тому +14

    Justice for soujanya

  • @manjunatharao1156
    @manjunatharao1156 16 хвилин тому

    Dhanyvaadagalu sir eee thamma kaaryakke olle saadhane etthihidididdakke

  • @nageshshettyh1887
    @nageshshettyh1887 8 днів тому +4

    ನೀವು ಸಾಲ ಕೊಡ ದ್ದಿದ್ದಾರೆ ನೀವು ಹೇಗೆ ಜೋರ್ ಮಾಡಿ ವಸೂಲ್ ಮಾಡುತ್ತೀರಿ ಕಾಮಂದ ರೆ

    • @dineshgowdabelal6424
      @dineshgowdabelal6424 7 днів тому

      ಸಂಘ ಮಾಡಿ ಸಾಲ ಕೊಡಿಸಿದ್ದು ಧರ್ಮಸ್ಥಳ ಸಂಘ ದ ಸಿಬ್ಬಂದಿಗಳು, ಅದಕ್ಕೆ ಪ್ರತಿ ವಾರ ಕಟ್ಟಿಸುತ್ತಾರೆ. ಧರ್ಮಸ್ಥಳ ಸಂಘ ದವರು ಸಂಘಕ್ಕೆ ಬೇಟಿ ನೀಡಿ ಸದಸ್ಯರ ಬೇಡಿಕೆ ಪರಿಶೀಲನೆ ಮಾಡಿದ ಮೇಲೆ ದೃಢೀಕರಣ, ಸಿಫಾರಿಸ್ಸಿನ ಮೇಲೆ ಬ್ಯಾಂಕು ನವರು ಸಂಘದ ಸದಸ್ಯರಿಗೆ ಸಾಲ ಮಂಜೂರು ಮಾಡುತ್ತಾರೆ. ಬ್ಯಾಂಕು ನವರು ಸದಸ್ಯರು ಹಣ ಕಟ್ಟಲು ವಿಳಂಬವಾದಗ ಕಟ್ಟಿಸುವ ಕೆಲಸ ಧರ್ಮಸ್ಥಳ ಸಂಸ್ಥೆದು, ಒಂದು ವೇಳೆ ಧರ್ಮಸ್ಥಳ ಸಂಘ ಅಧಿಕಾರಿಗಳಿಂದ ಕಟ್ಟಿಸಲು ಸಾಧ್ಯ ಆಗದಿದ್ದ ಸಂಧರ್ಭದಲ್ಲಿ ಬ್ಯಾಂಕ್ ನವರು ನೇರವಾಗಿ ಕಂತು ಬಾಕಿ ಮಾಡಿದ ಸಂಘದ ಏಲ್ಲಾ ಸದಸ್ಯರ ಮೇಲೆ ಕಾನೂನು ಪ್ರಕಾರ ವಸೂಲಾತಿ ಮಾಡುತ್ತಾರೆ.

  • @krishnabrai1150
    @krishnabrai1150 8 днів тому +5

    Nimma nyayapara horatakke Jaya sigoke suruvaytu adakke helodu satyameva jayate anta parama pavitranada manjunatha Swami nimma kaibidolla sir go ahead

  • @PallaviPallu-hi9pl
    @PallaviPallu-hi9pl 8 днів тому +9

    Justice for common people's

  • @Lb-fe4vq
    @Lb-fe4vq 8 днів тому +9

    Jai girish sir

  • @veerappaveerappa2966
    @veerappaveerappa2966 8 днів тому +8

    ದನಿಗಳು ತಾನಿಟ್ಟ ಬಲೆಗೆ ತಾವೇ ಬೀಳುತ್ತಾರೆ

  • @BhaskarJogi-qq3yj
    @BhaskarJogi-qq3yj 8 днів тому +9

    Girish sir thumba chennaagi vishaya helideera ❤❤❤❤❤❤❤❤❤❤❤❤

  • @HarishKumar-m4q
    @HarishKumar-m4q 8 днів тому +6

    Thangi soujanya Shakthi.🙏

  • @udayakumarhs5273
    @udayakumarhs5273 9 днів тому +9

    👍👍👌👌

  • @Nagarathna-r5v
    @Nagarathna-r5v 8 днів тому +4

    Danyavada sir bagavanthsniddane

  • @bhaskara691
    @bhaskara691 9 днів тому +8

    👍🙏

  • @PADMARao-st2kr
    @PADMARao-st2kr 8 днів тому +9

    ಅಶೋಕ ಭಟ್ಟ ಏನು ಹೇಳುತ್ತಾನಂತೆ.

    • @duggappathuminad6208
      @duggappathuminad6208 8 днів тому +2

      ಅವನಿಗೆ ಕಪ್ಪಹೊಗುತಿರಬಹುದುಕಚಡನಿಗೆ

  • @JanardhanaPuttur
    @JanardhanaPuttur 8 днів тому +6

    Jai Shree Ram Jai sawjanya dhevi Annappa Manjunatha swamy sathya.

  • @HCVvenkatesh
    @HCVvenkatesh 8 днів тому +2

    Please publish this circular as an advertisement in all the news papers of the state.

  • @sureshpujari7165
    @sureshpujari7165 8 днів тому +6

    👌👌🙏🙏🙏

  • @PrashanthKumar-ob3gz
    @PrashanthKumar-ob3gz 8 днів тому +2

    Jai, Girish Mattenvar,Jaikudlarampage

  • @ChandrashekarAnkolekar-j5z
    @ChandrashekarAnkolekar-j5z 7 днів тому +1

    Good job

  • @shrinivasShrinivas-s6w
    @shrinivasShrinivas-s6w 4 дні тому +1

    i like this Chanel

  • @ashokank7998
    @ashokank7998 9 днів тому +9

    Jai.girish.sir

  • @sheikbasha7932
    @sheikbasha7932 4 дні тому

    RBI, SC, IT, CID.... Immediately action, takes over all amounts....& ...assets..urgent..
    ..immediately.... action required from the right Indian department...

  • @goldandsilver7513
    @goldandsilver7513 6 днів тому +2

    10 ವರ್ಷದ ಹಿಂದೆ ನೇ ಇದು ಮೀಟರ್ ಬಡ್ಡಿ ಸಂಘ ಅಂತ ಹೇಳಿ ಸಂಘದಿಂದ ಹೊರಗೆ ಬಂದಿದ್ದೇನೆ.

  • @bhavanishankarbhavanishank6363
    @bhavanishankarbhavanishank6363 8 днів тому +2

    God is great 👍🏻🙏🏻