Top sade sati remedies | ಸಾಡೇಸಾತಿ ಪರಿಹಾರಗಳು | ಶನಿ ದೇವ

Поділитися
Вставка
  • Опубліковано 1 жов 2024
  • ಸ್ನೇಹಿತರೆ ಸಾಡೇಸಾತಿ ಪರಿಹಾರಗಳು ಸಂದರ್ಭದಲ್ಲಿ ಶನಿದೇವನಿಂದ ನಾವು ಸಿಕ್ಕಾಪಟ್ಟೆ ನೋವುಗಳನ್ನು ಕಷ್ಟಗಳನ್ನು ಅನುಭವಿಸುವುದು ಸಹಜ ಇಂತಹ ಸಂದರ್ಭದಲ್ಲಿ ಸುಮಾರು ಪರಿಹಾರಗಳು ನಮ್ಮ ನೆರವಿಗೆ ಬರುತ್ತವೆ ಆ ಪರಿಹಾರಗಳು ಯಾವುವು ಎಂದು ಈ ದಿನ ನಾವು ನಿಮಗೆ ತಿಳಿಸುತ್ತೇವೆ ಈ ಪರಿಹಾರಗಳಲ್ಲಿ ಕನಿಷ್ಟ ನಾಲ್ಕು ಅಥವಾ ಐದನ್ನು ಪ್ರಯತ್ನಿಸಿ ನೋಡಿ. ಶನಿದೇವನಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ನಾವು ಪ್ರತಿ ನಿತ್ಯ ಮಾಡಬೇಕಾಗುತ್ತದೆ. ಇನ್ನೂ ಕೆಲವನ್ನು ಶನಿವಾರ ಸಂಜೆ ಮಾಡಿದರೆ ಒಳ್ಳೆಯ ಫಲ ದೊರೆಯುತ್ತದೆ ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೋಣ
    ‘Sade Sati’ is a term that is frequently heard in Hindu Astrology where ‘Sade’ means ‘half’ and ‘Sati’ means ‘seven’, which means Sade Sati, is a period which lasts for seven-and-a-half years. In this video we discussed about simple remedies for Sade sati.
    ಶನಿದೇವನಿಗೆ ಮತ್ತು ಸಾಡೇ ಸಾತಿಗೆ ಹೆದರಬೇಕಿಲ್ಲ
    • What is Sade sati | ಸ...
    #sadesati
    #shanidev
    #sadesatiremedies
    #shaniparihara
    #shanidosha

КОМЕНТАРІ • 12

  • @sarojadoreraj3668
    @sarojadoreraj3668 Рік тому +3

    Om sham shanaischarayai namaha 🙏 🙏 🙏

  • @suryaumesh2152
    @suryaumesh2152 Рік тому +1

    Sir Government job appointment 1 year indha waiting innnu bandhilla .... amount kodoru 2 years indha koddene aata aadusthidhaarre...
    Surya U
    21/7/1997
    @7:40am , Mysuru

    • @jyothishyatipschannel6666
      @jyothishyatipschannel6666  Рік тому +1

      ಸೂರ್ಯರವರೇ, ಸಾಲ ಕೊಡಬೇಡಿ, ಸಾಲ ಪಡೆಯಬೇಡಿ, ಚೀಟಿ ವ್ಯವಹಾರಗಳಲ್ಲಿ ಪಾಲ್ಗೊಳ್ಳಬೇಡಿ. ಸಾಡೇ ಸಾತಿ ನಡೆಯುತ್ತಿರುವುದರಿಂದಾಗಿ ನಿಮಗೆ ಈ ಕಷ್ಟಗಳು ಮತ್ತು ಜನರ ನಿಜವಾದ ಮುಖಗಳ ಪರಿಚಯ ಆಗುತ್ತದೆ. ಅಪಾತ್ರರಿಗೆ ಸಹಾಯ ಮಾಡಬೇಡಿ. ಅವರ ದರಿದ್ರ ನಿಮಗೆ ಅಂಟಿಕೊಳ್ಳುತ್ತದೆ.
      ಆದರೆ ಶನಿ ಭಗವಾನ್ ನಿಮ್ಮ ಕುರಿತಾಗಿ ಸ್ವಲ್ಪ ಮೃದು ಧೋರಣೆ ತೋರುತ್ತಾನೆ. ಮಕರ ರಾಶಿಯವರಾದ ನಿಮಗೆ ಆತನ ಅನುಗ್ರಹ ಇದ್ದೇ ಇರುತ್ತದೆ.
      ಕೆಲಸ ಶೀಘ್ರದಲ್ಲಿಯೇ ಕೈಗೂಡುತ್ತದೆ. ನಾವು ತಿಳಿಸಿದ ಪರಿಹಾರಗಳನ್ನು ಮಾಡಿಕೊಳ್ಳಿ. ಶುಭವಾಗಲಿ.

    • @suryaumesh2152
      @suryaumesh2152 Рік тому

      Kelsa yavaga siguthhe ....duddu kodthaara vapas ??

  • @manikumar9618
    @manikumar9618 Рік тому +1

    Om sri sham sham shanisharaaya namaha bless me always

    • @jyothishyatipschannel6666
      @jyothishyatipschannel6666  Рік тому +1

      ಭಗವಾನ್ ಶನೈಶ್ಚರನ ಕೃಪಾಶಿರ್ವಾದ ನಿಮ್ಮ ಮೇಲೆ ಸದಾ ಇರಲಿ

  • @GirishVA-c9j
    @GirishVA-c9j 7 місяців тому +1

    🙏ಓಂ ಶಂ ಶನೇಶ್ವರಯ ನಮೋನಮಃ 🙏🌹ಪುಷ್ಪ ಗಿರಿ

    • @jyothishyatipschannel6666
      @jyothishyatipschannel6666  2 дні тому

      ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ, ಧನ್ಯವಾದಗಳು

  • @vanivani8335
    @vanivani8335 Рік тому +1

    ಥ್ಯಾಂಕ್ಸ್ ಯು ಸರ್