Sridevi Father Byrappa: ದೊಡ್ಮನೆಗೆ ಮಗಳನ್ನು ಕೊಟ್ಟು ತಪ್ಪು ಮಾಡಿದೆ..! | Yuva Rajkumar

Поділитися
Вставка
  • Опубліковано 26 вер 2024
  • Sridevi Father Byrappa: ದೊಡ್ಮನೆಗೆ ಮಗಳನ್ನು ಕೊಟ್ಟು ತಪ್ಪು ಮಾಡಿದೆ..! | Yuva Rajkumar
    #publictv #sridevi #yuvarajkumar
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On UA-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on UA-cam: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

КОМЕНТАРІ • 1,1 тис.

  • @akashholla3599
    @akashholla3599 3 місяці тому +235

    Bro Didn't even Hesitate 🔥🫡.....Ate whole dodmane in a second...Only gem Our Appu ❤❤

    • @guruprabhu_39915
      @guruprabhu_39915 3 місяці тому +7

      We can’t come to conclusion without knowing full story

    • @gangavijaya4776
      @gangavijaya4776 3 місяці тому +1

      Gem or gum no issues 😂😂😂

  • @nagarajgowda890
    @nagarajgowda890 3 місяці тому +496

    ಅಪ್ಪು ಇರೋವರೆಗೂ ಅಷ್ಟೇ ದೊಡ್ಮನೆ..... One & only Power ⭐

    • @RajashekarBs-e6c
      @RajashekarBs-e6c 3 місяці тому

      ರಾಜ್ಕುಮಾರ್ ಇರೋವಾಗಲೇ ದೊಡ್ಡಮನೆ ಹೋಳಾಗಿತ್ತು.ಆಮೇಲೆ ರಾಜ್ ಮನೆ ಹೊಡೆದು ಎರಡು ಮನೆ ಮಾಡಿದ್ರೂ ಪುನೀತ್ ಮತ್ತು ರಾಘವೇಂದ್ರ.ಪಾರ್ವತಮ್ಮ ಇರೋವರೆಗೆ ಭಯ ಇತ್ತು ಮನೆಯೋರಿಗೆ.ಆಮೇಲೆ ಎಲ್ಲರೂ ಒಂದೊಂದು ದಿಕ್ಕು

    • @zubairahmed8598
      @zubairahmed8598 3 місяці тому

      ಸುಮ್ನಿರ್ರಿಪ್ಪ ಕಾಲಕ್ಕೆ ತಕ್ಕಂತೆ ಬದಲಾಗ್ ಬೇಡಿ 🤦‍♂️🤦‍♂️

    • @atozchannel5392
      @atozchannel5392 3 місяці тому +2

      😢

    • @anilkumarc7595
      @anilkumarc7595 3 місяці тому +4

      ಸತ್ಯ ಸರ್

    • @MahadevappaPatil-po9wy
      @MahadevappaPatil-po9wy 3 місяці тому

      G))g)g))g))))g))))

  • @madhuratr4189
    @madhuratr4189 3 місяці тому +6

    So humble, polite, balanced, supportive father.. Cant see the pain in your eyes.. May god bless your family. May the best thing happen to everyone in your family 🙏🙏

  • @DevarajDevaraj-o1e
    @DevarajDevaraj-o1e 3 місяці тому +142

    Reporter involvement vere level 😂😂 whata dedication man...

  • @mohan.kmohan6075
    @mohan.kmohan6075 3 місяці тому +816

    Sir ದೊಡ್ಡಮನೆ ಅಂದ್ರೆ ಅದು Dr Rajkumar ಹಾಗು ನಮ್ಮ ಅಪ್ಪು ಇರೋತನಕ ಅಷ್ಟೇ.. ಈಗ ಅದು ಸಣ್ಣ ಮನೆ....

    • @arunkumar-oc8vw
      @arunkumar-oc8vw 3 місяці тому +25

      💯 correct

    • @kullayamma.mkullayamma6476
      @kullayamma.mkullayamma6476 3 місяці тому +10

      ​@@arunkumar-oc8vw yes

    • @guruprabhu_39915
      @guruprabhu_39915 3 місяці тому +12

      Full story gotilde matadbardu

    • @GNN64
      @GNN64 3 місяці тому +9

      💯correct
      Rajkumar avru Apolitical..Rajakarana dinda dooora idru...
      eega....MP agbeku manthri agbeku....Against Rajkumar ji s IDEOLOGY

    • @kathyayinign9175
      @kathyayinign9175 3 місяці тому +26

      ದೂರದ ಬೆಟ್ಟ ನುಣ್ಣಗೆ, ದಡ್ಡವರ ಕಥೆ ಅಷ್ಟೇ.ಹೆಣ್ಣು ಹೆತ್ತವರ ಕಣ್ಣೀರು ಒಳ್ಳೆಯದಲ್ಲ

  • @raghuadishesh6587
    @raghuadishesh6587 3 місяці тому +63

    Papa ...looks like an honest person

    • @atozchannel5392
      @atozchannel5392 3 місяці тому +2

      Ya 😢 ರಾಘಣ್ಣ ಇಸ್ over acting😂man🙌

  • @bookloverblogs
    @bookloverblogs 3 місяці тому +13

    ಇದನ್ನ ನೋಡಿದಾಗ ನನಗೆ ಒಂದು ಗಾದೆ ನೆನಪಾಗುತ್ತೆ, "ದೂರದ ಬೆಟ್ಟ ನುಣ್ಣಗೆ" ಅಂತ.

  • @bheemudacchu9625
    @bheemudacchu9625 3 місяці тому +27

    I liked his maturity words & Guts 💥🗿🔥🔥🔥

  • @raghushop7593
    @raghushop7593 3 місяці тому +38

    Maturity level ❤.sir respect

  • @shilpagowda2540
    @shilpagowda2540 3 місяці тому +113

    ಇವರ ಮಾತಿನಲ್ಲಿ ನೋವು ಮತ್ತು ಸತ್ಯ ಅಡಗಿದೆ.....

  • @poornashivkumar4784
    @poornashivkumar4784 3 місяці тому +6

    ❤Appuuuuu❤ missing lot in Doddamane.

  • @omsairam62
    @omsairam62 3 місяці тому +15

    ಪಾಪ, ಒಳ್ಳೆಯ ವ್ಯಕ್ತಿ, ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ. 🙏🙏

  • @ShivaKumar-kr1zt
    @ShivaKumar-kr1zt 3 місяці тому +596

    ಡೈವೋರ್ಸ್ ಅನ್ನೋದು ಅವರವರ ವೈಯುಕ್ತಿಕ ವಿಚಾರ ಅದೇನೋ ಕ್ರೈಂ ಅನ್ನೋ ರೀತಿ ಚಾನೆಲ್ಗಳು ಬಿಂಬಿಸುತ್ತಿವೆ

    • @shabanashirahatti
      @shabanashirahatti 3 місяці тому +41

      Aadru evrnna fallow maddo janhke yenu sandesha hoggtey

    • @shivuk7719
      @shivuk7719 3 місяці тому +21

      ಸರ್ ದರ್ಶನ್ ಮಾಡಿರೆ

    • @shabanashirahatti
      @shabanashirahatti 3 місяці тому +8

      @@shivuk7719 anthmma darshan divorce kottilla kuddi ballthavre adu aagidu 2011nalli 13years kallde hoitu avrrdu lekhke ella

    • @SumanmenonMenon
      @SumanmenonMenon 3 місяці тому

      Shata balthavne ​@@shabanashirahatti

    • @shabanashirahatti
      @shabanashirahatti 3 місяці тому

      @@SumanmenonMenon ella nin jotey ballthavna,ella ninna henddti jotey ballthavra

  • @prassadable
    @prassadable 3 місяці тому +139

    Except Dr Rajkumar, Dr Puneeth Rajkumar no one deserve respect in their family 🤞

  • @businessideasandformula5650
    @businessideasandformula5650 3 місяці тому +125

    ಯೋ ಕೇದಕೋಬೇಡರಯ್ಯ......
    ಸಿಟ್ಟಲ್ಲಿ ಬರುವ ಮಾತು ನಾಳೆ ಲೈಫ್ ಒಂದಾಗಲ್ಲ.. ದಯವಿಟ್ಟು ಕಾಂಪ್ರೊಮೈಸ್ ಮಾಡ್ಸಿ

    • @damugowda38
      @damugowda38 3 місяці тому +5

      ನಿಜವಾದ ಮಾತು..❤...
      ಸಿಟ್ಟಲಿ ಬರುವ ಮಾತು ನಾಳೆ ಲೈಪ್ ಒಂದಾಗೋಲ್ಲ

  • @bathegowdasuper3830
    @bathegowdasuper3830 3 місяці тому +46

    ನಿಜ ಜೀವನವೇ ಬೇರೆ, ಸಿನಿಮಾ ಜೀವನವೇ ಬೇರೆ ಸ್ವಾಮೀ, ಸಿನಿಮಾದಲ್ಲಿ ನಟನೆ ಮಾಡಿದಾಗೆ ಅಲ್ಲ ಜೀವನ,

  • @ArunArun-xh4bb
    @ArunArun-xh4bb 3 місяці тому +56

    ಮೊದಲು ಲಾಯೆರ್ ಗಳಿಗೆ ಕೆಲಸ ಇರ್ಲಿಲ್ಲ ಇವಾಗಂತೂ ಬಿಡಿ ಯಾವ್ ಕೇಸ್ ಇಲ್ದಿದ್ರೂ ಡೈವೋರ್ಸ್ ಕೇಸ್ ಇದ್ದೆ ಇರುತ್ತೆ....

  • @bharathchckmckm-vt3cv
    @bharathchckmckm-vt3cv 3 місяці тому +60

    ಮೀಡಿಯಾ ದೋರ್ಗೆ ಹಬ್ಬದ ಊಟ ಗುರು

  • @abhishekv8093
    @abhishekv8093 3 місяці тому +41

    Never expected this from Yuva and Ragavendra Rajkumar 😢.

  • @tejasteju7403
    @tejasteju7403 3 місяці тому +30

    ನಮ್ಗೆ ಅಣ್ಣಾವ್ರು ಮತ್ತು ಅಪ್ಪು ಹೋದಾಗಲೇ ದೊಡ್ಮನೆ ಮುಗಿತು..

  • @chethank1158
    @chethank1158 3 місяці тому +27

    ಎಲ್ಲಾ ಕರ್ಮಗಳನ್ನು ನೋಡಬಾರದಂತೆ ಹೋಗಿಬಿಟ್ಟರೆ ಅಪ್ಪು ಬಾಸ್

    • @rajumural583
      @rajumural583 3 місяці тому +2

      Nija nodi😅😇

    • @GALAXYBOY_15
      @GALAXYBOY_15 3 місяці тому +1

      Correct helde maga... Avru gem of the dodmane

  • @krishnaraju1405
    @krishnaraju1405 3 місяці тому +96

    ಅಪ್ಪಾಜಿ ನಮ್ಮ ಪುನೀತ್ ಸಾರ್ ಇರುವಾಗ ದೊಡ್ಡಮನೆ ಇವಾಗ ಚಿಕ್ಕ ಮನೆ....

  • @sriauditor
    @sriauditor 3 місяці тому +47

    ನಾನು ಗಮನಿಸುತ್ತಿದ್ದ ಹಾಗೆ ವಿಚ್ಚೆದನ ಎಲ್ಲಾ ಲವ್ ಮ್ಯಾರೇಜ್ ನಲ್ಲೆ... ಅರೇಂಜ್ಡ್ ಮ್ಯಾರೇಜ್ ನಲ್ಲಿ ಅಷ್ಟು ಕೇಳಿಲ್ಲ 😮

    • @swethak4687
      @swethak4687 3 місяці тому

      😂

    • @commonman5768
      @commonman5768 3 місяці тому

      ​@@swethak4687 Hi, yake nagtiddiri.....?

    • @PramilaPoojary-cl4lr
      @PramilaPoojary-cl4lr 3 місяці тому +3

      Arranged marriage nallu divorce pramaana tumba ide

    • @sriauditor
      @sriauditor 3 місяці тому

      @@PramilaPoojary-cl4lr arrange marriage ನಲ್ಲಿ ಅಷ್ಟಾಗಿ ಡೈವೋರ್ಸ್ ಇಲ್ಲ ಅಂತ ಹೇಳಿರೋದು. ಸರಿಯಾಗಿ ನೋಡಿ

    • @shobhaanchan-z6e
      @shobhaanchan-z6e 3 місяці тому +2

      Arranged or love marriage, both have divorce cases.

  • @raomaruthy484
    @raomaruthy484 3 місяці тому +20

    ಏನೂ ಗೊತ್ತಿಲ್ಲ ಅಂದ ಮೇಲೆ ಯಾಕ್ರೀ ವಿಡಿಯೋ ಮಾಡ್ತೀರ ?

  • @PuttaswamyTK
    @PuttaswamyTK 3 місяці тому +37

    Appu boss❤

  • @sanjaysingh-tm9dx
    @sanjaysingh-tm9dx 3 місяці тому +92

    ನಾನು ಬಡವ ಕಣ್ಣಪ್ಪ ನನುಗು ಕೊಟ್ಟಿದ್ರೆ ಚನ್ನಾಗಿ ನೋಡ್ಕೊಳ್ತಿದೆ

    • @babusv6609
      @babusv6609 3 місяці тому

      ಸೂಳೇ ಮಗನೇ ನೀನು ಬಡವ ಹಾಗಿದ್ದರೆ ನಿಮ್ಮ ಅಮ್ಮನ ಜೊತೆ ಮಲಗಿಕೋ, ಅಣ್ಣಾವ್ರ ಕುಟುಂಬದ ಬಗ್ಗೆ ಮಾತನಾಡಿದರೆ ನಿನ್ನ ನಾಲಿಗೆಗೆ ಹುಳ ಬೀಳುತ್ತದೆ. ಆಕೆ ಕೂಡ ಆ ಕುಟುಂಬದ ಹೆಣ್ಣು. ಸೂಳೇ ಮಗನೇ

    • @prithvivishwanath
      @prithvivishwanath 3 місяці тому +1

      Badava adakke kodalla…. Ede namma samaja … badava na maklu belibeku

    • @anilks109
      @anilks109 3 місяці тому +2

      😂

    • @lathashankar5409
      @lathashankar5409 3 місяці тому +2

      😂

    • @sanjaysingh-tm9dx
      @sanjaysingh-tm9dx 3 місяці тому

      @@lathashankar5409 😄😄😄

  • @Mandyaraja
    @Mandyaraja 3 місяці тому +6

    ಜೈ ಅಪ್ಪು ಬಾಸ್ ❤❤❤

  • @bhimappabhimanna2976
    @bhimappabhimanna2976 3 місяці тому +41

    ನಡವಳಿಕೆಯಲ್ಲಿ ದೊಡ್ಡದು ಮನೆ ಮತ್ತು ಮನಸ್ಸು ಸಂಸ್ಕೃತಿ ದೊಡ್ಡದಿರಬೇಕು❤❤❤

  • @pradeepkp_creations
    @pradeepkp_creations 3 місяці тому +13

    7:54 well said. Missing him very much... Appu 😭😭😭

  • @pruthvimsagar706
    @pruthvimsagar706 3 місяці тому +114

    Her dad is gem of person how he handle the situation

    • @Optoipessimist
      @Optoipessimist 3 місяці тому +4

      Right??!!! I'm glad that she has his support!! ❤❤❤❤

  • @venkatesha6433
    @venkatesha6433 3 місяці тому +33

    Yuva save Dr Rajkumar family respect it's request very big respect on ur big family of Karnataka

  • @janardanaadiga5948
    @janardanaadiga5948 3 місяці тому +104

    ಅತಿಯಾದ ಸಂಪತ್ತು
    ಅಹಂಕಾರ ವಿಪರೀತ ವಿದ್ಯೆ ಎಲ್ಲಾ ಕುಟುಂಬ ವ್ಯವಸ್ಥೆ yannu
    ಒಡೆಯುತ್ತಿದೆ

    • @hemareddy2029
      @hemareddy2029 3 місяці тому +1

      Thumba Maneya example hage idhe

    • @shivarajbhosale6509
      @shivarajbhosale6509 3 місяці тому

      💯

    • @rudreshacharrudresh1836
      @rudreshacharrudresh1836 3 місяці тому +3

      Understanding mukhya.adilla Andre yella waste

    • @girijar5795
      @girijar5795 3 місяці тому

      avru yavattu duddu ede antha ahankara pattiddare..

    • @rajpratham-fs1ll
      @rajpratham-fs1ll 3 місяці тому +2

      Wa en helidri guruve 👌 vidye namage samskara kodutthade aadare igina vipareetha vidye durahankara , mada,asayya ,sahisnuthe ,taalme ellavannu heccha gi hogide
      Especially for girls

  • @Ramappa.kKariyappa
    @Ramappa.kKariyappa 3 місяці тому +71

    ಇಂತವುಗಳನ್ನು ಬಿಟ್ಟು ಸೌಜನ್ಯ ಕೇಸ್ ನ ಬಗ್ಗೆ ವರದಿ ಮಾಡಿ ಆಗ ಜನಗಳಿಗೆ ನಿಮ್ಮ ಮೇಲೆ ಗೌರವ ಹೆಚ್ಚುತ್ತೆ.

    • @_hawk24
      @_hawk24 3 місяці тому

      ನಿನ್ ಆಮ್ ತು..... na ಕೆ.... A ತಿ....
      ಮುಚ್ಕೊಂಡು ರೈಟ್ ಹೇಳೋ ಗಾ.... ಉ 👊👊😝😝

    • @dharshand9159
      @dharshand9159 3 місяці тому +1

      Soujanya biddoytu mahesha tale kedtu

    • @user-ss2jf5db3s
      @user-ss2jf5db3s 3 місяці тому

      😢❤

  • @shreedharr2028
    @shreedharr2028 3 місяці тому +117

    ನೀವು ಹೇಳುವುದು ನೋಡಿದರೆ ನಿಮ್ಮಿಂದನೇ ಅವರು ಮನೆಯನ್ನು ನಡೆಸುವುದು ಎನ್ನುವಂತೆ ಅದು ಸತ್ಯಕ್ಕೆ ತುಂಬಾ ದೂರವಿದೆ ಎನಿಸುತ್ತಿದೆ

    • @jayachandramr7902
      @jayachandramr7902 3 місяці тому +3

      100%

    • @KumarKumar-ct9zk
      @KumarKumar-ct9zk 3 місяці тому +5

      😂😂 ರಾಘವೇಂದ್ರ ಒಬ್ಬ ಗುಳ್ಳೆನರಿ😂😂😂

    • @madhusudhanac3746
      @madhusudhanac3746 3 місяці тому

      ​@@KumarKumar-ct9zkTrue

    • @Nenaaa197
      @Nenaaa197 3 місяці тому

      ಹೌದು

    • @shruthishru4271
      @shruthishru4271 3 місяці тому +2

      Yaru hudgiru mane Nadustare Andre opkolalla kanappa. Ninnanthavru yirovargu

  • @ArjunMunyal
    @ArjunMunyal 3 місяці тому +10

    ಇವರ ಬಗ್ಗೆ ಚರ್ಚೆ ಮಾಡೋಕಿಂತ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್

  • @shashidharmathapati6600
    @shashidharmathapati6600 3 місяці тому +9

    ರಾಜಕುಮಾರ್ ಮತ್ತು ಪುನೀತ್ ಅವರ ಹೆಸರನ್ನು ಯಾಕೆ tharuttiddare ಅಭಿಮಾನಿಗಳು

  • @premaramakrishna8075
    @premaramakrishna8075 3 місяці тому +32

    ನಿಜವಾಗಿಯೂ ತುಂಬಾ ಬೇಜಾರು

  • @GeethaV-h1j
    @GeethaV-h1j 3 місяці тому +10

    Appu sir❤❤❤❤😢

  • @Hors0008
    @Hors0008 3 місяці тому +3

    Very Good Humanity words, even if the boy is poor im ready to give my girl,And even in this genaration where girls are not ready to marry rich & educated boys. 👍🏻🙏🏻

  • @sindhuindhu4971
    @sindhuindhu4971 3 місяці тому +5

    ತುಂಬಾ ಬೇಜಾರಾಗ್ತಿದೆ.ಈ ಮನೇಲಿ ಈ ತರ ಆಗ್ಬಾರ್ದಿತ್ತು.😢😢😢

    • @shobhaanchan-z6e
      @shobhaanchan-z6e 3 місяці тому

      ಈ ಮನೇಲಿ ಮಾತ್ರ ಯಾಕೆ ??
      ಯಾವ ಮನೆಯಲ್ಲಿಯೂ ಈ ತರಹ ಆಗಬಾರದು.

  • @jayashreehp8669
    @jayashreehp8669 3 місяці тому +6

    That family had planned to earthen many actors , but actors had inner energy n came up.... Hats off to other actors, who made fame n name without anyone's support, using their own talents... Even those actors won't speak boldly that , this family squeezed us, when we wanted to grow anta, only PUNITH RAJKUMAR is the best Human and now ASHWINI Madam is the Role Model..... No one else in their entire family .... People, pls open your eyes atleast now

  • @omgcoolvideos5769
    @omgcoolvideos5769 3 місяці тому +22

    Appu sir thara evaru yaru barala.

  • @mamathau5981
    @mamathau5981 3 місяці тому +10

    E yappa yavdu clarity kodtila Ila ila Anod bitu...avr atra matadidra Andre yaru matadila Antane...how Wil he not speak this is v big issue🤦‍♀️🤦‍♀️🤦‍♀️hey ole

  • @NarasimhaMurthy-gw2zy
    @NarasimhaMurthy-gw2zy 3 місяці тому +13

    ಜನರಿಂದ ಅವರು ಸಮಾಜಕ್ಕೆ ಅವರ ಕೊಡುಗೆ ಅಷ್ಟಕಷೈ ಡಾ ರಾಜಣ್ಣ ಮೇರುನಟ appu sir

  • @shivkumar-q4v5r
    @shivkumar-q4v5r 3 місяці тому +25

    ಈ ವ್ಯಕ್ತಿ ಯಾವ ರೀತಿಯ ಆಂಕರ್. ಇದು ವೈಯಕ್ತಿಕ ಮತ್ತು ಅವರು ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ

  • @Ranjankumar-to6ir
    @Ranjankumar-to6ir 3 місяці тому +2

    ಶಂಕರ್ ನಾಗ್ ಸರ್ ಯಾಕೋ ತುಂಬಾ ನೆನಪಾಗ್ತಿದ್ದಾರೆ 😔

  • @jagadeeshr7363
    @jagadeeshr7363 3 місяці тому +10

    We need to hear other version also

    • @sks3543
      @sks3543 3 місяці тому

      Exactly

  • @amareshamaresh5354
    @amareshamaresh5354 3 місяці тому +31

    Radheya yaru🤔

  • @basavarajc2978
    @basavarajc2978 3 місяці тому +4

    ಮೊದಲು ಈ ದೊಡ್ಡಮನೆ ಅನ್ನೋದಲ್ಲ ಸ್ಟಾಪ್ ಮಾಡಿ ಮಾರಾಯರೆ .... ಕೇಳೋಕೆ ಆಗ್ತಿಲ್ಲ

  • @mohan-g4n
    @mohan-g4n 3 місяці тому +2

    Super father

  • @vijayrangarajanramakrishna318
    @vijayrangarajanramakrishna318 3 місяці тому +4

    After Rajkumar's family death, its no more carries that "dodmane " legacy...its end of an era

  • @GANGANANDPB
    @GANGANANDPB 3 місяці тому +1

    Olleyavarige olleyadagutte sir😊

  • @hubliman4264
    @hubliman4264 3 місяці тому +31

    ಅಪ್ಪ ಅವಿವೇಕಿ ಮಗಳು ಇನ್ನೂ ಹೆಚ್ಚು

    • @haryshetty
      @haryshetty 3 місяці тому +19

      Neenu aviveki muttala .. ninge father emotions yenatha gotheno?

    • @Boss22807
      @Boss22807 3 місяці тому +1

      ​​@@haryshettyevn maglu sridevi alla sooledevi

    • @pradhyudh
      @pradhyudh 3 місяці тому

      ​@@Boss22807neenu ninna level torista iddiya.

  • @chandrashekharshetty9572
    @chandrashekharshetty9572 3 місяці тому +2

    Correctly told, what Dodmane with small people

  • @BadboysBDK
    @BadboysBDK 3 місяці тому +15

    Saptami gowda kitapati irabahudu

  • @atozchannel5392
    @atozchannel5392 3 місяці тому

    Respect this common😢❤❤❤Honest andre hodmanne ala Common man🙌🙌🙌

  • @prashantsd4185
    @prashantsd4185 3 місяці тому +211

    ದೊಡ್ಮನೆ ಅಲ್ಲ....ದುಡ್ಡಿನ ಮನೆ 🏡🏠

    • @MeghaSomanna-k6y
      @MeghaSomanna-k6y 3 місяці тому +2

      Loetikauri

    • @shankarshivuadda8157
      @shankarshivuadda8157 3 місяці тому

      Boli magane

    • @bettaswamykn1151
      @bettaswamykn1151 3 місяці тому

      ದೊಡ್ಮನೆಯಲ್ಲ ಡಗಾರ್ ಗಳ 🏠

    • @hemanths9891
      @hemanths9891 3 місяці тому +10

      ಏನೋ ಸಮಸ್ಯೆ ಇದೆ ಸುಮ್ನೆ
      ಬೇರೆ ಅನುಮಾನ ಬೇಡ

    • @chethan9362
      @chethan9362 3 місяці тому +7

      ಬ್ರೋ ಎಲ್ಲರೂ ಮಾಡೋದು ದುಡ್ಡಿಗಾಗಿ

  • @meenas1775
    @meenas1775 3 місяці тому +1

    Super appu idhidhre ithara agthirlilla andhidhu super yakandhre appu ega illa antha yenbekandhru helbodhu 🙏🙏🙏🙏🙏

  • @devadev1341
    @devadev1341 3 місяці тому +9

    Appu sir e time li edidari .. E parshthi bartha erlila😢

  • @Magic-ds7nn
    @Magic-ds7nn 3 місяці тому

    Gem of a person 👌

  • @prashantsd4185
    @prashantsd4185 3 місяці тому +5

    I can digest....no problem....why this common...in this genaration

  • @aprilfool1855
    @aprilfool1855 3 місяці тому +17

    Idu Mane Mane ramayana turns into...koutubika kalaha makes like this...

  • @devilfordevil
    @devilfordevil 3 місяці тому +23

    Tappu yaardhu gottilla sumne blame maadodhu sari illa

    • @omsairam62
      @omsairam62 3 місяці тому

      Simple ri duddu, avara hatra duddu illa, ee hudugi hoda mele kotyanthara rupayee sala thirisiddale, duddige restrictions hakirthale, avalige duddina bele gottu kashta pattu duditha iddale, adakke kirik madodakke start madir thare, maganna sari daarige tharo prayathna bekanthle madalla

  • @shaileshkumar1078
    @shaileshkumar1078 3 місяці тому +52

    how his daughter helped him to get in to acting 🤣🤣🤣. But Yuva didn't get help from actors at home itself 🤣🤣🤣

    • @recordbuzz
      @recordbuzz 3 місяці тому +4

      You know very well 😂😂😂😂😂 nim mane avr mane pakka idiya kivi kottu kelskondra

    • @shaileshkumar1078
      @shaileshkumar1078 3 місяці тому +1

      @@recordbuzz common sense - thikla 🤣

    • @recordbuzz
      @recordbuzz 3 місяці тому

      @@shaileshkumar1078 nine alva🤪

  • @anilprasanna
    @anilprasanna 3 місяці тому +4

    Rajkumar family going through bad times.

  • @mr.perfect_1074
    @mr.perfect_1074 3 місяці тому

    Nice sir good father

  • @ಪದ್ಮಾ
    @ಪದ್ಮಾ 3 місяці тому +17

    ಯಾಕ್ ಚೆನ್ನಾಗಿರಲಿ ಅಂತ ಆಸೆ ಪಡ್ತೀರ ಅವರು ಸರಿಯಾಗಿ ನೋಡಿಕೊಳ್ಳಲು ಮದುವೆ ಆದಾಗಿಂದ ನಿಮ್ಮ ಮಗಳು ಟಾರ್ಚರ್ ಕೊಡ್ತಾ ಇದ್ದಾರಲ್ಲ ಮತ್ತೆ ಏನಕ್ಕೆ ಚೆನ್ನಾಗಿರಲಿ ಅವರ ಮನೆಯಲ್ಲಿ ಇರಲಿ ಅಂತ ಆಸೆ ಪಡ್ತೀರಾ ಈ ಮಾತಲ್ಲೇ ಗೊತ್ತಾಗುತ್ತೆ ನೀವು ಎಷ್ಟು ಸುಳ್ಳು ಮಾತಾಡ್ತಾ ಇದ್ದೀರಾ ಅಂತ ಹೇಳ್ಬಿಟ್ಟು ನಿಮ್ಮ ಮಗಳನ ನಿಮ್ಮನೆ ಕರ್ಕೊಂಡು ಹೋಗಿ ದೊಡ್ಡ ಮನೆ ಮಾನ ಮರ್ಯಾದೆ

  • @raghavendrakukanur3715
    @raghavendrakukanur3715 3 місяці тому +2

    Just because he is grandson of a big legend...... so unfortunate

  • @ಅರುಣ್ಕುಮಾರ್ಚಿ
    @ಅರುಣ್ಕುಮಾರ್ಚಿ 3 місяці тому +17

    ರಾಜ್ ಕುಮಾರ್ ಹೆಸರು ತರಬೇಡಿ ದಯವಿಟ್ಟು🙏

    • @KumarKumar-ct9zk
      @KumarKumar-ct9zk 3 місяці тому +1

      😂😂

    • @arjunsrinivas4982
      @arjunsrinivas4982 3 місяці тому +5

      😂😂 ಹಾಗಾದ್ರೆ ಯುವ ಯಾರು 😂

    • @sunitha4530
      @sunitha4530 3 місяці тому

      ​@@arjunsrinivas4982👌👌

    • @sharathpoojary9364
      @sharathpoojary9364 3 місяці тому +4

      ಒಳ್ಳೇದು ಮಾಡಿದ್ರೆ ಹೇಳಬೇಕು ಅದೇ ತಪ್ಪು ಮಾಡಿದ್ರೆ ಹೇಳ್ಬಾದ್ರೂ ಅಯ್ಯೋ, ಸತ್ಯ ಸತ್ಯವೆ

    • @sunitha4530
      @sunitha4530 3 місяці тому

      @@sharathpoojary9364 👏👏👏👏👏👏

  • @Manu_patill
    @Manu_patill 3 місяці тому +2

    Shivraj geeta correct iddidre e tara agtirlilla.appu dr Raj jai . missing u so much

  • @Cdp-ttr
    @Cdp-ttr 3 місяці тому +7

    ಹೀರೋ ಆಗಿರೋ ಎಫೆಕ್ಟ್ 😂😂😂😂

  • @khysserbegum5216
    @khysserbegum5216 3 місяці тому +1

    Appu is super.....

  • @seanbellfort2298
    @seanbellfort2298 3 місяці тому +1

    😢😢😢😢😢😢

  • @sachinnp2571
    @sachinnp2571 3 місяці тому +5

    ಯುವ ❤❤❤❤❤❤❤

    • @itsmethala4554
      @itsmethala4554 3 місяці тому

      Lo mangtulle maneg hogi malko bevarsi yuva ante yuva shatad yuva appu name halmadida bevarsi nanmaga

  • @KishanKishan-w1n
    @KishanKishan-w1n 3 місяці тому +1

    Navagraha effect, please consultant madi kalgnana gurujii,

  • @manojnagarajnaik7804
    @manojnagarajnaik7804 3 місяці тому +9

    ಕಾಲಾಯಾ ತಸ್ಮೈ ನಮಃ😂😂😂 ಜೈ ಡಿ ಬಾಸ್❤

    • @roberta7895
      @roberta7895 3 місяці тому

      D boss andre dengoo bossu 😅

    • @manojnagarajnaik7804
      @manojnagarajnaik7804 3 місяці тому +2

      @@roberta7895 ninnammannna est sari dengidda 😂

    • @TOMJERRY-dk4jz
      @TOMJERRY-dk4jz 3 місяці тому

      ​@@roberta7895nimmamman dengok bandidna nimmakkanna bro. soolemagne shata hari randi magane😂

    • @puneeth279
      @puneeth279 3 місяці тому +1

      ​@@roberta7895koja mane😂😂

    • @Boss22807
      @Boss22807 3 місяці тому

      ​@@manojnagarajnaik7804karko baa nin Ammana dengtini sule ge huttidha sule magne

  • @powerstar1722
    @powerstar1722 3 місяці тому +2

    ಒಂದು ವರ್ಷದಿಂದ USA ಅಲ್ಲಿ ಮಗಳಿಗೆ ಅದೇಗೆ ಟಾರ್ಚರ್ ಕೊಡೋಕೆ ಸಾಧ್ಯ

  • @prakashdoddalingegowda1030
    @prakashdoddalingegowda1030 3 місяці тому +99

    ರಾಜಕುಮಾರ್ ವಿಷಯ ಇಲ್ಲಿ ಬೇಡ,ಅವರು ದೊಡ್ಡ ವ್ಯಕ್ತಿ

  • @SuperINDRANEEL
    @SuperINDRANEEL 3 місяці тому

    Even talks good for Puneeth.

  • @mohangowda3667
    @mohangowda3667 3 місяці тому +11

    ದಯವಿಟ್ಟು ದೊಡ್ಡವರು ಹೇಳಿ ರಾಜಿ ಮಾಡಿಸಿ ಒಂದುಮಾಡಿ.

  • @shilpaambarayamulage8477
    @shilpaambarayamulage8477 3 місяці тому +30

    Appan nivu avrige matra gottu aa novu avr mukdalli eddu kansta ede

  • @babugunderi2886
    @babugunderi2886 3 місяці тому +33

    ಸಂಸಾರ ಮಾಡಿದರೆ ಜೀತ ಅಂತೆ ಇವನಿಗೆ ಇದರಲ್ಲಿ ಗೊತ್ತಾಗುತ್ತದೆ

  • @indirarangegowda8262
    @indirarangegowda8262 3 місяці тому +2

    ಈಗಿನ ವರಿಗೆ ಬೇರೆಯವರು ಏನು ಮಾತಾಡಿದ್ರೂ torture

  • @user-vv3dy
    @user-vv3dy 3 місяці тому +44

    ಯಾವ ಟಾರ್ಚರ್ ಲೌಡ ಟಾರ್ಚರ್.. ಮಗಳಿಗೆ ಒಳ್ಳೇ ಬುದ್ಧಿ ಕಲ್ಸು ಮೊದ್ಲು

    • @gangavijaya4776
      @gangavijaya4776 3 місяці тому +2

      ಅಬ್ಬಾ.....

    • @balrajnaik9539
      @balrajnaik9539 3 місяці тому +1

      😮

    • @80CGK
      @80CGK 3 місяці тому +1

      Doorada betta nunage 😂 kelidiya gadena?

  • @masterdivine9871
    @masterdivine9871 3 місяці тому +2

    Torture kottru ಅನ್ನೋ ನೀವು ನಿಮ್ಮ ಮಗಳು ಏನು torture ಕೊಟ್ಟಿದ್ದಾರೆ ಹೇಳಿ
    😂😂😂

  • @vigneshbada7473
    @vigneshbada7473 3 місяці тому +32

    ಮನುಷ್ಯನಿಗೆ ಸ್ವಲ್ಪ ಸುಳ್ಳು ಹೇಳುವ ಅಭ್ಯಾಸ ಇದೆ ಅನ್ನಿಸತ್ತೇ.. ನ್ಯೂಸ್ ಪಸ್ಟ್ ಲಿ ಮಾತಾಡೊವಾಗ ಆರೆಂಜ್ ಮೇರೆಜ್ ಅಂತ ಹೇಳಿದ್ರು... 😂

  • @ನಾನುನನ್ನಭಾರತ
    @ನಾನುನನ್ನಭಾರತ 3 місяці тому +2

    ದೊಡ್ಮನೆ ಯಾವತ್ತೂ ದೊಡ್ಮನೆ

  • @sharanreddy6310
    @sharanreddy6310 3 місяці тому +11

    Father in law meeting in pub??😂😂 this is a big plan to defame raj kumar family!

    • @80CGK
      @80CGK 3 місяці тому +2

      Oh really?? Why will he speak so openly? If they can defend him? Let them come openly and speak, as simple as that.

  • @sriss479
    @sriss479 3 місяці тому +2

    ಜೀವನಾ ಮಾಡೋಕೆ ಮನೆ ಬೇಕು.. ದೊಡ್ಡಮನೆ ಚಿಕ್ಕ ಮನೆ ಅಲ್ಲಾ 😄😁

  • @puneethpuneeth4235
    @puneethpuneeth4235 3 місяці тому +4

    Doddamane bage mathadbeda sir amile en agute gotu ella nimge problem agidre avara hesaru heli .....

  • @raveendrayv9895
    @raveendrayv9895 3 місяці тому

    Olleyadagali

  • @myindia8442
    @myindia8442 3 місяці тому +54

    ರಾಜಕುಮಾರ್ ಅವರ ಮೇರು ವ್ಯಕ್ತಿತ್ವದ ಮುಂದೆ ಇದೆಲ್ಲ ಏನು ನಡೆಯುತ್ತಿದೆ ಒಬ್ಬರಾದರೂ ಅವರ ಫ್ಯಾಮಿಲಿಯಲ್ಲಿ ಸರಿಯಾಗಿ ಇಲ್ವಲ್ಲ ದೇವರೇ ಕಾಪಾಡು ಪುನೀತ್ ಹೆಂಡ್ತಿ 🙏🙏 ನೀವಾದರೂ ಒಂದು ಸ್ವಲ್ಪ ಮಧ್ಯದಲ್ಲಿ ಹೋಗಿ ಎಲ್ಲವನ್ನು ಸರಿ ಮಾಡಿ🙈 ನೀವೊಬ್ಬರೇ ಇವಾಗ ಪೂರ್ತಿ ರಾಜಕುಮಾರ್ ಫ್ಯಾಮಿಲಿಯಲ್ಲಿ ಸರಿಯಾಗಿರುವುದು

    • @sme_1897
      @sme_1897 3 місяці тому +3

      Well said👌

    • @hemareddy2029
      @hemareddy2029 3 місяці тому +2

      Houdu , shivanna antu jawabdari thagololla

    • @sks3543
      @sks3543 3 місяці тому

      ​@@hemareddy2029correct aadha maathu

  • @BasavarajBasu-ch4th
    @BasavarajBasu-ch4th 3 місяці тому +1

    Vishnuvardan Sir ❤❤❤

  • @sathyaram442
    @sathyaram442 3 місяці тому +55

    Big black spot for raj family...

    • @ramyaserammu9354
      @ramyaserammu9354 3 місяці тому +1

      Y it's thr personal all have right to live thr own way should have minimum commonsense to talk about it

    • @shobhaanchan-z6e
      @shobhaanchan-z6e 3 місяці тому

      Nowadays almost 75% of families in the world or Bharath in particular have a divorce case. So what's the big deal in saying....big black spot for Raj family.

  • @thelunaticsfamily9151
    @thelunaticsfamily9151 3 місяці тому +1

    His name is Yuva raghawendra it is not Yuva Rajkumar

  • @nagarajparamannanavar1519
    @nagarajparamannanavar1519 3 місяці тому +6

    Yellaru mane dose tute

  • @vinayakscreenprinters
    @vinayakscreenprinters 3 місяці тому +1

    ಮನಸ್ಸು ತಾಪಾ ಆದಮೇಲೆ ಹಾಗೆ ಎಲ್ಲಾ ಸರಿಯಾಗಿ ಕಾಣುವುದಿಲ್ಲ ಯಜಮಾನರೆ ನಿಮ್ಮ ಮಾತುಗಳು ಕೆಳುತ್ತಿದ್ದರೆ ಎನೊ ಅನುಮಾನ ವ್ಯಕ್ತವಾಗಿದೆ ನಮಗೆ ನಿಮ್ಮ ಕುಟುಂಬದ ಮೇಲೆ ಒಟ್ಟಾರೆಯಾಗಿ ನಿವು ಹಿರಿಯರು ಅವರುಗಳಿಗೆ ತಿಳುವಳಿಕೆ ಹೇಳಿ ಒಂದು ಮಾಡುವ ಪ್ರಯತ್ನ ಮಾಡಿ ಒಳ್ಳೆಯದಾಗಲಿ ಎನೊ ಕೆಟ್ಟ ಘಳಿಗೆ ಮನಸ್ಸು ತಾಪ ಬಂದಿರ ಬಹುದು ಹೊಂದಾಣಿಕೆ ಮಾಡಿಕೊಂಡು ಇನ್ನೂ ದೊಡ್ಡವರಾಗಿ

  • @damini315
    @damini315 3 місяці тому +3

    ಇದು ಮನೆ ಮನೆ ಕಥೆ.. ಇದು ಯಾಕೆ ಆಗ್ತಿದೆ ಎಂದು ಸಾರ್ವಜನಿಕರಿಗೆ ಈಗಲೇ ತಿಳಿದು ಕೊಳ್ಳಬೇಕು ಎಂದೇನಿಲ್ಲ. ಮೊದಲು ಈ ಮಾಧ್ಯಮ ದವರು ಇವರ ಮನೆ ಮನೆಗೆ ಹೋಗಿ ಇದನ್ನು ಕೆಣಕಿ ಕೆಣಕಿ ಯಾಕೆ ಕೇಳ್ಬೇಕು?? ಇಂತಹ ಸಮಯದಲ್ಲಿ ಎಲ್ಲರಿಗೂ ಮಾನಸಿಕ ನೋವಿರುತ್ತೆ. ದಯವಿಟ್ಟು ಅವರವರ ಪಾಡಿಗೆ ಬಿಟ್ಟು ಬಿಡಿ. ಸರಿ ಹೋದ್ರು ಹೋಗ್ತಾರೆ. ಇಲ್ಲಾಂದ್ರೆ ಈಗಿನ ಲೋಕದ trend ತರ divorce ಆಗ್ತಾರೆ.. ಬಿಟ್ಟು ಬಿಡಿ.. ಕೋಪದಲ್ಲಿ ಏನೇನೊ ಮಾತು ಬರುತ್ತೆ..

  • @adarshmv261
    @adarshmv261 3 місяці тому

    reporterGe question kelbekadre mike avnge avnu mike hidkotilla... Avn yen question kelta idane antane gottagalla. PublicTv please pay more and get professional reporters

  • @chandann5184
    @chandann5184 3 місяці тому +13

    Nange yuva sir mele nambike ide ili yen agtide antha artha agtilla yuva boss tumba innocent mostly long distance ali irodakke mis understanding agirbodu studies mugsi bandmele yella sari aguthe simplecity ge innondu artha ne dodmane family puneeth sir fan agi heltidine yuva boss sanna putta yene problem agidru adjust madkondu ondagtira anno nambike ide ❤😊😊

    • @80CGK
      @80CGK 3 місяці тому +2

      😂 extra affair and dowry 😂