Veera Hanuma Bahu Parakrama - Song By Vijayendra Athanikar - ವೀರ ಹನುಮ ಬಹು ಪರಾಕ್ರಮ - ವಿಜಯೇಂದ್ರ ಅಥಣೀಕರ

Поділитися
Вставка
  • Опубліковано 20 жов 2024
  • #cautiousmind
    ವೀರ ಹನುಮ ಬಹು ಪರಾಕ್ರಮ||2||
    ಸುಜ್ಞಾನವಿತ್ತು ಪಾಲಿಸೆನ್ನ
    ಜೀವರೋತ್ತಮ
    ||ವೀರ||
    ರಾಮದೂತನೆನಿಸಿಕೊಂಡೆ ನೀ
    ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ
    ||ರಾಮದೂತ||
    ಜಾನಕಿಗೆ ಮುದ್ರೆ ಇತ್ತು ,
    ಜಗತ್ತಿಗೆಲ್ಲ ಹರುಷವಿತ್ತು||ಜಾನಕಿಗೆ||
    ಚೂಢಾಮಣಿಯ ರಾಮಗಿತ್ತು
    ಲೋಕಕೆ ಮುದ್ದೆನಿಸಿ ಮೆರೆವ
    ||ವೀರ||
    ಗೋಪಿಸುತನ ಪಾದ ಪೂಜಿಸಿ
    ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
    ||ಗೋಪಿಸುತನ||
    ದ್ರೌಪದಿಯ ಮೊರೆಯ ಕೇಳಿ
    ಮತ್ತೆ ಕೀಚಕನ್ನ ಕೊಂದು
    ||ದ್ರೌಪದಿ||
    ಭೀಮನೆಂಬ ನಾಮ ಧರಿಸಿ
    ಸಂಗ್ರಾಮ ಧೀರನಾಗಿ ಜಗಧಿ
    ||ವೀರ||
    ಮಧ್ಯ ಗೇಹನಲ್ಲಿ ಜನಿಸಿ ನೀ
    ಬಾಲ್ಯದಲ್ಲಿ ಮಸ್ಕರಿಯ ರೂಪಗೊಂಡೆ ನೀ
    ||ಮದ||
    ಸತ್ಯವತಿಯ ಸುತನ ಭಜಿಸಿ
    ಷಣ್ಮಖದಿ ಭಾಷ್ಯಮಾಡಿ
    || ಸತ್ಯವತಿಯ||
    ಸಜ್ಜನರ ಪೊರೆವ ಮುದ್ದು
    ಪುರಂದರವಿಠ್ಠಲನಾ ದಾಸ
    ||ವೀರ||
    Learn Music Online -
    Smt. Meghana Athanikar (MA Hindustani Classical Music)
    Vocal Performer
    Harmonium Accompanist
    Genre of Music You Will Get To Learn
    Hindustani Classical
    Devotional Music
    Folk
    Shloka and Stotra
    Bhavageete, Patriotic Songs
    Contact +91 99720 29788, 9741097555
    Classes available on - Skype/Facetime/whatsapp video call
    ವೀರ ಹನುಮ ಬಹು ಪರಾಕ್ರಮ||2||
    ಸುಜ್ಞಾನವಿತ್ತು ಪಾಲಿಸೆನ್ನ
    ಜೀವರೋತ್ತಮ
    ||ವೀರ||
    ರಾಮದೂತನೆನಿಸಿಕೊಂಡೆ ನೀ
    ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ
    ||ರಾಮದೂತ||
    ಜಾನಕಿಗೆ ಮುದ್ರೆ ಇತ್ತು ,
    ಜಗತ್ತಿಗೆಲ್ಲ ಹರುಷವಿತ್ತು||ಜಾನಕಿಗೆ||
    ಚೂಢಾಮಣಿಯ ರಾಮಗಿತ್ತು
    ಲೋಕಕೆ ಮುದ್ದೆನಿಸಿ ಮೆರೆವ
    ||ವೀರ||
    ಗೋಪಿಸುತನ ಪಾದ ಪೂಜಿಸಿ
    ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
    ||ಗೋಪಿಸುತನ||
    ದ್ರೌಪದಿಯ ಮೊರೆಯ ಕೇಳಿ
    ಮತ್ತೆ ಕೀಚಕನ್ನ ಕೊಂದು
    ||ದ್ರೌಪದಿ||
    ಭೀಮನೆಂಬ ನಾಮ ಧರಿಸಿ
    ಸಂಗ್ರಾಮ ಧೀರನಾಗಿ ಜಗಧಿ
    ||ವೀರ||
    ಮಧ್ಯ ಗೇಹನಲ್ಲಿ ಜನಿಸಿ ನೀ
    ಬಾಲ್ಯದಲ್ಲಿ ಮಸ್ಕರಿಯ ರೂಪಗೊಂಡೆ ನೀ
    ||ಮದ||
    ಸತ್ಯವತಿಯ ಸುತನ ಭಜಿಸಿ
    ಷಣ್ಮಖದಿ ಭಾಷ್ಯಮಾಡಿ
    || ಸತ್ಯವತಿಯ||
    ಸಜ್ಜನರ ಪೊರೆವ ಮುದ್ದು
    ಪುರಂದರವಿಠ್ಠಲನಾ ದಾಸ
    ||ವೀರ||
    Join this channel to get access to exclusive and special videos: / @cautiousmind Contact : mailcautiousmind@gmail.com *WHATS APP : 7349314205 *FACEBOOK : / cautious-mind-10791593... *INSTAGRAM : / cautious.mind *TWITTER : / cautiousmind1 *LINKEDIN : / cautious-mind-392a9aa7 *BLOG : www.cautiousmind.wordpress.com *WEBSITE : www.cautiousmind.com
    For more details - mailcautiousmind@gmail.com
    Facebook : / cautious-mind-10791593...
    Instagram : / cautious.mind
    Visit : www.cautiousmind.wordpress.com

КОМЕНТАРІ •