ಪುನೀತ್ ಸತ್ತಿದ್ರು, ಅವರು ಮಾಡಿರುವ ಸಹಾಯ ಜೀವಂತವಾಗಿದೆ. || Mico Nagaraj ನಟ ನಿರ್ಮಾಪಕ || Interview.
Вставка
- Опубліковано 11 лис 2021
- #MicoNagaraj #Jagesh #PunnethJagesh #DrRamanRao #PuneethRajkumar #PuneethDaughters #VinayRajkumar #bhaskarThotagere
ಪುನೀತ್ ಸತ್ತಿದ್ರು, ಅವರು ಮಾಡಿರುವ ಸಹಾಯ ಜೀವಂತವಾಗಿದೆ. || Mico Nagaraj ನಟ ನಿರ್ಮಾಪಕ || Interview.
------------------------------------------------------------
Visit Website: www.eesanje.com
Follow us on
#Facebook: / eesanjenews
#Twitter: / eesanjenews
#Instagram: / eesanjenews
Subscribe to our UA-cam channel: / eesanjenews
Contact Us: eesanje@gmail.com
🙏❣️ಕಾಣದಂತೆ ಸಹಾಯ ಮಾಡಿದನು ನಮ್ಮ ಶಿವ ನಮ್ಮ ಹೃದಯದಲ್ಲಿ ಸೇರಿಕೊಂಡನು ನಮ್ಮ ಅಪ್ಪು ಸರ್💛🕊️
🙏ಅಪ್ಪು ಹೆಸರಿಗೆ ಸಾವೇ ಇಲ್ಲಾ ಮತ್ತೆ ಕರುನಾಡಲ್ಲಿ ಹುಟ್ಟೇ ಹುಟ್ಟುತ್ತಾರೆ ಜೈ ಅಪ್ಪು ಬಾಸ್ 😔🙏ನಿಜವಾಗಲೂ ನಮ್ಮ ಅಪ್ಪು ಬಾಸ್ ದೇವರು🙏
ಅಪ್ಪು ಸರ್
ತಂದೆ ತಾಯಿಗೆ ಕೊಟ್ಟಿ ಕೋಟಿ
ಶರಣು ಶರಣು
ಕಲಿಯುಗದ ಕರ್ಣ ನಮ್ಮ ಅಪ್ಪು ಸರ್
I miss you 😭😭😭 ಎದಿಗು ಅಜ್ಜಾರ ಮರ
ಜೊತೆಗಿರದ ಜೀವ ಎಂದೆಂದೂ ಜೀವಂತ ನಮ್ಮ ಬಾಸ್
ದೇವರನ್ನು ಮೀರಿ ನಿಂತ ದೇವತಾ ಮನುಷ್ಯ ನಮ್ಮ ಅಪ್ಪು ಬಾಸ್ 😭😭
💔💔
🕊️ಅನ್ನದಾತ ದಾರಿದೀಪ ಅವರಂತೆ ನಾವು ಬಾಳೋಣ ಕನ್ನಡ ಚಿತ್ರರಂಗಕ್ಕೆ ಇವರೊಬ್ಬರೇ ನಮ್ಮ ಪವರ್ ಸ್ಟಾರ್🕊️
ಕಲಿಯುಗದ ಕರ್ಣ ಅಪ್ಪು ಸಾರ್ 😭😭😭
Nija
Nija guru
ನಿಜ❤
ಬೊಮ್ಮಾಯಿ ಅವರಿಗೆ ದೊಡ್ಡ ನಮಸ್ಕಾರ 🙏 ದೊಡ್ದ ವ್ಯಕ್ತಿತ್ವ ಅವರದು ಮಿಸ್ u Appu
Basavaraj Bommai Sir hats off to you sir for making such good arrangements. Very kind hearted person.
S bro correct.
ಅಪ್ಪು ಸರ್ ನಿಮ್ಮ ನಗು ನೊಡಿದರೆ ತುಂಬಾ ಬಾವುಕರಾಗುತ್ತೇವೆ ಮತ್ತೆ ಹುಟ್ಟಿ ಬನ್ನಿ ನಾವು ನಿಮ್ಮನ್ನ ಮಿಸ್ ಮಾಡೊಲ್ಲ ಯಾಕೆಂದರೆ ನೀವು ನಮ್ಮ ಹೃದಯದಲ್ಲಿದ್ದಿರಾ ❤
Yes sir 💐 ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 🙏🎉💐🙏🙏🙏🔥
ನಿಜ ಸರ್... ಅಪ್ಪು ಸರ್ ನಿಜವಾದ ಹೀರೋ 👏
ಬಡವರ ಬಂಧು ನಮ್ಮ ಅಪ್ಪು❤👌
ಅಪ್ಪು ಸರ್ ಇನ್ನಿಲ್ಲ ಅಂತ ಗೊತ್ತಾದ ಕ್ಷಣದಲ್ಲೇ ನನ್ನ ಮನಸ್ಸಿಗೆ ನಿಜಕ್ಕೂ ಗೊತ್ತಾಯ್ತು, ಅವರ ಸಮಾದಿ 100% ಅವರ ಅಪ್ಪ ಅಮ್ಮನ ಪಕ್ಕದಲ್ಲೇ ಅಂತ.
ಕಣ್ಣಿಗೆ ಕಾಣುವ ದೇವರು ಎಂದರೆ ಅಪ್ಪು ತಾನೇ...... ಅಪ್ಪು..... ಅಪ್ಪು....
Yes yes Appu devastana
Kelave dinadalli kanalive
raichuru ballary tumkura
Bangluru nalli
Bele kattoke agada guna
Nice
QQQQQQ
ದೇವತಾ ಮನುಷ್ಯ ❤️❤️🙏🙏
ನಿಮ್ಮ ಮಾತು ಸತ್ಯ ಸರ್
ನಿಜವಾಗಲೂ ಅವರು ದೇವರು
ನಿಜ, ಮುಖ್ಯ ಮಂತ್ರಿ ಯವರಿಗೆ ಅನಂತ ಧನ್ಯವಾದ,🙏
Appu im proud to be ur fan... Miss u so much aplu anna
ಜೈ ಅಪ್ಪು, ಗ್ರೇಟ್ ಸ್ಪೀಚ್ mico
ನಿಮ್ಮ ಮಾತು ಕೇಳಿ ನಮ್ಮ ಕಣ್ಣಲ್ಲಿ ನೀರು ಬರ್ತಾ ಇದೆ ಸರ್ ನಿಮಗೆ ಕೋಟಿ ಕೋಟಿ ನಮಸ್ಕಾರ
🙏🙏ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಕೋಟಿ ಕೋಟಿ ನಮನಗಳು 🙏🙏ಅವರಂತಹ ಸಿಎಂ ಆಗಿರೋದು ನಮ್ಮ ಪುಣ್ಯ 🙏ಜೈ ಅಪ್ಪು ಬಾಸ್
ಅದ್ಭುತ ವ್ಯಕ್ತಿತ್ವ ಪುನೀತ್ ರಾಜ್ಕುಮಾರ್ ಸಾರ್ ಬಸವರಾಜ ಬೊಮ್ಮಾಯಿ ಸಾರ್ ನಿಮಗೆ ಮನಪುರ್ವಕವಾದ ಧನ್ಯವಾದಗಳು
Appu punit Rajkumar is great man 🤝😭😭😭😭💓😭💓🇮🇳💯 👌🔥
Nivu nijavada olle vyakti industry Alli nimma videos nodtha idre nimmage thumba hurt agide anta gothagithe thank you sir from appu fans
ಅದ್ಭುತ ವಾದ ಮಾತು ಸರ್
🙏
Sir negavada matu
ಅಪ್ಪು ದೇವ್ರು.🙏🏻😭
L of
Lguyn to all l to
🎉 of
Nija guru devre avru
MY BOSS is evergreen
Namma paramatma , love you boss, miss you forever,
appu is great, he is a Godman we should respect him
KING OF KARNATAKA AND SANDALWOOD 👑 PUNEETH RAJKUMAR SIR 💯❤️😭 FAN FOREVER
Great people only get respect it is not easy get everyone.. Big salute APPU, and hatts of to Sri. Basavaraj Bommai , when I was watch this video my eyes wet without my knowledge
Please come back appu devru.🙏🏻😭
Hatts up Basavaraja bommayi sir 🙏🙏 thank you so much
ಅಭಿಮಾನಿ ದೇವರುಗಳಿಗೆ ಅಭಿನಂದನೆಗಳು 🙏
ಮತ್ತೆ ಹುಟ್ಟಿ ಬನ್ನಿ ಬಾಸ್ 😭😭💔💔🙏🙏🙏
APPU bro really ur king of sandalwood forever.. apppu We miss you so much ever and forever
Karnataka C M Basavaraj Bommai sir is gret sir 🙏🙏🙏🙏❤️
Miss you appu sir ♥️♥️appu hage
Yaru Ella bidi
Nijavada mathugalu Appu is always great
7.13 about cm of Karnataka... Yes he s really great
Our cm also very kind hearted person. We all appreciate his well behaviour and his patience. We are lucky to have such beautiful heart CM.
ಮನು ಕುಲದ ಉದ್ದಾರ ಪುಣ್ಯಾತ್ಮ ದೇವರು ದಾನ ಸೂರ ಕರ್ಣ ದೇವರು ಅಪ್ಪು ಬಾಸ್ 🤝🤝🤝😘😘❤❤💕💕💐💐👍👍👍🌹💞💞💞💞🙏🙏🙏🙏🙏🙏🙏
Tumba chenagi mathadidri sir....
Super Sir Punith is not died he is alive in every Kannadiga's 💜❤️
ಅಪ್ಪು ಸರ್ 🙏🙏🙏🙏🙏
Apppu Nivu devru boss..
ಋಣ ಎನ್ ಬಂತು?? ಆತ CM ಅದು ಆತನ ಆದ್ಯ ಕರ್ತವ್ಯ ಮಾಡಲೇಬೇಕು... ಅಪ್ಪು ಇಸ್ ಗ್ರೇಟ್
ಇಲ್ಲ ನೀವು ತಪ್ಪು ತಿಳಿದಿದೀರ ಸಿ. ಎಮ್ ಇಷ್ಟು ಗೌರವ ಅಪ್ಪು ವ್ಯಕ್ತಿತ್ವಕ್ಕೆ ಕೊಟ್ಟಿದ್ದು ಆ ಭಾಗ್ಯ ಎಲ್ಲರಿಗೂ ಸಿಗಲ್ಲ
ಇಲ್ಲ ಗುರುವೇ. ಅಪ್ಪು ಅವರ ಪಾರ್ಥಿವ ಶರೀರಕ್ಕೆ ಮುತ್ತು ಇಡುವುದು ಅಂದರೆ ಅಲ್ಲೇ ನೋಡಿ ಬಸವರಾಜ್ ಬೊಮ್ಮಾಯಿ ಅವರಿಗೆ ಎಷ್ಟು ಪ್ರೀತಿ ಇದೆ ಅಪ್ಪು ಅವರ ಮೇಲೆ ಅಂತ. ಅವರು ಮನಸಾರೆ ತುಂಬಾ ಪ್ರೀತಿಯಿಂದ ತಮ್ಮ ಕರ್ತವ್ಯ ಮಾಡಿದ್ದಾರೆ.
King is always alive hearts❤💞❤💞
Nan devaru appu🙏🙏🙏
ನನ್ನ ದೇವರ ಬಗ್ಗೆ ಹೇಳಿದ ನಿಮಗೆ 🙏🏻🙏🏻😭
Plz come back Anna plz
ಅಪ್ಪು ಅಣ್ಣಾ ಮತ್ತೆ ಹುಟ್ಟಿ ಬಾ
Annavru makaluuu gods gift really we need to appreciate basavaraj bommia 🙏🙏🙏
I love u appu sir 😭😭😭i miss u
ಯೋಗ ಮತ್ತು ಯೋಗ್ಯತೆ ಎಲ್ಲರಿಗೂ ಇರುವುದಿಲ್ಲ, ಅದು ಕೇವಲ ಸ್ವಲ್ಪ ಜನರಿಗೆ ಮಾತ್ರ ಆಶೀರ್ವಾದ ಮಾಡಿ ಅನುಗ್ರಹ ಮಾಡಿರುತ್ತಾರೆ. 🌸🌻🌾🔔🔔🔔
True, really very nice soul Appu, my humble request to all Appu fan we all try to follow his helping nature. We all remember him, follow his helping nature.
Your well speech sir.... also your good performance actor....
ಸರ್, ನೀವು ಹೇಳಿದ ಒಂದೊಂದು ಮಾತುಗಳು ಸತ್ಯ🙏 ಅಪ್ಪು ಸರ್ ಮರೆಯಾದ ನೋವು ಅರಗಿಸಿಕೊಳ್ಳಲು ಸಾಧ್ಯವೇ ಆಗದ ನೋವು 😔 😔😔
yes sir appu sir great 🙏🙏🙏🌹appu evergreen real hero
Nagaraj Sir, thanks for expressing the true facts about Punith Sir. You have done his father's role in the movie " Showman Raaj" in the village scene. You have acted the role so well Nagaraj Sir. Even to this day I get tears in my eyes when I see that retro of that village scenes in that movie. Appu Sir , is the one and only super duper power star , humble hearted celebrity in the entire filmdom to have such a large heart. We love him forever. 🙏🙏👍👍👌👌
Super Punith sir
Rajkumar avare great adare E Punith avaru avarakinthalu Great Great greatest Manushathvada Bettada Hoo
Jai appu boss..
Dr Raj Kumar sir family members will continue . Raghanna and shivanna and ashwini mam is there. Appu Sir Jai ❤️❤️❤️❤️❤️.
Miss you Boss 😭💔
Hindi industry inda obbru bandilla nalyak nanmaklu yav hindi movi nodbardu buddi kalsbeku avrige ....miss u appu u r God.....
C M BasavarajaBommayiyavaru Appu sirge olle gowrava kottiddare Thank u sirAppuge nanna namanagalu🙏🙏🙏🙏🙏
He is great powerful person
Cm .bommayi sir great .appuge nijavada abhimaani andre neeve
Appu Appu Appu Appu Appu Appu Appu Appu Appu Appu Appu Appu 👌👌👌👌👌👌👌👌👌🙏🙏🙏🙏🙏🙏🙏🙏🙏
🙏Miss you Appu Boss🙏
Cm sir
You are great sir
Great cm bommai sir your culture and respect Appu sir
One of the best chat.......
Love you APPU boss
😭 Miss you Appu sir 😭
Sir ಎಲ್ಲ ಸರಿ.But ಅಣ್ಣಾವ್ರಿಗೆ ಅಷ್ಟು ಜನ ಬಂದಿಧ್ರ ಅಂಥ question ಮಾಡ್ಬೇಡಿ. ಅಣ್ಣಾವ್ರ ole thana ne appu sir follow madidhu. ತಂದೆ na magha merisbeku ಅಂತಾರೆ. ಅಣ್ಣಾವ್ರು annavare. ಯಾರು compare ಮಾಡ್ಬೇಡಿ. Most of the dr raj fans are appu fans. ಅಣ್ಣಾವ್ರು Paramapadha ಸೇರಿದಾಗ ವಯಸ್ಸಾಗಿತ್ತು andhru ಅಷ್ಟು ಫ್ಯಾನ್ಸ್ ಇದ್ರು. ಮೀಡಿಯಾ agha astu eralella.already pain alidhivi. You are giving good information at the same time please ಅಣ್ಣಾವ್ರ ಶಕ್ತಿ question madodh beda.
Superrr leo tex superrrrrrrr comment ❤❤❤❤❤❤❤❤❤❤❤❤❤ namdu kannada anta erode avarinda ❤❤❤❤❤❤
Power star hindhe iro nijwaadh Power Annawre.....so
Just reAd population 40crc increased 140 say now
My boss
Appu🙏🙏🙏🙏😭😭😭😭
Appu one and only appu we all miss you apuu 💔😭pless sir rsjskrani gala matu beda Appu sir matu adi rajakiya beda
God appu boss 😭🙏
Nice 👍 om shanthi Anna
APPU❤
Yes sir, really true 👏🙏
Sir nivu nanna appu bagge channagi helidiri tnq
Nija bommai sir is very great good cm
Miss you lot ಅಪ್ಪು😭😭😭😭😭😭😭 love you lot😭😭😭😭😭😭😭😭😭😭😭😭😭😭😭😭😭😭😭😭😭😭😭😭
Appu sir I cannot believe ur not der... Love u till I m alive
Basavarara.bommai.is.superstar CM in karnataka
Bro.. Police constable age relaxation madi andre . Yak ig adthavro.
Miss you appu sar😭😭🙏
That is ಅಪ್ಪು 🙏🏻🙏🏻🙏🏻
Great sir Great Maany Mukhamntrigalu
Namma prapanchada ethiasadalle Namma CM aste great work Maddidru e vishyadalli salute to u dear lovely CM sir
ನಿಮ್ ಮಾತು ಕೇಳಿ ತುಂಬಾ ಈಸ್ಟ್ ಆಯಿತು ಸ ರ್ 🙏🙏🙏
Well spoken Sir I salute you
My god always great appu anna 😭
Supper speach ❤️❤️❤️❤️ love u sir .. but yako appuna matte matte nodbeku anusthide .. 😭😭😭😭😭
My ಅಪ್ಪು is god🙏🙏🙏🙏🙏🙏
Sir ಏನು ಹೇಳಬೇಕು ಪದಗಳು ಸಿಗ್ತಾಇಲ್ಲ i miss u sir
👌👌👌 ಅಪ್ಪು ಬಾಸ್
Very well said👌👌
ಅದ್ಬುತ ವಾದ ಮಾತ್ತು ಸರ್
Miss u appu sir 😭 😭