Premave Premave Preethiya Ragave - HD Video Song - Baanallu Neene Bhuviyallu Neene - S Narayan
Вставка
- Опубліковано 11 гру 2024
- Banallu Neene Bhuviyallu Neene Kannada Movie Song: Premave Premave - HD Video
Actor: S Narayan, Sparsha Rekha
Music: Prashanth Raj
Singer: Hariharan, Anuradha Sriram
Lyrics: S Narayan
Year :2001
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Banallu Neene Buviyallu Neene - ಬಾನಲ್ಲು ನೀನೆ ಬುವಿಯಲ್ಲೂ ನೀನೆ 2001*SGV
ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಹಾಡು ಕೇಳಲು ಬಂದವರಿಗೆ ಸ್ವಾಗತ
Me😂❤❤❤❤❤❤❤❤❤
Nija nanu kuda instagram reels nodi bandiddu❤😅
👍
😂nijaa👌💯
Super
ದೇವಾರಣೆ ನಾನು ಕೂಡ ಇನ್ಸ್ಟಾಗ್ರಾಮ್ ವಿಡಿಯೋ ನೋಡಿ ಹಾಡು ಕೇಳಲು ಬಂದಿದ್ದೇನೆ...❤
Me too😂
Same here
Ture
Same to same
Mee too
ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕೆ ಇಂತಹ ಹಾಡುಗಳೇ ಸಾಕ್ಷಿಗಳು...❤❤
H
❤
ಎಲ್ಲ ಭಾಷೆಯೂ ಅಧ್ಬುತವೆ ಕೇಳೊ ಮನಸಿರಬೇಕು ಅಷ್ಟೆ
❤❤
Njja ❤😊
ಏರ್ ಬಡ್ಸ್ ಲಿ ಈ ಸಾಂಗ್ ಕೇಳ್ತಾ ಮಳೆಲಿ ಡ್ರೈವ್ ಮಾಡ್ತಾ ಇದ್ರೆ ಸ್ವರ್ಗದಲ್ಲೇ ಇದ್ದೀವಿ ಅನ್ಸುತ್ತೆ ❤❤❤❤
Suuuuper
ಬೆಂಕಿ ❤
ಪ್ರೇಮಲೋಕ ♥️
ನಿಜ ಹೇಳಬೇಕೆಂದರೆ ನೀವೂ ಕೂಡಾ ಅದೇ ತರ ಕೇಳಿದ್ರಾ ಈ ಹಾಡು ಸಾರ್
Am from insta🤣
ಇನ್ಸ್ಟಾಗ್ರಾಮ್ ಅಲ್ಲಿ ರೀಲ್ಸ್ ನೋಡಿ ಹಾಡುಕೇಳಲು ಬಂದೆ ನೀವೂ......
ಈ ಗ್ರಾಂ ಗಳು ಬರೋಕು ಮುಂಚೆನೇ ಕೇಳಿ ಬಿಟ್ಟಿದ್ದೀವಿ ರೇಡಿಯೋ ದಲ್ಲಿ dd 1 ನಲ್ಲಿ
ನಾನು ಕೂಡ
Yes
Same
I'm also 🥰 I love this song
ಈ ಹಾಡನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ,,,, ಕನ್ನಡ ಹಾಡನ್ನು ಕೇಳುವ ನಾವೆ ಧನ್ಯರು
❤
ಈ ಅದ್ಭುತ ಸಾಹಿತ್ಯವನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ರವರೇ ಬರೆದಿದ್ದು. 👌👌👌👌👌👌
ಇನ್ಸ್ಟಾಗ್ರಾಮ್ ಅಲ್ಲಿ ಸಾಂಗ್ ಕೇಳಿ ಯೂಟ್ಯೂಬಲ್ಲಿ ಕೇಳ್ತಾ ಇದೀನಿ ತುಂಬಾ ಚೆನ್ನಾಗಿದೆ ಸಾಂಗ್ ಲಿರಿಕ್ಸ್ ತುಂಬಾ ಇಷ್ಟ ಆಯ್ತು ಐ ಲವ್ this song... Happy 🎵✨️✨️✨️✨️✨️✨️✨️✨️
same😂
Sir adu hariharan voice selata
ಸೂಪರ್ ಸಾಂಗ್
Same to you 😊
ಇನ್ಸ್ಟಾಗ್ರಾಮ್ ನೋಡಿ ಹಾಡು ಕೇಳಲು ಬಂದೇ ಆದರೆ ಇ ಸಾಹಿತ್ಯಕ್ಕೆ ಮತ್ತು ಹಾಡಿಗೆ ಮನಸೋತೆ..... ಮತ್ತೆ ಮತ್ತೆ ಕೇಳಬೇಕು ಏನಿಸುವ ಹಾಡು ಪ್ರೇಮವೇ... ಪ್ರೇಮವೇ 😍♥️
ನಾವು ಒಂದು ದಿನ ಕೂಡ ಮಿಸ್ ಮಾಡಲ್ಲ ಈ ಹಾಡು ಕೇಳೋದು ಸೂಪರ್ ಸೂಪರ್
NANU SNANA MADBEKADRE E SONG AKONDU SNANA MADODDU
ಸಿರಿಗಂಧ ಸೀಮೆಯಲ್ಲಿ
ನೀ ನಡೆದು ಬರಲು ಅಲ್ಲಿ
ಸೌಗಂಧ ಘಮಿಸಲೇ ಇಲ್ಲ
ನಿನ್ನಲ್ಲೇ ಪರಿಮಳ ವೆಲ್ಲ.......... 💚🥰
ಇಂತ ಅದ್ಭುತ ಹಾಡುಗಳಿಂದಾನೇ ಕರ್ನಾಟಕದಲ್ಲಿ ಇನ್ನು ಕನ್ನಡ ಉಳಿದಿರೋದು 🎉❤
ಮ್ಯೂಸಿಕ್ ಎಂಜಾಯ್ ಮಾಡೋ ಈಗಿನ ಕಾಲದಲ್ಲಿ ಸಾಹಿತ್ಯವನ್ನು ಎಂಜಾಯ್ ಮಾಡುತ್ತಿರುವುದಕ್ಕೆ ಇಂತಹ ಹಾಡುಗಳೇ ಕಾರಣ... ❤
ಈ ಹಾಡನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ......ಕನ್ನಡ ಹಾಡನ್ನು ಕೇಳುವ ನಾವೇ ಧನ್ಯರು ♥️♥️
5
ಪ್ರೇಮವೇ ಪ್ರೇಮವೇ ಪ್ರೀತಿಯ ರಗವೇ
@lahariyadu9382😊😊
2024 ರಲ್ಲಿ ಯಾರು ಹಾಡನ್ನು ಕೇಳಿದ್ದೀರಿ ಕಮೆಂಟ್ ಮಾಡಿ
yuvaraj yadava
ನಾವು
Nanu
Nannu
My❤️ನಾನು
ಕನ್ನಡ ಸಾಹಿತ್ಯಕ್ಕೆ ಕನ್ನಡವೇ ಸರಿಸಾಟಿ 👏👌👍
Wow
Super 👌 👍 likith
💯 ನಿಜ
ಪಕ್ಕ ಎಲ್ರು ಇನ್ಸ್ಟಾಗ್ರಾಮ್ ನೋಡಿಯೇ ಇಲ್ಲಿ ನೋಡೋಕ್ ಬಂದಿದಿರಾ 😍 lovely ಸಾಂಗ್ ❤️❤️
ಹಳೇ songs ಗಳೇ ತುಂಬಾ ಅರ್ಥ ಪೂರ್ಣ ಒಂದು msg ಇರುತ್ತೆ ಅಲ್ವಾ ಎಸ್ ನಾರಾಯಣ್ ಸರ್ ಅವರಿಗೆ ತುಂಬಾ ಧನ್ಯವಾದಗಳು ಈ ತರಹ ಸಾಹಿತ್ಯವನ್ನು ಎಲ್ಲಾ ಕನ್ನಡಿಗರಿಗೆ ಮನಮುಟ್ಟುವಂತೆ ಹಾಡಿನ ಮೂಲಕ ತುಂಬಾ ಚೆನ್ನಾಗಿ ಸಾಹಿತ್ಯ ಬರೆದಿದ್ದಕ್ಕೆ ಎಸ್ ನಾರಾಯಣ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
ನಾರಾಯಣ ಸರ್ ಸಾಹಿತ್ಯ ಅಮೋಘ, ಅದ್ಭುತ ❤❤❤
ಎಷ್ಟು ಸಲ ಕೇಳಿದರೂ ಈ ಸಾಂಗ್ ಬೇಜಾರಾಗಲ್ಲ ಏನ್ ಸಾಂಗ್ ಗುರು ಇದು ಅದಕ್ಕೆ ಹೇಳೋದು ಓಲ್ಡ್ ಇಸ್ ಗೋಲ್ಡ್ ಅಂತ❤
ಇನ್ಸ್ಟಾಗ್ರಾಂ ರೀಲ್ಸ್ ನೋಡಿದ ಮೇಲೆ ಗೊತ್ತಾಗಿದ್ದು ಈ ತರ ಒಂದು ಒಳ್ಳೆ ಹಾಡು ಇದೆ ಅಂತ ಗೊತ್ತಾಗಿದ್ದು❤ 0:53 😂
Share chat
Same to me
Me too😊
Same nanagu
Nija ❤❤
ನಾವು ಇಂಥ ಎಷ್ಟು ಕನ್ನಡ ಹಳೆ ಸಾಂಗುಗಳು ಕೇಳೋಕೆ ಬಾಕಿ ಇದೆ😢 ಅದ್ಭುತ ಲಿರಿಕ್ಸ್❤
ಈ ಅದ್ಬುತವಾದ ಹಳೆಯ ಕನ್ನಡ ಹಾಡಿನ ಸಾಲುಗಳು ಇವತ್ತಿನ ಕಾಲಕ್ಕೆ ಇನ್ಸ್ಟದಲ್ಲಿ..ಸದ್ದು ಮಾಡುತ್ತಿರುವುದು ಹೆಮ್ಮೆ ವಿಷಯ...ಕನ್ನಡ ಹಾಡಿನ ಪದಗಳ ಅರ್ಥ ಎಷ್ಟೋ ದಿನ ಆದ ಮೇಲೇನು ಕನ್ನಡಿಗರು ಅರ್ಥ ಮಾಡಿಕೊಳ್ಳುತ್ತಿದ್ದಾರೆ...ಸುಪರ್
ತಾರೆಯು ಬಾನಿಗೆ ಚೆನ್ನ
ತಾವರೆಯು ನೀರಿಗೆ ಚೆನ್ನ
ತಾವರೆ ಗಲ್ಲದ ಚೆಲುವೆ ಬಳಿ ಇರಲೂ ನಾನೇ ಚೆನ್ನ 😊😊❤❤❤lyrics ❤❤❤😊😊😊
Super
Super
Super.ರಿ..ಸಂತೋಷ.ಬಡಿಗೇರ
Bro❤❤❤❤🙏🙏
@@PrabhuDesai-ls4rm 🙏
Super
Instagram nodi yaru bandidira like madi😂😊
Exactly correct bro
Me also coming bro
ಅಣ್ಣೋ ನಾನು ಬಂದಿದಿನಿ
Annooo🙋😂
Nanu ಕಣಣ್ಣೋ
ಇದೊಂದು ವಿಶಿಷ್ಟ ಕಾವ್ಯತ್ಮಕ ಗೀತೆ ❤️❤️
ನಾನಂತು ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಹಾಡು ಕೇಳಲು ಬಂದೆ ನೀವ್
ಸಂಗಾತಿ ಕೆಲಸಕ್ಕೆ ಹೊರಗಡೆ ಹೋದಾಗ ತುಂಬಾ ಬೇಜಾರಾದ್ರೆ ಈ song ಕೇಳ್ತಾ ಇದ್ರೆ wow 7ಜನ್ಮ ಕೂಡಾ ಸಾಕಾಗಲ್ಲ ನನ್ನವರ ಜೊತೆ ಜೀವನ ❤❤❤ ಅನ್ನಿಸುತ್ತೆ. ಎಷ್ಟೇ ಬೇಜಾರು ದುಃಖ ಆದರೂ ನಾನು ಜಾಸ್ತಿ ಕೇಳುವ ಸಾಂಗ್ ಇದು 😊
Instagram ಇಂದ ನಮ್ಮ ಕನ್ನಡದ ಎಷ್ಟೋ ಹಾಡುಗಳಿಗೆ ಕಳೆ ಬಂದಿದೆ ಏನಂತೀರಾ ಫ್ರೆಂಡ್ಸ್ ❤️❤️❤️
ಸುಲಿದ ಬಾಳೆಯ ಹಣ್ಣಿನಂತೆ, ಉಷ್ಣ ಹಳಿದ ಹಾಲಿನಂತೆ,ಸಿಗುರು ತೆಗೆದ ಕಬ್ಬಿನಂತೆ ಸುಲಭವೂ, ಶ್ರೀ ಮಂತವೂ ಆದ ಭಾಷೆ ನನ್ನ ಕನ್ನಡ 💛❤️.......
ಇನ್ಸ್ಟಾಗ್ರಾಮ್ ದಲ್ಲಿ ರಿಲಿಸ್ ನೋಡಿ ಹಾಡು ಕೇಳಲು ಬಂದವರಿಗೆ ಧನ್ಯವಾದಗಳು😂
Facebook alli 😍😍😄
😂@@Vijayakumar-fx7qg
2024ರಲ್ಲಿ ಯಾರು ಹಾಡನ್ನು ಕೇಳಿದ್ದೀರಿ ಕಾಮೆಂಟ್ ಮಾಡಿ ❤❤❤❤
❤❤😊❤❤
Me❤
ಇ ಹಾಡನ್ನು 2024 ರಲ್ಲಿ ಯಾರೆಲ್ಲ ಕೇಳಿದ್ದೀರಿ ಕಮೆಂಟ್ ಮಾಡಿ😊❤
ಸೊಗಸಾದ ಸಾಹಿತ್ಯ ❤🥰 , ಕಲಾ ಸಾಮ್ರಾಟ್ ಎಸ್ ನಾರಾಯಣ್ ಸರ್ ✍️😊
ನಾನು ಯಾವಾಗ್ಲೂ ಕೇಳ್ತಾನೆ ಇರ್ತೀನಿ ಈ ಹಾಡನ್ನ 👌👌❤
ಇದು ಕನ್ನಡಲ್ಲಿ ಮಾತ್ರ ಸಾಧ್ಯ 😍😍😍😍
ಸಾವಿರ ಸರಿ ಕೇಳುದ್ರೂ ಬೇಜಾರ್ ಆಗ್ದಿರೋ ಸಾಂಗ್ ❤️😘💞ಸೂಪರ್ ಸರ್ ನಾರಾಯಣ್ ಸರ್
ಇನ್ಸ್ಟಾಗ್ರಾಮ್ 💖 ರೆಲ್ಸ್ ನೋಡಿ ❤️ ಹಾಡು ಕೇಳಲು 💞 ಬಂದವರೆಗೆ ಸ್ವಾಗತ 💞 ಸೂಪರ್ song
ಬಹಳ ಅರ್ಥ ಗರ್ಬಿತವಾದ ಲೈನ್ ಇದೆ ಈ ಸಾಂಗನಲ್ಲಿ ಸೂಪರ್ ಎಸ್ ನಾರಾಯಣ್ ಸರ್ ಲಿರಿಕ್ಸ್
ಅತ್ಯಂತ ಖುಷಿ ನೀಡಿದೆ ಇ ಹಾಡು
ಪ್ರೇಮವೇ.. ಪ್ರೇಮವೇ..
♬♬♬
ಪ್ರೀತಿಯ...ರಾಗವೇ..
♬♬ MUSIC ♬♬
M: ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ..
ಹೃದಯದ ಭಾವವೇ..
ಜೀವದ ಬಂಧವೇ..
ನನ್ನಂತರಾ..ಳದಲ್ಲಿ ಹಾಡಿ ನಲಿವಾ ಹಂಸವೇ...
F: ಪ್ರೇಮವೇ ಪ್ರೇಮವೇ
ಪ್ರೀತಿಯ ರಾಗವೇ
ಹೃದಯದ ಭಾವವೇ.. ಜೀವದ ಬಂಧವೇ..
ನನ್ನಂತರಾ..ಳದಲ್ಲಿ ಹಾಡಿ ನಲಿವ ಹಂಸವೇ...
M: ಪ್ರೇಮವೇ ಪ್ರೇಮವೇ.. ಪ್ರೀತಿಯ ರಾಗವೇ..
F: ಹೃದಯದ ಭಾವವೇ.. ಜೀವದ ಬಂಧವೇ..
♬♬ MUSIC ♬♬
F: ಮುಂಜಾನೆ ಇಬ್ಬನಿ ಚೆನ್ನ
ಸಂಜೆಯಲಿ ಸಾಗರ ಚೆನ್ನ
ಸಂಪಿಗೆ ಗಲ್ಲದ ಚೆಲುವ
ಬಳಿಯಿರಲು ನಾನೇ ಚೆನ್ನ..
♬♬♬
M: ಹೋ..ತಾರೆಯು ಬಾನಿಗೆ ಚೆನ್ನ
ತಾವರೆಯು ನೀರಿಗೆ ಚೆನ್ನ
ತಾವರೇ ಕೆನ್ನೆಯ ಚೆಲುವೆ
ಜೊತೆಯಿರಲು ನಾ..ನೇ ಚೆನ್ನ.
F: ಅರಿಶಿಣದ, ಜೊತೆಯಲ್ಲಿ
ಕುಂಕುಮವು ಚನ್ನ..ಆ..
ಇಂಪಾದ ಸ್ವರಗಳಿಗೆ ಗಮಕಗಳು ಚೆ..ನ್ನ..
M: ಶ್ರೀಮತಿಯು ನಗುತಿರಲು
ಹಾಲು ಜೇನಿಗಿಂತ ಚೆನ್ನ..
F: ಪ್ರೇಮವೇ ಪ್ರೇಮವೇ.. ಪ್ರೀತಿಯ ರಾಗವೇ
M: ಹೃದಯದ ಭಾವವೇ ಜೀವದ ಬಂಧವೇ..
♬♬ MUSIC ♬♬
M: ಸಿರಿಗಂಧ ಸೀಮೆಯಲ್ಲಿ
ನೀ ನಡೆದು ಬರಲು ಅಲ್ಲಿ
ಸೌಗಂಧ ಘಮಿಸಲೇ ಇಲ್ಲ
ನಿನ್ನಲ್ಲೇ ಪರಿಮಳವೆಲ್ಲ..
♬♬♬
F: ಪ್ರೀತಿಯ ಬುತ್ತಿಯ ಹಿಡಿದು
ಮಲೆನಾಡ ಮಲ್ಲಿಗೆ ಮುಡಿದು
ಹಸಿರೂರ ಬೀದಿಲಿ ನಡೆದು
ಮುದ್ದಿಸಲು ಬಂ.ದೇ ನಿನ್ನ..
M: ಪರಿಮಳದ ಪಲ್ಲಂಗದಿ ನಾ
ಇರಿಸುವೆನು ನಿನ್ನ..
F: ಚಂದನದ ನೀರಾದೆನು ನಾ
ನೀ ಬಳಸಿರಲು ನನ್ನ..
M: ಓ ಗೆಳತಿ ಓ ಗೆಳತಿ
ನೀನೇ ನನ್ನ ಪ್ರಾಣದೊಡತಿ..
F: ಪ್ರೇಮವೇ ಪ್ರೇ..ಮವೇ ಪ್ರೀತಿಯ ರಾಗವೇ..
M: ಹೃದಯದ ಭಾವವೇ.. ಜೀವದ ಬಂಧವೇ..
F: ನನ್ನಂತರಾ..ಳದಲ್ಲಿ..
M: ಹಾಡಿ ನಲಿವಾ ಹಂಸವೇ..
{ IF U LIKE THIS TRACK }
{ PLEASE HIT LIKE (👍)GREEN BUTTON }
{THANKS FOR CHOOSING MY TRACK}
Tqsm for the lyrics ❤️🫂🔥
Super 🎉🎉🎉🎉
Tx
3.15 timing ❤❤❤❤
Nimma anthavaru eruvaregu kannada sahethya. Sayodu Ella. Thank you for lyric writer
ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ನೋಡಿ... UA-cam ನಲ್ಲಿ ಹಾಡು ಕೇಳ್ತಾ ಇದ್ದೇನೆ... ಎವರ್ಗ್ರೀನ್ song..... ಮನಸಿಗೆ ಮುದ ನೀಡತಾ ಇದೆ ಈ ಹಾಡು
ಇನ್ಸ್ಟಾಗ್ರಾಮ್ ನೋಡಿ ಯಾರು ಯಾರು ಸಾಂಗ್ ಕೇಳೋಕೆ ಬಂದು ಇದ್ದಿರ ಲೈಕ್ ಮಾಡಿ ❤
ತುಂಬಾ ಅದ್ಭುತವಾದ ಮತ್ತು ಸುಮಧುರವಾದ ಲಿರಿಕ್ಸ್..... ❤️
ಎಷ್ಟು ಸಾರಿ ಕೇಳಿದರು ಸಾಲದು, ಈ ಹಾಡು ಕೂಡ ವೈರಲ್ ಆಗುವುದರಲ್ಲಿ ಆಶ್ಚರ್ಯವಿಲ್ಲ
Nija 100%
❤
Waw what a beautiful song.. meaning full song❤️❤️old is gold.. evaga love and marriage andre one game agbitide..
2025 ರಲಿ ಯಾರು ಹಾಡುನು ಕೇಳುತ್ತಿರಿ like madi
First ninu kelthiya aduna helu
@@Shiva-rf9vq😂😂😅
😅@@Shiva-rf9vq
ಎಲ್ಲ ಬಂಧೌವ್ಯಗಳನ್ನೂ ಸೆಳೆಯೂ ಏಕೈಕ ಹಾಡು ❤
ಇನ್ಸ್ಅಗ್ರಾಮ್ ಇಂದ ಇಲ್ಲಿಗೆ ಬಂದೆ😮😮😮😮
ಹೃದಯ ಸ್ಪರ್ಶಿ ಸಾಲುಗಳು ❤❤❤
90s kids Always Like this song what a lines Meaningful song❤
ಕೊನೆಗೂ ಸಿಕ್ಬಿಡ್ತು ಈ ಹಾಡು 😂👍👌
ಹಾಡು ಮುಗಿಯುವಾಗ ಇನ್ನೂ ಲಿರಿಕ್ಸ್ ಇರಬೇಕು ಅನ್ನಿಸುತ್ತೆ ❤
ಈ ತರಾ ಸಾಂಗ್ ಇನ್ಮೇಲೆ ಕೆಳಕ್ಕೆ ಸೀಗಲ್ ❤😊
Wow en song guru mansige thumba kushi aguthe entha song keloke ❤
🤗🤗
ಎಷ್ಟೇ ಕೇಳಿದ್ರು ಕೇಳೋ ಆಸೆ ಯಾವತ್ತೂ ಹೋಗೋದಿಲ್ಲಾ
❤❤
ಇಂತ ಸುಮಧುರವಾದ ಹಾಡು ಕೇಳುತ್ತ ಇದ್ರೆ ಲೋಕವೇ ಮರೀತೀವಿ 😔 miss u my dear ❤❤
ಕನ್ನಡದಲ್ಲಿ ಇಂಥ ಒಂದು ಹಾಡು ಇದೆ ಅಂತ ಗೊತ್ತೆ ಇರ್ಲಿಲ್ಲ. Lovely song🥰
ಎಲ್ಲಾ ವರ್ಷನು e song ನ ಹುಡ್ಕಿ ಕೇಳುವರು ಇದ್ದೀರಾ 😅
S
Yendigu evergreen song in kannada❤😊
ಇನ್ಸ್ಟಾಗ್ರಾಂ ಟ್ರೆಂಡಿಂಗ್ ಸಾಂಗ್ ಇನ್ 2024 ❤
ಸೂಪರ್ ಚೆನ್ನಾಗಿದೆ ಸಾಂಗ್ ಒಳ್ಳೆ ಅರ್ಥ ಇದೆ 👌👌🌎
ಇನ್ಷಾ ನೋಡಿ ಇಲ್ಲಿ ಬಂದ್ರಾ😅😂
Bvc ಅದು ಇನ್ಸ್ಟಾ 😂
Ss
Hwdu😅😅
Hu
Hmm brother
ಎಷ್ಟು ಸಾರಿ ಕೇಳಿದರು ಬೇಜಾರ್ ಆಗದ ಹಾಡು ✨🫠
ಸುಪರ್ ಸಾಹಿತ್ಯ..... ❤❤Evergreen songs ❤
ಅದ್ಭುತವಾದ ಹಾಡು ❤️
ಕಷ್ಟ ಸುಖ ನೋವು ನಲಿವು.. ಸಲ ಬಡ್ಡಿ... ಇದರ ಮಧ್ಯ.... ಇಂತದೊಂದು.. ಸುಮಧುರ ಗೀತೆ.. ಚಿಂತೆ ಮರೆತು ನೆಮ್ಮದಿ ಇಂದ ಕೇಳಬೋದು
More than 100 times in a day what a beautiful songs 🤩😍🤩😍
ಹಾಡು ಕೇಳೋರೆಲ್ಲ ಈ ಹಾಡಿಗೆ ಒಂದು ಲೈಕ್ ಕೊಡಿ ..❤
ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
ಹೃದಯದ ಭಾವವೇ...
ಜೀವದ ಬಂಧವೇ...
ನನ್ನಂತರಾಳದಲ್ಲಿ ಹಾಡಿ ನಲಿವಾ ಹಂಸವೇ...
ಪ್ರೇಮವೇ ಪ್ರೇಮವೇ
ಪ್ರೀತಿಯ ರಾಗವೇ
ಹೃದಯದ ಭಾವವೇ ಜೀವದ ಬಂದವೇ
ನನ್ನಂತರಾಳದಲ್ಲಿ ಹಾಡಿನಲಿವ ಹಂಸವೇ
ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
ಹೃದಯದ ಭಾವವೇ...
ಜೀವದ ಬಂಧವೇ...
ಮುಂಜಾನೆ ಇಬ್ಬನಿ ಚೆನ್ನ
ಸಂಜೆಯಲಿ ಸಾಗರ ಚೆನ್ನ
ಸಂಪಿಗೆ ಗಲ್ಲದ ಚೆಲುವ
ಬಳಿಯಿರಲು ನಾನೇ ಚೆನ್ನ
ಹೋ ತಾರೆಯು ಬಾನಿಗೆ ಚೆನ್ನ
ತಾವರೆಯು ನೀರಿಗೆ ಚೆನ್ನ
ತಾವರೇ ಕೆನ್ನೆಯ ಚೆಲುವೆ
ಜೊತೆಯಿರಲು ನಾನೇ ಚೆನ್ನ...
ಅರಿಶಿನದ ಜೊತೆಯಲ್ಲಿ ಕುಂಕುಮವು ಚನ್ನ..ಆ ಆ
ಇಂಪಾದ ಸ್ವರಗಳಿಗೆ ಗಮಕಗಳು ಚೆನ್ನ..
ಶ್ರೀಮತಿಯು ನಗುತಿರಲು
ಹಾಲು ಜೇನಿಗಿಂತ ಚೆನ್ನ...
ಪ್ರೇಮವೇ ಪ್ರೇಮವೇ
ಪ್ರೀತಿಯ ರಾಗವೇ
ಹೃದಯದ ಭಾವವೇ
ಜೀವದ ಬಂದವೇ...
ಸಿರಿಗಂಧ ಸೀಮೆಯಲ್ಲಿ
ನೀ ನಡೆದು ಬರಲು ಅಲ್ಲಿ
ಸೌಗಂಧ ಘಮಿಸಲೇ ಇಲ್ಲ
ನಿನ್ನಲ್ಲೇ ಪರಿಮಳವೆಲ್ಲ...
ಪ್ರೀತಿಯ ಬುತ್ತಿಯ ಹಿಡಿದು
ಮಲೆನಾಡ ಮಲ್ಲಿಗೆ ಮುಡಿದು
ಹಸಿರೂರ ಬೀದಿಲಿ ನಡೆದು
ಮುದ್ದಿಸಲು ಬಂದೇ ನಿನ್ನ...
ಪರಿಮಳದ ಪಲ್ಲಂಗದಿ ನಾ
ಇರಿಸುವೆನು ನಿನ್ನ...
ಚಂದನದ ನೀರಾದೆನು ನಾ
ನೀ ಬಳಸಿರಲು ನನ್ನ...
ಓ ಗೆಳತಿ ಓ ಗೆಳತಿ
ನೀನೇ ನನ್ನ ಪ್ರಾಣದೊಡತಿ...
ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ...
ಹೃದಯದ ಭಾವವೇ...
ಜೀವದ ಬಂಧವೇ...
ನನ್ನಂತರಾಳದಲ್ಲಿ...
ಹಾಡಿ ನಲಿವಾ ಹಂಸವೇ...
ಅದ್ಭುತವಾದ ಸಾಲುಗಳು
❤😊
ಎಷ್ಟೆ ಆದ್ರೂ ನಮ್ಮ ಹಿಂದಿನ ಹಾಡುಗಳೇ evergreen ❤
ಇನ್ಸ್ಟಾಗ್ರಾಮ್ ಇಂದ ಬಂದು ಹಾಡು ಕೇಳಿದ್ದೀರಾ ಓಕೆ, ಆದ್ರೆ ಸ್ವಲ್ಪ ಸಮಯ ಕೊಟ್ಟು ಪೂರ್ತಿ ಮೂವಿ ನೋಡಿ, ತುಂಬಾ ಚನಾಗಿದೆ...
ಎಷ್ಟು ಚಂದ ಉಂಟು ಮಾರೆ ಈ ಹಾಡು ನಾನು ಉಂಟಾಲ್ಲ ಇನ್ಸ್ತ್ಟ್ ಗ್ರಾಂ ನೋಡಿ ಬದಂದು ಆಯಿತಾ 😅❤❤❤
ಮೈ ಫೇವರೆಟ್ ಸಾಂಗ್ ❤️❤️
ಸುಮಧುರವಾದ ಸೂಪರ್ ಸಾಂಗ್❤👌
Ur correct,beautiful lyrice,❤️❤️❤️❤️❤️
@pushathulasiraman9784
@@pushathulasiraman9784 u understood? 🤔 i think u r not Kannada that's why
ಮೈ ಫೇವರೆಟ್ song😍😘😘
ಇವಾಗ inst ದಲ್ಲಿ famous 😊
ನೂರು ವರ್ಷ ಆದರೂ ಈ ಸಾಂಗ್ ಕೇಳಲು ಹೀಗೆ ಇರುತ್ತೆ ❤
ಎಷ್ಟು ಬಾರಿ ಕೇಳಿದರೂ ಸಾಕ ಆಗಲ್ಲ ತುಂಬಾ ಚೆನ್ನಾಗಿದೆ❤❤❤❤
ಏನು ಸಾಹಿತ್ಯ ಗುರು ....ನಮ್ಮ s .ನಾರಾಯಣ sir great
S.Narayan sir wonderful writer 😊
No words no comments ❤
4:47 lyrics superb....👌
ಈ ಸಾಂಗ್ ನ 3/4ಸಲಿ ಯಾರು ಕೆಳಲು ಬಂದಿದ್ದೀರಿ 👍
3:44 super lyrics like ❤👏
ಸೂಪರ್ ಸಾಂಗ್, ಸಿನೆಮಾ ಅಂತು ಸಕತ್ ಆಗಿದೆ ❤️❤️❤️
Narayan sir lyrics are awesome ❤️🥳🥰
Kannada da yella Hale haadu galu nange tumba ista nanu Muslims aadru nange kannada haadu galu tumba ista keltha idre mansige bejar aagutthe namma Hale nenapu gale yesto chendha itthu iga yella badalagide 😢😢😢😢😢😢😢
ಈ ಸಾಂಗ್ ಇನ್ಸ್ಟಾಗ್ರಾಂ ನಲ್ಲಿ ನೋಡಿ ನಾನು ಈ ಸಾಂಗ್ ಕೇಳಲು ಬಂದಿದ್ದೇನೆ ಯುಟ್ಯೂಬ್ ಗೆ
ಪ್ರತಿಯೊಂದು ಸಾಲುಗಳು ಅರ್ಥ ಪೂರ್ಣ 🌎😍🤍
13 ವರ್ಷ ಆದಮೇಲೆ ಕೇಳ್ತಾ ಇದೀವಿ ❤❤❤
Old songs.. Singers.. Movies .. Actors.. Such a beautiful and melodious.. Stories always ever green.... 🎶✍️👍🌈❤️
ಇಂತಹ ಹಾಡುಗಳ ರಚನೆ ಇವತ್ತು ಎಲ್ಲಿ ಬರುತ್ತಿವೆ...ನಿಜವಾಗಿಯೂ ಇದು ಎವರ್ಗ್ರೀನ್ ಸಾಂಗ್ಸ್
ಈ ಹಾಡು ಬರೆದವರು ಎಸ್ ನಾರಾಯಣ್ ಸರ್ ಮತ್ತು ಹಾಡಿದವರು ಹರಿಹರನ್❤❤
One of my favourite song ❤
ಕನ್ನಡ ದಲ್ಲಿ ಹುಟ್ಟಿ ನಾವೇ ದನ್ನರು ಜೈ ಕರ್ನಾಟಕ ಮಾತೆ 🙏🏼🌹🌹
One of the Evergreen song of Kasturi Kannada 💛❤️
This song means a lot❤️❤️and the line siriganda seemeyali is means a lot❤️❤️
ಇನ್ಸ್ಟಾಗ್ರಾಮ್ ಇಂದ ರೀಲ್ ನೋಡಿ ದ ಮೇಲೆ ಈ ಹಾಡು ಇದೇ ಎಂದು ಗೊತ್ತಾಗಿದ್ದು
3:44 ❤
Instagram inda bandoru...like kodroo 😂❤ beautiful song ❤
S.Narayan sir lyrics superb