Kalladka flyover work will be completed in December...?

Поділитися
Вставка
  • Опубліковано 17 вер 2024
  • #53girder_work #nh75 #kalladka_Flyover
    ಸೆ.12: 72 ಪಿಲ್ಲರ್ ಗಳಲ್ಲಿ 53 ನೇ ಪಿಲ್ಲರ್ ಗಳಿಗೆ ಗರ್ಡರ್ ಜೋಡಿಸುವ ಕಾಮಗಾರಿ ಮುಗಿದಿದೆ, 19 ಪಿಲ್ಲರ್ ಗಳಿಗೆ ಗರ್ಡರ್ ಜೋಡಿಸಲು ಎಷ್ಟು ದಿನಗಳು ಬೇಕು...?
    ಕಲ್ಲಡ್ಕ ಫ್ಲೈಓವರ್ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು ಕೆಲವೇ ತಿಂಗಳಲ್ಲಿ ಮುಗಿಯುತ್ತದೆ.
    ಆರಂಭದಲ್ಲಿ ಪಿಲ್ಲರ್ ಕಾಮಗಾರಿ, ಎರಡು ಪಿಲ್ಲರ್ ಗಳಿಗೆ ಜೋಡಿಸಲು ಗರ್ಡರ್, ಎರಡು ಗರ್ಡರ್ ಗಳು ಮಧ್ಯೆ ಸ್ಲಾಬ್, ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಾಣ, ನಂತರ ರಸ್ತೆಗೆ ಟಾರ್ ಎಲ್ಲದಕ್ಕೂ ಆಧುನಿಕ ವೇಗದ ಯಂತ್ರಗಳ ಸಹಾಯದಿಂದ ಕಾಮಗಾರಿ ನಡೆಯುತ್ತಿದೆ. ಈಗಿನ ವೇಗದ ಕಾಮಗಾರಿ "ಮಳೆಯ ಅಡಚಣೆಯಾದರೆ ಕಾಮಗಾರಿಯ ವೇಗ ಕಡಿಮೆ"ಯಾಗುತ್ತದೆ. ಯಾವುದೇ ಅಡಚಣೆಯಿಲ್ಲದೆ ಕಾಮಗಾರಿ ವೇಗವಾಗಿ ನಡೆದರೆ ಡಿಸೆಂಬರ್ ಗೆ ರಸ್ತೆ ಫ್ಲೈಓವರ್ ಉದ್ಘಾಟನೆಯಾಗುತ್ತಾ ಕಾದು ನೋಡಬೇಕಾಗಿದೆ...?
    ಎಲ್ಲಾ ಪಿಲ್ಲರ್ ಗಳು ಸಿದ್ದವಾಗುತ್ತಿದೆ, ಗರ್ಡರ್ ಜೋಡಣೆ 53ನೇ ಪಿಲ್ಲರ್ ಗಳಲ್ಲಿದ್ದರೆ ಸ್ಲಾಬ್ ಕೆಲಸ 48ನೇ ಪಿಲ್ಲರ್ ಗಳಲ್ಲಿ ನಡೆಯುತ್ತದೆ, 43ನೇ ಪಿಲ್ಲರ್ ಗಳಲ್ಲಿ ರಸ್ತೆಯ ಎರಡು ಬದಿಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತದೆ, ಮಳೆಗಾಲ ಮುಗಿದ ನಂತರ ರಸ್ತೆಗೆ ಠಾರು ಹಾಸುವ ಕೆಲಸ ಈಗೆ ಎಲ್ಲಾ ಕೆಲಸಗಳು ವಿವಿಧ ಹಂತಗಳಲ್ಲಿ ನಡೆಯುತ್ತದೆ.

КОМЕНТАРІ • 5