Ee Hrudaya Hadide - HD Video Song | Suprabhatha | Vishnuvardhan, Suhasini | Kannada Old Hit Song

Поділитися
Вставка
  • Опубліковано 27 січ 2022
  • MRT Music Kannada presents Ee Hrudaya Hadide Full HD Video Song from Suprabhatha Old Kannada Movie. Starring Vishnuvardhan, Suhasini, Sung by S P Balasubrahmanyam, Music By Rajan-Nagendra, Directed by Dinesh Babu
    #Suprabhatha #Vishnuvardhan #Suhasini #KSAshwath #Srividya #RajanNagendra #DineshBabu #SuprabhathaSongs​​ #SuprabhathaKannadaMovieSongs​​ #SuprabhathaJukebox​ #ಸುಪ್ರಭಾತ
    #MRTMusic
    Movie: Suprabhatha (ಸುಪ್ರಭಾತ)
    Directed by: Dinesh Babu
    Produced by: Prabha Raj
    Written by: Dinesh Babu
    Artist Name: Vishnuvardhan, Suhasini, Srividya
    Music Director: Rajan-Nagendra
    Cinematography: Dinesh Babu
    Banner: Suryaprabha Films
    Subscribe to our UA-cam Channel : goo.gl/ipyBgP
    Song: Ee Hrudaya Hadide
    Album/Movie: Suprabhatha
    Artist Name: Vishnuvardhan, Suhasini, Srividya
    Singer: S P Balasubrahmanyam
    Music Director: Rajan-Nagendra
    Lyricist: Chi. Udayashankar
    Music Label: MRT Music
    Copyright: MRT Studios
    -----------------
    Enjoy & stay connected with us!!
    Subscribe to our UA-cam Channel : goo.gl/ipyBgP
    Follow Us On Twitter : bit.ly/37B6fqq
    Follow Us On Instagram: bit.ly/3HWSOO8
    Follow Us On Facebook : bit.ly/3GKNdee

КОМЕНТАРІ • 44

  • @chandrasindogi
    @chandrasindogi Рік тому +26

    ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
    ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
    ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
    ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
    ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
    ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ.. ಆಆಆ..
    ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
    ಗಾಳಿಯು ಬೀಸಲು ಭ್ರಮೆ ಇಂದ ಅಲೆದಾಡಿದೆ
    ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
    ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
    ನೆನಪು ಎದೆಯಲ್ಲಿ ತುಳುಕಾಡಿದೆ
    ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
    ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
    ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
    ಆಆಆ..ಆಆಆ...
    ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ.. ಆಆಆ
    ಚಿಗುರು ಎಲೆಯಾಗಿ ಮೊಗ್ಗು ಹೂವಗಿ ಋತುಕಾಲ ಓಡಿದೆ
    ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ
    ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
    ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
    ನಯನ ಕಣ್ಣೀರ ಹನಿಯಾಗಿದೆ
    ಈ ಹೃದಯಾ ಹಾಡಿದೆ ಆಸೆಗಳಾ ತಾಳದೆ
    ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
    ಹುಡುಕುತ ನಿನ್ನ ಕೂಗಿದೆ ಸುಮವೆ ನಿನಗಿನ್ನು ಕೇಳದೆ
    ಹೂಂಹೂಂಹೂಂ

  • @thippeswamyo3176
    @thippeswamyo3176 Рік тому +18

    What a song... What a combination.. SP.. VISHNU..

  • @bhamamani6133
    @bhamamani6133 9 місяців тому +4

    SPB Sir, we love u forever ❤❤❤🙏🙏🙏😍

  • @sarojahs7347
    @sarojahs7347 Рік тому +4

    ನಮ್ಮ ಪ್ರೀತಿಯ ಜೋಡಿಯ ಅದ್ಭುತ ನಟನೆ, ಗೀತೆ, ನಿರ್ದೇಶನ, ಸಂಗೀತ, ಗಾಯನ 👌👌🌹👌

  • @AnilHS71
    @AnilHS71 Рік тому +7

    Mesmerizing song 🎵
    Fun fact: If you carefully observe, the lyrics convey a bit identical message to "ninade nenapu dinavu mandalli" song

  • @navs20
    @navs20 10 місяців тому +2

    Kudos to ಚಿ. ಉದಯಶಂಕರ್ for such beautiful and simple lyrics.

  • @manasamanana.b.m9191
    @manasamanana.b.m9191 Рік тому +4

    Vishnu dada ❤

  • @MukundaA-bs2qx
    @MukundaA-bs2qx 10 місяців тому +3

    Wat a song mind-blowing hats of vishnusir

  • @kishorekisski9272
    @kishorekisski9272 11 місяців тому +3

    SPB SIR❤❤❤❤❤

  • @jayarajsolarjayarajbabuhas5008
    @jayarajsolarjayarajbabuhas5008 2 роки тому +7

    🙏 jai vishnudada 🐅 Sahasasimma 🦁 kannadiga Nanu idu Nanna punchapranada song 🎼 lyrics music 🎶👌 director Dineshbabu👍

  • @pramathaprints
    @pramathaprints Місяць тому

    All time block buster song.

  • @sumukhasagar2031
    @sumukhasagar2031 Рік тому +5

    ಈ ಹೃದಯಾ... ಹಾ...ಡಿದೆ,
    ಆಸೆಗಳಾ... ತಾ...ಳದೆ,
    ಹುಡುಕುತ ನಿನ್ನ ಕೂಗಿದೆ,
    ಸುಮವೇ ನಿನಗಿನ್ನು ಕೇಳದೆ..♪
    ಈ ಹೃದಯಾ... ಹಾ...ಡಿದೆ,
    ಆಸೆಗಳಾ... ತಾ...ಳದೆ,
    ಹುಡುಕುತ ನಿನ್ನ ಕೂ...ಗಿದೆ,♪
    ಸುಮವೇ ನಿನಗಿನ್ನು ಕೇ...ಳದೆ..♪
    ಹುಡುಕುತ ನಿನ್ನ ಕೂ...ಗಿದೆ,♪
    ಸುಮವೇ...ನಿನಗಿನ್ನು ಕೇ..ಳದೇ...
    ♬ ♬ ♬ ♬ ♬ ♬ ♬
    ಕನಸು ಮನಸಲ್ಲಿ, ಉಸಿರು ಉಸಿರಲ್ಲಿ,
    ನಿನ ಚಿಂತೆ ತುಂಬಿದೇ..
    ಹ್ಮಾ..ಆಅ ಕನಸು ಮನಸಲ್ಲಿ, ಉಸಿರು ಉಸಿರಲ್ಲಿ
    ನಿನ ಚಿಂತೆ ತುಂಬಿದೇ...♪♪
    ಗಾಳಿಯು~~ ಬೀಸಲು.. ಭ್ರಮೆಯಿಂದ ಅಲೆದಾ..ಡಿದೆ.
    ♫ ♫ ♫ ♫ ♫
    ಹಗಲು ಇರುಳಾಗಿ, ಇರುಳು ಹಗಲಾಗಿ
    ದಿನ ರಾತ್ರಿ ಓ...ಡಿದೆ..♪
    ಮರೆಯುವಾ..aರೀತಿಯ..ನನ್ನಾಣೆ ನಾ ಕಾಣದೇ..♪
    ನೆನಪು~~.. ಎದೆಯಲ್ಲಿ ತುಳುಕಾ...ಡಿದೆ..♪♪
    ಈ ಹೃದಯಾ... ಹಾ...ಡಿದೆ,
    ಆಸೆಗಳಾ... ತಾ...ಳದೆ,
    ಹುಡುಕುತ ನಿನ್ನ ಕೂ..ಗಿದೆ,♪
    ಸುಮವೇ ನಿನಗಿನ್ನು ಕೇಳದೆ..♪
    ಈ ಹೃದಯಾ ಹಾ...ಡಿದೆ..♪
    ಆಸೆಗಳಾ ತಾ~~...ಳದೇ...
    ♬ ♬ ♬ ♬ ♬ ♬ ♬
    ಆ...ಆaa...ಆ.ಆ...
    ಆaa..ಆaa..ಆaa.. ಆaa..ಆ...ಆ...
    ♫ ♫ ♫
    ಚಿಗುರು ಎಲೆಯಾಗಿ, ಮೊಗ್ಗು ಹೂವಾಗಿ
    ಋತುಕಾಲ ಓಡಿದೆ,
    ಹ್ಮಾ..ಆಅ ಚಿಗುರು ಎಲೆಯಾಗಿ, ಮೊಗ್ಗು ಹೂವಾಗಿ
    ಋತುಕಾಲ ಓ...ಡಿದೆ..♪♪
    ತಡೆಯುವಾ~~ ಶಕುತಿಯು.. ನಿನ್ನಾಣೆ ನನಗಿಲ್ಲವೆ..
    ♫ ♫ ♫ ♫ ♫
    ಕಡಲು ಮುಗಿಲಾಗಿ, ಮುಗಿಲು ಮಳೆಯಾಗಿ
    ನದಿಯಾಗಿ ಓ...ಡಿದೆ...♪
    ಬಯಕೆಯು..ಮುಗಿಯದೆ.. ಸುಖಶಾಂತಿ ನಾ ಕಾ..ಣದೇ..
    ನಯನಾ~~.ಕಣ್ಣೀರ ಹನಿಯಾ..ಗಿದೆ..♪♪
    ಈ ಹೃದಯಾ... ಹಾ...ಡಿದೆ,
    ಆಸೆಗಳಾ... ತಾ...ಳದೆ..,
    ಹುಡುಕುತ ನಿನ್ನ ಕೂಗಿದೆ,♪
    ಸುಮವೇ.. ನಿನಗಿನ್ನು ಕೇಳದೆ~~♪
    ಹುಡುಕುತ ನಿನ್ನ ಕೂ...ಗಿದೆ,♪
    ಸುಮವೇ... ನಿನಗಿನ್ನು ಕೇಳದೇ....
    ಹ್ಮೂ..ಹ್ಮು. ಹ್ಮುಹ್ಮುಹ್ಮೂ..ಹ್ಮು
    ಹ್ಮೂ...ಹ್ಮು.ಹ್ಮು.
    ಹ್ಮೂ..ಹ್ಮು. ಹ್ಮುಹ್ಮುಹ್ಮೂ..ಹ್ಮು
    ಹ್ಮೂ..ಹ್ಮು.ಹ್ಮು......

  • @begil8332
    @begil8332 17 днів тому

    Beautiful ful Vishnu suhasaniji pair

  • @Srinivasarvind-nt9qt
    @Srinivasarvind-nt9qt 11 місяців тому +2

    I love this song to dedicate to my ....

  • @akshithab5563
    @akshithab5563 7 місяців тому +1

    Super singing SPB sir♥️🥰😘

  • @gayathrig8732
    @gayathrig8732 2 місяці тому

    Super song nice feeling,❤

  • @vinodkumar-vs7lt
    @vinodkumar-vs7lt 5 місяців тому +1

    Handsome hero

  • @kirans6203
    @kirans6203 Місяць тому

    Mu fvrt song🎶📻🎧🥁

  • @JagadishJaga-nz2wk
    @JagadishJaga-nz2wk 9 місяців тому +1

    Supar,song,Jai,visnudhada

  • @MohammedJaveed-no6fk
    @MohammedJaveed-no6fk Місяць тому

    Nice song

  • @rajendraprasadn3477
    @rajendraprasadn3477 4 місяці тому

    A lovely Song, lovely pair, sung by a greatest singer.what else we can expect 🙏🙏🙏🙏🙏🙏💕

  • @girishlakshmipura3265
    @girishlakshmipura3265 Рік тому +2

    Love you songs

  • @SaijoythiS
    @SaijoythiS 5 місяців тому

    ❤❤

  • @keertikambagi7206
    @keertikambagi7206 11 місяців тому +1

    Super song

  • @gundasimha4
    @gundasimha4 10 місяців тому +1

    Love you sir

  • @SudarshanKannadiga
    @SudarshanKannadiga 8 місяців тому +2

    One of my all time favourite song 😍🎶🎵

  • @shilpaarun3095
    @shilpaarun3095 5 місяців тому

    Kannada industry number one singer S P B sir

  • @kishorkumarreddy9259
    @kishorkumarreddy9259 2 місяці тому

    ಅಧ್ಭುತ ಹಾಡು

  • @dharmendrakumarsrsr756
    @dharmendrakumarsrsr756 7 місяців тому +1

    Really miss you Daada

  • @itsshridhar
    @itsshridhar 5 місяців тому

    What a singer!

  • @adhishakathi-sr1fk
    @adhishakathi-sr1fk 4 місяці тому

    Sundhar vadha hadu❤

  • @narayana6327
    @narayana6327 Рік тому +1

    I Love. Song

  • @koolasinkarthik
    @koolasinkarthik 8 місяців тому

    a priceless timeless gem..

  • @dharmendrakumarsrsr756
    @dharmendrakumarsrsr756 7 місяців тому +1

    Love you Daada

  • @girishlakshmipura3265
    @girishlakshmipura3265 Рік тому

    Rgs

  • @veenakiran812
    @veenakiran812 Рік тому

    😅😅

  • @dharmendrakumarsrsr756
    @dharmendrakumarsrsr756 7 місяців тому +1

    Daada andre Namma Daada andre

  • @user-qp5yl9yo5v
    @user-qp5yl9yo5v 10 місяців тому +1

    Super song