ಮಕರ ರಾಶಿ ಸಾಡೇಸಾತಿ (ಶನಿ ಕಾಟ) ಅಂತ್ಯ ಯಾವಾಗ ? ಅಂತ್ಯ ಶನಿಯ ಅದೃಷ್ಟ ನಿಮ್ಮ ಜೊತೆಗೆ ಈ ವಿಡಿಯೋ ನೋಡಿ

Поділитися
Вставка
  • Опубліковано 25 жов 2024

КОМЕНТАРІ • 596

  • @ShilpaNarayana-wu8zp
    @ShilpaNarayana-wu8zp Місяць тому +2

    ತುಂಬಾ ಖುಷಿ ಆಗತಿದೆ ಗುರೂಜಿ 🙏🏻 ಜೀವನದಲ್ಲಿ ಬರಿ ಕಷ್ಟನೇ ನೋಡಿ ನೋಡಿ ನಿಮ್ ಮಾತ್ ಕೇಳಿ ಮನಸಿಗೆ ನೇಮ್ಡಿ ಆಯ್ತು 🙏🏻

  • @shashi4459
    @shashi4459 3 місяці тому +4

    ನಿಮ್ಮ ಪ್ರತಿಯೊಂದು ಮಾತು ಸತ್ಯವಾಗಿದೆ ಗುರುಗಳೇ. ಧನ್ಯವಾಧಗಳು.

  • @akilraj9062
    @akilraj9062 11 місяців тому +67

    ನಾನು ಸಾಯೋದು ಒಂದೇ ಬಾಕಿ...ಬೇರೆ ಎಲ್ಲಾ ಆಗಿ ಹೋಗಿದೆ..ಏನೂ ಉಳಿದಿಲ್ಲ !!!

    • @Sharat_Kumar
      @Sharat_Kumar 11 місяців тому

      Yava rashi?

    • @akilraj9062
      @akilraj9062 10 місяців тому

      @@Sharat_Kumar ಇದೇ ಮಕರ ರಾಶಿ & ಶ್ರವಣ ನಕ್ಷತ್ರ

    • @shreekanthjain1742
      @shreekanthjain1742 8 місяців тому +2

      Devralli bhakti maadi - Krishna mahamantra japa etc punya soguutte nimge you can be happy..

    • @sonnegowdam984
      @sonnegowdam984 8 місяців тому

      ಎಲ್ಲರೂ ಸಾಯೋದೆ, ಇಲ್ಲಿ ಯಾರೂ ಅಮರರಲ್ಲ, ಆದರೆ ಇರುವವರೆಗೆ ಸಾವಿನ ಯೋಚನೆ ಬಿಟ್ಟು ಜೀವಿಸಿ. ಕಷ್ಟ ಅಂತ ಸಾಯುವುದಾದರೆ ಈ ಭೂಮಿ ಮೇಲೆ ಮನುಷ್ಯ ಎಂಬ ಜೀವಿಯೇ ಇರಲಾರದು, ಒಬ್ಬೋಬ್ಬರಿಗೆ ಒಂದೊಂದು ರೀತಿಯ ಕಷ್ಟ ಇದ್ದೇ ಇರುತ್ತೆ. ಕಷ್ಟ ಬಂದಾಗ ನಿಮಗಿಂತ ಹೀನ ಸ್ಥಿತಿಯವರನ್ನು ಮತ್ತು ಸುಖ ಬಂದಾಗ ನಿಮಗಿಂತ ಉತ್ತಮ ಸ್ಥಿತಿಯವರನ್ನು ಗಮನಿಸುತ್ತಾ ಜೀವಿಸಿ......

    • @shashidharkr369
      @shashidharkr369 7 місяців тому

      ಡೋಂಟ್ ವರಿ ಹನುಮಾನ್ ಚಾಲೀಸ್ ಕೇಳಿ ಭೈರವಅಷ್ಟಕಮ್ ಕೇಳಿ

  • @jayarajsolarjayarajbabuhas5008
    @jayarajsolarjayarajbabuhas5008 6 місяців тому +6

    🙏 ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು🍋

  • @SideshKn
    @SideshKn 11 місяців тому +4

    ಗುರುಗಳಿಗೆ ನಮಸ್ತೆ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ ನೀವು ಹೇಳಿದ ಪ್ರಕಾರ ನನ್ನ ಗೋಚಾರದಲ್ಲಿ ನಡೆಯುತ್ತಿದೆ. ಸತ್ಯದ ದಾರಿಯಲ್ಲಿ ಧರ್ಮದ ದಾರಿಯಲ್ಲಿ ನಡೆಯುತ್ತೇನೆ ಕಷ್ಟಗಳು ಕಳೆದು ನೆಮ್ಮದಿಯ ಬದುಕು ನಮಗೆ ಭಗವಂತ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ ಜೈ ಗುರು ವೆ.ನಮ

    • @ganeshm8559
      @ganeshm8559 9 місяців тому

      Very good gurugale, neeu obbare, yavude Homa puje, beda endiruudu. Devrannu prathisona

  • @shilpalokeshshilpak4084
    @shilpalokeshshilpak4084 11 місяців тому +35

    Nandu makara rashi gurugale ,nange government teacher agi appoint aythu ond week inda job ge hogthidini ,nimma video yavaglu nodthirthini ,thumba informative agi irutte tq gurugale

  • @Shivalingaiah-dh7og
    @Shivalingaiah-dh7og 18 днів тому +1

    ನಮಸ್ತೆ ಗುರೂಜಿ ನಿಮ್ಮ ಮಾತಿನಿಂದ ನಮ್ಮ ಮನಸ್ಸಿಗೆ ತುಂಬಾ ಸಂತೋಷವಾಗಿದೆ

  • @ShivrajShivraj-tn8hc
    @ShivrajShivraj-tn8hc Місяць тому

    ತುಂಬಾ ಚೆನ್ನಾಗಿ ಹೇಳುತ್ತೀರಿ ಗುರುಗಳೇ, ನೀವು ನಿಮ್ಮ ಜ್ಯೋತಿಷಿ ತುಂಬಾ ಇಷ್ಟ ನನಗೆ

  • @jayashankartk2976
    @jayashankartk2976 10 днів тому

    Well. Speaking. Good. Advice. Guruji

  • @geeryanaik8738
    @geeryanaik8738 8 місяців тому +1

    Dhanyavadagalu gurugale🎉🎉

  • @janakit3943
    @janakit3943 11 місяців тому +2

    Thank you so much guruji neevu helida mathu galu 💯 percent truth aagide🙏🙏🙏🙏🙏

  • @BaluBalu-t8j
    @BaluBalu-t8j 2 місяці тому +1

    ನಮಸ್ತೆ ಗುರುಗಳೇ ನನ್ನ ಹೆಸರು ಜೈಕುಮಾರ್ 2014 ರಿಂದ ಎಲ್ಲಾ ರೀತಿಯ ಕಷ್ಟ ಪಟ್ಟು ಪಟ್ಟು ಸಾಕಾಗಿದೆ ನಾನು ಮಾಡುವ ಕೆಲಸ ಟೈಲರಿಂಗ್ ನನ್ನ ತಾಯಿಯು ಅದೇ ಮಕರ ರಾಶಿ ಕಷ್ಟಪಟ್ಟು ಪಟ್ಟು ಸಾಕಾಗುತ್ತಿದೆ ಗುರುಗಳೇ ಅಭಿವೃದ್ಧಿಯಾಗಲು ಏನು ಮಾಡಬೇಕು ಗುರುಗಳೇ ದಯವಿಟ್ಟು ಉತ್ತರ ಕೊಡಿ ಗುರುಗಳೇ ಗುರುಗಳೇ ಗುರುಗಳೇ

  • @shanthashanthamma2756
    @shanthashanthamma2756 11 місяців тому +9

    ತುಂಬಾ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ಗುರುಜಿ 🙏🙏🙏🙏🙏🙏🙏🙏🙏🙏🙏🙏🙏

  • @ShdhandaPujari-ow1bd
    @ShdhandaPujari-ow1bd 11 місяців тому +1

    Danyavadgalu guruji

  • @vasuvasu-rd3rg
    @vasuvasu-rd3rg 8 місяців тому +1

    ಧನ್ಯವಾದಗಳು ಗುರುಗಳೆ

  • @vinayver7763
    @vinayver7763 11 місяців тому

    ಧನ್ಯವಾದಗಳು .Thank you very much!

  • @prashantkerimath9991
    @prashantkerimath9991 11 місяців тому +1

    Dhanyawaad Guruji

  • @GirishVAryaname
    @GirishVAryaname 3 місяці тому +2

    🌺ಧನ್ಯವಾದಗಳು ಗುರುದೇವೋ ಭವ 🌺ಪುಷ್ಪ ಗಿರಿ

  • @ignatiapereira1594
    @ignatiapereira1594 10 місяців тому

    Thank you Google you explain makara Rashi is very nicely because I am makar Rashi star

  • @rajurlraj3163
    @rajurlraj3163 Місяць тому

    Good information.

  • @bhoomikabhoomi2252
    @bhoomikabhoomi2252 3 місяці тому

    ಧನ್ಯವಾದಗಳು ಸರ್ 🤝🙏

  • @bssajjanarR
    @bssajjanarR Місяць тому

    Nimma prathiyondu mathu sathyavagide gurugi danyavada

  • @jangalappakori6507
    @jangalappakori6507 8 місяців тому

    Thank u for kind Information guruji

  • @shubhabarigali4212
    @shubhabarigali4212 9 місяців тому

    Nammostu Gurji

  • @shyamsundar6732
    @shyamsundar6732 11 місяців тому +1

    ಧನ್ಯವಾದಗಳು

  • @shivakumarn3645
    @shivakumarn3645 14 днів тому

    ನನಗೆ ಆಕ್ಸಿಡೆಂಟ್ ಆಗಿ ಒಂದು ವರ್ಷ ಮನೇಲಿ ಇದ್ದು ತುಂಬಾ ಕಷ್ಟ ಆಗಿದೆ ಜೀವನ ಮುಂದೆ ಸರಿ ಹೋಗುತ್ತೆ ಅಂತ ಸಾಲ ಮಾಡ್ಬಿಟ್ಟೆ ತೀರ್ಸೋಕೆ ಎಂಗೆ ಅಂತ ಗೊತ್ತಿಲ್ಲ ಆದ್ರೆ ನಿಮ್ಮ ಮಾತು ಕೇಳಿದ್ಮೇಲೆ ಸ್ವಲ್ಪ ಏನೋ ಸಂತೋಷ ಆಗ್ತಿದೆ 🙏🌹🌹🌹

  • @nidhiacharya1983
    @nidhiacharya1983 11 місяців тому

    ಧನ್ಯವಾದಗಳು ಗುರುಗಳೆ ಉಪಕಾರವಾಯಿತು.

  • @Jayarathna-rv4om
    @Jayarathna-rv4om 2 місяці тому

    Thank you guruji om shanisharai namaha

  • @jagannathbs5561
    @jagannathbs5561 11 місяців тому

    ಧನ್ಯವಾದಗಳು ಗುರೂಜಿ 🙏

  • @namrathasagar9395
    @namrathasagar9395 11 місяців тому

    Tq u very much GURUJI NIMMA PADAKKE SHARANU

  • @madhushruthi4570
    @madhushruthi4570 11 місяців тому +1

    ಧನ್ಯವಾದಗಳು ಗುರುಜಿ 🙏🏻

  • @HemalathaHegde-vr5id
    @HemalathaHegde-vr5id Місяць тому

    ವಂದನೆಗಳು 🙏

  • @Smipun
    @Smipun 11 місяців тому +7

    Sir makara rashi avrge ivagalla hutdagindanu olledagila nav adjust agidivi bidi namugaste ketud madi elarunu oledagitirli

  • @shanthammashanthamma3449
    @shanthammashanthamma3449 11 місяців тому

    TQ guruii

  • @chinmayjaga4900
    @chinmayjaga4900 11 місяців тому +5

    Namaskara guruji

  • @hugarmeghana4919
    @hugarmeghana4919 11 місяців тому +7

    ಗೀತಾ ಅಂತ ನಾನು ಗುರುಜಿ ಧಾನ್ಯ ವಾದಗಳು ಗುರುಜಿ

  • @hemashetty2586
    @hemashetty2586 27 днів тому

    Thbak you swamiji

  • @Kalpana-fu6ne
    @Kalpana-fu6ne 2 місяці тому

    Thank you 🙏🙏🙏

  • @sujatabisanal3315
    @sujatabisanal3315 11 місяців тому

    Thank you very much guruji ri..
    Very good information guruji ri

  • @pavithramooimane9444
    @pavithramooimane9444 11 місяців тому

    Thumb thumbha dhanyavaad gurugale thilisikottiddakke🙏 🙂

  • @savithrir2350
    @savithrir2350 3 місяці тому

    Tq so much sir 😊

  • @sharadananjundasharada7559
    @sharadananjundasharada7559 29 днів тому +1

    ನಿಜ ಗುರುಗಳೇ ನಿಮ್ಮ ಮಾತು ನೂರಕ್ಕೆ ನೂರು ಸತ್ಯ

  • @shekharmogaveera9730
    @shekharmogaveera9730 6 місяців тому

    Thank you so much Guruji 👌🙏🙏💐💐💐

  • @jajipreetha324
    @jajipreetha324 11 місяців тому +1

    Namasthe guruji. Neevu heliddu sari ide . Nanu talkative alla .adrinda ella kadenu shame aagthe . But kelsa hard madteeni . Ellaru nannalli tappu huduktare . Parihara enu. Makara pada 3

  • @JyothiChinni-h3p
    @JyothiChinni-h3p Місяць тому

    Super 👍 sir

  • @geethamr8858
    @geethamr8858 11 місяців тому +1

    Thanks you sir

  • @bhoomikaputankar6969
    @bhoomikaputankar6969 11 місяців тому

    TnQ guruji🙏🏻

  • @nss46
    @nss46 11 місяців тому +1

    Nimma dhairya heluva mathugalu amruthadanthe, sakagi hogide eee baduku gurugale 🙏🙏🙏

  • @srinivasrao2108
    @srinivasrao2108 11 місяців тому +4

    ನಿಮ್ಮ ಮಾತುಗಳು ತುಂಬಾ ಚೆನ್ನಾಗಿ ಇದೆ
    ಧೈರ್ಯ ತುಂಬುವುದು ನಿಮ್ಮ ಮಾತುಗಳು ನನ್ನದು ಮಕರ ರಾಶಿ ಶ್ರಾವಣ ನಕ್ಷತ್ರ, ಹಣ ವಿಷಯ ದಲ್ಲಿ ತುಂಬಾ ಮೋಸ ಹೋಗಿದ್ದೇನೆ, ನೀವೂ ಹೇಳಿದಹಾಗೆ ಆಗ್ಲಿ ನಿಮನ್ನು ಖಂಡಿತ ಭೇಟಿ ಮಾಡುತೇನೆ
    ನಿಮ್ಮ ಮಾತುಗಳು ತುಂಬಾ ಧೈರ್ಯ
    ತುಂಬುತದೆ 🌹🙏 ನಮಸ್ಕಾರ ಗುರುಗಳೇ

    • @sowmyashamraj4125
      @sowmyashamraj4125 11 місяців тому

      ನಂದು ಕೂಡ ಮಕರ ರಾಶಿ ಶ್ರವಣ ನಕ್ಷತ್ರ ನಾನು ನಿಮ್ಮ ಹಾಗೆ ಹಣದಲ್ಲಿ ಮೋಸ ಹೋಗಿದ್ದಾನೆ ದೊಡ್ಡ ಮೊತ್ತವನ್ನು ನನ್ನ ತಮ್ಮನೆ ದೋಚಿ ಪತಾಳಕ್ಕೆ ನೂಕಿದ್ದಾನೆ

    • @Sharat_Kumar
      @Sharat_Kumar 11 місяців тому +1

      Same makara rashi shrava nakshatra lost a lot of money in last 2 years🥲

    • @Arjun_Photography0800
      @Arjun_Photography0800 Місяць тому

      ​@@Sharat_Kumar I do faced a Cash Crunch. Not because of Sade Sati in my horoscope, but because of a idiot (My boss).

  • @Darshinigowda636
    @Darshinigowda636 2 місяці тому

    ಥ್ಯಾಂಕ್ಸ್ ಗುರು ಜಿ 🙏

  • @indian5984
    @indian5984 8 місяців тому

    Thanks for positive Guruji 🌹🌹💐💐🙏🏻🙏🏻

  • @shanthag8403
    @shanthag8403 11 місяців тому +1

    Aba nema matu kele nemade aitu tq very much🙏❤ gurujii

  • @jyothishetty75
    @jyothishetty75 11 місяців тому

    Thumba kushiyayth namge shani devaru olledu madthidhare

  • @shivarajs5973
    @shivarajs5973 6 місяців тому

    100% ನಿಜ 24/11/24 ಪ್ರಾರಂಭ ಆಗಿ ನೀವು ಹೇಳಿ ದ ರೀತಿಯಲ್ಲಿ ಆಗಿದೆ
    100%

  • @mahadevbandalli3809
    @mahadevbandalli3809 10 днів тому

    ನನ್ನ ಮಗ ನನ್ನ ಮಾತು ಕೇಳುತಿಲ ಹಾಗೆ ಅವನು ವಿದ್ಯಾ ಅಭ್ಯಾಸ ತೋರಿಸುತ್ತಿಲ ಸ್ವಾಮಿ 🙏🙏

  • @shubhabarigali4212
    @shubhabarigali4212 9 місяців тому

    Super Tips

  • @girijadevi8549
    @girijadevi8549 11 місяців тому

    Thank u guruji ಈಗ ಸಮಾಧಾನ

  • @shobhashobha3875
    @shobhashobha3875 11 місяців тому

    Tumba thank you sir nange kashta anbavsi kakagbittide

  • @d.shanthakumar5746
    @d.shanthakumar5746 9 місяців тому

    💐🌹🙏Tq.gurugi🙏🌹💐

  • @nshivakumar2672
    @nshivakumar2672 15 днів тому

    ನೀವು ಹೇಳಿದ ಎಲ್ಲಾ ಮಾತುಗಳು ನಿಜ ಗುರುಗಳೇ

  • @GayathriKrishnamachar-zt7co
    @GayathriKrishnamachar-zt7co 11 місяців тому +1

    Tumba tumba dhanyavadagalu guruji. Nanna magala jataka torisabeku nanu nimmanna hege meet madodu guru ji swalpa tilisi.

  • @GeetaBagalkot-y1b
    @GeetaBagalkot-y1b 2 місяці тому

    Namste guruj

  • @jayanthshettyjaimodi6915
    @jayanthshettyjaimodi6915 5 місяців тому

    Jai guru deva🙏🙏

  • @harishlingam911
    @harishlingam911 11 місяців тому

    Thank guruji 🙏🙏🙏

  • @baratrajbaligar7651
    @baratrajbaligar7651 11 місяців тому

    ಧನ್ಯವಾದಗಳು ಗುರುಗಳೇ. ನಂದು ಮಕರ ರಾಶಿ 🙏🙏🙏

  • @sscreation-we9zm
    @sscreation-we9zm 3 місяці тому

    Nimma ee mathininda manassige eshtto nemmadi sikkanthaithu koti koti dhanyavadagalu guruji😢

  • @GaneshH-k1i
    @GaneshH-k1i 9 місяців тому

    Thanks you guruji ennui ondu varus kayana

  • @ShivanniShiva
    @ShivanniShiva 3 місяці тому

    Shivanna🙏🙏🙏🙏🙏

  • @shanthashanthamma2756
    @shanthashanthamma2756 11 місяців тому

    Thank you so much Guruji nimge koti koti namaskara ಹರದ

  • @Shivarajhosakeradirector
    @Shivarajhosakeradirector 8 місяців тому

    Om...gurugaLe

  • @shylajam9068
    @shylajam9068 11 місяців тому

    ಧನ್ಯವಾದಗಳು ಗುರೂಜಿ ನಿಮಗೆ ನಮ್ಮ ರಾಶಿಯ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ ನಾನು ಮತ್ತು ಅಕ್ಕ ಇಬ್ಬರೂ ಮೂರು ವರ್ಷದ ಹಿಂದೆ ನಾನು ಎರಡು ತಿಂಗಳ ಹಿಂದೆ ನಮ್ಮ ಅಕ್ಕ ಇಬ್ಬರೂ ನಮ್ಮ ಮುತ್ತೈದೆತನ ನ ಕಳೆದು ಕೊಂಡವಿ ನಾವು ಹುಟ್ಟಿದಾಗಲೇ ಕಷ್ಟಗಳಿಂದ ಬಂದಿದ್ದು ಇನ್ ಮೇಲೆ ಆದರೂ ನಮಗೆ ಸುಖ ಅನ್ನೋದಕ್ಕಿಂತ ಮನಸಿಗೆ ಶಾಂತಿ ನೆಮ್ಮದಿ ಸಿಗುತ್ತಾ ದಯವಿಟ್ಟು ತಿಳಿಸಿ ಗುರೂಜಿ.
    🙏🙏🙏🙏🙏

    • @jagadeeshyk3963
      @jagadeeshyk3963 10 місяців тому

      ದೇವರು ನಿಮ್ಮನ್ನು ಕಾಪಾಡುವನು

    • @Sandhyaraani
      @Sandhyaraani 10 місяців тому

      ಖಂಡಿತ ನಿಮಗೆ ಒಳ್ಳೇದು ಆಗುತ್ತೆ ನೀವು ಶ್ರೀ ಗುರು ಗೋವಿಂದ ಆಚಾರ್ಯರು 🙏 ಇವರಿಗೆ ಸಂಪರ್ಕಿಸಿ 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ ) ಗುರುಗಳು ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ಪರಾಮರ್ಶೆ ನಡೆಸಿ ಪರಿಹಾರ ಹೇಳುತ್ತಾರೆ.ಹೆಳಿದ್ದು ಕೂಡ ಹೇಳಿದ ಹಾಗೆ ಆಗುತ್ತೆ.. ಇವರು ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ

    • @Sandhyaraani
      @Sandhyaraani 7 місяців тому

      ಶ್ರೀ ಗುರು ಗೋವಿಂದ ಆಚಾರ್ಯ ಗುರುಗಳು ಇವರಿಗೆ ಸಂಪರ್ಕಿಸಿ 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. ಖಂಡಿತ ನಿಮಗೆ ಒಳ್ಳೇದು ಆಗುತ್ತೆ. ಒಳ್ಳೆಯ ಪರಿಹಾರ ಹೇಳುತ್ತಾರೆ ಅವರು ಹೇಳಿದ್ದು ಹೇಳಿದಂತೆಯೇ ಆಗುತ್ತದೆ ನಮಗೂ ಗುರುಜಿ ಯಿಂದ ಒಳ್ಳೆಯದು ಆಗಿದೆ

  • @lata_3137
    @lata_3137 11 місяців тому +2

    Koti koti pranam guruji 🎉🎉

  • @anjalisrinivas7532
    @anjalisrinivas7532 8 місяців тому +2

    Ondu doubt guruji, husband ge saade saathi idre,adara karma hendathigu barutha

  • @Raaghu-j2n
    @Raaghu-j2n 11 місяців тому +3

    ಧನ್ಯವಾದಗಳು ಗುರುಗಳೇ 🌹🌹🙏🙏🙏🙏🙏🙏🙏🙏🙏🙏

  • @ShobhaMohan-e4x
    @ShobhaMohan-e4x 11 місяців тому

    ನಮಸ್ಕಾರ

  • @Gagana-i5x
    @Gagana-i5x 11 місяців тому +2

    Gurujii madve agodake 2025 March vargu kaybeka...?
    Reply madi pls

  • @shakunthalabai8288
    @shakunthalabai8288 4 місяці тому

    Correct 100/100/100/

  • @pandagamerkannadiga3465
    @pandagamerkannadiga3465 10 місяців тому

    Nandu.makara.rashi.sharvana.nakshatra

  • @chechu2137
    @chechu2137 11 місяців тому

    Tumba thx

  • @pratibharjoshi
    @pratibharjoshi 7 місяців тому

    😊 thank you guru 10:03 ji

  • @Beast_Bramha
    @Beast_Bramha 2 місяці тому

    ಓಂ ಶಂ ಶನೈಶ್ಚರಾಯ ನಮಃ 🙏🏻🙏🏻🙏🏻🙏🏻🙏🏻

  • @srigururaghavendra-g1v
    @srigururaghavendra-g1v 9 днів тому

    Namaste sir
    Iam struggling a lot since last 2 years
    09.04.1980. Makara Rashi,

  • @sshekarayyaswamiHiremta
    @sshekarayyaswamiHiremta 12 днів тому

    👌🙏

  • @shivannakc4328
    @shivannakc4328 11 місяців тому

    ಗುರು ಜೀ ಧನ್ಯವಾದಗಳು 🙏🙏🙏

  • @shridharkkshridharkk1645
    @shridharkkshridharkk1645 8 місяців тому +1

    26 9 1974 shreedhara shravana nakshatra Makara rasi gurugale namasthe

  • @mmallikarjuna7502
    @mmallikarjuna7502 11 місяців тому

    Hi Gurugale namaste neevu helo yella vicharagalannu thappade u tube nalli noduthene thumba channage helutheeri thumba dhanyavadagalu gurugale.Nanu nimmale kelikolluvudenendare nandu makara Rashi mithuna lagna,kundali yalli Shani mahatmaru 3ne bhava dalli shukrana jothe Meena Rashi yalli stitharagiddare,nanage eega Shani mahatmara dasha nedeyuthide dayamadi nanna Shani dasha da phala thilisi Gurugale.
    Enthi Nimma
    M Mallikarjuna

  • @JBParimala
    @JBParimala 11 місяців тому

    Santhosha agide swamy

  • @shashidharshanbhog4599
    @shashidharshanbhog4599 2 місяці тому

    ಗುರುಗಳೇ 🙏

  • @shardarajappa3667
    @shardarajappa3667 11 місяців тому

    Jai gurudev

  • @sumanshetty5474
    @sumanshetty5474 11 місяців тому

    Namaste gurugale

  • @KrishnaveniS-to8hb
    @KrishnaveniS-to8hb 2 місяці тому

    Om Sri Annapoorneswariye nsmo namaha

  • @shivuhiremagadi1836
    @shivuhiremagadi1836 11 місяців тому +4

    ಧನ್ಯವಾದಗಳು ❤ ಮಕರ ರಾಶಿ ಶ್ರವಣ19/05/1977

  • @ShobhaShobha-n9b
    @ShobhaShobha-n9b 15 днів тому

    ನನ್ನ ಹೆಸರು ಶೋಭಾ ಅಂತ ನಾನು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದೇನೆ ನನಗೆ ಯಾವಾಗ ಒಳ್ಳೆಯ ಕಾಲ ಬರುತ್ತದೆ ಜೀವನವೆಲ್ಲ ಹೀಗೆ ಕಷ್ಟವನ್ನು ಅನುಭವಿಸಬೇಕೇ ದಯವಿಟ್ಟು ತಿಳಿಸಿಕೊಡಿ😊 ಗುರುಗಳೇ

    • @Chaitradipa
      @Chaitradipa 2 дні тому

      ನೀವು ಶ್ರೀ ಗುರು ಗೋವಿಂದ ಆಚಾರ್ಯ ಗುರುಗಳು 🙏 ಇವರಿಗೆ ಕರೆ ಮಾಡಿ 📞. ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ...). ಪೂಜ್ಯರು ನಿಮ್ಮ ಕಷ್ಟಕ್ಕೆ ‌ಪರಿಹಾರ ಹೇಳುತ್ತಾರೆ ತುಂಬಾ ಒಳ್ಳೆಯ ಜ್ಯೋತಿಷ್ಯರು ಹೇಳಿದ್ದು ಹೇಳಿದ‌ಹಾಗೇ ಆಗುತ್ತದೆ ನಮಗೂ ಅವರು ಹೇಳಿದ ಹಾಗೆ ಆಗಿ ತುಂಬಾ ಚೆನ್ನಾಗಿ ಇದ್ದೇವೆ ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲ ಇವರು

  • @raveendrabadiger3048
    @raveendrabadiger3048 11 місяців тому

    Jai shree Ram

  • @girishva9195
    @girishva9195 11 місяців тому

    🙏ಮಹಾ ಶಾಂತಯ ವಿದ್ಮಹೆ ಜೇಷ್ಠ ಪ್ರಿಯಯಾ ಧಿಮಾಹಿ ತನ್ನೋ ಶೌರಿ ಪ್ರಚೋದಯಾತ್ 🙏🌹ಪುಷ್ಪಗಿರಿ

  • @geethakrsgeethakrs2922
    @geethakrsgeethakrs2922 10 місяців тому

    Thumba dhanyavadagalu guruji🙏🙏,. Nanna hesaru Geetha , rashi nakshtra sariyagi gothilla ,, kelavaru nandu makara rashi, dhanishta nakshtra annuthare,. Sarina guruji, thumba nodidini, kashta paduthidini, anarogya samasye yavagathiruthe guruji

  • @GeethaHMG
    @GeethaHMG 2 місяці тому

    Saayodu Ede ennella novu anubhava agide guru swamy

  • @gkgangadharanaik4207
    @gkgangadharanaik4207 11 місяців тому +1

    Nanna.hesaru.gangadhar.nanna.ayasu.estuvarsha.ide.guruji

  • @shruthihitha7137
    @shruthihitha7137 11 місяців тому +1

    Sir arogya yavag sarihoguthe hospital nodi nodi sakagogidhe pls heli

  • @ganeshbabu3340
    @ganeshbabu3340 3 місяці тому

    ನನ್ನ ಹೆಸರು ಗಣೇಶ ಬಾಬು