PART 1 - "ನನ್ನ ತಾಯಿಗೆ commercial ಚಿತ್ರಗಳಿಗಿಂತ ಹೆಚ್ಚಾಗಿ ಕಲಾತ್ಮಕ ಚಿತ್ರಗಳಲ್ಲಿ ಆಸಕ್ತಿ ಇತ್ತು" (ಭಾಗ 01)

Поділитися
Вставка
  • Опубліковано 17 січ 2025

КОМЕНТАРІ • 92

  • @prabhavathi.k.p4157
    @prabhavathi.k.p4157 26 днів тому +12

    ಇಂಗ್ಲಿಷ್ ಮತ್ತು ಕನ್ನಡ ವನ್ನು ಪಟಪಟನೆ ಅರಳು ಹುರಿದಂತೆ ಮಾತಾಡುತ್ತಾರೆ ಅಮ್ಮನ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡುತ್ತಾರೆ ತುಂಬಾ ಸಂತೋಷವಾಯಿತು verynice madam

  • @jaya642
    @jaya642 25 днів тому +4

    ನಾನು ತುಂಬಾ ದಿನದಿಂದ ಈ ಮೇಡಂ ನಾ ಫ್ಯಾಮಿಲಿ ಫೋಟೋ ಮತ್ತೆ ಅವ್ರು ಲೈಫ್ ಸರ್ಚ್ ಮಾಡ್ತಿದ್ದೆ,, ತುಂಬಾ ಧನ್ಯವಾದಗಳು ರಘು ಸರ್,, ಒಳ್ಳೊಳ್ಳೆ ಹೀರೋಯಿನ್ ಗಳನ್ನ ಪರಿಚಯ ಮಾಡಿಸ್ತೀರಾ 🙏😍

  • @nalinibc1392
    @nalinibc1392 27 днів тому +9

    ಧನ್ಯವಾದಗಳು ರಘುರಾಮ್ ಸರ್.ರೀಟಾ ಅಂಚನ್ ರಾಧಾಕೃಷ್ಣ ನಮ್ಮ ಮನೆಗೆ ಬಂದ ಭಾಗ್ಯವಿತ್ತು.nice to see ishwarya.ಹಳೆಯ ನೆನಪುಗಳನ್ನು ಹಂಚಿಕೊಳ್ಳಲು ಮಾಧ್ಯಮ ಸಹಕಾರಿ.

  • @deeptikhatawkar9208
    @deeptikhatawkar9208 26 днів тому +14

    ರಘುರಾಮ ಸರ್ ಭೂಮಿಯಲ್ಲಿ ಅಡಗಿರುವ ಒಂದೊಂದು ಮುತ್ತುಗಳನ್ನು ಹೆಕ್ಕಿ ಹೆಕ್ಕಿ ತೆಗೆದು ನಮಗೆ ಅರ್ಪಿಸುವ ಕಾರ್ಯವನ್ನು ಮಾಡುತ್ತಿದ್ದೀರಿ ಧನ್ಯವಾದಗಳು ನಿಮಗೆ.🙏🙏🙏🙏🙏

  • @hithapraveen3598
    @hithapraveen3598 27 днів тому +8

    ಇವರಿಗೆ ಮುಂಗಾರು ಮಳೆ ಚಿತ್ರಕ್ಕೆ ನಾಯಕಿ ಯಾಗಿ ಅಭಿನಯಿಸಲು ಕರೆ ಬಂದಿತ್ತು ಅಂತ ಓದಿದ್ದೆ. ಇದರ ಬಗ್ಗೆ ಕೇಳಿ ರಘು ಸರ್ 🙏🏾.... Tq ರಘು ಸರ್ 🙏🏾🙏🏾🙏🏾🙏🏾🙏🏾👌🏾

  • @geetha899
    @geetha899 26 днів тому +12

    ರೀಟಾ ಮೇಡಂ ಮಗಳನ್ನು ನೋಡಿ ಸಂತೋಷವಾಯಿತು ಸರ್.ನಿಮ್ಮ ಮಗಳ ಧ್ವನಿ ಸಹಾ ಸುಂದರ.

  • @monu-dd3br
    @monu-dd3br 27 днів тому +9

    ಪರಸಂಗದ ಗೆಂಡೆತಿಮ್ಮ t v ಯಲ್ಲಿ ನೋಡಿದ್ದೇವೆ super duper movie ❤ tqsm raghu sir ❤

  • @umeshsalian6483
    @umeshsalian6483 27 днів тому +12

    ರೀಟಾ ಅಂಚನ್ ಅವರಿಗೆ ನನ್ನ ಆಶೃತರ್ಪಣ ಐಶ್ವರ್ಯ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು

  • @KRISHNA-b7
    @KRISHNA-b7 25 днів тому +3

    ರೀಟಾ ಅಂಚನ್ ಒಂದು ಕಾಲದ ಅತಿ ಸುಂದರ ನಟಿ. ಅವರ ಮಗಳಿಗೆ ಒಂದು ನಮಸ್ಕಾರ.🙏🙏🙏🙏🙏🙏🙏🙏

  • @rohinishastry-cj8bp
    @rohinishastry-cj8bp 27 днів тому +8

    👌 ನಮ್ಮ ಮಂಗಳೂರು ಹುಡುಗಿಗೆ. ಅಂಚನ್ ಅಂದ್ರೆ mangalore

  • @prabhavathi.k.p4157
    @prabhavathi.k.p4157 26 днів тому +6

    ಐಶ್ವಹರ್ಯ ಮೇಡಮ್ ರವರ ಧ್ವನಿ ತುಂಬಾ ಚೆನ್ನಾಗಿದೆ

  • @prasadyarappa5556
    @prasadyarappa5556 26 днів тому +3

    Aishwarya Radhakrishna ma'am's charm is no less than to any heroine......wish some day she'll......

  • @shivuph5288
    @shivuph5288 26 днів тому +6

    1990 kids ನೆನಪು ಸೂಪರ್ ಆಕ್ಟಿಂಗ್ ಮೇಡಂ ದು

  • @ashalatha9336
    @ashalatha9336 26 днів тому +7

    I'm very happy to watch Rita madam's daughter. I feel proud as a Mangalorean.

  • @srigowriug6301
    @srigowriug6301 27 днів тому +6

    ತುಂಬಾ ಚೆನ್ನಾಗಿ ಮಾತಾಡ್ತಾರೆ ಸೂಪರ್❤

  • @dhananjaya1164
    @dhananjaya1164 25 днів тому +2

    ಧನ್ಯವಾದಗಳು ಮೇಡಂ 🎉

  • @chandrashekarahl3377
    @chandrashekarahl3377 27 днів тому +3

    Thanks

    • @raghuramdp
      @raghuramdp  27 днів тому

      Thanku very much for your support 🙏

  • @78cheeni
    @78cheeni 26 днів тому +4

    ಒಳ್ಳೆಯ ಸಂಚಿಕೆ

  • @murthyr2290
    @murthyr2290 27 днів тому +21

    ಒಲವೇ ಮಂದಾರ ಫಿಲ್ಮ್ ಶ್ರೀಕಾಂತ್ ಇಂಟರ್ವ್ಯೂ ಮಾಡಿ ಸರ್ ❤❤❤

    • @raghuramdp
      @raghuramdp  27 днів тому +12

      ನಮಸ್ಕಾರ🙏 ಮೊದಲು ಈಗ ಮಾಡಿರುವ ಅತಿಥಿಯ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ ನಂತರ ನಿಮ್ಮ ಬೇರೆ ಕೋರಿಕೆಗಳನ್ನ ನೀಡಿ

    • @vaibavchhinu7371
      @vaibavchhinu7371 26 днів тому

      En sadane ಮಾಡಿದ್ದಾನೆ ಗುರು ...ಅಡ್ರೆಸ್ ಕೊಡ್ತೀನಿ ಬಂದು ಮಾತಡಿಸ್ಕೊಂಡು ಹೋಗು

    • @kalavathi.s5570
      @kalavathi.s5570 18 днів тому

      ​@@raghuramdp
      Who is this

  • @vaishuroyal99
    @vaishuroyal99 24 дні тому +1

    She is so beautiful actually nam industry alli evrgella chances sigbeku ❤

  • @NagaRaju-tg4sz
    @NagaRaju-tg4sz 27 днів тому +3

    VERY VERY VERY VERY VERY GOOD ACTORS MADAM 💢💢💢👍👍👍❤❤❤🎉🎉🎉.

  • @rajashekarbv3909
    @rajashekarbv3909 26 днів тому +2

    Super sir she is very nice God bless her

  • @ravindrabyakod2416
    @ravindrabyakod2416 27 днів тому +4

    Thank you, Raghuram Sir

  • @Navyyy9
    @Navyyy9 27 днів тому +4

    Back in those days heroines used to be very well educated

  • @ManjunathR-v4f
    @ManjunathR-v4f 27 днів тому +5

    REETA ANCHAN EMBA NATIYA NATANE "" PARASANGADA GENDE TIMMA " INNU MANADALIDE ❤🤔 AVARA ILLA 😢 ENDRE 🤔 HRUDAYAKKE TUMBA NOVAAGIDE ❤😢🙏🙏🙏🌹.

  • @dailyyoutubeshorts6556
    @dailyyoutubeshorts6556 23 дні тому +1

    Radhakrishna sir was my automobile Guru, when there was no youtube and I used ro met him frequently back in early 2000. He was Gem of a person and sad to know that both Sir and Ma'm are no more....

  • @shivarajaras
    @shivarajaras 27 днів тому +5

    Bombat hudga bhanda nanna ganda...urvasi kalyana movie actres priyanka avara interview madi sir...plzzzzz❤

  • @acharyashastri7438
    @acharyashastri7438 27 днів тому +8

    Oh yes Rita Anchan married actor Radhakrishna whose screen name was Gautam. He was very goodlooking and played Arati's hero in Anurakthe. It was produced by some ITI employees

  • @rev3655
    @rev3655 27 днів тому +5

    Good interview sir

  • @radharadha2426
    @radharadha2426 27 днів тому +3

    ನಿಮ್ ಮಗಳ ವಾಯ್ಸ್ 👌 ರೇಡಿಯೋ ಜಾಕಿ ಆಗ್ಬಹುದು ಒಳ್ಳೇದಾಗ್ಲಿ

  • @SushmaNagalingu
    @SushmaNagalingu 26 днів тому +6

    Jaggesh heroine Priyanka avarana interview madi

  • @raghunathkammar2404
    @raghunathkammar2404 27 днів тому +4

    Amma miss you 😔 🙏🙏🙏🙏

  • @sansar13561
    @sansar13561 27 днів тому +4

    Very nice to watch this series

  • @rukminimb5874
    @rukminimb5874 27 днів тому +4

    Raghuram silent agostu matugalive heloke.. Adakke astu speed agi matadtidare.. Super

  • @sowbhagyakn6256
    @sowbhagyakn6256 27 днів тому +5

    Nimma magala voice is very nice

  • @deepurajashekharaiaya8768
    @deepurajashekharaiaya8768 27 днів тому +2

    ಸೂಪರ್ sir ನಿಮ್ಮ ಸಾಧನೆ ಈಗೆ ಮುಂದುವರಿಯಲಿ ನಿಮ್ಮ ಜೊತೆಗೆ ನಮ್ಮ ಅಭಿಮಾನ ಎಂದಿಗೂ ಇರುತ್ತದೆ 🙏💐. ಸರ್ Dr ರಾಜಕುಮಾರ್ ಅವರ ಜೊತೆ ತಂಗಿ ಯಾಗಿ ಸ್ವಯಂವರ ಚಿತ್ರದಲ್ಲಿ ಮಾಡಿರುವ ಕಲಾವಿದೆ ಅವರ ಬಗ್ಗೆ ತಿಳಿಸಿ.

  • @78cheeni
    @78cheeni 26 днів тому +3

    ಉಮಾ ಶಿವಕುಮಾರ್ ಅವರ ಮನೆಯವರ ಸಂದರ್ಶನ ಮಾಡಿ

  • @vinayck6585
    @vinayck6585 25 днів тому

    Ragu sir nimge Hatsup sir Nama Hale nenpugalu mathi mathi Nenpu madthrira Nimge olledagle sir Miss u sir ❤❤❤❤❤❤❤❤❤❤❤❤❤❤❤❤

  • @vegetagoku4009
    @vegetagoku4009 26 днів тому +1

    ತುಂಬಾ ಧನ್ಯವಾದಗಳು ಸರ್🎉🎉

  • @RevatiKolkar
    @RevatiKolkar 27 днів тому +4

    Nice interview😊

  • @Sujatha.BSujatha
    @Sujatha.BSujatha 26 днів тому +1

    Miss ureeta madam ❤❤❤❤

  • @anushasrinivvas5407
    @anushasrinivvas5407 27 днів тому +3

    Rita anchan jothe interview madidre chennagithu

  • @shanthasubramanyam867
    @shanthasubramanyam867 26 днів тому +2

    Very happy avara histry keli nanna marrage yr b lore

  • @SushmaNagalingu
    @SushmaNagalingu 26 днів тому +4

    Prabhakar heroine Anjana avarana interview madi

  • @musichousekannada
    @musichousekannada 26 днів тому +2

    super

  • @jyothisundar8067
    @jyothisundar8067 27 днів тому +3

    ಧನ್ಯವಾದಗಳು

  • @SushmaNagalingu
    @SushmaNagalingu 26 днів тому +2

    Odautidavarau filmna ambreesh heroine sreelalitha avarana interview madi

  • @pavanavlogs5597
    @pavanavlogs5597 27 днів тому +4

    Samayada gombe li Rajkumar avr sister actress Keerthi Suresh avra Amma anthe avra interview madi

  • @gowripl3667
    @gowripl3667 27 днів тому +4

    Manjula son du interview madi

  • @pavanavlogs5597
    @pavanavlogs5597 27 днів тому +3

    Parasangada gende thimma nodidini thumba chennagideovie Rita avru chennagi act madidare

  • @johnwilliam6065
    @johnwilliam6065 27 днів тому +2

    Super mam 🙏

  • @PAnanthaLakshmi-q9z
    @PAnanthaLakshmi-q9z 27 днів тому +3

    Nice sir

  • @ambujas2102
    @ambujas2102 26 днів тому +2

    Sri lalitha avara interview maadi sir

  • @swethasharan71
    @swethasharan71 25 днів тому +2

    Tulu avru yavattu Tulu language bidallla adu a language na root astu strong

  • @VhsakarP9596
    @VhsakarP9596 27 днів тому +1

    ಶ್ರೀಕಾಂತ್ ನಹತಾ ಜಯಪ್ರದಾ ಅವರ ಪತಿ ಆದರೆ ಇವರ ಪರಿಚಯ ಮಾಡಬೇಕಾಗಿ ವಿನಂತಿ !!

  • @Ammimunchurn
    @Ammimunchurn 27 днів тому +5

    ಧನ್ಯವಾದಗಳು ಸರ್, ನಮ್ಮ ಊರಿನವರನ್ನು ಪರಿಚಯಿಸಿದ್ದಾಕ್ಕಾಗಿ 🙏

  • @SridharSri-hq1dw
    @SridharSri-hq1dw 22 дні тому

    ರಘು ಸಾರ್ ಯಮ ಕಿಂಕರ ಮೂಂವಿಯಲೀ. ಹಿರೊಯಿನ್ ಸೊನಷೀ.ಅವರ ಸಂದರ್ಶನ ಮಾಡಿ ಸಾರ್

  • @shobhanransinghe3925
    @shobhanransinghe3925 27 днів тому +5

    Ade kannu film alliro police inspector interview madi

  • @anushasrinivvas5407
    @anushasrinivvas5407 27 днів тому +2

    🙏🙏🙏

  • @NAVEENNAVEEN-vj1yv
    @NAVEENNAVEEN-vj1yv 27 днів тому +3

    Sreelalitha avrna interview madi

  • @vidyav6682
    @vidyav6682 19 днів тому

    Radhakrishna avara Anna saha Nataru. Arathi jothe natisiddaru anthe. Avara modala Hendathi Chikmagalurunavaru.anthe.

  • @kalavathi.s5570
    @kalavathi.s5570 18 днів тому

    I'm proud she and her brother they are born in the great family
    His father and mother respect their family culture
    Radhakrishna family is so big and there parents are respected there parents are legend if you try to find out who they are then you will come to the truth they entire family lived for Karnataka they served ❤

  • @priyadarshan7745
    @priyadarshan7745 27 днів тому +1

    ❤❤❤❤❤

  • @pratibhakrishna2499
    @pratibhakrishna2499 27 днів тому +5

    ಅವರಿಂದಲೇ ಅಂದರೆ (ರೀಟ) ಸುಕ್ರಿತ ಮೇಡಂ ರವರಿಂದಲೇ ವಿಷಯಗಳು ತಿಳಿಕೊಂಡಿದ್ದಿದ್ದರೆ ತುಂಬ ಚೆನ್ನಾಗಿರುತ್ತಿತ್ತು. Ok ಮಗಳಿಂದಾದರೂ ತಿಳ್ಕೊಂಡಿದ್ದಿರ good.

  • @Girish-zz7vy
    @Girish-zz7vy 27 днів тому +4

    Reeta anchan avra ಮಗಳಿಗೆ ಮುಂಗಾರು ಮಳೆ ಸಿನಿಮಾದ herione ಪಾತ್ರಕ್ಕೆ ಕರೆ ಬಂದಿತ್ತು ಎಂದು ಹೇಳಿದ್ದರು adra bagge keli

  • @malleshm8728
    @malleshm8728 27 днів тому +1

    ರವಿ ಶ್ರೀವತ್ಸ ಸಂದರ್ಶನ ಮಾಡಿ ಸರ್

  • @raghavendram7360
    @raghavendram7360 27 днів тому +3

    ಸ್ವಲ್ಪ ನಿದಾನಕೆ ಮಾತಾಡೋಕೆ ಹೇಳಿ …

    • @HemaLatha-g8x
      @HemaLatha-g8x 27 днів тому +5

      Bidu yelarigu avarade matado riti erate mosarali kalu huduka bedi

    • @VhsakarP9596
      @VhsakarP9596 27 днів тому

      ಪಟ ಪಟ ಅಂತ ಮಾತಾಡ್ತಾ ಇದ್ದಾರೆ ರೀಟಾ ಅಂಚನ್ ಅವರ ಮಗಳು ಅಬ್ಭಾ

  • @SandeshprabhuP
    @SandeshprabhuP 27 днів тому

    ಡಾಕ್ಟ್ರೇೇೇೇೇೇೇೇ❤

  • @keshavptr1700
    @keshavptr1700 27 днів тому +3

    Kudlada ponnu

  • @santoshbhovi9993
    @santoshbhovi9993 27 днів тому +2

    Soundharya yembudu vayashyna Munde mare maachi kanmare aagutte....

    • @divyacm724
      @divyacm724 27 днів тому +2

      Howdu😢naanu evaru ella antha oohenu maadirlilla

  • @shashirekhakn7014
    @shashirekhakn7014 27 днів тому +1

    "Parasangada Gendethimma" cinemada nayakiya paathradalli Smt.Reeta Anchan avara abhinaya amogha, ee cinema nijavaada ghataneyannu aadharisi bareda Sriyutha Aalanahalli Krishna avaru bareda kaadambari, Sriyutha Maanu avara meshtru paathrada nija vyakthiyannu naanu nodiddene, eega avaru jeevanthavaagiddaro illavo gotthilla, Nammellara nechhina Sriyutha Lokesh avaru haagu Smt.Reeta avaru cinemada paathragalige jeeva thumbiddare.

  • @jagannathhk4852
    @jagannathhk4852 26 днів тому

    ಕನ್ನಡ ಬರಲ್ವ ತಾಯಿ ?

  • @sudha6681
    @sudha6681 27 днів тому

    Mungaru male nalli heroine aginina wat bull sheet she is aged

  • @lokeshnaik6667
    @lokeshnaik6667 27 днів тому

    ಆಯಿಲ್ ಕುಮಾರ್ ಅವರನ್ನ ಮದ್ವೆ ಆಗಿದ್ರಾ
    ಎಲ್ಲೊ ಕೇಲ್ಪಟಿದ್ವಿ

    • @raghuramdp
      @raghuramdp  26 днів тому +2

      @lokeshnaik6667 ನಮಸ್ಕಾರ ಲೋಕೇಶ್ ಅವರೇ, ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏 ಶ್ರೀಮತಿ ರೀಟ ಅಂಚನ್ ಅವರು ನೀವು ತಿಳಿದುಕೊಂಡಂತೆ ಆಯಿಲ್ ಕುಮಾರ್ ಅವರ ಧರ್ಮ ಪತ್ನಿಯ ಅಲ್ಲ.. ಶ್ರೀಮತಿ ರೀಟ ಅಂಚನ್ ಅವರ ಪತಿ ಸಿನಿಮಾ ಕಲಾವಿದರು ಹಾಗೂ ಉದ್ಯಮಿ ರಾಧಾಕೃಷ್ಣ ಅಂತ.. ನಿಮಗೆ ಸಮಯ ಸಿಕ್ಕಾಗ ಮುಂಬರುವ ಸಂಚಿಕೆಗಳನ್ನು ನೋಡಿ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ 🤝👍

    • @mamathahegde1606
      @mamathahegde1606 24 дні тому

      Oil Kumar's wife's name is also Rita. She was a small time actress who mostly did bit roles in some Kannada films. She was from Coorg.

  • @rudreshn7618
    @rudreshn7618 26 днів тому +2

    Sir alli hudugthira sir abbaaaaaa

  • @KiranKumar.m.n.
    @KiranKumar.m.n. 26 днів тому +1

    ❤❤

  • @sugnanamurthy4742
    @sugnanamurthy4742 27 днів тому +1

    ❤❤❤