ಮೃತ ವ್ಯಕ್ತಿಯ ಬಟ್ಟೆಗಳು ನಿಮ್ಮ ಮೇಲೆ ಪರಿಣಾಮ ಬೀರಬಲ್ಲವೇ? | ಸದ್ಗುರು ಕನ್ನಡ

Поділитися
Вставка
  • Опубліковано 15 жов 2021
  • #Sadhguru #Death
    ಸದ್ಗುರುಗಳು ಸಾವಿನ ಪ್ರಕ್ರಿಯೆಯ ಬೇಧಿಸುತ್ತಾ, ಸತ್ತವರ ಬಟ್ಟೆಗಳನ್ನು ಏಕೆ ಸುಡಬೇಕು ಅಥವಾ ದೂರ ದೂರ ಪ್ರದೇಶದಲ್ಲಿ ವಿತರಿಸಬೇಕು ಎಂದು ವಿವರಿಸುತ್ತಾರೆ.
    English video:
    Why You Should Not Wear a Dead Person’s Clothes | Sadhguru
    • Why You Should Not Wea...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 288

  • @javalptl
    @javalptl 2 роки тому +85

    ಸತ್ತವರ ಬಟ್ಟೆಗಳನ್ನ ಎಸೆದುಬಿಡುವುದು ಇಷ್ಟು ಮುಖ್ಯ ಅಂತ ನಂಗೆ ಗೊತ್ತಿರ್ಲಿಲ್ಲ..
    ನಿಮ್ಗೂ ಇದು ಇಷ್ಟು ಮುಖ್ಯ ಅಂತಾ ಇವಾಗ್ಲೇ ಗೊತ್ತಾಗ್ತಾ ಇರೋದಾ?

    • @chandrappabv5497
      @chandrappabv5497 2 роки тому +37

      I can't believe it. Prana and DNA is different. this is wrong message gurujii. Death person, gold, silver, money, chair, dinning room, table, including home also where can we throw?

    • @chandrakala4064
      @chandrakala4064 2 роки тому +1

      ¹

    • @gurulingappahogtapur6185
      @gurulingappahogtapur6185 2 роки тому +7

      ಇದು ಒಂದು ರೀತಿಯಲ್ಲಿ ಹೇಳುವುದಾದರೆ ಇದೊಂದು ಹುಸಿ ಸಿಧಾಂತ.

    • @PushpaLatha-sc3te
      @PushpaLatha-sc3te 2 роки тому +1

      p

    • @deepadevi1780
      @deepadevi1780 2 роки тому

      @@chandrappabv5497 s

  • @pandavassheepandgoatsformi548
    @pandavassheepandgoatsformi548 2 роки тому +195

    ನನಗೆ ಸದ್ಗುರುಗಳ ಮೇಲೆ ಗೌರವವಿದೆ ಆದರೆ ಸತ್ತ ವ್ಯಕ್ತಿಯ ಬಟ್ಟೆ ಧರಿಸುವುದು, ಧರಿಸಿದ ವ್ಯಕ್ತಿಗೆ ಒಳ್ಳೆಯದಾಗಲ್ಲ ಆದರೆ ಸತ್ತ ವ್ಯಕ್ತಿಯ ಮೇಲಿನ ಆಭರಣಗಳು ಬಂಗಾರಗಳನ್ನು ಸುಟ್ಟು ಆಗ್ತೀರಾ 🙄🙄🙄🙏

  • @dadapeershaik9466
    @dadapeershaik9466 2 роки тому +48

    No soul can hurt to close relatives. So nothing will happen to use dead relatives clothes or any other things that which belongs to dead relatives. I am using all my dear father's clothes with Happy. I feel something good.

  • @vijayaac238
    @vijayaac238 2 роки тому +10

    ಸತ್ಯ ದ ಸನಿಹವೇ ಇರುವ ಸುಂದರ ನಿರೂಪಣೆ ನಿಜಕ್ಕೂ ಹಿತವಾದ ಅನುಭವ ಆಗುತ್ತೆ ಗುರುಗಳ ಮಾತನ್ನು ಕೇಳುವಾಗ🙏🙏

  • @drspinechiropracticclinic-8059
    @drspinechiropracticclinic-8059 2 роки тому +15

    ಯಾರೋ ಹೇಳಿರದ ಅದ್ಭುತ ವಿಷಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸದ್ಗುರು. ಧನ್ಯವಾದಗಳು.

  • @sunitamalagi245
    @sunitamalagi245 2 роки тому +3

    Thanku
    Respected sadguruji.🙏🌷
    Good information

  • @ajaypb2968
    @ajaypb2968 2 роки тому +11

    Tqu so much e voice illa Andre nanage niddene baralla pade pade old videos nodatane irtini nanna baduku badalisida sadhguru galige mattu e voice gu nanu yavagalu chiraruni Namaste

  • @dailyrangoli-nagaveni8396
    @dailyrangoli-nagaveni8396 2 роки тому +3

    it's very great full 🌹🌹ಒಳ್ಳೆ ಮಾಹಿತಿ 🌹🌹

  • @deepabk4604
    @deepabk4604 2 роки тому +5

    Thank you so much🙏🙏🙏🙏💐💐💐guruge

  • @trathnamma3100
    @trathnamma3100 2 роки тому +3

    Sadhguru very nice 👌🏽 🙏🙏💐💐

  • @mahesh.gnarsimhareddy7266
    @mahesh.gnarsimhareddy7266 2 роки тому +7

    Thank you for uploading ❤️

  • @jayashreesshettyshetty6932
    @jayashreesshettyshetty6932 2 роки тому +3

    Dhanyavadagalu gurugi

  • @seetaram3555
    @seetaram3555 2 роки тому +1

    Tumba tumba dhanyavadagalu guruji.

  • @luckylakshmi591
    @luckylakshmi591 2 роки тому +7

    Namaste guruji 💖💖💖💖💐💐

  • @hemanthkumarbv1281
    @hemanthkumarbv1281 2 роки тому +2

    Guruji saying truth ...we should let everything let go with the dead .... People who are watching this vedio dont mis undetstand in different way ...infact even ornaments also ...we should not use them .. But man will never throw them as its valuable ... Soul is such a powerful energy that it can reside in anything in anyways ..so we should let away everything that was used by dead person

  • @ladiesspecialkannada.
    @ladiesspecialkannada. 2 роки тому +5

    Thank you sooooo much 🙏🙏🙏🙏

  • @radharadhaa6383
    @radharadhaa6383 2 роки тому +1

    Good.

  • @Vinayak-134
    @Vinayak-134 2 роки тому +13

    ಗುರೂಜಿ, ಇದು ಮಾನವನ ಜೀವ/ಮರಣ ಗಳಿಗೆ ಅಷ್ಟೇ ಅನ್ವಯಿಸುತ್ತದೆಯೇ, ಅಥವಾ ಪ್ರಾಣಿಗಳ ಜೀವ/ಮರಣಗಳಿಗೂ ಅನ್ವಯಿಸುತ್ತದೆಯೇ? ತಿಳಿಸಿ....

  • @nagendrap6315
    @nagendrap6315 2 роки тому +6

    Respected Guruji,
    My father expired 1997, occasionally, used dresses, rarely used slippers, still I am keeping. I did not washed also at that time. Please advise, now what I have to do. Thanking in advance for advise.

  • @veenagc7010
    @veenagc7010 2 роки тому

    Nice

  • @yashrajyash3263
    @yashrajyash3263 2 роки тому

    Pranaam guru dev ji

  • @sumanahebbar1528
    @sumanahebbar1528 Рік тому +1

    I wear my sister's material, it gives me comfort. One should follow one's own path. Listen to others, imbibe the good, ignore unnecessary ones.

  • @vaninagajjanavar9217
    @vaninagajjanavar9217 2 роки тому +20

    Sairam sadguru ji. You told about the clothes. But what about the JEWELS? what we have to do?

    • @sudeshshettyadyapady4645
      @sudeshshettyadyapady4645 2 роки тому

      The Metals can always be melted...

    • @anithaks9089
      @anithaks9089 2 роки тому

      Ha jewels na karagisi bere madsi

    • @lmnrao
      @lmnrao 2 роки тому

      @@arvingirigowda9159 👏👏😁😁

    • @Sheku222
      @Sheku222 2 роки тому

      ವಿಡೀಯೋ ಸಂಪೂರ್ಣವಾಗಿ ಸರಿಯಾಗಿ ಕಿವಿಗೊಟ್ಟು ಕೇಳಿ

  • @lmnrao
    @lmnrao 2 роки тому +8

    Do not collect unnecessary things...lead a simple life...we understood... 🙏🙏

  • @savithagm1163
    @savithagm1163 2 роки тому +7

    ಮೂಗು ತಣ್ಣಗೆ ಆದರೇನಾ ಗೊತ್ತಿರಲಿಲ್ಲ!!!!!!!! ನಾವು ಉಸಿರಾಟ ನೋಡಿ ಅನ್ಕೋಂಡಿದ್ದೆವು.

  • @kanimadhu8316
    @kanimadhu8316 2 роки тому

    Thumbha Danyavadagalu Guruji

    • @user-sk2rl6re3d
      @user-sk2rl6re3d 3 місяці тому

      ಗುರೂಜಿ ಆಭರಣ ಹಾಕಬಹುದೇ?

  • @sahananb4356
    @sahananb4356 2 роки тому +2

    Nannadondu prashne naavu tottiro battegalanna bereyavarige andre bereyavarige daana maadodu eshtu sari

  • @sheelaravijr9078
    @sheelaravijr9078 2 роки тому +6

    Well said guruji 🙏🙏🙏🙏🙏🙏🙏🙏
    Live life in simplicity

  • @AbhishekAbhi-pe8le
    @AbhishekAbhi-pe8le 2 роки тому +18

    Pls translate more sadghuru videos to kannada 🙏🙏🙏🙏🙏🙏🙏🙏🙏🙏🙏

  • @prakashnayak8316
    @prakashnayak8316 2 роки тому +2

    ಒಳ್ಳೇಯ ಮಾಹಿತಿ ತಿಳಿಸಿದ್ದಕ್ಕೆ ಥ್ಯಾಂಕ್ಸ

  • @umeshd5645
    @umeshd5645 2 роки тому

    Good very useful information thank you sir

  • @madhukowshi8170
    @madhukowshi8170 Рік тому

    ಓಂ ಗುರುಭ್ಯೋ ನಮಃ 🙏♥️

  • @GanapthiAcharya
    @GanapthiAcharya 5 місяців тому

    ಓಂ ನಮೋ ಶ್ರೀ ಗುರುದೇವ ತಾಭ್ಯೋ ನಮೋ ನಮಃ

  • @umavijeth
    @umavijeth 2 роки тому +3

    🙏🙏🙏

  • @Atikukke
    @Atikukke 2 роки тому +2

    Great sadhguru.

  • @sheelaravijr9078
    @sheelaravijr9078 2 роки тому

    Minimum things and you are spiritual connected

  • @shivukumarjammanakatti2536
    @shivukumarjammanakatti2536 2 роки тому +6

    💖💖💖💖

  • @ark7937
    @ark7937 2 роки тому

    Mrutha vyaktiya bangarada aabharanagalannu enu madabeku guruji..

  • @krismaly6300
    @krismaly6300 2 роки тому +5

    Is there a proof?
    Person who is wearing cloths and dies then don't use, that make sense, but stored in his cupboard and all look good, why not?
    I am not criticizing but asking Question to clear my doubts
    Appreciate your answer

  • @jayashree9912
    @jayashree9912 2 роки тому +1

    Thanks guruji 🙏🙏🙏

  • @chandramathisomegowda3121
    @chandramathisomegowda3121 2 роки тому

    Sir. Sattha. Vakthiya. Kannu. Ect. Parts. Bereyavarige. Jodisodu. Sariye
    Avarige next janmakke. Bedave
    Punar janma. Nubodadare. Ivella.dhana maadodu. Sarina

  • @SheelaNaveen-tx1zu
    @SheelaNaveen-tx1zu 4 місяці тому

    Dilip plzz rip dilip nemnna bittu erokke agtill dilip nange nevu beku dilip plzz I miss u so ❤❤❤

  • @pushpam6179
    @pushpam6179 2 роки тому +2

    🌸🌸🌸🙏🙏🙏

  • @ananthgangadharshet4650
    @ananthgangadharshet4650 2 роки тому +3

    Super gurugale🙏🙏🙏👌🙏🙏🙏

  • @shivanandhipparagicomedyshows
    @shivanandhipparagicomedyshows 2 роки тому +27

    ಆದರೇ ಮೃತ ವ್ಯಕ್ತಿಗಳ ಆಭರಣಗಳನ್ನು ಜಗತ್ತು ಧರಿಸುತ್ತಲೇ ಇದೆಯಲ್ಲ ...?

    • @Sunil-vx6gd
      @Sunil-vx6gd 2 роки тому +5

      ಬಂಗಾರವನ್ನು ಕರಗಿಸಿ ಶುಚಿ ಮಾಡಿ ಇನ್ನೊಂದು ರೀತಿಯಲ್ಲಿ ಪರಿವರ್ತನೆ ಮಾಡಬಹುದು. ಆದರೆ ಬಟ್ಟೆಯನ್ನು ವಾಷಿಂಗ್ ಮಷೀನ್ ನಲ್ಲಿ ಮಾತ್ರ ಒಗೆಯಬಹುದು.. ಬಟ್ಟೆಯನ್ನು ಕರಗಿಸಿ ಬೇರೆ ರೂಪದಲ್ಲಿ ಪರಿವರ್ತಿಸೋಕೆ ಆಗೋಲ್ಲ. ಇದು ಸಾಮಾನ್ಯ ಜ್ಞಾನ.

    • @shivanandhipparagicomedyshows
      @shivanandhipparagicomedyshows 2 роки тому +1

      @@Sunil-vx6gd ನಾನು ಕೇಳಿದ್ದು ಶುಚಿ ಮಾಡದೆ ಹಾಗೆ ಧರಿಸುತ್ತಿದ್ದ ಆಭರಣಗಳು...!ತಮ್ಮ ಹಳೆಯ ಆಭರಣಗಳ ಮೇಲಿನ ಮೋಹ ಆತ್ಮಗಳಿಗೆ ಇರುತ್ತಂತ ಕೆಳಿದ್ದೆ...

    • @Sunil-vx6gd
      @Sunil-vx6gd 2 роки тому +1

      @@shivanandhipparagicomedyshows ಶುಚಿ ಮಾಡಲೇಬೇಕು.. ಮಾಡದೆ ಇದ್ದರೆ ಅದು ಅವರವರ ಕರ್ಮ ಫಲ.

    • @shivanandhipparagicomedyshows
      @shivanandhipparagicomedyshows 2 роки тому +1

      @@Sunil-vx6gd ಹೌದು 🙏

  • @MrOwnerOf7Cr-HN
    @MrOwnerOf7Cr-HN 2 роки тому +6

    ಅದ್ಬುತ ಗುರುಗಳೇ 🙏🙏🙏💐

  • @mamtamanju8278
    @mamtamanju8278 2 роки тому +1

    Dhanya vada sadhguru

  • @harishmysore6666
    @harishmysore6666 2 роки тому +5

    Hari Om

  • @gabrielmadhukar5045
    @gabrielmadhukar5045 2 роки тому +4

    Ivella savina bhaya iroru, duddu iroru, manobhala illadavru... Moudyagalannu nambuvavaru... Nambabahudu aste....aathma dehane bitto hogiruvaga batte katkondu enagbeku

  • @p.p.c.9116
    @p.p.c.9116 2 роки тому +9

    Ji, children born from our cells what about them?

  • @madhukowshi8170
    @madhukowshi8170 Рік тому +1

    🙏♥️

  • @sujayashetty3914
    @sujayashetty3914 Рік тому

    Guruji satha mele kannu donate madutharalla adara bagge thilidi

  • @sujayashetty9250
    @sujayashetty9250 2 роки тому +1

    🙏🙏🙏🙏🙏🙏🙏🙏🙏

  • @shridharap.n7257
    @shridharap.n7257 Рік тому +1

    ಒಳ್ಳೆಯ ಮಾಹಿತಿ. ಆದರೆ ಓಡವೆ ಬಗ್ಗೆ?

    • @jayakrishna6708
      @jayakrishna6708 Рік тому

      ಅದಕ್ಕೆ ಹೇಳಿದ್ದು ಅವರು. ಸಾಧ್ಯವಾದಷ್ಟು ಕಡಿಮೆ ಒಟ್ಟು ಮಾಡಿ ಅಂತ. ಚಿನ್ನ ಬೆಳ್ಳಿ ಆಭರಣ ಕರಗಿಸಿ ಮತ್ತೆ ಹೊಸದಾಗಿ ತಯಾರಿಸಿ ಹಾಕಬಹುದು. ಆದ್ರೆ ಬಟ್ಟೆ ಚಪ್ಪಲಿ ಅಲ್ಲ. ಭೂಮಿ ಆಸ್ತಿ ಅದು ಇಲ್ಲೇ ಇದ್ದದ್ದು. ಸತ್ತ ವ್ಯಕ್ತಿ ಹುಟ್ಟೋ ಕೂ ಮುಂಚೆನೇ ಇತ್ತು.

  • @geethabv1481
    @geethabv1481 2 роки тому +5

    Sadguru kannadadave. Kannada dalli interview maadi .avara voice chanda

    • @kumarx-07
      @kumarx-07 2 роки тому

      Kannadalli ide agale

  • @shakushetty7716
    @shakushetty7716 2 роки тому

    🙏🙏🙏🙏🙏

  • @pushpar2477
    @pushpar2477 2 роки тому

    Gold

  • @LRKTV936
    @LRKTV936 2 роки тому +57

    ಮೃತ ವ್ಯಕ್ತಿಗಳ ಒಡವೆಗಳನ್ನು ಧರಿಸಬಹುದೇ...🤔

    • @anilbadami9249
      @anilbadami9249 2 роки тому +7

      ಒಂದು ಬಟ್ಟಲುನಲ್ಲಿ ಒಂದು ಹಿಡಿ ಕಲ್ಲುಉಪ್ಪು ನೀರಿನಲ್ಲಿ ಹಾಕಿ ಒಡವೆಗಳನ್ನು ಒಂದು ದಿನ ನೆನೆಸಿ, ನಂತರ ಒಳ್ಳೆ ನೀರಲ್ಲಿ ತೊಳೆದು, ಬಟ್ಟೆಯಿಂದ ವರೆಸಿ, ಬಳಕೆ ಮಾಡಿ.

    • @Vinayak-134
      @Vinayak-134 2 роки тому +18

      @@anilbadami9249 Ohh!
      ಸರ್ ಬಟ್ಟೆಗಳನ್ನು ಹೀಗೆಯೇ, ಮಾಡಿ, ಮತ್ತೆ ಬಳಸಬಹುದಾಗಿದೆ ಅಲ್ವೇ?

    • @anithaks9089
      @anithaks9089 2 роки тому +2

      Avara odavena karagisi bere vadave madsi

    • @Vinayak-134
      @Vinayak-134 2 роки тому +2

      @@anithaks9089 🤗 ಆಹಾ! ಏನ್ ಐಡಿಯಾ ನಿಮ್ದು.... ವಾಹ್..👏

    • @shaguptakatpadi6409
      @shaguptakatpadi6409 2 роки тому +1

      @@anilbadami9249 haha awara hana hege toliyud ri...adusa heli..fool man...

  • @dharmugour210
    @dharmugour210 2 роки тому +57

    Agidre avaru use madiro gold silver Enu maduvudu swamiji

  • @HarishHarish-xj6gn
    @HarishHarish-xj6gn 7 місяців тому

    🙏

  • @kiranprince9056
    @kiranprince9056 Рік тому

    Nenge dodda namskara anna helodake ondu artha irbeku

  • @sanjeevasanju1703
    @sanjeevasanju1703 2 роки тому

    ☺️☺️

  • @parthasarathi4487
    @parthasarathi4487 2 роки тому

    Even golden ornaments should not b used that should b sold nd get new one

    • @lmnrao
      @lmnrao 2 роки тому

      Yaake swamy... Namma taayidu.. Ajjidu.. Anta mane henmaklu.. Tumbu preeti inda chinna.. belli.. reshme seere.. itkolalve.. Enaagutte... Enuu aagolla

  • @sudhajamadar3702
    @sudhajamadar3702 2 роки тому

    Satta avara batte nirige hakbahude guruji

  • @unknowngba
    @unknowngba 2 роки тому +7

    How about gold and diamond jewellery and other valuables?
    Nobody will discard them. Is there any ill effect by using them?

    • @sudeshshettyadyapady4645
      @sudeshshettyadyapady4645 2 роки тому +1

      Metals can always be melted. Diamonds may not carry the DNA of the deceased.

    • @unknowngba
      @unknowngba 2 роки тому

      @@sudeshshettyadyapady4645 may be true.

    • @santhosh9044
      @santhosh9044 2 роки тому

      Yes I'll effect if you loose everything he is one idiot why you believe him is he not wearing leather of dead animal

  • @divakargowda4530
    @divakargowda4530 2 роки тому

    I want to neet swamy sadguruji when swamy is there in eso mandira🙏🙏🙏🙏

  • @divya5797
    @divya5797 2 роки тому +1

    Before 6 months my dad was died ..... So I have a habit of wearing my dad's clothes I feel comfortable in those clothes is there any issues with it...?

  • @parvathykp6722
    @parvathykp6722 2 місяці тому

    🙏🙏🙏🙏

  • @radheshbontra
    @radheshbontra 2 роки тому +3

    Respected guruji..
    If cloth is so attached to dead person.. then what about if we donate his organs to some one.. is it possible to prana left peacefully from body??
    Padhanamaskaragalu guruji🙏

    • @jayakrishna6708
      @jayakrishna6708 Рік тому

      Intention is different between Donation and collecting material.

  • @lokesharadhyam2224
    @lokesharadhyam2224 2 роки тому +1

    First view
    First Comment

  • @adarsh1461
    @adarsh1461 2 роки тому +4

    First veiw 🙏 ❤ 🙏

  • @anupamahr5292
    @anupamahr5292 2 роки тому

    Sheerasa sastrong namaskaragalu guruji

  • @abhishek_itagi
    @abhishek_itagi 2 роки тому

    Udana means

  • @sagarababa4744
    @sagarababa4744 2 роки тому +31

    Haha....,. ಯಾರು ಹೆದರಬೇಡಿ........!!
    ನಾನು ಯಾರನ್ನು ವಿರೋಧಿಸುತ್ತಿಲ್ಲ.... ಆದರೆ ಏನು ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲೆ....
    ಬ್ರಮೆಯಿಂದ ಮುಕ್ತವಾದ ಜೀವನವನ್ನು ಜೀವಿಸಿ.... ( ಭ್ರಮೆಯೇ ಮೂಡನಂಬಿಕೆ ಆಗಿದೆ.)

    • @suryakala4339
      @suryakala4339 2 роки тому +1

      ನಾವು ನಮ್ಮತ್ತೆಯ ಸೀರೆಗಳನ್ನು ಅವರು ಸತ್ತ ನಂತರ ಮಕ್ಕಳು ಸೊಸೆಯರು, ಮೊಮ್ಮಕ್ಕಳು ಹಂಚಿಕೊಂಡು ಅವರ ಆಶೀರ್ವಾದ ಅಂತ ಉಡುತ್ತಿದ್ದೇವೆ

    • @sagarababa4744
      @sagarababa4744 2 роки тому +1

      ಸತ್ತ ವ್ಯಕ್ತಿಗಳು ಆ ಬಟ್ಟೆಯನ್ನು ಉಪಯೋಗಿಸಿದ್ದರೆ...ಅದನ್ನು ಚೆನ್ನಾಗಿ ತೊಳೆದು ಉಪಯೋಗಿಸಿದರೆ ಆಯಿತು..ಯಾವುದೇ ವಸ್ತು ಗಳಿಗೂ ಸಹ ಧರ್ಮವಾಗಲಿ , ಕರ್ಮ ವಾಗಲಿ ಅಂಟೋದಿಲ್ಲ

    • @vijaykumarct2024
      @vijaykumarct2024 2 роки тому

      ತುಂಬಾ ಥ್ಯಾಂಕ್ಸ್ ಸರ್ ತುಂಬಾ ಅದ್ಭುತವಾಗಿದೆ ನಿಮ್ಮ ಮಾತುಗಳು. ಬಟ್ಟೆ ಎಸೆದ್ರೆ ಒಳ್ಳೇದಾಗ್ಲಿ. ಆದ್ರೆ ಯಾಕೆ ಅಪ್ಪಾಜಿ ಮಾಡಿದ ಆಸ್ತಿ ಪಾಸ್ತಿ ಬೆಳ್ಳಿ ಬಂಗಾರ ಕಾರ್ ಮನೆ ಎಲ್ಲಾ ಯಾಕೆ ಎಸಿಯೋಲ್ಲ. ಎಸದ್ರೆ ದಯವಿಟ್ಟು ನನ್ನ ನಂಬರ್ ಕೊಡ್ತಿನಿ ಕೋಡಿ. ಇಸ್ಕೊಂಡು ಬಡವರ ಪಾಲಿಗೆ ಒಳ್ಳೇದು ಮಾಡ್ತಿನಿ. ನಾನು ಚೆನ್ನಾಗಿ ಬಿಸ್ಸಿನೆಸ್ಸ್ ಮಾಡಿ ಆದಷ್ಟು ಕೈಲಿ ಆಗದವರಿಗೆ ಸಹಾಯ ಮಾಡ್ತಿನಿ. ಜನ ಮರಳೋ ಶಂಬು ಲಿಂಗ.... Clme8310197745 vijaykumar

  • @khudirambose9910
    @khudirambose9910 2 роки тому

  • @sudhasatish7051
    @sudhasatish7051 2 роки тому +10

    I drape my mother in laws sarrees with due respect. I don't find anything wrong. Pl do not misguide people.

  • @sunda7866
    @sunda7866 2 роки тому +1

    O., o angadre property, bike, car jewelry edalla use madboda. Evru helo mathu bittu janagale nimge nive yochne madi

  • @nageshalvekodi6538
    @nageshalvekodi6538 2 роки тому +3

    🙏❤️🙏

  • @nagarajus8760
    @nagarajus8760 2 роки тому

    Yava jatiyavrinda akki kharidisabeku tilisi. Blood tegadukolluvaga yava jathiyinda padkobeku gurugale.

  • @adityaadi8310
    @adityaadi8310 2 роки тому +2

    Nanu nam amma akotid saree na hage etkondini eglunu nan bisakalla

  • @nagarajusrp53
    @nagarajusrp53 2 роки тому

    Confusion guruji

  • @felcyfernandes1807
    @felcyfernandes1807 2 роки тому

    In this world I saw so mny people died man women no one throw their gold ornaments, clothes etc

  • @vidyav6682
    @vidyav6682 2 роки тому +3

    Kadime beleya Battegalannu yesedubidi.
    Jaasthi beleya ,chennaagiruva battegalannu upayogisabahudu.

  • @ammurittu123
    @ammurittu123 2 роки тому +1

    Batte darisirodrinda yava tondre agalla,namma attend sattidare avara saari Ella nanu use madidni ellige 8 year aytu no problem,yaru nodidira sir atma Elle uliyutte anta,

  • @sumathishivakumar9379
    @sumathishivakumar9379 2 роки тому +8

    ಸತ್ತವರ ಅಸ್ಸ್ಥಿ..ಚಿನ್ನ..ದುಡ್ಡು ಎಸಿಬೇಕಾ..,☺️

  • @srushti6444
    @srushti6444 2 роки тому

    Kannu bereyavarige hakdre navu innu jagatinnalli badukirti alva

  • @manjunathamanjusimha5477
    @manjunathamanjusimha5477 2 роки тому +3

    Vodave galannu yenu madabeku

  • @nagamanimr3679
    @nagamanimr3679 2 роки тому

    Yenu kaala bantu. Havaru use madida money gold yesitara?

  • @umavijeth
    @umavijeth 2 роки тому +14

    ಅವರು ಉಪಯೋಗಿಸಿದ ಒಡವೆ ಹಾಗೂ ಹಣ ಕೂಡ ಉಪಯೋಗಿಸಬಾರದ? ಗುರುಗಳೆ?

    • @shekrappararal1403
      @shekrappararal1403 2 роки тому

      🙏🙏🙏🙏🙏

    • @prakashbh8019
      @prakashbh8019 2 роки тому +1

      Avaru hakida batte bisadlike hidu gold money daana madi

    • @bmravikumar5086
      @bmravikumar5086 2 роки тому +1

      ಬಡವರಿಗೆ ದಾನ ಮಾಡಿ ಬಿಡಿ

    • @SanjayKumar-dj5kt
      @SanjayKumar-dj5kt 2 роки тому +6

      Namge kodi😀

    • @user-oz7li8ch3g
      @user-oz7li8ch3g 2 роки тому

      Uma Vijeth ನಿಮ್ಮ ಪ್ರಶ್ನೆ ತುಂಬಾ ಚೆನ್ನಾಗಿದೆ, ಉತ್ತರ ಸಿಗಬಹುದಾ?

  • @UniversalAutoGas
    @UniversalAutoGas 2 роки тому

    ನಿಜವಾಗಿಯೂ

  • @leelavathyb.s2355
    @leelavathyb.s2355 2 роки тому +5

    ಸತ್ತವರು ಹಣ, ಒಡವೆ, ಆಸ್ತಿ ಗಳನ್ನೂ ಬಳಸಬಹುದೇ.?

    • @nagarajbhat7869
      @nagarajbhat7869 2 роки тому

      illa ella bitbidi😁

    • @leelavathyb.s2355
      @leelavathyb.s2355 2 роки тому

      @@nagarajbhat7869 ನೀವು ಹಾಗೆ ಮಾಡಿ ಸಂತೋಷ. 😂😂

    • @leelavathyb.s2355
      @leelavathyb.s2355 2 роки тому +1

      ಅಲ್ಲಾ ಸಾರ್ ಯಾರು ಹಾಗೆ ಬಿಟ್ಟಿದ್ದಾರೆ ನೀವೆ ಹೇಳಿ 😀

    • @nagarajbhat7869
      @nagarajbhat7869 2 роки тому

      ಯಾರೂ ಬಿಡಲ್ಲ ಬಟ್ಟೆ ಪುಸ್ತಕ ಈ ರೀತಿಯ ವಸ್ತುಗಳನ್ನ ಮಾತ್ರ ಎಸಿತಾರೆ ಅಥವಾ ಸುಟ್ಟು ಹಾಕ್ತಾರೆ...,😂

    • @leelavathyb.s2355
      @leelavathyb.s2355 2 роки тому

      @@nagarajbhat7869 ನಾನು ಆದಷ್ಟು ತಾತನ ಪುಸ್ತಕ,ಡೈರಿ, ತಂದೆ ತಾಯಿ ಕೈಬರಹ ಸಂಗ್ರಹಿಸಿ ಇಟ್ಟಿದ್ದೀನಿ ಸಾರ್,

  • @rajeshwaribhat1383
    @rajeshwaribhat1383 4 місяці тому

    Namkade sattavara vastu bisadodilla..use maadtare.,

  • @vidyah7290
    @vidyah7290 Рік тому

    Great lie....

  • @lmnrao
    @lmnrao 2 роки тому

    Hodavra batte bare cot adu idu anaathashramakke kotre... Namma karma avrige daatisidvi anta taane.. Adu tappalvaa..

  • @kasabasa5411
    @kasabasa5411 2 роки тому

    2 year magu yak saibeku adu enu tappu madiruttti adakki akalik maran yake adur batte en madutti.

    • @dhanalakshmir5891
      @dhanalakshmir5891 2 роки тому

      Nanu nann maganna kalkonde 4 varsha nann obne muddu maga

  • @neha9730
    @neha9730 2 роки тому

    Avru batte matra helirodu.. Odave n dudd bagge helilla alwa

  • @manjualmanjual2502
    @manjualmanjual2502 2 роки тому +10

    Avaru madiro asthe mane jamenu gold property Yenu madodu 🤔😀

    • @rajannajc6048
      @rajannajc6048 2 роки тому +1

      ಅವನಿಗೆ ತಗೋದು ಹೋಗಿ ಕೋಡಿ ತಗೋತಾನೆ

    • @manjualmanjual2502
      @manjualmanjual2502 2 роки тому

      @@rajannajc6048 😀👍😜

    • @lmnrao
      @lmnrao 2 роки тому +1

      Yaavdaadruu aashramakke daana maadodu.. 🤣🤣

    • @manjualmanjual2502
      @manjualmanjual2502 2 роки тому

      Alva brother 😀😜🤗

    • @anilbadni5507
      @anilbadni5507 2 роки тому

      Olx nalli mari bid😂😂😂😂

  • @harishmh5101
    @harishmh5101 2 роки тому

    Yenu agala ..

  • @savithagm1163
    @savithagm1163 2 роки тому +13

    ಮೃತ ವ್ಯಕ್ತಿಯ ಆಸ್ತಿ ಉಪಯೋಗಿಸಬಹುದೇ ?????🤔🤔🤔🤔🤔🤔

    • @shivaarts6453
      @shivaarts6453 2 роки тому +1

      😄😄😄😄 sure akka..

    • @siddulearning1871
      @siddulearning1871 2 роки тому +5

      ಬಟ್ಟೆ ಬೇರೆ, ಆಸ್ತಿ ಬೇರೆ, ಆಭರಣ ಬೇರೆ,ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಎಲ್ಲದ್ದಕ್ಕೂ scientific reason ಇದೆ

    • @Sunil-vx6gd
      @Sunil-vx6gd 2 роки тому +5

      ಆಸ್ತಿಯಲ್ಲಿ DNA ಇರೋದಿಲ್ಲ.. ಆಸ್ತಿಯನ್ನು ಉಪಯೋಗಿಸಬಹುದು.

    • @Sunil-vx6gd
      @Sunil-vx6gd 2 роки тому +1

      @@arvingirigowda9159 ಎಲ್ಲದಕ್ಕೂ ಒಂದು ವೈಜ್ಞಾನಿಕ ಕಾರಣ ಇರುತ್ತೆ.. ಆ ವಿಡಿಯೋ ದಲ್ಲೇ ಹೇಳಿದ್ದಾರೆ.. ನಾಯಿಯ ಉದಾಹರಣೆ ಕೊಟ್ಟಿದ್ದಾರೆ. ವಿಡಿಯೋ ಸಂಪೂರ್ಣ ಕೇಳಿ ಕೊನೆವರೆಗೂ,ಅರ್ಧ ಕೇಳೋದಲ್ಲ. ವೈಜ್ಞಾನಿಕ ಕಾರಣವಿಲ್ಲದೆ ಸದ್ಗುರುಗಳು ಮಾತಾಡೋಲ್ಲ. 🙏 ಆಸ್ತಿಲಿ ನಮ್ಮ ಹೆಸರು ಮಾತ್ರ ಇರುತ್ತೆ...ಹಾಗಾಗಿ ನಮಗೆ ಸೇರುತ್ತೆ, ಸತ್ತವರ DNA ಇರೋಲ್ಲ.

    • @roopatn7950
      @roopatn7950 2 роки тому

      Age adoru satre sumnagtare young age avru saitaralla aga dna takondu y marusrusti madtilla madidre madgirodella Kali agutte adukinta iroru anubavisi aste

  • @jayaprakashms6769
    @jayaprakashms6769 2 роки тому +2

    🤐