ಬೇಸಿಗೆಯಲ್ಲಿ ಅಡಕೆ ತೋಟಕ್ಕೆ ಮಾಡಬೇಕಾದ ಕೆಲಸಗಳು/,arecanut maintain

Поділитися
Вставка
  • Опубліковано 23 січ 2025

КОМЕНТАРІ • 32

  • @godwindcunha1637
    @godwindcunha1637 11 місяців тому +18

    ಬೇಸಿಗೆಯಲ್ಲಿ ತೋಟದಲ್ಲಿ ಸ್ವಲ್ಪ ಕಳೆ ಇರಲಿ

  • @krishna-qp5yg
    @krishna-qp5yg День тому

    ಬೇಸಿಗೆಯಲ್ಲಿ ಕಳೆ ತೆಗೀಬಾರ್ದು ಕಳೆ ಚನ್ನಾಗಿ ಬೆಳಸಬೇಕು ಇದರಿಂದ ನೀರಿನ ತೆವಾಂಶ ಚನ್ನಾಗಿ ಇರುತ್ತೆ.

  • @shanmukhags9750
    @shanmukhags9750 11 місяців тому

    Very nice information brother ❤❤❤😊😊

  • @VeeranagowdaH-j2w
    @VeeranagowdaH-j2w Місяць тому +2

    ಈ Vedio ದಲ್ಲಿ ತೋರಿಸಿರುವಂತೆ ಗೊಬ್ಬರ ಹಾಕುತಿರುವುದು ಸರಿಯಾದ ಪದ್ದತಿಯಲ್ಲ ಗಿಡದಿಂದ ಕಡಿಮೆ ಎಂದರೂ 1.5 ಅಡಿ ದೂರಕ್ಕೆ ಹಾಕಿಸುವುದು ಒಳ್ಳೆಯದು...

  • @darshankempachowdappa
    @darshankempachowdappa 10 місяців тому +4

    ತೋಟದಲ್ಲಿ ಬೆಳೆಯುವ ಕಳೆ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳದೆ ಇರುವುದು ಉತ್ತಮ.

  • @ParameshwarappaDL
    @ParameshwarappaDL 19 днів тому

    ಕೊನೆ ಭಾಗದಲ್ಲಿ ಇರುವ ಅಡಿಕೆ ಗರಿ ಕಟುವದಕ್ಕೂ ಆಳಿನ ಸಮಸ್ಯೆ ಬೇರೆ ಮಾಹಿತಿ ತಿಳಿಸಿ

  • @Ashokg-wu5kw
    @Ashokg-wu5kw 10 місяців тому

    🙏

  • @ashokpatil6713
    @ashokpatil6713 11 місяців тому +7

    Two wrong information..
    1st. Don't clean
    2nd. No Cultivation

  • @chandmulla2434
    @chandmulla2434 6 місяців тому

    ವಿಜಯಪುರ ಜಿಲ್ಲೆಯಲ್ಲಿ ಅದಿಕೆ ಕೃಷಿ ಮಾಡಬಹುದೇ
    ಇದಕ್ಕೆ ವಾತಾವರಣ ಹೇಗಿರಬೇಕು ತಿಳಿಸಿರಿ.

  • @narasimhamurthytadashigatt3839
    @narasimhamurthytadashigatt3839 11 місяців тому +1

    ಟ್ರೆಂಚ್ ಇದ್ದ ತೋಟದಲ್ಲಿ ಕಳೆ ತೆಗೆಯುವುದು ಹೇಗೆ ದಯಮಾಡಿ ತಿಳಿಸಿ

  • @shamanthshamu5518
    @shamanthshamu5518 11 місяців тому +1

    Besige li akbedi 1 sala rain barli amel gobra aki antaralla ewaga akboda

    • @veeranagowdah
      @veeranagowdah 11 місяців тому

      ಸ್ಪ್ರಿಂಕ್ಲೆರ್ ನೀರಾವರಿ ಇದ್ದರೆ ಯಾವಾಗ ಬೇಕಾದ್ರು ಸಗಣಿ ಗೊಬ್ಬರ ಹಾಕಬಹುದು ... ಆದ್ರೆ ನೀಟಾಗಿ ತೇವಾಂಶ ಕಾಪಾಡಿಕೊಂಡರೆ ಗಿಡಗಳಿಗೆ ಈ ದಿನಗಳಲ್ಲಿ ಹೆಚ್ಚು ಪೋಷಕoಷ ದೊರೆತು ಒಳ್ಳೆಯ ಬೆಳೆ ಬರುತ್ತೆ ಸರ್ .....

    • @dushyanthsd4175
      @dushyanthsd4175 11 місяців тому

      Bro neevu heliddu sari Indu male bandmele hakbeku

  • @thirteshiihaisuper615
    @thirteshiihaisuper615 8 місяців тому

    ರಾಯಲ್ ಇನ್ಫಾರ್ಮಶನ್

  • @ProyetMarketing
    @ProyetMarketing 10 місяців тому +1

    Nothing

  • @kanumanayakabr4620
    @kanumanayakabr4620 11 місяців тому

    Sir nimma number kodi

  • @marutikallimani7529
    @marutikallimani7529 11 місяців тому

    Ye kartik nice information..can l have your number please