Asha prabhu / jwalamalanews / 2024

Поділитися
Вставка
  • Опубліковано 5 січ 2025

КОМЕНТАРІ • 7

  • @VimalKumar007
    @VimalKumar007 3 дні тому

    Congratulations on your long achievements and All The Best for future endeavors 👍

  • @malinibrahmanna1732
    @malinibrahmanna1732 3 дні тому

    Congratulations madam 🎉❤

  • @rathnakarr690
    @rathnakarr690 4 дні тому

    ಶ್ರೀಮತಿ ಆಶಾ ಪ್ರಭು ರವರೆ ತಮ್ಮ ಜೀವನ ಯಾನ ಅತ್ಯಂತ ವಿಶಿಷ್ಟತೆಯಿಂದ ಕೂಡಿದ್ದು
    ನೀವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರ ಹಿಂದೆ ರೊಚಕ
    ಕಥೆಯಿದ್ದು ಸಮಾಜ ನಿಮಗೆ ಋಣಿಯಿದೆ.
    ಕಾರಣ ನಿಮ್ಮ ಆಯ್ಕೆ ಏನಾದರೂ ಆಗಬಹುದಿತ್ತು ಆದರೆ ನೀವು ಆಯ್ಕೆ
    ಮಾಡಿಕೊಂಡಿರುವ ಕಾರ್ಯಕ್ಷೇತ್ರ ಸಮಾಜಕ್ಕೆ ಬಹಳ ಅವಶ್ಯವಿದ್ದು ಈ ಕ್ಷೇತ್ರದಲ್ಲಿ ತಾವು ಶ್ರಮಿಸುತ್ತಿರುವುದು ಶ್ಲಾಘನೀಯ. ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವವರಿರುತ್ತಾರೆ ಆದರೆ ವ್ಯವಸ್ಥೆಯಲ್ಲಿನ ಅನೇಕ ಇತಿಮಿತಿಯನ್ನ ಮೀರಿ ನಿಲ್ಲುವುದು ಬಹಳ ಕಷ್ಟಸಾಧ್ಯವಿದೆ. ತಾವು ಇದನ್ನ ಮೀರಿ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವಿರಿ, ಕ್ರಮಿಸಬೇಕಾದ ಮಾರ್ಗ ಬಹಳಷ್ಟು ಇದೆ.
    ಆಶಾ ರವರ ಎಲ್ಲ ಆಶೋತ್ತರಗಳು
    ಫಲಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

  • @MahendraJwalanaiah
    @MahendraJwalanaiah 4 дні тому

    ಅಭಿನಂದನೆಗಳು

  • @mamathajainmamatha.v.lotof3547

    Congratulations

  • @padmajain8050
    @padmajain8050 3 дні тому

    Congratulations Asha.

  • @bharamappabelagali6888
    @bharamappabelagali6888 4 дні тому

    Jai jinaindra