ಕಾಯಿ ಚಟ್ನಿ ಈರುಳ್ಳಿ ದೋಸೆ - ಹುಣಸೆಹಣ್ಣು ಹುಳಿ ಸುಸ್ಲಾಗೆ ಪ್ರಸಿದ್ದವಾಗಿರುವ 40 ವರ್ಷ ಹಳೆಯ ಅಂಬಾ ಭವನ್ ಹೋಟೆಲ್💥
Вставка
- Опубліковано 6 лют 2025
- ತೆಂಗಿನ ಕಾಯಿ ಚಟ್ನಿ ಈರುಳ್ಳಿ ದೋಸೆ - ಉಣಸೇಹಣ್ಣು ಹುಳಿ ಸುಸ್ಲಾಗೆ ಪ್ರಸಿದ್ದವಾಗಿರುವ 40 ವರ್ಷ ಹಳೆಯ ಅಂಬಾ ಭವನ್ ಹೋಟೆಲ್💥
Address : Nehru Gunj, Kalaburagi, Karnataka 585104
Google Link : g.co/kgs/LPsYkV
#hubballi #popular #famous #karnataka #foodie #hotel #dosa #breakfast #local #kannadafoodchannel #espee #espeeside #kannadafoodblog #vishal
#veg #foods #food #bagalkote #travelkarnataka #travel #popular
Follow us on
Instagram - Kannada Food Channel / kannada_food_channel
Host - Shabareesh
/ shabareesh_rk
Facebook - m.facebook.com...
For Enquiries - Collaborations - Invitations
Mail id - espeeside@gmail.com
Or DM on above Instagram ID's
Please Share the video!!!!!
I'll catch you guys in next another video
Feed the hungry and God will feed you🙏
This is Shabareesh rk and you're watching
KANNADA FOOD CHANNEL
ಎಲ್ಲರಿಗೂ ಗೊತ್ತಿರುವ ವಿಷಯನೇ ಮತ್ತೆ-ಮತ್ತೆ ಹೇಳಿ, ತೋರ್ಸಿದ್ರೆ ಪ್ರಯೋಜನ ಇಲ್ಲ.
ನೀವು ಅವರು ಅಡುಗೆ ಮಾಡೋ ವಿಧಾನಗಳನ್ನು ತೋರಿಸುತ್ತಾ ಸಾಕಷ್ಟು ಜನರನ್ನು ತಲುಪೋ ಪ್ರಯತ್ನ ಈಗ ಶುರು ಮಾಡಿದ್ದೀರಾ!
ಸೂಪರ್ ,, 👌👌👌
ನಮ್ಮ ಊರು ನಮ್ಮ ಹೆಮ್ಮೆ ಕಲಬುರಗಿ
Istella uta aduge hotel torisittiruva nimge dannyavadgalu sir good videos super lovez❤❤
ಸೂಪರ್ ಸುಸಲಾ
ನಮ್ಮ ಊರು ಕಲಬುರ್ಗಿ ಜಿಲ್ಲೆಯ
Seems to be good taste👌
ನಮ್ ಕಲಬುರ್ಗಿ ❤❤❤
ಸೂಪರ್ ಕುಕಿಂಗ್ sir ❤
Nice ❤
You r the best kanada foof blog because you always give the correct impression of the hotel and its food.
👌Susla & Onion Bonda.
Wah supee
ಹುಣಿಸೆ ಹುಳಿ ಹಾಕಿದ್ರೆ ಸ್ವಲ್ಪ ಬೆಲ್ಲ ಆಗಲಿ ಅಥವಾ ಸಕ್ಕರೆ ಆಗಲಿ ಸಿಹಿಗಾಗಿ ಹಾಕಿದ್ರೆ ರುಚಿಯಾಗಿರುತ್ತೆ.
Brother nimm channel modak ista pls tinnuvaga sound madbedri
Hi I m also kalaburgi
Famous off Ambhabhavan...hotel in kalburgi...tqsm seeing video ❤
Really it's good. Thanks for painstaking SHABARISH BRO . This is the first time I have seen SUSLA. All the best in your endeavours. Good luck for your team.
West hotel iam lc
Food vlog idu neevu uncle photo cover photo hakidre enu matching illa
ಅಣ್ಣಾ ಯಾವುದಾದರೂ ಹೋಟೆಲ್, ರೆಸ್ಟೋರೆಂಟ್ ನಲ್ಲಿ ಕೆಲಸ ಖಾಲಿಯಿದ್ದರೆ ತಿಳಿಸುವಿರಾ❤❤❤🙏🧑🎓🧑🎓🤝🤝🤝🇮🇳🇮🇳🇮🇳💁🙋🙏🤲🧑🎓🙏 ( ಸರ್ವರ, ಕ್ಲಿನರ್, ಕ್ಯಾಷಿಯರ್, ಕುಕಿಂಗ್ ಮ್ಯಾನೆಜಮೇಂಟ್,ಮ್ಯಾನೆಜರ್
Ivaru Ravoor susla bagge ondu video maadiddare may 3rd.A video nalli a susla marata maduva vyakti kelasakke janaru illa endu helidaru.Neevu a video swalpa nodi.Nanna anisike enendare bangalore hotelssgalalli Bere bere kelasagalige janaru bekaguttare, tumba demand ide,neevu elliye vicharisidaru jana bekagiruva mahiti sikkatte.A devaru nimage olleyadannu madali.
ಅಣ್ಣಾ ನಿಮ್ಮ ಫೋನ್ ನಂಬರ್ ಹಾಕಿ ನಮಗೆ ಹೋಟೆಲ್ ಕೆಲಸಗಾರರು ಬೇಕಾಗಿದ್ದಾರೆ
It's my humble request
guru yellanu taste madi alu palya sambaar mathe mosaru chutney taste madle illa neevu
❤🙏
I think it's too hot climate 😔
ಸಂತೆ😂😅 ಹಿಂದಿನ ಶಬ್ಧಗಳು ಬೇಡ
Watery telu yeradu onde , illa kannada mathadu, illa English bandre adu mathado - ninna bashe sari illa😢
Seems like hotel kitchen was cleaned 40 years back
😂😂
ಅಪ್ಪ.ಸರಿಯಾಗಿ ಕನ್ನಡ
ಮಾತನಾಡು.ವ್ಯಂಗ ವಾಗಿ
ಮಾತನಾಡಬೇಡಿ
ಆಯ್ತು ಓಕೆ ನಿನ್ನೆ ಮತದಾನ ಮಾಡಿದ್ರ ಇಲ್ಲವೋ
ತಿಂಡಿ ಕಾಫೀ ಬೆಲೆ ಚಂದ್ರಲೋಕದ ಬೆಲೆ.. 30ರೂಪಾಯಿಗೆ ಬಡವರು ಇಡ್ಲಿ ತಿನ್ ಬೇಕಾ..
ಉಡುಪಿ ಹೋಟೆಲ್ ನವರು ಎಲ್ಲಿದ್ದರೂ ರೇಟ್ ಸಿಕ್ಕಾಪಟ್ಟೆ ಇಟ್ಟಿರುತ್ತಾರೆ..
Snana madi video mada pa devaruu ..nodok aagtill 😂
This is West hotel.....
Don't go
No Cleanliness Cooks also using hands not hygienic
Not interested
Then why do you watch just fuck off
Super ❤