ನಿನಗೊಂದು 'ಆಗ್ನೆಯ ನಾವಡ' ಎನ್ನುವ ಮಗು ಕೊಡ್ತೀನಿ ಅವನನ್ನ ನೋಡ್ಕೊಂಡು ಇರು ಅಂದಿದ್ರು | Kalinga Navada Epi-18 |HS

Поділитися
Вставка
  • Опубліковано 30 лис 2024

КОМЕНТАРІ • 45

  • @HeggaddeStudio
    @HeggaddeStudio  2 роки тому +9

    For More Updates Please Subscribe #Heggadde_Studio

  • @havyaasibarahagaara3088
    @havyaasibarahagaara3088 2 роки тому +29

    ಮರೆಯಾದ, ಮರೆಯಲಾಗದ, ಮತ್ತೆಂದೂ ಬರದ ಕನ್ನಡ ಮಣ್ಣಿನ ಮಾಣಿಕ್ಯ.....ಒಳ್ಳೆದಾಗ್ಲಿ ಮೇಡಮ್..

  • @KRISHNAMURTHY-wi6my
    @KRISHNAMURTHY-wi6my 2 роки тому +12

    ಅವರ ನಗು ಮುಖ ಎಲ್ಲಾ ಕಲಾವಿದರಿಗೂ ಸ್ಪೂರ್ತಿ... "ನವಿಲು ಕುಣಿಯುತಿದೆ ನೋಡ...." ಅವರ ಕಂಠ ಸಿರಿ ಅವಿಸ್ಮರಣೀಯ.... 👌👌

  • @madhurakp12
    @madhurakp12 2 роки тому +9

    She is very strong women.....🙏
    ಪ್ರತಿಭಾವಂತರು ಬಹುಶ ಆ ದೇವರಿಗೂ ತುಂಬಾ ಪ್ರಿಯರಾಗ್ಬಿಡ್ತಾರೆ ಅನಿಸೋತೆ ಕೆಲವೊಂದು ಸಾವನ್ನು ನೋಡಿದಾಗ 😌

  • @piouskerur
    @piouskerur 2 роки тому +1

    Neevu...thumba...
    Great Maam.
    Sir..ge takka hagey nadkondralla..
    Nijakku neev dhanye..
    Sonta tayiyanna nodikollodu kasta...adrallu..attena..chenda vagi nodikondralla.ade punya Kapadutte

  • @gnbhatair
    @gnbhatair 2 місяці тому

    Liked her honesty. Respects

  • @nageshapkalkatte5642
    @nageshapkalkatte5642 2 роки тому +14

    ಸೂಪ್ಪರ್ ಸಾರ್. ಹಳೆ ನೆನಪುಗಳನ್ನು ಮೆಲುಕು ಹಾಕುವುದು ಬಹಳ ಸಂತೋಷ. ಹಳೆಯವುದನ್ನು ಯಾವುದನ್ನು ಮರಾಯಬಾರದು ಎಂಬುದು ಮಾನವರಿಕೆ ಮಾಡಿ ಕೊಡ್ತೀರಿ. ಧನ್ಯವಾದಗಳು 🙏🙏🙏👍👍

  • @vijayanaik2602
    @vijayanaik2602 2 роки тому +4

    Kalinga navudu, what a great man.. I like his song very very much........ Super.......

  • @sathishahebbar191
    @sathishahebbar191 2 роки тому +1

    ನಾವು ನಾವಡರ ಪದ್ಯ ಕೇಳಲಿಕ್ಕೆ ಯಕ್ಷಗಾನಕ್ಕೆ ಹೋಗುತ್ತಿದ್ದಿ ವು.

  • @prajaktagurjar8854
    @prajaktagurjar8854 Рік тому

    ಮನಸ್ಸಿಗೆ ತುಂಬಾ ನೋವಾಗಿದೆ. ಪಾಪ ಇನ್ನೂ ಬಾಳಿ ಬದುಕಬೇಕಿತ್ತು... ನಿಮ್ಮ ಮನಸ್ಸಿನಲ್ಲಿ ಇರೋ ಆಸೆ ಗಳು ಹಾಗೇ ಉಳಿದಿದೆ....😥

  • @nurturing8408
    @nurturing8408 2 роки тому +6

    God bless you & Agneya,he is here only,protecting you & your child 💐🙏

  • @umadevims1733
    @umadevims1733 2 роки тому +14

    ಅವರಿಗೆ ಮೊದ್ಲೇ ಸಾವಿನ ಸುಳುವು ಇತ್ತು ಅನ್ಸುತ್ತೆ

  • @geethaamin1241
    @geethaamin1241 2 роки тому

    Mam PPC nimma batch idde you are looking so cute langa davni ❤️my favourite navada sir 🙏🙏🙏

  • @shekarpoojary7626
    @shekarpoojary7626 2 роки тому +4

    Super.kalinganavadaru.rasaragachakkravathigalu.

  • @sowmyabr1848
    @sowmyabr1848 2 роки тому +1

    Great lady

  • @naomibabu8041
    @naomibabu8041 8 місяців тому

    Ur soo innocent.

  • @nagarathnanagarathna170
    @nagarathnanagarathna170 2 роки тому +10

    ಕಾಳಿಂಗ ನಾವಡರನ್ನು ಇವರ ಮಾತಿನಲ್ಲಿ ಇವರ ಕಣ್ಣಿನಲ್ಲಿ ನೋಡಿದ ಹಾಗೆ ಆಯಿತು .....

  • @drkumar4159
    @drkumar4159 2 роки тому +5

    ಗ್ರೇಟ್ ಮೇಡಂ ನೀವು 🙏

  • @ashwathrai4067
    @ashwathrai4067 2 роки тому +3

    Kalinga navadaru🙏🙏

  • @pranavbhat372
    @pranavbhat372 2 роки тому +5

    ಯಕ್ಷಗಾನ ದಂತಕಥೆ ❤

  • @nagraj3703
    @nagraj3703 2 роки тому +2

    ಅವಿಭಾಜ್ಯ ದಕ್ಷಿಣ ಕನ್ನಡದ ಗಾನಗಂಧವ೯

  • @keerthanhb906
    @keerthanhb906 2 роки тому +13

    ಸರ್ ನಿನ್ನೆ ರಾತ್ರಿ ಹಾಕಿದ ವಿಡಿಯೊ ಬೆಳಿಗ್ಗೆಯ ಒಳಗಡೆ 24 ಸಾವಿರ ವೀಕ್ಷಣೆ ಪಡೆದಿದೆ..ನೀವು ಈ ವಿಡಿಯೊ ಒಂದು ದಿನ ಬಿಟ್ಟು ಹಾಕಿದ್ರೆ ಅದು ಇನ್ನಷ್ಟು ದಾಖಲೆಯ ವೀಕ್ಷಣೆ ಪಡೆಯುತ್ತಿತ್ತು..

  • @kamalaskham2950
    @kamalaskham2950 2 роки тому +2

    Mareyaladada manikya Sri Sri Sri Kalinga navada

  • @surajs2157
    @surajs2157 2 роки тому +4

    True speak..😭😭😭

  • @sriinivasshivathaya2320
    @sriinivasshivathaya2320 2 роки тому +2

    Navadara life story keli santosha aguttade hagoo avaru iga illa alwa endu dukha aguttade.

  • @trueadmirer
    @trueadmirer 2 роки тому +1

    ಎಂಥ ಹೇಳಲಾಗದ ನೋವಿರಬಹುದು. ನಗು ನಗುತ್ತಲೇ ನೋವಿನ ಕ್ಷಣಗಳನ್ನ ನೆನಪಿಸಿಕೊಂಡಿದಾರೆ ವಿಜಯಶ್ರೀ ನಾವಡರು.‌
    4.58 ನಿಟ್ಟುಸಿರ ಕ್ಷಣ. ಇಷ್ಟು ವರ್ಷ ಅನುಭವಿಸಿದ ನೋವು ಒಮ್ಮೆಲೇ ಹೊರಗೆ ಹಾಕುವುದು ಎಷ್ಟು ಕಷ್ಟ. ಕಾಳಿಂಗ ನಾವಡರಂತಹ ದೈವಾಂಶ ಸಂಭೂತ ಕಲಾವಿದರಿಗೆ ಮಾತ್ರ ಇಂಥ ಇಚ್ಛಾ ಮರಣ ಪ್ರಾಪ್ತವಾಗುತ್ತೇನೋ, ಅವರಿಗೆ ಮೊದಲೇ ಗೊತ್ತಿತ್ತೇನೋ... ಸಾಕಿನ್ನು ನೋವಿನ ವರ್ಷಗಳು ಖಂಡಿತಾ ನಿಮಗೆ ಒಳ್ಳೆಯದಾಗುತ್ತದೆ ಮೇಡಂ.

  • @sathishahebbar191
    @sathishahebbar191 2 роки тому +1

    Navadaru is god of yakhagana

  • @naseemanaseema365
    @naseemanaseema365 2 роки тому

    Gret medam 🙏

  • @RavindraKumar-db4ec
    @RavindraKumar-db4ec 2 роки тому

    your did greet job

  • @multitalent3952
    @multitalent3952 2 роки тому

    Nice

  • @sukanyas6831
    @sukanyas6831 2 роки тому

    ❤❤❤❤❤❤❤❤🙏🏼

  • @rajeeviraji1484
    @rajeeviraji1484 2 роки тому

    🙏🙏🙏🙏🙏

  • @naseemanaseema365
    @naseemanaseema365 2 роки тому +1

    Nema mansali tumba duka edy

  • @ThePuthran
    @ThePuthran 6 місяців тому

    ನಾವು ಶಾಲೆಗೆ ಹೋಗುವಾಗ ಸೌತ್ ಕೇಂದ್ರದಲ್ಲಿ ನಾವಾಡರದ್ದು ಬಹಳ ದೊಡ್ಡ ಹೆಸರು ನಾವಾಡರು ಅಂದ್ರೆ ಮೈಮನವೆಲ್ಲ ರೋಮಾಂಚನ.... ಇವತ್ತು ಯಾಕೋ ನಾವಾಡರು ನೆನಪಾದ್ರೂ ನೋಡೋಣ ಅಂತ ಗೂಗಲ್ ಸರ್ಚ್ ಮಾಡಿದ್ರೆ ಈ ಪ್ರೋಗ್ರಾಮ್ ಸಿಕ್ತು... ಅವರ ಶ್ರೀಮತಿಯವರನ್ನು ಅವರನ್ನ ನೋಡಿದಷ್ಟು ಖುಷಿಯಾಯತು,ದೇವರು ಕಾಳಿಂಗ ನವಡರನ್ನು ಕರೆಸಿಕೊಂಡು ಬಹಳ ದೊಡ್ಡ ಅನ್ಯಾಯ ಮಾಡಿದ...

    • @ThePuthran
      @ThePuthran 6 місяців тому

      ಹೆಗ್ಗೆದ್ದೆ studio ದವರಿಗೆ ಅನಂತ ಧನ್ಯವಾದಗಳು 🙏

  • @shanthakumari560
    @shanthakumari560 2 роки тому +1

    ನಿಮ್ಮನ್ನು ನೋಡಿದರೆ ತುಂಬಾ ಪ್ರೀತಿ ಅನಿಸತ್ತೆ..ಅದೆಷ್ಟು ಮುಗ್ದರು ನೀವು..ಪ್ರಾಮಾಣಿಕವಾಗಿ ಎಲ್ಲವನ್ನೂ ಹೇಳುತ್ತೀರಿ...ನಾವಡರ ತಾಯಿಯ ಬಗ್ಗೆ ಸಹ ನಿಮಗೆ ಪ್ರೀತಿ..ನಾವಡರು ಯಕ್ಷಗಾನ ಕ್ಷೇತ್ರಕ್ಕೆ ಎಷ್ಟು ಬೇಕಿತ್ತೊ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ನಿಮ್ಮೊಂದಿಗೆ ಇರಲು ಆಯುಷ್ಯ ಬೇಕಿತ್ತು...ಅವರೊಂದಿಗೆ ಮಾತಾಡುವ ನಿಮ್ಮ ಬಯಕೆ ಈಡೇರಬೇಕಿತ್ತು...ಅವರ ಗಾಯನದೊಂದಿಗೆ ನಿಮ್ಮೊಂದಿಗೆ ಇದಾರೆ..ಅವರ ಭಾಗವತಿಕೆ ಅಜರಾಮರ...

  • @savitharaj4350
    @savitharaj4350 2 роки тому +2

    He seems to be a very controlling husband.

  • @girij131
    @girij131 2 роки тому

    🙏