Sir do one Vedio about kjp land aqucsation in my pahani have 4.62 and sketch have 4.62 and akharbandh also have 4.62 but when we applied 11E sketch in adlr supervisor told in your 4.62 pahani 3.32 have kjp land and they told go to jdlr gulbarga please make one Vedio sir I am waiting please sir
ಸರ್ 1951 ಜನೇವರಿ 18 ನಮ್ಮ ಅಜ್ಜ ಸರ್ವೇ ನಂಬರ್ 162 ರಲ್ಲಿ 8 ಎಕರೆ 8 ಗುಂಟೆ ಖರೀದಿ ಮಾಡಿದ ರಿಜಿಸ್ಟರ್ ಉರ್ದು ಭಾಷೆಯಲ್ಲಿ ಆಗಿದೆ mutation ರಿಪೋರ್ಟ್ ನಲ್ಲಿ 4 ಎಕರೆ 2 ಗುಂಟೆ ಬರ್ತಿದೆ ಮತ್ತು ನಮಗೆ ಸಾಗುವಳಿ ಮಾಡೋಕೆ ಸರ್ವೇ ನಂಬರ್ 198 ರಲ್ಲಿ ಕೋಟಿದರೆ ede ಸಹ 8 ಎಕರೆ ಯಿದೆ edu ಮೂರನೇಯ ವೆಕ್ತಿಗಳ ಹೆಸರಲ್ಲಿದೆ ಎನ್ ಮಾಡೋದು ದಾರಿ ಹೇಳಿ ಸರ್ ಯಿದುವರೆಗೆ ಯಿವರ್ಯರೂ ನಮ್ಮ ಜಮೀನಿಗೆ ಬಂದಿಲ್ಲ
Super super super thanks sir thanks
Sir do one Vedio about kjp land aqucsation in my pahani have 4.62 and sketch have 4.62 and akharbandh also have 4.62 but when we applied 11E sketch in adlr supervisor told in your 4.62 pahani 3.32 have kjp land and they told go to jdlr gulbarga please make one Vedio sir I am waiting please sir
Good explanation
Super👍🙏
Thanks for your support
ನಮ್ಮ ದು ಜಂಟಿ ಖಾತೆ ಇದೆ ಇದು ನ ಹಾಗೆ ಮಾರಾಟ ಮಾಡಬೇಕು ಇದು ಯಾವು ರೀತಿ ಮಾಡಬೇಕು ತಿಳಿಸಿ
ಪ್ರತ್ಯೇಕ ನಕ್ಷೆ ಮಾಡಿಸಿಕೊಂಡು ಮಾರಾಟ ಮಾಡಬಹುದು
Dishaank RDPR app pls review this app
Pls
We will check
ಸರ್ ನಮ್ಮ ದೊಡ್ಡಪ್ಪನ ಹೆಸರಿನಲ್ಲಿ ಜಮೀನು ಅದನ್ನ ಮಾಡ್ಸಲ್ಲ ಅಂತಾನೆ ಜೊತೆ ಇದ್ದಾಗ ತಗೊಂಡಿದ್ವಿ ಹೇಗೆ ಮಾಡಬೇಕು
ಇಂತಹ ಪ್ರಶ್ನೆ ಅವರೊಡನೆ ಮಾತಾಡಿ, ಅಥವಾ ಎಲ್ಲದಕ್ಕೂ ದಾಖಲೆಗಳು ಬೇಕು...
ಸರ್ 1951 ಜನೇವರಿ 18 ನಮ್ಮ ಅಜ್ಜ ಸರ್ವೇ ನಂಬರ್ 162 ರಲ್ಲಿ 8 ಎಕರೆ 8 ಗುಂಟೆ ಖರೀದಿ ಮಾಡಿದ ರಿಜಿಸ್ಟರ್ ಉರ್ದು ಭಾಷೆಯಲ್ಲಿ ಆಗಿದೆ mutation ರಿಪೋರ್ಟ್ ನಲ್ಲಿ 4 ಎಕರೆ 2 ಗುಂಟೆ ಬರ್ತಿದೆ ಮತ್ತು ನಮಗೆ ಸಾಗುವಳಿ ಮಾಡೋಕೆ ಸರ್ವೇ ನಂಬರ್ 198 ರಲ್ಲಿ ಕೋಟಿದರೆ ede ಸಹ 8 ಎಕರೆ ಯಿದೆ edu ಮೂರನೇಯ ವೆಕ್ತಿಗಳ ಹೆಸರಲ್ಲಿದೆ ಎನ್ ಮಾಡೋದು ದಾರಿ ಹೇಳಿ ಸರ್ ಯಿದುವರೆಗೆ ಯಿವರ್ಯರೂ ನಮ್ಮ ಜಮೀನಿಗೆ ಬಂದಿಲ್ಲ
Address send Me