Preethiye Ninna Vilasavanna ಪ್ರೀತಿಯೇ ನಿನ್ನ - HD Video Song - Nagendra Prasad, Gayathri Raghuram

Поділитися
Вставка
  • Опубліковано 21 гру 2021
  • Song: Preethiye Ninna Vilasavanna - HD Video
    Kannada Movie: Manasella Neene
    Actor: Nagendra Prasad, Gayathri Raghuram
    Music: Raviraj
    Singer: Rajesh Krishnan, Swarnalatha
    Lyrics: V Manohar
    Year :2002
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Manasella Neene - ಮನಸೆಲ್ಲಾ ನೀನೇ 2002*SGV

КОМЕНТАРІ • 355

  • @user-vr5sj3dx4z
    @user-vr5sj3dx4z 2 місяці тому +90

    2024 naali yar yaru e song na kelta edira like kodi

    • @user-uj1yf7xt4r
      @user-uj1yf7xt4r Місяць тому

      Naanu❤❤❤

    • @divyajothi1126
      @divyajothi1126 14 днів тому +1

      Nanu yavagalu kelatane eratini High school nalli erovaga ee movie nodiddu movie nodi next day yella songs kalitha edde yella songs nodade heltidde evagu aste song yella nenapu ede my feveret movie ❤❤❤❤

    • @loganraj1975
      @loganraj1975 9 днів тому

      One of the best song👌👌👌👍👍

  • @chandrav3897
    @chandrav3897 2 місяці тому +24

    1990 ಹುಡುಗ್ರು ಇಷ್ಟ ಪಟ್ಟ ಹಾಡು ❤️

  • @puneethpuni496
    @puneethpuni496 Рік тому +50

    90 ದಸಕದ ಹುಡಿಗರು ಮತ್ತೆ ಹುಡುಗೀರು ಮಾತ್ರ ಗೊತ್ತು ಈ ಸಾಂಗ್ ನ ಫೀಲಿಂಗ್,

  • @nagendrashetty4249
    @nagendrashetty4249 Рік тому +112

    ನಾಗೇಂದ್ರ ಪ್ರಸಾದ್ ಒಳ್ಳೆ ಡಾನ್ಸರ್ ಇವರಿಗೆ ಇನ್ನೂ ಹೆಚ್ಚಿನ ಅವಕಾಶ ಕನ್ನಡ ಚಿತ್ರರಂಗ ಕೊಡಬೇಕಿತ್ತು

  • @lohithgowda7023
    @lohithgowda7023 2 роки тому +240

    ಕನ್ನಡ ಚಿತ್ರ ರಂಗದ ಸುವರ್ಣ ಕಾಲವದು...🥰😍
    ಈಗಲೂ ಆ ದಿನಗಳು ಬಂದರೆ ಅತ್ಯಂತ ಖುಷಿ ಪಡುವವರು 90ರ ದಶಕದ ಹುಡುಗ್ರು...😍

  • @partheeshlv9104
    @partheeshlv9104 2 роки тому +326

    ಶಾಲಾ ದಿನಗಳಲ್ಲಿ ಹೆಚ್ಚು ಬಾರಿ ನೋಡಿದ ಹಾಡು

  • @yalagoudpatil48
    @yalagoudpatil48 2 роки тому +71

    ಕನ್ನಡ ಎಷ್ಟೋ ಹಾಡುಗಳು ನಿಮ್ಮಿಂದ hd ಆಗ್ತಿವೆ. ನಿಮ್ಮ ಚಾನೆಲಗೆ ಸಲಾಂ.

    • @sagarsaagi2226
      @sagarsaagi2226 2 роки тому

      Ahkdl

    • @sagarsaagi2226
      @sagarsaagi2226 2 роки тому +1

      7 lf 7 9 has been made been set to a very high standard20 8 gsfgn70f in terms the the 5dmv7f9

    • @sagarsaagi2226
      @sagarsaagi2226 2 роки тому

      Hgk5c8 is 7 and has been made been set to a make

    • @ashokshetty2140
      @ashokshetty2140 2 роки тому

      ನಿಮ್ಮ ಕಾಮೆಂಟ್ಗೆ ನನ್ನದೊಂದು ಸಲಾಮ್ 👌🙏🙏

  • @harishphoenix6916
    @harishphoenix6916 Рік тому +49

    ಅಬ್ಬಾ!!! ನಮ್ಮ ಕನ್ನಡ ಸಿನಿಮಾ ಹಾಡುಗಳ ಸಾಹಿತ್ಯ ಅತ್ಯದ್ಭುತ....
    ಇಂತಹ ಕನ್ನಡನಾಡಿನಲ್ಲೇ
    ಹುಟ್ಟಿದ ನಾವೇ ಪರಮಧನ್ಯರು....
    ನಿಜಕ್ಕೂ ಹಿಂದಿನ ಸಿನಿಮಾ ಸಾಹಿತಿಗಳಿಗೆ, ಇಂತಹ ಅತ್ಯದ್ಭುತ
    ಹಾಡುಗಳನ್ನು ರಚಿಸಲು ಸಾಧ್ಯವಾಗಿದೆ....
    ಆಹಾ!!! ಎಂತಹ ಹಿನ್ನೆಲೆ ಗಾಯನ...
    ಈ ಹಾಡನ್ನು ಕೇಳುತ್ತಿದ್ದರೆ, ಪದೇ ಪದೇ ಕೇಳ್ತಾನೆ ಇರಬೇಕು ಅನ್ಸುತ್ತೆ..
    ನನ್ನ ಹಳೆಯ ಶಾಲಾದಿನಗಳು, ಮತ್ತೆ ಮರುಕಳಿಸುತ್ತಿವೆ....
    ಜೈ ಕನಾ೯ಟಕ
    ಜೈ ಕನ್ನಡಾಂಬೆ
    ಜೈ ಭುವನೇಶ್ವರಿ..
    ಜೈ "" ವಿಶ್ವ ವೀರಕನ್ನಡಿಗ""

  • @pavithracl9835
    @pavithracl9835 Рік тому +83

    ಅಮರ ಪ್ರೇಮಿಗಳು ಆರಾಧಿಸುವ ಈ ಸಿನಿಮಾ ಎಂದಿಗೂ ಎಂದೆಂದಿಗೂ ಎವರ್ಗ್ರೀನ್ 🥰🥰

  • @Learning_of_Lifestyle
    @Learning_of_Lifestyle 2 роки тому +39

    ಇಂತಹ ಹಾಡಿಗಾಗೇ ನಾವೆಲ್ಲ ಕಾಯುತ್ತಿರೋದು, ತುಂಬಾ ಧನ್ಯವಾದಗಳು ನಿಮಗೆ ❤👌🌷🥰

  • @sathishkumarlk7852
    @sathishkumarlk7852 2 роки тому +80

    ಬಾಲ್ಯದಲ್ಲಿ ಹೆಚ್ಚು ಬಾರಿ ವೀಕ್ಷಿಸಿದ ಚಲನಚಿತ್ರ 😘😘ಸಾಹಿತ್ಯ ಸೊಗಸಾಗಿದೆ 🌹🌹❤❤

  • @Chandru_Tandel
    @Chandru_Tandel Рік тому +80

    Kannada- Preetiye Ninna...🔥🔥🔥
    Telugu- Cheppana Prema...🔥🔥🔥
    Tamil- Kaalayam neeye...🔥🔥🔥
    Bengali- Premi o Premi...🔥🔥🔥
    What a Music... Hats off to music director...❤️❤️❤️

    • @rajathhs1827
      @rajathhs1827 Рік тому +8

      Kannada version is best in terms of song choreography ❤️

    • @antaradeb4466
      @antaradeb4466 Рік тому +2

      Thank you❤

    • @srinivasbengalurumysuru
      @srinivasbengalurumysuru 8 місяців тому +3

      Kannada is the best❤

    • @Pavan_414
      @Pavan_414 8 місяців тому +1

      Thanks for info, i didn' know there are different versions of this song in other languages, i am gonna listen in every language now 😊

    • @Chandru_Tandel
      @Chandru_Tandel 3 місяці тому

      ​@@Pavan_414nice

  • @sbcreation13
    @sbcreation13 Рік тому +21

    Heroine dance effort ge one salam😍

  • @hareeshh9197
    @hareeshh9197 Рік тому +20

    ಸ್ವರ್ಣಲತಾ ಅವರ ಕಂಠದಲ್ಲಿ ಮೂಡಿಬಂದ ಕನ್ನಡ ಹಾಡು...RIP ಸ್ವರ್ಣಲತಾ ಅಮ್ಮ...

  • @AppuPavi550
    @AppuPavi550 2 роки тому +173

    One of the most favourite song of every 90's kids 😍😍

    • @savi-br4jj
      @savi-br4jj Рік тому +4

      Yes

    • @rajeshhebri4027
      @rajeshhebri4027 Рік тому +2

      Yes 💯

    • @ravih1685
      @ravih1685 9 місяців тому

      @@rajeshhebri4027
      .

    • @user-ko1pe6ij6p
      @user-ko1pe6ij6p 7 місяців тому

      ​@@savi-br4jj😊😢🎉😮🎉🎉😮😮😢🎉😢😮🎉😢😮😢😮😮😢😮😢😮😅😢😢😮😢😢😢🎉🎉😮😮🎉😮😢😮🎉😮🎉😢🎉😢😮🎉😮🎉🎉😮

  • @shareefa.r9836
    @shareefa.r9836 Рік тому +16

    ನನ್ನ ಫೇವರಿಟ್.... ಅಂದು ಇಂದು ಎಂದೂ...
    ಮನಸೆಲ್ಲಾ ನೀನೆ.......miss u my love

  • @chotugubby6317
    @chotugubby6317 2 роки тому +39

    Heroine is really beautiful n danced well ... vow what a body language she has.. really amazing 👏 ....

  • @muralitharank1736
    @muralitharank1736 2 роки тому +54

    ಸಂಗೀತ ನಿರ್ದೇಶಕ ರವಿರಾಜ್ ಅವರಿಗೆ ಕನ್ನಡದಲ್ಲಿ ಇನ್ನಷ್ಟು ಅವಕಾಶ ಕೊಡಬೇಕಿತ್ತು.

    • @PuneethSiddharth
      @PuneethSiddharth Рік тому +7

      ಈ ಹಾಡಿನ ಮೂಲ ಸಂಗೀತ ನಿರ್ದೇಶಕ ಆರ್ ಪಿ ಪಾಟ್ನಾಯಕ್ ತೆಲುಗಿನಿಂದ ಎರವಲು ಪಡೆದ ಸಿನಿಮಾ ಮತ್ತು ಗೀತೆಗಳು.

    • @roopas515
      @roopas515 3 місяці тому +3

      R p Patnaik composition not raviraj is wrong

  • @ganeshpujari4487
    @ganeshpujari4487 2 роки тому +41

    ನನಗೆ ತುಂಬಾ ಇಷ್ಟವಾದ ಹಾಡು

  • @harishphoenix6916
    @harishphoenix6916 Рік тому +10

    ಆಹಾ!!!!! ಎಂತಹ ಅದ್ಭುತ ಸಂಗೀತ ಸಂಯೋಜನೆ.....
    ಕೇಳ್ತಿದ್ರೆ ,ಪದೇ ಪದೇ ಕೇಳ್ತಾನೇ ಇಬೆ೯ಕು ಅನ್ಸುತ್ತೆ.......

  • @Boshsush6210
    @Boshsush6210 Рік тому +11

    After weekend with Ramesh episode nodida mele. Nagendra sir ❤.My god Prabhudeva Sir direction antha Keli shock jote surprise aitu 😮❤🎉

  • @maheshmalnad3039
    @maheshmalnad3039 2 роки тому +43

    ಸಾಹಿತ್ಯ ಸಂಗೀತ ನೃತ್ಯ ಸಂಯೋಜನೆ ಛಾಯಾಗ್ರಹಣ ಹಾಗೂ ಸುಂದರವಾದ ಹಿನ್ನೆಲೆ ದೃಶ್ಯಗಳು ಎಲ್ಲವೂ ಚಂದಕಿಂತ ಚಂದ 😍😍😍😘😘

  • @abhimh7159
    @abhimh7159 Рік тому +8

    ನಾನು 3 ನೇ ತರಗತಿ ಓದು ವಾಗ ನೋಡಿದ ಸೂಪರ್ ಸಾಂಗ್.

  • @Uniqueviewsofworld
    @Uniqueviewsofworld Рік тому +22

    What is trending is her dresses in 1 song only white colour different designs.... Still these generation heroines don't know fashion means

  • @siddeshr4681
    @siddeshr4681 Рік тому +12

    Twenty years aithu e song record agi but ivathigu evergreen song and movie

  • @asaj-id6je
    @asaj-id6je Рік тому +13

    ಮೆಲೋಡಿ ಹಾಡು ಮತ್ತು ಸೂಪರ್ ಡ್ಯಾನ್ಸ್❤️💓

  • @18_Mailu
    @18_Mailu 2 роки тому +33

    ಅದ್ಭುತ ಭಾಷೆಗೊಂದು ಸಲಾಂ💞 ಕನ್ನಡ

  • @user-yo8jp6op7t
    @user-yo8jp6op7t Рік тому +34

    This song is our childhood identity.. 😍✨

  • @sharanayyaswamy7913
    @sharanayyaswamy7913 Рік тому +5

    ಪ್ರೀತಿಯೇ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು.....
    ❤️ ಮನಸ್ಸೆಲ್ಲಾ ನೀನೆ my S. ❤️

  • @mohanappu5865
    @mohanappu5865 2 роки тому +10

    ಅಪ್ಪು, ಮನಸೆಲ್ಲ ನೀನೇ ಮೂವಿ ಸಾಂಗ್ಸ್ ಮಾತ್ರ 🔥

  • @Akash-tl5xp
    @Akash-tl5xp Рік тому +11

    Let's talk abt Nagendra prasad such good dancer lots of appreciation 💞📍

  • @chandinichandhu8165
    @chandinichandhu8165 4 години тому +1

    My all time favourite favourite song 😍❤️

  • @rtheshowmanrtheshowman6295
    @rtheshowmanrtheshowman6295 Рік тому +6

    Great prabhudeva Narendra basvraj kannadiga muguru sundaram kutumbu

  • @ganujadhav7052
    @ganujadhav7052 4 місяці тому +2

    ಈ ಹಾಡು ಕೇಳ್ತಾನೆ ಇರ್ಬೇಕು ಅನ್ಸುತ್ತೆ ❤❤❤❤

  • @swethaswetha6824
    @swethaswetha6824 2 роки тому +44

    Child hood memories...

  • @satishdhang8866
    @satishdhang8866 2 роки тому +26

    Preethiye ninna, vilaasavanna
    Thandhittha manasige, nanna kanasige,
    Nooru sharanu
    Preethiye ninna, vilaasavanna
    Thandhittha manasige, nanna kanasige,
    Nooru sharanu
    Manasella neene, Manasella neene,
    Manasella neene, nanna manasella neene
    Hey hey hey
    Hey hey hey
    Hey hey hey hey
    Baalyada kanasidu mai neredha hennagide
    Vayasidhu varushadha lekka kaliyutthidhe
    Kaanada mukhagalu hrudayakke priyavagide
    Snehada gidadali preethi hannaagidhe
    Hosa baalu hosthilallidhe,
    Kadu thaapa asthavaagidhe
    Anumaana haari hogidhe
    Aalingana haaravaagidhe
    Usiridhu shruthige serutthidhe
    Preethiye ninna, vilaasavanna
    Thandhittha manasige, nanna kanasige,
    Nooru sharanu
    Preethiye ninna, vilaasavanna
    Thandhittha manasige, nanna kanasige,
    Nooru sharanu
    Hattira iddaru, kamalakke neerante nee
    Huuvina neralane, nambutta hudukaadide
    Bennale iddaru, irulige E hagalina
    Ecchara tilivudu kaala bandaagale
    Cheluviruva manadha yellede
    Aasegalu aralo haadidhe
    Vanaviruva jagadha yellede
    Hrudayagala kayo belakidhe
    Virahave ninage santhaapave
    Preethiye ninna, vilaasavanna
    Thandhittha manasige, nanna kanasige,
    Nooru sharanu
    Preethiye ninna, vilaasavanna
    Thandhittha manasige, nanna kanasige,
    Nooru sharanu
    Manasella neene, Manasella neene,
    Manasella neene, nanna manasella neene
    Hey hey hey
    Hey hey hey
    Hey hey hey hey

  • @VidyaShetty_01
    @VidyaShetty_01 2 роки тому +29

    1:19 fabulous dance..

  • @umeshngowda6377
    @umeshngowda6377 10 місяців тому +2

    ಎವರ್ಗ್ರೀನ್ ಸಾಂಗ್ 😍🥰

  • @SREENUS22
    @SREENUS22 Рік тому +4

    Swarnalatha 🔥🔥🔥🔥

  • @lakshmimg2677
    @lakshmimg2677 2 роки тому +36

    Such a lovely mesmerizing Our Kannada song 😍👌❤️

    • @beardboii6920
      @beardboii6920 2 роки тому +4

      ನಮ್ಮ ಕನ್ನಡದ ಸಾಹಿತ್ಯ 🥰❤️✨

    • @Variouscartoontopic
      @Variouscartoontopic 2 роки тому

      Cheppana Prema - Telugu
      Preetiye Ninna - Kannada

    • @Chandru_Tandel
      @Chandru_Tandel 2 роки тому

      @@Variouscartoontopic premi o premi- Bengali😜

    • @Chandru_Tandel
      @Chandru_Tandel Рік тому

      @@Variouscartoontopic kaalayam neeye - tamil😜

  • @eshwarappapattanashetty5094
    @eshwarappapattanashetty5094 Місяць тому

    ಒಳ್ಳೆಯ ಹಾಡು. ಮತ್ತು ಇಬ್ಬರು ಒಳ್ಳೆಯ dancers.

  • @chandrahasa4278
    @chandrahasa4278 2 роки тому +20

    Memories of 2003

  • @Chandru_Tandel
    @Chandru_Tandel 2 роки тому +19

    My All Time Favorite Song...♥♥♥

  • @ravis8898
    @ravis8898 11 місяців тому +7

    M: ಪ್ರೀತಿಯೇ ನಿನ್ನ.. ವಿಳಾಸವನ್ನ..
    ತಂದಿಟ್ಟ ಮನಸಿಗೆ,ನನ್ನ ಕನಸಿಗೆ ನೂರು ಶರಣು
    F: ಪ್ರೀತಿಯೇ ನಿನ್ನ.. ವಿಳಾಸವನ್ನ..
    ತಂದಿಟ್ಟ ಮನಸಿಗೆ,ನನ್ನ ಕನಸಿಗೆ ನೂರು ಶರಣು
    M: ಮನೆಸೆಲ್ಲ ನೀನೆ...
    ಮನೆಸೆಲ್ಲ ನೀನೆ...
    ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ ನೀನೆ..
    F:ಹೇ...ಹೇ...ಹೇಯ್
    M: ಹೇ..ಹೇ..ಹೇ..ಹೇಯ್..
    F: ಹೇ...ಹೇ...ಹೇಯ್..ಹೇಯ್....
    ❤ ❤ Music ❤ ❤
    M: ಬಾಲ್ಯದ ಕನಸಿದು
    ಮೈ ನೆರೆಧ ಹೆಣ್ಣಾಗಿದೆ
    ವಯಸಿದು.. ವರುಷದ
    ಲೆಕ್ಕ ಕಲಿಯುತ್ತಿದೆ..
    F: ಕಾಣದ.. ಮುಖಗಳು
    ಹೃದಯಕ್ಕೆ ಪ್ರಿಯವಾಗಿದೆ..
    ಸ್ನೇಹದ.. ಗಿಡದಲ್ಲಿ
    ಪ್ರೀತಿ ಹಣ್ಣಾಗಿದೆ..
    M: ಹೊಸಬಾಳು ಹೊಸ್ತಿಲಲ್ಲಿದೆ
    ಕಡು ತಾಪ ಅಸ್ತವಾಗಿದೆ
    F: ಅನುಮಾನ ಹಾರಿ ಹೋಗಿವೆ
    ಆಲಿಂಗನ ಹಾರವಾಗಿವೆ
    M: ಉಸಿರಿದು ಶ್ರುತಿಗೆ ಸೇರುತಿದೆ..ಹೇ..ಹೇ..
    F: ಪ್ರೀತಿಯೇ ನಿನ್ನ.. ವಿಳಾಸವನ್ನ..
    ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
    M: ಪ್ರೀತಿಯೇ ನಿನ್ನ.. ವಿಳಾಸವನ್ನ..
    ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
    ❤ ❤ Music ❤ ❤
    M: ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ..
    ಹೂವಿನ ನೆರಳನೆ ನಂಬುತ್ತ ಹುಡುಕಾಡಿದೆ..
    F: ಬೆನ್ನಲೇ ಇದ್ದರು ಇರುಳಿಗೆ ಈ ಹಗಲಿನಾ..
    ಎಚ್ಚರ ತಿಳಿವುದು ಕಾಲ ಬಂದಾಗಲೆ..
    M: ಚೆಲುವಿರುವ ಮನದ ಎಲ್ಲೇಡೆ
    ಆಸೆಗಳು ಅರಳೊ ಹಾಡಿದೆ
    F: ಒಲವಿರುವ ಜಗದ ಎಲ್ಲೇಡೆ
    ಹೃದಯಗಳ ಕಾಯೋ ಬೆಳಕಿದೆ
    M:ವಿರಹವೇ ನಿನಗೆ ಸಂತಾಪವೇ ಹೇ...ಹೇ....
    F: ಪ್ರೀತಿಯೇ ನಿನ್ನ.. ವಿಳಾಸವನ್ನ..
    ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
    M:ಪ್ರೀತಿಯೇ ನಿನ್ನ.. ವಿಳಾಸವನ್ನ..
    ತಂದಿಟ್ಟ ಮನಸಿಗೆ ನನ್ನ ಕನಸಿಗೆ ನೂರು ಶರಣು
    ಮನಸೇಲ್ಲಾ ನೀನೇ.. ಮನಸೇಲ್ಲಾ ನೀನೇ
    ಮನಸೇಲ್ಲಾ ನೀನೇ ನನ್ನ ಮನಸೇಲ್ಲಾ ನೀನೇ....
    F:ಹೇ..ಹೇ..ಹೇ..
    M:ಹೇ.ಹೇ.ಹೇ...
    F: ಹೇ..ಹೇ..ಹೇ......

  • @User78624
    @User78624 9 місяців тому +7

    My childhood fav song ❤ it's not a movie it's an emotion ❤ all tym fav movie♾️❤️ nd all d songs in dis movie is just osm 🔥❤

  • @RameshRam-sj4wn
    @RameshRam-sj4wn 6 місяців тому +2

    2002 memory ❤

  • @sanjeevkulkarni3112
    @sanjeevkulkarni3112 2 роки тому +7

    ಈ ತರಹದ ಹಾಡುಗಳು ಈಗ ಎಲ್ಲಿ?

  • @vishwanathabhiabhi8064
    @vishwanathabhiabhi8064 5 місяців тому +1

    Manassella nine one of my favorite song

  • @Raja-on9fu
    @Raja-on9fu 11 місяців тому +11

    I loved this song in my school days ....miss those days .....9/6/23

  • @rajathhs1827
    @rajathhs1827 Рік тому +6

    Gayatri raghuram.. amazing dancer

  • @mroosnam4708
    @mroosnam4708 Рік тому +3

    ಕನ್ನಡ ಚಿತ್ರರಂಗದ ಎರೆಡನೇ ಸುವರ್ಣ ಯುಗ 2002

  • @bittertruth7043
    @bittertruth7043 11 місяців тому +3

    Whaaaat a dancer she was absolutely stunning simple beauty yaar

  • @prajumd1618
    @prajumd1618 2 роки тому +5

    Another Swarnalatha amma Kannada song

  • @user-gl6dv9ju3c
    @user-gl6dv9ju3c Місяць тому +1

    ಸೂಪರ್ ಸಾಂಗ್❤

  • @krsathya6756
    @krsathya6756 2 роки тому +10

    ಅದ್ಭುತ ಸಾಂಗ್ 💐🙏

  • @sagargowda8897
    @sagargowda8897 Місяць тому +1

    Childhood favourite song ❤

  • @RIYAJKODEKAL
    @RIYAJKODEKAL Рік тому +12

    My childhood favorite song

  • @Vindy1712
    @Vindy1712 2 роки тому +16

    Adhbutha gaayana .. this song was much ahead of its time.. beautiful choreography

  • @thirtharaj3770
    @thirtharaj3770 11 місяців тому +3

    Most beautiful love story and incredible song

  • @kicchakiccha4466
    @kicchakiccha4466 2 роки тому +10

    Super song my favrt song ❣️❣️

  • @user-xr9bp2cm3p
    @user-xr9bp2cm3p 9 місяців тому +2

    Manasella neene ❤G. P. L.❤

  • @pavanmuralkar9643
    @pavanmuralkar9643 Місяць тому +1

    ಕಾಲೇಜು ದಿನಗಳಲ್ಲಿ ನೋಡಿದೆ ಮೂವಿ

  • @poojamk7330
    @poojamk7330 7 місяців тому +1

    One of the my favourite song judt chil it

  • @narayankudtarkar7179
    @narayankudtarkar7179 3 місяці тому +1

    So Orignal, SO beautiful lyrics, original dance choreography and picturization 22 year ago!! truly a gem of a song ! Nagendra prasad if i am not wrong was the same person who danced and choregraphed HUMMA HUMMA song from the movie BOMBAY/!! fantastic dancer

  • @pavanashreeng4294
    @pavanashreeng4294 Рік тому +7

    What a melody 😘👌👍😍
    Feeling to listen several times 😘😍🥰
    One of my favorite melody 😘😍🥰

  • @Raj-eq7nv
    @Raj-eq7nv Рік тому +6

    Swarnalatha voice superb

    • @Sagar-qc6pg
      @Sagar-qc6pg Рік тому +3

      Kannada 2002 hit song by Rajesh Krishnan Swarnalata singer

  • @sheshasheshu2863
    @sheshasheshu2863 2 роки тому +17

    Dance super nagendra sir,,

  • @brsbrs6050
    @brsbrs6050 Рік тому +5

    Dance super with music ❤️

  • @jaanuk....5613
    @jaanuk....5613 Рік тому +6

    I love this song and dance..

  • @chandrashekarchandru6610
    @chandrashekarchandru6610 2 роки тому +8

    Ur dance and rajesh voice truly heven man

  • @Andysh88
    @Andysh88 11 місяців тому +1

    Tumba chennagide superb!

  • @hemanthkumar3403
    @hemanthkumar3403 Рік тому +3

    90s best in best 💯%

  • @santosht2442
    @santosht2442 2 роки тому +18

    This was the last movie I did watch with my gf back then , memories always make you smile

  • @hu9t
    @hu9t 11 місяців тому +5

    90s kid song!! I was teenager during that time, I want to go back to that time😢

  • @sureshjain7646
    @sureshjain7646 Рік тому +2

    Song baridavarge dodda namaskar

  • @mohanmaruthi3121
    @mohanmaruthi3121 Рік тому +7

    Even today when it got chance to listen unexpectedly , people njoys this track repeatedly

  • @venkateshsiahsm7580
    @venkateshsiahsm7580 Рік тому +14

    Best song for kannada ❤️

  • @vijaykumarshetty7859
    @vijaykumarshetty7859 Рік тому +2

    Super super dance by both, melodious song, best dance choreography by Mugur sundar

  • @manjunathmandroli8232
    @manjunathmandroli8232 2 роки тому +2

    SGV channel tumba chennagide audio quality super

  • @sowmya4794
    @sowmya4794 2 місяці тому +1

    RK voice ................

  • @rajatsmastifanda746
    @rajatsmastifanda746 Рік тому +2

    😔😔😔😔😔💐💐💐💐 no idea how much I miss you.....

  • @ReeteshAnand-ui6op
    @ReeteshAnand-ui6op 9 місяців тому +5

    Beautiful song.. beautifully choreographed and danced very well by both Heroine and Hero 👏✌️

  • @RameshRam-sj4wn
    @RameshRam-sj4wn 11 місяців тому +1

    E song I think 4 language alli bandide bt kannadalli anthu suuuuuprb hagi edhe yella langauge gintha❤

  • @sureshkoli5997
    @sureshkoli5997 Рік тому +9

    Ultimate lyrics 💕

  • @ramyashashi6367
    @ramyashashi6367 5 місяців тому +1

    Fevorite song ❤❤❤❤❤

  • @AnitaGHAnitaGH
    @AnitaGHAnitaGH 3 години тому

    Tanku so much sister

  • @shreedkdk1099
    @shreedkdk1099 Рік тому +4

    My childhood crush 😍

  • @abrarulhaqq4366
    @abrarulhaqq4366 2 дні тому

    1:10 cuteness overloaded 💕💖

  • @dannybrown9324
    @dannybrown9324 Рік тому +2

    E song release adaga nan 3ne class alli idde. Tv alli e song kelake kayta kurtiddo

  • @sudeepbg5732
    @sudeepbg5732 Рік тому +6

    Super song rajesh sir voice super

  • @vijaysing8402
    @vijaysing8402 Рік тому +7

    Favorite... 🥰🥰🥰

    • @Sagar-qc6pg
      @Sagar-qc6pg Рік тому +1

      Kannada evergreen 2002 hit song by Rajesh Krishnan Swarnalatha singer Manasela neene movie

  • @talkswithvigy7860
    @talkswithvigy7860 27 днів тому

    both complement each other so so well! amazing dancers! i can understand the male, he is a born dance but the female lead blew my mind!

    • @karry7577
      @karry7577 18 днів тому

      Even she is well known choreographer in Tamil Industry

  • @amolchougule6962
    @amolchougule6962 Рік тому +5

    heart touching song

  • @venkateshr6985
    @venkateshr6985 7 місяців тому +1

  • @_.FOX._
    @_.FOX._ Рік тому +3

    This movie and Darshan sir movie kitty released in my taluk in the occasion of Ganesha habba ,, both movie are solid housefull

  • @suriduniya0192
    @suriduniya0192 2 роки тому +2

    Prasadh antha hero galu kannadakke punaha barabeku

  • @vikashn8365
    @vikashn8365 Рік тому +3

    Probably one of the best dancer after appu boss

  • @mallikarjunpatil3294
    @mallikarjunpatil3294 6 місяців тому +1

    Amazing Dance😍

  • @RajeshGiriyappa
    @RajeshGiriyappa Рік тому +1

    Puneeth Ashirwaadha Prasadge kottidhaarey....Prasadh you will and should grow heaps and bounds...

  • @pradeepguppal
    @pradeepguppal Рік тому +3

    Thier dance👌