ನಮ್ಮ ಮನೆಯವರ ಮೆಡಿಕಲ್ ರಿಪೋರ್ಟ್ ಬಂತು ಅಪ್ಪಿ ತಪ್ಪಿ ಈ ತಪ್ಪನ್ನ ಮಾಡ್ಬೇಡಿ /ಈ ಫೇಸ್ ಸ್ಕ್ರಬ್ ಒಮ್ಮೆ ಟ್ರೈ ಮಾಡಿ
Вставка
- Опубліковано 9 лют 2025
- ನಮ್ಮ ಮನೆಯವರ ಮೆಡಿಕಲ್ ರಿಪೋರ್ಟ್ ಬಂತು ಅಪ್ಪಿ ತಪ್ಪಿಯು ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ, ಬ್ಲಾಕ್ ಎಡ್ ರಿಮೋವ್, ಸ್ಕಿನ್ ಗ್ಲೋ and ವೈಟ್ ಗಾಗಿ ಈ ಫೇಸ್ ಸ್ಕ್ರಬ್ ಒಮ್ಮೆ ಟ್ರೈ ಮಾಡಿ
#health #information #skincare #routinevlog
#blackeyed #remove #glow #skincareroutine #health #information @Nandaadeepa360 #kannada #youtube #channel
Thank you
@Nandaadeepa360
Madam silver play button banta ???
Hu ಬಂದಿದೆ ಸರ್ 1 ವೀಕ್ ಅಯ್ತು unboxing ವಿಡಿಯೋ ಹಾಕ್ತಿನಿ ಸರ್ ಸ್ವಲ್ಪ ಬೇರೆ ಊರಿಗೆ ಹೋಗಿದ್ವಿ so ವಿಡಿಯೋ ಮಾಡೋದ್ಕೆ ಆಗಿಲ್ಲ ಸರ್
ಬಂದಿದೆ ಸರ್ 1 ವೀಕ್ ಅಯ್ತು ಬಂದು unboxing ವಿಡಿಯೋ ಮಾಡಬೇಕು but ಬೇರೆ ಊರಿಗೆ ಹೋಗಿದ್ರಿಂದ ವಿಡಿಯೋ ಮಾಡೋದ್ಕೆ ಆಗಿಲ್ಲ ಸರ್ ಇನ್ನೊಂದು 2 days ಅಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡ್ತೀನಿ ಸರ್
Kipy top 🎉
Madam bega silver play button torsi 😊
Ok ಸರ್
Hi akka nimdu shorts 1k views ge yestu dollar barutte