Yamaha R15 V4.0 KANNADA Review | Punith Bharadwaj
Вставка
- Опубліковано 3 гру 2024
- ಯಮಹಾ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ವೈಜೆಡ್ಎಫ್-ಆರ್15 ವಿ4.0 ಮಾದರಿಯನ್ನು ಬಿಡುಗಡೆ ಮಾಡಿತು. ಪ್ರವೇಶ ಮಟ್ಟದ ಸೂಪರ್‌ಸ್ಪೋರ್ಟ್ ಮೋಟಾರ್‌ಸೈಕಲ್ ಮಾದರಿಯಾಗಿರುವ ವೈಜೆಡ್ಎಫ್-ಆರ್15 ವಿ4.0 ಬೈಕ್ ಹೊಸ ವೈಶಿಷ್ಟ್ಯಗಳೊಂದಿಗೆ ಹೊಸ ಆರ್7-ಪ್ರೇರಿತ ಶೈಲಿಯನ್ನು ಪಡೆದುಕೊಂಡಿದೆ. ಹೊಸ ಬೈಕ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಮತ್ತು ವಿಶೇಷವಾಗಿ ಹೊಸ ಕ್ವಿಕ್‌ಶಿಫ್ಟರ್ ಮತ್ತು ಮುಂಭಾಗದ ಸಸ್ಷೆಷನ್ ಸೆಟಪ್ ಕುರಿತು ಪರೀಕ್ಷಿಸಲು ನಾವು ಹೊಸ ಬೈಕ್ ಚಾಲನೆ ಮಾಡಿದೆವು. ಹೊಸ ಬೈಕ್ ಮಾದರಿಯು ಹಲವಾರು ಹೊಸ ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಬೈಕ್ ಬಗೆಗೆ ಇನ್ನಷ್ಟು ತಿಳಿಯಲು ಈ ವೀಡಿಯೊವನ್ನು ಪೂರ್ತಿಯಾಗಿ ವೀಕ್ಷಿಸಿ.
#YamahaR15V4 #R15V4 #YZFR15 #Yamaha #Review
SUBSCRIBE:
/ @drivesparkkannada
GET SOCIAL:
- Let's connect on Google+ plus.google.co...
- Follow us on Facebook: / drivesparkkannada
- Tweet us a question: / drivesparkka
- Follow us on Instagram: / drivespark
- Discover our Latest Pins: / drivespark
ABOUT DRIVESPARK:
DriveSpark.com provides updates from the auto industry across video and unique content in Hindi, Tamil, Telugu, Malayalam and Kannada, that run parallel to our English channel.
DriveSpark.com is an Indian online automotive portal owned by Greynium Information Technologies Pvt Ltd., which also runs Oneindia.com - India's leading multilingual news portal that provides daily news through video and content in Hindi, Tamil, Malayalam, Kannada, Telugu, Bengali, Gujurati and English.
UA-cam CHANNELS:
Kannada DriveSpark: / @drivesparkkannada
English DriveSpark: www.youtube.co...
Telugu DriveSpark: / @drivesparktelugu
Malayalam DriveSpark: / @drivesparkmalayalam
Tamil DriveSpark: / @drivesparktamil
Hindi DriveSpark: / @drivesparkhindi