Magadi Ranganathaswamy Temple 1200 ವರ್ಷಗಳ ಪುರಾತನವಾದ ರಂಗನಾಥಸ್ವಾಮಿ ದೇವಾಲಯ | Kannada Vlogs

Поділитися
Вставка
  • Опубліковано 24 лис 2024

КОМЕНТАРІ • 74

  • @ನಿರಂಜನ್ಬೇಗೂರು

    *ಎಲ್ಲಾ ಸಾರ್ವಜನಿಕರಗೆ ನಾನು ತಿಳಿದಿರುವ ಇನ್ನೊಂದು ವಿಚಾರ ತಿಳಿಸು ಇಚ್ಚಿಸುತ್ತೇನೆ ಈ ನಮ್ಮ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನದ ವಿಚಾರ*
    ಸುಮಾರು 200 ವರ್ಷಗಳ ಹಿಂದೆ ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ, ಏಕಚಕ್ರಪುರ ಅಥವಾ ಈಗಿನ ಕೈವಾರ ಎಂದು ಕರೆಯಲ್ಪಡುವ ಊರಿನಿಂದ ಈ ನಮ್ಮ ಮಾಗಡಿ ರಂಗನಾಥಸ್ವಾಮಿಯ ದರ್ಶನ ಪಡೆದಯಲು ದೇವಸ್ಥಾನಕ್ಕೆ "ನಾರಾಯಣಪ್ಪ ನವರು" ಕಾಲ್ ನಡೆಗೆಯಲ್ಲಿ ಬರುತ್ತಾರೆ, ಅಂದಾಜು 160 km ಇರಬಹುದು ಅವರು ಬರುವಷ್ಟರಲ್ಲಿ ರಾತ್ರಿ ಆಗಿರುತ್ತದೆ ಹಾಗ ದೇವಸ್ಥಾನದ ಬಳಿಯಲ್ಲೇ ಮಲಗಿ ನಿದ್ರಿಸುತ್ತಿದ್ದಾಗ ಶ್ರೀ ರಂಗನಾಥಸ್ವಾಮಿಯು ನಾರಾಯಣಪ್ಪನ ಕನಸಿನಲ್ಲಿ ಬಂದು ಅವರಿಗೆ ವಿಷೇಶವಾದ ವರವನ್ನು ಕೊಟ್ಟು ಮತ್ತು ಅವರಿಗೆ ನೀನು ಯಾರು, ನೀನು ಏತಕ್ಕೆ ಜನಿಸಿರುವೆ, ನೀನು ಮಾಡಬೇಕಿರುವ ಕೆಲಸಗಳು ಏನು ಎಂದು ತಿಳಿಸುತ್ತಾರೆ..
    ಹಾಗ ನಿದ್ರೆ ಇಂದ ಎದ್ದು ನಾರಾಯಣಪ್ಪ ಅವರು ಸ್ವಾಮಿ ರಂಗನಾಥ ನನ್ನ ಕನಸಿನಲ್ಲಿ ಬಂದು ಎಲ್ಲಾ ತಿಳಿಸಿಕೊಟ್ಟಿದ್ದಿರ ಅಂತ ನಮಸ್ಕಾರ ಮಾಡಿ *"ಮರೆಯಲಾರೆನಮ್ಮಾ ರಂಗನ - ಮಾರೆಯಲಾರೆನಮ್ಮಾ
    ಮಾರೆಯಲಾರೆನಮ್ಮಾ - ಮಾಗಡಿ ರಂಗನ
    ಬೇಡಿದ ವರಗಳ - ಕೊಡುವ ಮಹಾತ್ಮನ"*
    ಎಂಬ ಕೀರ್ತನೆ ಬೆರೆದು, ಕೀರ್ತನೆಯನ್ನು ಹಾಡಿಕೊಂಡು
    ಮತ್ತೆ ಕೈವಾರಕ್ಕೆ ತಲುಪುತ್ತಾರೆ...
    ಇಗ ಕೈವಾರ ಕ್ಷೇತ್ರದಲ್ಲಿ ತ್ರಿಕಾಲಜ್ಞಾನಿ ಸದ್ಗುರು ಶ್ರೀ ಯೋಗಿನಾರೇಯಣಾ ಯತಿಂದ್ರರು ಎಂದು ಮತ್ತು ಕೈವಾರ ತಾತಯ್ಯ ನವರು ಎಂದು ಇವರನ್ನ ಕರೆಯಲಾಗುತ್ತದೆ..
    "ಇನ್ನೂ ಹೆಚ್ಚಿನ ಮಾಹಿತಿಗಾಗಿ ಇತಿಹಾಸ ತಿಳಿಯಲು ಸತ್ಯ ವನ್ನು ತಿಳಿಯಲು ದಯವಿಟ್ಟು ಎಲ್ಲಾರೂ ಕೈವಾರ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ"🙏🙏
    ಇಂತಿ,
    ನಿರಂಜನ್ ಬೇಗೂರು (ಬೆಂಗಳೂರು)

  • @ashashenoy4859
    @ashashenoy4859 2 роки тому +2

    Om namo Ranganathya namaha 🙏🙏🙏🙏🙏🙏

  • @manjuuppi9147
    @manjuuppi9147 2 роки тому +1

    Nam mane devaru shree magadi ranganaathaswaami 🙏

  • @sumanthraju7992
    @sumanthraju7992 2 роки тому +4

    Nam ದೇವರು 🌷🙏💞

  • @ನಿರಂಜನ್ಬೇಗೂರು

    ನನಗೂ ಸಹ ತುಂಬಾ ಇಷ್ಟವಾದ ದೇವರು
    *ಓಂ ನಮೋ ಶ್ರೀ ಮಾಗಡಿ ರಂಗನಾಥ*

  • @harishmysore6666
    @harishmysore6666 8 днів тому

    Hari Om.

  • @hbchayachayahb5761
    @hbchayachayahb5761 Рік тому +1

    Namma srisrsa antha koti namaskarlu Jai shree Laxmi Raghantha Swami

  • @kirants9589
    @kirants9589 2 роки тому +2

    ನಮ್ಮ ಮನೆ ದೇವರು,🙏🙏🙏

  • @shivarathnaurs4860
    @shivarathnaurs4860 2 роки тому +2

    Beautiful Temple

  • @preksha1712
    @preksha1712 2 роки тому +3

    ತುಂಬಾ ಖುಷಿಯಾಯಿತು ಸರ್ ದೇವಸ್ಥಾನದ ಪರಿಚಯ ಮಾಡಿದ್ದಕ್ಕೆ🙏🙏🙏

  • @shivannas4466
    @shivannas4466 2 роки тому +1

    Pranam swamy

  • @gowdthi198
    @gowdthi198 Рік тому

    ನಮ್ಮ ಮಾಗಡಿ ನಮ್ಮ ಹೆಮ್ಮೆ ❤️🙏

  • @pushpanatesh3230
    @pushpanatesh3230 10 місяців тому

    Nama ranga

  • @rangaswamaiahb1271
    @rangaswamaiahb1271 3 місяці тому

    Namma.Mane.Devaru.Sree.Ranganatha.Chikkamaskal.Rangaswamiah.B

  • @nagarajnagg7779
    @nagarajnagg7779 7 місяців тому

    🙏🏻🙏🏻🙏🏻🙏🏻🙏🏻

  • @mallikarjunmallu5825
    @mallikarjunmallu5825 Рік тому

    🙏🙏🙏🙏🙏🙏

  • @prabachandra886
    @prabachandra886 Рік тому

    Goravanahlli Mahalakshmi temple all India premis temple Tumkur district koratageri taluk Goravanahlli tourist place

  • @tejasjogi9790
    @tejasjogi9790 Рік тому

    🙏🏻🌺🙏🏻🕉

  • @adarshsushmith4489
    @adarshsushmith4489 2 роки тому +1

    ನಮ್ಮ ದೇವರು❤❤

  • @puneeth.v-8b941
    @puneeth.v-8b941 2 роки тому

    2day our family visited to dis temple n thank you

  • @MaheshMahesh-ys9hs
    @MaheshMahesh-ys9hs 2 роки тому

    Magadi tirumale. ranganataswami
    🙏🙏🙏🙏

  • @arunraghavan8995
    @arunraghavan8995 2 роки тому +2

    Super video bro 🙏🙏🙏

  • @ravibk8540
    @ravibk8540 2 роки тому +1

    Namma Magadi

  • @vanithavani9849
    @vanithavani9849 2 роки тому +1

    Namma magadi

  • @sheelasheela2104
    @sheelasheela2104 2 роки тому +1

    🙏🙏🙏🙏💐

  • @lakshmishree1128
    @lakshmishree1128 2 роки тому +1

    🙏🙏🙏🙏🙏🙏🙏🙏🙏

  • @hemanthkumar7624
    @hemanthkumar7624 Рік тому

    ನನ್ನ ಮನೆ ದೇವರು 🙏🏻🙏🏻

  • @jayaramvk2533
    @jayaramvk2533 2 роки тому +1

    I belongs to magadi, taluk. So many times during jathra times
    When I was child, I visited somany time, still occasional ly iam going to temple.

    • @raoravip
      @raoravip 2 роки тому

      How i can reach this Temple by bus. Whether i hv to come via majestic or kr market

  • @ca.hanumansastryyenugu
    @ca.hanumansastryyenugu 2 роки тому

    Aum namo narayanaya

  • @mamathapn6166
    @mamathapn6166 2 роки тому

    Superb...thank u..

  • @niranjankumartv9220
    @niranjankumartv9220 2 роки тому

    Thank you sir.

  • @amulyaprakash999
    @amulyaprakash999 2 роки тому

    Namma uru namma devaru

  • @manjuuppi9147
    @manjuuppi9147 2 роки тому

    Thanks sir

  • @monappahosamane981
    @monappahosamane981 Місяць тому

    Please tell distance from Bangalore.bus route distance km

  • @pencilartrakesh782
    @pencilartrakesh782 2 роки тому

    🙏🙏🙏🙏

  • @somashekarnethi3338
    @somashekarnethi3338 2 роки тому

    Super sir

  • @pradeepmn7518
    @pradeepmn7518 2 роки тому

    Super video bro

  • @umesh1039
    @umesh1039 2 роки тому

    Sriranga

  • @harshithharshi7517
    @harshithharshi7517 2 роки тому

    What is official day to worship Adhi ranga swamy

  • @lakshmim8468
    @lakshmim8468 2 роки тому

    👍🙏🙏🙏💐💐💐

  • @shankararogya
    @shankararogya 2 роки тому +1

    Exact location na add madi sir please

  • @lakkappahv8268
    @lakkappahv8268 2 роки тому

    Namma magdi

  • @chandrush3624
    @chandrush3624 2 роки тому

    🔥🔥🙏🙏🙏🙏🙏🔥🔥

  • @ChaitraGowda-uo5ui
    @ChaitraGowda-uo5ui 5 місяців тому

    Benne alankarakke amount estu

  • @sudarshan2000g
    @sudarshan2000g 2 роки тому

    Super bro nan uru

  • @sahanashetty9090
    @sahanashetty9090 2 роки тому

    Illi maklige mudi kodo seve iruttha please thilsi

  • @nageshbyrappa8525
    @nageshbyrappa8525 Рік тому

    ಎಲ್ಲರಿಗೂ ಅರ್ಥ ಮಾಡಿ ಕೊಳುವ ರೀತಿಯಲ್ಲಿ ತಿಳಿಸಿದ್ದಿರ

  • @neha.m3764
    @neha.m3764 2 роки тому

    Nama uru

  • @GeethaGeetha-qt1ix
    @GeethaGeetha-qt1ix 2 роки тому

    nana mane devaru

  • @VijayaVijaya-b5j
    @VijayaVijaya-b5j 9 місяців тому

    BUS ROTE TILISI SIR

  • @raoravip
    @raoravip 2 роки тому

    Majestic ninda hogbeka or kr market ninda hogbeka bus ge

  • @ambrishgowda4183
    @ambrishgowda4183 Рік тому

    Temple is good 100% but avoid priests. If you have money they treat differently. If u enter temple they try to attract u. Once there was a big fight between priests (poojar) which was telecasted in media.

  • @SSStroke
    @SSStroke 2 роки тому

    Sakala Hindugalige holitu maadu deware.

  • @savitham1560
    @savitham1560 Рік тому

    Pls post phone number of temple office and Archakara number too 🙏🏼
    n gps location link in description 🙏🏼

  • @pushpanatesh3230
    @pushpanatesh3230 10 місяців тому

    Nama ranga

  • @umeshr3508
    @umeshr3508 10 місяців тому

    Super sir

  • @radhanagaraju5257
    @radhanagaraju5257 11 місяців тому

    🙏🙏🙏🙏🙏

  • @nagarajbc7540
    @nagarajbc7540 2 роки тому

    🙏🙏🙏🙏🙏🙏🙏🙏🙏🙏

  • @rockingnaveen5961
    @rockingnaveen5961 2 роки тому

    🙏🙏🙏

  • @shilpahn6823
    @shilpahn6823 2 роки тому

    Namma magadi

  • @hemagowdahemagowda8496
    @hemagowdahemagowda8496 2 роки тому

    Namma Magadi

  • @padmavathipadmavathi2135
    @padmavathipadmavathi2135 11 місяців тому

    🙏🙏🙏🙏

  • @mamatharaamvlog632
    @mamatharaamvlog632 Рік тому

    Namma magadi