Elladaru Iru Enthadaru Iru Lyrical Video Song | Dr Rajkumar, Kuvempu, C Ashwath | Kannada Songs

Поділитися
Вставка
  • Опубліковано 31 січ 2025

КОМЕНТАРІ • 414

  • @SunilSunil-ee3og
    @SunilSunil-ee3og Рік тому +46

    ಅಣ್ಣಾವ್ರೇ ನಮ್ಮ ಕನ್ನಡದ ಆಸ್ತಿ....💐😍

  • @madhukv3454
    @madhukv3454 Рік тому +33

    ನನ್ನ ಜಾತಿ ಧರ್ಮ ಎಲ್ಲವೂ ಕೂಡ ಕನ್ನಡವಾಗಿದೆ❤❤❤💛💛💛

  • @gurumurthysh4883
    @gurumurthysh4883 Рік тому +32

    ನಮ್ಮ ಕನ್ನಡದ ರಾಷ್ಟ್ರಗೀತೆ ಯಾವಾಗಲೂ ಕೇಳುತ್ತಲೇ ಇರಬೇಕು ಎನಿಸುತ್ತದೆ

    • @mallikarjungurav7542
      @mallikarjungurav7542 4 місяці тому

      Rashtageete language is bengali

    • @TanveerKhan-es4nr
      @TanveerKhan-es4nr 3 місяці тому

      thank you to make me participate in kannada rajasa ba function 😊😊😊😊❤

    • @arnavkumbaar6380
      @arnavkumbaar6380 4 дні тому

      24 hrs 365 days! Keep listening Annavaru songs

  • @manjunathts7741
    @manjunathts7741 Рік тому +9

    ಎಷ್ಟು ಬಾರಿ ಕೇಳಿದರೂ ಬೇಸರವಾಗದ ಅಣ್ಣಾವ್ರ ಕಂಠ ಸಿರಿ,ಕನ್ನಡ ಪ್ರೇಮವನ್ನು ಮತ್ತೆ ಮತ್ತೆ ಜಾಗೃತ ಗೊಳಿಸುವ ಅದ್ಬುತವಾದ ಸಾಹಿತ್ಯ...ನಮ್ಮ ಹೆಮ್ಮೆಯ ಕವಿ ಪುಟ್ಟಪ್ಪನವರದ್ದು

  • @Balayya1989
    @Balayya1989 Рік тому +6

    I am tamil nadu my mother tongue is sourashtra.i am living in Bengaluru i am little Learned kannada 💛❤️ wow what a language 😘 my kannada brothers and sisters teaching and supporting me language skills soonly talk namma kannada basha with everyone 💛❤️💛❤️💛❤️💛❤️i love this song lot of love and respect and automatically getting tears in my eyes soonly 😭💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️ Jai kannada amma🙏🙏🙏Jai Karnataka 💛❤️💛❤️💛❤️💛❤️

  • @manjunathbenakatti8857
    @manjunathbenakatti8857 5 років тому +98

    ಅದ್ಬುತ.... ಗಾಯನ ಕಂಠಸಿರಿ.. ಎಂದು ಮರೆಯಲಾಗದ ಸಾಂಗ್... Dr ರಾಜ್ ಅವರಿಂದ ಸಾವಿರ ಕೋಟಿ ವಂದನೆಗಳು......

  • @yuvarajk8123
    @yuvarajk8123 3 місяці тому +4

    ನಮ್ಮ ಹೆಮ್ಮೆಯ ನಾಡು ಹಾಗೂ ಸ್ವರ್ಗದ ಬೀಡಾಗಿರುವ ನಮ್ಮ ಕನ್ನಡ ನಾಡಿನ ದೇವ ಮಾನವರು ಈ ತ್ರಿಮೂರ್ತಿಗಳು...❤❤🙏🙏🙏 ಜೈ ಕನ್ನಡಾಂಬೆ...ನಿನ್ನ ಮಡಿಲಲ್ಲಿ ಜನಿಸಿರುವ ನಾವೇ ಧನ್ಯ....

  • @budepparockstar5296
    @budepparockstar5296 3 роки тому +79

    "ನಮ್ಮ ಕರ್ನಾಟಕದ ನಾಡು" ಅನ್ಯ ದೇಶಗಳನ್ನು ನೋಡಿದರೆ ಈ ನಾಡಿನಲ್ಲಿ ಹುಟ್ಟಿದವರೆಲ್ಲಾ ಏನೋ ಪುಣ್ಯ ಮಾಡಿಬಂದಿರಬೇಕು ಅನ್ಸುತ್ತೆ ಅಲ್ವಾ..🌹🌹🙏🙏
    1) ಕುವೆಂಪು 2) ಅಶ್ವತ್ 3) ಡಾ॥ ರಾಜ್ ಕುಮಾರ
    ಇವರೆಲ್ಲ ನಮ್ಮ ದೇಶದ "ಕಣ್ಮನಿಗಳು"
    ವಂದೇ ಮಾತರಂ ಜೈ ಕರ್ನಾಟಕ
    🌹🌹🙏🙏🙏🙏🙏🌹🌹

    • @shivannanaik9906
      @shivannanaik9906 5 місяців тому +1

      KARNATAKA dalli huttida naave punyavantaru

  • @srihari9797
    @srihari9797 Рік тому +3

    What a greatest song by a greatest singer. My all time favorite n will be for ever Annoru. Highest respects to Sri Kuvempu, Dr Rajkumar n Sri Ashwath🙏🙏🙏

  • @tilak821
    @tilak821 3 місяці тому +3

    This is a song which rests in all our hearts...melodious and has the essence of the soil

  • @shyamspot
    @shyamspot 3 роки тому +37

    ಈ‌ ಜೇನಿನಂಥ ಗಾಯನ ಎಷ್ಟು ಸಾರಿ ಕೇಳಿದರೂ ಸುಖವಾಗಿದೆ.

  • @manjunathReddappa
    @manjunathReddappa 2 роки тому +31

    ಪುಟ್ಟಪ್ಪ #ಕುವೆಂಪು
    #ರಾಜಣ್ಣ
    #ಅಶ್ವತ್ಥ್ 🙏🙏🙏
    Our great pride and legends..

  • @mahanteshmallur3383
    @mahanteshmallur3383 5 років тому +32

    ಭಾರತ ರತ್ನ ಗಳಿಗೆ 1000 koti 👏👏👏👏👏👏👏👏👏👏👏👏

  • @MyKitchenYourTaste
    @MyKitchenYourTaste Рік тому +8

    Beautiful singing and lyrics ❤️

  • @manojkumarr2832
    @manojkumarr2832 22 дні тому

    ಡಾಕ್ಟರ್ ರಾಜಕುಮಾರ್ ಮತ್ತು ಕೆ ವಿ ಪುಟ್ಟಪ್ಪನವರನ್ನು ಪಡೆದಂತಹ ನಮ್ಮ ಕರ್ನಾಟಕದ ಜನತೆ ತುಂಬಾ ಧನ್ಯರು.

  • @huleppatalawar6103
    @huleppatalawar6103 5 років тому +17

    ಎಲ್ಲಾದರೂ ಇರು ಎಂತಾದರು ಇರು ಎಂದೆದಿಗೂ ನೀ ಕನ್ನಡವಾಗಿರು .😘😘😘😘😘

  • @mahendrakm3812
    @mahendrakm3812 Рік тому +2

    🎉🎉🎉ಧನ್ಯವಾದಗಳು , ಈ ರೀತಿ ಹಾಡುಗಳನ್ನು ಯಾವಾಗಲೂ ಕಲಿಸುತ್ತಿರಿ❤️❤️❤️👍

  • @ishwarabhatmk878
    @ishwarabhatmk878 Рік тому +2

    ಇಂತಹ...ಅದ್ಭುತವಾದ...ಹಾಡುಗಳು...ಇನ್ನೂ...ಆಗಾಗ...ಬರಲಿ😊

  • @sm15041962
    @sm15041962 Рік тому +20

    ನನಗೀಗ ಅರವತ್ತೆರಡು ವರ್ಷ ನನ್ನ ವ್ಯಕ್ತಿತ್ವ ರೂಪಿಸಿದ್ದು ಡಾ ರಾಜಕುಮಾರ್ ಅವರ ಎಪ್ಪತ್ತರ ದಶಕದ ಸಿನಿಮಾಗಳು ಎಂದರೆ ಅತಿಶಯೋಕ್ತಿಯಲ್ಲ.❤️🙏👍

  • @AppuChinna-ks2xh
    @AppuChinna-ks2xh 2 місяці тому +2

    ಕನ್ನಡದಿಂದ ಕನ್ನಡ ಉಳಿಯಲಿ
    ಜೀವ ಜೀವನ ಕನ್ನಡವಾಗಲಿ
    ಜೈ ಕನ್ನಡ ಜೈ ಕರ್ನಾಟಕ ❤️🙏

  • @gulzarzahoor9722
    @gulzarzahoor9722 2 роки тому +262

    I am Muslim from coastal karnataka. I love kannada. Jai karnataka. Kuvempu is the legend of this Era and this song is stimulating kannadatana in my soul.

    • @Shinoj9
      @Shinoj9 2 роки тому +11

      ಮೊದಲು ಮನವನಾಗು 🙏❤️

    • @cnk8766
      @cnk8766 2 роки тому +1

      This is the exact issue. Muslims think they are someone who is separate from other people. Your minds are fully filled with radical Islamic shit. You should understand that as a muslim you are no speacial and as a religion Islam itself is no special, Indian culture has more ways of reaching the god, Islam just discusses one path... Grow up...

    • @praveencs5410
      @praveencs5410 2 роки тому +16

      Is there anybody asked your religion ?
      ವಿಶ್ವ maanava

    • @hanu143army8
      @hanu143army8 2 роки тому +5

      🕉️☪️✝️

    • @prakashkurubar5412
      @prakashkurubar5412 2 роки тому +2

      🙏

  • @kskrishnayadavkskrishnayad1510
    @kskrishnayadavkskrishnayad1510 3 місяці тому +1

    SPB sir wonderful singing ನೀವು ಮತ್ತೆ ಹುಟ್ಟಿ ಬನ್ನಿ ಗುರುಗಳೆ ಅದ್ಭುತವಾದ ಗೀತೆ ಮತ್ತು ಗಾಯನ ಸೂಪರ್ ಅದ್ಭುತವಾದ ಸಾಹಿತ್ಯ 💐🙏🏼

  • @hrishis.2456
    @hrishis.2456 6 років тому +76

    ನಾನು ಮಹಾರಾಷ್ಟ್ರೀಯನ್ ನಾನು ಕನ್ನಡಿಗ.
    Proud of it.😎

  • @Pirate.straw.hat56
    @Pirate.straw.hat56 3 місяці тому +2

    Three legends in one frame with our greatest song ❤❤❤❤❤

  • @KrishnaKrish-lk5mr
    @KrishnaKrish-lk5mr 2 роки тому +11

    ಅಣ್ಣಾವ್ರ್ ನಟ್ಟಿಸಿದ ಚಿತ್ರ ಗಳ ನೋಡಿದ ನಾವೇ ಧನ್ಯ

  • @sureshshruthi8470
    @sureshshruthi8470 3 роки тому +11

    ಅಣ್ಣಾವ್ರುಗೆ ಕೋಟಿ ನಮನಗಳು ಅವರು ಮತ್ತೆ ಹುಟ್ಟಿ ಬರಲಿ ಜೈ ಕನ್ನಡ

  • @madhukv3454
    @madhukv3454 3 місяці тому +2

    ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಉಸಿರು ❤❤💛💛

  • @sidduganganavar2821
    @sidduganganavar2821 3 місяці тому

    ಅತ್ಯದ್ಭುತ ಗಾಯನ.. 🙏🙏

  • @shivkumardodamani4561
    @shivkumardodamani4561 Рік тому +3

    karnataka is my strength kannada is my energy....❤.both are my positive🎉🎉🎉🎉

  • @rajumulimani3551
    @rajumulimani3551 10 місяців тому +1

    ಈ ಹಾಡು ತುಂಬಾ ಸುಂದರವಾಗಿ ಹಾಡಿದ್ದೀರಾ
    " ಜೈ ಕರ್ನಾಟಕ ಜೈ ಭುವನೇಶ್ವರಿ "
    🎉🎉🎉🎉🎉🎉🎉

  • @nagunagendra5124
    @nagunagendra5124 4 роки тому +10

    Super fantastic ಡಾ.ರಾಜಕುಮಾರ್ ಹಾಡಿರುವ ತುಂಬಾ ಅದ್ಭುತವಾದ ಹಾಡು. ಕನ್ನಡವೆ ಸತ್ಯ ಕನ್ನಡವೆ ನಿತ್ಯ. ಸಾಹಿತ್ಯ ಕುವೆಂಪು. ಸಂಗೀತ ಅಶ್ವಥ್. ಕರ್ನಾಟಕದ ಕನ್ನಡದ ಮುತ್ತು ಗಳು ಜೈ ಕರ್ನಾಟಕ ಮಾತೆ

  • @rawtekin1197
    @rawtekin1197 2 місяці тому

    Be proud to be a Kannadiga

  • @maruthishprasadpo9103
    @maruthishprasadpo9103 3 місяці тому +1

    3 legends are in one frame,I'm proud to be a kannadiga

  • @chidanandayyasamoghamath2430
    @chidanandayyasamoghamath2430 6 років тому +26

    ಬಹಳ ಅದ್ಭುತವಾದ ಕನ್ನಡ ಗೀತೆ
    ಕನ್ನಡ ಹೆಮ್ಮೆಯ d r ರಾಜ್ಕುಮಾರ್ ಕಂಠಸಿರಿ ಬಹಳ ಅಗಾಧ

  • @vinitbansi4276
    @vinitbansi4276 Рік тому +8

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛💚

  • @vishald8578
    @vishald8578 Місяць тому

    Music + lyrics + singing just pure🙏 I feel am very much fortune to alteast hear this magical voice and composition.

  • @kavyakavyamahesh7307
    @kavyakavyamahesh7307 2 місяці тому +2

    ಅಬ್ಬಾ ಎಂಥ ಮದುರ ಕಂಠ ನಮ್ಮ ಅಣ್ಣಾವ್ರುದು ಸೂಪರ್ 🙏🙏🙏

  • @sanjur9815
    @sanjur9815 2 роки тому +11

    ಮನ ತಂಪೇನಿಸುವ ಸಾಹಿತ್ಯ ಮತ್ತು ದ್ವನಿ ನಮ್ಮ ಭಾಷೆ ಎಸ್ಟು ಸುಮಧುರ❤️

  • @nandanmswayam3872
    @nandanmswayam3872 27 днів тому

    ಜೈ ಹಿಂದ್, ಜೈ ಭಾರತ್, ಶ್ರೇಷ್ಠ ಕನ್ನಡ ಮತ್ತು ಕರ್ನಾಟಕ.🙏🏼

  • @nandanm3826
    @nandanm3826 3 роки тому +13

    ಶುಭ ದಿನ,
    ಮಾನ್ಯರೇ,
    जय हिन्द,ಜೈ ಕರ್ನಾಟಕ.
    ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. 🙏🏽

  • @kiranchavan922
    @kiranchavan922 Рік тому +5

    ❤❤❤❤❤Karnataka ratna Dr Rajkumar Golden Voice

  • @malleshmallesh3723
    @malleshmallesh3723 2 роки тому +12

    ಅತ್ಯುತ್ತಮ ನಟ ಮತ್ತು ಗಾಯಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು ಮಾಡಿರುವ ನಮ್ಮ ನಿಮ್ಮ ಅಚ್ಚು ಮೆಚ್ಚುನ ರಾಜ್ ಕುಮಾರ್

  • @ಭುವಿಭುವನಅಮ್ಮು
    @ಭುವಿಭುವನಅಮ್ಮು 5 років тому +16

    ಅದ್ಭುತವಾದ. ಹಾಡು...🙏🙏🙏💐💐💐💐💐💐😍😍😍😍😍

  • @samptbyakod6773
    @samptbyakod6773 2 місяці тому +1

    ತಮಗೆ ಹೃತ್ಪೂರ್ವಕ ವಂದನೆಗಳು ಬಹಳ ಖುಷಿ ಆಯ್ತು ಇನ್ನಷ್ಟು ಇಂತ ಹಾಡುಗಳನ್ನು ಬಿಡಿ ಸರ್

  • @gadilingah.g7450
    @gadilingah.g7450 6 років тому +29

    ಎಲ್ಲಾದರು ಇರು
    ಎಂತಾದರು ಇರು super song ಜೈ ಕರ್ನಾಟಕ ಮಾತೇ ನಾನು ಕನ್ನಡಿಗ

  • @JEEVU_KANNADIGA
    @JEEVU_KANNADIGA 2 роки тому +14

    I am kannadiga
    I proud this song ❤️❤️

  • @papannaiyer9203
    @papannaiyer9203 2 роки тому +3

    Gaana gandharva Dr. Raj and renowned poet Shri kuvempu lyrics, mesmerizing singing.

  • @maheshwarin8499
    @maheshwarin8499 3 місяці тому

    ಎಂದಿಗೂ ಮರೆಯದ ಹಾಡು

  • @shivubenki9002
    @shivubenki9002 Рік тому +14

    ಕುವೆಂಪು:ಸಾಹಿತ್ಯ
    ಸಿ ಅಶ್ವಥ್: ಸಂಗೀತ
    ಗಾಯನ: ಡಾ ರಾಜಕುಮಾರ್ 🙌❤️💕

  • @puttaswamyputtu2284
    @puttaswamyputtu2284 3 роки тому +2

    Adbuthavada getha rachane. C. Aswath. Rasrra kavi Kuvempu ravaru . Dr raj kanta siririyali super songs. Matome enume kelbekenustade.... Nimha sadane mareyalu sadyna....

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಕಾವ್ಯ ಸಾರ್ವಭೌಮ
    ಸಂಗೀತ ಸಾರ್ವಭೌಮ
    ಗಾಯನ ಸಾರ್ವಭೌಮ 🙏🙏🙏🙏🙏🙏🙏🙏🙏🙏🙏🙏🙏🙏🙏

  • @shubhamanvekar2784
    @shubhamanvekar2784 Місяць тому

    Jai karnataka maa te jai kuvempu i am proud of being kannadiga ❤❤

  • @ManuGowda4291
    @ManuGowda4291 2 роки тому +5

    ಕನ್ನಡ ಭಾಷೆನೆ ತಾಯಿ ❣️ ಕನ್ನಡವೇ ಸುಂದರ ಪದ 🙏

  • @Suresh_m9988
    @Suresh_m9988 3 роки тому +83

    "ಇಂತಹ ಗೀತೆಗಳನ್ನು ಕೇಳಿದರೆ ಅನ್ಯ ಭಾಷಿಗರೂ ಕೂಡ ಕನ್ನಡ ಭಾಷೆ ಕಲಿಯುದರಲ್ಲಿ ಸಂದೇಹವೇ ಇಲ್ಲ...
    ಜೈ ಕನ್ನಡಾಂಬೆ
    ಜೈ ಕರ್ನಾಟಕ 👌👍

  • @naveenkumarahr4744
    @naveenkumarahr4744 3 місяці тому +1

    ಕನ್ನಡವೇ ಸತ್ಯ ಕನ್ನಡವೇ ಸತ್ಯ ಕನ್ನಡವೇ ಸತ್ಯ ❤🎉🎉🎉

  • @parthasarathi8369
    @parthasarathi8369 Рік тому +2

    Kannada andare Rajanna🌹💐👏

  • @divya.mdivya3669
    @divya.mdivya3669 4 роки тому +15

    Amazing voice Dr. Raj Kumar appaji

  • @umeshkumargk1253
    @umeshkumargk1253 Рік тому

    Ee haadu yendendigu Ajaramara ....yentha Olle Sahitya by Raastra Kavi KuVeMpu , wonderful Music by C Ashwath and yentha olle Gayana by Gaana Gandhrava Karnataka Ratna Dr Raj

  • @srinidhi7140
    @srinidhi7140 5 років тому +27

    💠♥️ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ♥️💠
    🌲🌹🌹ಕನ್ನಡವೇ ಸತ್ಯ ಕನ್ನಡವೇ ನಿತ್ಯ 🌹🌹🌲

  • @raghavendra8058
    @raghavendra8058 Рік тому +4

    BOLO BHARAT MATA KI🇮🇳
    JAI KARNATAKA MATTE❤️💛
    JAI SHREE RAM🙏🏻🚩

  • @santhoshkumarp2361
    @santhoshkumarp2361 3 роки тому +10

    Omg ❤️ 😍 What a Amazing voice.. Raajanna 😍 ❤️

  • @shrikantsalagar5640
    @shrikantsalagar5640 6 років тому +13

    ಕನ್ನಡವೇ ಸತ್ಯ ,ಕನ್ನಡವೇ ನನ್ನ ಉಸೀರು!

  • @srikantegowdasrikantegowda3647
    @srikantegowdasrikantegowda3647 3 місяці тому

    ಸೂಪರ್ ಒಳ್ಳೆಯ ಸಾಹಿತ್ಯ ಒಳ್ಳೆಯ ಗಾಯಕ ಕನ್ನಡಿಗರು ಧನ್ಯ ❤

  • @mallikarjunav9268
    @mallikarjunav9268 3 місяці тому

    ❤❤❤❤❤ ನಮ್ಮ ತಾಯ್ನಾಡು

  • @vasureddy4528
    @vasureddy4528 4 роки тому +12

    ಹಾಳಾಗಿರುವ ಹಂಪೆಗೆ ಕೊರಗುವ ಮನ 😔😔😭😭

  • @ravigowda1686
    @ravigowda1686 6 місяців тому +3

    ಕುವೆಂಪು ❤️❤️❤️❤️❤️👏👏👏👏👏ಕನ್ನಡ ದ ಆಸ್ತಿ

  • @srinidhi7140
    @srinidhi7140 5 років тому +22

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 🙏🌹🌹🌹🌹

  • @mahadevaswamyks2735
    @mahadevaswamyks2735 Рік тому +3

    💛ನನ್ನೆದೆಯ ಭಾಷೆ ಕನ್ನಡ ♥️

  • @panduappu7687
    @panduappu7687 6 років тому +18

    Kannadave sathy kannadave nithy jai Rajakumara

  • @bsaganter5261
    @bsaganter5261 6 років тому +17

    ನಿಮ್ಮ ಹಾಡುಗಳು ತುಂಬಾ ಚೆನ್ನಾಗಿದೆ

  • @patilhp3048
    @patilhp3048 5 років тому +21

    Greatest song by legendary kuvempu. Kogile kanta rajann 👏👏👏👏👏👏👏👏👏👏👏

  • @sharathmgowda5221
    @sharathmgowda5221 2 місяці тому

    ಸುಮಧುರ ಕಂಠದಿಂದ ಬಂದ ಗಾಯನ❤

  • @arthiumesh9909
    @arthiumesh9909 14 днів тому

    ಈ ಹಾಡು ನನ್ನ ಮೊಬೈಲ್ನ ರಿಂಗ್ ಟೋನ್ ಆಗಿದೆ

  • @harshavardhannayaka6257
    @harshavardhannayaka6257 3 роки тому +6

    How great out Raj kumar is who can sing this song without seeing any lyrics in a breath, anywhere when asked

  • @ThippannaVenkataramanappa
    @ThippannaVenkataramanappa 2 місяці тому

    Three legends of kannada music.

  • @nsrmmurthy9794
    @nsrmmurthy9794 4 роки тому +12

    ಎಲ್ಲಾದರು ಇರು ಎಂಥಾದರು ಇರು ಎಂದೆಂದಿಗು ನೀ ಕನ್ನಡಿಗನಾಗಿರು. ಅಣ್ಣವರಿಗೆ ಒಂದು ದೊಡ್ಡ ಸಲಾಂ

  • @supernowwerememberasfather3487
    @supernowwerememberasfather3487 2 роки тому

    Idu innu great combination puttappa rajanna Ashwath sir. Halu sakkare jenu

  • @youtubelibrary_10
    @youtubelibrary_10 5 років тому +14

    Thank you Lahari music for putting the lyrics in beautiful Kannada font. I enjoyed it tremendously.

  • @santhoshkumar.p3068
    @santhoshkumar.p3068 7 років тому +19

    Wow!! Amazing lyrics and composition.. Love you kuvempuji.. love you Appaji..

  • @dgirishkumar
    @dgirishkumar 2 роки тому +7

    Why so less views. This is father of all Kannada songs

  • @kumarh186
    @kumarh186 2 роки тому +6

    Amazing voice dr Raj kumar sir

  • @chetanvgudami476
    @chetanvgudami476 6 років тому +66

    ಮೂರು ವಿಶ್ವ ರತ್ನಗಳು

  • @raghavendrakrishnappa9317
    @raghavendrakrishnappa9317 Рік тому

    Appaji Nimma Kanta dinda baruva swara Mysore pak anu Jeenu tuppa dali tinda aage aghute.. Nimma Voice, Acting, yoga asana maduva reethi bage varnisalu naanu thumba chickka chickka vykathi ... Neevu namma Devaru... Nannu nimma kalina ಧೂಳು ge sama.. I love you Appaji..Neevu Appu boss mathe hutti bara beku

  • @sandhyahebballi4891
    @sandhyahebballi4891 4 роки тому +5

    Wow hats off to our legand s

  • @sathishkumarsathishkumar4915
    @sathishkumarsathishkumar4915 11 місяців тому

    Raastra kavi kuvempu + Dr Raj LEGEND

  • @onkarmurthyK
    @onkarmurthyK 3 місяці тому

    Koti koti ನಮಸ್ಕಾರಗಳು

  • @sunilgovind8484
    @sunilgovind8484 2 роки тому +15

    Legends come together for this literary masterpiece

  • @prashanthmsgowda2413
    @prashanthmsgowda2413 5 років тому +7

    JAI KUVEMPU, JAI DR. RAJKUMAR, JAI C S ASHWATH, EE MANNALLI HUTTIDA NAVE DHANYARU

  • @bhaskarhegde7274
    @bhaskarhegde7274 Рік тому

    Superrrrrrrrr❤

  • @RajuRaju-ww6we
    @RajuRaju-ww6we 7 років тому +11

    annavra voice super

  • @maheshjhatan8229
    @maheshjhatan8229 5 років тому +4

    Superrrrrr sir nimma all songs fantastick

  • @ganeshanjanarthan261
    @ganeshanjanarthan261 2 роки тому +3

    Nanu matru bhasheyali Tamilian adhare nanna Aradhya Daiva Dr.raj.nanna usiru kannada nanu Raj abhimani. ಜೈ ಕರ್ನಾಟಕ ಮಾತೆ....

    • @KOTRESHN-e4q
      @KOTRESHN-e4q 2 місяці тому

      ಇದು ತಮಿಳು ಮಕ್ಕಳ ಆತ್ಮಾಭಿಮಾನ

  • @praveenkumargowda.
    @praveenkumargowda. Рік тому +6

    ಎಲ್ಲಾದರು ಇರು ಎಂತಾದರು ಇರು
    ಎಂದೆಂದಿಗೂ ನೀ ಕನ್ನಡವಾಗಿರು
    ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ಕನ್ನಡ ಗೋವಿನ ಓ ಮುದ್ದಿನ ಕರು
    ಕನ್ನಡತನವೊಂದಿದ್ದರೆ ನೀನಮ್ಮಗೆ
    ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ !
    ನೀ ಮೆಟ್ಟುವ ನೆಲ ಅದೇ ಕರ್ನಾಟಕ
    ನೀನೇರುವ ಮಲೆ ಸಹ್ಯಾದ್ರಿ,
    ನೀ ಮುಟ್ಟುವ ಮರ ಶ್ರೀಗಂಧದ ಮರ
    ನೀ ಕುಡಿಯುವ ನೀರ್ ಕಾವೇರಿ
    ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ
    ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।
    ಹರಿಹರ ರಾಘವರಿಗೆ ಎರಗುವ ಮನ
    ಹಾಳಾಗಿಹ ಹಂಪೆಗೆ ಕೊರಗುವ ಮನ
    ಪೆಂಪಿನ ಬನವಾಸಿಗೆ ಕರಗುವ ಮನ
    ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
    ಜೋಗದ ಜಲಪಾತದಿ ಧುಮುಕುವ ಮನ
    ಮಲೆನಾಡಿಗೆ ಹೊಂಪುಳಿ ಹೋಗುವ ಮನ
    ಕನ್ನಡವೇ ಸತ್ಯ ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।
    ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ,
    ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
    ಮಾವಿನ ಹೊಂಗೆಯ ತಳಿರಿನ ತಂಪಿಗೆ
    ರಸರೋಮಂಚನಗೊಳುವ ಮನ
    ಎಲ್ಲಿದ್ದರೆ ಏನ್? ಎಂತ್ತಿದ್ದರೆ ಏನ್?
    ಎಂದೆಂದಿಗೂ ತಾನ್ -
    ಕನ್ನಡವೇ ಸತ್ಯ
    ಕನ್ನಡವೇ ನಿತ್ಯ
    ಅನ್ಯವೆನಲದೆ ಮಿಥ್ಯಾ!

  • @madivalmadival9953
    @madivalmadival9953 Рік тому +1

    ಕನ್ನಡ 💛💓

  • @tejaswinikj2493
    @tejaswinikj2493 2 місяці тому

    I have learnt this song for the competition in my school

  • @rathnar7238
    @rathnar7238 Рік тому

    Annavaru Super World No 1

  • @KumarAralikatti-q5d
    @KumarAralikatti-q5d Рік тому

    November 1 is the best day kannada and karnataka ❤💐👌🙏🤝. 🌹🌹🌹🌹🌹🌹🌹

  • @anikabhaskar22
    @anikabhaskar22 2 роки тому +2

    This is the message all over the kannada song by Raj Anna

  • @lingarajuhr1965
    @lingarajuhr1965 3 роки тому +2

    GREAT Raj

  • @deepacr7308
    @deepacr7308 Рік тому +1

    ❤❤ pride of Karnataka....🥰🥰🥰🥰