"ನೋಡಿ ಹೇಗಿದೆ 800 ವರ್ಷಗಳ ಹಿಂದಿನ ಕಲಬುರ್ಗಿ ಕೋಟೆ ಮತ್ತು ಬಹಮನಿ ಸಾಮ್ರಾಜ್ಯ!-01-Kalburgi TOUR-Kalamadhyama
Вставка
- Опубліковано 25 січ 2023
- #kalburgi #Kalburgifort #kalburgiHistory #kalamadhyama #param
Click on the below link to Subscribe to Kalamadhyama UA-cam Channel. / kalamadhyammediaworks
www.kalamadhyama.com
Guide: Prof. Shambulinga Vani (Professor of History, Kalburgi)
Directed by: KS Parameshwar
DOP: Raviraj Hombala
Produced by : Kalamadhyama Media Works.
"ಕಲಬುರ್ಗಿ ಯಾತ್ರೆ": Kalburgi History & Tour with Param!
ನೂರಾರು ವರ್ಷಗಳ ಕಾಲ ಬಹಮನಿ ಸುಲ್ತಾನರ ಆಳ್ವಿಕೆಗೊಳಪಟ್ಟಿದ್ದ ಕಲಬುರ್ಗಿಯ (ಗುಲ್ಬರ್ಗ) ಕೋಟೆ, ಗುಮ್ಮಟಗಳು, ಮಿನಾರುಗಳು ಹಾಗೂ ಇನ್ನಿತರೇ ಪಾರಂಪರಿಕ ಕಟ್ಟಡಗಳ ಪ್ರವಾಸ ಹಾಗೂ ಕಲಬುರ್ಗಿಯ ಸುಮಾರು 800 ವರ್ಷಗಳ ಇತಿಹಾಸ ಇದೋ ನಿಮಗಾಗಿ! ಕಲಬುರ್ಗಿಯ ಇತಿಹಾಸದ ಪ್ರಾಧ್ಯಾಪಕರಾದ ಪ್ರೊ. ಶಂಭುಲಿಂಗ ವಾಣಿ ಅವರು ಸುಮಾರು 30 ಸಂಚಿಕೆಗಳ ಈ ಸರಣಿಯಲ್ಲಿ ಕಲಬುರ್ಗಿಯ 'ಇತಿಹಾಸ ದರ್ಶನ' ಮಾಡಿಸಿದ್ದಾರೆ. ಕಲಬುರ್ಗಿಯ ಈ ಹೆಮ್ಮೆಯ ಪುತ್ರನಿಗೆ ಕಲಾಮಾಧ್ಯಮದ ವೀಕ್ಷಕರ ಪರವಾಗಿ ಅನಂತ ಧನ್ಯವಾದಗಳು. ಈ ಅಪರೂಪದ ಸರಣಿ ತಪ್ಪದೆ ಪೂರ್ತಿ ನೋಡಿ ಕರ್ನಾಟಕದ ಇತಿಹಾಸ ಅರಿಯಿರಿ. ಜೊತೆಗೆ ಗೆಳೆಯರಿಗೂ ವಿಡಿಯೋ ಹಂಚಿ ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Contact: 7411992697 (Only Watsapp)
9008099686 (Only Urgent Calls)
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, #param, Kalamadhyama UA-cam Channel, Karnataka History, History Videos, Vijayapura History, Bijapur History, KALBURGI HISTORY, GULBARGA FORT, Gulbarga jamia Masjid, Places in Gulbarga, Shambulinga Vani, Chor Gumbaz Gulbarga, Jamia Masjid Tour, Longest Canon Gulbarga, Gulbarga Fort Tour, Tourist Places in kalburgi, Bahamani Dynasty, Bahamani Kingdom, Kalburgi palace Tour, Kalburgi Kings Samadhi, Sharanabasappa Temple Kalburgi, Kalamadhyama History, - Розваги
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ನಮ್ಮಕಲ್ಬರ್ಗಿಗೆ ಹಾರ್ದಿಕ ಸ್ವಾಗತ ಸರ್ 🙏 ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋ ಎಪಿಸೋಡ್ ನೋಡ್ತೀನಿ ಪರಮ್ ಸರ್ ❤️❤️😍😍
ನಿಮಗೇ ನೀಡಿದ ಮಾಹಿತಿಯಲ್ಲಿ 60%ಶುದ್ದ ಸುಳ್ಳು.
ಸ್ವಾಗತ ಸುಸ್ವಾಗತ ಕಲ್ಯಾಣ ನಾಡಿನ ಕಲಬುರಗಿ ಗೇ ಸ್ವಾಗತ 💐💐
ನಾನು ಇತಿಹಾಸದ ವಿದ್ಯಾರ್ಥಿ ಸರ್ ಇತಿಹಾಸದ ಬಗ್ಗೆ ತುಂಬಾ ಆಸಕ್ತಿ ಇದೆ ನಂಗೆ ಈ ಎಪಿಸೋಡ್ ಗಳಿಗೆ ತುಂಬಾ ಕಾಯಿತ ಇದ್ದೆ ಧನ್ಯವಾದಗಳು ಪರಮ್ ಸರ್
Update email id n explain if u know something about our district madam .
Me too madam 🙏
ಕಲಬುರ್ಗಿಯ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು ಸರ್.
ನಮ್ಮ ಗುಲ್ಬರ್ಗಾ ನಮ್ಮ ಹೆಮ್ಮೆ 💛💛💛♥️♥️♥️ Karnataka second biggest district apna Gulbarga 💪🙌♥
ಗುಲಾಬಿ ನಾಡು ಸೂಪರ್
Love from ಚಿಕ್ಕಮಗಳೂರು
ಸರ್ ನಮ್ಮ ಭಾರತದ ಇತಿಹಾಸದಲ್ಲಿ ನಡೆದಂತಹ ವಿಷಯಗಳನ್ನು ಅತ್ಯತ್ಭುತವಾಗಿ ವಿವರಿಸಿದಿರಿ ಇದಕ್ಕೆ ಗುಲ್ಬರ್ಗ ಕೂಡ ಸಾಕ್ಷಿಯಾಗಿದೆ. ಸರ್ ಇತಿಹಾಸ ಕೇಳ್ತಾ ಇದ್ರೆ ಮಾತೇ ಹೊರಡಲ್ಲ. ಧನ್ಯವಾದಗಳು ಸರ್💐💐💐💐💐💐
ಪರಮ್ ಸರ್ ನಿಮಗೆ ಮತ್ತು ನಿಮ್ಮ ಟೀಮ್ ಗೆ ತುಂಬಾ ಧನ್ಯವಾದಗಳು. ನಮ್ಮ ಕಲಬುರ್ಗಿ ಕೋಟೆ ಬಗ್ಗೆ ಮಾಹಿತಿ ಕೊಟ್ಟಿದಿರ 🙏🏻🙏🏻 ನಾನು ನಿಮ್ಮ ಎಲ್ಲ ಎಪಿಸೋಡ್ ನೋಡ್ತಾ ಇರ್ತೀನಿ. ❤️🙏🏻
ಸ್ವಾಗತ ಸುಸ್ವಾಗತ ನಮ್ಮ ಗುಲ್ಬರ್ಗ ಜಿಲ್ಲೆಗೆ
Kalamadhyama ಕಲಬುರಗಿಗೆ ಸ್ವಾಗತ ನಮಸ್ಕಾರ
ಪರಮ್ ಸರ್
ನಾವು ಇಪ್ಪತ್ತು ವರ್ಷ ಗುಲ್ಬರ್ಗಾದಲ್ಲಿ ಇದ್ದರೂ ಅಲ್ಲಿಯ ಕೋಟೆಯನ್ನು ನೋಡಲಿಕ್ಕೆ ಆಗಲಿಲ್ಲ .ಪ್ರೇಮ್ ಅವರಿಗೆ ನನ್ನ ನಮಸ್ಕಾರಗಳು 🙏🙏 ಮತ್ತು ಧನ್ಯವಾದಗಳು.
🥰 ||ನಮ್ಮ ಕಲಬುರ್ಗಿ ನಮ್ಮ ಹೆಮ್ಮೆ
ಜೈ ಭೀಮ್|| ❤️🙏
🔥🔥ವಿಜಯನಗರ ಸಾಮ್ರಾಜ್ಯ 🔥🔥
ಪರಮ ಸರ್ ಸ್ವಾಗತ ನಿಮಗೆ ಕಲ್ಯಾಣ ಕರ್ನಾಟಕಕ್ಕೆ.. 🥰
🙏🙏🙏🙏ಕಲಬುರ್ಗಿಯ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು ಸರ್.🙏🙏🙏🙏🙏
ಕಲಬುರ್ಗಿಗೆ ಆಗಮಿಸಿದ ನಿಮಗೆ ಆದರದ ಸ್ವಾಗತ ಸರ್..🌺🌺
Kalamadhyam is doing excellent Job of providing authentic information
Dr.S.L.Patil
ಪರಂ ಸರ ವಿಜಯ ನಗರ ಸಾಮ್ರಾಜ್ಯ ಬಗ್ಗೆ ವಿಡಿಯೋ ಮಾಡಿ 🙏
ಪುರಂ ಸರ್ ಕಲಬುರ್ಗಿ ಜಿಲ್ಲೆಗೆ ಸುಸ್ವಾಗತ
ಸರ್ ನೀವು ರಾಷ್ಟ್ರಕೂಟರ ರಾಜಧಾನಿ (ಮಾನ್ಯಖೇಟ) ಮಳಖೇಡ ಗೆ ಭೇಟಿ ನೀಡಬೇಕು...
ನಮ್ಮ ಕಲಬುರಗಿ ❤️
ತುಂಬಾ ಅದ್ಭುತವಾದ ಮಾಹಿತಿ ಸರ್ ಧನ್ಯವಾದಗಳು ,ತುಂಬಾ ಚನ್ನಾಗಿ ವಿವರಿಸಿದ್ದಿರಾ ಧನ್ಯವಾದಗಳು ಸರ್ 🙏🙏
Namma kalaburagi 😘💥✨🔥
ನಮ್ಮ ಕಲಬುರ್ಗಿ
Prof. Shambhuling Vani Sir and Dr. Satvik Malipatil Sir thank you for Super explaining history of Gulbarga. 🙏🏻🙏🏻
Thanks for Prof.Shambhuling Vani sir and Dr.Satvik Malipatil for explaining history of Gulburga Fort.
ನಮ್ಮ ಕಲಬುರಗಿ ನಮ್ಮ ಹೆಮ್ಮೆಯ
ಕಾಲೇಜ್ ನಲ್ಲಿ ಕೇಳಿದ ಪಾಠ ಪ್ರವಚನಗಳು ಮರುಕಳಿತ್ತಿದೆ, ವೆಲ್ ಸರ್
ಕಲಬುರ್ಗಿ ನಾಡಿಗೆ ಸ್ವಾಗತ sir. ನಾನು ನಿಮ್ಮ parmnent ವಿಡಿಯೋ ವೀಕ್ಷಕ.. ಕಲಬುರ್ಗಿ ರೈತರ ಬಗ್ಯ ಮಾಡಿರೋ ವಿಡಿಯೋ ತುಂಬಾ ಚನ್ನಾಗಿತು..ನಿಮ್ಮ ಇ ಕೆಲಸ ಹಾಗೆ ಮುಂದುವರೆಯಲಿ all the best sir..
ಪರಂ sir port history ಮುಗಿದ ಮೇಲೆ ನಮ್ಮ ಅರಾದ್ಯದೈವರಾಧ shree sharanabasaweshwar bqgge vedeo madi
Yes Sir
Tumbha channagi heldri sir..🥰🥰😎
ನನ್ ಕಲ್ಬುರ್ಗಿ ನಮ್ಮ ಹೆಮ್ಮೆ...🙏🙏🙏🙏
ಪ್ರೀತಿಯ ಪರಮ ಸರಗೆ ಹೃದಯಪೂರ್ವಕ ನಮನಗಳು ತುಂಬಾ ಚೆನ್ನಾಗಿ ಐತಿಹಾಸಿಕ ಸ್ಥಳಗಳನ್ನು ನಮಗೆ ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನೀವು ವಿಡಿಯೋ ಮಾಡಿದ್ದಕ್ಕೆ ನಿಮ್ಮ ಸಂಭಾವನೆ ಎಷ್ಟು ಬರುತ್ತದೆ ಹಾಗೂ ವಿಡಿಯೋ ಮಾಡ್ತಕ್ಕಂಥ ಅರಿಗೂ ಸಂಭಾವನೆ ಹೇಗೆ ಸಿಗುತ್ತೆ ದಯಮಾಡಿ ತಿಳಿಸಿಕೊಡಿ,🙏🙏🙏🙏
ಕಲ್ಬುರ್ಗಿ ಗೆ ಸ್ವಾಗತ ಸರ್🙏
🙏👌NAMMA KALBURGI👑
Sharan Basaweshwar temple bagge vidio madi sir
Ahtmiyavadha swagtha param sir namma jillge
ನಮ್ಮ ಗುರುಗಳು ಡಾಕ್ಟರ್ ಶಂಭುಲಿಂಗ ವಾಣಿ ಸರ್
Super. Historical. Param sar
Well come to kalaburgi sir ❤
Namma Kalaburagi ❤
❤️from ಕಲ್ಬುರ್ಗಿ
Gulbarga Andre nenap agodu kote alla guru sharanabasaveshawara temple🚩
Hawdu
Nija bro 😍
TQ soooooooooo Mach parm sir
Welcome to kalburgi param sir
Welcome to kalaburagi sir...
Welcome sir
Thank u sir kalaburgiya itihaasavanna nimma kala madhyamada mulaka tilisiddakke.
welcome sir kalburgi 🥰
Thank you 🙏
Very good attempt to explain the history of kalaburagi 👍
Superb vlog param sir...🙏 from Kalaburgi
Sir ennu episode madtira navu meet madbahuda pls?
Very interesting thank you
Well come......sir 🙏🙏🙏🙏🙏
Welcome to Gulbarga
ಪರಮ ಸರ್ ಯಾದಗಿರಿ ಜಿಲ್ಲೆಯಲ್ಲಿರುವ ಬಸವಸಾಗರ ಜಾಲಶಯದ ಬಗ್ಗೆ ಕರ್ನಾಟಕದ ಜನತೆಗೆ ತೋರಿಸಿ ಸರ್.. Plz
Welcome sir my kalaburagi
Love From Gulbarga❤️
Namma kalaburgi
Wel come sir 🙏 glb
Osm video , explanation was extraordinary ❤❤
Hi sir all the best for your all video's 👍
Vijaynagar aste intresting agi baruthe episode .we waiting so many interesting episodes.
Super
Nice👌🏻
Wow amazing explanation..... 🙏🙏🙏
ದಕ್ಷಿಣ ಭಾರತದ ಕ್ಯಾಪಿಟಲ್ ಸಿಟಿ ಅಂದ್ರೆ ದೇವಗಿರಿ ಅಂತ ಇದೆ ಅಲ್ಲ ಸರ್ ಗುಲ್ಬರ್ಗ ಅಂತ ಕೇಳಿಲ್ಲ.
Wel come sir Kalaburagi 🙏💐
Shambhulinga vani sir Jewargi degree clg Ali namge history teach madtidru teaching mind blowing
Welcome to Gulbarga sir 🙏
❤❤❤❤😘Super sir👌👌👌👌
ನಮ್ಮೂರಿಗೆ ಸ್ವಾಗತ ಪರಂ ಸರ್..
King of Indian dinsty vijayanagar Empire
Well come gulbarga sir 👍👍👍
Im from kalaburgi anna
Namma gulbarga❤
Bidar fort bagge video Madi sir
Welcome to Gulbarga parm sir. Nanna tawarumane🌹🇮🇳❤️
Illi idru Bagge helak ortide kalamadyama team good work .. video starting alli obba bandu Kasa osudu ogtane .. ellinda ulibek ee monument ella
Manyakheta (malkheda) visit madi sir
Param sir plz do video of jagajyoti Basaveshwar history
Apna gulbarga 💪🏼😎
Nam kalaburgi
👍🏿👍🏿👍🏿👍🏿👍🏿👍🏿
ಶಂಭುಲಿಂಗ ವಾಣಿ sir ನಿಮ್ ಸ್ಪೀಚ್ ಸೂಪರ್ ರಿ sir ನಿಮ್ಮ ಅಷ್ಟು ಯಾರು ವಿವರಣೆ ನೀಡಲಾರರು
Sir namma kalaburgi
fist view fist like ❤️Gulbarga
Sir next video ge ಕಾಯ್ತಾ ಇರ್ತೀವಿ
Sir super
Sir Bidar fort du video madi sir 🙏🙏
Hampi bagge video madi sir
ನಮಸ್ಕಾರ ವಾಣಿ ಸರ್ ಜೇವರ್ಗಿಯಲ್ಲಿ ನಿಮ್ಮ ಪಾಠ ಕೇಳದ್ವೇ
I Love ❤️ our gulbarga
You should visit Basavakalyan also..
ಸರ್ ನಿಮ್ ಪ್ರತಿ ವಿಡಿಯೋ ನಮಗಿಷ್ಟ ಸರ್
ವೀಡಿಯೋದ 07.45 ನಲ್ಲಿ ಭಾರತದ ಭೂಪಟದಲ್ಲಿ ಜಮ್ಮು ಕಾಶ್ಮೀರ ಸರಿಪಡಿಸಿ.
Encounter dayanak sandarshana madi sir
YOU SHOULD SHOW THE COMPLETE STRUCTURE OF THE STONE ENTERENCE,INSTEAD YOU ARE SHOWING THEIR FACES CONTINUESLY.
ಬಹಮನಿ ಸುಲ್ತಾನರು ಗುಲ್ಬರ್ಗ ಅಂತ ಕರೆದಿದ್ದರು
Sannathi yadagirige bheti kodi sir
Koteyabagye itihasa tilisuvudara jotege koteya wolage hogi vivarisiddare channagittu.
ಇದು ಆರಂಭವಷ್ಟೆ.ಹತ್ತಾರು ಎಪಿಸೋಡುಗಳು ಬರುವುದು